Gurugale namastey, pouranika natka bahala mattu hadugalu ista, enadru online kalskodtira dayvittu, nim number na kalstira
@MaheshGandharvamusic2 жыл бұрын
ನಂತರ ನಮ್ಮ ಬಗ್ಗೆ ಪೂರ್ಣ ವಿವರ ನೀಡುತ್ತೇನೆ...ಧನ್ಯವಾಧಗಳು ತಮಗೆ🌻🎹👍
@hanumanthiyahc80302 жыл бұрын
Thanks sir
@MaheshGandharvamusic2 жыл бұрын
Thanks🎹🙏🌻🎹
@rajeshraje70592 жыл бұрын
ರಾಜ ವಿಕ್ರಮ ನಾಟಕ ವಿಕ್ರಮನ ಹಾಡು ಕಡಿದು ಕೈಗಳ ಕಡಿದು ಕಾಲುಗಳು ಹಾಡ್ ನುಡಿಸುವುದುಹೇಗೆ ಸರ್
@NandanvishnuNandannt Жыл бұрын
ನಮಸ್ತೆ ಸರ್ ಪ್ಲೀಸ್ ಸ್ವರ ಪ್ರಸ್ತಾರ ತಿಳಿಸಿ ಸರ್
@MaheshGandharvamusic Жыл бұрын
ನೋಡಿ ನಾನು ಹಲವಾರು ಗೀತೆಗಳಿಗೆ ಸ್ವರ ಪ್ರಸ್ತಾರ ಮಾಡಿದ್ದೀನಿ,..ಒಂದು ಸ್ವರ ಪ್ರಸ್ತಾರ ಸಿದ್ದತೆ ಮಾಡಿ edit ಮಾಡಿ upload ಮಾಡೋ ತನಕ 5 ರಿಂದ 6 ಗಂಟೆಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಆದರೂ ಮಾಡ್ತಾ ಇದ್ದೀನಿ, ಕಳೆದ ಬಾರಿ ತುಂಬಾ ಕಷ್ಟ ಪಟ್ಟು " ಓ ಸಿಂಧು ಶಯನ " ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡಿದೆ, ಆದರೆ ವೀಕ್ಷಕರು 1 ಸಾವಿರ views ಕೂಡ ನೋಡಲಿಲ್ಲಾ, ರಂಗಗೀತೆಗಳ ಸ್ವರ ಪ್ರಸ್ತಾರವನ್ನ ಕೇವಲ ಕೆಲವರು ಮಾತ್ರ ನೋಡ್ತಾರೆ. ಉಳಿದರು ನೋಡೋದೆ ಇಲ್ಲಾ, ಹಾಗಾಗಿ ಅಷ್ಟು ಕಷ್ಟ ಪಟ್ಟು ಮಾಡಿದರೂ ನೋಡಲೆ ಇಲ್ಲಾ, ಆದ್ದರಿಂದ ಎಲ್ಲರಿಗೂ ಇಷ್ಟ ಪಡುವ ಹಾಡುಗಳಿಗೆ ಖಂಡಿತಾ ಈಗಲೂ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ಖಂಡಿತಾ ಬಿಡು ಸಿಕ್ಕಾಗ ನೀವು ಕೇಳಿದ ಈ ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡೋಣ, ಧನ್ಯವಾಧಗಳು👍🎹
@jayanarayan4264 Жыл бұрын
Beautifully song and made understand the lyrics well explained with good control and projection”. Love listening may more such songs with lyrics and expatiation... request to share your contact cell no would want to more such kind of songs.