Journey of the Universe || ಆಕಾಶದ ಅಂಚಿನವರೆಗೆ ಪ್ರಯಾಣಿಸುವ ಬನ್ನಿ

  Рет қаралды 1,052,673

KK. TV

KK. TV

Күн бұрын

Welcome to ♥ 𝕂𝕂.TV™ ♥ Kannada KZbin Channel
I'm your ▀𝕍𝔼𝕟𝕦▀
If you like our video or any comments please subscribe our you tube channel KK.TV: goo.gl/dVRtW3
♥♥♥♥♥Check out our FACEBOOK PAGE:❀❀❀❀☆
Facebook ❤ / kktvkannadaofficial
☞Google plus❀❀❀❀☆
Google Plus ❤ plus.google.co...
☞Twitter❀❀❀❀☆
Twitter ❤ / kktvkannada
✶✶✶✶♥If you found this video valuable, give it a like♥✶✶✶✶
✶✶✶✶♥If you know someone who needs to see it, share it♥✶✶✶✶
✶✶✶✶♥Leave a comment below with your thoughts♥✶✶✶✶
✶✶✶✶♥Add it to a playlist if you want to watch it later♥✶✶✶✶
Disclaimer◬ Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
♪ MUSIC CREDIT▹▹▹▹▹

Пікірлер: 1 100
@mohammedzamirzamir2480
@mohammedzamirzamir2480 3 жыл бұрын
ಸರ್ ನೀವು ಏನೇ ಹೇಳಿ ಈ ಜಗತ್ತು ಒಂದು ವಿಸ್ಮಯ ಅಲ್ವಾ 😍. ಈ ವಿಡಿಯೋ ನೋಡಿಯಾದ್ರು ಬದಲಾಗಿ ಜಾತಿ ಧರ್ಮಗಳ ನಡುವಿನ ಕಿತ್ತಾಟ. ಇರುವ ದಿನಗಳಲ್ಲಿ ಪ್ರೀತಿಯಿಂದ ಬಾಳಿ👍 ಜೈ ಹಿಂದ್
@veereshv1121
@veereshv1121 3 жыл бұрын
Super good Jai Hind
@parashuramparsu2015
@parashuramparsu2015 3 жыл бұрын
Yes bro
@ashuraasif857
@ashuraasif857 3 жыл бұрын
Yes jai hind
@nirmalagireeshnirmalakatik6296
@nirmalagireeshnirmalakatik6296 3 жыл бұрын
Well said
@k.s.muralidhardaasakoshamu6478
@k.s.muralidhardaasakoshamu6478 3 жыл бұрын
ELLA sari jai PREMA virali,or jai MAANAVEEYATE erali, ok jai hind yaake🙆🤦
@basavalingahegde2285
@basavalingahegde2285 3 жыл бұрын
🌈ನಿಲುಕದ ಊಹೆಗೂ ಮೀರಿದ್ದು ಈ ವಿಷಯ. ಇಂತಹ ವಿಷಯವನ್ನ ಅಧ್ಯಯನ,ಸಂಶೋಧನೆ ಮಾಡುತ್ತಿರುವ ಮಾನವ Great, ಈ ಮಾನವನನ್ನು ಸೃಷ್ಟಿಸಿದ ಆ ಅಗೋಚರ ಶಕ್ತಿ (ಪರಮಾತ್ಮ ) Great.
@k.s.muralidhardaasakoshamu6478
@k.s.muralidhardaasakoshamu6478 3 жыл бұрын
PARAMAATMA aadisidante aaduve naanu, yaaru amaanaveeya durguna gala hondirruvavaru, dayavittu nanna main public comment nodi
@mantukaratage9189
@mantukaratage9189 2 жыл бұрын
ಸುಪರ್ ಅನ್ನಾ.
@devraj_bn
@devraj_bn 3 жыл бұрын
ಎಷ್ಟು ಸುಲಭವಾಗಿ ಇಷ್ಟೊಂದೆಲ್ಲ ಅರ್ಥ ಮಡ್ಸಿದ್ದಿರ್ರ ಸರ್ ನಿಮ್ಮ ವಿಚಾರ ವಿವರಣೆ ಸ್ಪಸ್ತನೆ ಅದ್ಭುತ
@ಚದುರಂಗಮಿತ್ರ
@ಚದುರಂಗಮಿತ್ರ 3 жыл бұрын
ಜಾತಿ ಮತವನ್ನು ಯಾರು ಸೃಷ್ಟಿಸಿದರು ಯಾವಾಗಿನಿಂದ ಸೃಷ್ಟಿಯಾಯಿತು ಎಂಬುದರ ಬಗ್ಗೆ ವಿಡಿಯೋ ಮಾಡಿ. ನಿಮಗಾಗಿ ಇಂತಹ ಅದ್ಭುತವಾದ ವಿಡಿಯೋ ನೀಡಿದ್ದಕ್ಕೆ ಧನ್ಯವಾದಗಳು
@syashaswini3677
@syashaswini3677 3 жыл бұрын
Yes sir edru bagge video madi please
@rahuld9271
@rahuld9271 3 жыл бұрын
yes
@sharkgamingyt8100
@sharkgamingyt8100 3 жыл бұрын
Yes
@timepass-ue6ro
@timepass-ue6ro 3 жыл бұрын
Yess
@pavansgaminglab9201
@pavansgaminglab9201 3 жыл бұрын
ಮೊದಲು ಜಾತಿ ಸೃಷ್ಟಿ ಮಾಡಿದವನಿಗೆ ಮೆಟ್ ಮೆಟ್ನಲ್ಲಿ ಹೊಡಿ ಎಂದ ಸರ್ವಜ್ಞ
@karibasappaainapur3537
@karibasappaainapur3537 3 жыл бұрын
ಉತ್ತಮ ವಾದ ಮತ್ತು ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು 🙏
@subramanyashetty4944
@subramanyashetty4944 3 жыл бұрын
ಬ್ರಹ್ಮಾಂಡದ ವಿವರಣೆ ತಿಳಿಸಿರುವ ನಿಮಗೆ ಅನಂತಾನಂತ ನಮಸ್ಕಾರಗಳು 🙏🙏🙏
@samskruthasiriofficial3958
@samskruthasiriofficial3958 3 жыл бұрын
ಅತ್ಯುತ್ತಮ ಮಾಹಿತಿ ಧನ್ಯವಾದಗಳು
@UmaRUmaR-zz2kp
@UmaRUmaR-zz2kp 3 жыл бұрын
ಅದ್ಭುತ..... ನಮ್ಮ ಭೂಮಿ... 😊 ನಮ್ಮ ಭೂಮಿ ನೇ ಅದ್ಭುತ.. ಆದ್ರೆ ಅದನ್ನು ಮೀರಿದ.. ಇನ್ನು ಹೊಸ ಹೊಸ ವಿಷಯಗಳು ಇದೆ.... ಅಂದ್ರೆ..... ಮುಂದಿನ generation..... ಏನೆಲ್ಲಾ ನಡೆಯ ಬಹುದು....???
@sureshpoojary6416
@sureshpoojary6416 3 жыл бұрын
Superb voice 🤍 ನೀವು ಹತ್ತು ನಿಮಿಷದಲ್ಲಿ ಇಡೀ ಬೃಹ್ಮಾಂಡವನ್ನೆ ತೋರಿಸಿ ಬಿಟ್ರಿ
@k.s.muralidhardaasakoshamu6478
@k.s.muralidhardaasakoshamu6478 3 жыл бұрын
😍
@akshayhannikeri3775
@akshayhannikeri3775 3 жыл бұрын
This video is far far better than thousand of films around world
@k.s.muralidhardaasakoshamu6478
@k.s.muralidhardaasakoshamu6478 3 жыл бұрын
Very very good
@shivannadevaragudi4730
@shivannadevaragudi4730 3 жыл бұрын
ಇದನ್ನು ಶೂಟ್ ಮಾಡಿದವರಿಗೆ🙏🏻🙏🏻🙏🏻🙏🏻ಇಷ್ಟು ಚೆನ್ನಾಗಿ ವಿವರಿಸಿದ ನಿಮಗೂ🙏🏻🙏🏻🙏🏻🙏🏻ಸೂಪರ್ ಧ್ವನಿ....ತ sir 🙏🏻🙏🏻👍👍👍
@ashwinshetty2716
@ashwinshetty2716 3 жыл бұрын
Please please please please 🙏🙏🙏make some more facts about the space brother 🙏
@ajju5572
@ajju5572 3 жыл бұрын
Houdu anna
@varsham9thcvarsham9thc68
@varsham9thcvarsham9thc68 3 жыл бұрын
Yes
@Raniiii_08
@Raniiii_08 3 жыл бұрын
Houdu space bagge video madi
@pushpalathabn9510
@pushpalathabn9510 3 жыл бұрын
Yes
@lavanyag686
@lavanyag686 3 жыл бұрын
Yes
@pilotguru834
@pilotguru834 3 жыл бұрын
Sir nim voice alle vandu inspiration ide sir... nijavaglu nim voice kelidre tumba Kushi agutte
@k.s.muralidhardaasakoshamu6478
@k.s.muralidhardaasakoshamu6478 3 жыл бұрын
Howdu maanavate ede
@vikass8822
@vikass8822 3 жыл бұрын
ಇಡೀ ಬ್ರಹ್ಮಾಂಡ ಕಣ್ಮುಂದೆ ಬರುವಂತೆ ಕಟ್ಟಿಕೊಟ್ಟಿ ದ್ದೀರ ನಿಮಗೆ ತುಂಬಾ ಧನ್ಯವಾದಗಳು 🙏ಇದೆ ರೀತಿ ವೀಡಿಯೋ ಮಾಡ್ತಾ ಇರಿ sir
@kasturirudrappa542
@kasturirudrappa542 3 жыл бұрын
ಅರ್ಥ ಪೂರ್ಣ ವಾಗಿ ಹೇಳಿದ್ರಿ ಬ್ರದರ್,,, ಸೂಪರ್ ಮಾತಿನಿ ವೈಖರಿ
@darshandarshan8320
@darshandarshan8320 3 жыл бұрын
S ಸರ್ ನಮಂತೆ ಬೇರೆ ಗ್ರಹದಲಿಯು ಜೀವಿಗಳು ಬದುಕಿರಬಹುದು ವಿಜ್ಞಾನಿಗಳಿಗೆ ನನ್ನ 🙏ಗಳು good job ಸರ್ ❤
@tejukrishna-mt8yd
@tejukrishna-mt8yd 3 жыл бұрын
ನಿಮ್ಮ ಈ ಪ್ರಯತ್ನಕ್ಕೆ ನನ್ನ 🙏🙏🙏
@shanvishshivan1549
@shanvishshivan1549 3 жыл бұрын
World number 1 K K TV TV channel
@spbgaanakotresh7166
@spbgaanakotresh7166 2 жыл бұрын
ಒಂದು ಕ್ಷಣ ಯಾವ ಜಗತ್ತಲ್ಲಿ ಇದ್ದಿದೇವಿ ಅನ್ನೋದೇ ಮರೆತುಹೋಗಿತ್ತು. ಅಬ್ಬಾ ಏನ್ ವಿಡಿಯೋ ಸರ್ ಥ್ಯಾಂಕ್ಸ್, ಧನ್ಯವಾದಗಳು ತಮಗೆ ಒಳ್ಳೆ ಮಾಹಿತಿ ನೀಡಿದ್ದಕ್ಕೆ. 👍🔥🇮🇳👌👌
@nagarajaputtarajappa9342
@nagarajaputtarajappa9342 3 жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಒಳ್ಳೆಯದಾಗಲಿ. ವಂದನೆಗಳು. ನಾಗರಾಜ
@Prashantnaikg
@Prashantnaikg 3 жыл бұрын
ಬಾವಿಯಲ್ಲಿ ಇರೋ ಕಪ್ಪೆ... ಭೂಮಿಯಲ್ಲಿ ಇರೋ ಮನುಷ್ಯ... ಎರಡೂ ಒಂದೇ 🤣🤣🤣
@haneefskp537
@haneefskp537 3 жыл бұрын
He luzu prashant
@sureshmalipatil1258
@sureshmalipatil1258 3 жыл бұрын
Nij
@Armyblink-iu1qo
@Armyblink-iu1qo 3 жыл бұрын
😂😂
@haneefskp537
@haneefskp537 3 жыл бұрын
@@akshayhannikeri3775 Naayi mucchu baayi
@swastikswastik626
@swastikswastik626 3 жыл бұрын
🤣🤣😅
@hanamantguled7064
@hanamantguled7064 Жыл бұрын
I love kk tv Channel
@shivanandshivu4410
@shivanandshivu4410 3 жыл бұрын
ನಾವೆಲ್ಲಾ ಯಾರು? ಎಲ್ಲಿಂದ ಬಂದಿದ್ದೀವಿ? ಎಲ್ಲಿಗೆ ಹೋಗ್ತೀವಿ? ಇಲ್ಲಿ ನಾವು ಬಂದಿರುವ ಉದ್ದೇಶ ಏನು? ನಮ್ಮ ವಾರಸುದಾರ ಯಾರು? .............................................ಯಕ್ಷ ಪ್ರಶ್ನೆ
@nvnnaveenkoila2396
@nvnnaveenkoila2396 3 жыл бұрын
Unbelievable word sir hatsup👍
@k.s.muralidhardaasakoshamu6478
@k.s.muralidhardaasakoshamu6478 3 жыл бұрын
No no very very simple dear paraspara sneha PREETHI PREMA THYAAGA Heege hattu halavaaru olleyatana dinda JEEVANA saviyalu bandiddeve or PRAKRUTI ya VARA to enjoy food and love ge okay,....not for greediness,political and other philosophy,, ..😍🙏
@mohanan9396
@mohanan9396 3 жыл бұрын
ಸರ್ ಈ ಪ್ರಶ್ನೆಗೆ ಉತ್ತರ ಈ ಕಲಿಯುಗ ಅಂತ್ಯದಲ್ಲಿ ಸಿಗುತ್ತದೆ
@shreemanaguli9731
@shreemanaguli9731 2 жыл бұрын
Navella manushyaru🤗...tayiya garbhadinda bandiddeve...mannige hogtivi...illi nau bandiruva uddesha...yellavannu anubhavisi...yellanu halu madi...sayodikke
@shreemanaguli9731
@shreemanaguli9731 2 жыл бұрын
Namma varasudara namma tande🤗☺
@arokyamery5468
@arokyamery5468 2 жыл бұрын
God created evry things 🌹🌹🌹 praise the lord
@yellowNred
@yellowNred 3 жыл бұрын
Liked how you mentioned about man made pollution hurting Mother Earth and how we fight amongst ourselves in the name of caste and creed. It’s all the work of the same human brain. It can help explore and decode the cosmos. Or, burn up the only planet that’s sheltering us. Everything depends on how we put it to use.
@gangushastri
@gangushastri 3 жыл бұрын
ತುಂಬಾ ಉತ್ತಮ ವಾಗಿ ವಿವರಣೆ ನೀಡಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..👍🤝👍
@santhusanthosh6367
@santhusanthosh6367 3 жыл бұрын
❤❤ ರಾತ್ರಿ ಮಲಗುವಾಗ ಈ ನಿಮ್ಮ ವೀಡಿಯೋ. ನೋಡ್ತಿದ್ರೆ.. ನಿಜವಾಗಲೂ.. ಆಕಾಶದಲ್ಲಿರೊ .ಚಂದ್ರ. ಸೂಯ೯ ಬ್ರಂಹಂಡದ ಮಧ್ಯೆ ಆಕಾಶದಲ್ಲಿ ತೆಲಾಡ್ತ ಇದಿವೇನೊ ಅಂತ ಅನ್ಸುತ್ತೆ .ಸರ್ 🌛🌞🌖️🌏🌎❤❤
@omkarachari1690
@omkarachari1690 3 жыл бұрын
ನಿಮ್ಮ ಧ್ವನಿಯಲ್ಲಿ ಕುಳಿತು ಕೇಳುವ ಸೆಳೆತ ಇದೆ ಅದಕ್ಕಾಗಿ ನೀವು ಹೇಳಿದ ಪ್ರತಿ ಒಂದು ಕಥೆಯೂ ನಮಗೆ ಇಷ್ಟ ಕಲ್ಪನೆ ಮಾಡಿ ಬರೆದ ಕಥೆಗಳಿಗಿಂತ ಕಲ್ಪನೆಗೆ ನಿಲುಕದ ಈ ಬ್ರಹ್ಮಾಂಡದ ವಿಷಯವನ್ನು ಕೇಳುವುದೇ ಒಂದು ಹಬ್ಬ
@RajuK-mt4tu
@RajuK-mt4tu 3 жыл бұрын
ಕಲ್ಪನೆಗೆ ನಿಲುಕದ ವಿಸ್ಮಯ... ಇದೆಲ್ಲಾ ನಾವು ನಮ್ಮ ಹಿರಿಯರಿಗೆ ಹೇಳಿದರೆ ಅವರು ನಿನಗೆ ತಲೆ ಸರಿ ಇಲ್ಲ ಎಂದು ಹೇಳುತ್ತಾರೆ. 😂
@likithgunda2084
@likithgunda2084 3 жыл бұрын
🤣🤣
@SM-dr3ew
@SM-dr3ew 3 жыл бұрын
Right
@kannadastatusmane7949
@kannadastatusmane7949 3 жыл бұрын
Pakka
@nagarajbhatbhat1282
@nagarajbhatbhat1282 3 жыл бұрын
ನಮ್ಮ ಹಿರಿಯರಿಗೆ ಇರುವ ಜ್ನ್ಯಾನ ನಮಗೆ ಇಲ್ಲ ಅದು ಇದ್ದಿದ್ದರೆ ನಾವು ಇಷ್ಟು ಭೂಮಿಯನ್ನು ಹಾಳು ಮಾಡ್ತಾ ಇರ್ಲಿಲ್ಲ ಯಾವತ್ತೂ ಹಿರಿಯರಿಗೆ ಗೌರವ ಕೊಡೋದನ್ನು ಕಲಿಬೇಕು ಆಗಲೇ ಮನುಷ್ಯ ಬೆಳೆಯಲು ಸಾಧ್ಯ , ನಾವು ಬುದ್ದಿವಂತಿಕೆಯ ಹೆಸರಲ್ಲಿ ಹಿರಿಯರನ್ನು ಕಡೆಗಣಿಸಿ ಮಾಡ್ತಾ ಇರೋದು ಭೂಮಿಗೆ ದ್ರೋಹ ಅದನ್ನು ಮೊದಲು ತಿಳಿಯಿರಿ
@supershiva1216
@supershiva1216 3 жыл бұрын
ನಿಜ 😂😂
@basavarajshivapooji3519
@basavarajshivapooji3519 3 жыл бұрын
Thank you so much and sir nemage danyavadagalu
@nagachandra.p
@nagachandra.p 3 жыл бұрын
First like 🚩
@swathigowda2500
@swathigowda2500 3 жыл бұрын
This is one of my favourite channel
@sudhasudha-bz5io
@sudhasudha-bz5io 2 жыл бұрын
Sir superb universe with superb fact and moral words. Man should be understand himself. Then only we can realise what we are ? Thank you so much.
@kasturirudrappa542
@kasturirudrappa542 3 жыл бұрын
ಬ್ರದರ್ ನಿಮ್ಮ ಎಲ್ಲ ವಿಡಿಯೋ ಗಳನ್ನು ನೋಡುತ್ತೇವೆ,,,, ಸೂಪರ್ ಹೀಗೆ ಮುಂದುವರೆಸಿ ಶುಭವಾಗಲಿ ನಿಮಗೆ
@tanoj3713
@tanoj3713 3 жыл бұрын
It's unbelievable
@pavansgaminglab9201
@pavansgaminglab9201 3 жыл бұрын
That's space we are just 0.000000000000000000000000000000000000000000000...........................it takes more than a billion years to get last digit 1
@durgegowda3878
@durgegowda3878 3 жыл бұрын
ಸುಫರ್
@renukeshpsr612
@renukeshpsr612 2 жыл бұрын
Thanks you
@abhigamer5037
@abhigamer5037 2 жыл бұрын
Racket for power speed
@bhutheshvnayaka2496
@bhutheshvnayaka2496 2 жыл бұрын
👍👍👍
@hanamantguled7064
@hanamantguled7064 Жыл бұрын
This video And kk tv Channel Amezing
@chinmayatm3875
@chinmayatm3875 3 жыл бұрын
Perfect collection of data ..perfect execution...perfect presentation... Great work bhai..keep it up 👌✌️
@k.s.muralidhardaasakoshamu6478
@k.s.muralidhardaasakoshamu6478 3 жыл бұрын
Howdu👌👍😍
@rajamunirajamuni1890
@rajamunirajamuni1890 2 жыл бұрын
Sir super bayankara brmhanda hego nimma mathina vivarane hage ide tq
@khasimjaguargvt8098
@khasimjaguargvt8098 3 жыл бұрын
Love this channel.....
@pavankumart2946
@pavankumart2946 2 жыл бұрын
Nivu tumba vishayagalu tilkondira sir Ee bramhanda bhoomiyalli navu yello ond mooleyalli navu kooda idivi adralli olle kelsa dharmavanna kapadta hogode manava dharma Ishtu vishaya tilisiddakke nimage dhanyavadagalu sir🙏
@sagarhl47
@sagarhl47 3 жыл бұрын
Your way of telling the fact is fabulous ☺️👍
@bhvanaranjithnaik3613
@bhvanaranjithnaik3613 2 жыл бұрын
👌🏻 ಸರ್ ನಿಮ್ಮ ದ್ವನಿ ನಮ್ಮ ಮನದಲ್ಲಿ ಅಜರಾಮರ,,,,,,
@supritakadatad6152
@supritakadatad6152 2 жыл бұрын
Ohh my god super it's not so easy to make it u r so talented sir thank u for this video 👌☺️😊🙏
@vasanthnaik1307
@vasanthnaik1307 3 жыл бұрын
ಇಡೀ ಬ್ರಹ್ಮಾಂಡದ ಒಂದು ಗ್ರಹದಲ್ಲಿ ನಾವು ಹುಟ್ಟಿದ್ದೇವೆ ಅನ್ನೋದೇ ನಮ್ಮ ಪುಣ್ಯ
@lihargamers3951
@lihargamers3951 3 жыл бұрын
from a long time I was waiting for this type of video.😙
@nagarajbhatbhat1282
@nagarajbhatbhat1282 3 жыл бұрын
ಈ ಭೂಮಿಯಲ್ಲಿ ನಾವು ಏನೂ ಅಲ್ಲ ನಮಗೆ ಬಿಂದುವಿನ ಯೋಗ್ಯತೆ ಯು ಇಲ್ಲ ಆದರೂ ನಾನು ನನ್ನದೂ ನನ್ನವರು ನನ್ನ ಮನೆ ನನ್ನ ಸಂಸಾರ ನನ್ನ ಜಾತಿ ನನ್ನ ಧರ್ಮ ಅಂತ ಹೊಡೆದಾಡುತ್ತೇವೆ ಆದರೆ ಸತ್ತ ಮೇಲೆ ಏನಿದೆ ಮೊದಲು ನೀನು ಯಾರು ಅನ್ನುವುದನ್ನು ಮತ್ತು ಈ ವಿಶ್ವ ದಲ್ಲಿ ನಿನ್ನ ಅಸ್ತಿತ್ವ ಏನು ನಿನ್ನಿಂದ ಈ ಲೋಕಕ್ಕೆ ಏನು ಉಪಯೋಗ ಅದನ್ನು ತಿಳಿದು ಕೊಳ್ಳಬೇಕು ಕೊನೆಯಲ್ಲಿ ಒಂದು ಮಾತು ನಮಗೆ ಭೂಮಿ ಬೇಕೇ ಬೇಕು ಆದರೆ ನಮ್ಮ ಅವಶ್ಯಕತೆ ಭೂಮಿಗೆ ಇಲ್ಲ, ಅದ್ಭುತವಾದ ವಿಡಿಯೋ ಸರ್
@SunilSunil-nr2jl
@SunilSunil-nr2jl 3 жыл бұрын
Yes bro
@nagarajbhatbhat1282
@nagarajbhatbhat1282 3 жыл бұрын
@@SunilSunil-nr2jl ತುಂಬಾ ಧನ್ಯವಾದಗಳು ಬ್ರದರ್
@pavithraeshwar2055
@pavithraeshwar2055 3 жыл бұрын
Ohh my god I cont belive this really it's unbeliveble tq sm for sharing this information sir plz make another some videos obout space
@manjugowdru2073
@manjugowdru2073 2 жыл бұрын
One of my favt video ♥️♥️😊😇
@rajeshhebri4027
@rajeshhebri4027 3 жыл бұрын
OMG it'z unbelievable video venu sir...🔥🔥 intha videos nem voicenda kelok thumbane kushi agte..😍👍So vry good information sir👏👏
@sandeeppangi5796
@sandeeppangi5796 3 жыл бұрын
nice comment bro..⚡🤙
@k.s.muralidhardaasakoshamu6478
@k.s.muralidhardaasakoshamu6478 3 жыл бұрын
Venu na avara hesaru😍MURALIYA NAADA VA KELI BANNI👌👍
@yogeshgowda1347
@yogeshgowda1347 3 жыл бұрын
Super Sir do like this only videos
@shashiarjun361
@shashiarjun361 3 жыл бұрын
Mind blowing sir.
@mamathamamatha7501
@mamathamamatha7501 3 жыл бұрын
ಈ ಬೃಹತ್ ಬ್ರಹ್ಮಾಂಡ ಒಂದು ಅದ್ಭುತ ವಿಸ್ಮಯ ನಮ್ಮ ಊಹೆಗೂ ನಿಲುಕದ್ದು ಇದರ ಬಗ್ಗೆ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು
@msajay2751
@msajay2751 3 жыл бұрын
Excellent bro ......I just become blank .........est dod brahmanda dalli.....nam bele 0 bro ......edella find madida scientists ge ond great solute....🙋
@k.s.muralidhardaasakoshamu6478
@k.s.muralidhardaasakoshamu6478 3 жыл бұрын
Blank aagbedi DEAR ,Space tara,.fill with full of love ,LOVE YOUR SELF and B HAPPY
@pruthvirajgaming1493
@pruthvirajgaming1493 2 жыл бұрын
Fantastic video of universe good job do some more interesting facts about stars
@Unique_beatz10
@Unique_beatz10 3 жыл бұрын
1st view 1st comment 😀😀
@gangappasogi1323
@gangappasogi1323 2 жыл бұрын
ಅದ್ಭುತ ವಿಡಿಯೋ ಸರ. ಕೋಟಿ ಕೋಟಿ ಧನ್ಯವಾದಗಳು.👌👌👌💐💐💐👍👍
@Mychannel21681
@Mychannel21681 3 жыл бұрын
ತುಂಬಾ ಒಳ್ಳೆ information sir tq so much for this video ನಂಗೆ ತುಂಬಾ curiosity ಇತ್ತು ಈ topic ಈಗ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಾ tq sir 😊
@annapurnagurav5609
@annapurnagurav5609 2 жыл бұрын
This is my favourite Channel...
@anjanmynaacreations3385
@anjanmynaacreations3385 3 жыл бұрын
1st view
@umarsharif6171
@umarsharif6171 3 жыл бұрын
ಎಲ್ಲಾ ಸೃಷ್ಟಿಕರ್ತನ ಸೃಷ್ಟಿ.
@bharathkumarr886
@bharathkumarr886 3 жыл бұрын
First view😍
@ಡಿಸೈನಿಗ
@ಡಿಸೈನಿಗ 3 жыл бұрын
ಅದ್ಬುತ ವಿಡಿಯೋ ಗುರು
@veereshdivigihalli7412
@veereshdivigihalli7412 3 жыл бұрын
1 St view bro
@shivakumartpr440
@shivakumartpr440 3 жыл бұрын
No comment. Adhbutha video ❤️❤️
@PradeepKumar-hi2ko
@PradeepKumar-hi2ko 3 жыл бұрын
Thanks for this info. Yes I have even heard about parallel universe theory. Irony is our ego is bigger than the Milky galaxy :) We fight for power, money, status, family, position etc - but we never stood to understand that we are just a micro mini creature.
@k.s.muralidhardaasakoshamu6478
@k.s.muralidhardaasakoshamu6478 3 жыл бұрын
Meaning less,brain Wash theory,AKKA Pakka dalli Ero jeevi nodi PREETHI PREMA dinda BAALODE sooper
@sandeepdeep7707
@sandeepdeep7707 2 жыл бұрын
ಎನ್ ಏಳಿದ್ರಿ ಸೂಪರ್ sir great information 👍
@UnofficialSadhguruChannel
@UnofficialSadhguruChannel 3 жыл бұрын
Superb👌
@JagadishBelagali
@JagadishBelagali 3 күн бұрын
Tumba ಚೆನ್ನಾಗಿ ಹೇಳಿದ್ರಿ sir ❤❤❤❤
@superchannel3218
@superchannel3218 3 жыл бұрын
Even India's "Astrosat" is also like hubble space telescope. It has also captured many information about space. Being an Indian first say about India.
@shamedsablathi647
@shamedsablathi647 2 жыл бұрын
ಅದ್ಭುತ ವಿಡಿಯೊ ಮಡಿದ್ದಿರಿ ಗೆಲಾಕ್ಷಿಗೆ ಭೂಮಿ ಒಂದು ಅಣು ಅದೇ ಸ್ವಗ೯.
@mahalingamblyal8131
@mahalingamblyal8131 Жыл бұрын
The solor system was created by the big ban and the universe was created by the big ban and the big ban was created by ????
@Ajaykumar-uc8xe
@Ajaykumar-uc8xe 16 күн бұрын
God
@KumarKumar-y5l
@KumarKumar-y5l 11 күн бұрын
God created by
@PrajjuNagaraju
@PrajjuNagaraju 11 сағат бұрын
😢😢😢
@PrajjuNagaraju
@PrajjuNagaraju 11 сағат бұрын
😢
@adiyappapattadakaladiyappa3466
@adiyappapattadakaladiyappa3466 18 күн бұрын
ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ
@shivarajm1184
@shivarajm1184 3 жыл бұрын
ಗೂಗಲ್ satallite ಮ್ಯಾಪ್ ನಲ್ಲಿ ಭೂಮಿಯ ಮೇಲೆ ಹಾರುವ ವಿಮಾನ ಮತ್ತು ಉಪಗ್ರಹಗಳು ಯಾಕೆ ಕಾಣಿಸುವುದಿಲ್ಲ.?
@sathyashodha5504
@sathyashodha5504 3 жыл бұрын
Suuuuuper sir...🌹🙏
@prakash.gorton4159
@prakash.gorton4159 3 жыл бұрын
Ohh my god I can't imagine how big this universe these graphics making me to jaw drop
@user-vp9ug1tv9f
@user-vp9ug1tv9f Жыл бұрын
ತುಂಬಾ ಕಡಿಮೆ ಸಮಯದಲ್ಲಿ ಇಂಥದೊಂದು ವಿಡಿಯೋ ಮಾಡಿದಿರಾ ಅಮೇಜಿಂಗ್ ನಾನು ನನ್ನದು ಎನ್ನುವ ಮನುಷ್ಯನಿಗೆ ಇದನ್ನು ನೋಡಿ ಜ್ಞಾನೋದಯ ಆಗಲಿ
@kannadapowerfullmotivation7520
@kannadapowerfullmotivation7520 3 жыл бұрын
ಅಣ್ಣಾ ಆಚರ್ ಚಾಣಕ್ಯ ನೀತಿ ನಿಯಮಗಳ ಬಗ್ಗೆ ವಿಡಿಯೋ ಮಾಡಿ ಇದರಿಂದ ತುಂಬಾ Cheng agatare
@raghavendra.v1968
@raghavendra.v1968 3 жыл бұрын
Nimma voice tumba manassige brainge muttuva haage heluva nimma vakchaturya nammannu mantramugdharannagiside magical voice adbutha vivarane nimma videosge kayo haage maaduthe anantha vandhanegalu nimage
@dhruvar578
@dhruvar578 3 жыл бұрын
How they took photo of local group of galaxy and galaxy photos when nothing gone that far not a camera also that how they know this group of galaxys and galaxys please make a video on it
@dhruvar578
@dhruvar578 3 жыл бұрын
I am talking about galaxy which is our living in and they are showing the photo of galaxy and they are saying that our earth located at that point how they took a photo of our galaxy🤔🤔🤔
@dhnsh1843
@dhnsh1843 3 жыл бұрын
Hubble space telescope
@dbossgaming1239
@dbossgaming1239 Ай бұрын
Imagination
@prashantnaik2165
@prashantnaik2165 2 жыл бұрын
ಸುಪರ್ ಸರ್ ಚನ್ನಾಗಿ ಹೆಳಿದ್ರೀ ಧನ್ಯವಾದಗಳು🙏..
@neelakanthayyametgudmath4609
@neelakanthayyametgudmath4609 3 жыл бұрын
Sir i want information about first human landed on moon reality
@Padma6599
@Padma6599 2 жыл бұрын
Wow super sir nimma E mahiti thumba saralavagi heliddira &tq
@manjumanjamanja2830
@manjumanjamanja2830 3 жыл бұрын
ಗುರುಗಳೇ ಬ್ರಹ್ಮಾಂಡವೆ ಇಲ್ಲದಿದ್ರೆ ಏನು ಇರ್ತಿತು 🙏🙏🌹🌹
@dineshr1846
@dineshr1846 3 жыл бұрын
Yes, nangu same alochane bandittu
@jeevanjeevan4511
@jeevanjeevan4511 3 жыл бұрын
ಎಲ್ಲ ಶೂನ್ಯ ಯಾರಿಗ್ಗೊತ್ತು ಗುರು
@govindarajabychaguppe7859
@govindarajabychaguppe7859 2 жыл бұрын
ಇದನ್ನೇ ನೀವು ಇದೇ ರೀತಿಯ ಇನ್ನೊಂದು ವಿಡಿಯೋದಲ್ಲಿ ಹೇಳಿದ್ದಿರಿ. ಅದು ಇದಕ್ಕಿಂತ ಎಫೆಕ್ಟ್ ಆಗಿತ್ತು. ಆದರೆ ಇದು ಹೆಚ್ಚು ಮಾಹಿತಿಯಿಂದ ಕೂಡಿದೆ. ಥ್ಯಾಂಕ್ಯೂ
@yellowNred
@yellowNred 3 жыл бұрын
Good work. 👍 Each of those terms mentioned in the video need a separate 5 minutes video of their own. ;) I bet that after the successful deployment of the James Webb Space Telescope and we start seeing the images, we are bound to learn new things just the way we learned from the Hubble telescope.
@shashankshashank5081
@shashankshashank5081 3 жыл бұрын
Super
@mandyatrolls2491
@mandyatrolls2491 3 жыл бұрын
ವಿಡಿಯೋ ಚೆನ್ನಾಗಿ ಇತ್ತು. ಇದೆ ತರಹದ ವಿಡಿಯೋ ಈ ಹಿಂದೇನೂ ಮಾಡಿದಿರಿ ಅಲ್ವ.
@subhashpatil7344
@subhashpatil7344 2 жыл бұрын
Nice to watch & know about brahmandaa
@Likku..my..lakku2368
@Likku..my..lakku2368 2 жыл бұрын
ಕೊನೆಗೆ ಹೇಳಿದ ಮಾತುಗಳು ತುಂಬಾ ಇಷ್ಟ ಆಯ್ತು ಸರ್
@tejashmetri1447
@tejashmetri1447 3 жыл бұрын
I am your big fan sir
@roopkumar7737
@roopkumar7737 2 жыл бұрын
idannella thilidu kollabekendhidde thumba achhukattagi haagu vistharavaagi thilisidakke nimage thumb danyavaadagalu sir.
@gamingwithog3749
@gamingwithog3749 2 жыл бұрын
Super bro vandraful bro ❤️❤️❤️❤️❤️❤️❤️🌹🌹
@nishag4667
@nishag4667 3 жыл бұрын
Best video ever seen tq for sharing
@veereshkurli4916
@veereshkurli4916 3 жыл бұрын
ಸರ್ ಅದ್ಬುತ ವಾದ್ ಮಾಹಿತಿ ಧನ್ಯವಾದಗಳು
@soumyaarjunagi5434
@soumyaarjunagi5434 3 жыл бұрын
ಊಹೆಗೂ ನಿಲುಕದ ವಿಸ್ಮಯಕಾರಿಯಾದ ವಿಷಯ sprrr bro
@madeshamax
@madeshamax Жыл бұрын
ದನ್ಯವಾದ ಬ್ರದರ್ ನಿಮ್ಮಿಂದ ನಮಗೆ ಮಾಹಿತಿ ತಿಳಿಸಿದಕ್ಕೆ ❤
@sachinpatela316
@sachinpatela316 3 жыл бұрын
Super information anna😇😇😍
@kavithashivaraj9823
@kavithashivaraj9823 3 жыл бұрын
ಕೊನೆಯ ಮಾತು ಸತ್ಯವಾದ ಮಾತು 👏👏
@preetham2442
@preetham2442 2 жыл бұрын
Sir nivu thumba brilliant 👏
@yogeeshyogee6684
@yogeeshyogee6684 3 жыл бұрын
Amazing video ❤️❤️❤️
Who Created 'Nothing' Our Universe Formed From
10:11
BRIGHT SIDE
Рет қаралды 1,1 МЛН
Girl, dig gently, or it will leak out soon.#funny #cute #comedy
00:17
Funny daughter's daily life
Рет қаралды 25 МЛН
Секрет фокусника! #shorts
00:15
Роман Magic
Рет қаралды 110 МЛН
Uluslararası Uzay İstasyonu
1:59
Sivas Bilim ve Teknoloji Üniversitesi
Рет қаралды 12 М.
Oblivion Movie Explained In Kannada • dubbed kannada movies story explained review
21:28
Girl, dig gently, or it will leak out soon.#funny #cute #comedy
00:17
Funny daughter's daily life
Рет қаралды 25 МЛН