ಜ್ವಲಂತ ಆದರ್ಶಮಯ ಜೀವನ - ಇಂದಿನ ಆವಶ್ಯಕತೆ - ಮಾತಾಜಿ ವಿವೇಕಮಯಿ ಉಪನ್ಯಾಸ

  Рет қаралды 4,220

Ramakrishna Math & Ramakrishna Mission Mangaluru

Ramakrishna Math & Ramakrishna Mission Mangaluru

Күн бұрын

ಜ್ವಲಂತ ಆದರ್ಶಮಯ ಜೀವನ - ಇಂದಿನ ಆವಶ್ಯಕತೆ - ಮಾತಾಜಿ ವಿವೇಕಮಯಿ ಉಪನ್ಯಾಸ Talk by Mataji Vivekamayi
ಸ್ವಾಮಿ ವಿವೇಕಾನಂದರ 150ನೇ ಜನ್ಮ ಸಂವತ್ಸರದ ಆಚರಣೆಯ ಅಂಗವಾಗಿ ಮಂಗಳೂರಿನಲ್ಲಿ ರಾಮಕೃಷ್ಣ ಮಠದ ವತಿಯಿಂದ 2012 ಡಿಸಂಬರ್ 22 ಮತ್ತು 23 ರಂದು "ವಿವೇಕ ಸ್ಫೂರ್ತಿ - ಯುವಭಾರತಿ" ಪರಿಕಲ್ಪನೆಯಡಿಯಲ್ಲಿ ಜರುಗಿದ ಅಖಿಲ ಕರ್ನಾಟಕ ಯುವಜಾಗೃತಿ ಸಮ್ಮೇಳನದಲ್ಲಿ "ವಿಶ್ವಸಿಂಹಾಸನದಲ್ಲಿ ಭಾರತಮಾತೆ - ನಮ್ಮ ಕರ್ತವ್ಯ " ಎಂಬ ಗೋಷ್ಠಿಯಲ್ಲಿ ಮಾತಾಜಿ ವಿವೇಕಮಯಿ (ಅಧ್ಯಕ್ಷರು, ಭವತಾರಿಣಿ ಆಶ್ರಮ, ಬೆಂಗಳೂರು) ಅವರು ನೀಡಿದ ಉಪನ್ಯಾಸ - ಜ್ವಲಂತ ಆದರ್ಶಮಯ ಜೀವನ - ಇಂದಿನ ಆವಶ್ಯಕತೆ

Пікірлер: 4
@OmnamashivayaNeetu
@OmnamashivayaNeetu 4 ай бұрын
Nanna sarvasavu divyathreyaru
@basammahiremathbasamma4736
@basammahiremathbasamma4736 3 жыл бұрын
🙏🙏🙏🙏🙏🙏🙏🙏🙏🙏🙏🙏🙏 kivi kannu sarthakavadavu amma
@sudhahs2518
@sudhahs2518 3 жыл бұрын
ಬಹಳ ಒಳ್ಳೆ ಒಳ್ಳೆಯ ವಿಚಾರಗಳನ್ನು ತಿಳಿಸಿದಿರಿ. ಆದರ್ಶ ವ್ಯಕ್ತಿ ವಿವೇಕಾನಂದ. ಅವರ ವಿಚಾರಗಳು, ಜೀವನ, ಮಾತಿಗೆ ತಕ್ಕ ನಡೆ. ನಮ್ಮ ದೇಶವೇ ಧನ್ಯ. ಭಾರತೀಯರೇ ಧನ್ಯ. ಅವರಂತೆ ಬದುಕುವ ಪ್ರಯತ್ನವೂ ಕಷ್ಟ. ರಾಮಕೃಷ್ಣ ಮಠಗಳ ಸಮಾಜ ಮುಖಿ ಕೆಲಸಗಳಿಗೆ ನಮ್ಮ ಶಿರಸಾ ನಮಾಮಿ.
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 9 МЛН
Ozoda - Lada ( Official Music Video 2024 )
06:07
Ozoda
Рет қаралды 17 МЛН
From Small To Giant Pop Corn #katebrush #funny #shorts
00:17
Kate Brush
Рет қаралды 71 МЛН
ವಿನೋದ ವೈವಿಧ್ಯ Vinoda Vaividhya - ವೈ. ವಿ. ಗುಂಡುರಾವ್‌
1:34:25
Sidsriram performing live - Shivanar Manam Kuleera
5:11
anilkumar k
Рет қаралды 105 М.
ENGLISH SPEECH | PALKI SHARMA: India's Right Path (English Subtitles)
14:44
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 9 МЛН