ಈಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಅವಶ್ಯಕವಾಗಿ ತಿಲಿಸಲೇಬೇಕಾದ ವಿಷಯ, ಧನ್ಯವಾದಗಳು🙏
@karunaduskitchen9509 ай бұрын
Sir ಒಳ್ಳೆಯ ವಿಚಾರವನ್ನು ನಮಗೆ ತಿಳಿಸಿ ಕೊಟ್ಟಿದ್ದೀರಾ. ಗುರುಗಳು ಹಾಗೂ ಪೋಷಕರಿಗೆ. ತುಂಬಾ ಸಹಾಯವಾಗಿದೆ ಅತೀ ಹೆಚ್ಚಿನ ಮಕ್ಕಳು ಬರೆಯಲು ಬೇಸರ ಪಡುತ್ತಾರೆ ಈ ವೀಡಿಯೋ ದಿಂದ ಅವರಿಗೆ ತಿಳಿ ಹೇಳಲು ಅನುಕೂಲವಾಯಿತು ಧ ನ್ಯವಾದ ಗ
@sureshsubrahmanyam510810 ай бұрын
ವಿಷಯ ತುಂಬಾ ಚೆನ್ನಾಗಿದೆ ಈಗಿನವರಿಗೆ ಬೇಕಾಗುವ ವಿಷೇಷವಾದ ವಿಷಯ 👏👏
@srishail32110 ай бұрын
Thank you so much sir
@kirangurudas566610 ай бұрын
Very informative message. Thank you!. 🙏
@nagarathnapalyam52310 ай бұрын
ಆದ್ದರಿಂದಲೇ ಹಿಂದೆ ಏನು ಅಲ್ಲದೇ ಇದ್ದರೂ ರಾಮ ನಾಮ ಒಂ ನಮ ಶಿವಾಯ ಹೀಗೆ ಬರೆಯುತ್ತಿದ್ದರು