ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@jathinkr9772 Жыл бұрын
Night ಪ್ರಾಣಿ ಗೆ ಆಕ್ಸಿಡೆಂಟ್ ಆದ್ರೆ ಬೆಳ್ಳಗ್ಗೆ ವರೆಗೆ ನರಳುತಿರಬೇಕ
@chetandcc Жыл бұрын
Good Information helps remote village peoples
@Sihibelaku Жыл бұрын
ಪವಿತ್ರ ಊರಿಗೊಂದು ಹೊಲಗೇರಿ ಅನ್ನೋದನ್ನು ಮರೀಬೇಡಿ last comment ಬಗ್ಗೆ ತಲೆ ಕೆಡಿಸ್ಕೊಬೇಡಿ ನಿಮ್ಮ ಎಲ್ಲಾ news ಚನ್ನಾಗಿ ಬರ್ತಾ ಇದೆ. ಹಾಗೆ ಮುಂದುವೆರೆಸಿ. ಶುಭವಾಗಲಿ 👍🏻👍🏻👍🏻
@rameshnaidu1588 Жыл бұрын
Very Needful service for animals... Thanking government & whole service team Doctors ambulance staff.. we need these type of more services from government.. ThanQ ❤