ನನಗೆ ಗಣಿತ ಎಂದ್ರೆ ತುಂಬಾ ಇಷ್ಟ. ಹಾಗೂ ನನ್ನ ಮೆಚ್ಚಿನ ಗಣಿತ ಶಾಸ್ತ್ರಜ್ಞ ಮಹಾನ್ ವ್ಯಕ್ತಿ ಶ್ರೀನಿವಾಸ ರಾಮಾನುಜನ್ ಸರ್ ಅವರ video ಮಾಡಿದಕ್ಕೆ ಮೀಡಿಯಾ ಮಾಸ್ಟರ್ ಚಾನೆಲ್ ಗೆ ನನ್ನ ಧನ್ಯವಾದಗಳು.😊 ಭಾರತೀಯನಾಗಿ ಹೆಮ್ಮೆ ಯನ್ನ ಪಡಿಯೋಣ 🇮🇳🇮🇳🇮🇳🇮🇳🇮🇳🇮🇳🇮🇳 ಜೈ ಹಿಂದ್
@saiyadt70495 жыл бұрын
ಸರ್... ಒಳ್ಳೋಳ್ಳೆ ಮಾಹಿತಿ ಕೊಡುತ್ತಾ ಇದ್ದಿರಾ...ತುಂಬಾ ಧನ್ಯವಾದಗಳು ಸರ್...
@jkailash787j25 жыл бұрын
ಇಂಥವರು ಯಾರೂ ನಮಗ ಗುರುತು ಇದ್ದಿದ್ದಿಲ್ಲ ನಿಮ್ಮ ಯೂಟ್ಯೂಬ್ ಚಾನೆಲ್ ನಿಂದ ಮನೆಯಲ್ಲಿ ಕುಂತಲ್ಲೇ ಎಲ್ಲರನ್ನೂ ಪರಿಚಯಿಸಿದ ಇದ್ದರೆ ಧನ್ಯವಾದ ನಿಮಗೆ ನಿಮ್ಮ ಧ್ವನಿಗೆ ಧನ್ಯವಾದ ನಮಸ್ಕಾರ್ರಿ
@ashoknaik3325 жыл бұрын
ಕೋಟಿ ಧನ್ಯವಾದಗಳು ಸರ್ ಅಧ್ಭುತ ವ್ಯಕ್ತಿ ಅಧ್ಭುತ ವಿಷಯ 🙏🇮🇳🚩
@harishmanjunath94155 жыл бұрын
ಇವರ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಅನಂತ ಅನಂತ ಧನ್ಯವಾದಗಳು
@parvathamma15 жыл бұрын
Yesterday I happened to visit Cambridge University as its just about 50 Miles from London where I live currently. My Tour Guide (Student) was mentioning about a letter written by Indian Physicist /Mathematician Ramanujan to Issac Newton, which helped him to come with gravitation theory etc. Apparently a letter is on display it seems, but couldn't see as it was closed. I really felt so proud when he said Indian.
@subrahmanyapraneshkr85215 жыл бұрын
Sir ಧನ್ಯವಾದಗಳು ನಿಮಗೆ... Superb 👌 estu ಹೇಳಿದರು ಸಾಲದು... Thanks a lot.... 💥 👌.. Best of the best... Information.. ಜೈ ಹಿಂದ್ ಜೈ ಕರ್ನಾಟಕ..
@Madhusudanm055 жыл бұрын
Than you sir, ನೀವು ತುಂಬಾ ಉಪಯುಕ್ತ ಮಾಹಿತಿಗಳನ್ನು ನಮಗೆ ನೀಡುತ್ತ ಇದೀರ...
@aon74805 жыл бұрын
ಸರ್ ನಿಮ್ಮ ವೀಡಿಯೋ ಅದ್ಭುತ ಆದರೆ ನನ್ನದೊಂದು ಚಿಕ್ಕ ಮನವಿ ತುಂಬಾ ದಿನದಿಂದ ನಾವು ಮತ್ತು ನಮ್ಮ ಕುಟುಂಬದವರು ನಿಮ್ಮ ಬಾಯಿಂದ ಶಿವಗಂಗಾ ಕ್ಷೇತ್ರದ ಬಗ್ಗೆ ಒಂದು ವೀಡಿಯೋ ಅನ್ನು ನಿರೀಕ್ಷೆಯನ್ನು ಮಾಡುತ್ತಿದ್ದೇವೆ ದಯವಿಟ್ಟು ಮಾಡಿ ಸರ್ ಪ್ಲೀಸ್ ನನ್ನ ತುಂಬಾ ದಿನದ ಆಸೆ ಸರ್ ಸರ್ ಪ್ಲೀಸ್ ಪ್ಲೀಸ್ ಆದರೆ ನಿಮ್ಮ ವೀಡಿಯೋ ಅದ್ಭುತ ಅತ್ಯದ್ಭುತ ಜೈ ಹಿಂದ್ ಜೈ ಕರ್ನಾಟಕ ಮಾತೆ
@dayanandadr995 жыл бұрын
#ರಾಮಾನುಜಂ ಭಾರತದ ಹೆಮ್ಮೆ 😍💕
@sharan96325 жыл бұрын
ನಿಮ್ಮ ಕಂಠ ತುಂಬಾ ಚೆನ್ನಾಗಿ ಇದೆ ಸಾರ್.
@charancrl5 жыл бұрын
Sir ಈ ಮಾಹಿತಿ ತುಂಬಾ ಚೆನ್ನಾಗಿದೆ #NASA ಮತ್ತು ಕಳೆದ video ದಲ್ಲಿ ಹೇಳಿದ ಕಾಳಿ ಆಯುಧದ ಬಗ್ಗೆ ಒಂದಷ್ಟು ಮಾಹಿತಿ ಕೊಡಿ
@kiranrb84425 жыл бұрын
Everyone should see the film THE MAN WHO KNEW INFINITY
@sbpatilteam4265 жыл бұрын
I have saw half next tomorrow
@somanathb91965 жыл бұрын
I studied engg even though my favourite subject is mathematics.. . Ramanajuan sir big salute for u
@Manchester_5745 жыл бұрын
Super video sir every indian must watch this historic chapter
@suryaprakash59925 жыл бұрын
OMG, Excellent information about one the best sons of India has produced in such a compact manner. I remember to have read somewhere that Sri Ramanujan's " number theory" is applied even today world over. He died of TB at the age of 32 years after returning from London due to not able to withstand such cold weather. TB was then considered contagious with no proper medical help.
@sampathkumar14105 жыл бұрын
ಸರ್ ನಮಸ್ತೆ.... ಹಲವಾರು ಶಾಸನಗಳ ತವರೂರು ನಮ್ಮ ಭಾರತ... ಹಾಗಾಗಿ ನಮಗೆ ಹಲವಾರು ಶಾಸನಗಳ ಪರಿಚಯ ನಮಗಿದ್ದೆ ಇರುತ್ತದೆ.... ಆದರೆ ಅದೆಷ್ಟೋ ಶಾಸನಗಳು ಪ್ರಕ್ರತಿಯ ಹೊಡೆತಕ್ಕೆ ನಾಶ ಹೊಂದಿವೆ ಇನ್ನೂ ಕೆಲವು ನಮ್ಮ ಅಜ್ಞಾನದಿಂದ ನಾಶ ಹೊಂದಿವೆ.... ಅದೇ ಸಾಲಿಗೆ ಸೇರುವ ಶಾಸನಗಳ ಪೈಕಿ ವೀರಗಲ್ಲು ಮತ್ತು ಮಾಸ್ತೀಕಲ್ಲು... ಬಹುತೇಕ ಜನರಿಗೆ ಈ ತರವಾದ ಶಾಸನವಿದೆ ಅಂತಾನೇ ಗೊತ್ತಿಲ್ಲ... ಕಾರಣ ನಮ್ಮ ನಿರ್ಲಕ್ಷ್ಯನೋ... ಸರಕಾರದ ನಿರ್ಲಕ್ಷ್ಯವೋ ಅಥವಾ ಇತಿಹಾಸದ ಬಗ್ಗೆ ನಮಗಿರುವ ಅಸಡ್ಡೆನೋ ಗೊತ್ತಿಲ್ಲ.... ಈ ವೀರಗಲ್ಲು ಹಾಗೂ ಮಾಸ್ತಿಗಲ್ಲುಗಳು ಶಿವಮೋಗ್ಗ.. ಉಡುಪಿ..ಕುಂದಾಪುರ... ದ ಕನ್ನಡ...ಉ ಕನ್ನಡ ..ಚಿಕ್ಕಮಗಳೂರು ಹೀಗೆ ಪ್ರಮುಖ ಜಿಲ್ಲೆಗಳಲ್ಲಿ ಹೆಚ್ಚು ಪತ್ತೆಯಾಗಿದೆ... ಹಾಗೆಯೇ ಹಳ್ಳಿಯಲ್ಲಿ ಇದಕ್ಕೆ ಪೂಜೆ ಕೂಡ ಮಾಡುತ್ತಿದ್ದಾರೆ....ಆದರೆ ಅದರ ಇತಿಹಾಸ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ ಅನ್ನೋದು ಬಹು ಬೇಜಾರಿನ ಸಂಗತಿ..... ಹಾಗಾಗಿ ಸರ್ ನಿಮ್ಮಲ್ಲಿ ವಿನಮ್ರವಾಗಿ ಕೇಳುತ್ತಿದ್ದೇನೆ ಸರ್ ....ದಯವಿಟ್ಟು ಈ ಶಾಸನಗಳ ಇತಿಹಾಸದ ಬಗ್ಗೆ ತಿಳಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೆನೆ ಸರ್.. ಧನ್ಯವಾದಗಳು ಸರ್..... ನಮ್ಮ ಇತಿಹಾಸವನ್ನ ...ನಾವು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.....
@arunkumarts82795 жыл бұрын
Did you get goosebumps while watching?
@pampapathiswamy47225 жыл бұрын
ಹೌದು ಅಣ್ಣ ನಿಜ ಅದ್ಬುತ
@googleboy10625 жыл бұрын
The man who knew infinity... Is Osm.. Film👌🏻
@benmariosamueld.77525 жыл бұрын
Best mathematician who refers namagiri for his achievements in the field...... Only indian to prove mathematics through spirituality..... I'm proud...
@ನೇಗಿಲಯೋಗಿ-ತ6ವ5 жыл бұрын
ಉತ್ತಮವಾದ ಮಾಹಿತಿ ಸರ್... ನಿಮಗೆ ಧನ್ಯವಾದಗಳು🙏
@edwinjohn26635 жыл бұрын
Super Hats of srinivasa ramanujan
@pandubagilad5 жыл бұрын
ಜೈ ಹಿಂದ್ ವಂದೇ ಮಾತರಂ
@subramanyakn59575 жыл бұрын
Real super sir The man who knew infinity
@punithsuresh49185 жыл бұрын
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ💐💐💐
@priyakulkarni89995 жыл бұрын
Ramanujan was God gift for us 🧠
@sharan96325 жыл бұрын
ಸಾರ್ ಇದೆ ರೀತಿ ನಮ್ಮ ಭಾರತ ದೇಶದ ಅಲವಾರು ವಿಜ್ಞಾನಿಗಳ ಚರಿತ್ರೆಯನ್ನು ವಿಡಿಯೋಗಳನ್ನು ಮಾಡಿ ಸಾರ್.
@nammaurumanvi22335 жыл бұрын
Yes I seen sir that movie black whole annu find madoku ewaradade formula use madidare. Ennu adesto formulas yalli hege use madbeku antha gottagata elwanthe. Really supper hero.
@vithalkovi85635 жыл бұрын
ಧನ್ಯವಾದಗಳು sir ತುಂಬಾ ಒಳ್ಳೆ ಇನ್ಫಾರ್ಮಶನ್
@jnanasabha81345 жыл бұрын
ಸೂಪರ್...
@jnanasabha81345 жыл бұрын
ಪೈಲ್ವಾನ್ ಗಾಮಾನ ಬಗ್ಗೆ ಒಂದು ವೀಡಿಯೋ ಮಾಡಿ...ಆತ ಬ್ರೂಸ್ ಲೀ ಗೂ ಸ್ಫೂರ್ತಿಯಂತೆ...
@suhasdongade6885 жыл бұрын
Proud to be a Indian...🇮🇳🇮🇳🇮🇳
@vasanthkumarv35645 жыл бұрын
Sir it's really really a wonderfull information and usefull video Sir and Thank u very much for this kind of videos Sir and I am very big fan of ur voice Sir it's amazing amazing and pls keep it up Sir Thank u once again Sir
@kprakash7965 жыл бұрын
Obba legendary methametition bagge tilisiddakkagi tumba danyavadagalu... sir
@shivusgowda29375 жыл бұрын
ರಾಮಾನುಜನ್😍
@kumarn.bkummi90655 жыл бұрын
ಸರ್ ದಯವಿಟ್ಟು ಇಂತಹ ಪ್ರತಿಭಾವಂತ ಮಹಾನೀಯರ ವಿಡಿಯೋ ಮಾಡಿ ಸರ್
@bharathibs47995 жыл бұрын
Super information sir I am big fan of yours sir
@siddusd5925 жыл бұрын
Nice very nice 👌👍👌👍
@gururajgouripur16025 жыл бұрын
GURU RAYARA BAGGE VIDEO MADI
@virugupta7075 жыл бұрын
Super vedio sir and always u r giving us divine Indian knowledge nanagu badukinali enadaru sadisa bekenuva chala adre enn madtiri namali belesuvarigintha tuliyuvare hecchu Nanage ondu asse ide nivu oome namma HON PM NARENDRA MODI avarnna betti yagi nimma aa mutinantha video gallana torisi heli avariguu hindu parampare Andre tumba ista Soo Nivu national level nali star agabekyandu nanna manadalada eeche😍😍 Jai Hind 🇮🇳🇮🇳🇮🇳 Jai Karnataka🙏
@manojjnadvajs62665 жыл бұрын
Super machha ninu
@sreeshakv54055 жыл бұрын
Great. Ramanujum sir is super, Jaya Vishnu, Jai Hind.
@santoshnavalagund81085 жыл бұрын
ಮಾಹಿತಿ ಪರಿಪೂರ್ಣವಾಗಿದೆ ಗುರುಗಳೇ ಹೀಗೆ ದಿನಾಲೂ ಒಳ್ಳೆಯ ವಿಷಯಗಳನ್ನು ತಿಳಿಸಿಕೊಡಿ
@PerumPalli5 жыл бұрын
Proud to be Tamil, because ramanujan is also tamil
@udayappi93935 жыл бұрын
I proud be an INDIAN, because rananujan is also INDIAN
@user-mp4hw6fd9o5 жыл бұрын
Super ultimate
@SunilGowdaSN5 жыл бұрын
one more important thing is Tamil govt was about to destroy the his home in Kumbakonam , our SASTRA University purchased and maintaining his home and university is giving Ramanajum mathematics award for mathematicians less than 31 years all over the world
@vasanthm71115 жыл бұрын
ಧನ್ಯವಾದಗಳು ಸರ್ ನಿಮಗೆ 😥👌
@vasanthkumarv35645 жыл бұрын
That's really great voice is urs and venu Sir voice in kk tv kannada I heartly thanks a lot u both Sir
@Mr.Kannadiga.75 жыл бұрын
Tlhlank you sir.. Make many more this type of Indian achievers history video.. once again Thank you..
@shrutipatil31595 жыл бұрын
Sir perfect information about srinivas ramanujan.... A great scientist🔬👨... A man who knew infinity.... Great movie