'ಗೋಕಾಕ್ ಚಳುವಳಿಯಲ್ಲಿ ರಾಜ್ ಕುಮಾರ್ ಪ್ರಾಣ ಕಾಪಾಡಿದ ಆ ವೀರ ಯಾರು'-Ep66-Dr.Raj LIFE-SA Srinivas-Kalamadhyama

  Рет қаралды 140,249

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 236
@KalamadhyamaYouTube
@KalamadhyamaYouTube 3 жыл бұрын
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
@kotreshdb939
@kotreshdb939 3 жыл бұрын
Sir Seena Anna du starting Episodes sigtha Ella
@pavanmandikal
@pavanmandikal 3 жыл бұрын
Ashok kumar du continue madi
@tatemarvin7380
@tatemarvin7380 3 жыл бұрын
You probably dont care but does anybody know a way to get back into an Instagram account..? I somehow forgot the account password. I appreciate any tips you can offer me.
@ramamanimanjunath3943
@ramamanimanjunath3943 3 жыл бұрын
ಎಷ್ಟು ಒಳ್ಳೆಯತನ ಇದೆ ಇವರಲ್ಲಿ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡದ ವಿಶಿಷ್ಟ ಹಾಗೂ ವಿಭಿನ್ನ ವ್ಯಕ್ತಿ ಹಾಗೂ ವ್ಯಕ್ತಿತ್ವ. ಹ್ಯಾಟ್ಸ್ ಆಫ್ ಟು ಯು ಸರ್.
@ravichannal9361
@ravichannal9361 3 жыл бұрын
ಸರ್ ನೀವು ಮಾತನಾಡುವದನ್ನ ಕೇಳಿದರೆ ಸರಳವಾಗಿ ಜೀವನಮಾಡಬಹುದು ತುಂಬಾ ಸಂತೋಷ ಆಯಿತು ಆ ಭಗವಂತ ಆಯುಷ್ಯ ಆರೋಗ್ಯ ಐಶ್ವರ್ಯ ಕೋಟ್ಟು ಯಾವತ್ತು ನಿಮ್ಮನ್ನ ಕಾಪಾಡಲಿ
@sumaprakash7970
@sumaprakash7970 3 жыл бұрын
ದಿನವೂ ನಮ್ಮ ರಾಜ್ ಕುಮಾರ್ ಅವರ ಬಗ್ಗೆ ತಿಳಿಯುವ ಆಸೆ ಇತ್ತು ಅದನ್ನು ಎಷ್ಟು ಚೆನ್ನಾಗಿ ನಮ್ಮ ಸೀನಣ್ಣನವರು ತಿಳಿಸಿ ಕೊಡ್ತಾರೆ, ಈಗಂತೂ ದಿನವೂ ಪ್ರಾರಂಭ ಆಗುವುದೇ ಇದನ್ನು ಕೇಳುತ್ತಾ, ತುಂಬಾ ಧನ್ಯವಾದಗಳು ಸೀನಣ್ಣನವರಿಗೆ ಮತ್ತು ಕಲಾಮಾಧ್ಯಮದವರಿಗೆ🙏🙏
@gkkarunadu5352
@gkkarunadu5352 3 жыл бұрын
'Seen' Anna Explaining 'Scene' by 'Scene' What he has 'seen'.
@ajeyav2773
@ajeyav2773 3 жыл бұрын
ಚೆನ್ನಾಗ್ ಹೇಳುದ್ರಿ 😅👌
@DViwes
@DViwes 2 жыл бұрын
Bro meese seen Anna bro😎
@rakshithgowda007
@rakshithgowda007 11 ай бұрын
Well said bro
@somashekhargurikar7404
@somashekhargurikar7404 3 жыл бұрын
ತುಂಬಾ ಒಳ್ಳೆ ಮಾಹಿತಿಯನ್ನು ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಒಳ್ಳೆಯ ಮಾಹಿತಿ ಸದಾಕಾಲ ಮುಂದುವರೆಯಲಿ
@yellowmysoretiger
@yellowmysoretiger 3 жыл бұрын
He is very good story teller. I appreciate his talent and straight forwardness
@kendappakendappa1203
@kendappakendappa1203 3 жыл бұрын
ಶೀನಣ್ಣರ ಮಾತು ಮುಂದುವರಿಯಲಿ ಸರ್
@SavikshanaR
@SavikshanaR 3 жыл бұрын
ರಾಜಕುಮಾರ್ ಯಾವತ್ತಿಗೂ ರಾಜಕುಮಾರ್ 🙏🤩🤩 ಯಾರು ಅವ್ರ್ ಜಾಗ ತುಂಬೋಕೆ ಸಾಧ್ಯನೇ ಇಲ್ಲ 😊😊
@fitnesslover7459
@fitnesslover7459 3 жыл бұрын
ಸತ್ಯ
@Dr.sgs_vasu
@Dr.sgs_vasu 3 жыл бұрын
10:29 ನಾವು ಅದೇ ಜನ ಬನ್ನಿ ತಾಯಿ..!! ♥♥♥♥
@geetabadiger8697
@geetabadiger8697 3 жыл бұрын
Very good speech uncle. Naaya ,Neethi,Dharna God bless all peoples who Follows Dharma.Naaya Neethi.
@sangameshlakshatty636
@sangameshlakshatty636 3 жыл бұрын
Yes really humble person he didnot said any negative words about who got profit the name of Rajkumar sir🙏👍
@gayathrisubramanyam9801
@gayathrisubramanyam9801 3 жыл бұрын
ಸೀನಣ್ಣರವರ ಸಂದರ್ಶನದಿಂದ ಪರಮೇಶ್ವರ್ ಗೂ ಒಳ್ಳೆಯ ಹೆಸರು ಬರುತ್ತಿದೆ. ನಿಮ್ಮ ವಾಹಿನಿಗೆ ಒಳ್ಳೆಯದಾಗಲಿ 🌷🌷
@keshavakeshavamurthy3716
@keshavakeshavamurthy3716 Жыл бұрын
🎉
@ramamanimanjunath3943
@ramamanimanjunath3943 3 жыл бұрын
ಶ್ರೀನಿವಾಸ್ ಸರ್ ಥರ ಯಾರೂ ಮಾತಾಡಿಲ್ಲ ಇಲ್ಲಿವರೆಗೆ. Very interesting person.
@umareddappa3913
@umareddappa3913 3 жыл бұрын
ಶ್ರೀ ನಿ ವಾಸ ಸಾರ್ ನಿಮ್ಮಿಂದ ಸಿನಿಮಾ ರಂಗದಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡಿರುವ ಎಲ್ಲರ ಪರಿಚಯ ವಾಗುತಿದೆ..... ತುಂಬಾ ಧನ್ಯವಾದಗಳು. ಹೀಗೆ ಮುಂದುವರೆಯಲಿ ನಿಮ್ಮ ಮಾತುಗಳು.
@premanandcscs8251
@premanandcscs8251 3 жыл бұрын
Explained especially Only positive things , sooooper Seenanna 👍
@premanandcscs8251
@premanandcscs8251 3 жыл бұрын
National travels Zameer father biriyani distribution is awesome
@2sbhat
@2sbhat 3 жыл бұрын
ಸೀನಣ್ಣನವರದು ತುಂಬಾ ಒಳ್ಳೆಯ ಮನಸ್ಸು ಎಲ್ಲರಲ್ಲಿಯೂ ಒಳ್ಳೆಯದನ್ನೇ ಕಾಣುತ್ತಾರೆ ಕಹಿ ಇಲ್ಲ
@rangegowda467
@rangegowda467 3 жыл бұрын
ಅ ಖಂ ಡ ಕ ನಾ ೯ ಟ ಕ ದ, 🐦ವ ಜ್ರ ಕುಂ ಡ ಲ ದ 🌱ಮು ತ್ತು. 🌱 🌻ರಾ ಜ ಕು ಮಾ ರ ರ ವ ರು. 🌻
@prasannanandi1472
@prasannanandi1472 3 жыл бұрын
ನಮಸ್ಕಾರ ಶ್ರೀನಿವಾಸ ಸಾರ್ 🙏🙏
@premanandcscs8251
@premanandcscs8251 3 жыл бұрын
Anna tammandiru neevu Super God bless you always 🙏
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ 3 жыл бұрын
ಜಾತಿ ಮತ ಪಂಥ ಮೇರೆ ಮೀರಿದೆ ವ್ಯಕ್ತಿ ಮತ್ತು ಶಕ್ತಿ ರಾಜ್ ಕುಮಾರ್. ಅವರದು ನನ್ನದು ಅನ್ನದ ನಮ್ಮದು ಎನ್ನುವ ಮಹಾನ್ ಮಾನವತಾವಾದಿ ಕರುನಾಡಿನ ಮನೆ ಮನ ಮಗ ಮುತ್ತು.♥️🙏🏼🇧🇯🇮🇳
@rangegowda467
@rangegowda467 3 жыл бұрын
ಸಾ ರ್. ಉ ತ್ತ ಮ ನು ಡಿ ಗ ಳು.
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ 3 жыл бұрын
@@rangegowda467 ಧ ನ್ಯವಾದಗಳು ಸರ್
@bharathijayaram7298
@bharathijayaram7298 3 жыл бұрын
One and only Dr Rajkumar!! god of Cinema!!
@Harsha-zg5di
@Harsha-zg5di 3 жыл бұрын
ಸೀನಣ್ಣ ನವರ ಕಡೆಯಿಂದ ಕಲಾಮಾಧ್ಯಮ ತುಂಬಾ ಫೇಮಸ್ ಆಗಲಿ .
@premanandcscs8251
@premanandcscs8251 3 жыл бұрын
Dance king Shivanna & Appu Awasome
@premanandcscs8251
@premanandcscs8251 3 жыл бұрын
Gokak chaluvali , Don shantu defencing Annavru, stunts of Raj ,shivanna Appu excellent in action New news told Seenanna 👍
@nirupamagowda9893
@nirupamagowda9893 2 жыл бұрын
But he didn't become good father !
@chandrakala508
@chandrakala508 3 жыл бұрын
Anna U r heart is also like Raj kumar Namaste Hats off to u r Narration .
@Rohini1487
@Rohini1487 3 жыл бұрын
Ñimma mathu kelutta iddare innukelabeku Annisuthe seenanna Thank you soooo much please continue
@relaxationguru8936
@relaxationguru8936 3 жыл бұрын
🙏 ವಿಶ್ವ ಮಾನವ 🙏 💖 ನಮ್ ಅಣ್ಣಾವ್ರು 💖
@usharamesh5565
@usharamesh5565 3 жыл бұрын
Even though my mothertounge is tamil ,its very interesting to listen to him.
@manjunathjoshi786
@manjunathjoshi786 3 жыл бұрын
ಸಿನಣ್ಣ ಹತ್ತಿರ ವಿವರವಾಗಿ ಗೋಕಾಕ್ ಚಳುವಳಿಯ ಬಗ್ಗೆ ತಿಳಿದುಕೊಳ್ಳಿ.ಒಂದು ತಿಂಗಳ ಪ್ರಯಾಣ.ಏನೆಲ್ಲಾ ಆಯ್ತು ಅದ ಟೈಂ ನಲ್ಲಿ. ಕೊನೆಗೆ ಗುಂಡೂರಾವ್ govt ಯಾವುದಕ್ಕೆ ಒಪ್ಪಿಗೆ ಕೊಟ್ಟಿತು.ಸಾಹಿತಿಗಳು ಹೇಗೆ ಸಹಕರಿಸಿದರು. ನಾವು ಹರಿಹರದ ಗಾಂಧಿ ಮೈದಾನ ದಲ್ಲಿ ಲೋಕೇಶ್ ( ಬ್ಲಾಕ್ wollen ಟೋಪಿ) ,ರಾಜಕುಮಾರ್ sir ನೋಡಿದ ನೆನಪಿದೆ. ಹೈ ಸ್ಕೂಲ್ ನಲ್ಲಿ ಇದ್ದೆವು ಆಗ. ನೋಡಿದ್ದೆ ಖುಷಿ ಆಗ.ಬಹಳ ನಟರು ಬಂದಿದ್ದರು. ಜ್ಞಾಪಕ ಇಲ್ಲ ಏನು ಮಾತಾಡಿದರು ಅಂತ
@sharankumar1807
@sharankumar1807 3 жыл бұрын
Trust me, i learnt a lot from this person and also Dr Rajkumar Values really bought tears in my eyes and way business operated in kannada cinema before is par excellent
@vijaykumarsiddaramaiah6372
@vijaykumarsiddaramaiah6372 3 жыл бұрын
Repeatedly watching his episode so nice of his talks
@srinathraomn9067
@srinathraomn9067 3 жыл бұрын
ನಿಮ್ಮ ಪಾಸಿಟಿವ್ ಆಲೋಚನೆಗೆ ನಮೋನಮಃ 🌹🙏
@kiran9111
@kiran9111 3 жыл бұрын
@ಪರಮ್, ಏನಾದ್ರು ಮಾಡಿ ನಮ್ ಸೀನಣ್ಣ ನ interview ಮಾತ್ರ ನಿಲ್ಸ್ಬೇಡಿ. ದಯವಿಟ್ಟು ನಮ್ ಅಣ್ಣಾವ್ರು ಬಗ್ಗೆ ಕೇಳ್ತೀರಿ, ಆಗಿನ ಕಾಲದ ಸಿನೆಮಾ ಕಥೆಗಳು, ಕಲಾವಿದರ ಬಗ್ಗೆ ಮಾತಾಡಿಸಿ.
@somanathkedar1132
@somanathkedar1132 3 жыл бұрын
ನಿಜವಾದ ವಿಶ್ವಮಾನವ ನಮ್ಮ ರಾಜಣ್ಣ 🙏🙏🙏🙏🙏🙏🙏🙏🙏
@vasantaiholi4517
@vasantaiholi4517 3 жыл бұрын
ಸೀನಣ್ಣವರ ಎಲ್ಲಾ ಸಂದರ್ಶನಗಳು ಬಹಳ ಅದ್ಭುತವಾಗಿವೆ.
@dr.devieshnkarrbasutkarr4116
@dr.devieshnkarrbasutkarr4116 3 жыл бұрын
Super episodes in entire kalamahyam series...sinanna avar speech...openheartedness. Super,.. wonderful experience of his accent... talking style...
@kandhibpet
@kandhibpet 2 жыл бұрын
Very true
@RaviShankar-kk8kn
@RaviShankar-kk8kn 3 жыл бұрын
ಒಮ್ಮೆ ಸೀನಣ್ಣನ live ಗೆ ಕರ್ಕೊಂಡು ಬನ್ನಿ ಪರಾಮ್. ಬಹಳ ಚೆನ್ನಾಗಿ ಮಾತಾಡ್ತಾರೆ.
@ramaiah5441
@ramaiah5441 3 жыл бұрын
Very interesting and all very old and useful experience very interestingly narrated by SA Govindaraj an eminent and veteran Producer. I am now a days watching all the episodes.
@nishchalnishchal8635
@nishchalnishchal8635 3 жыл бұрын
Annavra manassu halinanthe adakke annavru Ellarigu thumba ista aagodhu kanakadasa filmalli annavru madida reethi mareyokaagalla nudidanthe nadedavaru annavru Thankyou seenanna and paramsir
@hotpistonz7740
@hotpistonz7740 3 жыл бұрын
Genuine speaking.🔥
@muniswamygowda3981
@muniswamygowda3981 3 жыл бұрын
Thanq sir for ur today's wonderful information
@vijaykumarviju273
@vijaykumarviju273 3 жыл бұрын
Really great man seenanna 👍🏼👍🏼👍🏼👍🏼👍🏼
@venkatesh.mvenkatesh.m1603
@venkatesh.mvenkatesh.m1603 3 жыл бұрын
ನಿಮ್ಮಗಳ ಮಾತು ಕೇಳುತ್ತಿದ್ದರೆ ನಾವು ನಿಮ್ಮ ಜೊತೆ ಸಹ ಭೋಜ ನ ಮಾಡುವ ಮಹದಾಸೆಯಾಗಿದೆ, ಆ ಕ್ಷಣಕ್ಕೆ ಕಾಯುತ್ತಿರುವೆವು
@rajshekarbp7923
@rajshekarbp7923 3 жыл бұрын
Seenanna nimma mathu kelthaiddre manasigge thumba kushiyaguthhe param sir senanna episode yavagalu barthairlli Thanku Kalamadhyama team 🥰🥰🥰🥰🥰
@vijayaa.p3571
@vijayaa.p3571 3 жыл бұрын
Sinanna. Talking. Skill. Thumba chanagede enu. Matadtaheri Tq. Very. Much bro
@bhagyasingingchannel5800
@bhagyasingingchannel5800 3 жыл бұрын
Very intresting narration💐🙏
@ranganathumesh9213
@ranganathumesh9213 3 жыл бұрын
Sinanna you are simply superb
@nirmalamanju6006
@nirmalamanju6006 3 жыл бұрын
The way he narrates very interesting to hear seenu sir🥰🙏
@venkateshnagesh3556
@venkateshnagesh3556 3 жыл бұрын
Adbhut mathugalu shrinivas Anna
@navaneethmb8649
@navaneethmb8649 3 жыл бұрын
Super kalamadhyama
@rangegowda467
@rangegowda467 3 жыл бұрын
ಮಾ ನ್ಯ, ಸೀ ನ ಣ್ಣ ನಿ ಜ ವಾ ಗಿ ನೀ ವು, ತೆ ರೆ , ಮ ರೆ ಯ ಉ ತ್ತ ಮ ಕ ಲಾ ವಿ ದ ರು. ಹಾ ಗು ಪ ರ ಮ್ ರ ವ ರಿ ಗೆ ಧ ನ್ಯ ವಾ ದ ಗ ಳು.
@meenaximagadum1044
@meenaximagadum1044 Жыл бұрын
Estu chennagi heluttare swalpanu besara agodilla innu ivara matu kelabeku anisutte Love you sir nooru kala baliri
@manjunathsagar3144
@manjunathsagar3144 3 жыл бұрын
ಸೂಪರ್ ಮಾತು ಮುಂದುವರಿಸಿ ಸರ್
@sangameshlakshatty636
@sangameshlakshatty636 3 жыл бұрын
True words about uttar karnataka people only know Dr Rajkumar....even my grandfather use to sing Raj songs only 🙏🙏🙏🙏
@premanandcscs8251
@premanandcscs8251 3 жыл бұрын
Akka tammana jagala chennagide ❤️🙏👍
@vasantaiholi4517
@vasantaiholi4517 3 жыл бұрын
ಒಂದು ಮಾತಂತು ಸತ್ಯ. ಹಳೆಯ ಜನರ ದಿನಗಳು, ಅವರ ನಿಯತ್ತು, ಪ್ರೀತಿ, ವಿಶ್ವಾಸ, ಬಾಂಧವ್ಯ, ಸಂಬಂಧ ಮತ್ತೆ ಎಂದಿಗೂ ಬರಲು ಸಾಧ್ಯವಿಲ್ಲ.
@KalamadhyamaYouTube
@KalamadhyamaYouTube 3 жыл бұрын
Click The Below link to Subscribe to Kalamadhyama KZbin Channel. kzbin.infovideos
@ohi3860
@ohi3860 3 жыл бұрын
India li jaathi nodade Preeti madida celebrity Andre Adu kalam ,Modi and Dr Rajkumar mathra ...evara jaathi yendu Janara kanna munde barallilla ❤️
@mahadevsway1666
@mahadevsway1666 3 жыл бұрын
ಸೀನಣ್ಣ ನಮಸ್ಕಾರ.
@Rohini1487
@Rohini1487 3 жыл бұрын
Belekttagada manushya Namma Dr Rajkumar 🙏🙏🙏🙏🙏👍❤️👍😀
@broiampro1970
@broiampro1970 3 жыл бұрын
ಒಳ್ಳೆ ವೆಕ್ತಿತ್ವ ಸೀನಣ್ಣ ಅವರದು
@anandkumar6514
@anandkumar6514 3 жыл бұрын
Dr Raj Kumar sir Jai. Shanta sir thanks u sir very much.
@sangameshlakshatty636
@sangameshlakshatty636 3 жыл бұрын
Yes Really king of Dance Shivanna🙏
@suhas206
@suhas206 3 жыл бұрын
Super saar... Adboota nimma maatu 🙏
@klrahul8789
@klrahul8789 3 жыл бұрын
hema chawdary interview maadi sir
@mohammedakhil8697
@mohammedakhil8697 3 жыл бұрын
Srinivasa sir great going carry on.
@subbisubbi5481
@subbisubbi5481 3 жыл бұрын
Great sinann
@rangegowda467
@rangegowda467 3 жыл бұрын
ಇ ಲಿ ಗೊ ಳೆ ಲ್ಲ, ಕಾ ರ್ ಮೇಲ್ ಹ ತ್ತಿ ಹೊ ಡಾ ಡ್ ತ ವ ಲ್ಲ, ಆ ಸಿನಿಮಾ ಹೆಸ ರು. "ವಿ ಘ್ನೇ ಶ್ವ ರ ನ ವಾ ಹ ನ " ಎಂ ಬು ದು.
@kyogikeertikyogikeerti737
@kyogikeertikyogikeerti737 3 жыл бұрын
Tanks
@prabhakarkg5031
@prabhakarkg5031 3 жыл бұрын
ಸೂಪರ್
@chandanhs3697
@chandanhs3697 3 жыл бұрын
Super.anna
@kempannamkempannam7098
@kempannamkempannam7098 3 жыл бұрын
Anna super
@kanchana9841
@kanchana9841 3 жыл бұрын
Daily morning routine❤️💚♥️💙 Thiindi with seenanna 🙏😂😀
@rashmims8158
@rashmims8158 3 жыл бұрын
M addicted to him. Beligge ne daily routine madi tindi tym ge evru video nodbeku.
@kavyagangamma4290
@kavyagangamma4290 3 жыл бұрын
Great Rajkumar sir & aakaalada nataru kooda
@premanandcscs8251
@premanandcscs8251 3 жыл бұрын
Cast , community yavudoo nodada ,maadada Mahanubhava,Mahaan chetana Annavru 🙏adke Avru yaavaglu Rajakumara
@chethanrajr8055
@chethanrajr8055 3 жыл бұрын
ದೇವತಾ ಮನುಷ್ಯ ಡಾ.ರಾಜ್ ಕುಮಾರ್
@vijay_siddu
@vijay_siddu 3 жыл бұрын
#param plZ interview kulla shanthu. He is ruled Gandhinagar for good reason. He once hitted a rowdy who disturbed film of Rajkumar sir, he saved life of Rajkumar sir, he was named one of person in famous lawyer Rashid murder case along with R L Jalappa. He is soo famous during his age.
@satishnithyanandam
@satishnithyanandam 3 жыл бұрын
Aakasmika movie shooting
@nirupamagowda9893
@nirupamagowda9893 2 жыл бұрын
But he is a bad father
@Shivakumar-mg9vg
@Shivakumar-mg9vg 3 жыл бұрын
Kannada ke obbere annavroo 🙏🙏🙏 great artist irrespective of caste all religions heart full man 🙏🙏🙏
@rangegowda467
@rangegowda467 3 жыл бұрын
ಒ ಮ್ಮೆ ನಿ ಮ್ಮ ನ್ನು ಭೇ ಟಿ ಯಾ ಗ ಲು ಇ ಚ್ಚೆ. ಸೀ ನ ಣ್ಣ , " ಅ ಭಿ ಮಾ ನಿ. "
@girishlc
@girishlc 3 жыл бұрын
ನಂಗೂ ಹಾಗೆ ಅನ್ನಿಸ್ತಾ ಇದೆ
@sangameshlakshatty636
@sangameshlakshatty636 3 жыл бұрын
S.a.srinivas episodes are going very nice....
@chiranthanursv6734
@chiranthanursv6734 3 жыл бұрын
Beautiful seenanna interview
@rameshdalavai6069
@rameshdalavai6069 3 жыл бұрын
Good morning seenanna,Edda takshana modalu nodidde nimma Video.
@byrapparamadev3117
@byrapparamadev3117 Жыл бұрын
ಸೀಣ್ಣನ ನವರು ಹಳೆಯ ಘಟನೆಗಳನ್ನು ನಡೆದ ಹಾಗೆಯೇ ವಿವರಿಸುತ್ತಿದ್ದರೆ , ಸಂತೋಷದ ವಿಷಯ, ವಂದನೆಗಳು.
@DilipKumar-zr2fk
@DilipKumar-zr2fk 3 жыл бұрын
ಯಾವುದೇ ಕಾರಣಕ್ಕೂ ಸೀನಣ್ಣ ಅವರ ಸಂದರ್ಶನ ನಿಲ್ಲಿಸಬೇಡಿ. ಇವರ ಸಂದರ್ಶನ ನಮಗೆ ಒಂದು ಅಡಿಕ್ಷನ್ ಆಗಿಬಿಟ್ಟಿದೆ
@rajur4260
@rajur4260 3 жыл бұрын
You are open heart person sir
@SanthoshSanthosh-ji4fh
@SanthoshSanthosh-ji4fh 2 жыл бұрын
Super sir
@GopiGopi-cl9xx
@GopiGopi-cl9xx 3 жыл бұрын
Kalamadyama team ge all the best
@balajitm207
@balajitm207 8 ай бұрын
@10:23 nodi kalibeku annavru paadukke jai❤❤
@user-bo9ph7kk9v
@user-bo9ph7kk9v 3 жыл бұрын
Sir srinivas sir your super sir
@prakasholekar3950
@prakasholekar3950 3 жыл бұрын
Nice program
@hemanthgowda8929
@hemanthgowda8929 3 жыл бұрын
ಕ್ರೇಜಿ*ರವಿಚಂದ್ರನ್ ಇವರ ಒಡನಾಟ ಹೇಗಿತ್ತು ಕೇಳಿ ಸರ್ ಇವರ ಬಾಯಿಂದ ಕೇಳುವುದಕ್ಕೆ ತುಂಬಾ ಚೆಂದ.
@uppiacharya6470
@uppiacharya6470 3 жыл бұрын
Namasthe #param sir shubodaya🙏 first view first comment 🔥🔥🔥
@jayashankarkr4738
@jayashankarkr4738 3 жыл бұрын
Pls sheenanna 50episoide madi
@yallojipkagalenavar1123
@yallojipkagalenavar1123 3 жыл бұрын
ದೇವತಾ ಮನುಷ್ಯ.
@somshekarr5434
@somshekarr5434 3 жыл бұрын
Namma annavranna kaapadida veera shantha avrana thorsi pls
@sangameshlakshatty636
@sangameshlakshatty636 3 жыл бұрын
After hearing him we know that maximum films are that time no loss...that's what some producers got huge profit but they said lie then only decided start vajreshwari combines...🙏
@gollalagumbar1793
@gollalagumbar1793 3 жыл бұрын
Nandu first view.. First comment...😀🙏🙏
@sangameshlakshatty636
@sangameshlakshatty636 3 жыл бұрын
True heart humble person🙏
@ಮಹೇಶಸಾಲುಂಡಿ
@ಮಹೇಶಸಾಲುಂಡಿ 3 жыл бұрын
ಪ್ರಭಾಕರ್ ಅವರ ಬಗ್ಗೆ ಸೀನಣ್ಣಾ ನ ಕೇಳಿ
@arj4690
@arj4690 3 жыл бұрын
Nice
@nishchalnishchal8635
@nishchalnishchal8635 3 жыл бұрын
Nimma mathu Keli naave nimma katta abhimaniyagiddeve innu nimma familiyavaru istapadodu enashcharyathankyou
@lalitheshlalitheshachar8438
@lalitheshlalitheshachar8438 3 жыл бұрын
ನಮಸ್ಕಾರಾ ಪರಂ ಸರ್, ಒಂದು ಸಾರಿ ನಮ್ಮ ಬೆಳ್ಳಿತೆರೆಯ ಆರತಿಯವರನ್ನು ಸಂದರ್ಶನ ಮಾಡಿ ಸರ್ ಅವರ ಅನುಭವವನ್ನು ಕೇಳಬಹುದು .
@shashidharasb6241
@shashidharasb6241 3 жыл бұрын
Boss interview madyadalli.. howda annodu ha and no aitha anta kelodu ast chenag ansta illa... Baki interview is good.
КОГДА К БАТЕ ПРИШЕЛ ДРУГ😂#shorts
00:59
BATEK_OFFICIAL
Рет қаралды 7 МЛН
My MEAN sister annoys me! 😡 Use this gadget #hack
00:24
JOON
Рет қаралды 2,8 МЛН
Will A Basketball Boat Hold My Weight?
00:30
MrBeast
Рет қаралды 149 МЛН
КОГДА К БАТЕ ПРИШЕЛ ДРУГ😂#shorts
00:59
BATEK_OFFICIAL
Рет қаралды 7 МЛН