ನಿಮ್ಮ stiching very very easy ಮೆಥಡ್ ಇರುತ್ತೆ ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಿಡಿಯೋ , ನಿಮ್ಮಷ್ಟು ನಿಸ್ವಾರ್ಥ ದಿಂಡಾ ಯಾರು ಹೇಳಿಕಿದಲ್ಲ TQ so much ಮೇಡಂ
@lathatailoringclasses72842 жыл бұрын
ಥ್ಯಾಂಕ್ಸ್ 😀😀
@shobhayereshimi12142 жыл бұрын
Cutting heli kodi please
@shakuntalakamakeri4201 Жыл бұрын
/😊
@chandrakalanjangamarahalli75 Жыл бұрын
ತುಂಬಾ ಅರ್ಥ ಪೂರ್ಣ ವಾಗಿ ತಿಳಿಸಿ ಕೊಟ್ಟಿದ್ದೀರಾ ಎಲ್ಲಾ ಅಕ್ಕಂದಿರ ಪರವಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ 🌹🥰💞♥️
@savis.p99186 ай бұрын
Nanu same method Alli blouse stitching kalthiddu, but ond 8-10 blouse aste stitch madiddu, matthe pregnant delivery antha ega 5 years aithu gap kottu, ega punaha swalpa interest bandu thumba you tube videos check mad'de, e method video sikkirlilla. Thank you so much madam nim video dinda thumba help aithu.
@nagalakshmibk3110 Жыл бұрын
ಥ್ಯಾಂಕ್ಸ್ ಮೇಡಮ್ ನೀವು ಹೇಳಿ ಕೊಟ್ಟ ಹಾಗೆ ಬ್ಲೌಸ್ ಹೊಲಕೊಂಡ್ತ ಇದ್ದೀನಿ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ.
@bhagyalaxmi2122 Жыл бұрын
ತುಂಬಾ ಚನ್ನಾಗಿ ಹೇಳಿ ಕೊಡುತೀರಾ ಅಕ್ಕಾ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ❤️❤️❤️🙏🙏🙏