ಜಗದೀಶನಾಡುವ ಜಗವೇ ನಾಟಕ ರಂಗ | ಅಭೇರಿ ರಾಗ | Jagdeeshanaduva jagave nataka ranga | Abheri Raaga ||

  Рет қаралды 28,032

Mahesh Gandharva Music

Mahesh Gandharva Music

Күн бұрын

ಚಿತ್ರ : ಶ್ರೀ ರಾಮಾಂಜನೇಯ ಯುದ್ದ -1963
ಹಾಡು : ಜಗದೀಶನಾಡುವಾ ಜಗವೇ ನಾಟಕ
ಸಾಹಿತ್ಯ,: ಗೀತಪ್ರಿಯ ಸರ್. ರವರು
ಸಂಗೀತ : ಶ್ರೀ ಸತ್ಯಂ ಸರ್. ರವರು
ಗಾಯನ : ಪಿ.ಬಿ. ಶ್ರೀನಿವಾಸ್ ಸರ್.ರವರು
ನಟನೆ : ಡಾ|| ರಾಜ್ ಕುಮಾರ್, ರವರು,
ಉದಯಕುಮಾರ್, ಡಿಕ್ಕಿ ಮಾಧವ ರಾವ್,
ಅಶ್ವತ್, ರವರು ,ಪಂಡರಿಬಾಯಿ, ಜಯಂತಿ,
ಮೇಡಂ ರವರು ಮುಂತಾದವರು.
ರಾಗ : ಅಭೇರಿ |
22 ನೇ ಖರಹರ ಪ್ರಿಯದ ಜನ್ಯ
ಔಡವ-ಸಂಪೂರ್ಣ ವರ್ಗದ ರಾಗ
●●●●●●●●●●●●●●●●●●●●●●●
ಪ್ರಸ್ತುತ ಗಾಯನ ಮತ್ತು ವಾದನ :
ಮಹೇಶ್ ಗಂಧರ್ವ, ಮೈಸೂರು.
●●●●●●●●●●●●●●●●●●●●●●●

Пікірлер: 22
@jayaramhn3866
@jayaramhn3866 6 күн бұрын
Thanks sir Nice explanation
@MaheshGandharvamusic
@MaheshGandharvamusic 6 күн бұрын
@@jayaramhn3866 ಧನ್ಯವಾಧಗಳು
@AnantharajuPS
@AnantharajuPS 4 ай бұрын
👍🏽
@gangadharaiahc7676
@gangadharaiahc7676 20 күн бұрын
Gangadhar
@SureshSuresh-gm7uk
@SureshSuresh-gm7uk 6 ай бұрын
👌👌👌👌🌹🌹🌹
@rangaswamyhn8015
@rangaswamyhn8015 6 ай бұрын
ತುಂಬಾ ಚೆನ್ನಾಗಿದೆ ಗಣ ಸ್ತುತಿ ಶುಕ್ಲಾಂ ಬರದರಮ್ ಹೇಳಿಕೊಡಿ
@VasanthaNarayan-e4s
@VasanthaNarayan-e4s 5 ай бұрын
😊
@shivaswamyshivaswamy2867
@shivaswamyshivaswamy2867 6 ай бұрын
ಸೂಪರ್ song helikottiddira tq ಸಾರ್ ಹಳೆ ಹಾಡುಗಳನ್ನು ಹಾಡಿ ತೋರಿಸಿಕೊdi tq
@lokeshgowda3655
@lokeshgowda3655 9 ай бұрын
Instrument nudisodu kalibeku andre kaliskodthira gurugale
@MaheshGandharvamusic
@MaheshGandharvamusic 9 ай бұрын
ನಾವು ಮೈಸೂರಲ್ಲಿ ಇರೋದು ನಿಮ್ಮ ವಾಸಸ್ಥಳ ಹತ್ತಿರ ಇದ್ದರೆ ಬನ್ನಿ ಕಲಿಸೋಣ...👍🎹
@lokeshgowda3655
@lokeshgowda3655 9 ай бұрын
@@MaheshGandharvamusic naavu irodu banglore gurugale, nimage thilidoror banglore alli harmonium or key board kalisor idre refer madi. key board kalibeku annod Bahu dinad ase adarallu ranga geethegalu tumba ista,
@MaheshGandharvamusic
@MaheshGandharvamusic 9 ай бұрын
ಬೆಂಗಳೂರಿನ ಕಡೆ ನಮಗೆ ಬಲ್ಲವರು ಪರಿಚಯ ಯಾರು ಕಂಡು ಬರ್ತಾ ಇಲ್ಲಾ...ಮುಂದೆ ಗೊತ್ತಾದ್ರೇ...ತಿಳಿಸೋಣ👍
@subhashbm9523
@subhashbm9523 7 ай бұрын
Good song voice singing sir
@Darshan.H.MDarshan
@Darshan.H.MDarshan 7 ай бұрын
Swara anveshane madi sir
@RajeshabRaje
@RajeshabRaje 10 ай бұрын
ತುಂಬು ಹೃದಯದ ಧನ್ಯವಾದಗಳು ಗುರಗಳೆ ❤ ನಾನು ನಿಮ್ಮಿಂದ ಕಲಿತ ಇದೀನಿ
@MaheshGandharvamusic
@MaheshGandharvamusic 10 ай бұрын
ಧನ್ಯವಾಧಗಳು😊🎹👍
@mahadevaramaswamy6135
@mahadevaramaswamy6135 4 ай бұрын
ಕರೋಕೆ ಹಾಡುಗಳಾಗಿ ಮಾರಪಡಿಸಿ
@nageshshetty1951
@nageshshetty1951 10 ай бұрын
❤❤❤ super ❤❤❤sir
@MaheshGandharvamusic
@MaheshGandharvamusic 10 ай бұрын
ಧನ್ಯವಾಧಗಳು😊🎹👍
@chandruchandu8072
@chandruchandu8072 8 ай бұрын
Karna hadu
@raghuteertha5088
@raghuteertha5088 10 ай бұрын
ನೀವು ಎಲ್ಲಿ ಇದಿರಿ ಹೇಳಿ ಸರ್ ಅಲ್ಲಿಗೆ ಬಂದು ಭೇಟಿ ಆಗುವೆ.. 🙏
@MaheshGandharvamusic
@MaheshGandharvamusic 10 ай бұрын
Ramanuja Road, East 12th Cross, Mysore. Near Kanaka pragna montessary school, Mysore.
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 3,7 МЛН
How it feels when u walk through first class
00:52
Adam W
Рет қаралды 7 МЛН
Which One Is The Best - From Small To Giant #katebrush #shorts
00:17
Jagadheeshanaaduva | Sri Ramanjaneya Yuddha | Dr.Rajkumar | Kannada Video Song
3:30
SRS Media Vision Entertainment
Рет қаралды 286 М.
# ಜಾಣೆ ಮುದ್ದಾಡುವೆನು ಬಾರೆ #  ಗೀತೆ.... ಭೀಮನ ಪಾತ್ರದಲ್ಲಿ ಅಜ್ಜೇನಹಳ್ಳಿ ಪ್ರೇಮ್...
3:31
ಅನಿಲ್ ಕುಮಾರ್ ಶಿವಾಜಿ.... ರಂಗಭೂಮಿ ನಿರ್ದೇಶಕ
Рет қаралды 12 М.
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 3,7 МЛН