ಜಯಂತ ಕಾಯ್ಕಿಣಿ ಮನದ ಮಾತು | Jayant kaikini | K V Tirumalesh Poetry | Online Programme | Book Brahma

  Рет қаралды 11,809

Book Brahma

Book Brahma

Күн бұрын

ಕವಿ ಕೆ.ವಿ ತಿರುಮಲೇಶ್ ಅವರ ಕವಿತೆಯ ಕುರಿತು ಸಾಹಿತಿ ಜಯಂತ ಕಾಯ್ಕಿಣಿಯವರು ಬ್ರಹ್ಮಾವರ ಎಸ್.ಎಂ.ಎಸ್ ಶಾಲೆ (ಸಿಬಿಎಸ್ ಇ)ಯ ವಿದ್ಯಾರ್ಥಿಗಳೊಂದಿಗೆ ಆಗಸ್ಟ್ 2021ರಲ್ಲಿ ನಡೆಸಿದ ಆನ್ ಲೈನ್ ಕಾರ್ಯಕ್ರಮ ಇಲ್ಲಿದೆ ನೋಡಿ.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#JayantKaikini #KVTirumalesh #bookbrahma

Пікірлер: 26
@Geeth.1351
@Geeth.1351 Жыл бұрын
'ಕವಿ - ಕಾವ್ಯ ಋಣ' ಎಂಬ ಶ್ರದ್ಧೆ, ಈ ಪ್ರಸ್ತುತಿಯನ್ನು ಕೇಳಿದಾಗ ಮತ್ತೆ ಹೊಳೆಯುವುದು. ಎಳೆಯರಲ್ಲೂ ವಿನಮ್ರತೆ, ಜೀವನಪ್ರೀತಿ, ಕಾವ್ಯಾಸಕ್ತಿ ' ಕವಿ'ಯಲು ಒಂದು ಪ್ರೇರಣೆಯಾಗಬಲ್ಲುದು.
@ramakrishnajc
@ramakrishnajc Жыл бұрын
ನಿಮ್ಮ ಮಾತು ಕೇಳುವುದು ನಮ್ಮ ಭಾಗ್ಯ ಸರ್
@KeshavKulkarni
@KeshavKulkarni Жыл бұрын
ಕಾಯ್ಕಿಣಿಯವರು ಮಾತಾಡುತ್ತಿದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ. ಇಂಥ ಆಪ್ತಸಾಹಿತಿ ಒಳ್ಳೆಯ ಮಾತುಗಾರರೂ ಆಗಿರುವುದು ಕನ್ನಡಿಗರ ಅದೃಷ್ಟ.
@archanararchanar6158
@archanararchanar6158 Жыл бұрын
ಕಾವ್ಯದ ವಾಚನ ಮತ್ತು ವ್ಯಾಖ್ಯಾನ ಅದ್ಭುತವಾಗಿ ಮೂಡಿಬಂದಿದೆ ಸರ್
@raviburli5104
@raviburli5104 Жыл бұрын
Best Sir
@ravidevaraddi2595
@ravidevaraddi2595 Жыл бұрын
ಉಪಯುಕ್ತ ಚರ್ಚೆ
@nalinibc1392
@nalinibc1392 Жыл бұрын
ಮರೆಯಾದವರ ಬಗ್ಗೆ ಬೇಕಿತ್ತು ಇಂತಹ ಮಾತುಗಳು.ಧನ್ಶವಾದಗಳು.
@zainmueeni
@zainmueeni Жыл бұрын
ಹೃದಯಸ್ಪರ್ಶಿ ಮಾತುಗಳು. 💟
@jagadeeshcvjagadeeshcv993
@jagadeeshcvjagadeeshcv993 Жыл бұрын
🙏💐🙏💐
@balakrishnadayanandarai8419
@balakrishnadayanandarai8419 Жыл бұрын
ವಾವ್....
@udithnarayan9728
@udithnarayan9728 2 ай бұрын
@umavathikr8698
@umavathikr8698 Жыл бұрын
🙏
@Lachamanna.1975
@Lachamanna.1975 Жыл бұрын
🙏🙏🙏
@ಕನ್ನಡದೇಶ
@ಕನ್ನಡದೇಶ Жыл бұрын
👌👌👌👌👌 👍👍👍👍👍
@maheshwariu2311
@maheshwariu2311 Жыл бұрын
👌👌👌
@HosmaneVideos
@HosmaneVideos Жыл бұрын
👍👍
@premananda2203
@premananda2203 Жыл бұрын
Super
@kavithat.sbanakar8150
@kavithat.sbanakar8150 Жыл бұрын
ಸ್ವಚ್ಛಂದವಾಗಿ ಬರೆದ ಕವಿತೆಗಳನ್ನು ಸ್ವಚ್ಛಂದವಾಗಿ ಓದಿದ್ದೀರಿ ಸರ್ ಇದನ್ನು ಕೇಳುವುದೇ ಒಂದು ಆನಂದ
@purushothamagowda1742
@purushothamagowda1742 Жыл бұрын
1970 or. 71. ರಲ್ಲಿ ಮಾನಸ ಗಂಗೋತ್ರಿ ಲಿ Msc ಓದಲು ಸೇರಿದ್ದೆ. ----- ಆಗ. ಅಲ್ಲಿ 2. ದಿನಗಳು ನಡೆದ ಕವಿಗೋಷ್ಠಿ ಲಿ ಜಯಂತ ಕಾಯ್ಕಿಣಿ ಯವರ ತಂದೆ ಗೌರೀಶ್ ಕಾಯ್ಕಿಣಿ ಯವರು ತನ್ನ ಕವಿತೆ. ಓದಿದ್ದರು. ------ಆ 2 ದಿನಗಳು------ "ತುಂಬಿದ ಕೊಡ ತುಳುಕುವುದಿಲ್ಲ. ". ಎಂಬಂತೆ. ಕಾಣಿಸಿದ್ದರು
@btsusheela1183
@btsusheela1183 2 ай бұрын
Tumbhida kodaa yaavattu tulukoodilla ❤❤❤ ettichinaa kelavuu ardambradaa tumbikonduu tulukaadtirtave 😅😅😅😅😮😮😮 avranna noodidre nagu barutte 😂😂😂😂 antavru evraa maatu keli swalpaa buddi kalili antaa vinathi 🙏🙏🙏🙏
@ashanadiger4018
@ashanadiger4018 Жыл бұрын
ನನ್ನನ್ನು ಮತ್ತೆ ಬಾಲ್ಯದ ಸವಿ ನೆನಪು ಕಾಡಿತು.
@ashanadiger4018
@ashanadiger4018 Жыл бұрын
ಅದು ಕವಿರಾಜಮಾರ್ಗ ಎಷ್ಟು ಚಂದ ಸಾಲು
@shanthihegde9171
@shanthihegde9171 Жыл бұрын
Bahala.chendada matu. Nammurina hemmeya putra neevu
@adarshsailkar4414
@adarshsailkar4414 Жыл бұрын
JAYANT KAIKINI ON YASHWANT CHITTAL
38:10
VISHWA KONKANI
Рет қаралды 8 М.
'Nanna Kannada' by Shri Jayant Kaikini
37:58
KLC JNU
Рет қаралды 36 М.
啊?就这么水灵灵的穿上了?
00:18
一航1
Рет қаралды 65 МЛН
pumpkins #shorts
00:39
Mr DegrEE
Рет қаралды 119 МЛН
ಜಯಂತ ಕಾಯ್ಕಿಣಿ ಕವನಗಳು - Jayant Kaikini
11:18
Bengaluru Poetry Festival
Рет қаралды 10 М.
‘ನಾವು-ನೀವು: ಭೈರಪ್ಪನವರ ಜೊತೆ’
45:54
Prajavani | ಪ್ರಜಾವಾಣಿ
Рет қаралды 100 М.
啊?就这么水灵灵的穿上了?
00:18
一航1
Рет қаралды 65 МЛН