ಎಷ್ಟೊಂದು ತ್ಯಾಗಮಯಿ...ಕರ್ಣ ಕರ್ಣ The great. Karna na nijavaada ಸಾಮರ್ಥ್ಯ ನ ಯುದ್ಧ ಕೌಶಲ್ಯವನ್ನು ಎಲ್ಲು ತೋರ್ಸೋಕೆ ಯಾರು ಬಿಡಲಿಲ್ಲ ಅಂತ ಅನ್ಸುತ್ತೆ. Aa ಅಪ್ರತಿಮ ಪರಾಕ್ರಮಿ ಗೆ ಜೈ
@devunayak35975 жыл бұрын
ಅದ್ಭುತವಾಗಿ ವಿವರಣೆ ನೀಡಿದಕ್ಕೆ ತುಂಬು ಹೃದಯದ ದನ್ಯವಾದಗಳು ಗುರುಗಳೇ ಆದ್ರೆ ಕರ್ಣ ಒಬ್ಬ ಜಗತ್ತು ಕಂಡಂತ ಸ್ರೇಷ್ಟ ವ್ಯಕ್ತಿ ಅನ್ನೋದು ಮತ್ತೆ ಮತ್ತೆ ನೆನಪಾಗುತ್ತೆ ನಿಮ್ಮ ಮೂಲಕ ಜೈ ಶ್ರೀ ಕೃಷ್ಣ
@anandkotambari8635 жыл бұрын
ನಿಮ್ಮ ಅದ್ಭುತ ಕನ್ನಡ ಭಾಷಾ ಪ್ರೌಢಿಮೆಗೆ ನನ್ನ ಮನಃಪೂರ್ವಕ ನಮನಗಳು ರಾಘವೇಂದ್ರ ಸರ್..... ಮಹಾಭಾರತದ ಧೀರೋದಾತ್ತ ಕರ್ಣನ ಪಾತ್ರ ಮತ್ತು ಅದರ ಅತ್ಯದ್ಭುತ ವಿವರಣೆ ಗೆ, ಕರ್ಣನ ಪಾತ್ರಕ್ಕಾದ ಅನ್ಯಾಯಕ್ಕೆ ಹಾಗೂ ಅವನ ದುರಾದೃಷ್ಟಕ್ಕೆ ನನ್ನ ಕಣ್ಣಾಲಿಗಳು ತುಂಬಿ ಬಂದವು ಸರ್....... ಆ ವಿಧಿಯ ಆಟ ಹಾಗೂ ಅದರ ಕ್ರೂರತ್ವಕ್ಕೊಂದು ಧಿಕ್ಕಾರವಿರಲಿ..... ಸರ್ ನಿಮ್ಮ ಮಹಾಭಾರತ ಕಥಾಮೃತ ನಿಜವಾದ ಅಮೃತಕ್ಕಿಂತಲೂ ಸಿಹಿಯಾಗಿದೆ.... ನೀವು ಕಥೆಯನ್ನು ನಿರೂಪಿಸುವ ಶೈಲಿ ನನಗೆ ಅತ್ಯಂತ ಅಚ್ಚುಮೆಚ್ಚು... ಸರ್ ಈ ಮಹಾಭಾರತ ಕಥಾಮೃತ ಮುಗಿದ ಮೇಲೆ ನಿಮ್ಮ ನಿರೂಪಣೆ ಹಾಗೂ ಕಂಚಿನ ಕಂಠದ ಧ್ವನಿಯಲ್ಲಿ ಸಂಪೂರ್ಣ ರಾಮಾಯಣದ ಕಥೆಯನ್ನು ಸವಿಯಬೇಕೆಂಬುದು ನನ್ನ ಹೆಬ್ಬಯಕೆ ಸರ್, ಇದು ನಿಮ್ಮಲ್ಲಿ ನನ್ನದೊಂದು ಸವಿನಯ ಮನವಿ ಸರ್.....
@ravidoddamani7345 жыл бұрын
ಯುಗ ಯುಗದಲ್ಲೂ ಕರ್ಣನಂತ ನತದೃಷ್ಠ ಬೇರಾರೂ ಇಲ್ಲ ಅದೆಷ್ಟು ನೊಂದಿತ್ತೊ ಆ ಜೀವ ನಿಜವಾಗಿಯೂ ಕೃಷ್ಣನಿಗೆ ಪ್ರಿಯವಾದವನು ಇವನೇ ಅರ್ಜುನನಿಗಿಂತ ಹೆಚ್ಚು... ವಾಸುದೇವ
@srujanpattar_5 жыл бұрын
ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ ಮಹಾಭಾರತದ ಕಥೆಗಳು ಹೇಳುವ ರೀತಿ ನಮ್ಮಮನಸ್ಸನು ಕಲಕೂವಂತಿದೆ
@Travellover965 жыл бұрын
ಮಹಾಭಾರತ ಕತೆಯ ನಿಜವಾದ ಹೀರೋ ಮಹಾಶೂರ ಕರ್ಣ..... 💖💖💖
@jnh96965 жыл бұрын
ಸಾರ್ ನಿಮ್ಮ ಧ್ವನಿಯಲ್ಲಿ ಮಹಾಭಾರತ ಕಥೆ ಕೇಳೋಕೆ ಚಂದ..ಕಣ್ಣೆದುರಿಗೆ ನಡೀತಾ ಇದೆಯೇನೋ ಅಂತ ಭಾಸವಾಗ್ತಾ ಇದೆ..ನಿಮ್ಮ ವಿವರಣೆ ಅದ್ಭುತ..😍👌
@chetanj96605 жыл бұрын
ಸರ್ ಕರ್ಣ ನಿಜವಾಗಲೂ ದಾನಶೂರ ... ಕರ್ಣ ಹಾಗು ಕುಂತಿಯ ನಡುವಿನ ಸಂಭಾಷಣೆ ಕೇಳಿ ನಿಜವಾಗಲೂ ಕಣ್ಣಲ್ಲಿ ನೀರು ಬಂತು..... ಮಹಾಭಾರತದ ಕೆಲವೇ ಕೆಲವು ಮಹಾನ್ ಯೋದರಲ್ಲಿ ಕರ್ಣನೆ ಮೊದಲಿಗ.....ಈ ಸುಂದರ ಘಟನೆಗಳಿಗೆ ನಮ್ಮ ಶ್ರೀ ಕೃಷ್ಣ ಪರಮಾತ್ಮನೇ ಕಾರಣ.....
@nandish18215 жыл бұрын
ಕರ್ಣ, ಕರ್ಣ, ಕರ್ಣ, ಕರ್ಣ, ಕರ್ಣ , ಕರ್ಣ. 😭😭😭😭😭😭😭😭😭😭😭😭 ವೀರಾದಿ ವೀರಾ ಧಾನ ವೀರ ಶೂರ ಕರ್ಣ ರಾಘವೇಂದ್ರ ಸರ್ (ಗುರುಗಳೆ) ನಿಮಗೆ ಸಾಷ್ಟಾಂಗ 🙏🙏🙏🙏🙏🙏
@nooruddin93385 жыл бұрын
ಗುರುಗಳೇ ನಿಜಕ್ಕೂ ನಿಮಗೆ ನಿವೇ ಸಾಟಿ , ಅಬ್ಬಬ್ಬಾ ಕೆಳತಿರಬೇಕಾದರೆ ನಾನು ಅಲ್ಲಿದ್ದೇ ಅನ್ನೋ ರೀತಿ ಅನುಭವ ಆಗುತ್ತೇ ಸರ್ 🙏🙏🙏🙏🙏
@manu.gmanu.g86605 жыл бұрын
ಕರ್ಣನ ಬಗ್ಗೆ ನೀವು ಮಾಡುತ್ತಿರುವ ವಿಡಿಯೋ ತುಂಬಾ ತುಂಬಾ ಇಷ್ಟವಾಗುತ್ತದೆ ಧನ್ಯವಾದಗಳು ಸರ್
@anjuphenomenon39925 жыл бұрын
ಕರ್ಣನ ಜೀವನ ಕಥೆ, ಮನಸಿನ ವ್ಯಥೆ, ಅವನ ನೋವು, ಎಲ್ಲರಿಂದಲೂ ಅವಮಾನ, ಮೋಸ, ವಂಚನೆ.. ಹಾ..!! ನಿಜಕ್ಕೂ ನಾನು ಭಾವುಕನಾದೆ, ಕಣ್ಣಲ್ಲಿ ನೀರು ಬಂತು
@kumaraswamykumaraswamy23785 жыл бұрын
ಕರ್ಣನಿಗೆ ಕರ್ಣನೇ ಸಾಟಿ 🙏🙏🙏
@ThankyouUniverse19945 жыл бұрын
ಕರ್ಣನಂತ ಮತ್ತೊಬ್ಬ ಶ್ರೇಷ್ಠವಾದ ವ್ಯಕ್ತಿ ಮಹಾಭಾರತದಲ್ಲಿ ಯಾರೂ ಇಲ್ಲ..
@mallikarjunmeti64675 жыл бұрын
ಸರ್ ಈ ನಿಮ್ಮ ವರ್ಣನೆ ಅಮೋಘ ಅದ್ಬುತ...👌👌👌👌👌👌👌👏👏👏👏👏🙏🙏🙏🙏🙏🙏🙏
@Prajwalfibreglass5 жыл бұрын
ಸ್ವಾಮಿ ರಾಘವೇಂದ್ರ ರಾಯರೇ...ಈವತ್ತು ನನ್ ಕಣ್ಣಲಿ ನೀರ್ tharasbittri...nim ನಿರೂಪಣೆಯಿಂದ .... ಸಂತೋಷವಾಗಿ .... ಚೆನ್ನಾಗಿ muddibartaedey ಅದಷ್ಟ್ಟು ಬೇಗ ಮುಗಸಿಕೊಡಿ ....ನಿಮ್ dhamiya🙏🙏 💐💐
@ಚಿಕ್ಕಮಗಳೂರುಕನ್ನಡಿಗ5 жыл бұрын
ಕರ್ಣನ ದುರದೃಷ್ಟವನ್ನು ಕೇಳುತ್ತಿದ್ದಾರೆ ಕಣ್ಣಲ್ಲಿ ನೀರು ಜಾರುತ್ತಿತ್ತು
@likithtd31495 жыл бұрын
ನಿಜಕ್ಕೂ ಈ ವಿವರಣೆಯನ್ನ ಕೇಳುತ್ತಿದ್ದರೇ ನನ್ನ ಮನಸ್ಸು ಕೂಡಾ ಭಾರವಾಗತ್ತೆ ಸಾರ್
@ಚಿಕ್ಕಮಗಳೂರುಕನ್ನಡಿಗ5 жыл бұрын
I love you ಕರ್ಣ♥️
@sureshatn18125 жыл бұрын
ಧನ್ಯವಾದಗಳು ಗುರುಗಳೆ ನಿಮ್ಮ ಈ ವಿವರಣೆ ನನ್ನ ತಾಯಿಗೆ ತುಂಬ ಇಷ್ಟ ಅವರು ಕೇಳಿರೊ ಕತೆಗು ನಿಮ್ಮ ವಿವರಣೆಗು ತುಂಬ ಸಾಮಿಪ್ಯಾವಿದೆ ಅಂತ್ತ ಹೆಳ್ತಾರೆ. ಅಲ್ಲದೆ ಪ್ರತಿದಿನ ನಿಮ್ಮ ಮಹಭಾರತ ಕಥೆ ಕೆಳ್ತಾರೆ
@govardhan20125 жыл бұрын
Wow wow wow 😭😭😭😭😭😭😭jagannatana jagannataka appa😭😭😭😭🙏🙏🙏🙏 great karna namo krishna🙏🙏🙏sir really wonderful explanation wow just wow👌👌👌👌
@devarajk97345 жыл бұрын
ಅದೆಷ್ಟು ಭಾವಪರವಶತೆ ಇದೆ ಗುರುಗಳೆ ನಿಮ್ಮ ಧ್ವನಿಯಲ್ಲಿ...... 🥺🥺🥺🥺 ತಾಯಿಯೆಂಬ ಜೀವವೇ ಹಾಗಲ್ಲವೇ....
@devarajk97345 жыл бұрын
ಅಯ್ಯೋ ಕರ್ಣದೇವ...... 🥺🥺🥺🙏🙏🙏🙏🙏🙏🙏🙏🙏🙏🙏🙏🙏🙏🙏🙏
@pradeepkumarmr21345 жыл бұрын
Karna is The Greatest Warrior
@sanatana44985 жыл бұрын
Yes, you u changed ur own religion!
@ಹಿಂದೂಹುಲಿ-ರ6ದ5 жыл бұрын
ಕುಂತಿಯ ಕರ್ಣನ ಕೊನೆಯ ಭೇಟಿಯ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು 😓
@nageshsannur59004 жыл бұрын
ನಿಮ್ಮ ಈ ಕಾರ್ಯಕ್ಕೆ ಕೋಟಿ ಕೋಟಿ ನಮನಗಳು ಸರ್ 🙏
@rajeshkumarcm96895 жыл бұрын
ಸರ್ ಕರ್ಣ ಇಲ್ದೆ ಇದ್ರೆ ಮಹಾಭಾರತ ಇಲ್ಲ ಸರ್ I LOVE THE GREAT mahabharath WORRIER KARNA
@raghubr22205 жыл бұрын
ಮಹಾಭಾರತ ಎಂಬ ಅಮೃತ ನಿಮ್ಮ ಧ್ವನಿ ಎಂಬ ಶಂಖ ದಿಂದ ಪ್ರತಿಧ್ವನಿಸುತ್ತಿದೆ ಸವಿಯಲು ಅದೆಷ್ಟು ಚಂದ ಈ ಧ್ವನಿಯಲಿ ಈ ಅಮೃತವ ಅದೆಷ್ಟು ಸಾರ ಅದೆಷ್ಟು ತತ್ವ ಮಾತೃಪ್ರೇಮ ಪುತ್ರ ಪ್ರೇಮ ಸೋದರ ವಾತ್ಸಲ್ಯ ದ್ವೇಷ ಮಾತ್ಸರ್ಯ ಛಲ ನಿಷ್ಠೆ ಪ್ರತಿಕಾರ ರಾಜನೀತಿ ಯುದ್ಧ ತಂತ್ರ ಸಮಯಪ್ರಜ್ಞೆ ಸ್ನೇಹ ಪರಾಕಾಷ್ಠೆ ಎಲ್ಲ ಇಲ್ಲಿ ವಿಶ್ವಸಾರವೆಲ್ಲಾ ಈ ಅಮೃತದಲ್ಲಿ. ಪ್ರತಿ ದಿನ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು
@Travellover965 жыл бұрын
ಕರ್ಣ ಸರ್ವಶ್ರೇಷ್ಟ 🙏🙏🙏
@gowdrugowda84255 жыл бұрын
Amazing sir ಕಣ್ಣ ಮುಂದೆ ಬರೋ ತರೋ ಸ್ಟೋರಿ ಹೇಳ್ತೀರಾ ಸೂಪರ್.... Amazing Tkssssss
@adventurouswithmr.j40795 жыл бұрын
One of the most favourite moments of mine in Mahabharata, excellent presentation sir, really superb
@prajwalsurya43375 жыл бұрын
ಮಹಾಭಾರತದ ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಪಡೆಯಲು ಯಾರು ರಚಿಸಿರುವ & ಯಾರ ಪುಸ್ತಕವನ್ನು ಓದಬೇಕೆಂದು ಒಮ್ಮೆ ಹೇಳಿ ಅಣ್ಣ........
@rajugummagol62305 жыл бұрын
ದಯವಿಟ್ಟು ಸ್ವಾಮೀ ವಿವೇಕಾನಂದರ ಬಗ್ಗೆ ವಿಡಿಯೋ ಮಾಡಿ ಕೈಮುಗಿತಿನಿ ಸರ್
@hanunayak46595 жыл бұрын
ಅದ್ಭುತ ಅಮೋಘ ವಿವರಣೆ ಗುರುಗಳೆ
@soundaryas.r.35235 жыл бұрын
ನಿಮ್ಮ ಕಥೆ ಹೇಳುವ ಶೈಲಿ ಯೆ ಮೈ ರೋಮಾಂಚನ ಗೊಳಿಸುತ್ತೆ. ಸರ್
@charanarajtalawar5 жыл бұрын
ಕರ್ಣನ ಸಂದಿಗ್ಧ ಪರಿಸ್ಥಿತಿ, ತಮ್ಮ ಧ್ವನಿಯಲ್ಲಿರುವ ವರ್ಣನೆ ಇವೆಲ್ಲಾ ನನ್ನ ಕಂಬನಿ ಮಿಡಿಯುವಂತಾಯಿತು ರಾಘವೇಂದ್ರ ಗುರುಗಳೆ ಎಲ್ಲಾ ಕಥಾ ಮೃತ ವರ್ಣನೆಯ ಸೊಬಗು ಈಗ ಯುದ್ಧವನ್ನು ನೋಡುತ್ತಿದ್ದಂತೆ ಭಾಸವಾಗುತ್ತದೆ ತಮಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮಿಯೆ ತಮ್ಮ ಜೊತೆ ಕೆಲಸ ಮಾಡುವರು ಪುಣ್ಯವಂತರು ಒಂದು ಸಲವಾದರು ನಾನು ತಮಗೆ ಭೇಟಿಯಾಗಲೆಬೇಕು ತಮ್ಮ ಜ್ಞಾನಕ್ಕೆ ಯಾವುದು ಸರಿಸಾಟಿ ಇಲ್ಲ ಇಂತಹ ಮಿಡಿಯಾ ಮಾಸ್ಟರ್ಸ್ನ ಅದರಲ್ಲೂ ಮಹಾಭಾರತದ ಭಾಗಗಳನ್ನು ತಮ್ಮ ಅಮೂಲ್ಯವಾದ ಸಮಯವನ್ನು ಇದಕ್ಕೆಂದೂ ಮುಡಿಪಾಗಿಟ್ಟು ಶಬ್ದ ಜೋಡಣೆಯನ್ನು ಮಾಡಿ ಪ್ರಸಾರ ಮಾಡುವ ತಮಗೆ ಶತ ಕೋಟಿ ನಮನಗಳು ಆದರೂ ಸಹಿತ ಮೆಚ್ಚುಗೆ ನೀಡಿದೆ ಇದ್ದರು ಪರವಾಗಿಲ್ಲ ಆದರೆ ಇದರಲ್ಲೂ ಅಸಮ್ಮತಿಯನ್ನು ವ್ಯಕ್ತ ಪಡಿಸಿರುತ್ತಾರೆ ಎಂತಹ ಮನಸ್ಥಿತಿಯನ್ನು ಹೊಂದಿರುತ್ತಿರಿ ಮನುಜರೇ...
@geethavenkatesh42904 жыл бұрын
Sir yr voice is so beautiful we want to hear each episode of this sl Mahabharath story from u.wl never get bored again n again hearing yr sweet voice..T.Q.sir prathiyondu sanchikke neeve yeke nimma sweet voiceninda prakatane maadi.ee kathe nimma baayinda spastta padissi neevu story heluthhiddare novella maimarethhu keluthhiddeve n You Tube Channel nalli noduthhiddeve.idu nammellara comments
@AmbareshManur-jx8dk3 ай бұрын
I love karna duryodhana ❤❤❤ naa nambuva devaru ivaribbaru
@vasukik25485 жыл бұрын
One and only Karna is hero of mahabarata...
@mahadevkashid91715 жыл бұрын
ಗುರುಗಳೇ ....... ಎಂಥಾ ತಾಯಿ ! ಎಂಥಾ ಮಗ ! ನಾನು ಇದನ್ನ ಕೆಳತಾ ಕೆಲತಾ ಬಿಕ್ಕಿ ಬಿಕ್ಕಿ ಅತ್ತಿದ್ದೆ ಗುರುಗಳೇ. Thank You Sir.
@ShivaKumar-rg2vu5 жыл бұрын
"Dana Veera shoora karna" ge ee bhumi mele yaru sari sati illa .jai danshoora karna 🔥.......!
@g.r.kg.r.k11005 жыл бұрын
Yes karna Surya putranallave so karna obba danasura jai Karna. 👌 🙏
@shruthishru95255 жыл бұрын
ಕೃಷ್ಣನ ತಂತ್ರಗಾರಿಕೆ.....😱😱😱
@chidhusrchidhu81515 жыл бұрын
Hii
@hanunayak46595 жыл бұрын
ಗುರುಗಳಿಗೆ ನನಗೆ ಅರ್ಜುನ್ ಅಂದ್ರೆ ತುಂಬಾ ಇಷ್ಟ ನನಗೆ ಅರ್ಜುನ್ ಮತ್ತು ಕರ್ಣ ಇಬ್ಬರಲ್ಲಿ ಯಾರು ಶ್ರೇಷ್ಠರು ತಿಳಿಸಿ ಗುರುಗಳೆ ಇದು ಎರಡನೇ ವಿನಂತಿ ಗುರುಗಳೆ
@ShivaKumar-rg2vu5 жыл бұрын
Karna
@krsathya67565 жыл бұрын
Arujuna shreshta yake andre arujuna hindina janmadalli nara(arjuna) and narayanaru(krishna) agidaru nara(arjuna) nyayada sathya da para Adre ade dambodbava rakshsha andre adu (mahabharatha da karna) dambodbava olle avrege darmda para edavarige thumba novu avamana madidhane adke karna janmadalli thuma life long kasta novu avamana padbekaithu geleya. Dambodbhava maha surya baktha nagidha adke surya putra karnanagi bhumige bandidda
@ವಿನಯ್ಜ್ಯೋತಿಷಿ5 жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಗುರುವೇ
@shridhark1675 жыл бұрын
Thanksfull to media masters ❤️❤️❤️🙏🙏🙏
@sanatana44985 жыл бұрын
ಕರ್ಣಂ ಸರ್ವ ಶ್ರೇಷ್ಠಮ್
@susairaj89125 жыл бұрын
Sir thumba thumba dhanyavadagalu estu channagi artha agothara helthira ond ondu inch inchigu maha baratha artha madustha edira nxt episode ge kaytha erthini sir nivu nimma thanda ge thumba thank you raaghu sir🙏🙏🙏
@maheshmk20365 жыл бұрын
ಧನ್ಯವಾದಗಳು ಸರ್ ನಿಮ್ಮ ಧ್ವನಿ ಅಧ್ಬುತ
@kushadevaraj92505 жыл бұрын
Super Gurugale......💐💐💐💐💐👌👌👌
@vishvaradyaDalawayi5 жыл бұрын
ದಾನ ಶುರ್ ಕರ್ಣ
@kavyakavya95635 жыл бұрын
ಕಣ್ಣು ಹೃದಯ ತುಂಬಿ ಬಂತು ಕರ್ಣನ ಕಥೆ ಕೇಳಿ
@girish.bgirish.b61305 жыл бұрын
ಸೂಪರ್ ...ಸೂಪರ್ ....ಸೂಪರ್... ಧನ್ಯವಾದಗಳು ....ಸರ್.....
@Purna44365 жыл бұрын
Kunti should have revealed the truth about karna to pandavs, when she sees karna for the first time. When ever i heard about Kunti and Karna, tears roll automatically from my eyes. They really loved each other. I don't know why it is difficult to express love. 😊
@vinayn65565 жыл бұрын
I love karna
@Madhuchinnannavar5 жыл бұрын
Raghavendra sir ee nimma mahabharata kathabrutadalli ivattina ee sanchikeyindagi nanna kannanchalli neeru jinugide.. mahadhani karna na tyagakkagi, 😔😔😔 🙏
@somanathb91965 жыл бұрын
KARNA the great warrior......The man of vibration.....My childhood hero ..... Evergreen hero. Mahabharatada hero
@eHPeeAmith5 жыл бұрын
Hi sir I congratulate for your responsible media platfor there are so many responsible media in karnataka are approaching civilians via social platform Current media platforms are talking only about the problem instead of solutions to them they should collectively indulge in finding solutions to the problems Meadia masters is having seperate dimension of approaching people and changing opinions of people how media should be I want you to please make a video on a issue im stating below Im from chickmagaluru district major taluks may grow commercial crop areca still small farmers grow onion as major kharif crop the onion rates today in market surpassed 150₹ but its for the mediators who buy and store them from farmers because majority of farmers dont have storage facility in this direction can public representatives like MLA and MPs can do some favour to farmers about supporting them by building storage warehousing facility and support farmers
@manjunathkgfyasbos69145 жыл бұрын
ಮಹಾಭಾರತದ ಹೀರೊ ಕರ್ಣ
@yukthaenterprises56355 жыл бұрын
Krishna only krishna kapata nataka sutradari
@MS..world.5 жыл бұрын
ಕಾಯ್ತಾ ಇದ್ದೆ ತುಂಬಾ ಧನ್ಯವಾದಗಳು ಸರ್
@MohanKumar-tp8vx5 жыл бұрын
ಅದ್ಬುತ ನರೇಷನ್..
@prrao72175 жыл бұрын
ಒಂದೇ ದಿನ ಮೂರು ವಿಡಿಯೋಗಳು 👌👌👌
@manjunathhalyal92915 жыл бұрын
Karna is best warrior
@jagadishSanathana5 жыл бұрын
ಈ ತಾಯಿ ಮಗನ ವಾತ್ಸ್ಯಲ್ಯ ಕೇಳಿದಾಗ ಕಣ್ಣಲ್ಲಿ ನೀರು ಬರುತ್ತೆ
@honnuhonnu72825 жыл бұрын
ಬೌಂದ್ರೀಕ ವಾಸುದೇವನ ಕುರಿತು ಚರ್ಚಿಸಿ ಸರ್ 🙏🙏🙏🙏🙏🙏
@ManjuManju-eg4hl5 жыл бұрын
Expretoin explain wanderfull sir please continue ...🙏🙏🙏
@santupatgar90555 жыл бұрын
ಮಾತಾ ಅಮೃತಾನಂದಮಯಿ 🙏🙏🙏🙏
@manjulamanju13135 жыл бұрын
Ahaaa yanthaa varnane Gurugle Super ❤️❤️❤️
@SsomuSSomu-ie4hy5 жыл бұрын
.Karna 😭😭🙏🙏🙏🏹🏹
@puneethkumarpuni44045 жыл бұрын
nimage nanna namanagalu sir thumbha bhavukanade 😔😥🙏🙏🙏...JK
@karnaicc77575 жыл бұрын
Vv sad to listen about karna😞😔😢😥
@siddaramannalj8695 жыл бұрын
Firstly, I submit my high regard to your good self for nariating the epic in such elaborated, extraordinary magnificent kind, I want to know my favourite role karna hated Arjuna for which prime reason.
@chikkappiv2625 жыл бұрын
At the end my epscode lising thank u media master literally teraes in my eyes ....
In a span of 51min, 1.1k likes with 8.3k views. ❤️ Rock on Media Masters.
@kannadayouthyoutubechannel57535 жыл бұрын
ಮೈಲಾರಲಿಂಗೇಶ್ವರ ಕಥೆ ಮಾಡಿ
@umeshawati62585 жыл бұрын
First watch this Episode 🙏
@manu.gmanu.g86605 жыл бұрын
ಸರ್ ಗಂಧರ್ವ ರಾಜರ ಮೇಲೆ ಬ್ರಹ್ಮಾಸ್ತ್ರ ಏಕೆ ಪ್ರಯೋಗಿಸ ಲಿಲ್ಲ ಕರ್ಣ ಎಂದು ವಿಡಿಯೋ ಮಾಡಿ ಸರ್
@chanduchitra79665 жыл бұрын
What A great story 🙏🙏🙏🙏🙏😢😢😢😢😢
@gchandangchandan79845 жыл бұрын
Super gurugale 👌👌
@laxmannaik49825 жыл бұрын
I love Karna I love midiya master ⚔
@kumarmohan87775 жыл бұрын
Amazing voice jai karnataka
@vijendragowda30795 жыл бұрын
Very very interesting so send me the two or three videos daily sir
@shivakumarm2245 жыл бұрын
karna... Great for ever....
@geethaprakash88195 жыл бұрын
Hello sir tumba channagi vivarisuttiddira Dhronaacharyaru, Kuru pitamaha bhishma, Dana veera shoora Karna ellara bagge estu vivaravagi heltaiddira andare avarannu navu livenalli Namma jotene iddareno Namma aakka pakkadamaneyalle idarenu annuvastu feel Aagutte sir tumba thanks for the information sir
@yatheeshkumar43765 жыл бұрын
ಧನ್ಯವಾದಗಳು ಗುರುಗಳೆ.....
@abhishekhmabhihm21575 жыл бұрын
ಸರ್ ಮಹಾಭಾರತ ಕಥೆ ಕೇಳ್ತಾ ಒಂದ್ ವಿಷ್ಯ ಅರ್ಥ ಆಗ್ತಾಯಿದೆ ಇಲ್ಲಿ ಯಾರು ಒಳ್ಳೆಯೋರು ಕೆಟ್ಟೋರೋ ಅಂತ ಇರಲ್ಲ ಎಲ್ಲಾ ವಿಧಿ ಲಿಖಿತ ಸಮಯದ ಕೈ ಗೊಂಬೆ ಕರ್ಣ ಒಂದ್ ರಿತಿಲ್ಲಿ ಒಳ್ಳೆ ರಾಜ ಹಾಗೆ ನಾನೆ ಯೆಲ್ಲಾದ್ರಲ್ಲೂ ಮುಂದೆ ಇರ್ಬೇಕು ಅನ್ನೋ ಒಂದ್ ಆಸೆ ಮತ್ತೆ ಸುಯೋಧನ ನ ಮೇಲಿನ ಧುರಬಿಮಾನ ಅವನ್ನ ವಿಧಿ ಇನೊಂದು ದಾರಿಗೆಯೇಳಿತು ಇವಾಗ್ಲೂ ಇದೆ ತರ ಜನಗಳು ಯಾವೋದೋ ಕಾರಣಕ್ಕೂ ಇಲ್ಲ ಹುಚ್ಚು ಆಸೆಗೆ ಬಿದ್ದು ಜೀವನನೇ ಬಲಿ ಕೊಡತಾ ಇದಾರೆ ಇಂತಹ ಒಂದು ಕಥಾಮೃತ ಕೇಳಿ ಜೀವನದ ಮಾರ್ಗ ತಿಳ್ಕೊಳೋದಿಕೆ ಒಂದು ಅದ್ಬುತ ಸಂದೇಶ ಕೊಡತಾ ಇದ್ದೀರಾ ಯಾವ ಲಾಬಾನು ಇಲ್ಲೆದೆ ಇಂತಹ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಅ ದೇವ್ರು ನಿಮಗೆ ಹಾಗೂ ನಿಮ್ಮ ತಂಡಕ್ಕೆ ಎಲ್ಲ ತರದ ಆಯುಷ್ ಆಯುರ್ ಶಕ್ತಿ ಕೊಡ್ಲಿ ಅಂತ ಅ ದೇವ್ರಲ್ಲಿ ಪ್ರಾರ್ಥನೆ ಮಾಡ್ತೀನಿ ಕೃಷ್ಣಮ್ ಒಂದೇ ಜಗದ್ಗುರು