Рет қаралды 104,959
ಸೂಪರ್ ಹಿಟ್ ಸಿನಿಮಾಗಳನ್ನ ಕೊಡಲಾರಂಭಿಸಿದ ಜೈಯಶ್ರೀದೇವಿಗೆ ಕಾಶಿನಾಥ್ ಅಂದ್ರೆ ಇಷ್ಟ. ಅವರ ನಿರ್ದೇಶನದಲ್ಲಿ ಸಿನಿಮಾ ಮಾಡಲು ಆಸೆ ಪಟ್ಟರು. ದೊಡ್ಡ ಬಜೆಟ್ ಸಿನಿಮಾ ಮಾಡಿ ಚಿಕ್ಕ ಬಜೆಟ್ ನಲ್ಲಿ ಸಿನಿಮಾ ಮಾಡುವುದು ಹೇಗೆ ಎಂದು ಯೋಚಿಸಿ ನಂತರ ಅವರ ಅಪ್ತ ವಾಸು ಅವರನ್ನ ನಿರ್ಮಾಪಕನ್ನಾಗಿ ಮಾಡಿ ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡು ಚಿತ್ರ ನಿರ್ಮಿಸಿದರು. ಕಾಶಿನಾಥ್ ಕೇವಲ 11 ಲಕ್ಷದಲ್ಲಿ ಕಾಶನಾಥ್ ಸಿನಿಮಾ ಮಾಡಿದ್ದು ಹೇಗೆ? ಎಂದು ವಿವರಿಸಿದ್ದಾಗೆ ವಾಸು
Click here To Subscribe to Channel -- / chitraloka
#chitraloka #MeeseHotthaGandasigeDemandappo #KashinathMovie #vasu #jayashreedevi #lowbudgetmovie #kashinathstyle