ಇಲ್ಲಿ ವರೆಗೆ 56 ಸಾವಿರಕ್ಕಿಂತ ಹೆಚ್ಚು ಜನ ವೀಕ್ಷಿಸಿರುವ ಎಲ್ಲ ರಿಗೂ ಧನ್ಯವಾದಗಳು
@ramesh8838 Жыл бұрын
Non veg thinbovdha ilava thilisi
@kiranabkiranab417211 ай бұрын
ಗುರುಗಳೇ ಒಂದು ತಿಂಗಳಿಂದ ಮಾಡುತ್ತಾ ಬಂದಿದ್ದೇವೆ
@vasanthabnvasanthabn37710 ай бұрын
ಗುರುಗಳೇ ಹೋಮ ಕುಂಡ ಇದೆ ಆದರೆ ಸ್ಟಾಂಡ್ ಇಲ್ಲ, ಸ್ಟಾಂಡ್ ಬೇಕೇ ಬೇಕಾ, ಅದು ಇಲ್ಲ ಅಂದ್ರೂನು ಮಾಡಬಹುದಾ ದಯವಿಟ್ಟು ತಿಳಿಸಿಕೊಡಿ, ಸ್ಟಾಂಡ್ ಬಿಟ್ಟು ಉಳಿದೆಲ್ಲ ವಸ್ತುಗಳು ನಮ್ಮ ಬಳಿ ಇದೆ.
@prasadprasad109211 ай бұрын
🙏 ನಮಸ್ಕಾರ ಗುರುದೇವ ನಮ್ಮ ಮನೆಯಲ್ಲಿ ನಾನು ಮಾಡುತ್ತೇನೆ ನಿಮ್ಮ ಆಶೀರ್ವಾದದಿಂದ ನಮ್ಮ ಮನೆ 🏠 ಬೆಲೆಗಳಲ್ಲಿ 🙏
@prabhakaraah7668 Жыл бұрын
ಇಂತಾ ಅದ್ಬುತ ವಿಡಿಯೊಗಳನ್ನು ನಿರಂತರವಾಗಿ ನೀಡುತ್ತಿರುವ ರಂಗು ಕಸ್ತೂರಿಯವರಿಗೆ ಅಭಿನಂದನೆಗಳು 🎉🎉👏👏
@nagarathnasj3872 Жыл бұрын
ಅಗ್ನಿಹೋತ್ರವನ್ನು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಇದನ್ನು ನಾನು ಸಹ ಪ್ರತಿನಿತ್ಯ ಮಾಡುತ್ತೇನೆ ತುಂಬಾ ಸಂತೋಷವಾಯಿತು ಧನ್ಯವಾದಗಳು
@jyotiau366311 ай бұрын
ತುಂಬಾ ಉತ್ತಮವಾದ ಮಾಹಿತಿ🙏
@geethavp2023 Жыл бұрын
ತುಂಬಾ ಉಪಯುಕ್ತ ಮಾಹಿತಿ ಸರ್ ಈ ದಿನ ಭಾನುವಾರ ಅಂದರೆ ಇಂದಿನ ದಿನದಿಂದ ಅಗ್ನಿಹೋತ್ರವನ್ನು ಮಾಡಲು ಪ್ರಾರಂಭ ಮಾಡಿರುತ್ತೇನೆ.
@srustislifestyle149711 ай бұрын
ಅದ್ಭುತ ಪ್ರತಿಭೆ ಗುರುಗಳು
@shanthareddy77074 ай бұрын
ತುಂಬಾ ತುಂಬಾ ಸಂತೋಷ ಗುರೂಜಿ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಬೆಳಿಗ್ಗೆ 6:00 ಗಂಟೆಗೆ ಮಾಡಬಹುದಾ ಗುರೂಜಿ, ಅಗ್ನಿ ಹೋತ್ರ ಮಾಡಿದ ಬೂದಿಯನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿ 🙏
@ganguslvtvgangadharayyaswa4742 Жыл бұрын
ಸುಪರ್ ಗುರುದೇವ. ಹೊಳ್ಳೆ ಕೆಲಸ. ನಿಮ್ಮ ಮಾಗ೯ದಶ೯ ನಮ್ಮ ಯುವ ಪಿಳಿಗಿಗೆ ಬೇಕಾಗಿದೆ.
@basagondshiramgond2678 Жыл бұрын
ಅಗ್ನಿಹೋತ್ರದ ಮಾಹಿತಿ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು
@divakarasiddamallaiah925010 ай бұрын
💐💐ವಂದನೆಗಳು 🙏🏿🙏🏿ಗುರುಗಳೇ 💐💐
@madhurimahindrakar5587 Жыл бұрын
Edhu nam ajja madtidru aadre estu benefit edye anta gotiralila thankyou sir
@esquireprinters4424 Жыл бұрын
All the best gurugale congratulations
@sachinasachina2671 Жыл бұрын
ಉತ್ತಮವಾದ ಮಾಹಿತಿ ಧನ್ಯವಾದಗಳು
@saraswatiuppaladinni944610 ай бұрын
👌gurugale 🙏
@manjulavm2806 ай бұрын
Nanuet dhikesha tegedukondo 3eyar agidee nanu nitayamadotiru very very nice and beautiful benefits sacassfull ❤Sai ram
ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯ ಸೂಚಿಸುವ ಮೊಬೈಲ್ app ಇದೆ ಅದರ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ ಪೂರ್ತಿ ನೋಡಿ 🙏🙏
@ramsingrajput8889 Жыл бұрын
Agni yalli nella use madbahuda?
@Rangukasturi Жыл бұрын
ಹೌದು
@Safoorabumri5 ай бұрын
Wre do we get Nati hasuvina berani ??
@Rangukasturi5 ай бұрын
ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್
@Safoorabumri5 ай бұрын
@@Rangukasturi link please
@Rangukasturi5 ай бұрын
@Mooon8888 contact +91 99008 75944
@Safoorabumri5 ай бұрын
@@Rangukasturi for wt??
@Rangukasturi5 ай бұрын
For hasuvina berani
@laxmanalaxmana5080 Жыл бұрын
🙏🏻🙏🏻
@shobhashobha8671 Жыл бұрын
🌹🙏🌹🙏🌹🙏🌹🙏🌹
@hareeshg666 Жыл бұрын
❤🙏
@shree7576 Жыл бұрын
🙏🇮🇳🙏🚩🙏
@savisavi263 Жыл бұрын
Gayathri manthra helbahuda
@Rangukasturi Жыл бұрын
Contact
@pnreddycorpbank10 ай бұрын
Helabahudhu
@vijayapatange5366 Жыл бұрын
Dikshe tagonde madabeka tilisi sir please reply madi
@Rangukasturi Жыл бұрын
ಇಲ್ಲ ಸರ್ ಯಾರು ಬೇಕಾದರೂ ಮಾಡಬಹುದು ಅಂತ ಹೇಳಿದರಲ್ಲ
@basavaprabhua9536 Жыл бұрын
ಅವಶ್ಯಕತೆ ಇಲ್ಲ
@sunitashivanand94353 ай бұрын
@@basavaprabhua9536 ಗರ್ಭವತಿ ಮಹಿಳೆ ಮಾಡಬಹುದಾ
@swadbhisehatbhi4082 Жыл бұрын
ಧನ್ಯವಾದಗಳು ಗುರುಜಿ 🙏🏻. ಲಾಕ್ ಡೌನ್ ಇದ್ದ ವೇಳೆ ೨೧ ದಿನ ಅಗ್ನಿ ಹೋತ್ರ ಹೋಮ ಮನೆಯಲ್ಲಿ ಮಾಡಿದ್ದೇವೆ ಗುರುಜಿ. ಒಂದು ಪ್ರಶ್ನೆ ಗುರೂಜಿ, ಹೊಲದಲ್ಲಿ ಹೋಮ ಮಾಡಿದರೆ ಎಷ್ಟು ದಿನ ಮಾಡ್ಬೇಕು?? ದಯವಿಟ್ಟು ತಿಳಿಸಿ ಕೊಡಿ.🙏🏻
@basavaprabhua9536 Жыл бұрын
ನಿತ್ಯ ಮಾಡಿ ಒಳ್ಳೆಯದಾಗುತ್ತದೆ. ಅನಿವಾರ್ಯ ಒಮ್ಮೊಮ್ಮೆ ತಪ್ಪಬಹುದು.
@anandakrishnara6773 Жыл бұрын
1984 Bhupal gas tragedy
@Simple-life.28 Жыл бұрын
Sir ಅಗ್ನಿ ಹೂತ್ರ ವಿಧವಾ ಸ್ತ್ರೀ ಯಾರು ಮಾಡಬಹುದಾ.
@Rangukasturi Жыл бұрын
ಇದು ಯಾರು ಬೇಕಾದರೂ ಶುದ್ಧ ಮನಸ್ಸಿನಿಂದ ಮಾಡಬಹುದು
@savisavi263 Жыл бұрын
Menses time nalli madbahuda ladies
@Rangukasturi Жыл бұрын
@savisavi263 ಗುರುಗಳಿಗೆ ಕರೆ ಮಾಡಿ ವಿಚಾರಿಸಿ ಮಾಹಿತಿ ನೀಡುತ್ತಾರೆ
@radhahb7816 ай бұрын
Boodi en madbeku. Bellige madida mele agni kundali clean madi matte sanje madbeka ill ade agni kundalige boodi clean madde madbahuda
+91 99008 75944 ivarige kare madi nimage agnihotrakke bekada Ella vastugalu kaluhisi koduttare
@netravatisanklapurnetravat7708 Жыл бұрын
ಗುರೂಜಿ ಹೊಲದಲ್ಲಿ ಮಾಡಬಹುದಾ ಗುರೂಜಿ
@Rangukasturi Жыл бұрын
ಮಾಡಬಹುದು
@ShahapurArvind Жыл бұрын
ಸಾರ್..ನಾನು ಮಾಡ್ತೀನಿ ಸರ್
@Rangukasturi Жыл бұрын
🙏🙏
@rangaswamyc20607 ай бұрын
ಅಗ್ನಿಹೋತ್ರ ಮಂತ್ರ ಎಷ್ಟು ಬಾರಿ ಮಾಡ್ದಾ ಬೇಕು
@Rangukasturi7 ай бұрын
Dinakke eradubari
@radhahb7816 ай бұрын
Barni elli sigutte
@Rangukasturi6 ай бұрын
+91 99008 75944
@Simple-life.28 Жыл бұрын
Sir ವಿಧವಾ ಸ್ತ್ರೀ ಯಾರು ಮಾಡಬಹುದಾ
@Rangukasturi Жыл бұрын
ಹೌದು ಶುದ್ಧ ಮನಸ್ಸಿನಿಂದ ಯಾರು ಬೇಕಾದರೂ ಮಾಡಬಹುದು
@GuruSSGowdaa Жыл бұрын
ಬೆಳಿಗ್ಗೆ ಮಾತ್ರ ಮಾಡಬಹುದಾ ?
@Rangukasturi Жыл бұрын
ಕರೆ ಮಾಡಿ ವಿಚಾರಿಸಿ
@sumanthb.r.84004 ай бұрын
Om helabardu
@shivashankrayyajuktimath6536 Жыл бұрын
ಇವರನ್ನು ಸಂಪರ್ಕಿಸಬಹುದು
@9masters777 Жыл бұрын
❤
@atmanMK1811 ай бұрын
Please change caption to "Agnihotra "...🙄🙏
@Rangukasturi11 ай бұрын
ಕನ್ನಡದಲ್ಲಿ ಹೇಳಿ ಸರ್ ಉತ್ತರಿಸಲು ಪ್ರಯತ್ನಿಸುವೆ 🙏🙏
@atmanMK1811 ай бұрын
@@Rangukasturi ವೀಡಿಯೋನಲ್ಲಿ "ಅಗ್ನಿಹೋತ್ರ" ಎಂದು ಆಂಗ್ಲ ಭಾಷೆಯಲ್ಲಿ ಬರೆಯುವ ಬದಲು "ಅಗಿನೋತ್ರ" ಎಂದು ತಪ್ಪಾಗಿ ಬರೆದಿದ್ದೀರಿ. ದಯವಿಟ್ಟು "Agnihotra" ಎಂದು ಬದಲಾಯಿಸಿ ಅಷ್ಟೇ.
@Rangukasturi11 ай бұрын
@atmanMK18 ಸರಿ ಸರ್ ಧನ್ಯವಾದಗಳು
@Rangukasturi11 ай бұрын
ಅವಸರದಲ್ಲಿ ಕೆಲವೊಂದು ಗಡಿಬಿಡಿಗಳು ಆಗಿರುತ್ತವೆ ಅವು ನಮ್ಮ ಗಮನಕ್ಕೂ ಬರುವುದಿಲ್ಲ ಅದನ್ನ ತಿಳಿಸುವ ಪ್ರಯತ್ನ ಮಾಡಿದ್ದು ತುಂಬಾ ಒಳ್ಳೆಯ ಕೆಲಸ ತಿದ್ದಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತೊಮ್ಮೆ ತಮಗೆ ಧನ್ಯವಾದಗಳು ಸರ್
@atmanMK1811 ай бұрын
@@Rangukasturi ಖಂಡಿತ ಸರ್.. ನಿಮ್ಮ ಉದ್ದೇಶ ಒಳ್ಳೆಯದೇ ಆಗಿರುತ್ತದೆ. ಪರವಾಗಿಲ್ಲ, ತಪ್ಪನ್ನು ತಿದ್ದಿಕೊಂಡು ಮುನ್ನಡೆಯೋನೇ ಮನುಜ. ನಿಮಗೆ ಶುಭವಾಗಲಿ. ಸ್ವಾಮಿಯೇ ಶರಣಂ ಅಯ್ಯಪ್ಪ.. ಜೈ ಶ್ರೀರಾಮ್ 🙏🏻🚩
@RameshkumbarRameshkumbar-vf2rr7 ай бұрын
Yo hi AA
@sangappakori7586 Жыл бұрын
Information shared is improper and incomplete.. anyone having any questions can contact me..