ನಿಮ್ಮಿಂದ ನಮ್ಮ ಜೀವನ ಸಾರ್ಥಕ. ಧನ್ಯೊಸ್ಮಿ ವೀಣಾಅವರೆ ನಮಗೆ ದಿನದಿಂದ ದಿನಕ್ಕೆ ಪೊಜೆಯ ಮೇಲೆ ಹೆಚ್ಚು ಆಸಕ್ತಿ, ನಂಬಿಕೆ ,ಕಷ್ಟ ಪರಿಹಾರವಾಗುತ್ತಿದೆ. ನಿಮ್ಮಿಂದ ನಮ್ಮ ಸಂಸ್ಕಾರ ಇನ್ನು ಹೆಚ್ಚು ಜನಕ್ಕೆ ತಲುಪಲಿ.
@vijayaprasad89483 жыл бұрын
Xerox maadi idi. We r also seeing. It's so worn out. We need such stotras for d present situation n u r giving good info which has to be maintained for nxt gen. Such valuable data shld be stored Alva madam
@nayanataradevarhubli1093 жыл бұрын
ವೀಣಾ ಅವರೇ, ನೀವು ಈ ಹಳೆಯ ಪುಸ್ತಕ ದ ಎಲ್ಲ ಸ್ತೋತ್ರಗಳನ್ನು ಫೋಟೋ ಮೂಲಕ ,ಅಥವಾ ಮತ್ತಾವುದೇ ಮೂಲಕ ಪುನರ್ ಸಂಗ್ರಹ ಮಾಡಿ ಇಟ್ಟುಗೊಳ್ಳಿ ಯಾಕಂದ್ರೆ ಇಂತಹ ಪುಸ್ತಕಗಳು ಈಗ ಸಿಗುವದು ಅಪರೂಪ. 🙏🙏
@gayathrigowda93442 жыл бұрын
🙏🙏🙏👌🏽
@anianitha8709 Жыл бұрын
Nija
@janahvisvegcuisine11 ай бұрын
Scan /photo ತೆಗೆದು pdf ಫಾರ್ಮ್ಯಾಟ್ file ಮಾಡಿಡಿ ವೀಣಾ ಅವರೆ
@jayananjundaiah596611 ай бұрын
ಹೌದು ಹೊಸದಾಾಗಿ ಬೇರೆ ಪ್ರತಿ ಮಾಡಿ ಸಂಗ್ರಹ ಮಾಡೋದರಿಂದ ಮುಂದಿನ ಪೀಳಿಗೆಯವರು ಪೊಜೆಗಳನ್ನ ಮಾಡೋಕ್ಕೆ ಅನುಕೊಲವಾಗುತ್ತದೆ 🙏🙏
@pratibhavasanth54023 жыл бұрын
ಅಕ್ಕ ನೀವು ನಮಗೆ ಚಾರುಮತಿಯ ಸ್ವರೂಪ, ಚಾರುಮತಿ ಹೇಗೆ ಪೂಜೆ ವ್ರತದಿಂದ ಪುಣ್ಯ ಸಂಪಾದಿಸಿ ಎಲ್ಲರಿಗೂ ತಿಳಿಸಿ ಎಲ್ಲರೂ ಪುಣ್ಯವಂತರಾದರೂ ಹಾಗೆ ನಿಮಿಂದ ನಾವುಗಳು ಪುಣ್ಯವಂತರಾಗಿದ್ದೇವೆ ಧನ್ಯೋಸ್ಮಿ ಅಕ್ಕ 🙏🙏🙏🙏🙏🙏
@VeenaJoshi3 жыл бұрын
Thanq
@ವೀಣಾ-ಞ1ಖ3 жыл бұрын
Nija akka
@lakshmiramakrishnaiah11 ай бұрын
Nija sistr
@geethashesharaj78493 жыл бұрын
ಧನ್ಯವಾದಗಳು ಅಕ್ಕಾ......🙏🙏🙏 ನಿಮ್ಮ ಕೈಯಲ್ಲಿರುವ ಪುಸ್ತಕಕ್ಕೆ ಒಂದು ನಮಸ್ಕಾರ....🙏🙏🙏
@sudhakarhshetty73843 жыл бұрын
Realy this old book is like a noble prize.
@Sumasongs3 жыл бұрын
I have one question, which oil should be used for Deepa every day, please reply
@VeenaJoshi3 жыл бұрын
Thanks to all
@sunithasuni68153 жыл бұрын
ನಿಮ್ಮ ಕೃಪೆಯಿಂದ ಕೋಜಾವರಲಷ್ಮೀ ಪೂಜೆ ಮಾಡಿ ದೆ. ನಾಳೆ ಕಾರ್ತಿಕ ಸ್ನಾನ ಮಾಡುವೆ ಅಮ್ಮ. ನಿಮ್ಮ ಎಲ್ಲಾ ಮಾಹಿತಿಗೆ ಧನ್ಯವಾದಗಳು ಅಮ್ಮ 🙏🙏🙏🙏
Namste Madam nima yella pooje nodidini kushi aagide but naan maadbeku antha ankondidi nam maneli pooja things illa tarona Andre tumbaa kasta aagide .. odave yella bankli ettidivi ... last yr maduve aagi magu aagide .... tumbaa kasta aagide ... nange appa amma illa ... neeve nange dari deepa plz e badathana hoglaadisokke simple aagiro vratha heli amma plz ignore maadbedi ...
@ravikumarl43613 жыл бұрын
Yestu dhanyavadagalu halidru kadime🙏🙏🙏🙏🙏🙏🙏
@shrislifestyle20253 жыл бұрын
Tulasi munde enneyinda hachabarada? Tuppavanne use madabeka tilisi madam?
@soumyah13503 жыл бұрын
Thank you amma🙏🙏🙏🙏🙏❤️❤️❤️❤️❤️❤️
@satwikukulkarni52623 жыл бұрын
TQ Mam useful information tq
@parimalag31113 жыл бұрын
Thank you so much madam for information 🙏🙏🙏
@rajeshwariss66003 жыл бұрын
Thank you so much❤🙏
@ashuu8143 жыл бұрын
amma govt job ge try madtidini yav pooje mantra plz tilisikodi amma
@soubhagyatorvi97143 жыл бұрын
Thank you so much mamai neevu naanu keliddkke heliri bhaal bhaal thanks mami
hello madam, nam maneli 18th century du stotrad book ede madam nim tara hellakke barallaNANGE adre bhavane hunchokitidini. kusy AGATE NANGE OLLE FAMILY LI HUTIDINI ANTA. nan kyli est agato ast devra seve madtini. nimanta sadhakara sahawasa sikid kusi tarsatte.
@bhumikanagaraj29623 жыл бұрын
Thank You akka karthika deepa da mahathva tilisidakke
@vishalakatapur2643 жыл бұрын
ತುಂಬಾ ಧನ್ಯವಾದಗಳು ವೀಣಕ್ಕ
@josefvijaynarayan17943 жыл бұрын
Supper madam ur information
@meenakshiashoka12163 жыл бұрын
ಧನ್ಯವಾದಗಳು ಅಮ್ಮ,🙏❤️🌹
@sushmithams62543 жыл бұрын
Books allli irodnella hosadaagi type madsi new book madi bipdugade madi mam
Mam namma maneyalli balcony illa so mane olagade tulsi ive 3 pot alli ide hage mane olagade mattu 3 pot alli idabahuda?matte olagade tulasi munde deepa hacchabahua? Tumba confusion please reply me
@sridevidesai60223 жыл бұрын
Thank you so much mam for sharing .
@ranjinigowda3768 Жыл бұрын
Amma nivu ondu book publish madbeku mathe nimma noduva ase ide.adu yavaga
@shylaravirao41753 жыл бұрын
Xerox ಮಾಡಿಕೊಂಡು ಇಟ್ಟುಕೊಳ್ಳಿ madam... ತುಂಬಾ ಅಪರೂಪ ಈ ತರಹದ ಪುಸ್ತಕಗಳು 🙏🙏
Daily deepa cleanmadi haccha bekaathava ade mannina deepa daily use mada bahuda???
@manjuraju1473 жыл бұрын
ಅಮ್ಮ ನನಗೆ ಒಂದು ಸಂದೇಹ ಕಾರ್ತಿಕಾ ಮಾಸ ಇಂದಿನಿಂದ ಆರಂಭವಾಗುತ್ತ ಕ್ಯಾಲೆಂಡರ್ ಅಲ್ಲಿ ಕಾರ್ತಿಕಾ ಸ್ನಾನ ಆರಂಭ ಅಂತ ಇದೆ ಮತ್ತೆ November 4 ಅಮಾವಾಸ್ಯೆ ಇಂದ ಕಾರ್ತಿಕಾ ಮಾಸ ಆರಂಭ ಅಂತ ಇದೆ ಇದರಲ್ಲಿ ಯಾವುದು ಕಾರ್ತಿಕಾ ಮಾಸ pls ತಿಳಿಸಿ ಕೊಡಿ
@manjuraju1473 жыл бұрын
ಅಮ್ಮ pls reply madi
@namrathanamratha77003 жыл бұрын
👌👌👌🙏🙏tq
@bharathip21311 ай бұрын
ಅಮ್ಮಾ ನಾನು ಎಷ್ಟು ಸಾರಿ ಸಾರಿ ಕೇಳುತ್ತಾ ಇದ್ದೀನಿ ಸಿಂಧೂರ ಉಳಿದಿರುವದನ್ನು ಏನು ಮಾಡಬೇಕು ಎಲ್ಲರಿಗೂ ಉತ್ತರ ಕೊಟ್ಟಿದ್ದಿರಿ ನನಗೆ ಇದು ಒಂದು ಉತ್ತರ ಸಿಕ್ಕಿಲ್ಲ ಅಮ್ಮಾ ಯಾಕೆ ಪ್ಲೀಸ್ ಪ್ಲಿಸ್ ದಯವಿಟ್ಟು ಹೇಳಿ
@shrislifestyle20253 жыл бұрын
Tulasi munde mannina deep hachabeko athava belli deepa hachabeko?
Akka Kartika masa mundinna thingalu 4 athava 5 da ne thariku alave??
@VeenaJoshi3 жыл бұрын
ಅಲ್ಲಾ ನಾಳೆಯಿಂದ
@padamajakulkarni5390 Жыл бұрын
🙏akka
@sunilhegde11093 жыл бұрын
Plz scan and keep the book safe so it will useful
@pragathipkulkarni7343 жыл бұрын
Thank you Veena ji
@aaaaa39403 жыл бұрын
TQ so much Amma 🙏🙏🙏🙏
@sunitahuli3243 жыл бұрын
ಧನ್ಯವಾದಗಳು🙏🙏
@sumeetpatil84313 жыл бұрын
Kartika masa yavag praramba akka
@vrh4143 жыл бұрын
Kartik snana full month madodikke aagade eravaru mooru divas madidre nadiyutte ante howda? Haagiddre any three days agutta?
@annappaeannappae80513 жыл бұрын
Amma Deepa bagilige hachbeka Ella tulasi munde hachbeka amma
@meenarajendra68503 жыл бұрын
ವೀಣಾ ಅಮ್ಮ ನಮ್ಮ ತಾಯಿಗೆ ಆರೊಗ್ಯ ಸಮಸ್ಯೆ ಇದೆ .ಅವರಿಗೆ ದೊಡ್ಡ ಮಂತ್ರಗಳನ್ನು ಹೇಳಲು ಬರುವುದಿಲ್ಲ. ಅವರಿಗಾಗಿ ಚಿಕ್ಕ ಮಂತ್ರ ಇದ್ದರೆ ತಿಳಿಸಿ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ. 🙏🙏🙏