ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕರೆ ತೆಗೆದುಕೊಳ್ಳಬೇಕಾ ? ಬೇಡ್ವಾ ? money on road should we take or not LIVE

  Рет қаралды 239,972

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೇ
ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕಿದರೆ ತೆಗೆದುಕೊಳ್ಳಬೇಕಾ ಬೇಡವಾ ?
ನಿಮಗೂ ಸಹ ಈ ಹಿಂದೆ ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕಿರಬಹುದು .. ಆದ್ರೆ ನೀವು ಒಂದು ತಪ್ಪು ಮಾಡಿರುತ್ತೀರಿ
ಅದು ಏನು ಅಂತ ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ
If you find coin or note currency on road the. what to do? is it good or bad?
we have discussed in this video
#vastutips
#lakshmi
#money
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 300
@umamaheshwari7661
@umamaheshwari7661 7 ай бұрын
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಗುರೂಜಿ ಧನ್ಯವಾದಗಳು
@vishaliurankar443
@vishaliurankar443 3 ай бұрын
❤😊😊🎉❤❤🎉😊
@swamibagalkot3114
@swamibagalkot3114 Жыл бұрын
ಶರಣು ಗುರುಗಳೇ ತುಂಬು ಹೃದಯದ ಅಭಿನಂದನೆಗಳು ಒಳ್ಳೆಯ ಮಾಹಿತಿ ಹೊತ್ತ ತರುವ ನಿಮ್ಮಗೆ ಧನ್ಯವಾದಗಳು ನಮ್ಮ ಪಾಲಿಗೆ ದೇವರು ನೀವು 🙏🙏🙏🙏🙏
@sadashivkamble8754
@sadashivkamble8754 Жыл бұрын
ನೀವು ಹೇಳೋ ಪ್ರತಿಯೊಂದು ಮಾತಗಳು ಮನ್ಸಿಗೆ ನೆರೆವಾಗಿ ಇಷ್ಟ ಆಗುತ್ತೆ ಗುರುಗಳು ನಿಮ್ಮ ಪ್ರತಿ ವಿಡಿಯೋಗಳು ಕೂಡ ತುಂಬಾ ಒಳ್ಳೆ ಮಾಹಿತಿಯನ್ನ ಕುಡತ್ತಾ ಇದಿರಿ.. ಇದ್ರಿಂದ ಎಲ್ಲರಿಗೂ ತುಂಬಾ ಉಯುಕ್ತ ಆಗತಾ ಇದೆ ಗುರುಗಳೇ ನಿಮಗೆ ಕೋಟಿ ಕೋಟಿ ಒಂದನೇ 🙏🙏🙏
@sunandammas2091
@sunandammas2091 6 ай бұрын
I husband tumb drink maddthr guufugalla dayavittu nilisi davitu nilisi nammagatumb jana money kodobaku awrgi money tandu koduvatha asked gurugalla
@jakaraykoli6035
@jakaraykoli6035 7 ай бұрын
🙏🙏ಇಂತಹ ಒಳ್ಳೆಯ ವಿಷಯವನ್ನು ತಿಳಿಸಿದ್ದಕ್ಕೆ ತಮಗೆ ಬಹಳ ಧನ್ಯವಾದಗಳು ಗುರುಗಳೇ 🙏🙏
@LeelavithiLeela
@LeelavithiLeela 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಾಹ ಲಕ್ಷಿ ಶ್ರೀಮನ್ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಾರಮ್ಮ ಬಂದು ಸ್ಥಿರವಾಗಿ ನೆಲಸಮ 🎉🎉🎉🎉🎉
@ManjunathR-we4jy
@ManjunathR-we4jy 5 ай бұрын
🎉
@jayashreegopalakrishna1184
@jayashreegopalakrishna1184 4 ай бұрын
Omnamobagavathevasudevaya aha🙏🙏🙏🙏🙏🪔🪔🪔🪔🪔🌺🌺🌺🪔🌺🌺
@user-vy9vf3cf7l
@user-vy9vf3cf7l Жыл бұрын
ಇಂತಹ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ತಮಗೆ ಬಹಳ ಧನ್ಯವಾದಗಳು
@sanchitha1939
@sanchitha1939 11 ай бұрын
ನಿಮ್ಮ ಮಾತು ಕೇಳಿದರೆ ತುಂಬಾ ಸಂತೋಷವಾಗುತ್ತಿದೆ ಗುರುಗಳೇ ಕೋಟಿ ಕೋಟಿ ನಮಸ್ಕಾರಗಳು ಗುರುಗಳೇ
@devrajnaikk4811
@devrajnaikk4811 Жыл бұрын
ಧನ್ಯವಾದಗಳು ಗುರುಗಳೇ ನನಗೆ ತುಂಬಾ ಸಾಲದ ಸಮಸ್ಯೆ ಇದೆ ಆದರೂ ಕಷ್ಟ ಇದೆ ಅಂತ ಹೇಳ್ಬೇಡಿ ಅಂತ ನೀವು ಹೇಳಿದಿರ ಹಾಗಾಗಿ ಕಷ್ಟ ನಂಗಿಂತ ದೊಡ್ಡದಲ್ಲ ಅಂತ ನಂಬಿದೀನಿ, ಆಸ್ತಿ ಮಾಡ್ಲಿಲ್ಲ ಜೂಜು ಆಡ್ಲಿಲ್ಲ ಇನ್ನು ಬೇರೆ ತರ enjoy ಮಾಡ್ಲಿಲ್ಲ ಆದರೂ i ಸಾಲ ಯಾಕೆ ಅನ್ನೋ ಪ್ರಶ್ನೆ ತುಂಬಾ ಕಾಡ್ತಿದೆ ಗುರುಗಳೇ ನಾನು ಒಂದು ಖಾಸಗಿ ಶಾಲೆಯಲ್ಲಿ work ಮಾಡ್ತಿದೀನಿ ಭಗವಂತನ ಆಶೀರ್ವಾದ ಮತ್ತೆ ನಿಮ್ಮ wishes ಎಲ್ಲರ ಮೇಲೆ ಇರಲಿ ಗುರುಗಳೇ 🙏🙏😭😭💐
@varshagowdar9114
@varshagowdar9114 Жыл бұрын
ಹಣ. ಸಿಕ್ಕಿದಾಗ ಏನು ಮಾಡಬೇಕು ಅಂತ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ದನ್ಯವಾದಗಳು ಗುರುಗಳೇ ನೀವು ಹೇಳಿದ ಉಪ್ಪಿನ ಪ್ರಯೋಗ ಮತ್ತು ಜೀರಿಗೆಯ ಪ್ರಯೋಗ ಮಾಡುತ್ತಿದ್ದೇನೆ ಸ್ವಲ್ಪ ಹಣ ಬಂದಿದೆ. ಇನ್ನೂ ಬರಬೇಕು ನೀವು ಹೇಳಿದ ಹಾಗೆ ಮಾಡ್ತಾ ಇದ್ದೀನಿ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏🙏🙏🙏🙏🙏
@Jeethmedia
@Jeethmedia Жыл бұрын
Super
@anitalakshmi7049
@anitalakshmi7049 Жыл бұрын
ನಮಸ್ತೆ ಗುರುಗಳೇ ಒಳ್ಳೆಯ ಮಾಹಿತಿ ನೀಡಿದಿರಿ ಹೃದಯಪೂರ್ವಕ ಧನ್ಯವಾದಗಳು. 🙏
@LathaParveen-xk9uu
@LathaParveen-xk9uu 6 ай бұрын
Tumba olle msg kotri gurujii tanku guruji tanku universe tanku daiva devarige
@AnandKumar-jg5sq
@AnandKumar-jg5sq Жыл бұрын
tq guruji. nimma Salahe suchanegalu galindo tumba effect hatahide tq
@bhagyalakshmi1227
@bhagyalakshmi1227 Жыл бұрын
Good information thankyou guruji . Namgu Duga manthra kodi guruji.
@varalakshmidevi6106
@varalakshmidevi6106 Жыл бұрын
Thumba olle vishaya thilsidhira sir nimage dhanyavavaaddhagalu
@naglaxminagu1275
@naglaxminagu1275 Жыл бұрын
Tnq so much gurugale rupees information is very clearly gurugale
@durgappagrodakardurgappagr2933
@durgappagrodakardurgappagr2933 6 ай бұрын
ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಗುರುಗಳೇ ನಿಮಗೆ ಶುಭವಾಗಲಿ ಎಂದು ಭಾವಿಸಿದ್ದೇನೆ 🙏🙏🙏🙏🙏🙏🙏🙏🙏
@srighananeelasiddappajichi121
@srighananeelasiddappajichi121 Жыл бұрын
ತುಂಬಾ ಉತ್ತಮವಾದ ಮಾಹಿತಿ ಥ್ಯಾಂಕ್ಸ್ ಗುರುಗಳೇ 🙏🎉🎊💐💐💐.
@vanitha-xn7gg
@vanitha-xn7gg Жыл бұрын
Dhanyavaad Gurugale Tumba olleya vishaya Thilisikodutiddira Namaskaaragalu 🙏🙏🙏🙏🙏
@leelavathikokkaal5394
@leelavathikokkaal5394 6 ай бұрын
Gurugale nimage thumbu hridayatha vandanegalu 🙏🙏🙏🙏🙏🙏 olle mahithiyannu thilisideeri
@leelammadr13
@leelammadr13 Жыл бұрын
Very good information kotidera thumba thumba dhanyavadagallu Guruji.
@RajeshRajesh-no1el
@RajeshRajesh-no1el Жыл бұрын
ತುಂಬಾ ಧನ್ಯವಾದಗಳು ಸರ್
@srivanihv7186
@srivanihv7186 Жыл бұрын
Thank you for wonderful information
@crajakumar7079
@crajakumar7079 Жыл бұрын
Suuuper guruuuji Olleya mahithi kottiddeera Tq
@jagadeeshapsi9515
@jagadeeshapsi9515 Жыл бұрын
ತುಂಬು ಹೃದಯದ ಅಭಿನಂದನೆಗಳು ಒಳ್ಳೆಯ ಮಾಹಿತಿ ನೀಡುತ್ತಿರುವುದರಿಂದ ನಮಗೆ ಇದು ಉಪಯುಕ್ತವಾಗಿದೆ ಗುರುಗಳೇ
@siddubiradar1317
@siddubiradar1317 Жыл бұрын
ಧನ್ಯವಾದಗಳು ಗುರುಗಳೇ ಒಳ್ಳೆ ಮಾಹಿತಿ ತಿಳಿಸಿ ದ್ದಕ್ಕೆ, gn🌹🌹
@Jeethmedia
@Jeethmedia Жыл бұрын
Thanks
@sredavishaji5965
@sredavishaji5965 Жыл бұрын
Danya.vadda..gurujji
@jayasheelam3690
@jayasheelam3690 21 күн бұрын
ಓಂ ರಾಘವೇಂದ್ರಾಯ ನಮಃ ಓಂ ರಾಘವೇಂದ್ರಾಯ ನಮಃ ಓಂ ರಾಘವೇಂದ್ರಾಯ ನಮಃ ಓಂ ರಾಘವೇಂದ್ರಾಯ ನಮಃ ಓಂ ರಾಘವೇಂದ್ರಾಯ ನಮಃ ಓಂ ಭಗವತೇ ವಾಸುದೇವಾಯ ನಮಃ ಶ್ರೀಮನ್ ಲಕ್ಷ್ಮಿ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲವಾಗಿ ಬಂದು ನೆಲಸಮ
@mangalamangala6361
@mangalamangala6361 Жыл бұрын
Gurugale e mahiti tumba chennagide
@gangammag948
@gangammag948 6 ай бұрын
🌱 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ನನಗೆ ಆರೋಗ್ಯ ಚೇತರಿಕೆ ಆಗಲೆಂದು ಜೈ ಶ್ರೀ ರಾಮನಲ್ಲಿ ಬೇಡಿಕೊಳ್ಳುತ್ತಿದ್ದೇನೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🌱
@jagadisham.m6368
@jagadisham.m6368 Жыл бұрын
ಹಣ ಬಗ್ಗೆ ಒಳ್ಳೆ ಮಾಹಿತಿಯನ್ನು ತಿಳಿಸಿಕೊಟ್ಟ 🙏🏻 ತುಂಬು ಹೃದಯದ ಧನ್ಯವಾದಗಳು ಗುರುಗಳೇ
@Prakash-ey5ml
@Prakash-ey5ml Жыл бұрын
Thumba channagi baruthhide olleyadagide. Danyavadagalu
@krishnavenikrishnaveni9335
@krishnavenikrishnaveni9335 11 ай бұрын
Tq gurugi jeerige tumba help aytu
@vasanthaprabhu2054
@vasanthaprabhu2054 Жыл бұрын
Thank you guruji..
@jayamalahckrishna1079
@jayamalahckrishna1079 Жыл бұрын
ಹೊಲದಲ್ಲಿ ಪ್ರಗತಿ ಯಾಗಲು ಟಿಪ್ಸ್ ನೀಡಿ ಗುರುಗಳೆ
@SudharaniKalal-no5pi
@SudharaniKalal-no5pi Жыл бұрын
Om namah shivay
@dayanandkt1297
@dayanandkt1297 11 ай бұрын
🎉😊❤
@user-us7jj8xf1h
@user-us7jj8xf1h 11 ай бұрын
Thumba help ayethu sir
@gourajunjari2033
@gourajunjari2033 8 ай бұрын
Om namah shivay
@VarijaPoojarthi
@VarijaPoojarthi 7 ай бұрын
ಜೈ ಶ್ರೀ ಕೃಷ್ಣ
@NaveenKumar-yb5cg
@NaveenKumar-yb5cg Жыл бұрын
Ondu olleya vishya thilidiri. Thank you🙏🙏🙏👍
@nagunagu7282
@nagunagu7282 Жыл бұрын
U r. Valuble advises are really amazing. It works.
@mbhandari4822
@mbhandari4822 Жыл бұрын
ಸರ ಧನ್ಯವಾದ 🙏🙏❤🙏🙏
@indirash4259
@indirash4259 Жыл бұрын
Thank you for the needed information
@Jeethmedia
@Jeethmedia Жыл бұрын
Welcome
@ramakrishna372
@ramakrishna372 Жыл бұрын
Dhanyawadagalu guruji it was very good information you have given to us.
@user-cp4pq2rm9j
@user-cp4pq2rm9j 5 ай бұрын
ನೀವು ಹೇಳೋ ಎಲ್ಲಾ ವಿಷಯಗಳು ತುಂಬಾ ಚನ್ನಾಗಿ ಇರತವೇ ಹಾಗೆ ಸಮಸೆಗಳು ಕ್ರಮೇಣ ಕಡಿಮೆ ಆಗತಾ ಇವೆ
@vasantkumarrrathod2047
@vasantkumarrrathod2047 Жыл бұрын
ಊಟಾ ಬಿಟ್ಟೆವು ಆದರೆ ನಿಮ್ಮ live ಬಿಡೆವು ನಮ್ಮ ಕುಟುಂಬಸ್ಥರು.
@sharadan239
@sharadan239 Жыл бұрын
ಹಣದ ಬಗ್ಗೆ ಉತ್ತಮವಾದ ವಿಚಾರವನ್ನು ತಿಳಿಸಿದ್ದಕ್ಚೆ ಧನ್ಯವಾದಗಳು ಗುರುಗಳೆ
@usharani4284
@usharani4284 Жыл бұрын
Nanu e vishyana tumba agathyavagi tilkobekagittu. Thilisidakke dhanyavadagalu guruji.
@neelajark4648
@neelajark4648 8 ай бұрын
Thank u for information gurugale
@suvarnas5769
@suvarnas5769 Жыл бұрын
ಧನ್ಯವಾದಗಳು ಗುರುಗಳೇ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ
@Jeethmedia
@Jeethmedia Жыл бұрын
Welcome
@girijachandrashekar3661
@girijachandrashekar3661 Жыл бұрын
Namaste gurugale, firstly I like to thanks you for ur advice, I started to do it, that to in these days who will answer without money, this show s how kind hearted u r, happy journey good night sir.
@BhagyaR-jx5ur
@BhagyaR-jx5ur Жыл бұрын
ಒಮ್ ನಮಃ shivaya
@rameshgswamyswamy5018
@rameshgswamyswamy5018 Жыл бұрын
Thank You very much for your wonderful message. Mangaluru.
@renukash7054
@renukash7054 11 ай бұрын
Good information Gurugale
@geetageeta2335
@geetageeta2335 Жыл бұрын
ಒಳ್ಳೆ ಸಂದೇಶ ಕೊಟ್ಟಿದಿರಿ ಗುರುಗಳೇ ಧನ್ಯವಾದಗಳು 🙏🏻🙏🏻
@VACS_ThejaswiniS
@VACS_ThejaswiniS Жыл бұрын
Nerves. Problem solution guru gale pls
@lndiachanel1240
@lndiachanel1240 Жыл бұрын
Thank you so much gurugale💐🙏💐🙏💐
@shreyashchinya5873
@shreyashchinya5873 Жыл бұрын
ಗುರುಗಳೇ ನೀವು ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದಾರೆ
@Jeethmedia
@Jeethmedia Жыл бұрын
Welcome
@giri9025
@giri9025 10 ай бұрын
ನಮಸ್ತೆ ಸರ್ ಈ ದಿನ ನಿಮ್ಮ ಚಾನಲ್ ಸಿಕ್ತು. ನನಗೆ ಮೊನ್ನೆ ಒಂದು ರೂಪಾಯಿ ಸಿಕ್ತು ಮತ್ತೆ ಈ ದಿನ 100 ರೂ. ಸಿಕ್ತು. ನಿಮ್ಮ ಮಾತಿನಿಂದ ಮನಸ್ದಿಗೆ ಸಮಾಧಾನ ಮತ್ತು ಸಂತೋಷ ಆಯ್ತು. ಧನ್ಯವಾದಗಳು.
@vatsalavat6717
@vatsalavat6717 Жыл бұрын
Namasakargalu Thuba holeya mahithigla kodathahidira Thanku 💐🙏🙏💐😍
@sudevammasudevamma9168
@sudevammasudevamma9168 Жыл бұрын
ಬಹಳ ಧನ್ಯವಾದಗಳು ಗುರುಗಳೇ ಜೀವನದಲ್ಲಿ ಯಾವ ರೀತಿ ಬದುಕುವುದು ಎಂಬುದರ ಬಗ್ಗೆ ಸಾ ವಿಸ್ತಾರವಾಗಿ ತಿಳಿಸಿ ನಗುನಗುತ ಮಾತೃ ಹೃದಯದಲ್ಲಿ ಹೇಳ್ತೀರ ನ4ವೂ ನಿಮಗೆ ಎಂದೆಂದಿಗೂ ಚಿರ ಋಣಿ ಗಳು.👌💯🌷🌷🌷💐🙏
@Jeethmedia
@Jeethmedia Жыл бұрын
Welcome
@vinuthav6173
@vinuthav6173 Жыл бұрын
ನಮಸ್ಕಾರ ಗುರೂಜಿ, ತುಂಬಾ ಒಳ್ಳೆಯ ವಿಚಾರ, ಸವಿಸ್ತಾರವಾಗಿ ತಿಳಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು 🙏🙏🙏
@Jeethmedia
@Jeethmedia Жыл бұрын
Welcome
@ambarishshobha3044
@ambarishshobha3044 Жыл бұрын
ಚಿನ್ನ ಸಿಕ್ಕರೆ ಎನು ಮಾಡುವುದು
@chikuchiku2137
@chikuchiku2137 Жыл бұрын
thank u gurugale
@user-uo6gr5pw1g
@user-uo6gr5pw1g 4 ай бұрын
ನಮಗೆ ಸಹ ದುರ್ಗಾ ಮಂತ್ರ ಕೊಡಿ ಎಂದು ವಿನಂತಿ ಎಲ್ಲರಿಗೂ ಒಳ್ಳೇದಾಗ್ಲಿ
@mallikharjunbhadhrannanava6740
@mallikharjunbhadhrannanava6740 Жыл бұрын
Thank you sir
@sukritialagwadi1234
@sukritialagwadi1234 Жыл бұрын
Thank you so much guruji for very good information
@santhalababu9325
@santhalababu9325 7 ай бұрын
Thank you very much poojaee Annanavare dhanyavadhagulu nimna innu olle mahathibpoojaee🎉🎉 Gurujji
@taniya.ktalks
@taniya.ktalks Жыл бұрын
Good information sir. Even I used to get money on Tuesday and Fridays. I used to spend off. Once I told my friend about this money matter to my friend. From the next day and till now I didn't get any money on road after I narrated the story to my friend
@ravindranaik4814
@ravindranaik4814 Жыл бұрын
Thanks for the tips sir 🎉
@Jeethmedia
@Jeethmedia Жыл бұрын
Welcome
@shivarajtalikoti9228
@shivarajtalikoti9228 2 ай бұрын
🙏🙏ಒಳ್ಳೆಯದು ವಿಷಯವನ್ನು ತಿಳಿಸಿದಕ್ಕೆ ತಮಗೆ ತುಂಬಾ ಧನ್ಯವಾದಗಳು. ಗುರೂಜಿ
@user-cq6ld5vy8r
@user-cq6ld5vy8r 8 ай бұрын
Good information gurugale
@mythilianil
@mythilianil Жыл бұрын
Thank you for this wonderful msg
@Jeethmedia
@Jeethmedia Жыл бұрын
Welcome
@ambikaambika933
@ambikaambika933 Жыл бұрын
​@@Jeethmedia😮😢❤❤ 17:15
@sunitharamesh5403
@sunitharamesh5403 Жыл бұрын
ನಮಸ್ತೇ ಗುರುಗಳೇ 🙏🙏 ಹೌದು ಗುರುಗಳೇ ದುಡ್ಡು ಸಿಕ್ಕರೆ ಏನು ಮಾಡಬೇಕು ಎಂಬ ಗೊಂದಲ ಇತ್ತು ಇದಕ್ಕೆ ಪರಿಹಾರ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏
@Jeethmedia
@Jeethmedia Жыл бұрын
Welcome
@gagan888gamer6
@gagan888gamer6 Жыл бұрын
It's very useful information guruji nanu neevu helida Ella parihara madta idini Jeerige parihara 💯 work aytu and thank you so much
@basammaimugali3838
@basammaimugali3838 17 күн бұрын
ಒಲ್ ಸಂದೇಶ ಕೊಟ್ಟಿದಿರಿ ಗುರುಗಳೇ ನೀವು ಹೇಳಿದ ಕೆಲವೊಂದು ರಿಮಿಡಿ ಮಾಡಿ ನನಗೆ ಒಳ್ಳಿದಾಗಿದೆ ಧನ್ಯವಾದಗಳು ಗುರೂಜಿ 🙏🙏💐
@raviravindra5784
@raviravindra5784 Жыл бұрын
ತುಂಬಾ ಒಳ್ಳೆಯ ವಿಚಾರ ಗುರುಗಳೆ ಧನ್ಯವಾದಗಳು
@Jeethmedia
@Jeethmedia Жыл бұрын
Welcome
@shilpabadiger2275
@shilpabadiger2275 Жыл бұрын
Thanku for this wonderful message
@Jeethmedia
@Jeethmedia Жыл бұрын
Welcome
@ashaashachandrahas2633
@ashaashachandrahas2633 Жыл бұрын
Nija gurugale nanage sikede nanage e vishaya gothiralila
@sukanyakumari7763
@sukanyakumari7763 Жыл бұрын
🙏Thank u gurugale
@gowrammar4566
@gowrammar4566 28 күн бұрын
Thumb olle vishaya thilsihira sri nimage dhany avaaddhaglu🌹🙏🌹🙏🌹
@savithrasavithri4061
@savithrasavithri4061 Жыл бұрын
ಧನ್ಯವಾದಗಳು ಗುರುಗಳೇ 🙏🏻
@Jeethmedia
@Jeethmedia Жыл бұрын
Welcome
@shainaz...198
@shainaz...198 Жыл бұрын
ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏
@Jeethmedia
@Jeethmedia Жыл бұрын
Welcome
@alenvictorraj6318
@alenvictorraj6318 Жыл бұрын
Thanks for your information.........
@___0272
@___0272 Жыл бұрын
ತಮಗೆ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದಿರ ಧನ್ಯವಾದಗಳು
@spurthispurthi6206
@spurthispurthi6206 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏
@anilgouda8993
@anilgouda8993 Жыл бұрын
Thank you sir 🙏🙏
@Jeethmedia
@Jeethmedia Жыл бұрын
Welcome
@RenukaMalghan
@RenukaMalghan 7 ай бұрын
Thank you very much for your wonderful message kalgi
@mahadevammamm9497
@mahadevammamm9497 Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಗುರೂಜಿ ತುಂಬಾ ಧನ್ಯವಾದಗಳು ಗುರುಗಳೇ
@RameshRock-bx7mh
@RameshRock-bx7mh Жыл бұрын
Good information sir 👌⚘🙏
@Jeethmedia
@Jeethmedia Жыл бұрын
Welcome
@sowmyanaga1215
@sowmyanaga1215 Жыл бұрын
Tq so much sir 💐
@Jeethmedia
@Jeethmedia Жыл бұрын
Welcome
@chandrikapoojary2210
@chandrikapoojary2210 14 күн бұрын
ಒಳ್ಳೆಯ ಮಾಹಿತಿಗೆ ಧನ್ಯವಾದಗಳು ಓಂ ನಮೋ ಭಗವತೇ ವಾಸುದೇವಯ 🙏 ಓಂ ನಮೋ ನಾರಾಯಣಯ 🙏
@surekasureka437
@surekasureka437 7 ай бұрын
Thank you for the needed information🙏🙏🙏
@anjanacchoudhary490
@anjanacchoudhary490 Жыл бұрын
ಧನ್ಯವಾದಗಳು ಗುರುಜೀ ರಸ್ತೆಯಲ್ಲಿ ಸಿಕ್ಕ ಹಣ ಹೇಗೆ ಬಳಸಬೇಕು ಎಂಬ ಮಾಹಿತಿ ನೀಡಿದ್ದೀರಿ🙏🙏
@Jeethmedia
@Jeethmedia Жыл бұрын
Welcome
@subrahamanyam2497
@subrahamanyam2497 Жыл бұрын
Thank you guruji❤❤❤
@Jeethmedia
@Jeethmedia Жыл бұрын
Welcome
@narasimhaluavsmurthimanjua7142
@narasimhaluavsmurthimanjua7142 Жыл бұрын
ತುಂಬಾ ಧನ್ಯವಾದಗಳು
@bhs5234
@bhs5234 Жыл бұрын
Dhanyavadagalu gurugale
@balachandarbalu3126
@balachandarbalu3126 Жыл бұрын
Very Good information provide. Thank you Guruji
@Jeethmedia
@Jeethmedia Жыл бұрын
Welcome
@bossgamer1641
@bossgamer1641 Жыл бұрын
Tq gurugale
@bossgamer1641
@bossgamer1641 Жыл бұрын
Tq gurugale
@venkateshamurthycl9338
@venkateshamurthycl9338 11 ай бұрын
,,,
@venkateshamurthycl9338
@venkateshamurthycl9338 11 ай бұрын
ತುಂಬ
@mbhandari4822
@mbhandari4822 Жыл бұрын
ಧನ್ಯವಾದ ಗುರುಗಳಿಗೆ💛💛
@Jeethmedia
@Jeethmedia Жыл бұрын
Namaste
@santoshk5444
@santoshk5444 Жыл бұрын
Danyavadagalu guruji
@asharanirani9680
@asharanirani9680 Жыл бұрын
Thank you Gurugale🙏🙏🙏🙏🙏🙏
@b.v.venkatalakshmi8583
@b.v.venkatalakshmi8583 Жыл бұрын
Sir guruji please mention date and day before starting the program
@preethampreetham3100
@preethampreetham3100 Жыл бұрын
ಹಣದ ಬಗ್ಗೆ ಒಳ್ಳೆಯ ಮಾಹಿತಿ ಹೇಳಿದ್ದೀರಿ ಗುರೂಜಿ ಧನ್ಯವಾದಗಳು
@Jeethmedia
@Jeethmedia Жыл бұрын
Welcome
@girijakishor4328
@girijakishor4328 Жыл бұрын
Guruji durgamate mantra Kodi gurugale namaskara
@kchuchappakchuchappa8406
@kchuchappakchuchappa8406 Жыл бұрын
Tq sr
@pramodinir8116
@pramodinir8116 Жыл бұрын
Thank you so much gurugale 🙏🙏🙏
@indushinde9047
@indushinde9047 Жыл бұрын
Olle sandesh kottidira gurugale nimge abhinandnegalu 🙏
@rajumadivalar1334
@rajumadivalar1334 Жыл бұрын
ಶರಣು ಗುರುಗಳೇ ತುಂಬಾ ಚೆನ್ನಾಗಿ ಹೇಳಿದ್ದೀರಾ ಧನ್ಯವಾದಗಳು ಗುರುಗಳೇ 🙏
@Jeethmedia
@Jeethmedia Жыл бұрын
Namaste
@lalithammakd7730
@lalithammakd7730 Жыл бұрын
​@@Jeethmedia ❤❤❤❤❤❤❤❤❤❤❤❤❤❤
@sharadambahp524
@sharadambahp524 Жыл бұрын
Gurugale on Friday morning I found a new one rupee coin on the road. I did the rituals suggested by you. But one doubt is there Swami. What I should do with the salt kept in a cup, on which the one rupee coin was kept in front of Matha Mahalakshmi & Srimannarayana photo over night. Kindly guide me.
@sarojadoreraj3668
@sarojadoreraj3668 Жыл бұрын
Thumbhu hrudhayadha danyavadagalu sir thank you very much 🙏🙏🙏💐💐
@geethabs4632
@geethabs4632 Жыл бұрын
🙏🙏🙏 thankyou gurugale
@sudhapoojari7327
@sudhapoojari7327 Жыл бұрын
Nanage kelau vele 1rs coin sikkitu, Thank you so much sir 🙏
@Jeethmedia
@Jeethmedia Жыл бұрын
Welcome
Sigma girl and soap bubbles by Secret Vlog
00:37
Secret Vlog
Рет қаралды 15 МЛН
Why Is He Unhappy…?
00:26
Alan Chikin Chow
Рет қаралды 74 МЛН
Vaastu Tips to Keep Your Wallet Full with Money | Vijay Karnataka
8:26
Vijay Karnataka | ವಿಜಯ ಕರ್ನಾಟಕ
Рет қаралды 531 М.
Switch Word to Get-Back Blocked Money | Vijay Karnataka
3:48
Vijay Karnataka | ವಿಜಯ ಕರ್ನಾಟಕ
Рет қаралды 89 М.
Хитрая ГОРНИЧНАЯ вернула ДОМ матери 😱 #shorts
0:57
Лаборатория Разрушителя
Рет қаралды 3,6 МЛН
Стюардесса спасла пассажирку😳
1:00
Kinooff
Рет қаралды 1,7 МЛН
Самая крепкая лысина в мире😁
0:30
EpicShortsRussia
Рет қаралды 2,8 МЛН
🤣🤣❤️
0:26
Dragon Нургелды 🐉
Рет қаралды 2,8 МЛН