ನಿಮ್ಮ ಮಾತು ಕೇಳ್ತ ಕಣ್ತು್ಂಬಿ ಬಂತು ಸರ್. ದೇವರು ನಿಮ್ಮನ್ನ ಚೆನ್ನಾಗಿ ನೂರ್ಕಾಲ ಇಡಲಿ!❤😊
@anilkumarrm74292 жыл бұрын
ಸೂಪರ್ 💛❤️🤝👍👌🙏 ಇವರಿಂದ ಮತ್ತಷ್ಟು ಮಾಹಿತಿ ಬೇಕು........ ಇಂತಹ ಕಡಿಮೆ ಜಮೀನು ಇರುವ ರೈತರ ವೀಡಿಯೋ ಗಳಿಂದ ನಮಗೇ ತುಂಬಾ ಉಪಯುಕ್ತವಾಗಿದೆ. ಇದನ್ನು ಹೀಗೆಯೆ ಮುಂದುವರಿಸಿ..... ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
@sainathastrovastu26542 жыл бұрын
ಶ್ರೀಯುತರ ಮಾತು ಕೇಳುತ್ತಿದ್ದರೆ ಎಂತಹವರಿಗೂ ಕೃಷಿಯ ಕುರಿತು ಆಸಕ್ತಿ ಹುಟ್ಟುವುದು. ಎಲ್ಲರಿಗೂ ಮಾರ್ಗದರ್ಶಿ ಯಾಗುವಂತಿದೆ. ಧನ್ಯವಾದಗಳು
ಮನಸ್ಸಿಗೆ ಖುಷಿ ಜೊತೆ ನಾನ್ ಕೂಡಾ ಮಾಡೋ ಹಂಬಲ ಬಂತು ಸರ್ ನಿಮ್ಮ ಮಾತ್ ಕೇಳಿ ನಿಮ್ಮ ಕೆಲ್ಸ ನೋಡಿ ತುಂಬಾ ತುಂಬಾ ಥ್ಯಾಂಕ್ಸ್ ಸರ್😊
@bushanabushan68792 жыл бұрын
Simple, Straight and Prompt. He is really inspiring, not like many other self glorifiers.
@rsumanshivaji39452 жыл бұрын
ನೀವು ತುಂಬಾ ಚೆನ್ನಾಗಿ ಗಿಡಗಳನ್ನು ಬೆಳೆಸಿದ್ದೀರಾ ನೀವು ಮಾತನಾಡುವುದು ಕೇಳಿದರೆ ತುಂಬಾ ಸಂತೋಷ ಆಗುತ್ತೆ ನಿಮ್ಮಿಂದ ಎಲ್ಲಾ ರೈತರಿಗೂ ಒಳ್ಳೆಯ ಉಪಯುಕ್ತ ಮಾಹಿತಿ ತುಂಬಾ ಸಂತೋಷವಾಗುತ್ತದೆ ಧನ್ಯವಾದಗಳು
@Suresh-vz3ic8 ай бұрын
😊
@dineshbantwal1363 Жыл бұрын
ಪ್ರಕೃತಿಯ ಮದ್ಯದಲ್ಲಿ ದೆವಸ್ಥಾನ ಸೊಪರ್ 🙏
@basavarajuhg91762 жыл бұрын
ಇಂದಿನ ಯುವ ಪೀಳಿಗೆಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ತಮಗೆ ಧನ್ಯವಾದಗಳು,
@ravihiremath84212 жыл бұрын
ತುಂಬಾ ಉಯುಕ್ತವಾಗಿದೆ ನೀಮ್ಮ ಮಾಹಿತಿ ಎಲ್ಲರಿಗು ಮಾದರಿ ರೈತರು ತಾವು 🙏🙏
@nanireddy6332 жыл бұрын
If every farmer imbibes the spirit of Mr Basavaraj, India will not suffer food scarcity and rural poverty .. Hats off to him 🙏🙏🙏🙏🙏🙏🙏🙏🙏🙏🙏🙏🙏
@sharathraj60202 жыл бұрын
Sir ತುಂಬಾ ಖುಷಿ ಆಯಿತು ನಿಮ್ಮ ತೋಟ ನೋಡಿ ನಾನು shantha ರಾಜಶೇಖರ್ ಅಂತ ನಾವು ಕುಣಿಗಲ್ ತಾಲ್ಲೂಕು ಜಿದ್ದಿಗೆರೆ ನಾವು ಮಗಳನ್ನು ನಿಮ್ಮ ಪಾಂಡುಪುರಕ್ಕೆ ಕೊಟ್ಟಿರೋದು ಹೀಗೆ ನಮ್ಮ ಅಣ್ಣತಮ್ಮದಿರ ಭಾಗ ಮಾಡಿಕೊಳ್ಳುವುದಕ್ಕೆ ತುಂಬಾ ವರ್ಷ ಆಯಿತು. ನನಗೆ ಗಿಡಗಳು ಕಂಡ್ರೆ thumaba ಆಸೆ sir ನಿಮ್ಮ ತೋಟ ನೋಡಬಹುದಾ ನಮ್ಮ. ಅಳಿಯ ಆತ. ಯಜಮಾನರಾ ಜೊತೆ ಬರೋಡ ತಿಳಿಸಿ ನಮಗೆ ಗಿಡ ಹಾಕೋಕೆ ಬಿಡಲಿಲ್ಲ sir ನಮೂ ನನ್ನ ಮಕಳ ಹಾಗೇ sakuthini
@manjunathakudari53322 жыл бұрын
ಚಿಕ್ಕ. ಚೊಕ್ಕ ಮತ್ತು ಲಾಭದಾಯಕ ತೋಟ ಸರ್..
@jagadeeshnc20124 ай бұрын
ತುಂಬಾ ಇಷ್ಟ ಆಯಿತು, ಸರ್ ನಾನು ನೋಡಿದ, ವಿಡಿಯೋ ಆಗೂ ತೋಟದಲ್ಲಿ ಇದೆ ಬೆಸ್ಟ್,❤❤❤
@ksmccookingfashiondesignin93792 жыл бұрын
Super ಸಾರ್ ತುಂಬಾ ಚನ್ನಾಗಿದೆ ನನಗೆ ನೋಡ ಬೇಕು ಅನ್ನಿಸುತ್ತೆ
@girijanagarajshwegirija37732 жыл бұрын
ಸೂಪರ್ ಗುರುಗಳೇ ನಿಮ್ಮ ಮಾತು ಕೇಳಿ ಖುಷಿಯಾಯಿತು....... 👌👌👌👌👌👌🙏🙏🙏🙏🙏
@shreeranga91372 жыл бұрын
ತುಂಬಾ ಅಧ್ಬುತವಾದ ವಿಶ್ಲೇಷಣೆ 👌
@niranjanm36422 жыл бұрын
ಸುಭಾಷ್ ಪಾಳೇಕರ್ ವ್ಯಕ್ತಿ ಅಲ್ಲಾ ಸರ್ ದೇವ್ರು. ನಾನು ಸುತ್ತೂರು ಟ್ರೈನಿಂಗ್ ಅಟೆಂಡ್ ಮಾಡಿದ್ದೆ ಅದ್ಭುತ ತರಬೇತಿ. ಈ ತೋಟ ಚೆನ್ನಾಗಿ ಮಾಡಿದಿರಾ 🙏
@kannadakesari62362 жыл бұрын
ಸುಭಾಷ್ ಪಾಳೆಕಾರ್ ಕೃಷಿ ಪದ್ದತಿಯ ಬಗ್ಗೆ ತರಬೇತಿ ಎಲ್ಲಿ ದೊರೆಯುತ್ತದೆ ದಯಮಾಡಿ ತಿಳಿಸಿ, ಮೊಬೈಲ್ ನಂಬರ್ ಇದ್ರೆ ಕೊಡಿ
@manjulam8569 Жыл бұрын
Yav ooralli training
@dboss83722 жыл бұрын
ಸೂಪರ್ ಸರ್ ನಿಮ್ಮ ಮಾತುಗಳು ಇಂದ ಐಡಿಯಾ ಬಂತು ಸರ್ 💐
@jyotinayak2288 Жыл бұрын
Interviewer is cool too!😊 thanks for the wonderful leading questions and making the discussion so lively and full of insights! Thank you! Stay blessed!
@manoshn65942 жыл бұрын
Super sir nimmantha rytharu beku namma karnataka rajyakke 🙏🙏🙏🙏🙏😃
@sangeetapj13592 жыл бұрын
Hats off u anna. Very beautiful farm. Very humble & very hard working anna...
Bro water needed ,,, I m from Uttar karnataka (Gadag) ,,really facing water problem
@chandrushekarsgowda54912 жыл бұрын
Super 💐
@venkateshpatil81642 жыл бұрын
ಹಂಗತೇಳಿ ಬೆಂಗಳೂರು ಬಿಟ್ಟು ಹಳ್ಳಿಗೆ ಬಂದಿರ ಮದುವೆ ಆಗಿದ್ದರೆ ಓಕೆ ಇಲ್ಲದಿದ್ದರೆ ಅಷ್ಟ ಲಕ್ಮಿಯರನ್ನೇ ತಂದು ಕೃಷಿ ಯಲ್ಲಿ ಕೂರಿಸಿದರು ಹೆಣ್ಣು ಕೊಡಲ್ಲ
@nmshettigar67312 жыл бұрын
eshtu chennagide.... eshtu super knowledge..... ellrigu olle madari.... intha farmers iddre desha samraddha vagi belibahudu alva? devru ella farmers nnu chennagidali... thank to God... 👌👌✌✌🙏🙏
@shanthamary64332 жыл бұрын
ಉತ್ತಮ ಮಾಹಿತಿ, ಧನ್ಯವಾದಗಳು 🙏👌
@parvathidevaiah43402 жыл бұрын
Very inspiring! Hope I get to meet the inspiring man. Loved how well the farm is organized in a small area and things are done organically.
@divyagithendra227311 ай бұрын
Beautiful Sir.. Nimma Maahithighe dhanyavaadagalu.. Thank you Sir
@ravishkumar-tt2dx2 жыл бұрын
Nice effort to make the video. It was more of conversation rather than showing the farm. He is a successful farmer, we need to know more from him. Plz make more videos more discriptively that would be more beneficial. Thank you
@varadarajgowda18466 ай бұрын
ಸಾರ್, ನಮಸ್ಕಾರ ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷ ಆಯ್ತು ತುಂಬಾ ಚೆನ್ನಾಗಿ ಮಾಡಿದಿರಾ ನೀರಿನ ವ್ಯವಸ್ಥೆ ಹೇಗೆ ಮಾಡ್ಕೊಂಡಿದ್ದೀರಾ