Bangarada Bombe - Sipayi - Movie | K J Yesudas | Hamsalekha | Ravichandran, Soundarya| Jhankar Music

  Рет қаралды 10,122,741

Jhankar Music

Jhankar Music

Күн бұрын

Пікірлер
@manjakuk.r8454
@manjakuk.r8454 Ай бұрын
ಹಂಸಲೇಖ ಎಂಬ ಉಡುಗೊರೆ ಕನ್ನಡಿಗರಿಗೆ ಸಿಕ್ಕಿದ್ದು ನಮ್ಮೆಲ್ಲರ ಪುಣ್ಯ ಜೈ ಹಂಸಲೇಖ ಸರ್ ❤
@arunchickballapur9077
@arunchickballapur9077 2 жыл бұрын
ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ ಪ್ರೀತಿ ಮಾಡಿದರೆ ಬೇಡ ಅನ್ನಲಾರೆ ಇವನ ರೀತಿ ನಾ ಪ್ರೀತಿ ಮಾಡಲಾರೆ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ತಂದನನ ತಾನನ ನಾನಾನ ಕೇಳೇ ಚಿನ್ನ ಸುವಾಲಿ ರಾಗಾನ ತಂದನನ ತಾನನ ನಾನಾನ ಕೇಳೇ ನನ್ನ ರಂಗೋಲಿ ರಾಗಾನ ಎಲ್ಲಿದೆ ಹೇಳು ನಿನ್ನ ಗಾಯ ತಂದಾನ ಕೇಳಿ ಮಂಗ ಮಾಯಾ ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ ಪ್ರೀತಿಲಿ ಸಿಪಾಯಿ ಆಗೋದ ಗವಾಯಿ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಆಸೆ ಆಯಿತಮ್ಮ ಮಾತು ಹೋಯಿತಮ್ಮ ಪ್ರೀತಿ ಬಂದಿತಮ್ಮ ಧೈರ್ಯಾ ಹೋಯಿತಮ್ಮ ಇಂಥ ಹುಡುಗನ ಎಲ್ಲೂ ನೋಡೇ ಇಲ್ಲ ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ ಬಂಗಾರದ ಬೊಂಬೆ ನನ್ನ ದೇವಿ ನೀನಮ್ಮ ಊರೆಲ್ಲ ಹೊತ್ತು ತಿರುಗೋ ತೇರು ನಾನಮ್ಮ ಬಂಗಾರದ ಬೊಂಬೆ ನನ್ನ ಪ್ರಾಣ ನೀನಮ್ಮ ನಿನ್ನನ್ನು ಹೊತ್ತು ತಿರುಗೋ ದೇಹ ನಾನಮ್ಮ ತಂದನನ ತಾನನ ನಾನಾನ ಬಂದೂಕದ ಬಾಯಲ್ಲಿ ಸುವ್ವಾಲಿ ತಂದನನ ತಾನನ ನಾನಾನ ಸಿಪಾಯಿಯಾ ಮಾತೆಲ್ಲ ಕವ್ವಾಲಿ ವೈರಿಯ ಇರುವೆ ಅಂತ ತಿಳಿ ಸಿಂಹದ ಗುಹೆಯಲ್ಲಿ ಇಳಿ ಕಿತ್ತೂರ ಚೆನ್ನಮ್ಮ ನೀನಾಗುತಿಯಮ್ಮ ಒನಕೆ ಓಬವ್ವ ನೀನಾಗುತಿಯಮ್ಮ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ
@ManjunathSMaravalliManjunathSM
@ManjunathSMaravalliManjunathSM 9 ай бұрын
ನಾವು 2007 ರಲ್ಲಿ ಟ್ರಾಕ್ಟರ್ ತಂದಾಗ ಈ ಹಾಡು ಪೇಮಸ್
@spacegamerlite2366
@spacegamerlite2366 8 ай бұрын
ರವಿಚಂದ್ರ = ಟ್ರಾಕ್ಟರ್ ಪ್ಲೇಲಿಸ್ಟ್
@spacegamerlite2366
@spacegamerlite2366 8 ай бұрын
ರವಿಚಂದ್ರ = ಟ್ರಾಕ್ಟರ್ ಪ್ಲೇಲಿಸ್ಟ್
@janardhan7612
@janardhan7612 5 жыл бұрын
ನಾದಬ್ರಹ್ಮ ಹಂಸಲೇಖ ಅವರ ಗೀತೆಗಳು ಎಷ್ಟೇ ಯುಗಗಳು ಕಳೆದರು 👌👌👌👌👌
@manjukumbar2814
@manjukumbar2814 7 ай бұрын
😅
@meGhraJ15
@meGhraJ15 4 жыл бұрын
ಪ್ರೀತಿಲಿ ಸಿಪಾಯಿ, ಆಗೋದ ಗವಾಯಿ! ಬಂದೂಕದ ಬಾಯಲ್ಲಿ ಸುವ್ವಾಲಿ, ಸಿಪಾಯಿಯ ಮಾತೆಲ್ಲ ಕವ್ವಾಲಿ! #ಹಂಸಲೇಖ 🙏
@satishags2096
@satishags2096 3 жыл бұрын
.
@ShiuaAnna
@ShiuaAnna 3 ай бұрын
​@@satishags2096qqq😂❤wq
@shruthishru7543
@shruthishru7543 5 жыл бұрын
Mis u so much. ಸುಂದರಿ ಸೌಂದರ್ಯ ಮೇಡಂ.. ಗುಂಡಾದ ನಿಮ್ಮ ಮುಖ ನಿಮ್ಮ ನೋಟಾ ನಿಮ್ಮ ನಗು ನಿಮ್ಮ ಮಾತು ಎಲ್ಲಾ ಅದ್ಭುತ..
@megharajwalikar7288
@megharajwalikar7288 5 жыл бұрын
O
@johnjayden275
@johnjayden275 4 жыл бұрын
@@megharajwalikar7288 shrjf i
@adventure434
@adventure434 2 жыл бұрын
ನಾಚಿಕೆ ಆಗುತ್ತಾ ಇದೆ.
@manjunathan3684
@manjunathan3684 Ай бұрын
​@@johnjayden275ok happycccff VV
@yankappachalwadi7704
@yankappachalwadi7704 Жыл бұрын
ವಾಯ್ಸ್ ಬೆಂಕಿ ವೈಬ್ರೇಷನ್ ಆಗ್ತಾದ ಮೈಯೆಲ್ಲಾ ಹಂಸಲೇಖ ಮ್ಯೂಸಿಕ್ ಸೂಪರ್
@RM-hy5gh
@RM-hy5gh 6 жыл бұрын
ಬಂಗಾರದ ಗೊಂಬೆ ಸೌಂದರ್ಯ ಇವಳ ಹ್ರದಯದ ತುಂಬ ಮಾಧುರ್ಯ ಅರಳಿದಳು ಕೋಲಾರದ ಚಿನ್ನದ ಕಣಿವೆಯಲಿ ಬೆಳಗಿದಳು ಗಡಿನಾಡಾಚೆಯ ರಾಜ್ಯದಲಿ ಸಾಗುತ ಶ್ರದ್ದೆಯ ಪಥದಲಿ ಪ್ರತಿಭೆಯೇ ಶಕ್ತಿ ಎನ್ನುತಲಿ ಪಸರಿಸಿದಳು ಕನ್ನಡ ದ ಕಂಪನ್ನು ದಿಗ ದಿಗಂತದಲಿ ಪ್ರಜ್ವಲಿಸಿ ಗಗನದಲಿ ಮುಗಿಸಿದಳು ತನ್ನ ಪಯಣವ ಕನ್ನಡ ತಾಯಿಯ ಮಡಿಲಲ್ಲಿ ನಿಮ್ಮ ನೆನಪಿನಲ್ಲಿ ಬರೆದೆ ನಾ ಈ ಹನಿಗವನ ನಿಮ್ಮ ಅಭಿಮಾನ ದ ಮಗುವಾಗಿ 😘😘
@RahulRahul-fk5he
@RahulRahul-fk5he 5 жыл бұрын
I love you my sogs
@pradeep.uppi.uppi.2068
@pradeep.uppi.uppi.2068 5 жыл бұрын
Nan fevirit song edu..
@dheepadheepu4336
@dheepadheepu4336 5 жыл бұрын
Nice line
@pradeep.uppi.uppi.2068
@pradeep.uppi.uppi.2068 5 жыл бұрын
R M papu
@jeevangowda9415
@jeevangowda9415 5 жыл бұрын
U wrote veryyy welll ..🙏
@bharath.b-8
@bharath.b-8 2 жыл бұрын
Yen songu Yen voice Yen BGM Yen making Yen story Just Ravinama things 🔥🔥🔥🔥🔥🥳
@VishwanathB-ro9oc
@VishwanathB-ro9oc 10 ай бұрын
What a lyrics,music & singing..fantastic Hamsalekha & KJ Yesudas Ji...
@jadhavcreations4987
@jadhavcreations4987 2 жыл бұрын
Novige Soojimaddu Kannada Hadu.....Supperrrr......👏👏👏
@basavaraju.vbasava.v8556
@basavaraju.vbasava.v8556 5 жыл бұрын
E hadugalanna keltidre nam balyada nenapugalu matte nenapige barutte kanri, agella Tv galu kammi radio matte maduve galalli haktidru we miss all our lovely moments.
@naveengowda3072
@naveengowda3072 4 жыл бұрын
S bro
@jadhavcreations4987
@jadhavcreations4987 2 жыл бұрын
Matte Matte He.meyinda Heluve Naa Karunadinali Huttiruvde Punya... Intha Sahithya,Sangeetha,Hagu Maduryada Dhvani Keluthirva Nave Dhanya.... Ellarigu Abhinandane....💐💐💐
@gowrimanohar1045
@gowrimanohar1045 3 жыл бұрын
En voice 👌 en lyrics 👌 en music👌 En combination 🙏🙏🙏😍😍😍💓💓
@rajeshrajesh1463
@rajeshrajesh1463 2 жыл бұрын
Jesudas voice
@muralimohan4283
@muralimohan4283 2 жыл бұрын
ಸಿಪಾಯಿ ಮೂವೀ ಸಾಂಗ್ lovers blast like button ❤️
@UmeshasBiradar-ml5hr
@UmeshasBiradar-ml5hr Жыл бұрын
@ManjuManju-pc3dl
@ManjuManju-pc3dl 7 ай бұрын
😊
@janardhan7612
@janardhan7612 5 жыл бұрын
ವೈರೀಯ ಇರುವೆ ಅಂತ ತಿಳಿ. ಸಿಂಹದ ಗುಹೆಯಲ್ಲಿ ಇಳಿ. ಎಂತಹ ಅದ್ಭುತ ಸಾಹಿತ್ಯ.
@sheakarsheakar5453
@sheakarsheakar5453 5 жыл бұрын
JANARDHAN JOHN
@indian7422
@indian7422 4 жыл бұрын
ಏನು ಹಾಗಂದ್ರೆ ಅರ್ಥ ಆಗ್ಲಿಲ್ಲ?
@Gattadadaye
@Gattadadaye 5 жыл бұрын
2days inda addict agidini.. old days yochne agtha ide ❤❤❤
@prabhakarprabhaprabhaprabh3451
@prabhakarprabhaprabhaprabh3451 5 жыл бұрын
@1
@prabhakarprabhaprabhaprabh3451
@prabhakarprabhaprabhaprabh3451 5 жыл бұрын
,,,,,
@x10001-
@x10001- 4 жыл бұрын
Ivag agthide ...
@nmanjus
@nmanjus 2 жыл бұрын
South every one knows all languages knows how to work with it...that's why so special
@badadappapotapur4066
@badadappapotapur4066 Жыл бұрын
😊😅 2:17 😅😊😊😅p😊 ಉಳಿದ 2:27 😊😅😊ಪಿ😅😅😊
@SushmaS.R
@SushmaS.R 11 ай бұрын
​@@badadappapotapur4066❤❤
@nagarajuan8315
@nagarajuan8315 Ай бұрын
❤❤❤❤❤❤❤❤❤❤❤❤❤❤❤❤..❤❤s❤❤❤😂😂m❤❤❤ij​@@badadappapotapur4066
@gagadarbadahi9715
@gagadarbadahi9715 5 жыл бұрын
ರವಿ ಸರ್ ಇದ್ದರೆ ಸಂಗೀತ ಸಂಗೀತ ಇದ್ದರೆ ರವಿ ಸರ್
@punithapunitha9170
@punithapunitha9170 4 жыл бұрын
Superb song..... ಎಸ್ಟು ಕೇಳಿದ್ರು ಸಾಕಾಗಲ್ಲ....👌👌👌
@ManojKumarc-x5n
@ManojKumarc-x5n 4 ай бұрын
🙏ಕೆಜೆ ಯೇಸುದಾಸ್ ks ಚಿತ್ರ ಅಮ್ಮ 🙏❤️❤️ಏನ್ ವಾಯ್ಸ್ ಗುರುಗಳೇ ಚಿಂದಿ ❤️❤️🌹
@thesarasohrabi
@thesarasohrabi 5 жыл бұрын
Yesudas's best songs are mostly in malayalam. But this kind of songs are not there in malayalam. Really unique tune yet one that is tailor made for Yesudas. My respect as a malayali to Hamsalekha Sir.
@ashwinprince6851
@ashwinprince6851 5 жыл бұрын
As a malayali I agree with you...
@bheeshma5181
@bheeshma5181 5 жыл бұрын
So true.
@shyambangalore5687
@shyambangalore5687 5 жыл бұрын
Hamsalekha sirku, avarude pratyeka style undu. Athu oru alude Signature pole unique anu.
@prashanthmsgowda2413
@prashanthmsgowda2413 5 жыл бұрын
Thank u Keralian
@jayarajmulimani1485
@jayarajmulimani1485 3 жыл бұрын
@@bheeshma5181 🎂🎂🎂🎂🥰🥰🥰🥰🥰🎂🥰🥰🎂🥰
@vishalramesh2307
@vishalramesh2307 2 жыл бұрын
I wonder how Ravichandra feels when he hears such beautiful songs - that reminds him of the huge loss he suffered from the movies -
@balubalu3330
@balubalu3330 Жыл бұрын
W
@adityahrudaya
@adityahrudaya Жыл бұрын
Having an - “hodre Sha*ta Bandre Betta” attitude has made him create such songs and movies. I’m sure he would be proud of himself
@nethranethra2259
@nethranethra2259 Жыл бұрын
​@balubalu3330
@beinghumandwd2446
@beinghumandwd2446 6 ай бұрын
Well said 😂❤​@@adityahrudaya
@sachinmm2636
@sachinmm2636 9 ай бұрын
Anyone in 2024
@MohanKumar-og8wg
@MohanKumar-og8wg 8 ай бұрын
Hii 2024
@manuvlogs2875
@manuvlogs2875 8 ай бұрын
23/04/2024❤️
@cutedoll2970
@cutedoll2970 6 ай бұрын
17/06/2024
@Mahimahesh-fp5py
@Mahimahesh-fp5py 4 ай бұрын
​@@MohanKumar-og8wgZZ😔😔😔😔😔👋🛫🛫👋👋👋👋👋👋₹₹₹₹₹
@BeautifulsoulPrajju-jn1mv
@BeautifulsoulPrajju-jn1mv 2 ай бұрын
Am here🤩🙋‍♀️
@santhoshkumarp2361
@santhoshkumarp2361 3 жыл бұрын
It reminds my childhood ❤😍😘😘90's kids are very lucky.
@gkanchan5079
@gkanchan5079 Жыл бұрын
Yes😍😍😍
@renjeeshsambasivan4657
@renjeeshsambasivan4657 4 жыл бұрын
ദാസേട്ടൻ 💕💕💕
@kavanaks1492
@kavanaks1492 4 жыл бұрын
🙏Yesudas sir du super voice🙏.
@madhuhc11
@madhuhc11 4 жыл бұрын
ನಮ್ಮ ಕಾಲದ ಗಂಧರ್ವರು.
@abhishekmandya9753
@abhishekmandya9753 5 жыл бұрын
E songs unlike kottidirala nimge yen takond odibeku
@beinghumandwd2446
@beinghumandwd2446 2 жыл бұрын
Unbeatable Ravi sir KFI crazy ⭐
@SanthoshSanthoshhr
@SanthoshSanthoshhr 8 ай бұрын
Crazy Star ⭐✨ V RAVICHANDRAN Dr hamsalekha sir is legendry kannada film 🎥📽️
@pradeepkrishnappa5726
@pradeepkrishnappa5726 5 жыл бұрын
Ravichandran and hamsalekha sir Please do more and more movies Kannada fans are waiting for good movies and songs
@harishgowdak8147
@harishgowdak8147 7 ай бұрын
☝️☝️☝️👍👍✌️✌️
@amitpatil6597
@amitpatil6597 4 жыл бұрын
Jaari biddenamma, sikki biddenamma ||2|| Preethi maadidare beda annalaare Ivana reethi na preethi madalaare Bangaarada bombe nanna haadu kelamma Novvige sooji maddhu halli haadamma ||2|| Thandanana thanana nanana kele chinna suvvali ragaana Thandanana thanana nanana kele nanna rangoli raagana Novvige sooji maddhu halli haadamma ||2|| Ellidhe helu ninna gaaya, thandana keli mangamaya Ahah. ahah. sipaayi sipaayi na ninna sipaayi Preethili sipaayi, aagodha gavaayi Bangaarada bombe nanna haadu kelamma Novvige sooji maddhu halli haadamma ||2|| Aase aayithamma, maathu hoyithamma Preethi bandithamma, dhairya hoyithamma Intha hudugana ellu node illa, ivana muddhiso dhairya nanage illa Bangaarada bombe nanna devi neenamma Oorella hotthu thirugo theru nanamma Bangaarada bombe nanna praana neenamma Ninnana hotthu thirugo deha nanamma Thandanana thanana nanana bandhugala raayalli suvvali Thandanana thanana nanana sipaayiya mathella kavvali Vairiya iruveyentha thili, simhaada guheyalli ili Ahah. ahah. kithoora chenamma nee naagutheeyamma Onake obavva nee naagutheeyamma Bangaarada bombe nanna haadu kelamma Novvige sooji maddhu halli haadamma ||2||
@darshanc1996
@darshanc1996 5 жыл бұрын
ಬಂಗಾರದ ಗೊಂಬೆ...ನನ್ನ ಜೀವಾ ನಿನಮ್ಮ..
@balasubramani7137
@balasubramani7137 Ай бұрын
Ever wonder green 💚 song in our industry 🎉
@varadaap6971
@varadaap6971 5 жыл бұрын
No words dis song 1991 born pepal like dis song please...i reqwest
@paapuchinnu
@paapuchinnu 28 күн бұрын
Anyone in 29/11/2024
@prakashtalawar5773
@prakashtalawar5773 4 жыл бұрын
ಉತ್ತಮ ಸಂಗೀತ ಹಾಗೂ ಹಿನ್ನಲೆ ಗಾಯನ
@thippeswamyh9864
@thippeswamyh9864 Жыл бұрын
ನಮ್ಮ ಕನ್ನಡ ಹಾಡುಗಳಿಗೆ ಸರಿ ಸಾಟಿ ನೆ ಇಲ್ಲ
@abhijitgurav5691
@abhijitgurav5691 3 жыл бұрын
Super song 👌😍 sir
@vishnudaspadmakaranvishnud8151
@vishnudaspadmakaranvishnud8151 2 жыл бұрын
Dasettan , chithrama, malayalikalude ahankaram ❤️
@maheshs4531
@maheshs4531 Жыл бұрын
soundarya is one of the best heroine forever ❤🔥
@madhuprasad2557
@madhuprasad2557 Жыл бұрын
ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ ಪ್ರೀತಿ ಮಾಡಿದರೆ ಬೇಡ ಅನ್ನಲಾರೆ ಇವನ ರೀತಿ ನಾ ಪ್ರೀತಿ ಮಾಡಲಾರೆ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ತಂದನನ ತಾನನ ನಾನಾನ ಕೇಳೇ ಚಿನ್ನ ಸುವಾಲಿ ರಾಗಾನ ತಂದನನ ತಾನನ ನಾನಾನ ಕೇಳೇ ನನ್ನ ರಂಗೋಲಿ ರಾಗಾನ ಎಲ್ಲಿದೆ ಹೇಳು ನಿನ್ನ ಗಾಯ ತಂದಾನ ಕೇಳಿ ಮಂಗ ಮಾಯಾ ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ ಪ್ರೀತಿಲಿ ಸಿಪಾಯಿ ಆಗೋದ ಗವಾಯಿ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಆಸೆ ಆಯಿತಮ್ಮ ಮಾತು ಹೋಯಿತಮ್ಮ ಪ್ರೀತಿ ಬಂದಿತಮ್ಮ ಧೈರ್ಯಾ ಹೋಯಿತಮ್ಮ ಇಂಥ ಹುಡುಗನ ಎಲ್ಲೂ ನೋಡೇ ಇಲ್ಲ ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ ಬಂಗಾರದ ಬೊಂಬೆ ನನ್ನ ದೇವಿ ನೀನಮ್ಮ ಊರೆಲ್ಲ ಹೊತ್ತು ತಿರುಗೋ ತೇರು ನಾನಮ್ಮ ಬಂಗಾರದ ಬೊಂಬೆ ನನ್ನ ಪ್ರಾಣ ನೀನಮ್ಮ ನಿನ್ನನ್ನು ಹೊತ್ತು ತಿರುಗೋ ದೇಹ ನಾನಮ್ಮ ತಂದನನ ತಾನನ ನಾನಾನ ಬಂದೂಕದ ಬಾಯಲ್ಲಿ ಸುವ್ವಾಲಿ ತಂದನನ ತಾನನ ನಾನಾನ ಸಿಪಾಯಿಯಾ ಮಾತೆಲ್ಲ ಕವ್ವಾಲಿ ವೈರಿಯ ಇರುವೆ ಅಂತ ತಿಳಿ ಸಿಂಹದ ಗುಹೆಯಲ್ಲಿ ಇಳಿ ಕಿತ್ತೂರ ಚೆನ್ನಮ್ಮ ನೀನಾಗುತಿಯಮ್ಮ ಒನಕೆ ಓಬವ್ವ ನೀನಾಗುತಿಯಮ್ಮ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ
@dhinesh5162
@dhinesh5162 Жыл бұрын
Yevag keludhru mind fresh aagubiduthe 💥💥💥💥💥
@rakeshmraki8188
@rakeshmraki8188 4 жыл бұрын
I love soundarya because she is great actor
@sidharthpotdar517
@sidharthpotdar517 5 жыл бұрын
Soundarya ...really Bangarad Gombe..
@srinivass6633
@srinivass6633 4 жыл бұрын
ಸೌಂದರ್ಯ ...ದ ಸುಂದರಿ
@s.gcreation.......1416
@s.gcreation.......1416 4 жыл бұрын
#ಹಂಸಲೇಖ ಸರ್ ನ ವರ್ಣಿಸಲು ನನ್ನಲ್ಲಿ ಪದಗಳೆ ಇಲ್ಲ
@gmanjun
@gmanjun 3 жыл бұрын
Long Live Hamsalekha Sir and Ravichandran Sir and Yesudas Sir. Regards 🌻🌻 Note: Very badly missed Soundarya. Regards 🌻🌻
@maheshmuddapur
@maheshmuddapur Ай бұрын
nice music nice voice every movement nice
@vikrantnaik4399
@vikrantnaik4399 2 жыл бұрын
Good times depart very fast, nobody's in hand to hold that past magical moments❤ early 90's song 🎵 were great 👏 it remembered our childhood bring back 😊memories.
@hr8739
@hr8739 2 жыл бұрын
That ohooooo chorus,,,,is taking the song to a different level!!!!!
@MrDevikiran
@MrDevikiran 3 жыл бұрын
Music is my Time machine..🎧❤🎶
@vakantshvakantsh6073
@vakantshvakantsh6073 Жыл бұрын
❤❤😊
@roopakodli1756
@roopakodli1756 Жыл бұрын
😅😅
@maheshr6721
@maheshr6721 5 жыл бұрын
ಜೇಸುದಾಸ್ ಸರ್ hats off u ಸರ್
@irfanpasha8951
@irfanpasha8951 5 жыл бұрын
Hamsalekha and ravichandran super jodi
@deeksha1235
@deeksha1235 2 жыл бұрын
Most fev film😍😍😍🥰🥰🥰
@Grooovyspace
@Grooovyspace 10 жыл бұрын
Super , Kudos to Sipayi Team
@annappakadnavar1236
@annappakadnavar1236 5 жыл бұрын
Hy
@maheshmuddapur
@maheshmuddapur Ай бұрын
super jodi ravi sir is always handsum hunk in kannada industry
@channakeshavagowda96
@channakeshavagowda96 4 жыл бұрын
😍Song 💖 music & voice ultimate👌
@sathyaprakash678
@sathyaprakash678 2 жыл бұрын
Who is watching this masterpiece in 2023 ☺
@MohanYadav
@MohanYadav 2 жыл бұрын
Bro I'm commenting in December 2022 for a comment commented in 2023 😭😭😭
@manjuprasad3120
@manjuprasad3120 6 жыл бұрын
Excellent voice by Yesudas sir and chitra madam
@jayaramjayaram9378
@jayaramjayaram9378 5 жыл бұрын
Really bangaarada gombe soundrya avru
@jayaramjayaram9378
@jayaramjayaram9378 5 жыл бұрын
Miss you soundrya avre
@punithappu5271
@punithappu5271 2 жыл бұрын
Super song...
@srinivashkvsrinivashkv2058
@srinivashkvsrinivashkv2058 3 жыл бұрын
ಸೂಪರ್ ಸಾಂಗ್ ❤👍
@samarthkarbhari3715
@samarthkarbhari3715 5 жыл бұрын
I love the legend yesudas sir
@mallikarjunamatigoudm.n8582
@mallikarjunamatigoudm.n8582 3 жыл бұрын
Very nice songs
@RenukaVS-c7s
@RenukaVS-c7s 8 ай бұрын
❤❤❤❤ ಸಿಪಾಯಿ❤❤❤
@rashmideshpande2027
@rashmideshpande2027 4 жыл бұрын
Look at the voice.... His voice is just something else..... Wow..... What a range
@kotrappa2814
@kotrappa2814 5 жыл бұрын
All Extraordinary songs 👏👏👏
@anilanil1789
@anilanil1789 5 жыл бұрын
tifhiddswtu 💃💃💃💃💃👨👨👨👨 👳👳👳👷👷🕵💂💂⛑👶👨👳
@Manju.k
@Manju.k 5 жыл бұрын
Sweet voice esudas ji
@pravinalgunde8172
@pravinalgunde8172 2 жыл бұрын
This song very nice❤☺🥰😍
@NaveenKumar-ei7pd
@NaveenKumar-ei7pd Жыл бұрын
Voice of legend 😊😊
@ganeshaa1660
@ganeshaa1660 5 жыл бұрын
Ultimate music and lyrics from nadabrahma
@pradeepnjss
@pradeepnjss Жыл бұрын
Dhwamsalekha music alli bossu:) Jai D.Boss [Dhwamsalekha Boss]
@manjunathk510
@manjunathk510 3 жыл бұрын
All time hit songs ❤️🥰
@pajjumath1776
@pajjumath1776 5 жыл бұрын
My favourite movie sipayi and I love Ravichandran mama
@venkudhangar5900
@venkudhangar5900 5 жыл бұрын
Crazy Star ❤💙💚💛💜❤
@anu9721
@anu9721 3 жыл бұрын
🔥Love u CRAZY🌟 sir❤️
@pradeepreddy688
@pradeepreddy688 3 жыл бұрын
Yesudas sir ,pure melody pure voice
@rameshnaidurow
@rameshnaidurow 5 жыл бұрын
Music na dominant mado voice andre namma Ghana ghandarva jesudas avardu ennu gurgala bhagge helbeke Edi full filme na onde ondu hadina mulaka vyaktha mado thakathu ero (pada jodaneye sardara) namma hemme hamsalekha sir dhanyosmi thande.
@hampanurunatikoli4717
@hampanurunatikoli4717 5 жыл бұрын
Yes boss namma crazy star one& only ravichandran
@munirajumr6627
@munirajumr6627 Жыл бұрын
Nice song❤
@yuvarajkamath7104
@yuvarajkamath7104 5 жыл бұрын
One of d best yesudas and chitra
@adhyanshrajeev
@adhyanshrajeev 4 жыл бұрын
Yesudas and K S chitra and hamsalekha 😍😍😍
@manjulokesh4999
@manjulokesh4999 5 жыл бұрын
👌👌👌💕💕💕💕super ravi sir love you😘❤️😘
@keshvakeshva6035
@keshvakeshva6035 4 жыл бұрын
Soundarya madam acting super 👌😍💐🙏
@ramesha.R
@ramesha.R 2 жыл бұрын
Life time fav one 🥰🥰🥰🥰🥰
@manojdeepika2925
@manojdeepika2925 5 ай бұрын
July 2024❤
@sidharthpotdar517
@sidharthpotdar517 5 жыл бұрын
Soundarya mam really we miss u....
@kicchasudeep0075
@kicchasudeep0075 5 жыл бұрын
ravichandran song is evergreen hits
@madhuraj899
@madhuraj899 5 жыл бұрын
Super song, like here
@RohitGadakari-k1v
@RohitGadakari-k1v Ай бұрын
Anyone in 2025
@carnaticclassicalmusicbyad1319
@carnaticclassicalmusicbyad1319 7 ай бұрын
❤😂🙏🙏🙏
@shrinathkalshetti9179
@shrinathkalshetti9179 4 жыл бұрын
my favorite movie and my most favorite song
@manojkgowda6487
@manojkgowda6487 3 жыл бұрын
Who listening this song in 2021
@gagan49455
@gagan49455 3 жыл бұрын
Me bro
@shridhar7861
@shridhar7861 11 жыл бұрын
mast mast ultimate song.....................:)
@ramyagowdaramyashree1051
@ramyagowdaramyashree1051 5 жыл бұрын
Nija
@PremKumar-qe8tb
@PremKumar-qe8tb 3 жыл бұрын
qqqqqqqqqqqqqqqqq
@kavyakkt6096
@kavyakkt6096 5 жыл бұрын
I miss u sonundarya Akka I miss u very much,,,ur the best in film industry,, love u Akka love u a lottttt
@prakashpruthvi6988
@prakashpruthvi6988 5 жыл бұрын
Nice
@darshanhp5426
@darshanhp5426 4 жыл бұрын
Super song and actors
@manjunathmanjunath3220
@manjunathmanjunath3220 4 жыл бұрын
Super❤❤
@guruprasadcl4835
@guruprasadcl4835 4 жыл бұрын
ಎಲ್ಲಿದೆ ಹೇಳು ನಿನ್ನ ಗಾಯ ತಂದಾನ ಕೇಳಿ ಮಂಗಮಾಯ
@SanjuSanju-xn8gg
@SanjuSanju-xn8gg 3 жыл бұрын
ವಾವ್ ಸೂಪರ್ ಸಾಂಗ್
@Vasudevgowdapint
@Vasudevgowdapint 5 ай бұрын
Namo bhoothanatha❤
VIP ACCESS
00:47
Natan por Aí
Рет қаралды 30 МЛН
Сестра обхитрила!
00:17
Victoria Portfolio
Рет қаралды 958 М.
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
Kaanada Kadalige Hambaliside Mana Cover by Selwine D Almeida
2:36
selwine Almeida singer5876
Рет қаралды 213
Yendu Kanda Kanasu | HD Video Song | Darshan | Vasundara Das | Babji-Sandeep | Lankesh Patrike
6:06
Anand Audio Kannada (ಕನ್ನಡ)
Рет қаралды 28 МЛН
Bangaradinda
4:49
Hamsalekha - Topic
Рет қаралды 24 МЛН