ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್ ಎಷ್ಟು ಸಾರಿ ಕೇಳಿದ್ರು ಇನ್ನೂ ಕೇಳಬೇಕೆನಿಸುತ್ತದೆ ಸರ್
@vasanthlava36743 жыл бұрын
ಬಡ್ಡಿ ಮಕ್ಕಳು ಚೆನ್ನಾಗಿ ಹೇಳಿದ್ದ್ರೀ 😊😊😊☺
@mkbasavaraj35923 жыл бұрын
ಮನುಷ್ಯ ಸತ್ತರು ಪರವಾಗಿಲ್ಲ ಆನೆಗಳು ಬದುಕಬೇಕು ಗುರುಗಳೆ......
@mohanbhavikatti57143 жыл бұрын
ಒಳ್ಳೆಯ ವಿವರಣೆ ನೀಡಿದ ತಮಗೆ ಧನ್ಯವಾದಗಳು. ಚಿನಿಗಳು ಬಡ್ಡಿ ಮಕ್ಕಳು.
@rajugowdagowda91663 жыл бұрын
ಆನೆ ಬಗ್ಗೆ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಸರ್
@premachala7703 жыл бұрын
ಆನೆ ಸುಂದರ ಆದರೆ ಭಾರತದ ಆನೆ ಅತೀ ಸುಂದರ!!!!! ನಿಮಗೆ namana🙏.
@irannaramapuri34743 жыл бұрын
ಎಲ್ಲರು Medea Masters ಕೆಳ್ತಾಯಿದಿರಾ ಇದೆತರ ನಿಮ್ಮ ಸ್ನೆಹಿತರು ಕೆಳಲಿ ಹಾಗು ನಿಮ್ಮ ಪರಿಚಯ ಇದ ವರಿಗೆ ಈ ಲಿಂಕ ಕಳುಹಿಸಿ ಎಲ್ಲರು ಕೆಳಲಿ
@kirannaik80273 жыл бұрын
ಸೂಪರ್.ಗಜೇಂದ್ರ. ಸೂಪರ್.ಸಾರ್
@soumyapete64083 жыл бұрын
I love elephants we have to protect them ... Very good information sir
@parashuramkallimani11503 жыл бұрын
ನನ್ನಂತವನಿಗೆ ರಾತ್ರಿ ಹೋಗಿ ಬಂದ್ ರಸ್ತೆ ಬೆಳಗ್ಗೆ ನೆನಪಿರಲ್ಲ... 😂😂😂😂 ಅಲೆ ಲೆ ಲೆ ಲೆ... ಏನ್ ರಾಗಣ್ಣ ನೀವು ಹಿಂಗ್ ಹೇಳ್ತೀರಾ!!! ನಿಮ್ಮ ಪದ ಸಂಗ್ರಹ, ವಾಕ್ಚತುರ್ಯ, ಸಮಯಕ್ಕೆ ತಕ್ಕ ವಿಷಯ ಬೋಧನೆ, ನಿಮ್ಮ ನೆನಪಿನ ಶಕ್ತಿ.. ಇವಕ್ಕೆಲ್ಲ ನಿಮಗೆ ನೀವೇ ಸಾಟಿ!!"😍😍😍
@rameshakappu76043 жыл бұрын
ನನಗೆ ತುಂಬಾ ಇಷ್ಟವಾದ ಪ್ರಾಣಿ ಆನೆ
@ದುರ್ಗಾ-ಙ6ಷ3 жыл бұрын
ಈ ಮನುಷ್ಯ್ ಎಷ್ಟು ಕೆಟ್ಟ ಕಚಡಾ ಅಂದ್ರೆ ಈ ಭೂಮಿ ತನಗೆ ಮಾತ್ರ ಅನ್ನೋ ಸ್ವಾರ್ಥ,,,,,ಈ ಭೂಮಿ ಪ್ರತಿಯೊಂದು ಜೀವರಾಶಿಗೆ ವಾಸಿಸೋಕೆ ಅಂತಾ ಪ್ರಕೃತಿ ಕೊಟ್ಟಿರೋ ವರದಾನ ತಾನೇ ಬದುಕಬೇಕು ಅನ್ನೋ ಸ್ವಾರ್ಥ ದಲ್ಲಿ ಕಾಡನ್ನ ಕಡಿದು ಆ ಜೀವಿಗಳ ಜಾಗ ಅಕ್ರಮ ವಾಗಿಸಿಕೊಂಡ ಈಗ ಅವುಗಳ ಜಾಗಕ್ಕೆ ಅವು ಬಂದ್ರೆ ಕೊಳಲ್ಲುತ್ತಿದ್ದಾನೆ ಅದಕ್ಕೆ ದೇವರು ಈಗ ಕೊಡಬಾರದ ಕಾಯಿಲೆ ಕೊಟ್ಟು ನರಕ ನೋಡ್ರಿ ಅಂತಾ ಆಟ ಆಡಿಸ್ತಿದ್ದಾನೆ ಅನುಭವಿಸೋಣ,,,,,,,,
@nikhilshetty54883 жыл бұрын
Yes Sri 🙏🙏🙏🙏
@santhosh79973 жыл бұрын
ಉತ್ತಮ ಮಾಹಿತಿ... ಧನ್ಯವಾದ.
@chidum-lq5sq3 жыл бұрын
ತುಂಬಾ ಉಪಯುಕ್ತ ಮಾಹಿತಿ ಸರ್
@revanthkumarsp79543 жыл бұрын
ಸರ್ ಮಲೆನಾಡಿನ ಸಕಲೇಶಪುರದ ಬಗ್ಗೆ ವೀಡಿಯೊ ಮಾಡಿ
@ravikumarahalli89473 жыл бұрын
ಸಾವಯವ ಕೃಷಿ ಬಗ್ಗೆ ಬಹಳಷ್ಟು ಹೇಳಿ ಅಣ್ಣ 🙏🙏🇮🇳👌👍❤
@goudacreation98533 жыл бұрын
"ಲಕ್ಷದ್ವೀಪ ಮುಂದಿನ ದಿನಗಳಲ್ಲಿ ನೀರಿನಿಂದ ಮುಳುಗಿ ಹೋಗುತದೆಯಂತೆ" ಇದರ ಬಗ್ಗೆ ವಿಡಿಯೋ ಮಾಡಿ.
@chandrashekarbk46013 жыл бұрын
Sir, ನಿಮ್ಮ ವಿಶೇಷ ಸಮಚಾರಕ್ಕೆ ಕಾಯುತ್ತಾ ಇರುತ್ತೇನೆ.. ಒಳ್ಳೆ informative ಮತ್ತು voice super
@ananthasharma38513 жыл бұрын
👌👌👌 ಜೈ ಗಜರಾಜ 🙏ಧನ್ಯವಾದ ಸರ್ 🙏
@ಕನ್ನಡಿಗರು-ನ2ಪ3 жыл бұрын
ಆನೆ ನಡೆದ್ದಿದ್ದೇ ದಾರಿ🐘🐘🐘
@Gowtham.S.3 жыл бұрын
🐘 I love elephant thank you so much sir🐘🐘🐘🐘🐘🙏❤❤❤❤❤❤❤❤❤
@lokeshr53963 жыл бұрын
Amazing video gurugale....Haage Raamayana barli sanje hitthige...🙏🙏🙏
@gowda273 жыл бұрын
ಇಸ್ರೇಲ್ ಗೂಢಚಾರಿ ಎಲಿ ಕೋಯಿನ್ ಬಗ್ಗೆ ಹೇಳಿ ಸರ್🙏
@nirwanaswamy23383 жыл бұрын
Aduke nama elder people are great & sanathan Dharam is great because "mahabharat" written by god "shri Ganesha". 🙏🏻🚩
@thulasitulasi103 жыл бұрын
Really its amazing story about elephant's 😍🥰🤗
@PROUDSANATANI13 жыл бұрын
ಎಷ್ಟೊಂದು ವಿಷಯಗಳನ್ನ ತಿಳಿದ್ರಿ sir. ತುಂಬಾ Thanks 🙏♥️
@kirangowdams42773 жыл бұрын
Love from Haassan ..💓💓
@dhatrim24413 жыл бұрын
Vaaa vaaa🙏🏼super what a informative 😘😘😚❣️❣️❣️loved it
@narayanan16573 жыл бұрын
ತುಂಬಾ ಇಷ್ಟ ಆಯ್ತು 🙏🙏
@gayatrigokulan402311 күн бұрын
Such a great analyses
@chandrujm51353 жыл бұрын
Big Big Big fan of your voice sir
@sachingirevvagol80373 жыл бұрын
6049 ಕರ್ನಾಟಕ್ ದಲಿ ಇರೋ ಆನೆ
@maheshtp483 жыл бұрын
Nature is powerful it balance the nature through its activities remember lord Krishna words kalaya tasmaya
@thelegend-kk2pu3 жыл бұрын
ಸರ್ ನಮಗೆ ಮಧ್ಯಪ್ರದೇಶದ ಮಹಾರಾಜಾ ಭೋಜನ ಬಗ್ಗೆ ತಿಳಿಸಿ ಕೊಡಿ plz plz plz
@narayanaswamyhm41863 жыл бұрын
ಸೂಪರ್ ಸಾರ್
@basavarajhallad1413 жыл бұрын
ಸೂಪರ್ ಸರ್
@sidduhonawad89643 жыл бұрын
ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು
@arunaru59163 жыл бұрын
Supper explanation sir... Super 👌👌👌👌👌👌👌👌👌👌👌
@manoharmanu75053 жыл бұрын
Superb voice sir thanks for your information sir
@Benkacreations3733 жыл бұрын
ಸರ್ ಕೃಷ್ಣೇ ಗೌಡನ ಅನೇ ನಾಟಕ ನೆನಪಿಗೆ ಬರುತ್ತಿದೆ
@prithvirajheralage92913 жыл бұрын
I love elephants
@shobhabn96273 жыл бұрын
Sir ...namgae tv madyamadalle sigadhae ero vishaya thilisthira....tq
@guruprasadrajkumar92143 жыл бұрын
Hosa reethita video prayoga ❤️🔥🙏
@nachikethsachu45483 жыл бұрын
You are just awesome gurugale ❤️🔥✌️
@geetanjalim10093 жыл бұрын
ಧನ್ಯವಾದಗಳು ಸರ್
@darshandarshu565493 жыл бұрын
Sir do elephant 🐘videos more than more
@harshithrai30523 жыл бұрын
Namasthe sir E videodalli dislikes mado matters yenide ? Yen manasikatheno?alla virappan vamshadavro yeno?
@ALLINONE451973 жыл бұрын
ತುಂಬಾ ದಿನದಿಂದ ಈ ವಿಡಿಯೋ ಗೆ ಕಾಯ್ತಿದ್ದೆ.
@arjunprabugol3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@divakarc.m.28963 жыл бұрын
ನಮಸ್ಕಾರ ಸರ್
@sadashivdodamani82203 жыл бұрын
Dislike ಮಾಡೋರು ನಾಚಿಕೆ ಆಗಬೇಕು 😠😠👊👊
@ravipujarimashal8653 жыл бұрын
Hii sir super speech
@mahendralkmaaemaee10933 жыл бұрын
Sir really super
@RameshRock-bx7mh3 жыл бұрын
Super 👌 sir 🙏
@MrToolskit3 жыл бұрын
3:33-3:35 😂😂😂🤣🤣🤣🤣🤣
@sudhasandhya68483 жыл бұрын
Namasthe Raaghanna😊. Ivattu naane first like.naane view.first comment💃
@samratashok93773 жыл бұрын
Jai ho Gagaraja
@kshitheekshakshithi57953 жыл бұрын
Nimmannu guru vagi svikarisi varshave agi hoythu 🙏🙏
@anooprayapati60743 жыл бұрын
Super sir
@shivukarlmarx16813 жыл бұрын
ನಮಸ್ಕಾರ ಗುರುಗಳೇ ಸಮತಾವಾದದ ಪಿತಾಮಹ " ಕಾರ್ಲ್ ಮಾರ್ಕ್ಸ್" ಬಗ್ಗೆ ಒಂದು ವೀಡಿಯೋ ಮಾಡಿ ಗುರುಗಳೇ
@Manoj-yd5wn3 жыл бұрын
ನಿಮ್ಮ ಅಭಿಮಾನಿ
@rakshiths5153 жыл бұрын
Good morning sir 🙏 Om Namah Shivaya
@narayanan16573 жыл бұрын
ಸರ್ ನಮ್ ದೇಶದ ಬಂದೂರ ಬಗ್ಗೆ ವೀಡಿಯೋ ಮಾಡಿ
@lakkegowda12203 жыл бұрын
Sir you voice super 👌🏿
@sadashivkesaragoppa7043 жыл бұрын
ಸರ್ ನಾನು ಕೆಲವೊಂದು ದೇಶದ ಮುಖ್ಯ ಭೂಮಿಯಲ್ಲಿ ಮತ್ತೊಂದು ದೇಶದ ಭೂಭಾಗ ಇರುವುದನ್ನು ಗಮನಿಸಿದೆ. ಅದರ ಬಗ್ಗೆ ಮಾಹಿತಿ ನೀಡಿ. ನನಗೆ ಅದರ ಅವಶ್ಯಕತೆ ಇದೆ. ಮರೆಯದೆ ವಿಡಿಯೋ ಮಾಡಿ.🙏🙏🙏🙏
@raghavendrab80373 жыл бұрын
We thankful sir
@vinukmr813 жыл бұрын
Sir, kshyme iralli... yakke yavaglu China de vishya?
@ramesh43513 жыл бұрын
super
@lingrajpujari34923 жыл бұрын
Jai hind jai karnataka
@VIJI9493 жыл бұрын
Sir please make a video on elephants lifestyle
@amitjangali24743 жыл бұрын
Please intrdouce media master team sir
@gangarajus16813 жыл бұрын
Gurugale nimagondu salam
@vijaynyk9513 жыл бұрын
ಅನೆ ಗಳು 5ವರ್ಷ ಕ್ಕ ಒಂದು ಸರಿ ಜನ್ಮನಿಡುತದ್ದೆ ಅಂತಾ ಕೇಳಿದ್ದು ಗುರುಗಳೆ
@dharmarajulokesdharma10213 жыл бұрын
Wel come China elephants my Indian country Hindhustan.. I am wait elephant's ........my inda welcome to China elephants 😍😍😍😍😍😍😍😍😍💓
@nanisudha77483 жыл бұрын
Kanchina Kanta sir nimdu
@POROUS-in3 жыл бұрын
1st comments 😍😍
@INDIAN-kl4kh3 жыл бұрын
ನೆನಪಿನ ಶಕ್ತಿಯಲ್ಲಿ ಬೆಕ್ಕು = ಆನೆ
@kiranjjagannanavar80823 жыл бұрын
ಜೈ ಗಜರಾಜ
@aravinda.m3 жыл бұрын
🐘🐘🐘🐘🐘🐘🐘
@mahanteshhebli24763 жыл бұрын
Good morning raghavendra sir king of midea master
@shaheerbasha71563 жыл бұрын
About more information any person Search legaly Koundinya elephant riserv forest , palamaneru ,
@mallukm88033 жыл бұрын
First like first comment
@mithuntn57923 жыл бұрын
Sir explain about narmada river in kannda
@rrpunarvachannel43743 жыл бұрын
Best of luck raganna
@punithj46603 жыл бұрын
Sir sports cinema and arts baggenu information kodi