*ಅದುಬಿಡಿ, ಶಿವರಾಜ್ ಕುಮಾರ್ ಏನಾದ್ರೂ ರಾಜ್ ಕುಮಾರ್ ಅವರ ಮಗನಾಗದೇ ಇದ್ದಿದ್ದರೆ ಬಹುಶಃ ಸಿನಿಮಾ ರಂಗದಲ್ಲಿ ಹೀರೊ ಆಗೋದಿಕ್ಕೆ ಸಾಧ್ಯವೇ ಇರುತ್ತಿರಲಿಲ್ಲ . ಶಿವರಾಜ್ ಕುಮಾರ್ ನ ನಟನೆ ದೇವರಿಗೆ ಪ್ರೀತಿ ....* 🤔🤔🤔
@ramannahs224713 күн бұрын
ರಾಜಕುಮಾರ್ ಮಗನಾಗಿ ಅವರು ಚಿತ್ರರಂಗಕ್ಕೆ ಬರ್ಸಲಿಲ್ಲ. ಅವರು ನಟನೆ ಬಗ್ಗೆ ತರಬೇತಿ ಪಡೆದು ಬಂದಿದ್ದಾರೆ.
@ramannahs224713 күн бұрын
ರಾಜಕುಮಾರ್ ಮಗನಾಗಿ ಅವರು ಚಿತ್ರರಂಗಕ್ಕೆ ಬರ್ಸಲಿಲ್ಲ. ಅವರು ನಟನೆ ಬಗ್ಗೆ ತರಬೇತಿ ಪಡೆದು ಬಂದಿದ್ದಾರೆ.
@venkateshkr714613 күн бұрын
ನಿಮ್ಮ ಅಭಿಪ್ರಾಯ ತಪ್ಪು. ಶಿವರಾಜ್ ಕುಮಾರ್ ನಿಸ್ಸಂಶಯವಾಗಿ ಪ್ರತಿಭಾವಂತ ನಟ.
@yashodhaks738413 күн бұрын
ಏನಾಗಿದೆ ಅವರ ನಟನೆಗೆ?
@raghu113113 күн бұрын
ಲೋ ಕಲಬೆರಕೆ ಶಿವರಾಜ್ ಕುಮಾರ್ ರಾಜಕುಮಾರ್ ಮಗನಾಗಿ ಸಿನಿಮಾ ರಂಗಕ್ಕೆ ಬಂದ್ರೂ ಸ್ವಂತ ಪರಿಶ್ರಮದಿಂದ ಶಿಸ್ತಿನಿಂದ ಇವತ್ತಿಗೂ star value ಉಳಿಸಿಕೊಂಡಿದ್ದಾರೆ. ಅವರ ಅಭಿನಯದ ಬಗ್ಗೆ ಮಾತು ಆಡ್ತಾ ಇದಿಯಲ್ಲ ಬರೀ ಹೀರೋ ರೋಲ್ ಅಲ್ಲ ಅವರಿಗೆ cameo role ಕೊಟ್ರು ಹೀರೋ ನೇ side line ಮಾಡ್ತಾರೆ. Recent examples ಮಫ್ತಿ ಮತ್ತು ಜೈಲರ್. ಭಾರತೀಯ ಚಿತ್ರರಂಗದಲ್ಲಿ star ನಟರ ಮಕ್ಕಳಾಗಿ ಬಂದು 40 ವರ್ಷ ಆದ್ರೂ craze ಉಳಿಸಿಕೊಂಡಿರೋರು ಇಬ್ಬರೇ. ಒಬ್ಬರು ಶಿವಣ್ಣ ಇನ್ನೊಬ್ಬರು ತೆಲುಗಿನ ಬಾಲಕೃಷ್ಣ ಮಾತ್ರ. ಶಿವಣ್ಣನ ಆನಂದ್, ಓಂ, ಅಣ್ಣ ತಂಗಿ, ಜೋಗಿ, ಮಫ್ತಿ, ಜೈಲರ್. ಹೋಗಿ ನೋಡು ಗೊತ್ತಾಗುತ್ತೆ ಅಭಿನಯ ಅಂದ್ರೆ ಏನೂ ಅಂತ. ಬೋಳಿಮಕ್ಕಳ ಎಲ್ಲಿಂದ ಬರ್ತಿರೋ ನೀವೆಲ್ಲಾ