ಜಹಾಂಗೀರ್ ತಿನ್ನೋಕೆ ಇನ್ಮುಂದೆ ಸ್ವೀಟ್ ಅಂಗಡಿಗೆ ಹೋಗೋದು ಬೇಡ|Jahangir Recipe Kannada|Uttara Karnataka Recipe

  Рет қаралды 90,074

Uttarakarnataka Recipes

Uttarakarnataka Recipes

Күн бұрын

ಜಹಾಂಗೀರ್ ಸ್ವೀಟ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ನಾವು ಸ್ವೀಟ್ ಅಂಗಡಿಗೆ ಹೋದಾಗ ಬೇರೆ ಬೇರೆ ಸ್ವೀಟ್ ತಗೊಂಡು ಬರುತ್ತೀವಿ. ಜಹಾಂಗೀರ್ ಮನೆಯಲ್ಲಿ ಇಷ್ಟೊಂದು ಸುಲಭವಾಗಿ ಮಾಡೋದು ತಿಳಿದರೆ ಇನ್ನು ಮುಂದೆ ಸ್ವೀಟ್ ಅಂಗಡಿಗೆ ಹೋಗೋ ಬದಲು ಮನೆಯಲ್ಲೇ ತಯಾರಿಸಬಹುದು ಅಲ್ವಾ ಹಾಗಿದ್ದರೆ ಮನೆಯಲ್ಲಿ ಹೇಗೆ ತಯಾರಿಸೋದು ಅಂತ ನಾನು ಇವತ್ತಿನ ವಿಡಿಯೋದಲ್ಲಿ ತೋರಿಸಿದ್ದೇನೆ.
ಜಹಾಂಗೀರ್ ತಿನ್ನೋಕೆ ಇನ್ಮುಂದೆ ಸ್ವೀಟ್ ಅಂಗಡಿಗೆ ಹೋಗೋದು ಬೇಡ|Jahangir Recipe Kannada|Uttara Karnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients for Jhangri recipe
1 Cup Urad Dal
Rice Flour
Cooking Soda
Sugar
Food Colour
Oil
#JahangirRecipe, #Jangri, #HomemadeJhangriSweet, #SweetRecipeInKannada, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 121
@sangeetakanakikoppa7384
@sangeetakanakikoppa7384 Жыл бұрын
ಬಹಳ ಚೆನ್ನಾಗಿ ಬಂದ್ದಿದೆ ಜಹಾಂಗೀರ್ Thank you triveni akka👌👌
@padmap788
@padmap788 2 жыл бұрын
ಮಗಳೇ.ನಾವು ಉತ್ತರಕರ್ನಾಟಕ saundatti ಯವರು ತಾಯಿ ಎಲ್ಲಮ್ಮನ ಆಶೀರ್ವಾದ್ ಸದಾ ಇರಲಿ ಝಂಗಿರ ತುಂಬಾ ಚೆನ್ನಾಗಿದೆ ಸಂತೋಷವಾಯಿತು ಗುರುವಿನ ಅನುಗ್ರಹ ನಿಮಗೆ ಶುಭ ನೀಡಲಿ 🙏
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ನನ್ನ ಮಾವನವರು ಕೂಡ ಸುಮಾರು 20 ವರ್ಷಗಳ ಕಾಲ ನವಿಲುತೀರ್ಥ ಹಾಗೂ ಸವದತ್ತಿ ಯಲ್ಲಿ ಕೆಲಸ ಮಾಡಿದ್ದಾರೆ. ನಾವು ಆವಾಗ ಆವಾಗ ಸವದತ್ತಿಗೆ ಬರುತ್ತಾ ಇರುತ್ತೇವೆ ಅಕ್ಕಾ. ನನ್ನ ಯಜಮಾನರು ಕೂಡ ಸವದತ್ತಿಯಲ್ಲಿ ಓದಿದ್ದು 🙏🙏🙏🙏
@manasamanasa2591
@manasamanasa2591 2 жыл бұрын
Super 😀😃😀
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@arundathiaruna8567
@arundathiaruna8567 2 жыл бұрын
ಸೂಪರ್ ಸಿಸ್ಟೆರ್ ನಾನು ಮಾಡುವೆ. 👌👍
@UttarakarnatakaRecipes
@UttarakarnatakaRecipes 2 жыл бұрын
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
@neelakantaherur2407
@neelakantaherur2407 2 жыл бұрын
Wow bhala chenda madidra Akka✌️
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏
@prabhugoudapatil1884
@prabhugoudapatil1884 2 жыл бұрын
Super akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@vidya2bhat420
@vidya2bhat420 2 жыл бұрын
ನಾನು ಉತ್ತರ ಕನ್ನಡದವಳು. ನಿಮ್ಮ ಸಹಜ ಮಾತಿನ ಶೈಲಿ ಹಾಗೂ ಆಡಂಬರ ಇಲ್ಲದೆ ವಿವರಿಸುವ ರೀತಿ ಎರಡೂ ಚಂದ. ಹೀಗೆ ಮುಂದುವರೆಯಲಿ. 🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@nalinamanjunath9414
@nalinamanjunath9414 2 жыл бұрын
Thanks Mam I try it it come very neat and Christy Very nice My son fan of jealebies
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@shivaputrappapadmannavar4645
@shivaputrappapadmannavar4645 2 жыл бұрын
ಜಾಂಗೀರ್.ತುಂಬಾ.ಚೆನ್ನಾಗಿ.ಮತ್ತು. ಸರಳವಾದ.ರೀತಿಯಲ್ಲಿ.ಮಾಡುವ.ವಿಧಾನ.ತೋರಿಸಿದ್ದಕ್ಕೆ.ತುಂಬು.ಹೃದಯದ.ಧನ್ನೇವಾದ.ಗಳು.🙏🙏🙏🙏🙏
@raghavendraraot.n1981
@raghavendraraot.n1981 2 жыл бұрын
Xkn
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್. ನೋಟಿಫಿಕೇಶನ್ ಬಂತಾ ಸರ್???
@shivaputrappapadmannavar4645
@shivaputrappapadmannavar4645 2 жыл бұрын
ನೋಟಿಫಿಕೇಶನ್.2ಗಂಟೆ.ಮದ್ಯಾಹ್ನ.ಬಂತು.ಮೇಡಂ
@mohinipawarmohinipawar4739
@mohinipawarmohinipawar4739 2 жыл бұрын
@@raghavendraraot.n1981 👌
@sudhan371
@sudhan371 2 жыл бұрын
ಜಹಾಂಗೀರ್ ತುಂಬಾ ಚೆನ್ನಾಗಿದೆ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@latha3829
@latha3829 2 жыл бұрын
👌👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@umamulagund3933
@umamulagund3933 2 жыл бұрын
Tumba channagi jahangir Madi torasidiri thank you
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@raghureddy118
@raghureddy118 2 жыл бұрын
Super jahangir medam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@ajkulakrni7729
@ajkulakrni7729 2 жыл бұрын
Nice idea sister
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏
@anupamas1365
@anupamas1365 2 жыл бұрын
Jahangir recipe vlog is. Super mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@geethaharishanuabhigeethah1255
@geethaharishanuabhigeethah1255 2 жыл бұрын
Wow superb ri TP yavare namma magalige thumbha estavadha jangiru madi thorisidakke thumba thanks ri.navu madthiviri
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏🙏
@user-ps9im5vz1d
@user-ps9im5vz1d 2 жыл бұрын
Wow😍 super sister
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@omkarmurtyomkar366
@omkarmurtyomkar366 2 жыл бұрын
ಸೂಪರ್
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏
@udayakoli9679
@udayakoli9679 2 жыл бұрын
ಅಕ್ಕಾ ಸೂಪರ್
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@mallikarjunswamy5798
@mallikarjunswamy5798 2 жыл бұрын
Super jageer
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏
@deepa.p.a
@deepa.p.a 2 жыл бұрын
ಬಾದುಷಾ ಹಾಗೆ ನಾನು ಮಾಡಿ ನೋಡುತ್ತೇನೆ ಜಹಾಂಗೀರ್ ಅಕ್ಕ ಸೂಪರ್ ಟ್ರೈ ಮಾಡ್ತೀನಿ ನೀವು ಸೂಪರ್ ಆಗಿ ಮಾಡಿದ್ದೀರಾ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏
@bhageerathis2861
@bhageerathis2861 2 жыл бұрын
ಸೂಪರ್ ಅಕ್ಕಾ ಸೂಪರ್ 👌👌👌👌
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ 🙏🙏🙏
@netrahosamani2640
@netrahosamani2640 2 жыл бұрын
ಸೂಪರ್ akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@sowmya5666
@sowmya5666 2 жыл бұрын
ಅಕ್ಕ ಚೆನ್ನಾಗಿದೆ.
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ 🙏🙏🙏
@B.A.S.H.A
@B.A.S.H.A 2 жыл бұрын
Super mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏
@nbtastykitchen5931
@nbtastykitchen5931 2 жыл бұрын
Supper 👍👏
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏
@shashikalalatur5091
@shashikalalatur5091 2 жыл бұрын
Super sis
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ
@manjulakulkarni6315
@manjulakulkarni6315 2 жыл бұрын
👌👌👌👌👌👌👌👌👌ri jahngira
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏🙏
@basaiyahiremath8599
@basaiyahiremath8599 2 жыл бұрын
👌👌👌👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@sagarss5763
@sagarss5763 2 жыл бұрын
Akka Nanu madi nodini super 👌 agi bandide
@premageetha4025
@premageetha4025 2 жыл бұрын
Tqs akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@kaveriprakash9211
@kaveriprakash9211 2 жыл бұрын
Niu yallarigu replay madidiri supper
@UttarakarnatakaRecipes
@UttarakarnatakaRecipes 2 жыл бұрын
ಹೌದು ಅಕ್ಕಾ ಅಷ್ಟೊಂದು ಪ್ರೀತಿಯಿಂದ ನೋಡುಗರು ಸಂದೇಶ ಕಳಿಸಿರುತ್ತಾರೆ ಅಲ್ವಾ ಅವರ ಸಂದೇಶಕ್ಕೆ ಉತ್ತರ ಕೊಟ್ಟಿಲ್ಲ ಅಂದರೆ ತಪ್ಪಾಗುತ್ತೆ ಅಲ್ವಾ ಅಕ್ಕಾ ಸ್ವಲ್ಪ ಲೇಟ್ ಆದರೂ ಪರವಾಗಿಲ್ಲ ಉತ್ತರ ಕೊಡೋ ಪ್ರಯತ್ನ ಮಾಡುತ್ತಾ ಇರುತ್ತೇನೆ ಅಕ್ಕಾ 🙏🙏🙏
@meresaibaba2981
@meresaibaba2981 2 жыл бұрын
Madam we can add kesar instead of using food colour.Super recipe
@UttarakarnatakaRecipes
@UttarakarnatakaRecipes 2 жыл бұрын
Thank you for your suggestion 🙏🙏🙏
@ap7790
@ap7790 2 жыл бұрын
super Triveni patil avre naanu try maadi nodtini
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. 🙏🙏🙏
@haripriyam9577
@haripriyam9577 2 жыл бұрын
Mouthwatering dear
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@veenam1480
@veenam1480 2 жыл бұрын
👌👌👌👌👌🌹🌹❤❤
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@hanumanthanadumane4317
@hanumanthanadumane4317 2 жыл бұрын
🙏🙏🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏
@AnushreeAnushree-om1lm
@AnushreeAnushree-om1lm 2 жыл бұрын
Supre
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@narayanrao9142
@narayanrao9142 2 жыл бұрын
Super ಸಿಸ್ಟರ್. 27 ಸೆಪ್ಟೆಂಬರ್ ನನ್ನ ಮಗನ Birthday ಇದೆ. ನಿಮ್ಮ ಆಶೀರ್ವಾದ ಸದಾ ಇರಲಿ ಸಿಸ್ಟರ್. ಹರಿ ತೇಜಸ್
@UttarakarnatakaRecipes
@UttarakarnatakaRecipes 2 жыл бұрын
ಅಡ್ವಾನ್ಸ್ ಆಗಿ ಹರಿ ತೇಜಸ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🙏🙏
@vijayaa2648
@vijayaa2648 2 жыл бұрын
Ready made udina hittu thogobahudha
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ನಾನು ಟ್ರೈ ಮಾಡಿಲ್ಲ. ಒಮ್ಮೆ ಟ್ರೈ ಮಾಡಿ ಅಕ್ಕಾ 🙏🙏🙏
@vijayaa2648
@vijayaa2648 2 жыл бұрын
@@UttarakarnatakaRecipes k
@ambareshaambresha2574
@ambareshaambresha2574 2 жыл бұрын
Akka nimag rangoli bandre torsi
@UttarakarnatakaRecipes
@UttarakarnatakaRecipes 2 жыл бұрын
ಬರುತ್ತೆ ಅಡುಗೆ ಚಾನೆಲ್ ನಲ್ಲಿ ರಂಗೋಲಿ ಹೇಗೆ???
@anaghapatil8691
@anaghapatil8691 2 жыл бұрын
Chikkputta items ge dodda dodda names idtira
@UttarakarnatakaRecipes
@UttarakarnatakaRecipes 2 жыл бұрын
ಯಾವದು ಅಕ್ಕಾ????
@jankibhaichickreddichickre245
@jankibhaichickreddichickre245 2 жыл бұрын
ತ್ರೀವಿನಿ.. ಅಕ್ಕಾ.ಹೇಳ್ಳಿ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@yallappatakkalaki2269
@yallappatakkalaki2269 2 жыл бұрын
ಅಕ್ಕಾ ಉದ್ದಿನ ಬೇಳೆ ಹಾಕಬಹುದಾ
@UttarakarnatakaRecipes
@UttarakarnatakaRecipes 2 жыл бұрын
ಹಾಕಬಹುದು 🙏🙏🙏
@sujanasalagare1326
@sujanasalagare1326 2 жыл бұрын
Mangalore bun pav madudu torsiri akkari
@UttarakarnatakaRecipes
@UttarakarnatakaRecipes 2 жыл бұрын
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ ಧನ್ಯವಾದಗಳು 🙏🙏🙏
@jankibhaichickreddichickre245
@jankibhaichickreddichickre245 2 жыл бұрын
ಪಡ್ಡು ಮೇತಗ.ಅಗಬೇಕಾದರೆ..ಏನು..ಮಾಡಬೇಕು
@shailajapatil5787
@shailajapatil5787 2 жыл бұрын
Swalpa avlakki haki akki jothe
@UttarakarnatakaRecipes
@UttarakarnatakaRecipes 2 жыл бұрын
ನಿಮಗೆ ಉತ್ತರ ಸಿಕ್ಕಿದೆ ಅಲ್ವಾ 🙏🙏🙏🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕೊಟ್ಟಿದ್ದಕ್ಕೆ 🙏🙏🙏
@rekhasdas3592
@rekhasdas3592 2 жыл бұрын
Use eniglish translate
@UttarakarnatakaRecipes
@UttarakarnatakaRecipes 2 жыл бұрын
Mam i am not good in english. So i am doing videos in my mother tounge language 🙏🙏🙏
@ambareshaambresha2574
@ambareshaambresha2574 2 жыл бұрын
Adagi yar heli kotru
@UttarakarnatakaRecipes
@UttarakarnatakaRecipes 2 жыл бұрын
ನನ್ನ ತಾಯಿ ಅಕ್ಕಾ ಹಾಗೂ ಅತ್ತೆ ಅವರ ಮಾರ್ಗದರ್ಶನದಲ್ಲಿ ಕಲಿತಿದ್ದು 🙏🙏🙏
@navikish914
@navikish914 4 ай бұрын
😂😂😂jilebi yavaga jhangir aythu
@UttarakarnatakaRecipes
@UttarakarnatakaRecipes 4 ай бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻
@sudhadeshpande684
@sudhadeshpande684 2 жыл бұрын
ಭಾಳಛೋಲೊಮತಛಂದ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@ramachandranadager9101
@ramachandranadager9101 2 жыл бұрын
Jahangir Shape chennagi bandilla
@UttarakarnatakaRecipes
@UttarakarnatakaRecipes 2 жыл бұрын
🙏🙏🙏🙏🙏
@muralibommanna7789
@muralibommanna7789 2 жыл бұрын
ಸಕತ್ ಆಗಿದೆ.
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏
@manorhosamani2250
@manorhosamani2250 2 жыл бұрын
ಸೌತೆಕಾಯಿ ಬಜಿ
@UttarakarnatakaRecipes
@UttarakarnatakaRecipes 2 жыл бұрын
🙏🙏🙏🙏🙏🙏
@sujatakaladagi9125
@sujatakaladagi9125 2 жыл бұрын
Super akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏
@hanumanthanadumane4317
@hanumanthanadumane4317 2 жыл бұрын
Super 👌👌👌👌
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏
@parisshivannavar
@parisshivannavar 2 жыл бұрын
👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@rameshrameshhk3124
@rameshrameshhk3124 2 жыл бұрын
Super akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@bhaskargoud5414
@bhaskargoud5414 2 жыл бұрын
@@UttarakarnatakaRecipes super resep
Osman Kalyoncu Sonu Üzücü Saddest Videos Dream Engine 275 #shorts
00:29
ROSÉ & Bruno Mars - APT. (Official Music Video)
02:54
ROSÉ
Рет қаралды 146 МЛН
黑的奸计得逞 #古风
00:24
Black and white double fury
Рет қаралды 27 МЛН