Idagunji Ganapathi has ensured that he is worshiped by this learned person.
@SailajaSarvesh21 күн бұрын
Olle mahithi
@nataraju.nroshan996627 күн бұрын
🙏🙏🙏
@sujathaikkeri40727 күн бұрын
ಭಟ್ಟರೇ ಈಗಿನ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬ್ರಾಹ್ಮಣರು ಹೇಗೆ ಬದುಕಬೇಕು ಎಂದು ತಿಳಿಸಿ.ದಯವಿಟ್ಟು ಶಾಸ್ತ್ರದಲ್ಲಿ ಇದ್ದಂತೆ ಇಂದು ಸಂವಿಧಾನದಲ್ಲಿ ಜೀವಿಸಲು ಸಾಧ್ಯವಿದೆಯೇ?
@hemanths989127 күн бұрын
ಎಲ್ಲಾ ಧರ್ಮಗಳನ್ನು ಗೌರವಿಸ ಬೇಕು ಅಷ್ಟೇ ...
@sujathaikkeri40727 күн бұрын
@hemanths9891 ಮೊದಲು ಧರ್ಮ,ಮತ,ಜಾತಿ,ಪಂಗಡ,ಇದರ ವ್ಯತ್ಯಾಸಗಳನ್ನು ತಿಳಿದುಕೊಳ್ಳಿ.ಇಂದು ರಾಮಾಯಣ,ಮಹಾಭಾರತ ಅಥವಾ ಇನ್ನಿತರ ಕೃತಿಗಳನ್ನು ಅಧ್ಯಯನ ಮಾಡಿ ಉಳಿಸಿಕೊಂಡಿರುದು ಬ್ರಾಹ್ಮಣರೇ .ಅಲ್ಲಿ ಬರೆದವರು,ನಾಯಕ,ಖಳನಾಯಕ,ಯಾರೆಂದು ನೋಡಿ ಉಳಿಸಿಕೊಂಡಿದ್ದಲ್ಲ.ಅಧ್ಯಯನವನ್ನು ಮಾಡಿದ್ದಲ್ಲ.ರಾಮಾಯನವನ್ನೇ ತೆಗೆದುಕೊಳ್ಳಿ.ಅದರಲ್ಲಿ ಬರೆದವರು ವಾಲ್ಮೀಕಿ ಯಾವ ಜಾತಿ?ರಾಮ ಯಾವ ಜಾತಿ?ರಾವಣ ಯಾವ ಜಾತಿ?ಎಂದು ನೋಡಿ ಬ್ರಾಹ್ಮಣರು ನೋಡಿದ್ದರೆ ಇಂದು ರಾಮಾಯಣ ಉಳಿಯುತಿರಲಿಲ್ಲ.ಎಲ್ಲ ಜಾತಿಯನ್ನು ಗೌರವಿಸಿದಕಾರಣ,ಅದನ್ನು ಪೂಜಿಸಿದ ಕಾರಣ ಅದು ಉಳಿಯಿತು.ಅದು ನಮ್ಮ ಧರ್ಮ.ಯಾರೂ,ಯಾವ ಬ್ರಾಹ್ಮಣ ರೂ ರಾವಣನನ್ನು ಪೂಜಿಸುದಿಲ್ಲ.