Please subscribe this channel not for me for this people 😢 ನಮ್ಮ ಕೆಲಸ ಇಷ್ಟವಾದಲ್ಲಿ ದಯವಿಟ್ಟು ಚಾನೆಲ್ subscribe ಮಾಡಿ
@hhhay68712 жыл бұрын
God bless you🙏🙏
@giasayathat92322 жыл бұрын
M from Mumbai Ouno Yaru antha Gothilla En hagidhu Gothilla But Adhenu pubg dhu helidhu Nimge thale serilwa Sullu helkondo huh Idharali serious Yaru Illa Ellru nagtha idhare Idhena video madbittu upload madadha But Respect kodi ounige
@mohithgowda53962 жыл бұрын
Elladakke pubg ne karana alla ok...
@mohithgowda53962 жыл бұрын
Subscriber jasthiyaglu en bekadru madthira...
@maneeshrgowda4986 Жыл бұрын
Badavrge help madtini anta hesru helkandi comedy madta idyala guru obba mental petient mele ninu asht Jana serkondii avnige inuu uchuu idusta idira neemge views fame money beku anta amayaka rana use madkandi amele build up nav holedmadta idivii antaa thuu en Jana guru obruge adkandree devru ond ala ond reethi li namige aduna return kote kodtanee 😌🤬🤬
@sammedupadhye23202 жыл бұрын
ಬಡ ಜನರ ಬದುಕಿನ ಆಶಾ ಕಿರಣ ನೀವೂ sir ಆ ದೇವರು ನಿಮಗೆ ಚೆನ್ನಾಗಿ ಇಟ್ಟಿರಲ್ಲಿ .sir.. 🙏🙏🙏🙏🙏💕
@sureshgunaga49842 жыл бұрын
.🙏🙏🙏🙏🙏
@sureshgunaga49842 жыл бұрын
Nimma sevege Namma Dhanyavadgalu.🙏🙏🙏🙏
@veenaprakash5142 жыл бұрын
🙏🙏🙏🙏
@guruxbro41082 жыл бұрын
ನಾನು ಕೂಡ PUBG ಅಡ್ತಿನಿ Sir Limit ಇರ್ಬೇಕು ಅಷ್ಟೇ ಅತಿ ಆಡಬಾರದು 🥰🤏
@itsmemanu8472 жыл бұрын
Yes bro ur Right 👍🏻
@krishbhandari5832 жыл бұрын
Pubg bittu bere yavdu game sigalla guru play store alli pubg endane huch hifiyatta antha doubt 😂
@Kohli_18172 жыл бұрын
Yes ur right 👍🏻😘🥰❤️
@kingofshor2 жыл бұрын
S u r correct 💯
@narayanagosada87572 жыл бұрын
ಹುಡುಗನ್ನ ಕಂಡುಹಿಡಿದು ನಿಮ್ಮಲ್ಲಿಗೆ ಕರೆದು ತಂದ ಆ ಮಹಾ ಮನುಷ್ಯನಿಗೆ ಕೂಡಾ ನಮನಗಳು
@xrlooter61352 жыл бұрын
ಒಟ್ನಲ್ಲಿ ಒಬ್ಬ ಮನುಷ್ಯ ಎನ್ ಆದ್ರೂ pubg ನೇ ಕಾರಣ ಅಂತ ಅಂಕೋಲಿ.. Pubg ಇಂದ ನೇ ಹಾಳ್ ಆಗೋದು ಅಂತ ನೀವ್ ಎನ್ ಅನ್ಕೋತೀರಾ... ಆದ್ರೆ ಕೆಲ ಒಬ್ರು pubg ಇಂದ ನೇ ಲೈಫ್ ನಡಸ್ತಾರೆ ಗೊತ್ತ 🔥💫
@Rcbianforever6552 жыл бұрын
Ss
@hassangowdru7772 жыл бұрын
ಇಲ್ಲ ಗುರು ನನ್ 4 ವರ್ಷ ದಿಂದ PUBG ಆಡ್ತಾ ಇದೀನಿ ನಾನು ಇದೇ ತರ ರಸ್ತೆ ಅಲ್ಲಿ ಇದೀನಿ ಇವಾಗ ನಾನು ಹುಚ್ಚಾ ಆಗಿದಿನಿ ಇವ್ನ್ ತರ 😂😂😂 ಏನ್ ಗುರು ಯಾರ್ ಏನಕ್ಕೆ ಹುಚ್ಚಾ ಆದ್ರೂ ಅವ್ರಗ್ ಬಂದಿದ್ ಯೋಚ್ನೆ ಅಲ್ಲಿ ತಪ್ಪು ಅಂತಾರೆ. ನಾವು ಅದಲ್ವ ನನ್ ಫ್ರೆಂಡ್ಸ್ ಕೂಡ ಆಡ್ತಾರೆ 4 ವರ್ಷದಿಂದ ಆಡ್ತಾ ಇದೀವಿ ಬೇಡ ಅಂದ್ರೆ ಅದಲ್ಲ ಅಷ್ಟೇ ಅದ್ರಿಂದ ನಮಗೆ ಏನು ಅಷ್ಟೊಂದ್ ತೊಂದ್ರೆ ಇಲ್ಲ ಅಪ ಇವರರೆಲ್ಲ ಯಾರೂ ಅಂತ ಗೊತ್ತಿಲ್ಲ ಗುರು. 😂😂😂
@qrkomban70702 жыл бұрын
Correct guru
@mahadattamahadatta21342 жыл бұрын
@@hassangowdru777 9
@Eshani072 жыл бұрын
These guys won't understand about the game until they play.. v r not addicted .. just playing for timepass... Understand
@napamvs2 жыл бұрын
Pubg is not the problem. It's their addiction to it is problem. There are many people who made their career through games. Using it the right way is the only solution and option to avoid these circumstances.
@SHRINIVASREDDY1432 жыл бұрын
Correct 💯
@shashiking66942 жыл бұрын
S
@NAVEENYT1232 жыл бұрын
✅✋
@munnagilli95382 жыл бұрын
Correct bro
@Sports072052 жыл бұрын
👍
@mahadevchari35992 жыл бұрын
ದೇವರು ನಿಮಗೆ ಚನ್ನಾಗಿ ಇಡ್ಲಿ ಅಣ್ಣ 👌👌😍💐
@explaintime24902 жыл бұрын
Nimage Chenniagi idli alla .😀 Nimmannu chennagi anta
@shivagangaks97219 ай бұрын
ಆ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸದಾ ಜನರ ಸೇವೆ ನಿರಂತರ ವಾಗಿರಲಿ ನಿಮಗೆ ಕೋಟಿ ಕೋಟಿ ನಮನಗಳು ಸರ್ ಈಗಿನ ಕಾಲದಲ್ಲಿ ತಂದೆ ತಾಯಿನ ಮಕ್ಕಳು . ಸಹ ನೋಡಿಕೊಳ್ಳುವುದಿಲ್ಲ ಅಂಥದರಲ್ಲಿ ನೀವು ಎಲ್ಲರಿಗೂ ಸೇವೆಯನ್ನು ಮಾಡುತ್ತಿದ್ದೀರಾ ನೀವು ಮಾಡುತ್ತಿದ್ದೀರಾ ನಿಮಗೆ ಕೋಟಿ ಕೋಟಿ ನಮನಗಳು
@studyzone97532 жыл бұрын
ಮಕ್ಳು ಸೂಸೈಡ್ ಮಾಡ್ಕೊಂಡ್ರೆ PUBG ಕಾರಣ. ಮಕ್ಳು ಹೊಡದಡಕೊಂಡ್ರೆ PUBG ಕಾರಣ. ಮಕ್ಳು ಹುಚ್ಚಾ ಆದ್ರೆ, ಕೊಲೆ ಮಾಡಿದರೆ PUBG ಕಾರಣ. 🤣🤣🤣🤣
ನಿಮ್ಮ ಈ ವಿಡಿಯೋ ನಾ ನಮ್ಮ ಸ್ಕೂಲ್ ಮಕ್ಕಳಿಗೆ share ಮಾಡಿದ್ದೀನಿ.... ಈ ವಿಡಿಯೋದಿಂದ ಅವರಿಗೂ ಗೊತ್ತಾಗಲಿ ಅಂತಾ..ತುಂಬಾ ಧನ್ಯವಾದಗಳು ಸರ್ 🙏
@shettalliankush2 жыл бұрын
😅
@RaghuRaghu-bf7pv2 жыл бұрын
Gube
@shettalliankush2 жыл бұрын
@@RaghuRaghu-bf7pv forever 🤍 pubg lovers
@prabhuangadi41372 жыл бұрын
yes correct roopa
@shettalliankush2 жыл бұрын
@@prabhuangadi4137 😁😆
@pavanachar20612 жыл бұрын
ಗುರು ದೇವರು ಯಾವತ್ತೂ ಈಗೆ ನಗು ನಗುತಾ ಇರಬೇಕು ...❤️🙏
@sagarsunny59442 жыл бұрын
Sumne yak elladku pubg yethkond barthira.. if someone can get mad by just a game avr already mentally unstable & weak idare antha artha and another things pubg name heli description hakidira even there is no evidence of it . All the above you are doing great work 👏👏
@vickyplayz37732 жыл бұрын
You are right 👏
@mrdark86592 жыл бұрын
Ya bro u r absolutely right 👍
@360MAXxX02 жыл бұрын
Yes bro (*_*)
@optimusgaming74412 жыл бұрын
Yes bro
@rangergaming35122 жыл бұрын
100℅ right broooh
@supriyajamadar88592 жыл бұрын
ನೀವು ಮಾಡತಿರೋ ಇ ಕಾರ್ಯ ಯಾವಾಗಲು ಯಶಶ್ವಿ ಯಾಗಲಿ ಸರ್ ❤❤
@jayashreemaravalli88422 жыл бұрын
Tq 🙏
@factworldsantu31122 жыл бұрын
Fake news galu nin antorindane spred aagodu chutya
@devrajbharathi3396 Жыл бұрын
Really very appreciated you sir we never seen front of god by seeing you god 🙏🙏
@narayanagosada87572 жыл бұрын
ಸರ್ ನಿಮ್ಮ ಸೇವಾ ಭಾವನೆಗೆ ಕೋಟಿ ನಮನಗಳು , Great work ಆದರೂ ಕೂಡಾ ವಿವಿಧ ವಸ್ತುಗಳನ್ನು ಹುಡುಗನ ಕೈಯಿಂದ ತೆಗೆವಾಗ ಹಾಸ್ಯಾಸ್ಪದ ವಾಗಿ ಹೇಳುವಾಗ ಏನೋ ಒಂದು ತರಾ ವೇದನೆ ಸರ್ ,
@tonyyt1842 жыл бұрын
Alla bro avnu ninge helidana nanu pubg adi ethara agidini antha en bro evella 😂😂
@bhavanimadhu66292 жыл бұрын
ಒಳ್ಳೆ ಕೆಲಸ ಮಾಡ್ತಾ ಇದಿರಾ ಸರ್ ತುಂಬಾ ಧನ್ಯವಾದಗಳು 💐💐💐💐💐
@chandrakala10982 жыл бұрын
ಅಣ್ಣಾ ನೀವು ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ.. ನಿಮ್ಮ ಜನ ಸ್ನೇಹಿ address ದಯಮಾಡಿ ಪೂರ್ತಿ ಯಾಗಿ ಹಾಕಿ.. ನಮ್ಮ ಕೈ ಯಲ್ಲಿ ಆದ ಸೇವೆ madthene
ನನ್ನ ಪ್ರೀತಿಯ ಯೋಗೇಶ್ ದೇವರೇ ಈ ನಿಮ್ಮ ಕೆಲಸವನ್ನು ನೋಡ್ತಾ ಇದ್ರೆ ನಾವು ಏನುಕ್ಕು ಪ್ರಯೋಜನ ಇಲ್ಲ ಅಂತ ಅನಿಸ್ತಾ ಇದೆ
@beerapparoogi95502 жыл бұрын
ನಿಮ್ಮ ನಿಸ್ವಾರ್ಥ ಸೇವೆ ನನ್ನ ಕೋಟಿ ನಮನಗಳು ಸರ್🙏🙏🙏
@sushmithar44342 жыл бұрын
Nemhanthavaru erodakke sir enu prapacha chanagede my God bless you sir
@ammucreations1984 Жыл бұрын
ತುಂಬಾ ತುಂಬಾ ಥ್ಯಾಂಕ್ಯು ಸರ್ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಜನಸೇವೆ ಮಾಡುತ್ತಿದ್ದೀರಾ ಒಳ್ಳೆದಾಗಲಿ ನಿನಗೆ 🙏🙏🙏🙏
@poojahavaldarmath76942 жыл бұрын
Super anna ನಿಮ್ಮ ಹಂತೊರ ಈ ಕಾಲದಲ್ಲಿ ಇರೊದ ಕಡಿಮೆ ಅಣ್ಣ 🙏
@yashoda4782 Жыл бұрын
ದನ್ಯವಾದಗಳು ಅಣ್ಣ ನಿಮಗೆ 🙏🙏🙏🙏🙏ದೇವರ ಹೊಳ್ಳೆದು ಮಾಡಲಿ ಅಣ್ಣ ನಿಮಗೆ ನಿಜ ವಾಗಲು ಸಪೋರ್ಟ್ ಮಾಡ್ತವಿ ಶೇರ್ ಮಾಡ್ತಾ ವಿ ಅಣ್ಣ 🙏🙏🙏
@UdayaSB2862 жыл бұрын
ಅಣ್ಣ ತುಂಬಾ ಒಳ್ಳೆ ಕೆಲಸ ಇದು ಇದೆ ರೀತಿ ತುಂಬಾ ಜನರು ಇದಾರೆ 🙏. ಅವರೆಲ್ಲರಿಗೂ ಬೇಗ ಅರಾಮ ಆಗ್ಲಿ
@kanakavenkatesh7870 Жыл бұрын
ತುಂಬಾ ಒಳ್ಳೆಯ ಕೆಲಸ ಮಾಡತಾ ಇದೀರಾ ಅಣ್ಣ ಸೂಪರ್ 😍🙏🙏
@wilsonmarcondes629 Жыл бұрын
Resido em Brasil e acompanho seu trabalho muito obrigado por ajudar esses jovem abandonados pela família e sociedade
@sathishpalike1351 Жыл бұрын
🙏🙏🙏🙏🙏🙏🙏🙏🙏
@QueenofHearts15242 жыл бұрын
all of people telling pubg That our pubg 😍😎😎😎😎😘😘
@varshasuresh53182 жыл бұрын
Your the great social worker bro🙏🏻 god bless you 🙏🏻
@bheemasichavan31102 жыл бұрын
ಕಣ್ಣಿಗೆ ಕಾಣುವ ದೇವರನ್ನು ಕೈಯ ಮುಗಿಯೋದಿಲ್ಲ ದೇವರಿಗೆ ಕೈಯನ್ನು ಮುಗಿಯುತ್ತಾರೆ ನಮ್ಮ ಪ್ರಕಾರ ಕಣ್ಣಿಗೆ ಕಾಣುವ ದೇವರೇ ನಮಗೆ ನಿಜವಾದ ದೇವರು ಅವರಿಗೆ ಯಾವತ್ತಿಗೂ ಶುಭವಾಗಿರಲಿ ಚೆನ್ನಾಗಿ ನೋಡಿಕೊಳ್ಳಿ ನಿಮಗೂ ನಿಮ್ಮ ಜನತೆಗಳಿಗೂ ಆ ದೇವರು ಶುಭವಾಗಿ ಹಾರೈಸಲಿ ಶುಭೋದಯ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಎಲ್ಲರಿಗೂ ಶುಭಾಶಯಗಳು
@rampavi70342 жыл бұрын
ಅಣ್ಣ ನಿವ್ವು ತುಂಬಾ ಹೊಳ್ರು ಅಣ್ಣ ಅಂತ್ವರ್ಗೆ ಸಹಾಯ madtaedrilla ಅಣ್ಣ ನಮ್ಗೆ ದೇವ್ರು ಹಳ್ಳೆದು ಮಾಡ್ಲಿ ಅಣ್ಣ ಅಂತವರ್ಣ ನೋಡುದಾಗಲ್ಲ ತುಂಬಾ ನೋವ್ವು ಹಾಗುತ್ತೆ ಅಣ್ಣ ನಾನು ಸಹಾಯ ಮಾಡ್ತೀನಿ ಅಣ್ಣ. ಅಣ್ಣ ನೀವ್ವು ಗ್ರೇಟ್ 🙏🙏🙏
@mantutadasad42232 жыл бұрын
ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಬ್ರದರ್ ನಿಮಗೆ ನಿಮ್ಮ family ಅವ್ರಿಗೆ ಆ ದೇವರು ಒಳ್ಳೇದು ಮಾಡ್ಲಿ ಬ್ರದರ್
@Narasimhaappayadav2 жыл бұрын
ನಿಮ್ಮ ಆಶ್ರಮದಲ್ಲಿರುವ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಮಾಡಿದರೆ ಇನ್ನೂ ಚೆನ್ನಾಗಿರುತ್ತೆ ಸರ್
@ashmaganeshrao89082 жыл бұрын
Yaru hana kodtare sir hottege hakode papa kasta adru avaru .estella madi uttada vyavaste madtaralla great
@Narasimhaappayadav2 жыл бұрын
@@ashmaganeshrao8908 ಅನ್ನ ಕೊಟ್ಟು ಶಿಕ್ಷಣ ವ್ಯವಸ್ಥೆ ಮಾಡೋದು ತುಂಬಾನೇ ಕಷ್ಟ ಗೊತ್ತು ಅವರಿಗೆ ಪ್ರತ್ಯೇಕ ಶಾಲೆ ತೆರೆಯೊದು ಏನ್ ಬೇಕಾಗಿಲ್ಲ ಈಗ ಅವರ ಆಶ್ರಮದಲ್ಲಿ ಯಾರಾದರೂ ವಿದ್ಯಾವಂತರು ಇದ್ದರೆ ಆ ಮಕ್ಕಳಿಗೆ ಅಕ್ಷರ ಜ್ಞಾನ ಆದರೂ ಕೊಡಬಹುದಲ್ವ ಸರ್ ಇಲ್ಲ ಅಂದ್ರೆ ಇಲ್ಲ ಅಂದ್ರೆ ಆಶ್ರಮದಲ್ಲಿ ಒಂದು ಕೊಠಡಿಯನ್ನು ಶಿಕ್ಷಣ ವ್ಯವಸ್ಥೆ ಗೆ ಮೀಸಲಿಟ್ಟ ಜನಸ್ನೇಹಿ ಯೋಗೆಶ್ ಸರ್ ಅಂತಹ ಗುಣವುಳ್ಳ ವಿದ್ಯಾವಂತರಿಂದ ಆ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಬಹುದಲ್ವ ಸರ್ ನನ್ನ ಉದ್ದೇಶ ಏನಂದ್ರೆ ಶಿಕ್ಷಣ ಪಡೆದು ಆ ಮಕ್ಕಳಲ್ಲಿ ಯಾರದರೊಬ್ಬರು ಮುಂದೆ ಈ ಆಶ್ರಮವನ್ನು ಮುಂದುವರೆಸಿಕೊಂಡು ಹೋಗುವಂತಹ ಶಕ್ತಿ ಪಡೆಯಬಹುದು ಅಂತ ಸರ್
@shivakumarakki-r1c4 ай бұрын
🙏🙏❤❤ ಥ್ಯಾಂಕ್ಯು ಸರ್ ತುಂಬಾ ಎಷ್ಟು ಚಂದ ಮಾಡ್ತೀರಾ ಅಲ್ಲ
@chandrikanaveen92502 жыл бұрын
God bless you Anna 🙏🙏🙏
@simlarani.9577 Жыл бұрын
Thanks sir thevara ashirvatha nimamelirali... 🙏🙏🙏🙏
@nethranetra78872 жыл бұрын
ಯೋಗೇಶ್ 🙏🙏ತುಂಬಾ ಧನ್ಯವಾದಗಳು
@udaykamble5625 Жыл бұрын
ಅಣ್ಣ ನಿಮ್ಮ ದೇವರು ಚೆನ್ನಾಗಿಟ್ಟಿರಲಿ
@nageshnagu72212 жыл бұрын
ನಿಮ್ಮ ಈ ಒಳ್ಳೆ ಕೆಲಸಕೆ ತುಂಬಾ ಧನ್ಯವಾದಗಳು ಸರ್ 🙏💐
@anweshappu97162 жыл бұрын
pubg 😈💫🦋🌈
@latheshkumarbpbplathesh66272 жыл бұрын
ವಿನೋದ್ sir 🙏🙏🙏🙏
@Sharanu45Sharanu-qo4mt4 ай бұрын
ನಮ್ಮ ಯೋಗೇಶ್ ಅಣ್ಣ ಮತ್ತು ನಮ್ಮ ಗಜ ♥️🤍
@extinrideryt702 жыл бұрын
Pubg adabedi bgmi adi😂
@sunilsunimalnad1822 жыл бұрын
Nice
@igmax18 Жыл бұрын
😂😂
@Bharatha2312 жыл бұрын
Pubg ban for india pange, centrl government 🇮🇳🇮🇳🇮🇳🇮🇳🇮🇳
@francisdsa67902 жыл бұрын
God cure him . One day he Will be a great person in your Grace 🙏💐💐💐👌.And special thanks to Jana snehi Ashrm 🙏🙏🙏🙏🙏🙏💐💐💐💐💐💐🇮🇳🇮🇳🇮🇳🇮🇳🇮🇳
@vinaykumarwalikar8656 Жыл бұрын
ಯೋಗೇಶ್ ಅಣ್ಣಾ ನಿಮ್ಮಂತ ಅವರು ಇರೋದಿಂದ ಈಗಲೂ ಮಳೆ ಬೆಳೆ ಸೂರ್ಯ ಹುಟ್ಟತಾನೆ ಬೆಳಕ ಆಗುತ್ತೆ 🙏🙏
@kgfkiccha11272 жыл бұрын
You very good man bro... ❤️😍
@siddu98012 жыл бұрын
ವಿನೋದ ಸರ್ ಗೆ ಮತ್ತು ನಿಮಗೆ 🙏
@mouneshmouneshvkammar39892 жыл бұрын
Super 👌 brother olle maadiddiraa well done 👏 good job 👏 👍
ಅಣ್ಣ ನಿಜವಾಗ್ಲೂ ಸೂಪರ್ ನೀವು ದವ್ರು ಯಾವಗಲ್ಲು kushiyagedalli🙏🙏🙏🙏
@honnakiranmn19212 жыл бұрын
ನಿಮ್ಮ ಸೇವೆ ಅದಮ್ಯ ವಾದದ್ದು bro , ಈ ಸೇವೆಗೆ ಬೆಲೆಕಟ್ಟಲಾಗದು bro
@MrZAPPY-od3td2 жыл бұрын
Mean while finally he got title, Niv help madi bro beda annala adhre nive nim ishta bandhage yenneno helbedi mathe, love breakup aggisa agirbaudhu ala, pubg endha hige aggidhanne antha avnne helidhna ellala
@ajitmesta98902 жыл бұрын
I'd bro
@sangeethavn.sangeethavn1271 Жыл бұрын
Ayyo tq vinod sir ega gothaithu nimma seve again ekaladhalli kuda seve edhe andre great avla .hand saff sir and all that people
@RadhaRadha-qu9do2 жыл бұрын
You are the best helper to everyone god bless you
@rohitkhani67292 жыл бұрын
Hat's off sir🙏🏻🙏🏻🙏🏻🙏🏻
@monablacvenom5362 жыл бұрын
Jai pubg jai BGMI
@sathishnaiksathish82342 жыл бұрын
ಉಷಾರು sir ಅವ್ನ್ ಕಣ್ಣಿಗೆ ಇವಾಗ ಎಲ್ರು ಎನಿಮಿ ಗಳ್ ತರ ನೇ ನೋಡ್ತಾ ಇರ್ತಾನೆ
@prashanthprashu59222 жыл бұрын
😂😂🤣
@manjulabappilharimanjulaba69672 жыл бұрын
ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಸರ್
@vinaykumar-fk3tt2 жыл бұрын
Good job , but how do u know sir he played pubg????
@rockgamer43312 жыл бұрын
Yes don't allow to your child's to play pubg only allow to play free fire 🔥🔥
@carminefernandes39712 жыл бұрын
God bless you all main Vinod
@IndhuIndhu-eb8qc9 ай бұрын
You know what. you does the best job in the universe. This happiness cannot be found in anywhere else
Bro Pubg addle adre limit errbeku nanu 4 years edda adtha edinie nange yenu agella nange only 14 age
@Adarshaa72 жыл бұрын
Houdu Bro naanu kooda season 4 inda Adtha idhini
@balckzone29642 жыл бұрын
🙂
@indiansactivitiesothers49522 жыл бұрын
God would be blessed for u 😊
@laxmikantu58222 жыл бұрын
Good job sir 👏
@vinuvinu94112 жыл бұрын
ಒಳ್ಳೇದಾಗ್ಲಿ ಸರ್ ನಿಮ್ಗೆ 🙏
@basappakondapur48412 жыл бұрын
boss adhar card alli phone number erutte adke cal madi Keli🙏🏻
@toxicmonty69012 жыл бұрын
Ayyo yeppa NANE 5 YEARS AYT ADTINI PUBG GAME PROBLEM ALLA ADAR ADDICTION AND SERIOUS TUGONDRA HINGE NE TANE YELLA GAME PUBG ASHTE ALLA CANDY CRUSH DINDA NU HUCHH AGABAHUDU KANRI 😂😕😕😕
@ThanushBR2 жыл бұрын
Bro it was not a problem pubg yak guru ethara thumbline hakutira yak navu hadalva yar hadala 😐namge henu hagila Don't think foolish your giving something special not this like bro
@KrishnaReddy-mz1fh4 ай бұрын
Ninge henu hagilla khushi padu Hanna
@ShrideviParashi-jj3qo6 ай бұрын
ಥ್ಯಾಂಕ್ ಯು ಅಣ್ಣಾ 😭😭👏👏👏
@mrblackdogff12232 жыл бұрын
ಯಲ್ಲ ನಾಟಕ 🤣 ನಾನು pubg ಕಾಂಕ್ರೋ ಪ್ಲೇಯರ್ 😂😂😂😂😂
@GOWDA_2 жыл бұрын
Alla guru nane ond seaosan alli 1000+ match adideenee day and night rank push nangagude iradu ivngagbutaite 😂😂😂