ಓಂ ನಮೋ ರುದ್ರದೇವಯಾ ನಮೋ ನಮಃ 🌹🙏🌹🙏🌹🙏🌺♥️ ಮೇಡಂ ಶ್ರೀ ಅಮೃತಾ ಅಡಿಗ ನಿಮ್ಮ ಕೋಗಿಲೆಯ ಕಂಠಕ್ಕೆ ಧನ್ಯವಾದಗಳು ಮೇಡಂ ನಮಸ್ತೆ
@bappurkupperao25357 ай бұрын
ಅದ್ಭುತವಾಗಿ ಹಾಡಿದ್ದೀರಿ.... ಖುಷಿ ಆಯ್ತು....ಮೇಡಂ.
@prabhakarbkote30712 жыл бұрын
ತಾಯಿ ನಿಮ್ಮ ಕಂಠ ಸಿರಿಯಿಂದ ಪರಮೇಶ್ವರರನ್ನು ಕಂಡಂತಾಯಿತು ಅನಂತ ಅನಂತ ಧನ್ಯವಾದಗಳು ಶುಭವಾಗಲಿ .
@ShivaKumar-zd8ym Жыл бұрын
ಕೈಲಾಸಕ್ಕೆ ಹೋಗಿ ಶಿವನ ದರ್ಶನ ಮಾಡಿದ ಅನುಭವ ನಿಮ್ಮ ಹಾಡುಗಾರಿಕೆ ಯಲ್ಲಿ ಅದ್ಭುತ ಶಕ್ತಿ ಇದೆ. ತುಂಬಾ ಆನಂದ ಪಟ್ಟೆ. ಭಕ್ತಿ ಭಾವ ಪರಶತೆ ನಿಮ್ಮ ಗಾಯನ ಹಿನ್ನೆಲೆ ತಾಳ ಮದ್ದಳೆ ಸೊಗಸಾಗಿದೆ, ಅದಕ್ಕೇ ತುಂಬಾ ಹೊಂದಾಣಿಕೆ, ತನ್ಮಯತೆ ಮೂಡಿಸುವ ಅನುಭವ
@jagadeeshtr3470 Жыл бұрын
ನೀವು ಹಾಡಿದ ನಮೋ ನಮೋ ಪರಮೇಶ್ ಸಾಕ್ಷಾತ್ ಶಿವನೇ ನಮ್ಮ ಎದುರಿಗೆ ಬಂದು ನಿಂತಂತೆ ಭಾಸವಾಯಿತು.ಇಂಥಾ ಭಕ್ತಿ ಭಾವದ ಪದ್ಯ ಹೇಳಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು.
@sumsubhat2 ай бұрын
🎉🎉
@sumsubhat2 ай бұрын
Amrutha---Kaushik. Hatsup
@shashikumarbm57047 ай бұрын
ಚೆನ್ನಾಗಿ ಹಾಡಿದ್ದೀರಾ ಮೇಡಂ 👌🙏
@karursethurao4862 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ.
@shankarbhat6793 Жыл бұрын
Heart touching song and Amritha your voice always sweet 😊❤
@shreepadakarki2562 жыл бұрын
ಚಂಡೆ ಹಾಗೂ ಮೃದಂಗ ಅಂತು ಬಹಳ ಚೆನ್ನಾಗಿತ್ತು
@lakshmisathish1760 Жыл бұрын
ಅದ್ಭುತ ಗಾಯನ 🙏
@bhaskardevadiga26138 ай бұрын
Very nice Song sister God bless you
@prabhakarbkote30712 жыл бұрын
ಉತ್ತಮ ಗಾಯನ ಪರಮಾತ್ಮನ ಅನುಗ್ರಹ ಸದಾ ನಿಮ್ಮ ಮೇಲಿರಲಿ.
@manjaiahmallodi66612 жыл бұрын
ಅಮೃತ ನಿಮ್ಮ ಈ ಗಾಯನ ಕೇಳಿ ನಿಮ್ಮ ಅಭಿಮಾನಿ ಆಗಿದ್ದೀನಿ.. ಹೀಗೆ ಇನ್ನೂ ಹೆಚ್ಚಿನ ಹಾಡುಗಳು ನಮಗೆ ಕೇಳುವ ಭಾಗ್ಯವನ್ನು ನೀಡುತ್ತಿರಿ..😍💚💚
@Krishnamurthy-gl1tg Жыл бұрын
Y0u Have Very Good Voice God Bless You
@shankarkubakaddi46732 ай бұрын
Tumba chennagi hadiddeeri.🙏
@AshokS-wk2bd6 ай бұрын
Very..super sweet song..neev.kali.singer alla gana kogilay.olle.dhaggli.innoo.mundhakke.hadi.rastra.prashasthi.sigali.anndu.namma.blessing
@HarishSaliyanАй бұрын
Very very nice song....mam....
@srihari6585 Жыл бұрын
idannu haadida thayige shirasa vandanegalu. Ugadi habbada dina nanu kelida modala bhakthi geethe. bhakthi thubi banthu. Nimma kanta siri thumha chennagide. Prameshwara nimage sanmangala utumadali. 🙏🙏
@nagarajgv63292 жыл бұрын
Super madum. Heartly touching . Soulfull voice. God bless u
@mahantprasadpattanashetti4447Ай бұрын
Wonderful
@parameshwarappkn64692 жыл бұрын
ಈ ರೀತಿಯ ಹಾಡು ಹಾಡಿದರೆ ಪರಮೇಶ್ವರ್ ಬಂದೆ ಬರುತಾರೆ. ನಿಮಗೆ ವಂದನೆಗಳು
@bhaskardevadiga26138 ай бұрын
Very nice Song God bless All people
@RaghavendraShetty-w6w Жыл бұрын
ಭಾಗವತಿಕೆ ಚೆಂಡೆ ಮದ್ದಳೆ ತುಂಬಾ ಇಷ್ಟ ಆಯ್ತು
@vidyanagesh78962 жыл бұрын
ತುಂಬಾ ತುಂಬಾ ಚೆನ್ನಾಗಿತ್ತು.
@vijaybhat53792 жыл бұрын
Naanu first time keliddu. Bhakti tumbeda bhavane. 🙏
@shreepadakarki2562 жыл бұрын
ತುಂಬಾ ಚೆನ್ನಾಗಿದೆ. ನಿಮ್ಮ ಈ ಭಾಗವತಿಕೆ
@ganeshmogeraya3235 Жыл бұрын
Super
@ArunkumarhrArun-w1v Жыл бұрын
ವಾವ್ ಸೂಪರ್ ಸಿಂಗಿಂಗ್
@rajeshsalian2182 Жыл бұрын
👌👌..........
@4D1T_6 ай бұрын
Super 👌🙏
@bhimmu-uj6lb Жыл бұрын
first time I came across that muscians are given more focus than on main singer which should be otherwise however i enjoyed the music &song
@vikasn2232 жыл бұрын
ಅಮ್ಮತ ಸೂಪರ್ ಪದ್ಯ
@sathischandrakn99532 жыл бұрын
The great great great great great great song wóoderfull very very nice-song favorite ❤️❤️ songs 👍💞
@shashidarshetty2751 Жыл бұрын
Supr hit song medam
@balakrishnabkadekar97552 жыл бұрын
Super singing👌
@SharadaBhat-dy9qw Жыл бұрын
ಅಮೃತ ಗಾಯನ ಪಾನ.
@amoghhegde555610 ай бұрын
Can u please give the full program video discription please