Рет қаралды 101
"ಬಿಜಿ ಪ್ಲಸ್ ಪಕ್ಕಾಸುದ್ದಿ"
ಈ ವಾಹಿನಿ, ಸುಭದ್ರ ಸಮಾಜಕ್ಕಾಗಿ ಕೆಲಸ, ಜನರಿಗೆ ಸಕಾರಾತ್ಮಕ ಸುದ್ದಿ ನೀಡುವ ಉದ್ದೇಶ ಹೊಂದಿದೆ. ಇಂದಿನ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ, ಬ್ರೇಕಿಂಗ್ ನ್ಯೂಸ್‌ನಲ್ಲಿ ಎಲ್ಲಾ ಮಾಧ್ಯಮಗಳು ಪಕ್ಕಾ ಸುದ್ದಿಯನ್ನು ಕೊಡುವಲ್ಲಿ ವಿಫಲವಾಗುತ್ತಿವೆ. ಈ ಸಂದರ್ಭದಲ್ಲಿ ನಿಮ್ಮ 'ಬಿಜಿ ಪ್ಲಸ್ ಪಕ್ಕಾಸುದ್ದಿ' ವಾಹಿನಿ, ನಮ್ಮ ವೀಕ್ಷಕರಿಗೆ ಅನನ್ಯ ಮತ್ತು ವಿಭಿನ್ನ ವಿಷಯಗಳ ಸಮಾಚಾರ ಬಿತ್ತರಿಸುವ ವಿಶ್ವಾಸ ಹೊಂದಿದೆ.
ಪ್ರಸ್ತುತ ಸುದ್ದಿಗಳು, ರಾಜಕೀಯ ಬೆಳವಣಿಗೆಗಳು, ಕ್ರೀಡೆಗಳು, ಮನರಂಜನೆ, ಭಾರತೀಯ ಸಂಸ್ಕೃತಿ, ಧರ್ಮ, ಮತ್ತು ಸಾಹಿತ್ಯ, ವೈಚಾರಿಕ ವಿಚಾರ ಇನ್ನೂ ಹೆಚ್ಚಿನದನ್ನು 'ಬಿಜಿ ಪ್ಲಸ್ ಪಕ್ಕಾಸುದ್ದಿ ವಾಹಿನಿ' ಒಳಗೊಂಡಿದೆ.