ನೀವು ದಿನಕ್ಕೊಂದು ವಿಡಿಯೋ ಮಾಡಿದ್ರೂ ನಾವು ಕುತೂಹಲದಿಂದ ಕಾಯ್ತಾ ಇರ್ತೀವಿ ಸರ್ 🙂🙂
@nammacinespot86082 жыл бұрын
Thanks a lot for the wonderful support sir ❤️
@ಸ್ವರಸಂಗೀತ-ಧ5ಝ2 жыл бұрын
ಸಾರ್ ನನಗಂತೂ ಬಹಳ ಖುಷಿ ಯಾಯಿತು ನಿಮಗೆ ಧನ್ಯವಾದಗಳು ಸಾರ್ ಮನ ಮೆಚ್ಚಿದ ಹುಡುಗಿ ಹಾಗೂ ದೇವತಾ ಮನುಷ್ಯ ಚಿತ್ರೀಕರಣದ ಸ್ಥಳ ತೋರಿಸಿ ಸಾರ್
@suvarnahalageri4489 Жыл бұрын
ತುಂಬ ಇಷ್ಟ ಆಯ್ತು.ಹಳೆಯ ನೆನಪುಗಳು,ಅಣ್ಣಾವ್ರು,ಪುನೀತರಾಜಕುಮಾರ್.
@dhanuthanu79732 жыл бұрын
ಸೂಪರ್ ಸರ್ ಕೆಲವು ಒಂದು ಫಾಲ್ಸ್ ನೋಡಿದಾಗ ಇದು ಎಲ್ಲಿ ಬರುತ್ತೆ ಅಂತ ಕೂತೂಹಲ ಇತ್ತು ಈಗ ನೀವು ಇದ್ದೀರಾ ಇನ್ನು ಯೋಚನೆ ಇಲ್ಲ ಧನ್ಯವಾದಗಳು ಸರ್ ನಿಮ್ಮ ಈ ಒಂದು ಸಹಾಯಕ್ಕೆ 👍👍👍👍🙏🌹
@manjunathnayak98222 жыл бұрын
ಸರ್ ತುಂಬಾ ಚೆನ್ನಾಗಿ ತೋರಿಸಿದ್ದೀರಾ ಇದೇ ರೀತಿ ಇನ್ನು ನಮ್ಮ ಹಳೆಯ ಕನ್ನಡ ಸಿನಿಮಾಗಳನ್ನು ಶೂಟಿಂಗ್ ಮಾಡಿದ ಸ್ಥಳವನ್ನು ತೋರಿಸಿ ಸರ್ 💞💞💫🙏
@vchalapathi483 Жыл бұрын
ಅಣ್ಣಾ ರಾಜಕುಮಾರ್ ಊರಿಗೆ ಹೋಗಿ ವಿಡಿಯೋ ಮಾಡಿ ತುಂಬಾ ನೆನಪುಗಳು ನಿಮ್ ಬಾಯಿಂದ ಕೇಳ್ಬೇಕು ಅನ್ನಿಸ್ತಿದೆ, ಜನ್ಮ ಸಾರ್ಥಕ ಅಗುತ್ತೆ pls ಅಣ್ಣಾ 1000 ಸರಿ ನಾನೇ ನೋಡ್ತಿನಿ 🙏🙏🙏🙏
@nammacinespot8608 Жыл бұрын
We try our best sir
@RamNaik-zo3tt2 жыл бұрын
ಆ ದಿನಗಳು ಮರಳಿ ಬರಲಿ ಮಿಸ್ ಯು ಅಪ್ಪು ಸರ್
@lokeshcpcp7097 Жыл бұрын
ಒಬ್ಬ ವ್ಯಕ್ತಿಯ.. ಯಾವ ತರ ಭಾವನೆ...... ಕಲ್ಪನೆ........ ಹಾಗೆ ಇದೆ... ನಿಮ್ಮ ಕಲ್ಪನೆ.
@rnrathod9328 Жыл бұрын
Yajamana Vishnuvardhan movie elli shooting madiddare torsi sir please 😢
@Kalavidaraabhimanikiran2 жыл бұрын
ಬೆಟ್ಟದ ಹೊ ಮೂವಿ ಶೂಟಿಂಗ್ ಸ್ಪಾಟ್ ವಿಡಿಯೋ ಮಾಡಿ ಸರ್ ಪ್ಲೀಸ್ 🙏🏻
@rajeevarashmi748 Жыл бұрын
ಕಣ್ಣುಗಳು ತುಂಬಿ ಬಂತು.ವಂದನೆಗಳು.
@rameshhunasagivolga51342 жыл бұрын
ಇನ್ನು ಹೆಚ್ಚು ವಿಡಿಯೋಗಳನ್ನ ಮಾಡಿ ಸರ್...
@ambarishhiremath88712 жыл бұрын
ಡಾ. ರಾಜಕುಮಾರ ಅವರು ಹಾಗೂ power⭐ ಪುನೀತ್ ರಾಜಕುಮಾರ್ ಅಬಿನಯದ ಚಲಿಸುವ ಮೋಡಗಳು ಚಿತ್ರದ ಅದ್ಭುತವಾದ ಚಿತ್ರೀಕರಣದ ಸ್ಥಳ ದನ್ಯವಾದಗಳು 💐💐
@nammacinespot86082 жыл бұрын
Thanks a lot for the wonderful support sir ❤️
@sunilrajpadakannaya23412 жыл бұрын
ಚಿಕ್ಕವನಿದ್ದಾಗಲೇ ಚಲಿಸುವ ಮೋಡ ಚಿತ್ರವನ್ನು ನೋಡಿದ್ದೆ. ಹಾಗು ಚಿತ್ರದ ಈ location ಅದ್ಭುತವಾಗಿತ್ತು. ಈ ಜಾಗ ಎಲ್ಲಿ ಇರಬಹುದೆನ್ನುವ ಕುತೂಹಲ ಕಾಡುತ್ತಿತ್ತು. ನಿಮ್ಮ ಈ ವಾಹಿನಿ ಇಷ್ಟು ವರ್ಷಗಳ ಕುತೂಹಲ ತಣಿಸಿತು. ನಿಮಗೆ ಹೃತ್ಪೂರ್ವಕ ಧನ್ಯವಾದಗಳು boss
@nammacinespot86082 жыл бұрын
Thanks a lot Sunil ♥️
@shivaprasadhadimani98542 жыл бұрын
Wow! Frame to frame match💯 Jai appu🔥🔥
@mahanteshavaradi38932 жыл бұрын
ಶ್ರಾವಣಬಂತು ಸಿನಿಮಾ ಶೂಟಿಂಗ್ ಪ್ಲೇಸ್ ತಿಳಿಸಿ ಸರ್ ನಿಮ್ಮ ಎಲ್ಲ ವಿಡಿಯೋ ನಾನೂ ನೋಡುತ್ತಿದ್ದೀನಿ ಎಲ್ಲ ವಿಡಿಯೋ 👌👌👌🙏🏼💐💐
@bl.narayana27242 жыл бұрын
ತುಂಬಾ ಸೂಪರ್ ವಿಡಿಯೋ. ಕನ್ನಡ ನಾಡು ಶ್ರೀಗಂಧದ ಬೀಡು. ಪವರ್ ಸ್ಟಾರ್ ಅಮರ ಜೀವಿ.
@nagarajvchannadasar44122 жыл бұрын
ಸರ್ ಧನ್ಯವಾದಗಳು ನಿಜಕ್ಕೂ ನಾನು ಧನ್ಯನಾದೆ ನಾನು ಈ ಜಾಗಕ್ಕೆ ಹೋಗೆ ಹೋಗುತ್ತೇನೆ ನಾನು ಸುಮಾರು ಸತಿ ಮೈಸೂರಿಗೆ ಬಂದಿದ್ದೇನೆ ಆದರೆ ನಮಗೇನು ಗೊತ್ತಿದ್ದಿದ್ದಿಲ್ಲಾ ಅಪ್ಪು ಸರ್ ಅಭಿಮಾನಿ ಮತ್ತೊಮ್ಮೆ ಮಗದೊಮ್ಮೆ ತಮಗೆ ಕೋಟಿ-ಕೋಟಿ ನಮಸ್ಕಾರಗಳು
@kirans19002 жыл бұрын
ಸೂಪರ್ ಸರ್ ನಮ್ ಅಪ್ಪು ಅಣ್ಣ ಹೋಗಿದ್ದ ಜಾಗ ಎಲ್ಲಾ ತುಂಬಾ ನೆನ್ಪಾಯ್ತು ಮಿಸ್ ಯೂ ಅಪ್ಪು ಜಿ & ಅಪ್ಪಾಜಿ😥
@PraveenPraveen-bx1ky2 жыл бұрын
Very good devaru nimage olleyadaagali
@nammacinespot86082 жыл бұрын
🙏🙏🙏🙏🙏
@vedavathib34552 жыл бұрын
Nodtidre novagutte ella ide avru matra illavalla ansutte ond artha agutte manushya nashwara avra nenapu avra natane shashwatha aste Miss u Rajkumar sir and pappu sir
@poojamite72902 жыл бұрын
U r really great bro tqsm navu kuda 40 yeras hinde hodage ayitu
@nagarajdmanjunagarajad73062 жыл бұрын
ಒಳ್ಳೆ ವಿಷಯ ಬ್ರದರ್ Plz ಬೆಟ್ಟದ ಹೂ ಎಲ್ಲಿ ಶೂಟಿಂಗ್ ಆಗಿರೋದು ಕೂಡ ತೋರ್ಸಿ ಬ್ರದರ್ plz 🙏🙏🙏
@revannaputtarangappa72802 жыл бұрын
Great Job sir Thumba kushi aythu nimma ee Vedeo nodi Sir
ಸುಪರ್ ಸರ್ ಹಳೆಯ ನೆನಪುಗಳು ಮರಕಳಿಸ್ತರಲ್ಲ ನಿಮಗೇ ಹ್ಯಾಟ್ಸ್ ಪ್ ಹೇಳಲೆಬೇಕು, ಒಳ್ಳೆಯ ಕೆಲಸ.
@deviprasadmjr Жыл бұрын
ಬೆಳ್ಳಿಮೂಡಿತು ಕೋಳಿ ಕೂಗಿತು ಶೂಟಿಂಗ್ ಮಾಡಿರೋ ಜಾಗ ಯಾವುದು ತಿಳಿಸಿ
@damodarm16572 жыл бұрын
Very nice video sir. You brought back my old days. Miss you Appu.
@raghukiccha42264 ай бұрын
ಮಂಜುನಾಥ್ ಆ ಧರ್ಮಸ್ಥಳ ಮಂಜುನಾಥ ಸ್ವಾಮಿ ನಿಮಗೆ ಒಳ್ಳೆಯದು ಮಾಡಲಿ ಇದೇ ತರ ಒಳ್ಳೆ ಒಳ್ಳೆ ವಿಡಿಯೋ ಮಾಡಿ 👍👍👍💐💐💐💐
@nammacinespot86084 ай бұрын
🙏🙏🙏🙏
@krishnappasathyappa97992 жыл бұрын
Dhanyavadugalu guide sir
@Kalavidaraabhimanikiran2 жыл бұрын
ಧನ್ಯವಾದಗಳು ಸರ್
@babudm32642 жыл бұрын
Tq you brother evella navu nodakkakthilla nam balya dhalli e place elli irbowdhu antha ooye madkolthidvi ega nivu ella shooting placess ella thorthiddira nange nodi thumbha kushi agthidhe once more thank you brothers and u r teams innu all most shooting madiruva ella places thorsi naavu nodbeku kushi aguthe
@basavarajpower67222 ай бұрын
ಸರ್ ಈ ಜಾಗ ನಾನು 2003 ನೋಡಿದೀನಿ ಆದರೆ ಈ ಸಿನಿಮಾ ಇಲ್ಲೇ ಸೂಟ್ ಆಗಿದೆ ಅಂತ ಗೊತ್ತು ಇರಲಿಲ್ಲ
@ravindrahk86762 жыл бұрын
ನಾವು ಮೈಸೂರು ನಿಂದ cycle nalli bandu kaveri ನದಿಯಲ್ಲಿ ಈಜುತಿದ್ದವು
@lakshmihanumanthappa78732 жыл бұрын
ಪುನಿತ್ ರಾಜ್ಕುಮಾರ್ ಓಡಿ ಬರುವದನ್ನು ಕಂಡು ತುಂಬಾ ಚೆನ್ನಾಗಿ ದೇ ಬಾಗ್ಯವಂತ ನಮ್ಮ ಪುನಿತ್ ರಾಜ್ಕುಮಾರ್
@nammacinespot86082 жыл бұрын
Thanks a lot for the wonderful support sir ❤️
@RameshRam-oc7yo4 ай бұрын
👍👌👌🙏🙏
@RajKumar-yg3gl2 жыл бұрын
Sir no more word's 🙏🙏
@mamathapn61662 жыл бұрын
Wow...superb...tq u......sir e place nanjanagudu hoguva darli ide alva...
@nammacinespot86082 жыл бұрын
Mysore
@sandyp90462 жыл бұрын
Thanks so much for the old memory..good job..but in movie places were so nice and clean but nowadays people has been totally changed the places.
@shri46692 жыл бұрын
ನಿಮ್ಮ ಪ್ರಯತ್ನ ಶ್ಲಾಘನೀಯ ತುಂಬಾ ಇಷ್ಟ ಆಯ್ತು ಆದರೆ ನೀವು, ಹಾಡು, ಎಂಬ ಶಬ್ದ ಉಚ್ಚಾರಣೆ ನನಗೆ ಆಡು ಎಂದು ಕೇಳಿಸುತ್ತದೆ
@nammacinespot86082 жыл бұрын
🙏
@keerthirajkeerthi20232 жыл бұрын
😍ನಮ್ಮ ಶ್ರೀರಂಗಪಟ್ಟಣ ❤
@nagarajvchannadasar44122 жыл бұрын
ನಮ್ಮ ಊರು ಬಾಗಲಕೋಟ ಜಿಲ್ಲೆ ಬೀಳಗಿ ತಾಲೂಕು ಕಂದಗಲ್ ಗ್ರಾಮ ನಮ್ಮ ಊರಿನ ಪಕ್ಕದಲ್ಲಿ ಹೊನ್ನಿಹಾಳ ಗ್ರಾಮದಲ್ಲಿ ನಾಗಮಂಡಲ ಪೂರ್ತಿ ಚಲನಚಿತ್ರ ಇದೇ ಊರಲ್ಲಿ ಮಾಡಿದ್ದು ಊರಿನ ಸಾಹುಕಾರ ದೇಸಾಯಿಯವರ ಮನೆಯಲ್ಲಿ ಚಿತ್ರೀಕರಿಸಿದ್ದು ಆದರೆ ದುರದೃಷ್ಟಕರ ಆಲಮಟ್ಟಿ ಹಿನ್ನೀರಿನಿಂದ ಬಹುತೇಕ ಎಲ್ಲ ಹಳ್ಳಿಗಳು ಮುಳುಗಡೆಯಾಗಿವೆ ಮತ್ತೊಂದು ಬಾಗಲಕೋಟ ಜಿಲ್ಲೆಯ ಕೆರಕಲಮಟ್ಟಿ ನಾಡಗೌಡರ ದೊಡ್ಡ ವಾಡಿಯಲ್ಲಿ ಹುಲಿಯ ದೇವರಾಜ್ ಅವರು ಸಿನಿಮಾ ಮಾಡಿದ್ದು ಸುದೀಪ್ ಅವರ ವೀರಮದಕರಿ ಸಿನಿಮಾ ಮಾಡಿದ್ದು ಇದೇ ಕೆರಕಲಮಟ್ಟಿ ಯಲ್ಲಿ ಮತ್ತು ಅಕ್ಷಯ್ ಕುಮಾರ್ ವಿಕ್ರಮ್ ರಾಥೋಡ್ ಸಿನಿಮಾ ಮಾಡಿದ್ದು ಇದೇ ಕೆರಕಲಮಟ್ಟಿ ಯಲ್ಲಿ ಇದು ಒಮ್ಮೆ ಬಂದು ಭೇಟಿ ಕೊಡಿ
@nammacinespot86082 жыл бұрын
Please share your contact number
@Cartoonvieoskannada2 жыл бұрын
Miss you Appu boss 😭😭😭😭
@shrikanthpatil60142 жыл бұрын
Thanks sir for showing this places
@nammacinespot86082 жыл бұрын
Thanks a lot for the wonderful support sir ❤️
@Thullu1234 ай бұрын
You only genuine youtuber
@umeshumi5476Ай бұрын
My boss my god appu 😢😢😢😢😢😢mis u lot ❤️
@HarishkumarBanukuppekris-hl1sb4 ай бұрын
ಇಷ್ಟ್ಟ ಆಯ್ತು ❤❤❤
@sagarbb62472 жыл бұрын
Sir nivu description nalli Google map loaction aki pls hellruguvai nim fans gella help aguthai pls
@Thullu1234 ай бұрын
Great work sir
@sanjeethm41822 жыл бұрын
Super sir really I miss you Appu sir
@nammacinespot86082 жыл бұрын
Thanks a lot for the wonderful support sir ❤️
@harishpradhan3061 Жыл бұрын
Very nice 🙂 all the best for your U tube
@kannadaplayers33862 жыл бұрын
ಹಾಯ್ ಸರ್ ಗುರು ಶಿಷ್ಯರು ಚಿತ್ರದ ಶೂಟಿಂಗ್ ಸ್ಪಾಟ್ ವಿಡಿಯೋ ಮಾಡಿ ಸರ್ ಪ್ಲೀಸ್ ಸರ್🙏🙏🙏🙏🙏
@pradeepkamalakkanavar75572 жыл бұрын
Super master …thank u for exploring places for us ..🙏
@nammacinespot86082 жыл бұрын
Thanks a lot for the wonderful support sir ❤️
@chunchag72032 жыл бұрын
Sir very good job please do More videos 🙏🏻🙏🏻
@keshavprasad42252 жыл бұрын
Super...innu videos madi
@sonalsonvane2714 Жыл бұрын
🙏Very very suuuppppp sir 🙏🙏🙏
@naveengamerff6952 жыл бұрын
Pls vishnu sir yajamana picture shooting spot vedio madi
@supernowwerememberasfather34872 жыл бұрын
Boss love u
@madeshamadesha4794 Жыл бұрын
Sir Please Location Name This place in Sri ranga pattana Side Place and Neevu dinakke Ondu video Madi sir please
@mallusahukar56542 жыл бұрын
Thank you very much sir🙏🏼🙏🏼
@nammacinespot86082 жыл бұрын
Thanks a lot for the wonderful support sir ❤️
@irayyahiremath47133 ай бұрын
Very nice place sir
@sneharaghunatha16472 жыл бұрын
Cinespot anna kannada gud kaliri.. maaya vaadanu sariyada pada..
Please show the shooting spot of Bhootayyana Maga Ayyu film village
@nammacinespot86082 жыл бұрын
Next
@HarishkumarBanukuppekris-hl1sb4 ай бұрын
ಕಾಣದಂತೆ ಮಯವದನು ನಮ್ಮ ಅಪ್ಪು ... ಕೈ ಲಾಸ 😭😭😭
@jagadeeshbajantri76082 жыл бұрын
ಬಹಳ ಖುಷಿ ಆಯ್ತು...ಇಂಥಾ ಜಾಗಗಳನ್ನು ನೋಡೋದೇ ಒಂದು ಖುಷಿ... ಆದರೆ..ದಯವಿಟ್ಟು ವಿವರಣೆ ಮಾಡುವಾಗ ಅ ಕಾರ...ಹ ಕಾರ ಗಳ ಬಗ್ಗೆ ಸ್ವಲ್ಪ ಗಮನ ಹರಿಸಿ (ನಿಮಗೆ ನೋವು ಮಾಡುವ ಉದ್ದೇಶವಿಲ್ಲ..ಜನರಲ್ ಆಗಿ ಹೇಳಿರುವೆ)
@nammacinespot86082 жыл бұрын
Yes sir I know but from my childhood am studying in English medium.... In future i try best
@sowmyaassowmy47202 жыл бұрын
ಧನ್ಯವಾದಗಳು ಸರ್ ❤
@pawanhassan4232 жыл бұрын
50 years Old films shooting spot thorsi...
@aravirangaswami30824 ай бұрын
🙏🏼🙏🏼 ಅಪ್ಪು ಮೈ ಬಾಸ್ ಓಂ ನಾಮ ಶಿವಾಯಃ
@mahiediga95062 жыл бұрын
Nice sir good job
@guruprasad33582 жыл бұрын
Missing him badly.
@nammacinespot86082 жыл бұрын
Yes sir
@kavyagowda2322 жыл бұрын
Bejar agutte sir one thara matte appu sir vapas ha jagukke barbardha ansutte 😔😔😔
@ravichandrad1776 Жыл бұрын
Mareyalagada nenapugalu super programe hats if cinema spot
@revannamreva94622 жыл бұрын
Extraordinary sir please heege continue madi good luck thank you sir
@Hitha.-ik6ef4 ай бұрын
Thank you very much sir
@anithasonu16622 жыл бұрын
sir plz Appu film shooting place tharisi
@rajgopal322 жыл бұрын
Super sir❤️❤️
@RameshRamesh-wv6fp2 жыл бұрын
Super sir innu ide
@saurabhganiga4928 Жыл бұрын
Sir Nagara haavu film du spot du video madi sir
@pradeepnanthu14532 жыл бұрын
Super Sir ❤️
@nandunandini2179 Жыл бұрын
5 month back e shooting place ge hogedhvu
@hemanths98912 жыл бұрын
Adbhuta appu rajkumat
@vishaljangali53652 жыл бұрын
ಎಲ್ಲರ ಮನೆ ಮಾತಾಗಿ ಉಳಿದ ಯಜಮಾನ ಮತ್ತು ಸೂರ್ಯ ವಂಶ ಚಿತ್ರ ನಡೆದ ಸ್ಥಳ ತೋರಿಸಿ 🙏🙏
@soorajkotian84442 жыл бұрын
Yes Sir ಯಜಮಾನ ಮತ್ತು ಸೂರ್ಯವಂಶ ಚಿತ್ರದ ಚಿತ್ರೀಕರಣದ ಸ್ಥಳ ತೋರಿಸಿ ಸರ್
@nandunandini2179 Жыл бұрын
@@soorajkotian8444 ಸೂರ್ಯವಂಶ ಚಿತ್ರ ದ ಅಂತ್ಯ ಭಾಗದಲ್ಲಿ ತೋರಿಸುವ ಆಸ್ಪತ್ರೆ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಟೆರಿಷಿಯನ್ ಸ್ಕೂಲ್.
@soorajkotian2020 Жыл бұрын
@@nandunandini2179Thank you
@soorajkotian2020 Жыл бұрын
@@nandunandini2179ಯಜಮಾನ ಹಾಗೂ ಸೂರ್ಯವಂಶ ಚಿತ್ರದ ಶೂಟಿಂಗ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇದೆಯಾ ಮೇಡಂ...?
@VijayKumar-jc7nb2 жыл бұрын
Really it's Great Work Difficult to find Shooting Places.!!!
@SharnaDesaipatti Жыл бұрын
Super
@PavanKumar-oq9qr2 жыл бұрын
Appu boss love u
@1432vicky2 жыл бұрын
❤️ sir wow super video sir
@nammacinespot86082 жыл бұрын
Thanks a lot for the wonderful support sir ❤️
@mkmousami02472 жыл бұрын
Old is gold sir
@ambika75162 жыл бұрын
Thank you so much sir
@nammacinespot86082 жыл бұрын
Thanks a lot for the wonderful support sir ❤️
@KumarKumar-pc5yw2 жыл бұрын
Saar plz nange punith Raj Kumar bettada hoo movi
@janakisrinivas18472 жыл бұрын
Jai rajavamsha Jai appu devaru
@prathibhaprathibha87252 жыл бұрын
Thank you sir good job
@prathibhaprathibha87252 жыл бұрын
Ide tara video madi
@jogincreations92662 жыл бұрын
Super re impressed with the Work sir
@nammacinespot86082 жыл бұрын
Thanks a lot for the wonderful support sir ❤️
@maheshkaarkasali9262 жыл бұрын
Great effort sir.. We love to watch your videos..those all will touch our 💕 I got wonderful company with you to watch shooting spots.. Love you sir.
@dhananjaya11642 жыл бұрын
ಓಂ ನಮಃ ಶಿವಾಯ ನಮಃ
@rgfreefire27962 жыл бұрын
All the best sir ಸರ್ ನನಗೆ ಪಡುವಾರಳ್ಳಿ ಪಾಂಡವರು ಮತ್ತೆ ಭೂತಯ್ಯನ ಮಗ ಅಯ್ಯು. ಎರಡು ಫಿಲಂ ಶೂಟಿಂಗ್ ಎಲ್ಲ ಆಯ್ತು ಅಂತ ಹೇಳಿ ಸರ್ ಪ್ಲೀಸ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻