ಕೋಡಿಮಠ-ಭವಿಷ್ಯವಾಣಿ ಬರೆದ ಅಜ್ಜಯ್ಯನವರ ಪವಾಡಸದೃಶ ಜೀವನ-ಮರಣ/ಭಾಗ ೩ / Kodimata Bhavishyavani

  Рет қаралды 6,818

Drishyakavya Kannada

Drishyakavya Kannada

7 ай бұрын

ಭವಿಷ್ಯಶಾಸ್ತ್ರ ಬರೆದ ಶ್ರೀ ಶಿವಲಿಂಗ ಅಜ್ಜಯ್ಯನವರು ಬದುಕಿದ್ದಾಗಲೇ ದಂತಕತೆ. ಇವರ ಊರು ಗದುಗಿನ ಹತ್ತಿರ ಮುಳಗುಂದ. ಮಾಡಾಳು ಗೌರಮ್ಮನ ಜಾತ್ರೆ ಇವರಿಂದಲೇ ಆರಂಭ. ಪವಾಡಸದೃಶ ಜೀವನ; ಮರಣ ಕೂಡ.
ಶ್ರೀ ನಾಗೇಂದ್ರ ಜೋಯಿಸ್ ಹಾರನಹಳ್ಳಿ ಇವರು ಅಜ್ಜಯ್ಯನವರ ಬಗ್ಗೆ ಅಪರೂಪದ ಮಾಹಿತಿ ಪುಸ್ತಿಕೆ ನೀಡಿದ್ದರು. 'ಶ್ರೀ ಕೋಡಿಮಠ ಸುಕ್ಷೇತ್ರ ಸ್ಥೂಲ ಚರಿತ್ರೆ'. ಪ್ರಕಟಣೆ: ಶ್ರೀ ಶಿವಲಿಂಗೇಶ್ವರ ಗ್ರಂಥಮಾಲೆ, ಕೋಡಿಮಠ. ಈ ದೃಶ್ಯಣಕ್ಕೆ ಆ ಪುಸ್ತಿಕೆಯಲ್ಲಿರುವ ಮಾಹಿತಿಗಳನ್ನು ಬಳಸಲಾಗಿದೆ.

Пікірлер: 10
@RenukaKrishnamurthy-yv1by
@RenukaKrishnamurthy-yv1by 2 ай бұрын
🙏🙏🙏🙏🙏🙏🙏🙏🙏🙏
@rudreshnagasandrara5767
@rudreshnagasandrara5767 7 ай бұрын
ಮಾಹಿತಿ ,ವಿವರಣೆ ತುಂಬಾ ಚೆನ್ನಾಗಿದೆ
@vasundaras9249
@vasundaras9249 Ай бұрын
Om namah sivaya
@kartikc7249
@kartikc7249 7 ай бұрын
Aum Shri guru shivalinaga ajjaya namah🙏🙏
@paanchajanya3158
@paanchajanya3158 7 ай бұрын
ಒಳ್ಳೆ ಮಾಹಿತಿ, ಮಠಗಳ ವಿಶೇತೆಗಳು ಕೊಡುಗೆ ಗಳು ತುಂಬಾ ಇದೆ ಸಮಾಜಕ್ಕೆ, ತುಂಬಾ ಜನಕ್ಕೆ ತಿಳಿದಿಲ್ಲ ನಿಮ್ಮ ಕಾರ್ಯದಿಂದ ತಿಳಿಯಲಿ 🙏🙏🙏🙏
@bnkirankumar9311
@bnkirankumar9311 7 ай бұрын
ಉತ್ತಮ ವಿವರಣೆ ಖಂಡಿತ ಧರ್ಶನ ಮಾಡಬೇಕು ಅಂತ ಮನಸ್ಸು ಆಗಿದೆ 🙏🙏🙏
@subramanyabg5387
@subramanyabg5387 7 ай бұрын
ಸಂಶೋಧನೆ, ಮಾಹಿತಿ, ನಿರೂಪಣೆ, ವೀಡಿಯೊ ಎಲ್ಲವೂ ಸೊಗಸು
@AmrutaBhat-im7xt
@AmrutaBhat-im7xt 7 ай бұрын
ತುಂಬಾ ಅಪರೂಪದ ಉತ್ತಮ ಮಾಹಿತಿ
@SavitaKsrs
@SavitaKsrs 7 ай бұрын
ಉತ್ತಮ ಮಾಹಿತಿಯನ್ನು ಒದಗಿಸಿದ್ದೀರಿ . ಧನ್ಯವಾದಗಳು . ಹೀಗೆಯೇ ಇನ್ನು ಅನೇಕ ಮಾಹಿತಿಗಳನ್ನು ಒದಗಿಸಿ .
@yogishyogish8652
@yogishyogish8652 7 ай бұрын
👏👏👏👏🙏🙏🙏🙏🙏🙏
Sigma Girl Past #funny #sigma #viral
00:20
CRAZY GREAPA
Рет қаралды 30 МЛН
Sri Vijayeendra Tirtharu - by Sri Satyama Tirtharu
45:07
Sumadhwa Sourabha ಸುಮಧ್ವಸೌರಭ
Рет қаралды 20 М.
ದೇವರ ಹೆಣ ಕಥಾ ವಿಶ್ಲೇಷಣೆ - ಭಾಗ ೨
20:11