ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ಗುರುಭ್ಯೋ ನಮಃ ಜೈ ಚಾಮುಂಡೇಶ್ವರಿ ಅಮ್ಮ. ಎಲ್ಲರಿಗೂ ಒಳ್ಳೆಯದಾಗಲಿ
@hossurchandrashekhar2992 Жыл бұрын
ಧನ್ಯವಾದ ಗುರುಗಳೇ... ಜಪದ ಮಹತ್ವವನ್ನು ತುಂಬ ಸುಂದರವಾಗಿ ವಿವರಿಸಿದ್ದೀರಿ. ಆದರೆ ಯಾವ ದೇವರ ಅಥವ ದೇವಿಯ ಧ್ಯಾನ ಮಾಡುವಾಗ ಯಾವ ಬಗೆಯ ಜಪಮಾಲೆ ಉಪಯುಕ್ತ ಎಂಬ ಮಾಹಿತಿ ನೀಡಿದ್ದರೆ ಪರಿಪೂರ್ಣವಾಗಿ ಕಾಣುತ್ತಿತ್ತು ಎನಿಸುತ್ತದೆ. ನಮಸ್ಕಾರ
@sureshmysoregopal30424 ай бұрын
ಗುರುಗಳೇ ನೀವು ಹೇಳುತ್ತಿರುವುದು ಸರಿ ಆದರೆ ಸದಾ ನಮ್ಮ ಗುರುವಿನ ಅಥವಾ ಇಷ್ಟ ದೇವತಾ ಧ್ಯಾನ ಮಾಡುವುದು ಅಂದರೆ ಅದರಲ್ಲೇ ಇರಲು ಇಷ್ಟಪಡುತ್ತೇನೆ ಆದರೆ ಅದಕ್ಕೆ ಸಂಖ್ಯೆಗೂ ನಾಮ ಸ್ಮರಣೆಗೂ ಸಂಬಂಧ ಬೇಡ ಎಂದು ನನ್ನ ಅಭಿಪ್ರಾಯ
@manjumanju4068 Жыл бұрын
ತುಂಬಾ ಅರ್ಥ ಪೂರ್ವ ಶಬ್ದಗಳು ಸರ್
@prakashmarasa4614 Жыл бұрын
ನಿಜ್ವಾಗ್ಲೂ ಅದ್ಭುತ ವಾಗಿ ತಿಳಿಸಿದ್ದಿರ... ಇದನ್ನ ನಾವು ಅರಿತುಕೊಂಡರೆ ... ಜೀವನ ಪ್ರಕೃತಿ... And ಭಾವ.. ಕಾಮ.. ಆಸೆ. ಅಹಂಕಾರ... ಲೋಬನೆಗಳನ್ನು ಸ್ವಲ್ಪ ವಾದರು ಕಡಿಮೆ ಮಾಡಿಕೊಂಡು.. ಪ್ರಕೃತಿಯ ಪಂಚ ಭೂತಗಳಿಗೆ ಹೊಂದಿಕೊಂಡು ಜೀವನ ನಡೆಸಲು ಸಾಧ್ಯವಾಗುತ್ತೆ. ... ಹಾಗು ವಿಶಾಲ ಭಾವನೆ ಮೂಡಲು ಒಂದು ಸಂದೇಶ ತಿಳಿಸುವ ಹಾಗಿದೆ 💐💐💐❤️❤️🙏🙏🙏🙏
@sunilmaishale2696 Жыл бұрын
ತಂಬಾ ಚನ್ನಾಗಿ ಜಪ ಮತ್ತು ಧ್ಯಾನ ಧ ವಿವರಣೆ ನೀಡಿದ ತಮಗೆ ಅನಂತ ಕೋಟಿ ಪ್ರಣಾಮಗಳು
@aryamithra8060 Жыл бұрын
🌹ಜೈ ಶ್ರೀ ಕೃಷ್ಣ 🌹
@vanitha4943 Жыл бұрын
Jai Shree Krishna ❤️😍🙏
@HkBlockWalkar8 ай бұрын
HAREKRISHNA HAREKRISHNA KRISHNA KRISHNA HARE HARE HARERAM HARERAM RAM RAM HARE HARE. ❤
@rajeshwarieswarappa13306 ай бұрын
Jai shree krishna 🙏🙏🙏🙏🙏
@anithaanithat5373 Жыл бұрын
ತುಂಬಾ ಒಳ್ಳೆಯ ವಿಷಯ ಶರಣು ಶರಣಾರ್ಥಿ 🙏🙏🙏🙏🙏
@shivarathnam2202 Жыл бұрын
Daily nange mansika japa dinda daily positive thinking eruthe. Work madalu guidance siguthe. Manassu hagura eruthe. Thank u Man
@prashantkumarbbasavanago-vq8xd27 күн бұрын
Tq ಗುರುಗಳೇ.
@raveendra.b2010 Жыл бұрын
ಜೀವನದಲ್ಲಿ ಸಾಧನೆಗೆ ಕಾರಣವಾದ ಮಂತ್ರ ವೇ ಜಪ, ಜಪವೇ ಸಾಧನೆಗೆ ಕಾರಣ.❤
@ngjayanna1822 Жыл бұрын
ವಿವರಣೆ ತುಂಬಾ ಅರ್ತ ಪೂರ್ಣ ವಾಗಿತ್ತು. ಶುಭವಾಗಲಿ
@bmddevanayak5615 Жыл бұрын
Adbhut vivarane gurugale. Arive guru.
@sowbhagyads2323 Жыл бұрын
Everyone's basic necessity top integrity server always beyond alming grace'full' blessings from Almighty with mind touching feelings attachment
@cs2174 Жыл бұрын
Super sir Life changing information for who seek peace & happiness in their life Hare krsna 🙏
@chandang8740 Жыл бұрын
Super sir aadhyatmada mele thumba nambike ede
@ಕಾರ್ತಿಕ್-ತ9ಳ Жыл бұрын
ಒಳ್ಳೊಳ್ಳೆ ಮಾಹಿತಿ ಕೊಡ್ತಾ ಇದ್ದೀರ ಸರ್....thank you 😊
@ManjulaManjula-jt4wj Жыл бұрын
ಅತ್ಯುತ್ತಮ ವಿಷಯ ನಿರೂಪಣೆ, ಧನ್ಯವಾದಗಳು.🙏🙏
@basuMaske Жыл бұрын
Super sir 👍🙏ಜೈ ಸಿದ್ಧಲಿಂಗ ಗುರುವೇ...
@gopala47 Жыл бұрын
ಓ೦ ನಮೊ ಶಿವೆ ಶಿವಾಯ ಸ್ವಾಹ ಅಂತ ಜಪ ಮಾಡಿ ತುಂಬಾ ಒಳೆಯದಾಗುತೆ