ಕನಸಿನಲ್ಲಿ ಇದು ಕಾಣಿಸಿದರೆ 30ದಿನಗಳಲ್ಲಿ ಕಷ್ಟಗಳು ಬೆನ್ನಟ್ಟುತ್ತವೆ |LIVE| dream predictions interpretations

  Рет қаралды 304,672

JEETH MEDIA NETWORK

JEETH MEDIA NETWORK

Күн бұрын

#live #livestream #astrology
ವೀಕ್ಷಕರೆ,
ಇದು ಕನಸಿನಲ್ಲಿ ಕಾಣಿಸಬಾರದು. ಒಂದು ವೇಳೆ ಇದು ಕನಸಿನಲ್ಲಿ ಕಾಣಿಸಿದರೆ ಶೀಘ್ರದಲ್ಲೇ ಕಷ್ಟಗಳು ಬೆನ್ನಟ್ಟುವ ಸೂಚನೆಗಳನ್ನು ಇದು ನೀಡುತ್ತದೆ. ಚಿಂತೆ ಬೇಡ ಅಕಸ್ಮಾತ್‌ ಇದು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಈ ವಿಡಿಯೋದಲ್ಲಿ ಹೇಳಿದ ಚಿಕ್ಕ ಪರಿಹಾರ ಮಾಡಿಕೊಳ್ಳಿ.
ಕನಸಿನಲ್ಲಿ ಕಾಣಿಸಿಕೊಂಡ ಅಶುಭ ಫಲಗಳಿಗೆ ಮಹಾ ಮೃತ್ಯುಂಜನ ಮಂತ್ರವನ್ನು 11 ಬಾರಿ ಪಠಣೆ ಮಾಡಿ :
|| ಓಂ ತ್ರ್ಯಂಬಕಂ ಯಜಾಮಹೇ ಸುಗಂಧೀಂ ಪುಷ್ಟಿವೃಧನಂ ಉರ್ವಾರುಕಮಿವ ಬಂಧನಾನ್‌ ಮ್ರುತ್ಯೂರ್ಮುಕ್ಷಿಯ ಮಾಮ್ರುತಾತ್ ||
if you see this in your dream then it gives the hint of troubles in upcoming days
no need to worry you can do this simple remedies as told in this live stream video and chant maha mruthyunjaya mantra
#dream
#dreamprediction
#dreaminterpretation
#gooddreams
#baddreams
#waterindream
#animalsindream
#money
#moneyindream
#godindream
#catindream
#dogindream
#kannadaastrology
#astrologytipskannada
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 600
@KalappaKala-sm2we
@KalappaKala-sm2we 6 күн бұрын
ಗುರೂಜಿ ನೀವ್ ತಿಳಿಸಿ ಕೊಟ್ಟ ಕನಸಿನ ಶುಭ ಮತ್ತು ಅಶುಭದ ವಿಷ್ಯ ತಿಳಿದು ತುಂಬಾ ಸಂತೋಷ ವಾಯಿತು ನಿಮಗೆ ಧನ್ಯ ವಾದಗಳು.
@gmanjunathamanju-el7zn
@gmanjunathamanju-el7zn 2 күн бұрын
Manjula🌼🎂🎂🌹
@gmanjunathamanju-el7zn
@gmanjunathamanju-el7zn 2 күн бұрын
Manjula🌼🎂🎂🌹
@muttappaharijan29
@muttappaharijan29 8 ай бұрын
ಕನಸಿನ ಬಗ್ಗೆ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ದನ್ಯವಾದಗಳು ಗುರೂಜಿ
@mukthamu4707
@mukthamu4707 3 ай бұрын
ಜೈ ಶ್ರೀ ಕೃಷ್ಣ
@shivaleeleeklaspur9947
@shivaleeleeklaspur9947 Жыл бұрын
Good information regarding dreams and eagerly waiting for your future vedios regarding dreams🙏 ಓಂ ನಮಃ ಶಿವಾಯ 🙏🙏
@shobhanarayanagowda1760
@shobhanarayanagowda1760 6 күн бұрын
ಕನಸಿನ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
@nandithanandu4888
@nandithanandu4888 Жыл бұрын
ಇಷ್ಟು ದಿನ ನಿಜವಾಗ್ಲೂ ಗೊತ್ ಇರ್ಲಿಲ್ಲ ಸರ್. ತುಂಬಾ ಒಳ್ಳೆ ಮಾಹಿತಿ ನೀಡಿದಕ್ಕೆ ತುಂಬಾ ಧನ್ಯವಾದಗಳು
@shrikanthkrishna5937
@shrikanthkrishna5937 Жыл бұрын
🙏🙏
@shanthaprabha9996
@shanthaprabha9996 Жыл бұрын
Super exclent very nice video
@rajalakshmig5845
@rajalakshmig5845 Жыл бұрын
​@@shrikanthkrishna5937 inn
@shantajathan9895
@shantajathan9895 Жыл бұрын
Good information Guruji. Thank you very much.
@basanagoudachokavi7115
@basanagoudachokavi7115 Жыл бұрын
ಧನ್ಶವಾದ
@rajannarajanna1919
@rajannarajanna1919 3 күн бұрын
ಗುರೂಜಿ ನಿಮ್ಮ ಕಾರ್ಯಕ್ರಮ ನೋಡುವುದಕ್ಕೆ ಕೇಳುವುದಕ್ಕೆ ಬಾಳ ಆನಂದವ ಸಂತೋಷ ನೆಮ್ಮದಿ ಆಗುತ್ತೆ ನಿಮ್ಮ ಕಾರ್ಯಕ್ರಮ ದಿನಾ ಕೇಳಬೇಕೆಂದು ಆಸೆ ಜೀವನದಲ್ಲಿ ನಿಮ್ಮದು ಕೊಡುತ್ತೆ ಹೃದಯಪೂರ್ವಕ ವಂದನೆ ಗುರೂಜಿ 🙏👃🙏👃🙏👃🙏
@rathikunjal3152
@rathikunjal3152 8 ай бұрын
ನಿಮ್ಮ ದಾರಿದೀಪ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಾನು ನಿಮ್ಮ ಎಲ್ಲ ದಾರಿದೀಪ ಕಾರ್ಯಕ್ರಮ ನೋಡುತ್ತೇನೆ ತುಂಬಾ ಸುಲಭ ಹಾಗೂ ಸರಳ remidy ಹೇಳಿಕೊಡುತ್ತೀರಾ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙂🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@meenakshim28
@meenakshim28 Күн бұрын
ನನಗೆ ಬಹಳ ಕನಸು ಬರುತ್ತೆ ನೀವು ತಿಳಿಸಿಕೊಟ್ಟ ಅಶುಭ ಶುಭ ನಿಮಗೆ ತುಂಬಾ ದನ್ಯವಾದಗಳು
@savithrammap7673
@savithrammap7673 Жыл бұрын
ಈ ದಿನ ನೀವು ಹೇಳಿದಂತೆ ನನಗೂ ಕೂಡ ಕೆಲವು ಕನಸುಗಳು ಬಿದ್ದಿವೆ .ಇಂದು ನನಗೆ ಪರಿಹಾರ ಸಿಕ್ಕಿದೆ ಗುರೂಜಿ ಧನ್ಯವಾದಗಳು.
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@yallappanaduvakeri
@yallappanaduvakeri 9 ай бұрын
@RangaRaju-v1y
@RangaRaju-v1y 3 күн бұрын
ತುಂಬಾ ಚೆನ್ನಾಗಿ ಕನಸಿನ ಬಗ್ಗೆ ಹೇಳಿದಿರಿ ಧನ್ಯವಾದ
@KrishnaKrishna-of9te
@KrishnaKrishna-of9te Жыл бұрын
ನಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ 👍🙏🙏❤️🙏🙏🙏❤️❤️❤️
@mahadevb.m2507
@mahadevb.m2507 11 ай бұрын
Namaskara guruji❤🎉
@mahadevb.m2507
@mahadevb.m2507 11 ай бұрын
Gurugale nenu thumba sari Mane construction complete aagta eellaa dayamadi parihara kodi
@rashmimonnappa543
@rashmimonnappa543 Жыл бұрын
Thank you Guruji for sharing useful information.
@sheelaambali4542
@sheelaambali4542 Жыл бұрын
ಕನಸುಗಳ ಬಗ್ಗೆ ತುಂಬಾ ತುಂಬಾ ಸೂಪರ್ ಮಾಹಿತಿ ಕೊಟ್ಟಿದ್ದೀರಿ ಗುರೂಜಿ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@tejaswinitejaswini7131
@tejaswinitejaswini7131 3 күн бұрын
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ
@indushinde9047
@indushinde9047 Жыл бұрын
ಕನಸಿನ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದಿರಿ ಗುರುಗಳೇ ನೀಮಗೆ ಧನ್ಯವಾದಗಳು 🙏🙏
@krrshivapurkrrshivapur8409
@krrshivapurkrrshivapur8409 Жыл бұрын
Ok sir 🙏 tumba tumba dhanyvad sir
@indushinde9047
@indushinde9047 Жыл бұрын
Tumba dhannyavadgalu sir 🙏
@bramhalingeshwara
@bramhalingeshwara Жыл бұрын
ನೀವು ಸಮಸ್ಯೆಗಳಿಗೆ ಕೊಡುವ ಪರಿಹಾರಕ್ಕೆ ಅಭಿಮಾನಿ. ಆಗಿದ್ದೀನಿ ಗುರುಗಳೇ 🙏🙏
@sunandadongre4781
@sunandadongre4781 Жыл бұрын
ಸಲಹೆಗಳನ್ನು ಸರಳವಾಗಿ ವಿವರಿಸಿದಿರಿ. ನೀವು ಹೇಳಿದ ಜೀರಿಗೆ ಉಪಾಯ ಮಾಡುತಿದ್ದೇನೆ. ಚಮತ್ಕಾರ ಗಳು ನಡೆಯುತ್ತಿದೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು..😊😊
@GurushiddappaKunnur-py6gz
@GurushiddappaKunnur-py6gz Жыл бұрын
ನಮಸ್ಕಾರ ಗುರುಗಳೆ ನಮ್ಮ ಕನಸುಗಳಿಂದ ಆಗುವ ಶುಭ ಅಶುಭಗಳ ಬಗ್ಗೆ ಹಾಗೂ ಮಹಾ ಮೃತುಂಜಯ.ಮಂತ್ರವನ್ನ ತಿಳಿಸಿ ಕೊಟ್ಟಿದ್ದಕ್ಕೆ ಅನಂತ.ವಂದನೆಗಳು
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@championsreefchannel5912
@championsreefchannel5912 8 ай бұрын
AA
@sarojaupawasi-xo8hi
@sarojaupawasi-xo8hi Жыл бұрын
ತುಂಬ ಒಳ್ಳೆಯ ಮಾಹಿತಿ ಕೊಟ್ಟಿದ್ದಿರಿ ಗುರುಗಳೆ ನಿಮಗೆ ಅನಂತ ಧನ್ಯವಾದ ಗುರುಗಳು🙏🙏🙏🙏😍
@pradeepkmr12
@pradeepkmr12 Жыл бұрын
Very useful Information Guru jee you are a Representative of UNIVERSE 🍀🍀🍀🍀🍀 Thank You Guru jee 🙏🙏🙏🙏🙏 Thank You Thank You Thank You Universe 🙏🍀🍀🍀🍀🍀
@Jeethmedia
@Jeethmedia Жыл бұрын
Welcome
@rekhadevadiga3331
@rekhadevadiga3331 7 күн бұрын
ಧನ್ಯವಾದಗಳು ಸರ್ ಕನಸಿನ ಬಗ್ಗೆ ಮಾಹಿತಿ ನೀಡಿದ ನಿಮಗೆ 🙏👌🙏
@sangeetapujar3896
@sangeetapujar3896 7 күн бұрын
Chennagittu gurugale ಧನ್ಯವಾದಗಳು
@sharadhapoojari5458
@sharadhapoojari5458 Жыл бұрын
ಕನಸಲ್ಲಿ ಇಷ್ಟೊಂದು ಅರ್ಥ ಇದೆ ಎಂದು ಗೊತ್ತೇ ಇರಲಿಲ್ಲ ಗುರೂಜಿ.ತುಂಬಾ ಧನ್ಯವಾದಗಳು ಗುರೂಜಿ.
@Jeethmedia
@Jeethmedia Жыл бұрын
Thanks
@swathibh-w7o
@swathibh-w7o 18 күн бұрын
Tq so much sir
@thanushree3127
@thanushree3127 Жыл бұрын
ಕನಸಿನ ಮಾಹಿತಿ ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು ಸರ್ 🙏🙏... ಹೀಗೆ ಇನ್ನು ಹೆಚ್ಚಿನ ಮಾಹಿತಿಗಳನ್ನ ತಿಳಿಸಿಕೊಡಿ....
@mamathapruthvi4832
@mamathapruthvi4832 Жыл бұрын
ತುಂಬಾ ಚೆನ್ನಾಗಿ ಕನಸಿನ ಬಗ್ಗೆ ಹೇಳಿದಿರ ಧನ್ಯವಾದಗಳು ಗುರುಜೀ 🙏🙏🙏
@rakesh.b.vrakesh.b.v615
@rakesh.b.vrakesh.b.v615 Жыл бұрын
🙏🕉🙏 ಕನಸಿನಲ್ಲಿ ಎಷ್ಟೊಂದು ಆರ್ಥ ಇದೆ ಗುರುಗಳೇ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಈ ಎರಡು ಬಂದಿದೆ gurujii ಬೆಳಿಗ್ಗೆ prayer madtni gurirgale thumba Danyvadhagalu nimage
@Jeethmedia
@Jeethmedia Жыл бұрын
Welcome
@kanthigangadhar4860
@kanthigangadhar4860 Жыл бұрын
ಓಂ ನಮಃ ಶಿವಾಯ.... ನಾನೀಗ ನೋಡಿದ ಕನಸಿನ ಫಲಾಫಲಗಳ ನೋಡಿ ಈ ಕನಸುಗಳಿಗೂ ಇಷ್ಟೊಂದು ವಿಷಯ ಇದೆ ಎಂದೂ ಮನದಟ್ಟು ಮಾಡಿದ್ರಿ ಧನ್ಯವಾದಗಳು... 🙏🏽
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@maheshdhavalagi
@maheshdhavalagi Жыл бұрын
Baaaaaa cfeex tooooo_
@prashantkulkarni1773
@prashantkulkarni1773 Жыл бұрын
Thank u sir for your good information 🙂
@bhanumathihc8757
@bhanumathihc8757 Жыл бұрын
ಗುರುಗಳೆ ಕೆಲವು ಕನಸುಗಳು ಅರ್ಥವೇ ಅಗದ ರೀತಿ ಇರುತ್ತೇ ಹಾಗು ಬೆಳಗ್ಗೆ ನೆನಪೆ ಇರಲ್ಲ.ಅದರು ನಿಮ್ಮ ಈ ಮಾಹಿತಿ ಬಹಳ ಉಪಯುಕ್ತ ವಾಗಿದೆ.
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@nagaratnadasai655
@nagaratnadasai655 Жыл бұрын
ತುಂಬು ಹೃದಯದ ಧನ್ಯವಾದಗಳು ಗುರೂಜಿ ಕನಸಿನ ಬಗ್ಗೆ ಮಾಹಿತಿ ತಿಳಿಸಿದಕ್ಕೆ. 🙏🙏🌹🌹
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@manunajathamc3926
@manunajathamc3926 Жыл бұрын
ಇಬ್ಬರ ಮಕ್ಕಳು ಇದ್ದಾರೆ ಇಬ್ಬರಿಗೂ ಮಾಡಬಹುದಾದ ಗುರೂಜಿ ತಿಳಿಸಿ
@sumanakamath3053
@sumanakamath3053 Жыл бұрын
Kanasina bagge mahithi nididakke thanks
@ravi.kurunjipurushotham.k.2026
@ravi.kurunjipurushotham.k.2026 Жыл бұрын
ನಿಮ್ಮ ಈ ವಿಚಾರ ತುಂಬಾ ವಿಶೇಸವಾಗಿದೆ ಗುರೂಜಿ ನಿಮಗೆ ಧನ್ಯವಾದಗಳು 🙏🙏🙏
@ominaommu1766
@ominaommu1766 Жыл бұрын
ಕೇವಲ ಕನಸು ಎಂದು ನಿರ್ಲಕ್ಷಿಸುತ್ತೀದ್ದೇವು ನಿಮ್ಮಿಂದ ಅವುಗಳ ಮಹಿಮೆಯನ್ನು ತಿಳಿಸಿಕೊಟ್ಟರಿ ತುಂಬಾ ಧನ್ಯವಾದಗಳು ಗುರುಗಳೇ 🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@rameshteli9308
@rameshteli9308 Жыл бұрын
U
@rameshteli9308
@rameshteli9308 Жыл бұрын
👌😍✌🙏
@mahadevayyamattad
@mahadevayyamattad Ай бұрын
Thank you guruji👌🙏🙏
@raviravindra5784
@raviravindra5784 Жыл бұрын
ಗುರುಗಳೇ ನೀವು ಹೇಳಿದ ಮಾಹಿತಿಗಳು ನಮಗೆ ತುಂಬಾ ಅನುಕೂಲವಾಗಿದೆ ಗುರುಗಳೆ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏
@Jeethmedia
@Jeethmedia Жыл бұрын
Welcome
@nandinikr4605
@nandinikr4605 2 күн бұрын
Danya vadagallu guru gee
@shivaramk3082
@shivaramk3082 Жыл бұрын
Tq🌺🌺🙏🙏🌺🌺👌
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@rsumanshivaji3945
@rsumanshivaji3945 Жыл бұрын
ನಮಸ್ಕಾರ ಗುರುಜಿ ನೀವು ಯಾವಾಗಲೂ ಒಳ್ಳೆಯ ವಿಷಯಗಳನ್ನು ಹೇಳುತ್ತಿರುತ್ತಾರ ನೀವು ಹೇಳಿದರೆ ನಮಗೆ ಎಲ್ಲಾ ಒಳ್ಳೆಯದು ಆಗುತ್ತಿದೆ ತುಂಬಾ ಸಂತೋಷ ಆಗುತ್ತದೆ ಗುರೂಜಿ 🙏🙏
@shruthiyogesh1975
@shruthiyogesh1975 Жыл бұрын
Thank you Guruji , for giving valuable solution regarding about dreams .
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sarojadoreraj3668
@sarojadoreraj3668 11 ай бұрын
Thumba upaukthavada mahithi guruji 🙏 dhanyavadagalu 🙏
@shwetha147
@shwetha147 Жыл бұрын
ಹೌದು... ಹಲ್ಲು ಬಿದ್ದ ಕನಸು ಬಿದ್ರೆ ಮನೆಯ ಸದಸ್ಯರು ನಮ್ಮಿಂದ ಶಾಶ್ವತವಾಗಿ ದೂರ ಆಗ್ತಾರೆ... ನಂಗೆ ಬಿದ್ದಿದೆ ನಾನು ನನ್ನ ಅಮ್ಮನನ್ನು ಕಳ್ಕೊಂಡಿದಿನಿ 😢 ಮಹಾದೇವ ನಿಗೆ ಎಲ್ಲಾನೂ ಗೊತ್ತಿರುತ್ತೆ... ಅವ್ನು ಕನಸಿನ ಮೂಲಕ ಮೊದ್ಲೇ ಗೊತ್ತು ಮಾಡ್ತಾನೆ .. ಆದ್ರೆ ನಮಗೆ ಬೇಗ ಗೊತ್ತಾ ಆಗಲ್ಲ....ನನ್ ಅಮ್ಮ ಬಿಟ್ಟು ಹೋದಾಗ ನಿಮ್ಮ ಮೆಸೇಜ್ ಸಿಕ್ಕಿದ ಇದ್ರೆ ನನ್ ಅಮ್ಮ ಇರ್ತಿದ್ರು ಏನೋ ...ಎಲ್ಲ ದೇವರ ಆಟ
@shreemanu555
@shreemanu555 6 ай бұрын
Kanasinali kavade galu kansidare enu
@rsumanshivaji3945
@rsumanshivaji3945 Жыл бұрын
ನೀವು ಹೇಳಿದ ಹಾಗೆ ನಮ್ಮ ಮನೆಗೆ ಚಿಟ್ಟೆ 🦋 ಬಂದಿತ್ತು ಅದು ನಮ್ಮ ಜೊತೆಯಲ್ಲಿ ಹಾರಾಡುತ್ತಾ ನಮ್ಮ ಮೇಲೆ ಕುಳಿತುಕೊಳ್ಳುತ್ತಿತ್ತು ನನ್ನ ಕೈಮೇಲೆ ನನ್ನ ಬಳೆ ಮೇಲೆ ಕುಳಿತುಕೊಳ್ಳುತ್ತಿತ್ತು ನೂರು ದಿನ ನಮ್ಮನೇಲಿ ಮೂರು ನಾಲ್ಕು ದಿನ ಮೇಲೆ ಇತ್ತು ನೀವು ಹೇಳುವುದೆಲ್ಲ ನಮಗೆ ಒಳ್ಳೆಯದೇ ಆಗುತ್ತಿದೆ ನಾವು ಅದರಲ್ಲಿ ಆದ ಮಟ್ಟಿಗೆ ಪಾಲಿಸಿಕೊಂಡು ಬರುತ್ತಿದ್ದೇನೆ ನೀವು ನಮ್ಮ ಪಾಲಿಗೆ ದೇವರು ಧನ್ಯವಾದಗಳು
@herurnsaviagendramanjunath8701
@herurnsaviagendramanjunath8701 Жыл бұрын
Savitha hanumanthanagar ninda Namagu baya paduvantha kanasu baruthe hedarike aguthe Nimma mathu salaheinda dyrya barthaide nivu helidanthe madutheve tq gurugale
@herurnsaviagendramanjunath8701
@herurnsaviagendramanjunath8701 Жыл бұрын
Savitha hanumanthanagar ninda Gurugale nanu 5 comments type madide Friday adare nimage send madoke aguthiralilla comments thumba jasthy type madidare nimage send agolva Pls thilisi gurugale
@padminiraopadminirao3783
@padminiraopadminirao3783 Жыл бұрын
Iam always watching your chat. Remedy for bad dreams. Please
@ashapatil886
@ashapatil886 Жыл бұрын
Sir ,you are nothing but universe .I respect your patience . I am watching your programme daily and following some of the remidies . Thanks to you and universe for giving us the opportunity to have courage and confidence .
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@NanjaiahMc
@NanjaiahMc Жыл бұрын
❤n
@kumarika1939
@kumarika1939 Жыл бұрын
Than ks sir
@kumarika1939
@kumarika1939 Жыл бұрын
thanks sir
@lavanyaragunatha3898
@lavanyaragunatha3898 Жыл бұрын
Hi sir really I am very lucky last one month back I was some worst condition ,by seeing your all golden words it's given our lives back
@kotrappasankalakoti3885
@kotrappasankalakoti3885 Жыл бұрын
ಗುರುಗಳೇ ಭ್ರಮಿಮೂರತದ ನನ್ನ ಶಿರಸಾಟಂಗ ನಮಸ್ಕಾರಗಳು 🙏🙏
@rameshpattanad2125
@rameshpattanad2125 4 күн бұрын
ನಮಸ್ಕಾರ ತಮ್ಮ ಸಲಹೆಗಳನ್ನು ಈಗಾಗಲೇ ಕೆಲವೊಂದು ಆಚರಣೆಯಲ್ಲಿ ತಂದಿದ್ದೇವೆ ಒಳ್ಳೆಯ ಸಲಹೆ ನೀಡುತ್ತಿದ್ದೀರಿ
@jaynayk8533
@jaynayk8533 Жыл бұрын
What you have told is 100% true, i always chant mruthunjay japa whenever our family members travel, this mantra is a boon to mankind🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@shakunthalammashakuthalamma
@shakunthalammashakuthalamma Жыл бұрын
ಇಂತಹ ಒಳ್ಳೆಯ ಮಾತುಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ
@umadevics899
@umadevics899 Жыл бұрын
ಗುರೂಜಿ ನೀವು ಹೇಳಿದ ಹಾಗೆ ನನಗೆ ಕೆಟ್ಟ ಕನಸುಗಳು ಕಾಣಿಸುತ್ತದೆ ಹಲ್ಲುಗಳು ಬೀಳುವ ಹಾಗೆ ಕನಸು ಬಂದಿದೆ
@GeethaD-vt7ny
@GeethaD-vt7ny Жыл бұрын
Olaya vidhya gurugale❤
@pushpaprakash9679
@pushpaprakash9679 Жыл бұрын
ಓಂ ತ್ರಂಬಕಂ ಯಜಾಮಹೇ ಸುಗಂದಿಂ ಪುಷ್ಟಿವರ್ಧನಂ ಉರ್ವಾಋಕುಮಿವ ಭಂಧನಾ ಮೃತ್ಯೂಮುಕ್ಷಿ ಯಮಾಮೃತಂ
@sharadammaBV-qk4xy
@sharadammaBV-qk4xy 6 күн бұрын
Very nice sir thanks
@nethravathibani7511
@nethravathibani7511 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@pushparamachandra5003
@pushparamachandra5003 8 күн бұрын
ಕನಸಿನ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು ನನಗೆ ಕನಸಿನಲ್ಲಿ ನೀರು ಕಾಣಿಸಿತು ಇದರ ಅರ್ಥ ಏನು? ಶುಭನೊ ಅಶುಭನೊ ತಿಳಿಸಿ
@Prabhu33456
@Prabhu33456 Жыл бұрын
ಉತ್ತಮವಾದ ಮಾಹಿತಿ ಧನ್ಯವಾದಗಳು ಗುರುಗಳೇ 🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@hemahemavathii6692
@hemahemavathii6692 Жыл бұрын
🙏🙏🙏 gurugale mumma phone no gothilla gugale dayavittu thilisi
@sunandahuvannawar
@sunandahuvannawar 10 күн бұрын
ಧನ್ಯವಾದಗಳು ಗುರುಜಿ
@sujathat8336
@sujathat8336 Жыл бұрын
ನಮಸ್ತೆ ಗುರುಗಳೇ ನೀವು ಹೇಳುವ ಒಂದ್ ಒಂದ್ ಮಾಹಿತಿನೂ ನಮಗೆ ಒಳ್ಳೇ ಸಂತೋಷ ಕೊಡ್ತಿದೆ ಧ್ಯನವದಾಗಳು 🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sharadal6390
@sharadal6390 Жыл бұрын
ತುಂಬಾ ತುಂಬಾ ಥ್ಯಾಂಕ್ಸ್ ಸರ್ ನಿಮ್ಮ ಋಣ ಹೇಗೆ ತೀರಿಸುದು ಸರ್ ನನ್ ಕಷ್ಟ ಕೆ ನಮ್ಮ ಮನೆ ಯವರೇ ಸೋತದವರು ಸಹಾ ನನ್ ಜೊತೆ ನೀತಿಲ ಆದ್ರೆ ನಮ್ಮ ಗೆ ಯಾರೂ ಇಲ್ಲಾ ಅತಾನೆ ಅದೇವರು ನಿಮ್ಮ ಮೂಲಕ ನಮ್ಮ ಗೆ ಪರಿಹಾರ ಸಿಗತ್ತಾ ಇದೆ ನಿಮಗೆ ನಿಮ್ಮ ಕುಟುಂಬ ಕೆ ಕೋಟಿ ಕೋಟಿ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@SandyaTalekar
@SandyaTalekar 13 күн бұрын
O ni no❤😂😅😊😢🎉 24:56
@manjulasundar6593
@manjulasundar6593 11 ай бұрын
ಓಂ ನಮಃ ಶಿವಾಯ
@basalingayyakanaka4550
@basalingayyakanaka4550 11 ай бұрын
ಕನಸಿನಲ್ಲಿ ನಾನು ಏಕೆ ಪಡಿಸುವ ಸಿನಿಮಾ ನೋಡಿದೆ ಅದು ನೋಡಲಿಕ್ಕೆ ಮುಂಚಿಗೆ ಫುಲ್ ಡೀಟೇಲ್ ಇದು ಎಂದು ನೋಡೇ ಇಲ್ಲ ನಾನು ಹೆಂಗ್
@mahabalasalian9686
@mahabalasalian9686 8 ай бұрын
​@@basalingayyakanaka455024:28
@prabavatics1286
@prabavatics1286 7 ай бұрын
ಜಯ ಶೀ ರಾಮ
@muttappapidai313
@muttappapidai313 6 ай бұрын
Om.nmo.shivaya.Om.nmo.bagavatevasudevaya.nmo.
@muttappapidai313
@muttappapidai313 6 ай бұрын
Om.nmo.bagavate.vasudevaya.nmo
@aishwaryataishu7946
@aishwaryataishu7946 Жыл бұрын
Super guruji use full information guruji tq u guruji 🙏🙏💯
@savitrihuddar6791
@savitrihuddar6791 Жыл бұрын
ಗುರೂಜಿ ಕನಸುಬಿದ್ದರೆ ಒಂದೊಂದು ನೆನಪಿರುತ್ತವೆ ಆದರೆ ಒಂದೊಂದು ನೆನಪು ಇರುವುದಿಲ್ಲ
@santagauada7111
@santagauada7111 Жыл бұрын
Shantagouda s yalagi
@vinuthavhiral7098
@vinuthavhiral7098 Жыл бұрын
Gurugle evatthu yaradu prayogha madi bandiddene.gurugle ladies monthly timeli bandre Saturday yenu madbeku
@Jeethmedia
@Jeethmedia Жыл бұрын
ಆ ದಿನಗಳನ್ನು ಹೊರತುಪಡಿಸಿ ಮಾಡಿ..
@vinuthavhiral7098
@vinuthavhiral7098 Жыл бұрын
ಧನ್ಯವಾದಗಳು ಗುರುಗಳೇ .
@vinuthavhiral7098
@vinuthavhiral7098 Жыл бұрын
Gurugle bottle nalli oil full thumbiraa beka athva yadtodruu nadiuttha thilisi gurugle.
@ushapoojary9578
@ushapoojary9578 Жыл бұрын
Danyavada sir 🙏
@Indipendentyoutuber
@Indipendentyoutuber Жыл бұрын
Olleya maahiti tilisiddiraa gurugale tumbu hrudayada danyavaadagalu 🙏🙏🙏🙏🙏🙏
@devikarani4892
@devikarani4892 Жыл бұрын
Thanks for all good thought😢 to do sir. Be move on sir. Ur inspiration to us sir
@RadhammaSR
@RadhammaSR 10 күн бұрын
Kanasena bage thilsedhre thank you guruge
@thammaiah6976
@thammaiah6976 Жыл бұрын
Thank you so much
@IndiraI-nh3pc
@IndiraI-nh3pc 8 ай бұрын
Good information regarding dreams and eagerly waiting for your future video regarding dreams 🙏🙏🙏🙏
@UmadeviumaUma-w4h
@UmadeviumaUma-w4h 9 күн бұрын
ಒಳ್ಳೆ ಮಾಹಿತಿ ನೀಡಿದೀರಾ ಗುರುಗಳೇ ಧನ್ಯವಾದಗಳು
@GonemmaGonemma
@GonemmaGonemma 17 күн бұрын
Jai sri Ramanjanaya namaha om Jai sri Ramanjanaya namaha om Jai sri Krishna
@JYOTHIAJYOTHIA-iw4jf
@JYOTHIAJYOTHIA-iw4jf Жыл бұрын
Thumba.olleya.sandesha.guruji..Thank.You.guruji
@indiangraduate3019
@indiangraduate3019 14 күн бұрын
Tq sir sation tumbha chhanagedy
@user-ny2yt9vr6u
@user-ny2yt9vr6u Жыл бұрын
Guruji nimmaathugalu adbuthavadha nimma salhe galu namm a badhukige Dhari dipavagali guruji nimma family gu subavagali🙏🙏🙏🌹🌹🌹🙏🙏🙏🌹👌
@prameelanikkam5483
@prameelanikkam5483 Жыл бұрын
Namasta guruji. I am really very happy to see your videos. Some of the videos are very use ful to me. Thank u so much. We were educated a lot from your videos.
@anithas1426
@anithas1426 Жыл бұрын
ಕನಸುಗಳ ಬಗ್ಗೆ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ
@Vijayalakshmi-tp9lf
@Vijayalakshmi-tp9lf Жыл бұрын
ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೆ,ನಿಜವಾಗಲು ನನಗೆ ಕನಸು ಬೀಳದಿರುವ ರಾತ್ರೀನೇ ಇಲ್ಲ ಗುರುಗಳೇ ನನಗೆ ಇದರ ವಿಷಯ ಬಹಳ ತಿಳಿಯಬೇಕೆಂದು ಆಸೆ. ಮತ್ತು ಭಯ ಎರಡು ಇದೆ ಯಾಕೆಂದರೆ ಪರಿಹಾರ ತಿಳಿಯದೆ ಇದ್ರೆ ಏನು ಮಾಡುವುದು ಎಂದು ಕನಸಿನ ಮೇಲೆ ಹೆಚ್ಚು ಹೆಚ್ಚು ವಿಡಿಯೊ ಮಾಡಿ ಗುರುಗಳೇ ನಿಮಗೆ ತುಂಬು ❤ ದ ಧನ್ಯವಾದಗಳು 🙏🏻
@shivushivu7562
@shivushivu7562 Жыл бұрын
Thanks to jeethmedia usefull information
@ushakotian5186
@ushakotian5186 10 ай бұрын
Thanks guruji,🙏🙏🙏🙏🙏🙏
@ErammaH-hn7cd
@ErammaH-hn7cd 5 ай бұрын
Nivu koduva mahithi enda namage thumba scusase sikede thank you sir
@user-tl2hl9so3i
@user-tl2hl9so3i 8 ай бұрын
Thank you guruji vishaya Keli thumba santhoshhavayithu🙏🙏🙏
@ShivarudrayyapujarPujar
@ShivarudrayyapujarPujar 9 күн бұрын
Om namah bagavteya vasudevaya nam namste guruji
@user-ul1gm7xe8s
@user-ul1gm7xe8s 14 күн бұрын
ಈ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ
@karthikmarimuthu5061
@karthikmarimuthu5061 Жыл бұрын
Thank u for woderfull explanation guruji whenever i hear ur speech my heart is filled with joy peace and happiness..... I bow to your feet bless me sir
@user-it7yu4bk5n
@user-it7yu4bk5n Ай бұрын
Tumba tq you guruji
@nandav9804
@nandav9804 Жыл бұрын
ಗುರುಗಳಿಗೆ ಧನ್ಯವಾದಗಳು 🙏🙏🙏 ಕನಸಿನ ಬಗೆಗೆ ಇಷ್ಟೊಂದು ವಿಷಯ ಇದೆ ಅಂತಾ.ಗೊತ್ತಿರಲಿಲ್ಲ. ಕನಸಿನ ಬಗೆಗೆ ಶುಭ. ಅಶುಭ.ದ.ಬಗ್ಗೆ ತುಂಬಾ ಅರ್ಥ ಆಗುವ ಹಾಗೆ ನಮಗೆ ತಿಳಿಸಿದಿರಾ. ತುಂಬಾ ಸಂತೋಷವಾಯಿತು ಮತ್ತು ಪರಿಹಾರ ತಿಳಿಸಿದಿರಾ ತುಂಬು. ಹೃದಯದ ಧನ್ಯವಾದಗಳು 💐💐🙏🙏
@kalaivani477
@kalaivani477 Жыл бұрын
Very nice sir ur speech is really motivation 👍
@angadisangamanath232
@angadisangamanath232 11 ай бұрын
It's very good advised from Gurugalu
@siddalingeshhg495
@siddalingeshhg495 8 ай бұрын
Tq so much guruji sogood information 🙏🙏
@MohanKumar-hj6jc
@MohanKumar-hj6jc Жыл бұрын
Very very usefull for develop confidence like gprs
@vidyahaldipur3095
@vidyahaldipur3095 Жыл бұрын
Thank you so much. I was waiting for this video.
@rathnalepakshi9490
@rathnalepakshi9490 Жыл бұрын
Namaskar sir Thank you for your kind information 🙏🙏🙏🙏🙏
@vijayalakshmivijayalaxmi4386
@vijayalakshmivijayalaxmi4386 Жыл бұрын
Yellarigu sulabha margadalli parihara kattikoduva nimage nimmachannelgu shubhavagali
@Komalakshi-fk4rp
@Komalakshi-fk4rp Жыл бұрын
Dhanyavadagalu guruji. Tumba olleya maahiti
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@prakashnaik_716
@prakashnaik_716 Жыл бұрын
Very nice.
@AmbujaK-vb3ce
@AmbujaK-vb3ce Жыл бұрын
Tq you guruji very useful mesege
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sakshimc2415
@sakshimc2415 9 ай бұрын
idanna nodkondu anusarstivi guruji 🙏🏻
@BattuSrinivas-l2h
@BattuSrinivas-l2h 11 ай бұрын
Very. Very. Good
@SurprisedFlowers-wv8uc
@SurprisedFlowers-wv8uc 8 ай бұрын
Thanks you so much guruji namaste 😢😮😅😊
@arathihr4934
@arathihr4934 Жыл бұрын
Thumba olle mahithi gurugale 🙏🏻
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@lalitha9591
@lalitha9591 Жыл бұрын
Jai guruji thumba oleya vishayavannu thilsikottidiri thumba danyavadagalu
@vaniherkal
@vaniherkal Жыл бұрын
Kansin sejesion telesiddakka tq gurugi
@timmagouda7767
@timmagouda7767 15 күн бұрын
ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ
@rekhasimpi2308
@rekhasimpi2308 21 күн бұрын
Om namah baviit vastu Dosha Nam 🙏🙏🙏🙏🙏🙏🙏🙏🙏🙏🌹🎂♥️❤️❤️♥️❤️❤️♥️❤️❤️♥️❤️❤️♥️❤️❤️♥️❤️
@ManjulaR-b5v
@ManjulaR-b5v 2 ай бұрын
ನಮಸ್ಕಾರ ಗುರುಜಿ ನನಗೆ ಬೆನ್ನು ಮತ್ತು ಸೊಂಟ ತುಂಬಾ ನೋವಿದೆ. ಬಹಳ ದಿನದಿಂದ ಲೂ.ಪರಿಹಾರ ತಕ್ಷಣ ತಿಳಿಸಿ.
@PunithaPuni-p4w
@PunithaPuni-p4w 9 күн бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
What is Black Magic? How Can We Protect Ourselves From It? | Vijay Karnataka
11:26
Vijay Karnataka | ವಿಜಯ ಕರ್ನಾಟಕ
Рет қаралды 2,2 МЛН
МАИНКРАФТ В РЕАЛЬНОЙ ЖИЗНИ!🌍 @Mikecrab
00:31
⚡️КАН АНДРЕЙ⚡️
Рет қаралды 37 МЛН
У ГОРДЕЯ ПОЖАР в ОФИСЕ!
01:01
Дима Гордей
Рет қаралды 8 МЛН
Bend The Impossible Bar Win $1,000
00:57
Stokes Twins
Рет қаралды 48 МЛН
АЗАРТНИК 4 |СЕЗОН 1 Серия
40:47
Inter Production
Рет қаралды 1,4 МЛН
МАИНКРАФТ В РЕАЛЬНОЙ ЖИЗНИ!🌍 @Mikecrab
00:31
⚡️КАН АНДРЕЙ⚡️
Рет қаралды 37 МЛН