ಕಲಾದೇವಿಯ ಸುಪುತ್ರರು ನಿಮಗೆ ಒಳ್ಳೆಯದಾಗಲಿ ಅಣ್ಣ ಜೀವನದ ತುಂಬಾ ಬರಿ ಸಿಹಿಯೇ ತುಂಬಿರಲಿ🎉🎉🎉🎉🎉
@mrmaharajamysuruАй бұрын
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು💐
@parameshwaram583722 күн бұрын
Super gurugale ❤
@vinvin520S9Ай бұрын
ನಿಮ್ಮ ಪ್ರತಿಯೊಂದು ವಿಡಿಯೋ ಕೂಡ ತುಂಬಾ ವಿಶೇಷ ಹಾಗೂ ವಿಷಯಗಳಿಂದ ಕೂಡಿದೆ.
@mrmaharajamysuruАй бұрын
ಧನ್ಯವಾದಗಳು
@yashodhrk7707Ай бұрын
ಶ್ರೀನಿವಾಸ್ ಶಾಸ್ತ್ರಿ ಗಳ ಜೊತೆ ಸೂಪರ್ ಜುಗಲ್ ಜೋಡಿ. ಅದ್ಬುತ ವಾದಕರು 💐💐💐👌👌👌👌
@yashodhrk7707Ай бұрын
ಶಿವಕುಮಾರ್ ಶಾಸ್ತ್ರಿ
@ShivaKumar-ds5be26 күн бұрын
SIR NICE..SUPER...🙏🙏🙏
@mt.acharya7665Ай бұрын
What a big surprise at the end 👌👌 Beautiful and informative interview. ರೋಮಾಂಚನ ವಾಯಿತು Sir. ನಿಮಗಿಬ್ಬರಿಗೂ ಹೃತ್ಪೂರ್ವಕ ವಂದನೆಗಳು 🙏 ಅಂತೆಯೇ ನಿಮ್ಮ keyboard ವಾದನವನ್ನು ಆಲಿಸುವ ಆಸೆ
@pranav-rajАй бұрын
ಈ ಒಂದು ಚಾನಲ್ನಿಂದ ಸಂಗೀತ ಮತ್ತು ಸಂಗೀತದ ಸಾಧಕರ ಬಗ್ಗೆ ಅಲವಾರು ವಿಷಯ ತಿಳಿದುಕೊಳುವ ಹಾಗೇ ಮಾಡಿದ Mr.ಮಹಾರಾಜರವರಿಗೆ ಹೃದಯ ಪೂರ್ವಕ ಧನ್ಯವಾದಗಳು sir🙏🙏🙏
@mrmaharajamysuruАй бұрын
ನಿಮಗೂ ಸಹ ಧನ್ಯವಾದ ಪ್ರಣವ್.. ಆದಷ್ಟು ಬೇಗ ಹೆಚ್ಚಿನ ಸಂಗೀತ ಕಾರ್ಯಕ್ರಮಗಳಿಗೆ ನೀವು ಸಂಗೀತ ನೀಡುವಂತಾಗಲಿ. ಶುಭವಾಗಲಿ💐💐
@pranav-rajАй бұрын
ಎಲ್ಲಾ ನಿಮ್ಮ ಆಶೀರ್ವಾದ sir🙏❤️🙏@@mrmaharajamysuru
@purushothamakiragasur792Ай бұрын
ಅಣ್ಣರವ ಪರಿಚಯ ಅವರ ಬಾಲ್ಯದ ನೆನಪು ಅವ್ರು ಬೆಳೆದು ಬಂದ ರೀತಿ ತುಂಬಾ ಖುಷಿಕೊಟ್ಟಿದೆ..... ಎಷ್ಟು ಕಲಾವಿದರ ಸ್ಫೂರ್ತಿ ಅಣ್ಣ.... ಎಷ್ಟೋ ಕಲಾವಿದರ ಅನ್ನದಾತರು 🙏🙏🙏🙏 ಅದ್ರಲ್ಲಿ ನಾನು ಒಬ್ಬ 🙏🙏🙏🙏ನನ್ನ ಸ್ಫೂರ್ತಿ ಆರಾಧ್ಯ ದೈವ ನಮ್ಮ ವೆಂಕಟೇಶ್ ಅಣ್ಣ 🙏🙏🙏🥰🥰🥰💐💐💐💐
@jayannac193927 күн бұрын
Super sir
@UDAYKUMAR-yh3dlАй бұрын
ನಿಜವಾಗಿ ವೆಂಕಟೆಶ್ ಸಾರ್ ಬಗ್ಗೆ ವಿಡಿಯೋ ಮಾಡಿರುವುದು ಸ್ವಾಗತಾರ್ಹ.ಕೀಬೋರ್ಡ ನಲ್ಲಿ ನಾನೂ ಎಲ್ಲೂ ನೊಡಿರದಂತಹ ಅದ್ಬುತ ಕಲಾವಿದರು ,ಕೀಬೋರ್ಡ ಜೊತೆಗೆ ಸಂದರ್ಶನ ಮಾಡಿದ್ದರೆ ಇನ್ನೂ ಚೆನ್ನಗಿ ಇರುತ್ತಿತ್ತು .ತುಂಬಾ ಧನ್ಯವಾದಗಳು ಷಣ್ಮುಗ ಸಾರ್ ,
@mrmaharajamysuruАй бұрын
ನಿಮ್ಮ ಮಾತು ನಿಜ ... ನಿಮ್ಮ ಅಭಿಮಾನ ಸದಾ ಇರಲಿ💐🙏🏼💐
@sathis-1999Ай бұрын
ಅದ್ಬುತ ಸರ್ ❤
@shivaswamy7266Ай бұрын
ವೆಂಕಟೇಶ್ ಸರ್ ನಿಮ್ಮಿಂದ Casio ಕಂಪನಿಗೇ ಒಂದು ಘನತೆ ಬಂದಿದೆ ಎಂದು ಹೇಳಬಹುದು 🙏🙏🙏ಇಬ್ಬರೂ ಕೀ ಬೋರ್ಡ್ ದಿಗ್ಗಜರಿಗೆ ನನ್ನ ಪ್ರಣಾಮಗಳು.
@mrmaharajamysuruАй бұрын
ನಿಮ್ಮ ಮಾತು ನಿಜ ಸಾರ್...ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..
@venkantachalam7066Ай бұрын
ಅಣ್ಣ ತಮ್ಮಂದಿರ ಜುಗಲ್ ಬಂದಿ.ಸಹೋದರರ ಸವಾಲ್
@mrmaharajamysuru19 күн бұрын
ನಿಮ್ಮ ಪ್ರೀತಿಗೆ ಧನ್ಯವಾದಗಳು
@kannadakalaasangabelagola2583Ай бұрын
music family 👌👌👌
@ShivarajuShivaraju-dm9xeАй бұрын
Super brothers thank you
@madappamadhuveerashaiva3502Ай бұрын
❤ super sir
@sureshpai2469Ай бұрын
ನಿಮ್ಮಿಂದ ನಿಮ್ಮದೇ ಕುಟುಂಬದ ಒಬ್ಬ ಅತ್ಯುತ್ತಮ ಸಂಗೀತ ಹಾಗೂ ಬಹುಮುಖ ಪ್ರತಿಭಾನಿತ್ವ ನಿಮ್ಮ ಸಹೋದರ ಮಹಾಶಯರಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು . ಅವರೊಂದಿಗೆ ನಿಮ್ಮ ಇಡೀ ಕುಟುಂಬದ ಕಲಾ ಪ್ರತಿಭೆಗಳನ್ನ ವೀಕ್ಷಕರಿಗೆ ಪರಿಚಯಿಸಿದ್ದು ತುಂಬಾ ಚೆನ್ನಾಗಿತ್ತು. ನಿಮ್ಮ ಸಹೋದರ ಕೀ ಬೋರ್ಡ್ ಮಾಂತ್ರಿಕರಿಂದ ಪ್ರತ್ಯೇಕ ಕಿಬೋರ್ಡ್ ನುಡಿಸುವ ಹಾಗೂ ಅದರಲ್ಲಿನ ಬಹಳಷ್ಟು ಮಾಹಿತಿಗಳನ್ನು ಮುಂಬವರುವ ಸಂಚಿಕೆಗಳಲ್ಲಿ ಆಶಿಷೋಣವೇ?
@mrmaharajamysuruАй бұрын
ಖಂಡಿತವಾಗಿ ಸಾರ್.. ನಿಮ್ಮ ಅತ್ಮೀಯ ಬೇಡಿಕೆಗೆ ಒಪ್ಪದೇ ಹೇಗೆ ಇರಲು ಸಾಧ್ಯ...💐💐
@sureshpai2469Ай бұрын
@@mrmaharajamysuruಧನ್ಯವಾದಗಳು ಸರ್🙏🏻
@ShobhaPunith-k5pАй бұрын
ಇವರ ನಂಬರ್ ಆಕಿ ಸರ್ ನಾವು ಕೀಬೋರ್ಡ್ ತರಬೇತಿ ತಗೋತೀವಿ ಇವರ ಅತ್ತಿರ.🙏🙏
@mrmaharajamysuruАй бұрын
99803 66202 ಎಸ್ ಜಿ ವೆಂಕಟೇಶ್ ರವರ ನಂಬರ್ .. ನಿಮಗೆ ಶುಭವಾಗಲಿ
@YogendraPrasannaАй бұрын
❤ ಅಣ್ಣ ಕುಶಿ ಆಯ್ತು ಅವರು ಬೆಳೆದು ಬಂದ ದಾರಿನ ಕೇಳಿ
@rrmusic7371Ай бұрын
ಉತ್ತಮವಾದ ಸಂದರ್ಶನ ಧನ್ಯವಾದಗಳು 🙏🙏
@mrmaharajamysuruАй бұрын
ಧನ್ಯವಾದಗಳು..
@thejaswinik6332Ай бұрын
ಚೆನ್ನಾಗಿದೆ
@ananthakrishna2954Ай бұрын
ಕಲಾವಿದರಿಗೆ ನಮಸ್ಕಾರ ನಿಮ್ಮ ಕಲಾ ಜೀವನದ ಸಂದರ್ಶನವನ್ನು ನೋಡಿ ಖುಷಿ ಆಯಿತು.ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಮತ್ತಷ್ಟು ಯಶಸ್ಸು ಕೀರ್ತಿ ನಿಮ್ಮದಾಗಲಿ 🙏
@mrmaharajamysuruАй бұрын
ನಿಮ್ಮ ಅಭಿಮಾನ ಪ್ರೀತಿ ಸದಾ ಇರಲಿ ಅಣ್ಣ.. ನಿಮಗೂ ಸಹ ಧನ್ಯವಾದಗಳು..🙏🏼💐
@narayangowda1453Ай бұрын
ಸೂಪರ್ ಸರ್❤❤❤
@SiddapajiSiddapaji-q8uАй бұрын
Super.sir
@manjutheju595Ай бұрын
ನಾನು ವೆಂಕಟೇಶ್ ಸರ್ ಶಿಷ್ಯನಾಗಿ ಹೆಮ್ಮೆ ಇದೆ. ಸಹೃದಯಿ ಗುರುಗಳು🙏🙏🙏🎹
@mrmaharajamysuruАй бұрын
ನೀವು ಆದಷ್ಟು ಬೇಗ ನಿಮ್ಮ ಗುರುಗಳಂತೆ ಇನ್ನೂ ಹೆಚ್ಚಿನ ಕೀರ್ತಿ- ಯಶಸ್ಸು ಗಳಿಸುವಂತಾಗಲಿ..ಶುಭವಾಗಲಿ
@arunmamballiculturalchanne2813Ай бұрын
ಅದ್ಭುತ ಕಲಾವಿದ ನನ್ನ ಮಿತ್ರ ಕ್ಯಾಸೆಯೋ ವೆಂಕ್ಟೇಶ್ ಸರಳ ಸಜ್ಜನಿಕೆಯ ಸ್ನೇಹ ಜೀವಿ 30 ವರ್ಷದ ಬಾಲ ಸ್ನೇಹಿತ ಜೀವನದ ಪುಟವನ್ನು ನೋಡಿ ಅಭಿನಂದನೆ ಕೋರುವ ನಿನ್ನ ಗೆಳೆಯ 👌🙏💐
@mrmaharajamysuruАй бұрын
ನಿಮ್ಮ ಅತ್ಮೀಯ ಗೆಳೆಯನ ಶ್ರೇಯಸ್ಸನ್ನು ಕೋರಿದ ನಿಮಗೂ ಸಹ ಅಭಿನಂದನೆ ಹಾಗೂ ಧನ್ಯವಾದಗಳು..
@saraswathig4926Ай бұрын
ಮನಸಾರೆ ಬಂದ ಮಾತುಗಳು... ಬಹಳ ಸಹಜವಾದ ಸಂದರ್ಶನ.. ಆತ್ಮೀಯ ಸಹೋದರರೇ... ನಿಮ್ಮ ಕಲಾ ಸೇವೆ ನಿರಂತರವಾಗಿ ಸಾಗಲು ದೇವರು ಆಯು ಆರೋಗ್ಯ ಸಮೃದ್ಧಿ ಗಳನ್ನು ದಯಪಾಲಿಸಲಿ.🎉🎉
@prasadsms4283Ай бұрын
Super
@m.basavannaprakash3772Ай бұрын
ಸಂದರ್ಶನ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ, ಜೊತೆಗೆ ಇವರ ಸಂಗೀತದ ಝಲಕ್ ಇದ್ರೆ ಇನ್ನು ನಮಗೆ ಖುಷಿ ಆಗೋದು.
@mrmaharajamysuruАй бұрын
ನಮ್ಮ ಮನಸಿನ ಭಾವನೆಯನ್ನೇ ನೀವು ಸಹ ತಿಳಿಸುತ್ತಿದ್ದೀರಿ...ಆ ವಿಷಯದಲ್ಲಿ ನಿಮ್ಮ ಖುಷಿಯನ್ನು ಹೆಚ್ಚು ಮಾಡಲು ಸಾಧ್ಯವಿಲ್ಲದಿರುವುದಕ್ಕೆ ಕ್ಷಮಿಸಿ..ಮುಂದಿನ ವಿಡಿಯೋಗಳಲ್ಲಿ ಮತ್ತಷ್ಟು ಖುಷಿ ನೀಡುವ ಸಾಧ್ಯತೆಯನ್ನು ಸೇರಿಸುತ್ತೇವೆ.. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು💐💐🙏🏼
@shivanna.kshivanna.k2222Ай бұрын
ನಮ್ಮ ಕೊಳ್ಳೇಗಾಲ ದ ಕಲಾವಿದರು ಹೆಮ್ಮೆಯ ವಿಚಾರ
@mrmaharajamysuruАй бұрын
@@shivanna.kshivanna.k2222 ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..
@madhuchandrakn2065Ай бұрын
💐💐🙏🙏🙏🙏🙏
@darshan_rajpal2103Ай бұрын
ಗುರುಗಳೇ ನಮ್ಮ ತುಮಕೂರಿನ ಹೆಸರಾಂತ ಕೀಬೋರ್ಡಿಸ್ಟ್ ನಮ್ಮ ನೆಚ್ಚಿನ ಪರೋಕ್ಷ ಗುರುಗಳಾದ ಮತ್ತು ನಿಮ್ಮ ಸ್ನೇಹಿತರಾದ ತಾಂಡವಮೂರ್ತಿ ರವರ ಸಂಗೀತ ಜೀವನ ಚರಿತ್ರೆ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್...ನಮ್ಮ ವಿನೀತ ...ಪ್ರಾರ್ಥನೆ 🙏💐
@GuruShiva-p9pАй бұрын
ಸೂಪರ್ ಅಣ್ಣ ಶುಭವಾಗಲಿ 💖
@mrmaharajamysuruАй бұрын
ಗುರು ಅಣ್ಣಾಜೀ... ನಿಮಗೂ ಸಹ ಧನ್ಯವಾದಗಳು💐
@karthikjassic9604Ай бұрын
ಈ ಒಂದು ಚಾನೆಲ್ ನ ಮೂಲಕ ಹಲವಾರು ಜನರ ಜೀವನದ ಕಥೆಗಳನ್ನು ತಿಳಿಸುತ್ತಿರುವ ನಿಮಗೆ ಧನ್ಯವಾದಗಳು ಸರ್ ❤🎉
@mrmaharajamysuruАй бұрын
ಚಾಮರಾಜನಗರ ಮತ್ತು ಮೈಸೂರು ಒಂದೇ ಕುಟುಂಬದ ಸೋದರರು.ಆದಷ್ಟು ಬೇಗ ಎರಡು ಜಿಲ್ಲೆಯವರು ಒಟ್ಟಿಗೆ ಸೇರುತ್ತಾರೆ.. ನಿಮಗೂ ಧನ್ಯವಾದಗಳು..💐
@BasavarajAgasabalАй бұрын
ನಮ್ಮ ದೇವಾಂಗ ಸಮಾಜ ನಮಗೆ ಹೆಮ್ಮೆ
@mrmaharajamysuruАй бұрын
ಜೈ ದೇವಾಂಗ.... ಜೈ ಹಿಂದ್ . ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
@ananthamanantham9070Ай бұрын
Nanu e Dina 2 kannugalannu vattige nodidante aithu sir ❤🎉
@gunashekarcg5100Ай бұрын
❤❤❤❤
@KGL-lo5kxАй бұрын
👌👌👌
@ganeshachar317Ай бұрын
🙏🙏🙏🙏🙏🙏💐💐💐💐💐
@ಮಂತ್ರಶಕ್ತಿ-ಳ8ಹ23 күн бұрын
Shanmuga sir namsthe🙏... Nadha yogi.kalatapashvi..Mysore v ambaprasadh.. .. Avar jothe matadi.. 20 years enda sangeeta. Kalista edare...seve madta edare
@mrmaharajamysuru21 күн бұрын
ಸರ್ , ಕಲಾವಿದರ ಮೇಲಿನ ನಿಮ್ಮ ಅಭಿಮಾನಕ್ಕೆ ಧನ್ಯವಾದ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಅವರ ಪರಿಚಯವನ್ನು ಮಿಸ್ಟರ್ ಮಹಾರಾಜದಲ್ಲಿ ನೋಡುತ್ತಿರಿ..ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
@raghukp6227Ай бұрын
ನಮಸ್ತೆ ಸಾರ್ 🙏💐
@AbhiPrema-tg6jyАй бұрын
ನಮಸ್ತೆ ಅಣ್ಣ ನವರಿಗೆ
@arunkm9468Ай бұрын
Good job sir and pls interview Dashapaul sir also ❤
@mrmaharajamysuruАй бұрын
ಖಂಡಿತವಾಗಿ ಸಾರ್ .. ದಶಪಾಲ್ ಸಾರ್ ರವರ ಮನದಾಳವನ್ನು ನಿಮ್ಮ ಮುಂದೆ ಬಿಚ್ಚಿಡಲಿದ್ದೇನೆ. ಸಧ್ಯದಲ್ಲೇ ನಿರೀಕ್ಷಿಸಿ.
@sharusharu1908Ай бұрын
ವೆಂಕಟೇಶ್ ಅಣ್ಣ ಅವರು ಸಂಗೀತ ಅಭ್ಯಾಸ ಮಾಡೋವಾಗ ಅವರ ಹಳೆ ಮನೆಯ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದೆ ನಮ್ಮ ಕೊಳ್ಳೇಗಾಲ ಕ್ಕೆ ಒಂದು ಹೆಮ್ಮೆ ವೆಂಕಟೇಶ್ ಅಣ್ಣ ಮತ್ತು ಷಣ್ಮುಖ ಸಜ್ಜ ಅವರು ಧನ್ಯವಾದಗಳು
@mrmaharajamysuruАй бұрын
ನಿಮ್ಮ ಪ್ರೀತಿಯ ಅಭಿಮಾನಕ್ಕೆ ಧನ್ಯವಾದಗಳು.💐🙏🏼💐
@PreethamSajjaАй бұрын
Super❤❤❤
@mrmaharajamysuruАй бұрын
ಧನ್ಯವಾದಗಳು ಮಿಸ್ಟರ್ ಚೋಟಾ ಮಹಾರಾಜ್ ..💐🙏🏼💐
@DilipKumar-dj6hsАй бұрын
ನಮಸ್ಕಾರ ಕಲಾವಿದರಿಗೆ❤❤
@SHARATH.M.DriverАй бұрын
Sir Dashpal Anna avaranu interview made
@mrmaharajamysuruАй бұрын
ಖಂಡಿತವಾಗಿ ದಶಪಾಲ್ ಅಣ್ಣನವರ ವಿಡಿಯೋ ಆದಷ್ಟು ಬೇಗ ಮಾಡಲಿದ್ದೇನೆ.ನಿಮ್ಮ ಪ್ರೀತಿಯ ಸಲಹೆಗೆ ಧನ್ಯವಾದಗಳು..
@mohanram6592Ай бұрын
Special agi keyboard playing bagge tilisi gurugale.
@mrmaharajamysuruАй бұрын
ಮುಂದಿನ ವಿಡಿಯೋ ನಿಮಗಾಗಿ ಸ್ಪೇಷಲ್ ಕೀಬೋರ್ಡ್ ಪ್ಲೇಯಿಂಗ್ ಬಗ್ಗೆ ರಚಿಸುತ್ತೇನೆ. ನಿಮ್ಮ ಕೋರಿಕೆಗೆ ಧನ್ಯವಾದಗಳು💐🙏🏼💐
@jsparashivamurthy3699Ай бұрын
Sir Tabala vidvan Dashpal interview maadi please
@mrmaharajamysuruАй бұрын
ಖಂಡಿತವಾಗಿ...
@kashinathDounr19 күн бұрын
ಸರ್ ಉತ್ತಮ 1 50 000/ರೂ ಕೀಬೋರ್ಡ್ ಬೇಕಿದೆ ಎಲ್ಲಿ ಸಿಗುತ್ತದೆ ವಿಳಾಸ ತಿಳಿಸಿರಿ ಸರ್. 🌹🌹🙏
@mrmaharajamysuru18 күн бұрын
amzn.in/d/7wCDDRn ಈ ತರಹದ ಆನೇಕ ಮಾಡೆಲ್ ಗಳಿವೆ. ಅನ್ ಲೈನ್ ನಲ್ಲಿ ನೀವು ಕೊಳ್ಳಬಹುದು. ಅಥವಾ ನೀವು ಇರುವ ಅಕ್ಕಪಕ್ಕದ ನಗರ ಪ್ರದೇಶದ ಸಂಗೀತ ವಾದ್ಯಗಳ ಮಾರಾಟ ಮಳಿಗೆಯಲ್ಲಿ ವಿಚಾರಿಸಿ.
@mahadevaswamy7061Ай бұрын
ದಸಪಾಲ್ ಅಣ್ಣ ಇಂಟರ್ವ್ಯೂವ್ಯೂ ಮಾಡಿ ಅಣ್ಣ 💕
@mrmaharajamysuruАй бұрын
ಖಂಡಿತವಾಗಿ ಆದಷ್ಟು ಬೇಗ ದಶಪಾಲ್ ಅಣ್ಣ ನ ಮಾಹಿತಿ ವಿಡಿಯೋವನ್ನು ನಿಮ್ಮ ಮುಂದೆ ಇಡುತ್ತೇನೆ.. ಧನ್ಯವಾದಗಳು