ನಮಸ್ಕಾರ ದೇವರು 🙏 ಆಫ್ಘಾನಿಸ್ತಾನ್ ಅಲ್ಲಿರುವಾಗಲೇ ಆಫ್ಘಾನಿಸ್ತಾನದ ವಿಡಿಯೋ ಅಪ್ಲೋಡ್ ಮಾಡಿದರೆ ತೊಂದರೆ ಆಗಬಹುದು ಅಂತ ಈಗ ಆಫ್ಘಾನಿಸ್ತಾನದ ಪ್ರವಾಸ ಮುಗಿಸಿ ಗಡಿದಾಟಿ ಅಪ್ಲೋಡ್ ಮಾಡ್ತೀನಿ.
ನಿಮ್ಮ ಧೈರ್ಯ ನೋಡಿ ನಮಗೆ ತುಂಬಾ ಸಂತೋಷ ವಾಗಿದೆ ಕನ್ನಡವನ್ನು ಜಗತ್ತಿಗೆ ಪರಿಚಯ ಮಾಡಿದ ಏಕ್ಯೇಕ ವ್ಯಕ್ತಿ ನೀವು Best of luck brother
@poojashrivlogs5692 жыл бұрын
ಕನ್ನಡ ಕಂದ , ದೇಶಕ್ಕೆ ಅಲ್ಲ ವಿಶ್ವಕ್ಕೆ ಚೆಂದ , all the best and happy journey,take care bro👌👍🙏
@mallu_yash2 жыл бұрын
ದೇವರು ನಿಮಗೆ ತಾಲಿಬಾನ್ ಅವರು ಹಿಡಿದಾಗ ನಮಗೆ ತುಂಬಾ ಭಯ ಆಯಿತು 🥺 ದೇವರು ಹುಷಾರು ❤
@hkp33182 жыл бұрын
Littrelly my heartbeats goes up...🥺
@govindrajbailpattar31142 жыл бұрын
Yes bro
@vinayps82692 жыл бұрын
ಬಾಯಿಗೆ bandhang agithu alva..........
@nageshsharmak16402 жыл бұрын
Ssly guru yade jall antu
@Ramesh22-o1k2 жыл бұрын
ಹೌದು guru... 🥺
@Luffytoro2 жыл бұрын
It takes lot of guts to enter Taliban Ruling Afghanistan! Hats off bro 👏👏 n be careful
@devendram55902 жыл бұрын
Dr bro doesn't believe media.
@vitaminprotein62612 жыл бұрын
True but I have seen at least 10 other KZbinrs visited Afghanistan in last 15 days. I wonder it had become a safe place to travel now I guess.
@AK-jc9yz2 жыл бұрын
@@vitaminprotein6261 they are isolated they need the recognition easy way for PR and get some foreign exchange
@vijaykumar-qc1uq2 жыл бұрын
@@vitaminprotein6261 bro nin dp pic and it's name ultimate guru 🙂😄
@RaJ-qo9pj2 жыл бұрын
@@vitaminprotein6261 if protein says then it js
@sachindally1515 Жыл бұрын
ಒಂದ್ ದಿನ ನೀನು weekend with Ramesh ಅವ್ರ chair ಅಲ್ಲಿ ಇರ್ತಿಯಾ ದೇವ್ರು 🥇🎊
@vishnudev47312 жыл бұрын
ದೇವರು ನೀ ಎಲ್ಲೇ ಇರು 100 ವರುಷಾ ಚೆನ್ನಾಗಿರು ........from ಗದಗ Love you lot dr brooo❤️
@shareephsab53522 жыл бұрын
ಜಗತ್ತಿನ ಅತ್ಯಂತ ಧೈರ್ಯಶಾಲಿ ನಮ್ಮ DR BRO,🎉🎊🥰
@eternal._.wanderer2 жыл бұрын
Without influence, without a guide, without anybody, going to such places alone vlogging like a boss and that terrific encounter with Taliban people, Nin gundige mechlebeku maraya.. Benki 🔥 Absolutely loved this vlog❤️
@_neha_222 жыл бұрын
💯
@tejuprasadkumar27752 жыл бұрын
Super bro
@abdulakram88382 жыл бұрын
Afhan ppl are nice ppl.. they dont harm or hurt u unless u try to harm them... i know many afghan ppl in saudi arabia they are very caring, u can see that grup of people asking him to have food with them... u see godi media everytime.... so ur mind as set that taliban & afghan people are terrorist... in reality they are not... taliban fought with america for many years..... because america is the one who was looting afghanistans resource for many years!!!!! Taliban defended it & now they ruling it. They desrve it...
@ap-gt1dp2 жыл бұрын
❤️🙏
@jyothibabu4712 жыл бұрын
Kannadanaadina Huli.
@irayyahiremath33832 жыл бұрын
ಕರ್ನಾಟಕದ Bear Grylls.....ನಿಮ್ಮ ಈ ಸಹಾಸ, ನಿಮ್ಮ್ ಮಾತುಗಳು, ನಿಮ್ಮ ಧೈರ್ಯ್ ವನ್ನು ಮೆಚ್ಚಾಲೆ ಬೇಕು wow... ಸೂಪರ್ ದೇವ್ರು 🙏🙏🙏🙏🙏
@shivujeeva18382 жыл бұрын
ಯಾರೇ ಇರಲಿ ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ ಬಿಡು ಗುರು ನಮ್ಮ ಕನ್ನಡದ ಹುಲಿ 💛❤️dr bro🙌
@ravikoppad71822 жыл бұрын
ಭಂಡ ಧೈರ್ಯ ಅಂತಾರಲ್ಲ ಇದಕ್ಕೆ ಇರಬೇಕು ಗುರು ಏನ್ ಗುರು ನೀನು ನಿನಗೊಂದು ದೊಡ್ಡ ಸಲಾಂ ಬ್ರದರ್🙏❤️🔥
@manjukampalapura92562 жыл бұрын
ನಿಮ್ಮ ಈ ವೀಡಿಯೊ ನೋಡುತ್ತಿರುವಾಗ ಕೆಲವು ಬಾರಿ ಭಯದಿಂದ ನಮಗೇ ಉಸಿರುಗಟ್ಟಿಸುವ ಹಾಗಾಗಿತ್ತು. ಆದಷ್ಟು ಬೇಗ ಅಲ್ಲಿಂದ ಹೊರಟು ಬನ್ನಿ. ನಿಮ್ಮ ವ್ಲಾಗ್ ಒಂದು ರೀತಿಯಲ್ಲಿ ಪ್ರವಾಸ ಕಥನ, ಅದ್ಭುತವಾದ ವಿವರ. ಮಂಜುನಾಥ್, ಮೈಸೂರು
@veenamangalore28992 жыл бұрын
ಗಾಂಧಾರಿಯ ತವರೂರು, ಶಕುನಿ ಮಾಮನ ಊರು, ಗಾಂಧಾರ ದೇಶಕ್ಕೆ ಒಂದು ನಮಸ್ಕಾರ 🙏
@bharathraj02 Жыл бұрын
Nice caption
@NaveenKumar-zr5sp2 жыл бұрын
ಅಣ್ಣಾ ಬಂದಾ ಅಣ್ಣಾ ಬಂದಾ 🙏🏻ನಮಸ್ಕಾರ ದೇವರು 🤩🔥🙏🏻
@infoofmovies40772 жыл бұрын
ಬ್ರೋ ನೀವು ಇಡೀ ಪ್ರಪಂಚಕ್ಕೆ ಕರ್ನಾಟಕನ ತೋರಿಸಿ, ಮತ್ತು ಇಡೀ ಕರ್ನಾಟಕಕ್ಕೆ ಪ್ರಪಂಚವನ ತೋರಿಸಿತಿ ಇದಿರ, ನೀವು ನಮ್ಮ ಕನ್ನಡದವ್ರು ಅಂತ ಹೇಳೋಕೆ ನಮ್ಮಗೆ ಹೆಮ್ಮ ಆಗುತ್ತೆ. Super bro
@mk_facts_kannada2 жыл бұрын
ಸರಿಯಾದ ಮಾತು 🤗🙏💛❤
@infoofmovies40772 жыл бұрын
@@mk_facts_kannada ಧನ್ಯವಾದಗಳು😊😊
@mk_facts_kannada2 жыл бұрын
@@infoofmovies4077 🙏💛❤ ಕನ್ನಡಿಗರು ಪ್ರೋತ್ಸಾಹಿಸುತ್ತಾರೆ 🤗 ಆದರೆ ನಮಗೆ 😓
@infoofmovies40772 жыл бұрын
@@mk_facts_kannada ಅರ್ಥವಾಗಲಿಲ್ಲ.
@mk_facts_kannada2 жыл бұрын
@@infoofmovies4077 🙏💛❤ ಕನ್ನಡಿಗರು ಪ್ರೋತ್ಸಾಹಿಸುತ್ತಾರೆ 🤗 ಆದರೆ ನಮಗೆ 😓 ಪ್ರೋತ್ಸಾಹವಿಲ್ಲ mk facts kannada
@veeresh__shetty_veeru2 жыл бұрын
ಹೆಮ್ಮೆ ಇದೆ ನನಗೆ DR BRO ಅಭಿಮಾನಿ ಅಂತ ಹೇಳೋಕೆ❤️ Love You Dr Bro ❤️😍🙏
@bheerukannadiga2 жыл бұрын
ಅಣ್ಣ ನೀವು ಜಾಗೃತ ನನಗಂತೂ 🙁ಡವ ಡವ ಸೂಪರ್ ಆಗಿರಿ ತುಂಬಾ ಹೆದರಿಕೆ ನೀವು ಸೂಪರ್🤟 ತಾಲಿಬಾನ್ ಜೊತೆ ಹುಷಾರ್ 🥰 Hi
@JeevanSamagar2 жыл бұрын
The only 1 channel almost everyone watch without skipping 👊💥 Dr.Bro
@sangukorwar49572 жыл бұрын
Howda bro nija
@JeevanSamagar2 жыл бұрын
@@sangukorwar4957 yes ❤️
@v123a-e9h2 жыл бұрын
Yes
@sandeeparchar32712 жыл бұрын
Yes
@JeevanSamagar2 жыл бұрын
@@v123a-e9h hmm
@siddharthm47612 жыл бұрын
ನಿಮ್ಮ ಧೈರ್ಯಕ್ಕೆ ಮೆಚ್ಚುಲೇಬೇಕು ಬ್ರದರ್... But, ಆದಷ್ಟು Safe ಆಗಿ ಇರಿ... ಜೈ ಹಿಂದ್ 🇮🇳 ಜೈ ಕರ್ನಾಟಕ 💛❤
@anugowdaanu52702 жыл бұрын
😂😂nammoro all bidi avaru
@VenuGopal-sb4ez Жыл бұрын
Better than our kr market (bangaluru)
@shivayya39332 жыл бұрын
ಪ್ರಧಾನ ಮಂತ್ರಿ ಕುಡ ನಿಮ್ಮ ಹಾಗೇ ಧೈರ್ಯದಿಂದ ಯಾವದೇ ರಕ್ಷಣೆ ಇಲ್ಲದೆ ದೇಶ ಸುತ್ತೋಕೆ ಆಗಲ್ಲ dr bro ಗಗನ್ ಬ್ರೊ we love u bro ❤❤❤ u r enjoying u r life bro and giving information with entertaining us ❤❤
@srinandini8876 Жыл бұрын
ಸುಮ್ನೆ ಒಂದ್ ಎರಡು ವೀಡಿಯೋ ನೋಡ್ದೆ ಇಷ್ಟ ಆಯ್ತು ಆದ್ರೆ ಈಗ ಎಲ್ಲ ವೆದಿಯೋ ನೋಡ್ತಾ ಇದ್ದೀನಿ ಸೂಪರ್ bro. Nim ದೈರ್ಯ all tha best
@anantjain46462 жыл бұрын
My heart is goes up from 13:02 ಯಪ್ಪ 😳😳😳ಏನ್ ಗುರುವೇ ನೀನು ಬಂಡ ಧೈರ್ಯ ನಿನಗೆ hats off to you bro from hubli 🥰🥰🥰
@ArunaaGowda2 жыл бұрын
Naan aagidre ucche allle uikotaa idde
@MrCrazyTeddy2 жыл бұрын
Proud of you bro 🙌🏻🔥 Your doing great💥
@MrCrazyTeddy2 жыл бұрын
Soon 1 Million 🔥🎉
@srinidhi71402 жыл бұрын
@@MrCrazyTeddy You too start a Kannada channel!
@odaadu-44632 жыл бұрын
@@MrCrazyTeddy ಉರ್ದು/ಹಿಂದಿಯಲ್ಲಿ ವೀಡಿಯೋ ಮಾಡು ಜೊತೆಗೆ ನಮ್ಮ ಕನ್ನಡದಲ್ಲೂ ವೀಡಿಯೋ ಮಾಡಪ್ಪ
@subramanyajoshi65813 ай бұрын
We salute you for the courage you have shown in visiting Afghanistan, the hell on earth with bloodthirsty taliban. As others have demanded you deserve a Rajyothsava prashasti See you Dr.Bro. Long live your world expedition. We are seeing the world thru your lens. But be careful while visiting dangerous places like Af.Syria. Lebanon Iran etc. Show us Israel once.
@anilgowdayr14292 жыл бұрын
ನೀವು ಹಿಂಧೂಸ್ತಾನ್ ಅಂಧಾಗ ಮನಸಿಗ್ಗೆ ತುಂಬಾ ಖುಷಿ ಆಯ್ತು ಬ್ರದರ್
@jayant7931 Жыл бұрын
ಯಪ್ಪೋ .....ದೇವ್ರು ನಿಂಗೊಂದು ದೊಡ್ಡ ನಮಸ್ಕಾರ ಹುಷಾರಾಗಿರು🙏
@basukh29362 жыл бұрын
ನಿಮ್ಮ ಧೈರ್ಯಕ್ಕೆ ನಮ್ಮ ಕರ್ನಾಟಕದ ಎಲ್ಲಾ ಪ್ರಶಸ್ತಿಗೆ ನೀವೆ ಸೂಕ್ತವಾದ ಮನುಷ್ಯ ಎಂದು ನಾನು ಭಾವಿಸಿದ್ದೇನೆ 🙏
@chandrusb41352 жыл бұрын
❤️❤️❤️❤️ ಗುರು ಅವ್ರನಾ ತಕ್ಷಣ ನೋಡದಾಗ ನಮಗೆ ಭಯಾಆಗೋಯ್ತು.....ನೀನು 💥💥 ದೇವ್ರು
@naga-20352 жыл бұрын
ನಿಜ
@mansafanchu17692 жыл бұрын
ಬ್ರದರ್ ಅಲ್ಲಾಹ್ ನಿಮ್ಮ ಜೊತೆ ಇದ್ದಾನೆ, ನೀವು ದೈರ್ಯವಾಗಿ ಹೋಗಿ ಬನ್ನಿ, ಲವ್ ಫ್ರಮ್ ಮಂಗಳೂರು 💞💞💞😍
@manojshetty1539 Жыл бұрын
Namge nam devra krape ide allah na krape nim mele irli
@SajidSajid-zi6fq Жыл бұрын
@@manojshetty1539ಅವುನು ನಿಂಗೆಲಿದಲ್ಲ 😂😂
@RekhaAchariАй бұрын
ನಿಮ್ ಕಾಮಿಡಿ ತುಂಬಾ ಚೆನ್ನಾಗಿದೆ 🙏
@dilipsasihithlu72052 жыл бұрын
ತುಂಬಾ ಚೆನ್ನಾಗಿದೆ ವೀಡಿಯೋ, ತುಂಬಾ ಧೈರ್ಯಶಾಲಿ ಗುರು ನೀನು ನಮ್ಮ ಕರ್ನಾಟಕದ ಹೆಸರನ್ನು ವಿಶ್ವ ಮಟ್ಟದಲ್ಲಿ ಪಸರಿಸಿದ್ದೀಯ, ದೇವರು ನಿನಗೊಂದು ಸಲಾಮ್ ಗುರು ನಿನ್ನ ಪಯಣ ಸುಖವಾಗಿರಲಿ ಶುಭವಾಗಲಿ ದೇವರು.
@Navamicreationsnavya2 жыл бұрын
oh my God ದೇವ್ರು ತಾಲಿಬಾನ್ ಅವರ ಜೊತೆ ನೀವ್ ಮಾತಾಡುವಾಗ ನೋಡೋ ನಮ್ಮ heart beats ಜಾಸ್ತಿ ಆಗ್ತಾ ಇದೆ... ಯಪ್ಪಾ ನಿಮ್ಮ ದೈರ್ಯಕ್ಕೆ ಸಲಾಂ ಬ್ರೋ...🔥
@moonstar1012 жыл бұрын
same here
@tejumane8062 жыл бұрын
Nija
@mptricks55822 жыл бұрын
ನಮಸ್ಕಾರ ದೇವ್ರು🙏🏻...... ಅಂದ ಕ್ಷಣ ಮೈ ಎಲ್ಲಾ ರೋಮಾಂಚನ ಹಾಗುತ್ತೆ ❤️
@swasthik_hhh Жыл бұрын
Ond like kotte yakandre nim dhairya mechbeku naawadru sari heart alli ond bhaya iruthe adann meeri video maadidralka ahaa 👏👏
@kirankumar12692 жыл бұрын
ಡಾಕ್ಟರ್ ಬ್ರೋ ರವರೆ, ನಿಮ್ಮ ಧೈರ್ಯಕ್ಕೆ ನಮ್ಮದೊಂದು ಶಿರಸಾ ದಂಡನೆಗಳು.🙏🏻
@maheshpatil84222 жыл бұрын
ನಿನ್ನ ಬಾಯಿಯಲ್ಲಿ ಹಿಂದೂಸ್ತಾನ ಅಂತ ಕೇಳಿದಾಗ ನಿನ್ನ ಧರ್ಮ ಪ್ರೇಮಕ್ಕೆ ಹಾಗೂ ನಿನ್ನ ದೈರ್ಯ ಕ್ಕೆ ನನ್ನ ನಮಸ್ಕಾರಗಳು
@kannadakarmayogi2 жыл бұрын
ಅದು ದೇಶಪ್ರೇಮ!!
@ars16382 жыл бұрын
@@kannadakarmayogi JAI SRI RAM 🕉️🕉️🕉️ NAAVU HINDUGALU.... GULAMRALLAA , DUDDIGOSKARA HINDU DHARMAVANNA BITTU paradeshada helannu tinnuva sulemaklallaa
@shravankumarbhangi2 жыл бұрын
ನಿನ್ನ ಹೆತ್ತ ತಾಯಿಗೆ ಕೋಟೆ ಕೋಟೆ ನಮನಗಳು ❤😍
@mohil3171 Жыл бұрын
ಸೂಪರ್ ನಿನಗೆ ಏನ್ ಹೇಳಬೇಕು ಅಂತ ಗೊತ್ತಿಲ್ಲ. ನಾನು ಶಿಕ್ಷಕಿ ನಿಮ್ ವಿಡಿಯೋ ನೋಡಿದ ಮೇಲೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆ 🙏
@Prajwal_GM2 жыл бұрын
ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ ಜೈ ಡಾ.ಬ್ರೋ 💛 🇮🇳 ❤️ ಪವರ್ ಆಫ್ ನಮ್ಮ ಕನ್ನಡಿಗ 💥
@akshayappi11142 жыл бұрын
ನಮಸ್ಕಾರ ದೇವ್ರು ..... ಇಷ್ಟು ದಿನ ನಿಮ್ಮ ವೀಡಿಯೋಕ್ಕಾಗಿ ಕಾಯುತ್ತಾ ಇದ್ದೆ ....finally 😍♥️
@kiccha_80552 жыл бұрын
4:26 ನಿಜವಾದ ಕನ್ನಡಿಗ 😍 ಜೈ ಕರ್ನಾಟಕ ಮಾತೆ 🙏🏻
@sangeethahugar8259 Жыл бұрын
Hi dr bro ನಿಮ್ಮ ಸಾಧನೆಗೆ ನಮ್ಮ ಕಡೆಯಿಂದ ದೊಡ್ಡ ನಮಸ್ಕಾರ ಚಿಕ್ಕ ವಯಸ್ಸಲ್ಲಿ ಇಡೀ ಜಗತ್ತೇ ಸುತ್ತಬೇಕು ಅನ್ನೋ ಗುರಿ ಇದೆ ಅಲ್ವಾ ಅದು ಯಾವುದೇ ಅಡೆ ತಡೆ ಇಲ್ಲದೆ ಸಾಗಲಿ ನೀ ನಮ್ಮ ದೇವರು ಗಗನ್ 😍😍
@sachinakumar09872 жыл бұрын
ನಮ್ಮ ಸರ್ಕಾರ ಆದಷ್ಟು ನಿಮ್ಮನ್ನ recognise ಮಾಡ್ಲಿ ಅಂತ ಬಯಸುತ್ತೇನೆ All d best bro❤️❤️🙏💛❤️ಜೈ ಕರ್ನಾಟಕ
@devrajnaik9152 жыл бұрын
ಹುಷಾರು ದೇವ್ರು.... ನೀವು ನಮ್ಮ ಕನ್ನಡದ ಆಸ್ತಿ ♥️♥️♥️🙏🙏🙏🙏
@sujnanjain17482 жыл бұрын
Yes ..nija 🙏
@harishnaregall24272 жыл бұрын
Nija devru
@pavannatikar48292 жыл бұрын
ಭಕ್ತಿ ದೇವರಿಗೆ🙏 ಉಸಿರು ತಂದೆ ತಾಯಿಗೆ😍 ಪ್ರೀತಿ ನನವಳಿಗೆ😘 ಜೀವ ಗಳೆಯರಿಗೆ👬
@Fan_Of_Kannadisiam2 жыл бұрын
ಈ ಭಕ್ತಿ ಉಸಿರು ಮತ್ತು ಜೀವ ಓಕೇ ಬಟ್ ಈ ಪ್ರೀತಿ ಯಾರಿವಳು 🤔
@nanduff51652 жыл бұрын
En guru reels hawali illu bitidiya 🤣
@pavannatikar48292 жыл бұрын
@@Fan_Of_Kannadisiam ಸುಮ್ನೆ bro I am single😅😅
@pavannatikar48292 жыл бұрын
@@nanduff5165 ಸುಮ್ನೆ ಇಲೊಂದು ಇರ್ಲಿ😎😎
@Fan_Of_Kannadisiam2 жыл бұрын
@@pavannatikar4829 nanu tamase madde😍 broooo❤
@Deepabandivaddar1958 Жыл бұрын
ನಿಮ್ಮ ವಿಡಿಯೋ ನಾವೇ ಸ್ವತಃ ನೋಡಿದ ಅನುಭವ ಆಗುತ್ತೆ ನಿಮಗೆ ತುಂಬಾ ಧನ್ಯವಾದಗಳು
@praveengaji55962 жыл бұрын
ನಮ್ಮ ಭಾಷೆ ನ ನಮ್ಮ ದೇಶದ ಸ್ಧಾನಾನ ಎಲ್ಲರಿಗೂ ಪರಿಚಯಿಸಿದಕ್ಕೆ ತುಂಬಾ ಧನ್ಯವಾದಗಳು ಸಹೋದರ
@user-oz7li8ch3g2 жыл бұрын
ಅಲ್ಲ ದೇವ್ರು, ಜೀವ ಬಾಯಿಗೆ ಬಂದಾಗಲೂ ನಿಮ್ಮ ಜೋಕು ಮಾಡತಿರಲ್ಲ, ನಮ್ಮವರು ತುಂಬಾ ಚೆನ್ನಾಗಿ ಮಾತಾಡಿ ಕಳಿಸಿದ್ದಕ್ಕೆ ಧನ್ನವಾದಗಳು ಅವರಿಗೆ.
@GaneshGanesh-tp4fv Жыл бұрын
❤️❤️❤️
@Vivi-kq7fx2 жыл бұрын
Hi bro, Usually I don't comment on KZbin, but today after watching your video i must say one thing for you "HAT'S OFF TO YOU BRO". I really respect you. Lot's of love from Karnataka ❤️.
@chinmaynaik46472 жыл бұрын
@Big Smoke 😂😂
@ravikudari21582 жыл бұрын
@Big Smoke 🤣🤣.... usually i am not comments but your now....🤣
@bssr87142 жыл бұрын
Usually I don't read comments but today I hv 🤣😁😂..
@shankarhipparagi76432 жыл бұрын
ರಿಯಲಿ,ಬ್ಯೂಟಿಫುಲ್!!! ಬ್ಯಾಕ್ ಗ್ರೌಂಡ್ ಮ್ಯೂಸಿಕ್,ದೇವ್ರು😍🙏
@mukandalp48572 жыл бұрын
ಬ್ರೋ, ಹುಷಾರಾಗಿ ಮರಳಿ ಬನ್ನಿ ಕರುನಾಡಿಗೆ🇮🇳💛❤️
@Kumar-fx8gl2 жыл бұрын
ಬ್ಯಾಕ್ ಆದ್ರೂ ಬ್ರೋ ಫೇಸ್ಬುಕ್ ನೋಡಿ
@naveen81112 жыл бұрын
That moment 😨🥵🤧 12:35
@gurumurthy55372 жыл бұрын
ಕರ್ನಾಟಕದ ಮಾಧ್ಯಮಗಳು ಆಫ್ಘಾನಿಸ್ತಾನದ ಬಗ್ಗೆ ಕೆಟ್ಟದಾಗಿ ಸ್ವೀಕರಿಸಿದ್ದಾರೆ ಡಾಕ್ಟರ್ ಬ್ರೋ, ನೀವು ಸೂಪರ್
@Rakesh_Bijapur2 жыл бұрын
ನಿನ್ನ ಧ್ಯರ್ಯಕ್ಕೆ ದೊಡ್ಡ ನಮಸ್ಕಾರಗಳು Bro
@devarajmalli10442 жыл бұрын
ದೇವ್ರು ನೀವು ಹುಷಾರ್ ಆಗಿ ನಿಮ್ ಕಾರ್ಯವನ್ನು ನಿರ್ವಹಿಸಿ.. ಆ ದೇವ್ರು ನಿಮ್ಮನ್ನ ಕಾಪಾಡುತ್ತಾನೆ.. All Is Well Bro ❤️
@darshankumarr19072 жыл бұрын
Nim channel bagge 7 days back yaro tweet madudre adunna nodidaga nim bagge gotaytu and i found your channel .. Feels proud about you .. I am your permanent subscriber now 😍
@ಠಿ_ಠಿ-ಝ2ರ2 жыл бұрын
I am following last 1 year
@Vinaykumar-fh3fq2 жыл бұрын
ಅ0ಥಾ ಜಾಗದಲ್ಲೂ ಹಿನ್ದುಸ್ತಾನ್ ಅನ್ದ್ಯಲ್ಲ... great ನೀನು ಬ್ರೊ.... 🙏
@bcp27952 жыл бұрын
le Afghanistan Pakistan ದಲ್ಲಿ ಭಾರತದವರಿಗೆ ಹಿಂದೂಸ್ತಾನಿ ಅಂತ ಕರಿತಾರೆ
ತುಂಬಾ ದಿನಗಳ ನಂತರ 🙄 ಅಂತು ಇಂತು Dr bro video ಬಂತು 🤗 ನಮಸ್ಕಾರ ದೇವ್ರು 🙏 ಹೇಗಿದಿರ ಕ್ಷೇಮವೇ
@hinduvij2 жыл бұрын
Love from a Tamilian. Proud of you brother. You stood bold and courageous in front of those TB's...
@yuvasatish4066 Жыл бұрын
Bcoz of Modi's foreign policy ....india n Indian having good names in every countries of the world 🇮🇳🇮🇳🇮🇳
@keralanaturelover196 Жыл бұрын
@@yuvasatish4066😂grow up
@yashwathsj71592 жыл бұрын
Bro u don’t know how my family was waiting to ur video 😍especially my father… he will remain u daily…… and thank u bro finally the video came❤
@sadiqpasha57212 жыл бұрын
Follow him on Facebook
@sugunajayaveera4102 жыл бұрын
ಅಂತೂ ನನಗೆ ಕಾಬುಲ್ ತೋರಿಸಿದ್ದಕೆ ಸಂತೋಷವಾಗಿದೆ ಅದರೆ ಭಯವಾಯಿತು. ದೇವರು ನಿನ್ನನ್ನು ಕಾಪಾಡಲಿ
@ss8652 жыл бұрын
ನಿಮ್ಮ ದೈರ್ಯಕ್ಕೆ ನಮ್ಮದೊಂದು ಸಲಾಂ.. God bless you brother ❤️
@jaggumalashetti74482 жыл бұрын
ಅಣ್ಣ ನಿಮ್ಮ ಧೈರ್ಯಕ್ಕೆ ನಾನು ಫುಲ್ ಫೀದಾ.. Real heroism😍
@Human-yj3up2 жыл бұрын
First Kannada vlogger who is going to hit ONE MILLION subscribers 🔥
@frustratedyoutuber21582 жыл бұрын
No he will become First non-food individual Kannada Vlogger to hit 1 million.
@bheemesh75102 жыл бұрын
Tumba kannada channel agidave bro
@bheemesh75102 жыл бұрын
Charite
@sagera.b9850 Жыл бұрын
Kannada flowing like a cool breeze in kabul through proud kannadiga. You also showed Ragi in Kabul Bird market You should have invited some English speaking Afghan as your Guide. Since majority of afghans dont speak Urdu/Hindi.
@siddug83182 жыл бұрын
ಅಣ್ಣ ತಾಲಿಬಾನ್ ಗಳು ನಿಮನ್ನು ಎನ್ ಕೇಳಿದರಲ್ಲ ಅಣ್ಣ ನನ್ನಗೆ ತುಂಬಾ ಭಯ ಆಯಿತು ಅಣ್ಣ ನೀನು ಕ್ಷಮವಾಗಿ ಭೇಗ ಭಾ ಅಣ್ಣ 💪🙏🙏
@confusedaatma60262 жыл бұрын
@Dr Bro Pls add subtitle for that
@C_4_CommonMan2 жыл бұрын
Counties Visited by Dr. Bro 0. India (Mother Land) 1. Pakistan 2. UAE 3. Russia 4. Uzbekistan 5. Thailand 6. Singapore 7. Malaysia 8. Afghanistan
@Chandangowda71222 жыл бұрын
I guess your new comer
@harshithraikhrk1952 жыл бұрын
Dubai is not a country. It is a city in UAE.
@PoojaGirishRao2 жыл бұрын
Manga , Dr bro first videos galella nam deshadde Banglore ,Chikmagalur, Amritsar,odissa,Assam,Hyderabad ella ellirodu BVC?
@avinasheditz41062 жыл бұрын
@@PoojaGirishRao countries not cities 🥱😂
@Dharmik_Kannadiga2 жыл бұрын
@@PoojaGirishRao Huccha, adu desha alla nagaragalu Modlu ninu kaltko deshada bagge Huccha
@madhan65302 жыл бұрын
Bro ur chit code of calling Taliban as nammoru is ultimate 🤯🔥🙏🏻😂😂😂 4:45
@silly61352 жыл бұрын
ಹಾಕೊಡ್ಬೇಡ ಸುಮ್ನಿರು ಗುರು. ಪಾಪ ಅವರು ಅಲ್ಲಿಂದ ವಾಪಸ್ ಬಂದಿಲ್ಲ ಇನ್ನೂ. Subtitle ಕೂಡ ಹಾಕಿಲ್ಲ ಅವ್ರು.
@paleshpalesh9184 Жыл бұрын
ನಿನ್ನ ಧೈರ್ಯಕ್ಕೆ ಮೆಚ್ಚಲೇಬೇಕು ಬ್ರೋ ❤️🥰... My favourite lovely real ಹೀರೋ.... Bro🥰...🙏🙏🙏 keep going..never give up 👍🤩
@nagarathnachandrashekar50118 ай бұрын
ತುಂಬಾ ಅಭಿನಂದನೆಗಳು ಕನ್ನಡದ ಕುವರನ ವಿಶ್ವ ಪರ್ಯಟನೆ.ದೇವರ ಆಶೀರ್ವಾದ ಸದಾ ಇರಲಿ.