ಕೀನ್ಯಾದ ಈ ಜನರ ಪರಿಸ್ಥಿತಿ ಯಾರಿಗೂ ಬರಬಾರದು 😢 |2nd BIGGEST & DANGEROUS SLUM IN THE WORLD | Kenya🇰🇪EP 2

  Рет қаралды 872,174

Flying Passport

Flying Passport

Күн бұрын

Пікірлер: 778
@manoharakr6118
@manoharakr6118 2 жыл бұрын
ಟ್ರಾವೆಲಿಂಗ್ ಅಂದ್ರೆ ಬರಿ ಚನ್ನಾಗಿರೋ ಪ್ರದೇಶಗಳನ್ನು ಮಾತ್ರವಲ್ಲ ಜೊತೆಗೆ ಕಷ್ಟ ಅಲ್ಲಿನ ಪರಿಸ್ಥಿತಿಯನ್ನು ತೋರಿಸಿದ್ದೀರಿ ಧನ್ಯವಾದಗಳು 💐
@kannadigaru....987
@kannadigaru....987 2 жыл бұрын
ನಿಮ್ಮ ಧೈರ್ಯವನ್ನು ಮೆಚ್ಚಲೇಬೇಕು ಬಿಡಿ sir and mam ಎಷ್ಟೇ ಆದರೂ ನಮ್ಮ ಕನ್ನಡಿಗರಲ್ಲವೇ💪 ನೀವು ನಿಮ್ಮ ಮಾತು ನಿಮ್ಮ ನಡುವಳಿಕೆ ಅದ್ಭುತ ಅತ್ಯದ್ಭುತ love you so much🙏🙏🙏
@shivprasadhj8396
@shivprasadhj8396 2 жыл бұрын
ನನ್ನ ಪ್ರಕಾರ dr bro ಮತ್ತೆ ಇ flying passport ಇವರಿಬ್ಬರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡ್ಬೇಕು
@shridharvp9172
@shridharvp9172 2 жыл бұрын
Yes
@yateeshaje9986
@yateeshaje9986 2 жыл бұрын
ಕೊಡ್ಲೇ ಬೇಕು
@umeshgm8503
@umeshgm8503 2 жыл бұрын
Really good work and our karnataka government must watch this and identify them 😊👌👍
@MONSTERMIND156
@MONSTERMIND156 2 жыл бұрын
Bharata ratnanu kodbeku.
@oneworld797
@oneworld797 2 жыл бұрын
@@umeshgm8503 Karnataka shud clean all garbage first, especially in Bangalore 🤪🤪
@balubelagavi177
@balubelagavi177 2 жыл бұрын
ನಮಗೆ ಪ್ರಪಂಚ ಸುತ್ತುದು ಕನಸಿನ ಮಾತು . ನಿಮ್ಮಿಂದ ಪ್ರಪಂಚ ನೋಡ್ತಿದಿವಿ tq
@monishamoi2115
@monishamoi2115 2 жыл бұрын
ನೋಡಿ ಅಬ್ಬಾ ಅಂತಾ ಅನಿಸ್ತು... ನೀವು ಅಷ್ಟು risk ತೊಗೊಂಡು ಹೋಗಿ ನಮಗೆ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು...💐 lot's of love mam,and sir...❤️
@sudeepdeep7283
@sudeepdeep7283 Жыл бұрын
Exactly correct❤❤ love you pa
@raanarohit1624
@raanarohit1624 2 жыл бұрын
One of the best ವಿಡಿಯೋ ಅನ್ನೋದಕ್ಕಿಂತ.. ಕಷ್ಟ ಸುಖ ಪ್ರತಿಯೊಂದು ಹೇಳಿದ್ದಿರಾ.. ನವೀನ್ hatsoff ಅಣ್ಣಯ್ಯ.. ಹಾಗೂ ದೊಡ್ಡಕ್ಕಳಿಗೆ ಸಹ,, ಅಲ್ಲಿ ಇರೋ ಕಸ ಅಂದ್ರಿ ಅದಕ್ಕಿಂತ ಹೆಚ್ಚು ಇದೆ ಗೊರಿಪಾಳ್ಯ, rpc layout, ರೈಲ್ ಹೋಗೋ ಜಾಗ ಅದು ಇಂಡಿಯಾ ಸಿಕ್ಕಾಪಟ್ಟೆ ಮೇಲೇಬೇಳೆದಿದೆ ಅಂತ ತಿಳ್ಕೊಂಡಿರೋ ಜನಗಳಿಗೆ ಈ ಮಾತು.. Haa kenya ಏನಿಲ್ಲ ನಮ್ಮ karnataka,,, ಆಮೇಲೆ kenya ದವರು 100,200 ರೂಪಾಯಿ ಗೇ ಅಷ್ಟು ಕಷ್ಟ ಪಡ್ತಾರೆ ಅದ್ರೆ. ಅದಕ್ಕೆ opp... ನಾವು ದಿನಕ್ಕೆ 800' 1000 ಸಾವಿರ ಸಂಪಾದನೆ ಮಾಡ್ತೀವಿ ಅದಕ್ಕೆ ಬೆಲೆನೇ ಇಲ್ಲಾ. ಈ ಕಚಡಾ ರಾಜಕೀಯ ಮಾಡೋ ಸೂಳೆಮಕ್ಲಿಗೆ,, ನಾನು ನನ್ನದು ಬಿಟ್ಟು ಬದುಕಿದ್ರೆ ಅದು ಇನ್ನು ಹೆಚ್ಚು ಎಲ್ಲಿ ತನಕ ಈ ರಾಜಕೀಯ ಮಾಡ್ಕೊಂಡು ಇರ್ತಾರೋ ಅಲ್ಲಿ ತನಕ.. ನನ್ನ ಭಾಷೆ, ನನ್ನ ಭಾರತಕ್ಕೆ ಉಳಿಗಾಲವಿಲ್ಲಾ... ಜೈ ಕನ್ನಡಾಂಬೆ.. ಹುಟ್ಟಿದ್ರು ಇಲ್ಲೇ ಸಾಯೋದು ಇಲ್ಲೇ,,, ಸಿರಿ ಗನ್ನಡಂ ಗೆಲ್ಗೆ. ಸಿರಿ ಗನ್ನಡಂ ಬಾಳ್ಗೆ.,,,,,
@desertdreams
@desertdreams 2 жыл бұрын
ಪ್ರಪಂಚದಲ್ಲಿ ಇರೋ ಎಲ್ಲಾ ಜಾಗನು ನೋಡಿರೋ ಏಕೈಕ ವರ್ಗ ಎಂದರೆ ಅದು ಕನ್ನಡಿಗರು.. ಧನ್ಯವಾದಗಳು ಆಶಾ ಹಾಗೂ ಕಿರಣ್ ಅವರೇ..
@techinfoindia9897
@techinfoindia9897 2 жыл бұрын
Your voice and tone is same like duniya Kariya Vijay kannada actor 😀
@anjiinfokannada2847
@anjiinfokannada2847 Жыл бұрын
Yes ur right ✅️
@shreyaskj1760
@shreyaskj1760 Жыл бұрын
Correct 💯
@NaveenNaveen-bg7qk
@NaveenNaveen-bg7qk Жыл бұрын
Yes
@shabarivasan8747
@shabarivasan8747 2 жыл бұрын
ನಿಮ್ಮಬ್ಬರ ಈ ಪಯಣ ಹೀಗೆ ಸಾಗಲಿ, ಕನ್ನಡಿಗರಿಗೆ ಭೂಮಿಯ ವಿವದ ಪ್ರದೇಶಗಳ ಪರಿಚಯವಾಗಲಿ. Both of you are awesome, perfectly made for each other.
@nalininalini8316
@nalininalini8316 2 жыл бұрын
ಅಬ್ಬಾ ಎಷ್ಟೊಂದ್ ಕಷ್ಟ ಇದೆ ಅಲ್ಲಿಯವರ ಜೀವನ, ನೀವು ಹುಷಾರಾಗಿರಿ ಧನ್ಯವಾದಗಳು. ವಿಡಿಯೋ ಚನ್ನಾಗಿತ್ತು 🤝🤝
@SGi365
@SGi365 2 жыл бұрын
Thank you for sharing your experience. ಯಾರೇ ಕಷ್ಟ ಅಂತ ಗೊತ್ತಿಲ್ಲವೋ ಅವರಿಗೆ ಈ ವಿಡಿಯೋವನ್ನು ಶೇರ್ ಮಾಡಿ.
@Sirisimplelifevlogs
@Sirisimplelifevlogs 2 жыл бұрын
ನಿಮ್ಮ ವಿಡಿಯೋ ನೋಡಲು ತುಂಬಾ ಖುಷಿ ಆಗುತದೆ ನನಗೆ ದೇಶ ಸುತ್ತು ಬೇಕಂತ ಇಲ್ಲ ನಿಮ್ಮ ವಿಡಿಯೋ ಫುಲ್ ನೋಡಿದ್ರೆ ಸಾಕು ಸುತ್ತಿದಾಗೆ ಆಗುತದೆ.. Nice sis and bro
@shrikants2357
@shrikants2357 2 жыл бұрын
ಭಾರತದಲ್ಲಿ ಹುಟ್ಟಿದ ನಾವೇ ಅದೃಷ್ಟವಂತರು ಗುರು.ಸಾರ್ ಸೆನೆಗಲ್ ಟೂರ್ ಒಂದ್ ಮಾಡಿ ❤️ಸೆನೆಗಲ್ ನ smiling cost of Africa ಅಂತ ಕರಿತಾರಂತೆ ಅಣ್ಣ ,ಅತ್ತಿಗೆ ನೀನಾದರೂ ಹೇಳು ಅಣ್ಣಂಗೆ ಸೆನೆಗಲ್ ಗೆ ಹೋಗೋಣ ಅಂತ 😁
@mahesht4377
@mahesht4377 2 жыл бұрын
ತುಂಬಾ ಖುಷಿಯಾಯ್ತು..ಬಡ ದೇಶದ ಜನರ ಸ್ಥಿತಿ ಗತಿ,ಜೀವನ, ಪರಿಸರ ಎಲ್ಲಾ ಸವಿಸ್ತಾರವಾಗಿ.. Risk ತಗೊಂಡು ತೋರಿಸಿದ್ದಕ್ಕೆ ಧನ್ಯವಾದಗಳು..,👌👌
@malayalamtroll2348
@malayalamtroll2348 2 жыл бұрын
ಅಕ್ಕ ಬಾವ ಹುಷಾರು ವಿಡಿಯೋ ಅಂತೂ ಚೆನ್ನಾಗಿದೆ. ಜೈ ಕರ್ನಾಟಕ ಮಾತೇ......
@kalki1168
@kalki1168 2 жыл бұрын
Nam deshane yesto great guru, navu adilla idilla antha helthivi. Be happy with what you have. 🇮🇳🇮🇳✨✨
@beinghumble77
@beinghumble77 2 жыл бұрын
This is Kannada documentary channel about whole world, seriously we get to see hw ppl live across world
@krishnapatil5087
@krishnapatil5087 2 жыл бұрын
ನಿಮ್ಮ ವಿಡಿಯೋ ನೊಡುತ್ತಿದ್ದರೆ ನಿಮ್ಮ ಜೊತೆಗೆ ಪ್ರವಾಸ ಮಾಡಿದ ಅನುಭವ ಅಷ್ಟು ರೋಚಕ ❤️ 🙏🏻🙏🏻🙏🏻
@prk1989
@prk1989 2 жыл бұрын
Desha suthbeku illa kosha odbeku anthaare but neevu eradannu madthidira, jothege namagu thorustha idira, thumba khushiyagutthe nim videos Nodthidre, keep going ❤❤❤👍👍👍
@justuser9245
@justuser9245 2 жыл бұрын
Couples ಅಂದರೆ ನಿಮ್ ತರ ಇರ್ಬೇಕು 😍🥰🥰
@jayanthivk9803
@jayanthivk9803 Жыл бұрын
Really guys I'm proud of you people name gothilada,nodillade Europe sangathi heliddira, thorisiddiri really I'm enjoying tq u guys
@basveshk8831
@basveshk8831 2 жыл бұрын
Really loved the video can’t even imagine someone could explore this from Karnataka ❤
@nageshatc1431
@nageshatc1431 2 жыл бұрын
ಕೀನ್ಯಾ ಬಡ ರಾಷ್ಟ್ರ ಅಂತ ಕೇಳಿದಿವಿ ಇವಾಗ ನಿಮ್ಮ ವಿಡಿಯೋ ಮುಖಾಂತರ ನೋಡ್ತಾ ಇದೀವಿ ಧನ್ಯವಾದಗಳು ಸರ್
@parashurams2949
@parashurams2949 2 жыл бұрын
ನೆಚ್ಚಿನ ಕನ್ನಡಿಗರು ಅದ್ಭುತವಾಗಿ ಕಿನ್ನ ಬಗ್ಗೆ ತೋರಿಸಿಕೊಟ್ಟಿದಕ್ಕೆ ಆಶಾ ಕಿರಣ್ ಹೃದಯಪೂರ್ವಕವಾಗಿ ಧನ್ಯವಾದಗಳು ಹೀಗೆ ಮುಂದುವರಿಸಿ ಸರ್
@srikumar2485
@srikumar2485 2 жыл бұрын
, ಹೀಗೆ ಸಾಗಲಿ ನಿಮ್ಮಿ ಪಯಣ...... ಎಂಜಾಯ್ ಮಾಡಿ.... ಸುಪರ್ಬ್ ವಿಡಿಯೋ 🎉🎊👌👌👌👌
@basayyahiremath8554
@basayyahiremath8554 2 жыл бұрын
Hi...Bro...We r lucky to born in India especially Karnataka. Which is so beautiful.... jai Kannada...U r so great...Thank you bro...For wonderful vedio ....
@vijayasandur1045
@vijayasandur1045 2 жыл бұрын
ಆ ಪ್ರದೇಶದಲ್ಲಿ ಜೀವನವು ತುಂಬಾ ಕಷ್ಟಕರವಾಗಿದೆ, ಭಾರತೀಯರಲ್ಲಿ ನಮ್ಮ ಜೀವನವು ತುಂಬಾ ಉತ್ತಮವಾಗಿದೆ ಧನ್ಯವಾದಗಳು
@rekhakabade4461
@rekhakabade4461 Жыл бұрын
ದೇಶಾ ಸುತ್ತಿ ನೋಡು ಕೋಶಾ ಓದಿ ನೋಡು 👍good job 👍 you guys are providing lot of information of many contries to us really appreciated 👍👍 take care. Lots of love from Belagavi.
@rrbasur4042
@rrbasur4042 2 жыл бұрын
This was real exploring....it was really heart touching also...Thank God that for what we have....Asha and Kiran you both are👍👏👌
@user-ct1zk3bo1k
@user-ct1zk3bo1k 2 жыл бұрын
ನಮ್ಮ ಹಳ್ಳಿಗಳ ಪರಿಸ್ಥಿತಿ ನೂ ಹೀಗೆ ಇದೆ, ಯಾರಿಗೂ ಕಾಣುತ್ತಿಲ್ಲ ಅಷ್ಟೇ
@anantha122
@anantha122 2 жыл бұрын
ಸೂಪರ್ ಅಣ್ಣಾ ತುಂಬಾ ಕಷ್ಟಾ ಪಟ್ಟು video 📸 ಮಾಡಿದಿರಾ great job 👍
@csynn.csynn.2398
@csynn.csynn.2398 2 жыл бұрын
Really great Anna......athigena...usaragi nodkolli. Anna......nivu. Usaragiri ....pls
@lokeshkslokesh7328
@lokeshkslokesh7328 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಣ್ಣ ಅತ್ತಿಗೆ ನಿಮ್ಮ ಪಯಣ ಹೀಗೆ ಸುಖವಾಗಿ ಇನ್ನು ಮುಂದೆ ಸಾಗಲಿ ಜೈ ಕರ್ನಾಟಕ
@kannadiga2.0
@kannadiga2.0 2 жыл бұрын
ನಮಸ್ಕಾರ ದೇವ್ರು🙏
@shyan12341
@shyan12341 2 жыл бұрын
Your videos very good keep showing reality of each visit, nimma Kannada tumba chennagide!!
@seenaharikanth2710
@seenaharikanth2710 2 жыл бұрын
ತುಂಬಾ ಚೆನಾಗಿ ತೋರ್ಸಿದಿರ . ಧನ್ಯವಾದಗಳು
@kieranflickz
@kieranflickz 2 жыл бұрын
Good luck for 200K, 1M soon most deserving channel
@nagarajappaks4007
@nagarajappaks4007 2 жыл бұрын
ವೈವಿದ್ಯಮಯವಾದ . ಕೃಷ್ಟದ ಜೀವನ ಮಾದರಿಯನ್ನು ಉತ್ತಮವಾಗಿ ವಿವರಿಸಿದ್ದೀರಿ. ವಂದನೆಗಳು
@beinghumble77
@beinghumble77 2 жыл бұрын
Even in Indian slum same condition, politicians use them for electoral process, elections admele ade stithi
@LifestyleLibraryKannada5694
@LifestyleLibraryKannada5694 2 жыл бұрын
Bro namde better Indian dalli astu ella . Yen India bagge helthne
@chintuchintu1800
@chintuchintu1800 2 жыл бұрын
But nowadays is better bro ella slumgalu kadime agthide
@naveensk8561
@naveensk8561 2 жыл бұрын
Slum people get govt homes but these people rent those houses.. there is no point in blaming govt
@beinghumble77
@beinghumble77 2 жыл бұрын
No blaming govt bro few politicians bage helidu like Bangladesh, tamilians slum madi vote goskara, ya now India changed a lot slum idru ashtu kaltana anachara ila india dali
@dontbeafraidimhere5421
@dontbeafraidimhere5421 2 жыл бұрын
@@LifestyleLibraryKannada5694 ಒಮ್ಮೆ ನೀವು ಮುಂಬೈ ದೆಹಲಿ ಕೊಲ್ಕತ್ತಾಗೆ ಹೋಗಿ ಬನ್ನಿ ಗೊತ್ತಾಗುತ್ತೆ ಪರಿಸ್ಥಿತಿ ಇಲ್ಲಿಗಿಂತ ತುಂಬಾ ಕೆಟ್ಟದಾಗಿದೆ
@adarshadhi4001
@adarshadhi4001 2 жыл бұрын
Ond olle idea ide nimge , nivu mado videos na yavdadru chanel alli aki , thumba jana Nim videos nodtare , definitely show hit aguthe TRP super ag hoguthe ( Television) instead of serials, reality shows , this is very interesting to watch
@lohithlohi6018
@lohithlohi6018 2 жыл бұрын
The second best kannada vloggers
@anandkumarputter5437
@anandkumarputter5437 2 жыл бұрын
ಸರ್ ಈ ವರ್ಷ ಕೀನ್ಯಾದಲ್ಲಿ ಬಹಳಷ್ಟು ಭೀಕರವಾಗಿ ಬರೆಗಾಲ ಬಂದಿದೆ ಮೆಂತೆ ಹೌದು ?.🙏🇮🇳🇮🇳
@vinaymadival7021
@vinaymadival7021 Жыл бұрын
ಅಬ್ಬ! ಎಂತಹ .. ಜಾಗಗಳು. ನಮಗೂ - ಅವರಿಗೂ ಎಷ್ಟು- ಎಷ್ಟು ವ್ಯತ್ಯಾಸ ಇದೆ. ಅಣ್ಣ ...
@ಶಿವಕೃಪಾಜ್ಯೋತಿ
@ಶಿವಕೃಪಾಜ್ಯೋತಿ Жыл бұрын
ಒಂದೆಡೆ ಅತಿಯಾದ ಆಡಂಬರದ ಜೀವನ !!ಇನ್ನೊಂದೆಡೆ ಮೃಗಗಳಿಗಿಂತ ಕಡೆಯಾದ ಜೀವನ !! ಎಲ್ಲಕ್ಕೂ ಮಾನವನ ಸ್ವಾರ್ಥವೇ ಕಾರಣ !!ಆದರೂ ಶ್ರೀಮಂತರಿಗಿಂತ ಇವರೇ ಮೇಲು !!
@anithadeepak5252
@anithadeepak5252 2 жыл бұрын
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ❤️💐💐
@guruprasad-kc3cl
@guruprasad-kc3cl 2 жыл бұрын
After all seeing this kind of stuff i feel to tell one thing that is im proud to be an indian ...
@pietrojenkins6901
@pietrojenkins6901 2 жыл бұрын
India has slums and deep poverty too.
@subha63625
@subha63625 2 жыл бұрын
That "SHISHYA" dialogue is emotion😀😄😁 for kannadigas🙏🙏💛❤ neev heavy bidi🔥🔥 aashakirana🙏🙏🙏😍😘🥰
@raveeshraveesh3587
@raveeshraveesh3587 2 ай бұрын
Good job thank you c n Halli Taluk Tumkur
@prakashpawan4433
@prakashpawan4433 Жыл бұрын
Really happy to see the places but at the same time very pain to see the difficulties and struggles of the life of the people. Please continue your journey with other places and poor countries. God bless both of you.
@thulasithulasi-in1pr
@thulasithulasi-in1pr Жыл бұрын
❤sir.from Hassan ❤🎉
@ultravlog7420
@ultravlog7420 2 жыл бұрын
Super bro congratulations soon 200 k
@umeshdodamani1150
@umeshdodamani1150 2 жыл бұрын
ಅಣ್ಣ ಅತ್ತಿಗೆ ನಿಮಗೂ ಹಾಗೂ dr ಬ್ರೋ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಹಾಗೆ ಇನ್ನೊಂದು ಮಾತು ಮೇರಾ ಭಾರತ್ ಮಹಾನ್
@maheshyadgir2617
@maheshyadgir2617 2 жыл бұрын
🤣🤣🤣
@devichama6059
@devichama6059 2 жыл бұрын
😍 ಸೂಪರ್ ಜೋಡಿ 🥰
@geethabn6552
@geethabn6552 2 жыл бұрын
ನೋಡುವಾಗ ನನಗೆ ಅಬ್ಬಾ ಅನ್ನಿಸಿತು. ನೀವು ತುಂಬಾ ಗ್ರೇಟ್. ತುಂಬಾ ಚೆನ್ನಾಗಿದೆ ಸಿಸ್ಟರ್
@rsgowda725
@rsgowda725 Жыл бұрын
ನಿಮ್ಮ ಧೈರ್ಯ ಸಾಹಸ ಮೆಚ್ಚುವಂತದ್ದು.
@prabhumh333
@prabhumh333 2 жыл бұрын
ಸೂಪರ್ ಬ್ರದರ್ ಅಂಡ್ ಸಿಸ್ಟೆರ್ all the best.Nice videos ಜಗತ್ತನೇ ನೋಡುವುದು ತುಂಬಾ ಖುಷಿ
@km8961
@km8961 2 жыл бұрын
ಕೀನ್ಯಾ ಜನರ ಜೀವನಕ್ಕೆ ಹೋಲಿಕೆ ಮಾಡ್ಕೊಂಡ್ರೆ, ನಾವುಗಳು ತುಂಬಾ ಚೆನ್ನಾಗಿ ಜೀವನ ಮಾಡ್ತಾ ಇದ್ದೀವಿ..... ಆ ಜನಗಳನ್ನ ನೋಡಿದ್ರೆ ತುಂಬಾ ಬೇಜಾರಾಗ್ತಿದೆ,ಆ ದೇವ್ರು ಆದಷ್ಟು ಬೇಗ ಅವರಿಗೂ ಸಹ ಉತ್ತಮವಾದ ಜೀವನ ಕೊಡ್ಲಿ 🙏🙏 😔😔😔
@rajeshrajesh1463
@rajeshrajesh1463 2 жыл бұрын
ಆಫ್ರಿಕಾ ದೇಶ ಬಡ ರಾಷ್ಟ್ರ ಗಳು ಅನ್ಸುತ್ತೆ....
@km8961
@km8961 2 жыл бұрын
@@rajeshrajesh1463 ಆಫ್ರಿಕಾ ಖಂಡದ ದ ಶೇ 90% ರಷ್ಟು ದೇಶಗಳು ಬಡ ದೇಶಗಳು ಬ್ರದರ್....
@vikranthvijay2969
@vikranthvijay2969 2 жыл бұрын
Thanks for showing this, and making Indians to feel lucky to live in india.
@sarahkamande6063
@sarahkamande6063 2 жыл бұрын
No slums in india you mean???
@ranganathmagadicharansir4163
@ranganathmagadicharansir4163 2 жыл бұрын
ಕನ್ನಡಿಗರಾಗಿ ನಿಮಗೆ ಎಂದೆಂದಿಗೂ ಚಿರ ನುಡಿ ಹ್ಯಾಪಿ ಜರ್ನಿ💐💐💐🌹🌹🌻🌻🎂
@mukundrv4254
@mukundrv4254 Жыл бұрын
REALLY YOU BOTH GIVE VERY STANDARD INFORMATION,,,,,SUPER,,,🙏🙏🙏🙏🙏🙏🙏🙏🙏🙏
@krutu2323
@krutu2323 2 жыл бұрын
Good job sir and madam shown the beautiful world
@ravangamer3439
@ravangamer3439 2 жыл бұрын
Congratulations 2lakh subs💐.. Achieve your Milestones💫 love from Belagavi ❣️
@dineshkumarbachhenavaru5285
@dineshkumarbachhenavaru5285 2 жыл бұрын
Love from ಉತ್ತರ ಕರ್ನಾಟಕ...🙏
@sandeepswaminathan3713
@sandeepswaminathan3713 2 жыл бұрын
30 minutes video noddange ansilla astu bega complete aytu Bere world ge hodange ettu Thanks asha akka and Kiran Anna 🤎🤎
@vasudevasb4272
@vasudevasb4272 2 жыл бұрын
Wow great video ,you two are the best ,a wonderful experience
@gayinish04
@gayinish04 2 жыл бұрын
Nima videos ellanu nodtini super agi iruthe thank u soo much
@arjunr3096
@arjunr3096 6 ай бұрын
ಸೂಪರ್ ಸೂಪರ್ ವಿಡಿಯೋ.💛❤️
@nandinism4330
@nandinism4330 2 жыл бұрын
ಸೂಪರ್ ಸರ್ ಸೂಪರ್ ಮೇಡಂ ಯಂಥ ದೇಶ ಸರ್ ಇದು ಹಬ್ಬ ಇದನ್ನ ತೋರಿಸಿದ್ದಕ್ಕೆ ನಿಮಗೆ ನಮ್ಮ ಧನ್ಯವಾದಗಳು
@nirmalababy3885
@nirmalababy3885 2 жыл бұрын
Asha kiran avare olleya pradeshagala jotege inta pradeshagalu hide yendu torisi kottiri avaru gala jana jeevana vannu nodi kannali neeru barutade yella yiddu navu yenu yilla yendi akasha taleya mele kal achi biddante adtivi yenu anukulagalilla diddaru avarugalu santoshadinda obarigobbaru sahaya madikolluta nagu naguta jeevana sagisuva avarugalige hats off great avarugalu inta video torisida nimage thanks god bless you nimibbarigu
@World-zg3sk
@World-zg3sk 2 жыл бұрын
Was so nice video friends, greatly explored 👍🏻👍🏻 My beloved Brother and Sister visit any place, any time, anywhere, but be safe at all the time 👍🏻👍🏻God bless 🙏🏻
@thriveni843
@thriveni843 2 жыл бұрын
Olle prayatna all the best
@prasadbasavaraj2055
@prasadbasavaraj2055 2 жыл бұрын
Great effort both of you please continue your journey and show more countries... I am a big fan of you 😍🙂😍🙂😍
@akshatameena9642
@akshatameena9642 2 жыл бұрын
Superb vlog sis and bro keep rocking
@shekaradm3300
@shekaradm3300 2 жыл бұрын
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ಮತ್ತೊಮ್ಮೆ ನಿಮಗೆ ದನ್ಯವಾದಗಳು ಈ ವಿಡಿಯೋದಲ್ಲಿ ಯೋಚಿಸಬೇಕಾದ ವಿಷಯವೆಂದರೆ ಅಲ್ಲಿನ ಜನರಜೀವನ ಹೇಗೆ ಸುಸಜ್ಜಿತವಾಗಿ ಇರುತ್ತೆ ಅನ್ನೋದೇ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ ನಿಜವಾಗಿಯೂ ಅಲ್ಲಿನ ಜನರ ಜೀವನ ಹೇಗೆ ಅಷ್ಟೊಂದು ಕೊಳಚೆ ಪ್ರದೇಶದಲ್ಲಿ ಅವರ ಆರೋಗ್ಯ ಸುಧಾರಿಸುತ್ತ ಏನು ಅನ್ನೋದೇ ಡೌಟ್ ಆದರೂ ಅಲ್ಲಿ ಶಾಲೆ, ಹಾಸ್ಪಿಟಲ್,ವ್ಯವಸ್ಥೆ ಇದೆಯಲ್ಲ ಪರ್ವಾಗಿಲ್ಲ ಅವರ ಜೀವನ ಕಷ್ಟಕರ ಅನ್ನಬಹುದು ಚೆನ್ನಾಗೇ ತೋರ್ಸಿದಿರ ಅಲ್ಲಿನ ಜನರ ಜೀವನದ ಬಗ್ಗೆ ಧನ್ಯವಾದಗಳು ನಿಮಗೆ ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
@julietkori2665
@julietkori2665 Жыл бұрын
G00d video🙏👌 hatsup👍🏻
@parameshg7693
@parameshg7693 2 жыл бұрын
ತುಂಬಾನೆ ಚೆನ್ನಾಗಿದೆ ಸರ್ ಈ ವಿಡಿಯೋ
@omcyber2532
@omcyber2532 2 жыл бұрын
Super bidhi navu
@rajannatk9266
@rajannatk9266 2 жыл бұрын
You both are doing very good Asha and Kiran , we very proud of you you are exploring each and every part this world with great effort thanks for both of you 🙏🏿🙏🏿🙏🏿
@neelathallinanjundasavenat857
@neelathallinanjundasavenat857 2 жыл бұрын
super agi explore madtira all best nangu e tara prathi halli india li suttabeku anno ase namdu kunigal
@krsathya6756
@krsathya6756 2 жыл бұрын
ವ್ಹಾ ಗ್ರೇಟ್ ಅದ್ಭುತ 👍👌💐🙏
@lingupatil1877
@lingupatil1877 2 жыл бұрын
Ashakiran , Really hat's off. You shown whole keenya slum.
@vidyaravi1154
@vidyaravi1154 2 жыл бұрын
U both r exploring the world, good luck 👍
@niveditas1775
@niveditas1775 2 жыл бұрын
Really U R Great 👏🏻👏🏻👏🏻👏🏻
@PavanKumar26
@PavanKumar26 2 жыл бұрын
Asha mam you are always active, enthusiastic to explore each and every street. Kiran sir appreciate your camera skills
@ravir316
@ravir316 2 жыл бұрын
Super agi ittu anna
@coffenaduchandu9874
@coffenaduchandu9874 2 жыл бұрын
ಸಾರ್ ಅಲ್ಲಿ ಏಡ್ಸ್ ಎಂಬ ಮಹಾಮಾರಿ ರೋಗವಿದೆ ತುಂಬಾ ಎಚ್ಚರಿಕೆಯಿಂದಿರಿ 🙏
@sadikpasha1597
@sadikpasha1597 2 жыл бұрын
Great guru nenu
@rudrammarudramma6207
@rudrammarudramma6207 2 жыл бұрын
ಆಶಮ್ಮ ನಿಮ್ಮ ಮಾತು ಅದೆಷ್ಟು ಚಂದ, ಹಾಗೆ ಕಿರಣ್ ಮಂಡ್ಯ ಭಾಷೆ ಖುಷಿಯಾಗುತ್ತೆ
@itz__shaluu__
@itz__shaluu__ 2 жыл бұрын
Nice 👍 super ❤️ anna & attige🥰💞💐
@siddarajur8105
@siddarajur8105 2 жыл бұрын
Very very thanks wonder ful video
@surajar3912
@surajar3912 2 жыл бұрын
You guys are so amazing...You could have visited some good places....but you showed the reality 👏
@Kulal95
@Kulal95 2 жыл бұрын
Great guru nivu
@manjunatha.b2115
@manjunatha.b2115 2 жыл бұрын
Congratulations 2lac followers.with in 90days you will get 1lac followers good going keep it of super.
@ayubkhankhan9053
@ayubkhankhan9053 2 жыл бұрын
Good video Nicely explored the New things God bless both of you
@sheelakumar4150
@sheelakumar4150 2 жыл бұрын
ಹೀಗೆಲ್ಲಾ ಇರುತ್ತೆ ಅಂತ ಅಂದ್ಕೊಂಡಿರ್ಲಿಲ್ಲ ಅಭಿನಂದನೆಗಳು 😊
@mallamadaiahhampapura4154
@mallamadaiahhampapura4154 2 жыл бұрын
Super i pride of your tour travel heps to us know such living people to help them
@umeshgm8503
@umeshgm8503 2 жыл бұрын
Sir, Madam namaste great job
@chanduvinutha4847
@chanduvinutha4847 2 жыл бұрын
ಬ್ರದರ್ ತುಂಬಾ ಬೇಜಾರ್ ಆಯುತು ಈ ಜನ ಅವರ ಪದ್ಧತಿ ಅವರು ಪಡ್ತಾ ಇರೋ ಕಷ್ಟ WHO ಇದರ ಬಗ್ಗೆ ಗಮನ ಕೊಡ್ಬೇಕು ವಿಡಿಯೋ ತುಂಬಾ ಚನ್ನಾಗಿ ಇತ್ತು ನಿಮ್ಮ ಇಬ್ಬರ ನಿರೂಪಣೆ ಚನ್ನಾಗಿ ಇದೆ 👌🙂
@rangaswamytrangaswamy3790
@rangaswamytrangaswamy3790 2 жыл бұрын
GUIDE VERY HUMBLE PERSON.... PLEASE TAKE GUIDES... FOR EXPLORING WORLD ❤️
@digitalaspiration3476
@digitalaspiration3476 2 жыл бұрын
Nim anta KZbinr hin obru sigala nivu yalara comment gu like madtira Nim hatra time illa andru comment na odtira best KZbinr keep shining brother you reach1m quickly
@sabayyaguttedar5441
@sabayyaguttedar5441 Жыл бұрын
Super Anna super attige
NAGLUTO SI TIYA MAME NG BREAKFAST PARA SA UNANG CUSTOMER
18:11
Pinoy in Equatorial Guinea, Africa
Рет қаралды 62 М.