ಅತ್ಯದ್ಭುತ ಸನಾತನ ಸಂಸ್ಕೃತಿ, ನಿಮ್ಮ ಧ್ವನಿ ತಾಯಿಯೆ ಬಂದು ಮಗುವಿಗೆ ಹೇಳಿದಂತಹ ಭಾವ.....
@ushakoushik Жыл бұрын
ಹೌದು
@pushpalathamg Жыл бұрын
Super
@nabhasubbaraju7152 Жыл бұрын
P
@nabhasubbaraju7152 Жыл бұрын
P
@LokeshLokesh-bc6kc Жыл бұрын
❤
@gadigeshmathad2613 Жыл бұрын
ಇಂತಹ ದ್ವನಿ ಕೇವಲ ಇಂತಹ ಧ್ಯಾನ ಮತ್ತು ಮುದ್ರೆಗಳನ್ನು ಮಾಡುವವರಿಗೆ ಮಾತ್ರ ಸಾಧ್ಯ ಇದರಲ್ಲಿ ಹೇಳಿದ ಪ್ರತಿ ಮಾತು ಅನುಭವದ ಮಾತು ಇದರಲ್ಲಿ ಹೇಳಿರುವ ವಿಧಾನ ಮನ ಮುಟ್ಟುವವಂತಿದೆ ತಾಯಿ ಧನ್ಯವಾದಗಳು
@n.bhayyal1233 Жыл бұрын
ನಿಮ್ಮ ಈ ವಿಡಿಯೋ ನೋಡಿ ಮನಸಿಗೆ ತುಂಬಾ ಖುಷಿ ಆಯ್ತು ಮೇಡಂ👌👌 * ತಿಳಿಯಲಾರದವನಿಗೆ ತಿಳಿಯುವಂತೆ ತಿಳಿಸುವುದೇ ಆಶೀರ್ವಾದ * ಅಂದ್ರೆ ಇದೆ ಇರ್ಬೇಕು ಅನ್ಸಿಸಿತು ನನಗೆ ನಿಮ ಮಾಹಿತಿಗೆ ಧನ್ಯವಾದಗಳು 🙏🙏🙏🌹🌹
@pavitrav15042 жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದಿರಿ ಧನ್ಯವಾದಗಳು
@prashanthshetty84412 жыл бұрын
Hi
@vidhyadharpatel7706 Жыл бұрын
ಉತ್ತಮವಾದ ಮಾಹಿತಿ ನೀಡಿದ್ದೀರಿ.ನಿಮ್ಮ ಸ್ವರ ಕೂಡಾ ಬೇರೆಯವರ ಮನಸ್ಸನ್ನು ಆಸಕ್ತಿದಾಯಕವಾಗಿ ಕೇಳಲು ಸಹಾಯವಾಗುತ್ತದೆ.🙏
@chethankumari67752 жыл бұрын
Tq so much ನಮ್ಮ ನಂಬಿಕೆ ಕಾರ್ಯಕ್ರಮಕ್ಕೆ 💐 ತುಂಬಾ ಚೆನ್ನಾಗಿ ಧ್ಯಾನದ ಬಗ್ಗೆ ತಿಳಿಸಿಕೊಟ್ಟಿದ್ದೀರಾ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏
@nammanambike20202 жыл бұрын
ಧನ್ಯವಾದಗಳು ಸರ್
@mpscreations91412 жыл бұрын
ಉತ್ತಮ ಉಚ್ಚಾರಣೆ... All the best
@shashidarshashi-zu9vu Жыл бұрын
ತುಂಬಾ ಧಾನ್ಯವಾದಗಳು ತಾಯಿ
@ಓಂನಮಃಶಿವಾಯ-ಭ3ಷ Жыл бұрын
ತುಂಬು ಹೃದಯದ ಧನ್ಯವಾದಗಳು ಅಕ್ಕ
@Dhruva11.112 жыл бұрын
ನಿಮ್ಮ ಮಾತುಗಳು ತುಂಬಾ ಸ್ಪಷ್ಟವಾಗಿದೆ ನಿಮ್ಮ ಈ ವಿಡಿಯೋ ಕೇಳ್ತಾ ಇರ್ತಿನಿ ಮನಸ್ಸಿಗೆ ತುಂಬಾ ಖುಷಿ ಕೊಡತ್ತೆ
@nammanambike20202 жыл бұрын
ಧನ್ಯವಾದಗಳು ಸರ್..
@rabutvkannada15112 жыл бұрын
ಹೌದು....... ನಿಜ
@Dhruva11.11 Жыл бұрын
ಪ್ರತಿದಿನ ಕೇಳ್ತೀನಿ ಮನಸ್ಸು ತುಂಬಾ ಹಗುರ ಆಗತ್ತೆ 👌😊
@chandrappakcn86262 жыл бұрын
ಓಂ ಶಾಂತಿ ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದಿರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.
@AbhishekEmperor1 Жыл бұрын
ನಿಜಕ್ಕೂ ತುಂಬಾ ತುಂಬಾ ಒಳ್ಳೆಯ ಜ್ಞಾನ ಕೊಟ್ಟಿದಿರ ಮೇಡಂ love you so much ಅಂಡ್ thank you so much ನಿಮ್ ಧ್ವನಿ ಅಂತೂ 😌ತುಂಬಾ ಸಮಾಧಾನಕರ ವಾಗಿದೆ ತುಂಬಾ ಖುಷಿ ಆಗುತ್ತ ನಿಮ್ videos ನೋಡಿ ತುಂಬಾ ಪ್ರಯೋಜನಕಾರಿ ಯಾಗಿರುತೆ ಹೀಗೆ ನಮಗೆ ಸಹಾಯ ಮಾಡ್ತಾ ಇರಿ ಮತ್ತು ಆದಷ್ಟು ಬೇಗ ಬೆಳೆತಾ ಇರಿ ತುಂಬಾ ತುಂಬಾ ಧಾನ್ಯವಾದಗಳು Love you from heart ❤hubli