Language Konkani of those days are really really rich and wonderful. Blended with kannada literary. Can't expect such cultural environment in future..
@mappaji5 ай бұрын
ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ ನಿಜವಾಗಿಯೂ ಎಂತ ಅದ್ಭುತವಾದ ಮಾತು, ಕಲ್ಪನೆ, ಪರಿಕಲ್ಪನೆ
@vidyadharmutalikdesai1243 Жыл бұрын
ಸುಂದರ ಎದೆಗೆ ನಾಟಿತು ಹೌದು ನನಗೂ ಅನಿಸಿದ್ದು ಚಿತ್ತಾಲರ ಕೃತಿ ಗಳ ಕುರಿತು ವಿಮರ್ಶೆ, ಚರ್ಚೆ ಆಗಲಿಲ್ಲ ಅಂತ. ಬಹಳೇ ಮುಕ್ತ ಮನದಿಂದ ಮಾತನಾಡಿದ್ದೀರಿ. ತುಂಬಾ ಇಷ್ಟ ಆಯಿತು.ಇನ್ನೊಂದು ನೀವು ಹೇಳಿದಂತೆ ಈಗಿನ ಪೀಳಿಗೆ ಕುರಿತೋದದೆಯಿಂ ....ನಿಜ ಈಗ ಸಿಜೇರಿಯನ್ ಬರಹ ಅಂತ ನನ್ನ ಅನಿಸಿಕೆ . ನನ್ನ ಭಾವ ನನ್ನ ಬರಹ ಬೇರೆಯವರದು ಯಾಕೆ ಓದಬೇಕು? ನಾವು ಸ್ವಯಂಭೂ... ಇಷ್ಟೇ. ವಾದ. ಕಾದಂಬರಿಕಾರರ ಕುರಿತು ನನಗೂ ಒಂದಾವರ್ತಿ ಸಾತ್ವಿಕ ಮತ್ಸರವೇ, ಆ ತಾಳ್ಮೇ ನಮಗಿಲ್ಲ.ಇರಲಿ ಸರ್ ನಿಮ್ಮ ಆಪ್ತವಾದ ಮಾತು ಅನ್ನೋದಕ್ಕಿಂತ, ಉಪನ್ಯಾಸ ವೂ ಬೇಡ, ಚಿತ್ತಾಲರ ದರ್ಶನ ಅನ್ನಬಹುದು. ಹಂಚಿಕೊಂಡದ್ದಕ್ಕೆ 🙏🙏
@rajeshn41453 ай бұрын
Yes, Yashvantha Chittal sir literature is much ahead of his time.🎉
@satishkumars2303 Жыл бұрын
ಕನ್ನಡದ ಹೆಮ್ಮೆಯ ಸಾಹಿತಿ❤️
@rakes3015 Жыл бұрын
We are not born human,we are born to be human.Have heard this quote in Saptha sagardache yello and that Parsi lady like story was used in Toby .
@sumangalakrishna2206 Жыл бұрын
Super 🙏🙏
@vijayanagarkatte4755 Жыл бұрын
ಕಥೆಯಲ್ಲಿಯ ಕಥೆಯ ಜೀವಂತಿಕೆ ಇಷ್ಟವಾದವು❤
@kkrao1443 Жыл бұрын
ಅದ್ಭುತ ಮಾತುಗಾರಿಕೆ
@SrinivasaRao-xl5fb6 ай бұрын
ಜಯಂತ ರ ಮಾತು ಕೇಳೋದೆ ಖುಷಿ
@meerag6006 Жыл бұрын
ಕುರಿತೋದದೆಯುಂ.. ತನ್ನನ್ನು ಬಿಟ್ಟು ಇನ್ನೊಬ್ಬರನ್ನು ಪ್ರೀತಿಸದ, ಗೌರವಿಸದ, ಆತ್ಮರತನಿರಬೇಕು ಆತ.
@prakashkadame8333 Жыл бұрын
ಅಕ್ಷರದ ನಡುಗುವಿಕೆ ನೋಡಿ ಬ್ಲಡ್ ಶುಗರ್ ತಿಳಿಯುತ್ತಿತ್ತು..... ವಂಡರ್. ಜಯಂತಣ್ಣನ ಚಿತ್ತಾಲರ ಕುರಿತಾಗಿನ ಮಾತು ಅದ್ಭುತ
@chandrumaratikoppapednekar86699 ай бұрын
ನಿಜ ಸರ್
@ಹೊನ್ನಾರು10 ай бұрын
❤❤❤
@jagadeeshheche768 Жыл бұрын
ಸರ್ ನಮಸ್ತೆ, ಕನ್ನಡದ ಒಬ್ಬ ವಿಶಿಷ್ಟ ಕತೆಗಾರ ಎಂ, ವ್ಯಾಸರು ಬಹಳ ಜನರಿಗೆ ತಿಳಿಯಲೇ ಇಲ್ಲ,