Thanks, ಮಾಹಿತಿಯನ್ನು ಪಡೆದುಕೊಂಡು ಬಳಸಿಕೊಂಡರೆ ಇನ್ನು ಹೆಚ್ಚು ಖುಷಿಯಾಗುತ್ತದೆ . ಒಳ್ಳೆಯ ಇಳುವರಿ ಪಡೆದು ಆದಾಯ ಗಳಿಸಿ, ಅದೇ ನಮ್ಮ ಉದ್ದೇಶ
@janulrathod96703 жыл бұрын
Good information best of luck
@NegilaYogi3 жыл бұрын
Thanks
@rahulnayak79903 жыл бұрын
Edanna togari bele gu balasbahuda
@NegilaYogi3 жыл бұрын
ಮತ್ತೊಮ್ಮೆ ಸಮಯ ಸಿಕ್ಕಾಗ ನೀವು ವಿಡಿಯೋ ನೋಡಿ ಉತ್ತರ ಅದರಲ್ಲಿ ಇದೆ
@aravindbawgi6873 жыл бұрын
Ondu Acer Alli EST tegibahudu
@NegilaYogi3 жыл бұрын
ತಳಿಗಳ ಮೇಲೆ ನಿರ್ಧಾರ ಆಗುತ್ತದೆ. ಹಾಕುವ ತಳಿಯಲ್ಲೇ ಹೆಚ್ಚು ಇಳುವರಿ ಇದನ್ನು ಬಳಸುವುದರಿಂದ ಹೆಚ್ಚುತ್ತದೆ. ಕಾರಣ ಕಾಲಿನ ಗ್ರಾತ್ರ ಚೆನ್ನಾಗಿ ಇರತ್ತೆ. ಹೂಗಳು ಚೆನ್ನಾಗಿ ಕಚ್ಚುತ್ತದೆ. ಹೂ ಉದುರುವುದಿಲ್ಲ ಅಷ್ಟಾಗಿ ಇದರಿಂದ ತೆನೆ ಹೆಚ್ಚು. ಇದೆಲ್ಲಾ ಆದರೆ ಮುಂದೆ ನೀವೇ ಯೋಚಿಸಿ
@vijaylaxmiharlapur6781 Жыл бұрын
This is natural or camical?
@gopalarao994 жыл бұрын
Very good information for all farmers. Can this be used for other vegetable plants by kitchen gardeners on very small scale 🙏
@NegilaYogi4 жыл бұрын
its for chickpea only. to other pulses use pulse magic that video also in a list. for vegetables use vegetable special
@mallikarjungoudapatil85324 жыл бұрын
ಕೃಷಿ ವಿಶ್ವವಿದ್ಯಾಲಯದ ಧಾರವಾಡ ಅಥವ ಧಾರವಾಡ ಗದಗ ಜಿಲ್ಲೆಗಳಲ್ಲಿ ಸಿಗಬಹುದಾ?
@NegilaYogi4 жыл бұрын
ಸಿಗುತ್ತದೆ
@shivakenchanagoudar402421 күн бұрын
Sigalla alli
@devappa.yaddoni7038 Жыл бұрын
Hi
@kumarsomanatti69184 жыл бұрын
Yelli ಸಿಗುತ್ತೆ
@NegilaYogi4 жыл бұрын
ಪೂರ್ತಿ ವಿಡಿಯೋ ನೋಡಿ. ನಾವು ಅರ್ಧಂಬರ್ಧ ಮಾಹಿತಿ ನೀಡಿರುವುದಿಲ್ಲ. ಎಲ್ಲವು ಇದೆ ವಿಡಿಯೋದಲ್ಲಿ
@nikhildoddamani29143 жыл бұрын
Nimma contact number sigbahuda ???
@NegilaYogi3 жыл бұрын
ಹಳೆಯ ವಿಡಿಯೋಗಳಲ್ಲಿ ಇದೆ. ಆದರೆ ಮೆಸ್ಸೇಜ್ ಅಷ್ಟೇ ನೋಡೋದು . ವಾಟ್ಸ್ ಅಪ್ ಮಾಡಿ
@baireshk99353 жыл бұрын
@@NegilaYogi ಕಡ್ಲೆ ಕಾಯಿ ಬೆಳೆಯುವ
@nmhiremath46592 жыл бұрын
Nomber send madri
@ramesharaddiey39592 жыл бұрын
ಡಡ
@prabhupatil19043 жыл бұрын
ತಾಮ್ರಯುಕ್ತ ಎಂದರೆ ಏನು ಸರ್?
@NegilaYogi3 жыл бұрын
ಔಷದಿ ತಯಾರು ಮಾಡುವಾಗ ಕಾಪರ್ ಅನ್ನು ಬಳಸಿದ ಔಷದಿ ಆಗಿರುತ್ತದೆ. ಅದು ಅಲ್ಲಿ ನಮೂದಿಸಿ ಇರುತ್ತಾರೆ