No video

"ಕಾಲೇಜ್ ತಮಾಷೆಗಳು! ಪಿಯುಸಿ ಡುಮ್ಕಿ, ಎಂಎ ಫಸ್ಟ್ ರಾಂಕ್!"-Ep09-Prof. KrishneGowda Interview-Kalamadhyama

  Рет қаралды 403,782

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Click on Subscribe to get all our Video Notifications. Its 100% Free.
goo-gl.ru.com/ta2
#profkrishnegowda​​​​​​​ #kalamadhyama​​​​​​​ #param​​​​​​​
ಪ್ರೊ. ಕೃಷ್ಣೇಗೌಡ ಸರ್ - Life Story
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:

Subscribe to Our KZbin Channel:
/ kalamadhyammedia
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kannada Movies, Kannada Film Industry, Kannada Interviews, Kannada Celebrity Interviews, Kannada Best Interview, KS Parameshwar, Savita parameshwar, Kalamadhyama KZbin Channel, Prof Krishnegowda LIFE, Prof Krishnegowda Kannada, Prof Krishnegowda Interview, Prof Krishnegowda Kalamadhyama, Prof Krishnegowda Comedy, Prof Krishnegowda Speech, Mimicri Dayanand Interview, Gangavati Pranesh Interview, Richard Luis Interview,

Пікірлер: 295
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free kzbin.info
@crrock4573
@crrock4573 2 жыл бұрын
ಮಜಾಟಾಕೀಸ್ ವಿಡಿಯೋ ಹಾಕಿ ಪರಿಚಯ ಮಾಡೋ ಅವಶ್ಯಕತೆ ಇಲ್ಲ. ಕೃಷ್ಣೆ gwodru ಮಜಾಟಾಕೀಸ್ ಬರೋ ಮುಂಚೆಹಿಂದ ಕರ್ನಾಟಕ ಜನತೆಗೆ ಪರಿಚಯ ಇದೆ
@KalamadhyamaYouTube
@KalamadhyamaYouTube 2 жыл бұрын
@@crrock4573 ಮಜಾ ಟಾಕೀಸ್ ವಿಡಿಯೋ ಹಾಕಿದ್ದು ಪರಿಚಯ ಮಾಡೋಕಲ್ಲ ಸ್ವಾಮಿ
@kiranakumarabannimatha6825
@kiranakumarabannimatha6825 2 жыл бұрын
❤️
@appugani.17
@appugani.17 2 жыл бұрын
ನಾವು ನಮ್ಮದು ನಮ್ಮ ಒಂದೊಂದು ಸ್ವಂತಸ್ತಿಕ್ಕೆ ಬಂದರೆ ನಾವು ಎಲ್ಲಾದರೂ ಹಿಡಿತ ಸಾಧಿಸಬಹುದು ಬರಿ ಕನ್ನಡ ಅಂತ ಅಲ್ಲ ನಮಗೆ ನಾವು, ನಮ್ಮವರು , ನಮ್ಮ ಜನ ನಮ್ಮುರು , ನಮ್ಮ ಕಲೆ ಸಾಹಿತ್ಯ ನಮ್ಮ ನೆಲ, ನಮ್ಮ ಜಲ ನಮ್ಮ ಭಾಷೆ ಅಂತ ಒಂದು ಚಿಕ್ಕ ಪ್ರಮಾಣದಲ್ಲಿ ನಮ್ಮೆಲ್ಲರಲ್ಲಿ ಸ್ವಾರ್ಥ ಬಂದ್ರೆ ಸಾಕಲ್ವೆ ನಮ್ಮ ನಾಡು ದೇಶ ಬಲವಾಗಿ ಕಟ್ಟುವುದಕ್ಕೆ ಇ ವಿಷಯಗಳಲ್ಲಿ ಸ್ವಲ್ಪ ಸ್ವಾರ್ಥ ಇದ್ರೆ ಸಾಕಲ್ವ
@maheshm6021
@maheshm6021 2 жыл бұрын
@@crrock4573 f
@prabhumadesh1474
@prabhumadesh1474 2 жыл бұрын
ಪ್ರೊಫೆಸರ್ ಕೃಷ್ಣೇಗೌಡರ ಒಂದೊಂದು ಸಂಚಿಕೆಯೂ ಒಂದೊಂದು ಮುತ್ತುಗಳು ನಿಮ್ಮ ಕನ್ನಡದ ಅಭಿಮಾನ ವರ್ಣನಾತೀತ ಧನ್ಯವಾದಗಳು ಸರ್
@raghavgowda94
@raghavgowda94 2 жыл бұрын
ಈ ಒಂದು ವಾರದಿಂದ ನನ್ನ ದಿನ ಸ್ಟಾರ್ಟ್ ಆಗ್ತಾ ಇರೋದು ಪ್ರೊ.ಕೃಷ್ಣೇಗೌಡ್ರ ಮಾತುಗಳನ್ನ ಕೇಳಿಸ್ಕೊಂಡು.. ಬೆಳಗ್ಗೆ 20 ನಿಮಿಷ ನಿಮ್ಮ ಮಾತುಗಳನ್ನ ಕೇಳಿಸ್ಕೊಂಡ್ರ್ ಆ ದಿನ ಪೂರ್ತಿ ನನಗೆ ನನ್ನ ಊರಿನಲ್ಲಿ ಕಳೆದ ಒಂದೊಂದು ಕ್ಷಣ ನೆನಪಿಗೆ ಬರ್ತಿದೆ.. ನಾವು ಜೀವನದಲ್ಲಿ ಏನನ್ನೂ ಮಿಸ್ ಮಾಡ್ಕೊಳ್ತಾ ಇದೀವಿ ಅಂತ ಅನ್ನಿಸೋಕ್ ಶುರು ಆಗಿದೆ.
@narasimhamurthy1735
@narasimhamurthy1735 2 жыл бұрын
ಅಲ್ವಾ ಗೌಡ್ರೇ😎
@gopivenkataswamy4106
@gopivenkataswamy4106 2 жыл бұрын
ಇವರ ಮಾತು ಕೇಳಿದರೆ ಕೇಳ್ತಾ ಇರಬೇಕು ಅಂತ ಅನ್ನಿಸುತ್ತದೆ. Respected Prof Sir My Salute to u. Plz do continue sir. 🌷🙏
@SatheeshKumar-pz8yt
@SatheeshKumar-pz8yt 2 жыл бұрын
ಪರಂ ಸರ್ ಪ್ರೊಫೆಸರ್ ಕೃಣ್ಣೇಗೌಡರ ಮಾತುಗಳನ್ನು ಕೇಳುತ್ತಿದ್ದರೆ ಸರಸ್ವತಿ ಯೇ ನುಡಿದಂತೆ ಅನಿಸುತ್ತಿದೆ ಕನ್ನಡ ಇವರ ಬಾಯಿಯಲ್ಲಿ ಕೇಳಿತಿದ್ದರೆ ಏನೋ ಒಂದು ಸಂತೋಷ
@rathananaga160
@rathananaga160 Жыл бұрын
ಹೌದು ಕೃಷ್ಣೇಗೌಡ ರ ಮಾತಿನಲ್ಲಿ ,, ಅಷ್ಟೊಂದು ಪಾಂಡಿತ್ಯವಿರುತ್ತದೆ, ,,ಅವರ videos ನೋಡುತ್ತಿದ್ದರೆ,,ಯಾಕೆ ಇಷ್ಟು ಬೇಗ ಮುಗಿತಲ್ಲಾ ಅನಿಸುತ್ತದೆ ,ನಿಮ್ಮಹಾಸ್ಯ ಕಥನ ಮತ್ತು ಸಂಗೀತ ಪ್ರತಿಭೆ,,,ಎಲ್ಲರ ನೋವನ್ನು ಮರೆಸುತ್ತದೆ,,,,,ತಾವು ತೋರಿಸುವ ಕನ್ನಡ ಭಾಷೆಯ ಮೇಲಿನ ಅಭಿಮಾನ ಕನ್ನಡಿಗರೆಲ್ಲರಿಗೂ ದಾರಿದೀಪ,,, ನಿಮ್ಮಂಥ ಹಾಸ್ಯ ಕಲಾವಿದರನ್ನು ಪಡೆದ ಕನ್ನಡ ತಾಯಿ ಧನ್ಯಳು,, ಧನ್ಯವಾದಳು ಸಾರ್,,,,
@santhoshkumarnc1814
@santhoshkumarnc1814 2 жыл бұрын
ನೀವು ಒಂದು ಅದ್ಭುತ, ಜನರಿಗೆ ಕಾಣಿಸುವುದು ಕೇವಲ 10 ಪರ್ಸೆಂಟ್ ಆಫ್ ಕೃಷ್ಣೇಗೌಡ್ರು ಅನ್ಸುತ್ತೆ ...ಇನ್ನೂ ಶೇ. 90 ರಷ್ಟು ಹೊರಬರಬೇಕು. ನೀವು ಒಂದು ಸಾಗರ, ನಾವು ಒಂದು ಕೆರೆಯಷ್ಟನ್ನೇ ಈಗ ನೋಡ್ತಿರೋದು. ನಿಮ್ಮ ಮಾತುಗಳು ನಿರಂತರವಾಗಿರಲಿ...ಇದು ಮುಗಿಯದ ಸಂದರ್ಶನವಾಗಲಿ. ಕಾದು ಕಾದು ಕೇಳುವ ಹಾಗೆ ಮಾಡಿರುವ ಏಕೈಕ ಸಂದರ್ಶನ.
@harishraghuramaiah
@harishraghuramaiah 2 жыл бұрын
ಭಾಷೆಗೆ ಕೃತಜ್ಞರಾಗಿರಬೇಕು ಅಂದ್ರಲ್ಲ ಅಷ್ಟೆ ಸಾಕು ಸರ್ 🙏🏻 ಅಷ್ಟೆ ಬೇಕಾಗಿರೋದು, ಅದೇ ಬಹು ಮುಖ್ಯ ಬಹುಮಾನ ಸರ್ 🙏🏻
@nandinim9549
@nandinim9549 2 жыл бұрын
ನೀವು ನಿಜಕ್ಕೂ ಗ್ರೇಟ್ ಸರ್ ಯುವ ಜನರಿಗೆ ನಿಮ್ಮ ಮಾತು ಸ್ಫೂರ್ತಿ ತುಂಬುತ್ತದೆ. ಇಂತಹ ಅಮೋಘ, ಅದ್ಭುತ ಉತ್ತಮ ವಾಗ್ಮಿ ಯನ್ನು ಪರೋಕ್ಷವಾಗಿ ಭೇಟಿ ಮಾಡಿಸಿದಕ್ಕೆ ಪರಮ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು. 🙏 You are doing vvv good job param sir Nimma karyakrama adbutavagi mudi baruttide . 👌
@johnkennedy7459
@johnkennedy7459 2 жыл бұрын
ಅತ್ಯುತ್ತಮ ಸಂದರ್ಶನದ ಎಪಿಸೋಡ್... ರೋಚಕ ಅನುಭವಗಳನ್ನು, ನಾವು ನಮ್ಮ ಭಾಷೆ, ಸಂಸ್ಕೃತಿ, ನಾಡಿನ ಬಗ್ಗೆ ಹೊಂದಿರಬೇಕಾದ ಕಾಣ್ಕೆ(Vision)ಯನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ.... ಗುರುಗಳಿಗೆ ಹೃತ್ಪೂರ್ವಕ ನಮನಗಳು....
@kgs7702
@kgs7702 2 жыл бұрын
ಕೃಷ್ಣೇಗೌಡರಿಗೆ ನನ್ನ ಅನಂತ ಅನಂತ ನಮಸ್ಕಾಗಳು ಸರ್ 👃👃👃💞💞💞✌✌✌🙌🙌🙌👍👍👍🌹🌹🌹👌👌👌✨✨✨👏👏👏🌟🌟🌟
@rahul_d1401
@rahul_d1401 2 жыл бұрын
Please don't end this for just 12 episodes. We love listening to him
@basavaraju-lbr8309
@basavaraju-lbr8309 2 жыл бұрын
Background scene super,ಕ್ಷಮಿಸಿ ಹಿನ್ನೆಲೆ ದೃಶ್ಯ ತುಂಬಾ ಚೆನ್ನಾಗಿದೆ.
@jagadeeshnt6676
@jagadeeshnt6676 2 жыл бұрын
ಈ ಸಂಚಿಕೆಯ ಕೊನೆಯ ನಿಮಿಷಗಳನ್ನು ಕೇಳಿ ಮನಸ್ಸು ತುಂಬಾ ಭಾರವಾಯ್ತು...
@guruswamyguru8779
@guruswamyguru8779 2 жыл бұрын
ನಮ್ಮ ಭಾಷೆ ಎಷ್ಟು ಶ್ರೀಮಂತ ! ಸಿರಿ ಕನ್ನಡಂ ಗೆಲ್ಗೆ -ಸಿರಿ ಕನ್ನಡಂ ಬಾಳ್ಗೆ.
@ShivSidharthGowda
@ShivSidharthGowda 2 жыл бұрын
ಕೃಷ್ಣೆಗೌಡರ ... ಜಾನಪದ ಗಾಯನಕ್ಕೆ ಬೇರೆಯದೇ ಅಭಿಮಾನ ವರ್ಗವಿದೆ "
@srajan1265
@srajan1265 2 жыл бұрын
Your love, passion and respect towards kannada has taken you places and the main reason behind ur success & fame So proud of you sir❤️
@balaholalkere4260
@balaholalkere4260 2 жыл бұрын
If you are a non gowda... you will get nowhere.....
@girishsavanth3829
@girishsavanth3829 2 жыл бұрын
ನನ್ನಂಥಹ ಕನ್ನಡವನ್ನೇ ಉಸಿರಾಗಿಸಿಕೊಂಡಿರುವ ಎಲ್ಲಾ ಕನ್ನಡಾಸಕ್ತ ಮನಸ್ಸುಗಳಿಗೆ ಕೃಷ್ಣೇಗೌಡರೇ ಆದರ್ಶ ವ್ಯಕ್ತಿ. ಪರಂ ನಿಮ್ಮ ಕೆಲಸ ವರ್ಣನಾತೀತ...... ಹೀಗೆ ಮುಂದುವರಿಯಲಿ ನಿಮ್ಮ ಸತ್ಕಾರ್ಯ......
@dharma3547
@dharma3547 2 жыл бұрын
ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕೃ಼ಷ್ಣೇಗೌಡರು ಕನ್ನಡದ ಆಸ್ತಿ ಪರಮ್.. ಹಾಗೇ‌ ಪ್ರಾಣೇಶ್ ರವರ ಬಗ್ಗೆ ಕಾರ್ಯಕ್ರಮ ಮಾಡಿ...
@bkanantharamu9336
@bkanantharamu9336 Жыл бұрын
Thanks a lot, I will be very grateful to hear your thoughts.
@jyothilakshmi.n57
@jyothilakshmi.n57 2 жыл бұрын
ಈ ವಿಡಿಯೋದಲ್ಲಿ ಕೃಷ್ಟೇಗೌಡರ ಸರ್ ಕನ್ನಡದ ಸ್ವಾಭಿಮಾನದ ಮಾತು ಪ್ರತಿ ಕನ್ನಡಿಗರು ಕೇಳಲೇ ಬೇಕು.....
@gnprakashtanikal8175
@gnprakashtanikal8175 2 жыл бұрын
Sir, Mr. K Gowda is very close to common people thinking and aspirations. Realistic approaches towards medium of language.
@srikanthgv123
@srikanthgv123 2 жыл бұрын
ತುಂಬಾ ಚೆನ್ನಾಗಿದೆ param ಅವರೇ.. ಧನ್ಯವಾದ Prof ಅವರೇ
@usa11114
@usa11114 2 жыл бұрын
ನನ್ನ ಕಥೆ ನೂ ನಿಮ್ಮ ಹಾಗೇ ಇದೆ ಸರ್ ಇಂಗ್ಲಿಷ್ ಕನ್ನಡ ೯೫. ಇಂಗ್ಲಿಷ್ ೪೦
@babu-mk8tq
@babu-mk8tq 2 жыл бұрын
Kannada 105, english 42 ☺
@krishnamurthy6585
@krishnamurthy6585 2 жыл бұрын
I am also die hard kannadiga sir...kannada namma jeeva, namma usiru... I have put my son in a international school... But...i have told my son... Whether you talk in English or not.... He must speak in kannada....
@dileepkt3787
@dileepkt3787 2 жыл бұрын
ಇದು ಸರ್ ಬೇಕಾಗಿರೋದು
@rathananaga160
@rathananaga160 Жыл бұрын
ಕನ್ನಡ ನಮ್ಮ ತಾಯಿ ,,ಅವಳು ಹೇಗಿದ್ದರೂ ಮಮತೆಯ ಖನಿಜ ,,,ಅವಳ ಮೇಲಿನ ಪ್ರೀತಿ ಅಮರ,,,,,ಹಾಗೂ ,,ನಾವು ಬೇರೆ ಭಾಷೆಗಳನ್ನು ಕಲಿಸುವುದು ನಮ್ಮ ಮನೆಯವರ ಜೊತೆಗೆ ನಮ್ಮ ಅಕ್ಕಪಕ್ಕದವರನ್ನೂ ಪ್ರೀತಿಸುವ ಹಾಗೆ,,,,,,ನಾವು ಎಲ್ಲರನ್ನೂ ವಾತ್ಸಲ್ಯದಿಂದ ಕಾಣಬೇಕು,,,,ಅವರ ಪ್ರೀತಿಯನ್ನು ಸಂಪಾದಿಸಬೇಕು,,,,ಇದು ಭಾಷೆಯನ್ನು ಕಲಿಸುವುದರಿಂದ ಮಾತ್ರ ಸಾಧ್ಯ...ಆದರೆ ಕನ್ನಡ ನೆಲದಲ್ಲಿ ಕನ್ನಡವೇ ಮಾತೃಭಾಷೆ,,,,ಎಲ್ಲರೂ ಕನ್ನಡವನ್ನು ಮಾತನಾಡಬೇಕು,,,
@shrinivasmurthy143
@shrinivasmurthy143 2 жыл бұрын
ಒಳ್ಳೆ ಮಾತು ಗುರುಗಳೇ...🙏🙏
@taragovind7050
@taragovind7050 2 жыл бұрын
🙏🙏🥰 Proud to be Kannàdiga🙏
@kiranshravanabelagola2267
@kiranshravanabelagola2267 2 жыл бұрын
ಕನ್ನಡ ಬಳಸಿ !🙏
@davanmmanjunath6598
@davanmmanjunath6598 2 жыл бұрын
I was born in Mysore ,when I see and hear KG I fee nostalgic ( at present I am Bangaloren)
@rajeshh.a.8038
@rajeshh.a.8038 2 жыл бұрын
ಇವರ ಮಾತು ತುಂಬಾ ಚೆನ್ನಾಗಿದೆ, ಮತ್ತು ಇವರ ಭಾಷಾ ಅಭಿಮಾನಕ್ಕೆ, ಧನ್ಯವಾದಗಳು ಕೃಷ್ಣೆ ಗೌಡರಿಗೆ.
@shylajaashok9970
@shylajaashok9970 Жыл бұрын
ಹಿರಿಯರಾದ ಕೃಷ್ಣೇಗೌಡರಿಗೆ ಹೃತ್ಪೂರ್ವಕ ನಮನಗಳು. ನಿಮ್ಮ ಆಶಯದಂತೆ ನಮ್ಮ ಮಗ ಆಚೆ ಎಷ್ಟೇ ಆಂಗ್ಲ ಭಾಷೆ ಮಾತನಾಡಿದರೂ ಮನೆಯಲ್ಲಿ ಸ್ವಚ್ಛ ಕನ್ನಡ ಭಾಷೆಯಲ್ಲಿಯೇ ಮಾತನಾಡುತ್ತಾನೆ. ನಾವು ಕನ್ನಡಿಗರೆನ್ನುವುದೇ ಹೆಮ್ಮೆ ಪಡುವಂತಹ ವಿಷಯ. ಜೈ ಕನ್ನಡ ಭುವನೇಶ್ವರಿ
@lokeshkm6264
@lokeshkm6264 2 жыл бұрын
ಇನ್ನು ಮುಂದೆ ಕನ್ನಡ ಭಾಷೆ, ಕನ್ನಡ ಹಿತಕ್ಕೆ, ಕರ್ನಾಟಕಕ್ಕೆ ಸಂಬಂಧಿಸಿದಂತೆ ಯಾವುದೇ ಹೋರಾಟವಿರಲಿ ಅದಕ್ಕೆ ನಮ್ಮ ಕನ್ನಡಾಂಬೆಯ ಪುತ್ರ ಕೃಷ್ಣೇಗೌಡರೇ ಮುಂಚೂಣಿಯಲ್ಲಿರಲಿ. ಅದರಲ್ಲಿ ಯಾವುದೇ ರಾಜಕೀಯ ವ್ಯಕ್ತಿಯ ಹಸ್ತಕ್ಷೇಪವಿಲ್ಲದಿರಲಿ.
@umareddappa3913
@umareddappa3913 2 жыл бұрын
Krishna Gowda Sir ...nimma hage nanu puc fail ade...10th Alli classge 2nd bandidde.. ..1975 . BSc gr ssrida mele swalpa improve madikonde. 🙏🙏🙏🙏.
@sarathinarayan7656
@sarathinarayan7656 2 жыл бұрын
Really fantastic story sir 👏👏👏👏👏👏🙏🙏🙏🪔🪔🪔❤️💐👍
@shruti6096
@shruti6096 2 жыл бұрын
I am so fortunate to be one of the students of Respected Prof. Krishnegowda . Sir used to really teach with a lot of fun while really having a good hold on class during those college days.. Very memorable moments are those...
@rashmichitra8166
@rashmichitra8166 2 жыл бұрын
ಕೃಷ್ಣೇಗೌಡ ಸರ್.🙏🙏❤️❤️❤️❤️❤️🙏🙏
@shashikalamurugan6768
@shashikalamurugan6768 2 жыл бұрын
Hi Param and krishnegowda sir, 😍😍😍 shubhodaya 💐💐💐💐
@ManjulaManjula-jt4wj
@ManjulaManjula-jt4wj 2 жыл бұрын
ಸರ್, ನಿಮ್ಮದು ಅದ್ಭುತ ದ್ವನಿ, ದಯವಿಟ್ಟು ಇನ್ನಷ್ಟು ಜನಪದ ಗೀತೆಗಳನ್ನು ಹಾಡಿ.
@nammabharathahinduthvabhar2310
@nammabharathahinduthvabhar2310 2 жыл бұрын
ಕೃಷ್ಣೇಗೌಡರ ಗುರುಗಳಿಗೆ ಧನ್ಯವಾದಗಳು 🙏
@gowriprakash5145
@gowriprakash5145 2 жыл бұрын
Sir ಅದ್ವಿತೀಯ ಅಂದ್ರೆ ಅಸಾಧಾರಣ, ಪರಮೋಚ್ಚ ಅಂತ ಗೊತ್ತಿತ್ತು... ಆದರೆ ಅ+ ದ್ವಿತೀಯ ಅನ್ನೋದರ ಬಗ್ಗೆ ಗಮನ ಕೊಟ್ಟಿರಲಲ್ಲ ಧನ್ಯವಾದಗಳು ಸರ್
@subramanyakrishnarao1398
@subramanyakrishnarao1398 2 жыл бұрын
We had similar problems in high school when switched over from kannada medium to English medium. What i had observed is who were hard working at home were able to make it after few months. Those like us who were more dependent on class teaching suffered.
@abhishekks4787
@abhishekks4787 2 жыл бұрын
Each and every Kannada medium students' go through this kind of feelings.
@sugunaashok5061
@sugunaashok5061 2 жыл бұрын
ನಿಮ್ಮ ಮಾತು ಅಕ್ಷರಶಃ ಸತ್ಯ ಸರ್.. ಮೊದಲು ನಾವು ನಮ್ಮ ತಾಯಿ ಭಾಷೆಯನ್ನು ಅಭಿಮಾನದಿಂದ ಅನುಭವಿಸಿ ಆಡಬೇಕು.. ನಮ್ಮ ಮಕ್ಕಳಿಗೆ ಅದನ್ನು ಕಲಿಸಬೇಕು... ನಾವು ಪೋಷಕರು ಇದನ್ನು ಅಳವಡಿಸಿ ಕೊಂಡರೆ ಮುಂದಿನ ಜನಾಂಗವೂ ಕನ್ನಡವನ್ನು ಅಭಿಮಾನದಿಂದ ಮಾತನಾಡುತ್ತಾರೆ... ಕನ್ನಡ ನಮ್ಮ ತಾಯ್ನುಡಿ ಎನ್ನಲು ನಮಗೆ ಹೆಮ್ಮೆ ಎನಿಸುತ್ತದೆ...😍🙏🙏👍👍
@varshavishwavarsha5700
@varshavishwavarsha5700 2 жыл бұрын
ಅನುಭವದ ಅಡಿಗೆ ಮಾಡಿ ಉಣಬಡಿಸಿದ್ದಕ್ಕೆ ವಂದನೆಗಳು. ಸಾಹಿತ್ಯ ತಿಳಿದವರಿಗೆ ಕನ್ನಡ ಬಹಳ ಚೆನ್ನಾಗಿರುತ್ತೆ.
@divyavinay3437
@divyavinay3437 2 жыл бұрын
ಎಂತಹ ಮಾತುಗಳು ಸರ್ ನಿಮ್ಮ ಮಾತುಗಳನ್ನು ಕೇಳತಾ ಇದ್ದರೇ ಕನ್ನಡದ ಸೊಬಗು ಕನ್ನಡದ ಗಾಂಭೀರ್ಯ ಕನ್ನಡದ ಹಿರಿತನ ಅದೆಷ್ಟಿದೆ ಎಂಬುದರ ಅರಿವಾಗತ್ತೆ. ಧನ್ಯವಾದಗಳು ಕಲಾ ಮಾಧ್ಯಮಕ್ಕೆ.
@ShivSidharthGowda
@ShivSidharthGowda 2 жыл бұрын
8:01 ತಾಯಿ ಕನ್ನಡತಿ" ಮಡಿಲಿಗೆ ಮಲ್ಲಿಗೆ ಹಾಕಿದಂತಾಯಿತು"
@ravichandraprasad9509
@ravichandraprasad9509 2 жыл бұрын
Nimma Kannada preethige Nanna koti Koti Namana sir.
@rajcreation8318
@rajcreation8318 2 жыл бұрын
ಹೌದು..ಸರ್ ನೀವು ಪಿ ಕೆ ರಾಜಶೇಖರ್ ಅವ್ರ ಬಗ್ಗೆ ಹೇಳಿದ್ರಿ.. ಅವ್ರು ನಿಜವಾಗ್ಲೂ ಜಾನಪದ ಕ್ಷೇತ್ರದಲ್ಲಿ ಅದ್ವಿತೀಯರೇ💐🙏
@MaliniarusArus
@MaliniarusArus 2 жыл бұрын
Prof sir,we always love your comedy. We learn lot's of lessons.
@TShivanandappa
@TShivanandappa 2 жыл бұрын
Exact situationfor me too, when I joined PUC, narrated below! But I managed to get over it and succeed! 🙏
@kantharajeshwaratn4068
@kantharajeshwaratn4068 2 жыл бұрын
ತುಂಬಾ ಧನ್ಯವಾದಗಳು ಸಾರ್
@anandnanandn1821
@anandnanandn1821 2 жыл бұрын
ನೀವು ಅದ್ಬುತ ಮಾತುಗಾರರು ಗುರುಗಳೇ 🙏🙏🙏🙏
@kgs7702
@kgs7702 2 жыл бұрын
ನನ್ನೂರು ಮೈಸೂರು ಧನ್ಯವಾದಗಳು ಪರಮ್
@drawingsgallary5010
@drawingsgallary5010 2 жыл бұрын
ಸಾರ್ ಬಹಳ ಚೆನ್ನಾಗಿ ಮಾತಾಡ್ತೀರ ನೀವು
@ravibiradar18
@ravibiradar18 2 жыл бұрын
Sir, I remember even Dr.Rajkumar sir had said tht Kannada had gvn hm every thing which he had never dreamt. Many learned & many were inspired to learn or speak kannada by seeing hs flms & d way Dr.Raj delivered dialouges so clearly,used to b fantastic. Though Kalyan Kumar & Uday Kumar were vry talented but were not successful through out b.cause they left Kannada flms & started acting n Tamil & Telagu flms even Vishnu vardhann sir lost lit his image little bit due to se reason. Jai Krsna. ....... Jai Hind.
@shivakumarn3939
@shivakumarn3939 2 жыл бұрын
ಇಂಗ್ಲಿಷ್ ಗೊತ್ತಿರುವವರು... ಬುದ್ದಿವಂತರು ಎಂಬ ಭ್ರಮೆ ಇನ್ನೂ ಜಾಸ್ತಿ ಇದೆ ಸಮಾಜದಲ್ಲಿ...
@shafiullahshafi220
@shafiullahshafi220 2 жыл бұрын
ಶುಭೋದಯ ಪರಂ ಸರ್
@meghayadhu141
@meghayadhu141 2 жыл бұрын
I'm waiting for this episodes.
@harish-yd1dr
@harish-yd1dr 2 жыл бұрын
Same experience in my life also But now I am lecturer sir
@francisgerald007
@francisgerald007 2 жыл бұрын
ಅದ್ಬುತವಾದ ಮಾತುಗಳು. ದನ್ಯವಾದಗಳು.
@ashwathaayurvedapanchakarm9691
@ashwathaayurvedapanchakarm9691 Жыл бұрын
ನಿಮ್ಮ ಕನ್ನಡದ ಆವಾಹನೆಯ ಅನುಭವ ನನಗೂ ಆಗಿದೆ ಸರ್
@Mohanto
@Mohanto 2 жыл бұрын
Thumba chanagide sir Krishne gowdra interview.....
@abhishekks4787
@abhishekks4787 2 жыл бұрын
Very much related story of many Kannada medium students like us. Struggles of Kannada Medium students' antha irbekitthu headline.
@tonysoprano2455
@tonysoprano2455 2 жыл бұрын
We love kannada sir no doutbs but still learning new languages is not wrong, it is more important to survive in your profession, if u are professor in London or US u have to teach in English language, all indians love to speak there mother tongue even abroad.
@rajatsalian5818
@rajatsalian5818 2 жыл бұрын
U are great sir🙏
@manjunath7837
@manjunath7837 2 жыл бұрын
ಅವಗಲ್ಲ ಇವಾಗ ಕನ್ನಡಕ್ಕೆ ಅನ್ಯಾಯ ಆಗುತ್ತಿದೆ
@naveenps189
@naveenps189 2 жыл бұрын
I want to see 100th episode 😀😀
@darshandarshi8496
@darshandarshi8496 2 жыл бұрын
ಅಪ್ಪಿ ನಾವು ಕೂಡ
@ShivaKumar-jh6zr
@ShivaKumar-jh6zr 2 жыл бұрын
One of the best lectures in karnataka
@shivappavenkatapurashivapp3663
@shivappavenkatapurashivapp3663 2 жыл бұрын
ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ ನಿಮ್ಮ ಜ್ಞಾನ ಯುವಪೀಳಿಗೆಗೆ ವರದಾನ
@vnmanjunath5025
@vnmanjunath5025 2 жыл бұрын
I simply clapped 👍
@girishbj3403
@girishbj3403 Жыл бұрын
The real culprit is our education system inspite of much difficulties our Krishna gowda Sir has acheived it my salute to you sir
@sahanamanjunath6095
@sahanamanjunath6095 2 жыл бұрын
ಸರ್ ನಾನು ಅಷ್ಟೇ 1986ಲ್ಲಿ 2puc yali ಎಲ್ಲ subject 60ಮೇಲೆ ಇಂಗ್ಲಿಷ್ನಲ್ಲಿ ಮಾತ್ರ ಫೇಲ್ eadakke ಕಾರಣ ನಮಗೇಪ್ರೇಮರಿಸ್ಕೂಲಇಂಗ್ಲಿಷ್ ಚೆನ್ನಾಗಿ. ಹೇಳಿಕೊಡಲಿಲ್ಲ.
@sukumarrv8257
@sukumarrv8257 2 жыл бұрын
ನಾನು ಎಲ್ಲಾ ತರಗತಿಯಲ್ಲೂ ಇಂಗ್ಲೀಷ್ ಫೇಲ್ ಆಗಿದ್ದೇನೆ ನನ್ನ ಕನ್ನಡದ ಅರ್ಜಿ ನೋಡಿ ನ್ಯಾಯಾಲಯದಲ್ಲಿ ನ್ಯಾಯಾದೀಶರು ಎದ್ದುನಿತ್ತು ಅಭಿನಂದಿಸಿದರು
@msrmsr7695
@msrmsr7695 2 жыл бұрын
Sir,sorry ಈ ಎರಡು ಶಬ್ದಗಳ ಬಳಕ ,ನಮ್ಮ ಭಾಷ ಯ ಕನ್ನಡದ ಮಾತು ಮರತೇ ಹೋಗಿದ್ದೆವೇ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಅಯ್ಯಾ.
@shreeraghurm8185
@shreeraghurm8185 Жыл бұрын
Your love and affection towards my mother tongue, kannada, is great, English is also great language ,one should know it,
@petersureshbabu6792
@petersureshbabu6792 2 жыл бұрын
Namma anubava nivu helta eddira sir great sir
@argowda6163
@argowda6163 2 жыл бұрын
Weldone param sir
@kaverikmohan4415
@kaverikmohan4415 2 жыл бұрын
ಅದ್ಭುತ ಸರ್
@rajeshbs258
@rajeshbs258 2 жыл бұрын
ಕಲಾ ಮಾದ್ಯಮಕ್ಕೆ ಕೋಟಿ ನಮನಗಳು ಪ್ರೊ ಕೃಷ್ಣೇಗೌಡರು ಸಂದರ್ಶನ ಕೇವಲ ಅದು ಅವರ ವೈಯಕ್ತಿಕ ಬದುಕಿನ ಸಂದರ್ಶನ ಅಲ್ಲ ಪ್ರಸಕ್ತ ಸಾಲಿನಲ್ಲಿ ಕನ್ನಡದ ಭಾಷೆಯ ಶಕ್ತಿ ಎಷ್ಟು ಇದೆ ಅನ್ನೋದು ಅವರ ಅನುಭವದ ಮಾತುಗಳು ..ಈ ಸಂದರ್ಶನ ಕೇವಲ 12ಎಪಿಸೋಡ್ ಅಂದ್ರೆ ತುಂಬಾ ಬೇಜಾರ್ ಆಗುತ್ತೆ....ಅವರ ಮಾತುಗಳು ಇವತ್ತಿನ ಆಂಗ್ಲ ಭಾಷೆಯ ಶ್ರೇಷ್ಟತೆಯ ಹುಚ್ಚಿನಲ್ಲಿ ಇರೋರು ಮುಂದೆ ನಾವು ಮತೋಡೋಕ್ಕೆ ಒಂದು ದೊಡ್ಡ ಸಂಪತ್ತು ಕೃಷ್ಣೇಗೌಡರು ಕನ್ನಡದ ಕೃಷಿ ತುಂಬಾ ಅವಶ್ಯಕ ಇದೆ ದಯವಿಟ್ಟು ಇನ್ನೂ ತುಂಬಾ ಎಪಿಸೋಡ್ ಗಳು ಬಂದ್ರೆ ಕನ್ನಡಕೆ ಕಲಾ ಮಾದ್ಯಮದ ದೊಡ್ಡ ಕೊಡುಗೆ ಅಂತಾನೆ ಹೇಳಬಹುದು ...ಇದು ನಮ್ಮ ಆಶಯ...
@shashikalamurugan6768
@shashikalamurugan6768 2 жыл бұрын
Hi krishnegowda sir naanu nanna anganavaadi kalithidhu dhoddakalasandra dhalli,nanna angana vadi teacher innu idhare,naanu avara jothe egalu mathaduthiruthene,avaru abhimanadinda ivalu nanna shishye antha helthare 😍😍,ulida vidhyaabhyaasa konanakunte sarkari shale yalli 😍😍💕,adhre ega ah kattada illa 😭😭😭
@abhishekks4787
@abhishekks4787 2 жыл бұрын
Madam nivu Tamila?
@sureshasuresha5580
@sureshasuresha5580 2 жыл бұрын
Super sir 😂
@ravikoriravikori7593
@ravikoriravikori7593 2 жыл бұрын
👌🙏🙏🙏 ಕನ್ನಡ ಧ್ಯಾನ
@sreedharass7515
@sreedharass7515 2 жыл бұрын
Great sir....
@mahalaxmia6711
@mahalaxmia6711 2 жыл бұрын
Beautiful thinking sir
@hvnsharma9264
@hvnsharma9264 Жыл бұрын
Professor Sujana,P K Rajashekhar and Boralingaiah are best lectures have created intrest on kannada,I too a student of them and love literature
@jottijyo1136
@jottijyo1136 2 жыл бұрын
Simply superb You are a very positive person Realization of life
@nageshbabukalavalasrinivas2875
@nageshbabukalavalasrinivas2875 2 жыл бұрын
Great Sir,
@natarajshivamurhty8386
@natarajshivamurhty8386 2 жыл бұрын
Really number one interview
@mohamedismail9749
@mohamedismail9749 2 жыл бұрын
Superb speech
@ujwalavidur4646
@ujwalavidur4646 2 жыл бұрын
ಕೃತಜ್ಞ * ಕೃತಘ್ನ ವಿರುದ್ಧ ಪದ ಎಷ್ಟು ಸೊಗಸಾಗಿದೆ ಅಲ್ಪ 🙏
@puttamallegowdaputtamalleg2776
@puttamallegowdaputtamalleg2776 Жыл бұрын
ಒಳ್ಳೆಯದು ಕಲಿತು ಗುರುತಿಸಿದ ಮಾತುಗಳನ್ನ ನಮ್ಮಶಾಲೆ ಮಕ್ಕಳಿಗೆ ಇಂದು ಹೇಳುತ್ತಿನಿ. ಹೃದಯದಿಂದ ಬಂದ ಮಾತುಗಳು ಎಂದುಾ ಹೃದಯದಿಂದ ಮರೆಯಾಗೊಲ್ಲ. ಎಲ್ಲಾ ನೆನಪು ..
@ms9ms362
@ms9ms362 Жыл бұрын
Hearing to Krishnegowda's reasoning and the rewards of our Kannada language, always re-ignites the force to embrace the language in full. What is needed by Kannadigas at a minimum are: 1) Get Kannada experts to write science and math books in Kannada referencing the best books in the world. ( can be extended to other subjects as well ) 2) Explain the concepts in several ways to make sure no child is left wanting to understand because of lack of study material in Kannada, and to use practical examples to help better understand the subject matter. 3) Experts should identify the gap between one grade and the next grade and write books to fill these gaps. Hope someone work in this respect. Thanks a million in advance for those who can make it happen.
@vinodkarki12
@vinodkarki12 2 жыл бұрын
🙏🙏🙏👍🙏👌 ಧನ್ಯವಾದಗಳು ಸರ್
@seshadrihr
@seshadrihr 2 жыл бұрын
ಮೇಷ್ಟ್ರೇ, ನಿಮ್ಮನ್ನು ನೋಡಿದ ನಂತರ, ನಮ್ಮನ್ನು ನಾವೇ ತಿದ್ದಿಕೊಳ್ಳಲು ಇಚ್ಛೆ ಪಡುತ್ತೇನೆ, ನಮ್ಮ ಮಾತೃ ಭಾಷೆಯ ಬಗ್ಗೆ ಇನ್ನಷ್ಟೂ ಹೆಮ್ಮೆ ಪಡಬೇಕಿದೆ, ನಿಮಗೆ ಕನ್ನಡ ಭಾಷೆಯಿಂದ ಮಹಾನ್ ತೃಪ್ತರಾಗಿರುವಿರಿ, ಅಷ್ಟೇ ಅಲ್ಲದೇ ಮೈಸೂರು ಬಗ್ಗೆ ತಮಗಿರುವ ಅಭಿಮಾನ ಪ್ರೀತಿ, ನಾವು ಈ ನಾಡು ಭಾಷೆಯಲ್ಲಿ ಹುಟ್ಟಿ ಈಗಿನ್ನೂ ಹೆಚ್ಚಿನ ಆಸೆಯಾಗುತ್ತಿದೆ.
@suryanarayanananjangaudkri9521
@suryanarayanananjangaudkri9521 2 жыл бұрын
sincere in approach i believe
@vnmanjunath5025
@vnmanjunath5025 2 жыл бұрын
Hats off to you sir 👏🙏
@kinu0505
@kinu0505 2 жыл бұрын
Best episodes of sir
@MaatuKathe
@MaatuKathe 2 жыл бұрын
ಕೃಷ್ಣೇಗೌಡರು sir ಅವ್ರ ಮಾತು ಕೇಳ್ತಾ ಇದ್ದಷ್ಟು ಹೊತ್ತು ಕನ್ನಡದ ಭಾಷಾಸೌಂದರ್ಯದ ಅರಿವು ಮೂಡುತ್ತೆ... ಬೇರೆ ಅವ್ರಿಗೆ ಕನ್ನಡ ಒತ್ತಾಯ ಮೊದಲು ನಾವು ಕನ್ನಡವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು... ನಾವಾಡುವ ಆಡು ಭಾಷೆ ಕನ್ನಡ ಎಷ್ಟು ಸುಂದರವಾಗಿದೆ,ಎಷ್ಟು ಶ್ರೀಮಂತವಾಗಿದೆ ಅಂತ ತುಂಬಾ ಅದ್ಬುತವಾಗಿ ತಿಳಿಸಿದ್ದಾರೆ.. ಇತರ ಗಣ್ಯರ ವಿಡಿಯೋಗಳು ಅವರ ಜೀವನ ಕುರಿತಾಗಿದ್ದರೆ ,sir avra video ಕನ್ನಡದ ಜೀವನದ ಕಥೆ ಕೇಳಿದಂತೆ ಭಾಸವಾಗುತ್ತದೆ. ನಿಮ್ಮ ಮಾಧ್ಯಮದಲ್ಲಿ ಮತ್ತೊಮ್ಮೆ ಹೆಚ್ಚು ಹೆಚ್ಚು ಕೃಷ್ಣೇಗೌಡರ ಸಂದೇಶ ಬರಲಿ.. ಅದೂ ಕನ್ನಡ,ಜಾನಪದ ಕನ್ನಡ,ಹಳ್ಳಿ ಕನ್ನಡಕ್ಕೆ ಸಂಬಂಧಿಸಿದ ಸಂದರ್ಶನಗಳಾಗಿರಲಿ. ಅನ್ಯ ಭಾಷೆಗಳ ಅರ್ಭಟದಲ್ಲಿ ಮತ್ತೆ ಎಲ್ಲರನ್ನೂ ಕನ್ನಡದ ಮೂಲ ಬೇರುಗಳಿಗೆ ಕರೆ ತರಲಿ.... ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಿದರೆ ,,,,ಇತರರು ಅದನ್ನು ಗೌರವಿಸಲು ಶುರು ಮಾಡುತ್ತಾರೆ...... ಮತ್ತೊಮ್ಮೆ ಕೃಷ್ಣೇಗೌಡ Sir ಅವ್ರ ಸಂದರ್ಶನ ಜಾನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಕೆ ಸಂಬಂಧಿಸಿದಂತೆ ಇರಲಿ. ನಿಮ್ಮಿಂದ ಕನ್ನಡ ಮತ್ತಷ್ಟು ಬೆಳಗಲಿ
@krishnamurthy9705
@krishnamurthy9705 2 жыл бұрын
Puc ನ ಹೇಗೆ ಪಾಸ್ ಮಾಡಿದ್ರಿ ಅಂತ ಹೇಳಲಿಲ್ಲ
@ranganathumesh9213
@ranganathumesh9213 2 жыл бұрын
ಕೃಷ್ಣೇಗೌಡರ ಎಪಿಸೋಡ್ ಕೇಳೆ ನಾನು ಆಫೀಸಿಗೆ ಹೋಗೋದು
@hkallam9365
@hkallam9365 2 жыл бұрын
ಕೃಷ್ಟ್ನೇಗೌಡ್ರ ಮಾತು ತುಂಬಾ ಇಷ್ಟ
@nagarajuvk3936
@nagarajuvk3936 2 жыл бұрын
ಧನ್ಯವಾದಗಳು ಸರ್ 🙏🙏🙏ನಿಮ್ಮ ಮಾತು ಕೇಳೋಕೆ ಚೆಂದ 🙏🙏🙏
@manjunathsharma1832
@manjunathsharma1832 2 жыл бұрын
ಅವರ ಆತ್ಮವಿಶ್ವಾಸದ ಹೇಳಿಕೆಗೆ ನಾನು ನಮ್ಮ ಗೌಡರಿಗೆ ತಲೆ ಬಾಗುತ್ತೇನೆ. (ಡಾಕ್ಟರ್ ರಾಜಕುಮಾರ್ ನಂತರ ಕನ್ನಡದ ಬಳಕೆಗೆ ನಾನೇ ದೊಡ್ಡ ಉದಾಹರಣೆ ಅಂತ ಹೇಳಿದ ಆ ಮಾತು ಕೇಳಿ ಪ್ರೇರಿತನಾದೆ.)
@Mohanto
@Mohanto 2 жыл бұрын
Parameshwar sir dayavittu 100 episode mele maadsi sir...Krishne gowdraddu...pls...kannada andre nange panchapraana....pls...naanu hemmeya kannadiga....
ಮಂಕುತಿಮ್ಮನ ಕಗ್ಗ - ಪುಸ್ತಕ ಪರಿಚಯ
3:00
天使救了路飞!#天使#小丑#路飞#家庭
00:35
家庭搞笑日记
Рет қаралды 90 МЛН
Вы чего бл….🤣🤣🙏🏽🙏🏽🙏🏽
00:18
Harley Quinn's revenge plan!!!#Harley Quinn #joker
00:59
Harley Quinn with the Joker
Рет қаралды 27 МЛН
Pranesh Latest Comedy 2019 | GANGAVATHI PRANESH AT KOPPALA | SANDALWOOD TALKIES
35:19
31.Speech: Prof Sri Krishnegowda @Ramakrishna Vivekananda Bhavaprachara Parishat Bangalore.
42:58
Ramakrishna Vivekananda Vedanta Ashrama
Рет қаралды 87 М.
Majaa Talkies - Shorts 311
9:57
Colors Kannada
Рет қаралды 3,5 МЛН