ಮೂರು ಜನರ ಭಾಗವತಿಗೆ. ಸೂಪರ್. ಆದರೆ ಒಬ್ಬರನ್ನು ಮರೆಯಲ್ಲಿ ಇಟ್ಟಿದ್ದು ಬೇಸರ ತಂದಿತು
@chandrapalhegde4722Ай бұрын
ಚಿಂತನಾ ಹೆಗ್ಡೆ ನಿಮ್ಮ voice super
@jayanthinayak757511 ай бұрын
3ಜನ ಹಾಡುತ್ಠಿರಿ ಆದರೆ ಇಬ್ಬರೂ ಮಾತ್ರ ಕಾಣುವುದು ಸರಿನ
@poornimanaik3218 Жыл бұрын
ಕಾವ್ಯಶ್ರೀ ಅವರ ಭಾಗವತಿಕೆ ಕೇಳುವುದೆ ಒಂದು ಚಂದ..
@dineshnaik1945 Жыл бұрын
ನಿಜ👌
@krithishetty323 Жыл бұрын
ಮೂವರ ಭಾಗವತಿಕೆ ಪಯಣ ಹೀಗೆ ಮುಂದುವರಿಯಲಿ..... ಶುಭವಾಗಲಿ 👍
@mgshastri1986 Жыл бұрын
ಮೂರೂ ಭಾಗವತಿಕೆ ಚೆನ್ನಾಗಿದೆ, ಆದರೆ ಇಬ್ಬಬರನ್ನು ಮಾತ್ರ ತೋರಿಸಿದ್ದು ಯಾಕೆಂದು ತಿಳಿಯಲಿಲ್ಲ ! ?
@ravim-wm8eo Жыл бұрын
Yes ಸಿಂಚನ ಕನಿಸುದಿಲ್ಲ
@ganapathiganesh88583 ай бұрын
Yak
@jayaramaiahba5782Ай бұрын
ಚಿಂತನಾ ಬೆಳೆಯೋದು ಬೇಕಿಲ್ಲ ಅಂತ ಹೇಳಲು ಬಾಯಿ ಬಂದಿಲ್ಲ ಅನ್ನಿಸುತ್ತೆ ಅದಕ್ಕೆವರನ್ನು ತೋರಿಸುತ್ತಿಲ್ಲ ಛೀ ಛೀ ಥೂ ಥೂ
@bhaskaramogaveera2061 Жыл бұрын
👌🏻👌🏻👌🏻ಮೂವರ ಭಾಗವತಿಗೆ ಸೂಪರ್ 👌🏻👌🏻👌🏻
@kalavathisalian7185 Жыл бұрын
ವಿಡಿಯೋ ಮಾಡುವವರು ಸರಿ ಇಲ್ಲ
@ganapatihegde7355Ай бұрын
ಕಲೆಯಲ್ಲೂ ಬೇಧ ಬಾವನಾ.....ಥೂ..
@bhaskarmp5994 Жыл бұрын
ಈ ಹಾಡು ಕಾವ್ಯಶ್ರೀ ಮಾತ್ರ ಹಾಡಬೇಕಿತ್ತು. ಅವರು ಒಬ್ಬರೇ ಹಾಡಿದ ಈ ಹಾಡು ತುಂಬಾ hit ಆಗಿದೆ.
@yashwantpai9793 Жыл бұрын
😊😊
@NarendraKumar-vj6kl25 күн бұрын
ಮೂರು ಜನ ಅದ್ಭುತವಾಗಿದೆ ಹಾಡುತ್ತಿದ್ದಾರೆ. ವಿಡಿಯೋ ಮಾತ್ರ ಇಬ್ಬರದು ಕಾಣಿಸುತ್ತಿದೆ. ಮತ್ತೊಬ್ಬರದು ಕಾಣಿಸುತ್ತಿಲ್ಲ. ವಿಡಿಯೋ ಮಾಡುವವರಿಗೆ ಅವರ ಮೇಲೆ ಸಿಟ್ಟು ಇರಬಹುದೇ....😢
@ARJUNSOUNDS24 күн бұрын
ಖಂಡಿತಾ ಇಲ್ಲ ಅದು ನಮ್ಮ mistake ನಿಂದು ಆದದ್ದು ಅವರ ಎಷ್ಟೋ ಹಾಡುಗಳನ್ನು ಬೇರೆಯೂ ಹಾಕಿದ್ದೇವೆ kzbin.info/www/bejne/Z5qwgaaDbp6kiM0 ಈ ವೀಡಿಯೋ ನೋಡಿ ಹೇಳಿ
@rajugouddeshpande-cr7xk3 ай бұрын
ಬಾಘವತಗಿತೆ ಯಂತೆ ಬಂದ ಇ ಮೂವರು ಭಾಘವತರಿಗೆ ಹೃದಯ ಪೂರ್ವಕ ಅಭಿನಂದನೆಗಳು 🌹🙏🌹🙏🌹🙏🌺♥️
@akhilabhat5270Ай бұрын
ಚನ್ನಾಗಿ ಮೂಡಿ ಬಂದಿದೆ 💐👍🙏
@prasadAcharya-e8e11 күн бұрын
ಮೂವರು ಸೂಪರ್
@malathishetty18367 ай бұрын
Superb all three great ladies.
@shiva849o Жыл бұрын
ವೀಡಿಯೊ ಮಾಡುವರಿಗೆ ಏನು ಸಮಸ್ಯೆ?
@ranachandrasr33217 күн бұрын
ಕ್ಯಾಮರಾ ಮ್ಯಾನ್ ಗೆ ಇಬ್ಬರು ಮಾತ್ರ ಕಾಣಿಸುತಿದ್ದಾರೆ
@ShekarPoojary-j2iАй бұрын
Cinchana badagina beladingalu 💯
@ganarajashettytaliputtu94419 күн бұрын
Hi iloveme the same thing is that the same time suppergirl
@srinivasgali2437 Жыл бұрын
Kavyasri has Melody voice i
@sujathak472211 ай бұрын
Super voice ❤
@HimakarsАй бұрын
Super
@gopaldevadiga542125 күн бұрын
Excellent voice 👌 👏 👍 🙌
@ravindrahegde9798Ай бұрын
ಸೂಪರ್👌👌👌💐💐💐
@karunakarpoojary757013 күн бұрын
ಬಡಗನ್ನು ಕಡೆ ಗಣಿಸುದ
@GopalSn-qq3euАй бұрын
ಕಾವ್ಯಶ್ರೀ ರಾಗ ಸೂಪರ್
@vishwanathshetty84992 ай бұрын
Good❤❤❤❤❤
@gopalkrishnabr2148 Жыл бұрын
Exalent
@janardhanajanna9662 Жыл бұрын
ಸಿಂಚನ ಪದ್ಯ ಹೇಳಿದ್ದು ಕಾಣುದಿಲ್ಲ ಚಿಕ್ಕ ಹುಡುಗಿಯಂತನ ಏಕೆ
@arjunplusАй бұрын
ಈ ಹಾಡಿನ ಕೆಲವು ಕಡೆಗಳಲ್ಲಿ ಹಾಡುವವರನ್ನು ತೋರಿಸಲಾಗಲಿಲ್ಲ. 2ನೇ ಕ್ಯಾಮೆರಾದಲ್ಲಿ ಹಾಡುವವರ ಕ್ಲೋಸಪ್ಪ್ ದೃಶ್ಯಗಳನ್ನು ಸೆರೆಹಿಡಿದಿದ್ದರೂ editing ನಲ್ಲಿ ಕೆಲವು ತಾಂತ್ರಿಕ ದೋಷಗಳಿಂದಾಗಿ ಅಳವಡಿಸಲಾಗಲಿಲ್ಲ, ಕ್ಷಮೆಯಿರಲಿ Arjunsounds
@kalavathisalian7185 Жыл бұрын
ವೆರಿ ನೈಸ್ ಸೂಪರ್
@nirmalaa420010 ай бұрын
Super 2:58
@ganapatigaonkar214611 ай бұрын
ಮತ್ತೊಬ್ಬರ ಮುಖ ಯಾಕೆ ಕಾಣುತ್ತಿಲ್ಲ ಮುಖ
@seemashreedevi3792 Жыл бұрын
Suuuuuuuuuuuper👌👌👌👌👌👌❤️❤️❤️❤️❤️❤️
@siddhanthsalian10883 ай бұрын
Chintana Hegde is super........but the videographer lost somewhere n forgot show Chintana Hegde .....non professional
@ShivarajuShivaraju-wx3byАй бұрын
Chinthana super
@ranjanmoodithaya67092 жыл бұрын
Why only two are seen?
@vittalshettigar563811 ай бұрын
Kaavyaamruta sinchana Artapoornavaagide 3 Jana bhagavatarannu torisi