"ಪಾರ್ವತಮ್ಮನವರಿಗೆ ಗೊತ್ತಾಗದ ಹಾಗೆ ಅಣ್ಣಾವ್ರು ಮಾಡಿದ್ದ ಕೆಲಸ!"-E41-Mukhyamantri Chandru-Kalamadhyama-

  Рет қаралды 109,125

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Kalamadhyama Contact Details: WhatsApp No: 7411992697
Only Urgent Calls : 9008099686
#mukhyamantrichandru #kannadaactor #lifestory #kannadainterviews #hometour #kalamadhyama #param
ಖ್ಯಾತ ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರ ಲೈಫ್ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
Kannada Actor Mukhyamantri Chandru Home Tour & Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story, Life Story Interviews, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Actor Mukhyamantri Chandru LIFE, Actor Mukhyamantri Chandru Interview, Actor Chikkanna Kalamadhyama, Actor Mukhyamantri Chandru Home Tour, Mukhyamantri Chandru Comedy, Mukhyamantri Chandru Kalamadhyama, Mukhyamantri Chandru Episodes, Kalamadhyama Home Tours, KS Parameshwar, Kalamadhyama KZbin Channel, Kannada Interviews,

Пікірлер: 122
@KalamadhyamaYouTube
@KalamadhyamaYouTube 15 күн бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@kiransKi-kw8rv
@kiransKi-kw8rv 16 күн бұрын
ಇಡೀ ಭಾರತೀಯ ಚಿತ್ರರಂಗಕ್ಕೆ ರಾಜಣ್ಣ ನಿಜವಾದ ಬಾಸ್
@vasanthnh
@vasanthnh 16 күн бұрын
ಪರಂ ಅವ್ರೆ ಇವರ ಅನುಭವ ನಮ್ಮೆಲ್ಲರಿಗೂ ಹಾಗೂ ಮುಂದಿನ ಪೀಳಿಗೆ ಗಳಿಗೆ ಮಾರ್ಗದರ್ಶನ... ಮುಂದುವರೆಯಲಿ ಸಂಚಿಕೆಗಳು.....
@manjuicedolly7521
@manjuicedolly7521 16 күн бұрын
ರಾಜಕುಮಾರ ಕನ್ನಡ ದ ದೊರೆ ❤️❤️❤️🎼🎼🎼 ನಮ್ಮ ತಂದೆ, ನಮ್ಮ ಅಣ್ಣಾ, ನಮ್ಮ ಮಾವ, ನಮ್ಮ ಗುರು ನಮ್ಮ ಗೆಳೆಯ ನಮ್ಮವ ಒಬ್ಬನೇ ರಾಜಕುಮಾರ, 🙏🙏 ನಮ್ಮ ಪರ್ಮನೆಂಟ್ ಮುಖ್ಯ ಮಂತ್ರಿ ನಮ್ಮ ಚಂದ್ರು
@sanjayamggovindappa1821
@sanjayamggovindappa1821 15 күн бұрын
❤❤❤❤ವರನಟರ ಜೊತೆಗೆ ಸವಿದ ಕ್ಷಣಗಳನ್ನು ಅನುಭವಿಸಿದ ತಾವೇ ಧನ್ಯರು...ಸರಳ ಮುಗ್ಧ ಮನಸಿನ ದೇವ ಮಾನವ ಡಾ.ರಾಜಕುಮಾರ್
@madhumadhugowda8631
@madhumadhugowda8631 16 күн бұрын
ದೇವತಾಮನುಷ್ಯನ ಕಂಡ ನೀವೇ ಧನ್ಯರು
@ShriNidhi-zu2im
@ShriNidhi-zu2im 16 күн бұрын
ಅಂದು ಕನ್ನಡ ಚಿತ್ರರಂಗದಲ್ಲಿ ಇದ್ದ ನಟರು ಮತ್ತು ಅವರ ಸರಳತನ ಮತ್ತು ಭಾಂದವ್ಯ ಈಗ ಮರೆಯಾಗಿದೆ.
@user-ov5vi4lv5w
@user-ov5vi4lv5w 16 күн бұрын
ಅಣ್ಣಾವ್ರ ಹಾಡು ಕೇಳಿದಾಗ ಮನ್ನಸ್ಸಿಗೆ ಹೃದಯ ತಂಪು ಎರವುತೆ
@ravirajnt9067
@ravirajnt9067 16 күн бұрын
ಪರಂ ಅವರೇ. ಇವರ ಅನುಭವ ಚೆನ್ನಾಗಿದೆ. 1000 ಎಪಿಸೋಡ್ ಮಾಡ್ರಿ.
@channabasava5160
@channabasava5160 16 күн бұрын
😂
@PadmaPadhu-fs1nh
@PadmaPadhu-fs1nh 13 күн бұрын
@PadmaPadhu-fs1nh
@PadmaPadhu-fs1nh 13 күн бұрын
ದೇವತಾ ಮನುಷ್ಯ ಅಪ್ಪಾಜಿನ ಸುಮ್ಮನೆ ಹೇಳಲ್ಲ ಆ ನಯ ಮುಗ್ದತೆ ಎಷ್ಟು ಹೇಳಿದರೂ ಕಡಿಮೆಯೇ ಅಣ್ಣವರ ಬಗ್ಗೆ ❤❤❤❤❤❤❤❤❤❤❤
@puttaroopa8649
@puttaroopa8649 16 күн бұрын
ದೇವತಾ ಮನುಷ್ಯ 🙏
@NaveenVenkatappa
@NaveenVenkatappa 16 күн бұрын
Sir ನೀವೇ ಲೆಜೆಂಡ್ sir ನೀವು ಇನ್ನೊಬ್ಬ ಲೆಜೆಂಡ್ ಬಗ್ಗೆ tumba ಒಳ್ಳೆ ಮಾತು ಹೇಳಿದ್ದಿರಾ 👌sir
@nagarajab7689
@nagarajab7689 16 күн бұрын
ನಮ್ಮ ರಾಜಣ್ಣ ವಿಶ್ವಮಾನವ 🌹🌹🙏👍
@naanu1016
@naanu1016 16 күн бұрын
ಅಪ್ಪು❤ರಾಜಣ್ಣಾ❤ ಕರ್ಣಾಟಕ ಸುಪುತ್ರರು.
@shivamurthy.m836
@shivamurthy.m836 16 күн бұрын
ವಿಶ್ವ ಮಾನವ ನಮ್ಮ ರಾಜಕುಮಾರ ಅವ್ರು ❤❤❤❤ ಅವರಿಗೆ ನಮ್ಮ ನಮಸ್ಕರಗಳು 🎉🎉🎉🎉❤❤❤.
@lingaraju2116
@lingaraju2116 16 күн бұрын
ವರ ನಟ ❤🙏😍 ಅಣ್ಣವರು
@kiranmareguddi6686
@kiranmareguddi6686 16 күн бұрын
Chandru sir is like cinema's encyclopidia.Thanks for this grt interview
@jayaramnavagrama123
@jayaramnavagrama123 16 күн бұрын
ವಯಸ್ಸು ಆದ ಬಳಿಕ ಎಲ್ಲರೂ ಹೋಗಲೇಬೇಕು. ಆದರೆ ರಾಜಣ್ಣ ಇನ್ನೂ ಸ್ವಲ್ಪ ಸಮಯ ಇರಬಾರದಾಗಿತ್ತೇ? ಅಂತ ಆಗಾಗ ಅನಿಸುವುದು ಮನಸ್ಸಿಗೆ. ಆ ಲೋಕದಲ್ಲಿ ನನ್ನ ಅಪ್ಪ ಅಮ್ಮ ಮತ್ತು ಮೂರನೆಯದಾಗಿ ನನ್ನ ರಾಜಣ್ಣನ ಭೇಟಿ ಆಗುವ ಅವಕಾಶ ಗುರು ರಾಯರು ಒದಗಿಸಲಿ
@manjunathaks607
@manjunathaks607 16 күн бұрын
ರಾಜಣ್ಣ ಅವರನ್ನು ಭೇಟಿಯಾದಾಗ ನನ್ನ ಹೆಸರನ್ನು ಹೇಳಿ..ನಾನೂ ಕೂಡ ನಿಮ್ಮ ನಂತರ ಭೇಟಿಯಾಗಲು ಬಂದೇ ಬರುತ್ತೇನೆ.. ಅವಕಾಶ ಕೊಟ್ಟರೆ ಪ್ರತೀ ನಿಮಿಷ ಆವರ ಜೊತೆಯೇ ಇರಲು ಅನುಮತಿ ಕೊಡಿಸಿ.❤
@manjeshkumar2820
@manjeshkumar2820 16 күн бұрын
Holle avarge kaaala illa sir😢
@lathashankar5409
@lathashankar5409 16 күн бұрын
Holle alla olle​@@manjeshkumar2820
@gknaghashreegk
@gknaghashreegk 16 күн бұрын
🙏🙏🙏🙏🙏🙏💐💐💐💐💐💐
@PadmaPadhu-fs1nh
@PadmaPadhu-fs1nh 13 күн бұрын
ಅ❤ಪ್ಪಾ❤ಜಿ
@sangonsj
@sangonsj 16 күн бұрын
The legend of all time kannada industry it's Dr Rajkumar appaji ❤❤❤❤❤
@Chandrashekar-vn6qk
@Chandrashekar-vn6qk 16 күн бұрын
ದೇವರು ಜೀವನ ಎಷ್ಟು ಸರಳ ನಾವೇ ಕ್ಲಿಷ್ಟ ಮಾಡಿಕೊಂಡಿದೀವಿ ಇವರ ಮಾತು ಎಷ್ಟು ಸತ್ಯ
@talkadgowda2232
@talkadgowda2232 16 күн бұрын
ಮುಖ್ಯಮಂತ್ರಿ ಚಂದ್ರುರವರ ಚಿಂತನೆಗಳನ್ನು ಅಕ್ಷರರೂಪಕ್ಕೆ ಇಳಿಸಿದರೆ ಅದು ಡಾಕ್ಟರೇಟ್ ಪಡೆಯಲು ಅರ್ಹ ಪ್ರಬಂಧವಾಗುತ್ತದೆ.
@darshandn9356
@darshandn9356 16 күн бұрын
I am Fan of Dr rajkumar ❤❤
@udayasoni5481
@udayasoni5481 16 күн бұрын
NS ರಾವ್ ಹೋದಮೇಲೆ ಉಮಾಶ್ರೀ ಜೊತೆಗೆ ಇವರೇ ಸೂಪರ್ ಸ್ಟಾರ್ ಜೋಡಿ
@shridharas2077
@shridharas2077 16 күн бұрын
Rajanna ❤
@RameshNaik-go7sz
@RameshNaik-go7sz 16 күн бұрын
ಡಿಡಿ ಚಂದನ ಟಿವಿಯ ಥಟ್ಟಂತ ಹೇಳಿ ಕಾರ್ಯಕ್ರಮದ ಡಾಕ್ಟರ್ ನಾ ಸೋಮೇಶ್ವರ ಅವರ ಸಂದರ್ಶನ ವಿಡಿಯೋ ಮಾಡಿ. ಅವರು ನಡೆದಾಡುವ ಗ್ರಂಥಾಲಯ. ಅವರಿಂದ ಈಗಿನ ಯುವ ಜನತೆಗೆ ತಿಳಿಯಬೇಕಾಗಿದ್ದು ತುಂಬಾ ಇದೆ.ಇದು ನನ್ನ ತುಂಬಾ ದಿನದ ಬೇಡಿಕೆ.
@crazymohan5428
@crazymohan5428 16 күн бұрын
ನಾನು ಕೂಡ ನಾ ಸೋಮೇಶ್ವರವರ ಸಂದರ್ಶನದ ಬಗ್ಗೆ ವಿಡಿಯೋ ಮಾಡಿ. ಅವರ ಜೀವನ ಬಗ್ಗೆ ಮಾಹಿತಿ ನೀಡಬೇಕೆಂದು ಕಾಲಮಾದ್ಯಮದಲ್ಲಿ ನಮಲ್ಲಿ ಒಂದು ಮನವಿ ಪರಂ ಸರ್ 🙏
@ShubhaManjula
@ShubhaManjula 16 күн бұрын
ಪರಮ ಇನ್ನೂ ಯಾವುದಾದರು ನೆನಪು ಬಿಟ್ಟಿದ್ದರೆ ಹಾಕಿ ತುಂಬಾ ಚೆನ್ನಾಗಿ ಮಾತಾಡುತ್ತಾರೆ ಅವರ ಮಾತು ಸಿಹಿ ಜೇನು ಇದ್ದಾಗೆ
@sadashivasadashiva2258
@sadashivasadashiva2258 4 күн бұрын
ಎಂತಹ ಅದ್ಭುತವಾದ ಅನುಭವಗಳನ್ನು ನಮ್ಮ ವೀಕ್ಷಕರಿಗೆ ಹೇಳುತ್ತಿದ್ದಾರೆ ಮುಖ್ಯಮಂತ್ರಿ ಚಂದ್ರು ಅಣ್ಣ ಹೀಗೆ ಸಂದರ್ಶನ ಮುಂದುವರಿಯಲಿ❤❤❤
@rathnavathipoorvi4883
@rathnavathipoorvi4883 10 күн бұрын
ಪರಂ ಅವರೇ ಧನ್ಯವಾದಗಳು 😊. ಮಾನ್ಯ ಶ್ರೀ ಮುಖ್ಯ ಮಂತ್ರಿ ಚಂದ್ರು ಅವರೊಡನೆ ತಾವು ನಡೆಸುತ್ತಿರುವ ಸಂದರ್ಶನ ಮತ್ತೆ ಮತ್ತೆ ಕೇಳುತ್ತಿರಬೇಕು ಅಂತ ಅನ್ನಿಸುತ್ತಿದೆ, ಹೀಗೆ ಮುಂದುವರೆಸಿ.
@gaddigaiahkurudimath3105
@gaddigaiahkurudimath3105 16 күн бұрын
Never ending discussion about Dr Rajkumar all his movies and his character is inspiration real Devata manushya❤❤❤
@krupakaracn8384
@krupakaracn8384 16 күн бұрын
ಕರ್ನಾಟಕ ರತ್ನ ಡಾ|| ರಾಜಕುಮಾರ್ ❤️❤️
@meenakshiraj3578
@meenakshiraj3578 16 күн бұрын
ಸರ್ ನನಗೆ ನಿಮ್ ಮೇಲೆ ಬಹಳ ಹೊಟ್ಟೆ ಕಿಚ್ಚು ಆಗ್ತಿದೆ, ಏಕೆ ಅಂದ್ರೆ ನಾನು ನಿಮ್ ಮಕ್ಕಳ ವಯಸ್ಸು ಇದೀನಿ, ಆದ್ರೆ ನೀವು ಬದುಕನ್ನು ಬಹಳ ಖುಷಿಯಿಂದ ಜೀವಿಸಿದ್ದೀರಿ ಕ್ಲಿಷ್ಟ , ಕಷ್ಟ ಪರಿಸ್ಥಿತಿಯಲ್ಲೂ. ಆದ್ರೆ ನಂಗೆ ಇದು ಸಾಧ್ಯ ಆಗ್ತಿಲ್ಲ , sir ಇದನ್ನು ನಿಮ್ಮ ಮಗಳಾಗಿ ಹೇಳ್ತಿದೀನಿ, ನಂಗೆ ಎಲ್ಲವನ್ನೂ ಎದುರಿಸೋ ಶಕ್ತಿ ಬರ್ಲಿ ಎಂದು ಹರಸಿ, ಸಾಧ್ಯ ಆದ್ರೆ ನಿಮ್ಮನ್ನ ಮುಖತಃ ಬೇಟಿಗೆ ಅವಕಾಶ ಮಾಡಿಕೊಡಿ, ನಿಮ್ಗೆ ಋಣಿ ಯಾಗಿ ಇರ್ತೀನಿ
@PadmaPadhu-fs1nh
@PadmaPadhu-fs1nh 13 күн бұрын
ಸಾರ್ ನಾವು ಎಷ್ಟು ಕೇಳಿಬಂದಿರ್ತೀವಿ ಅಷ್ಟೇ ಜೀವನ ಅದು ದಾಟಿ ಏನೂ ನಡಯಲ್ಲ ಸಾರ್
@user-el7qm7pb3h
@user-el7qm7pb3h 16 күн бұрын
ಅದ್ಭುತವಾದ ಮಾತುಗಳು 👌👌👌👌👌👌👌
@maruthi0102
@maruthi0102 16 күн бұрын
All time ಮುಖ್ಯಮಂತ್ರಿ
@sharanpatil8582
@sharanpatil8582 16 күн бұрын
ಬಹಳ ಸ್ವಾರಸ್ಯವಾದ ಘಟನೆ, ಕೇಳೋಕೆ ಆನಂದ
@User-p3e5o
@User-p3e5o 16 күн бұрын
ಅದ್ಭುತ ಅನುಭವ ಸರ್❤❤❤
@lalithasatish8344
@lalithasatish8344 14 күн бұрын
I totally agree with Chandrus version of god….got to see god in the next person…..
@prajugangu9221
@prajugangu9221 16 күн бұрын
ಚಂದ್ರಣ್ಣ ಒಂದು ಮುತ್ತಿನ ಕಥೆ ಬಗ್ಗೆ ಏಳಿ
@raghu1131
@raghu1131 16 күн бұрын
ಇಂತ ದೇವರ ಬಗ್ಗೆ ಕೆಲ ಕ್ಯೆ ಲಾಗದವರು ಏನೋನೋ ಹೇಳ್ತಾರೆ. 🙏🙏🙏
@Ramesh2015-BHEL
@Ramesh2015-BHEL 16 күн бұрын
ದೇವತಾ ಮನುಷ್ಯ ರಾಜ್ ಕುಮಾರ್ ಅವರು 💐💐👌👌👌👌
@VaradarajN-x6f
@VaradarajN-x6f 2 күн бұрын
ಯಾವುದೋ ಒಂದು ರೂಪದಲ್ಲಿ ಭೂಮಿಗೆ ಬಂದ ಭಗವಂತ ನಮ್ಮ ಅಣ್ಣಾವ್ರು 🙏
@rathnavathipoorvi4883
@rathnavathipoorvi4883 10 күн бұрын
ನಾವು ಡಾ. ರಾಜಕುಮಾರ ಅವರ ಅಭಿಮಾನಿಗಳು. " ನಾನೊಬ್ಬ ಕಳ್ಳ " ಚಲನಚಿತ್ರದ ಚಿತ್ರೀಕರಣ ಊಟಿ ಯಲ್ಲಿ ನಡೆಯುತ್ತಿದ್ದಾಗ ಡಾ. ರಾಜಕುಮಾರ ಮತ್ತು ಲಕ್ಷ್ಮಿ ಅವರನ್ನು ಕಂಡ ಅದೃಷ್ಟ ನಮ್ಮದು 😊. ದಕ್ಷಿಣ ಭಾರತ - ಪ್ರವಾಸಕ್ಕೆ ನಮ್ಮ ಕುಟುಂಬ ಹೋಗಿದ್ದಾಗ ( ನಾನಾಗ 9ನೇ ತರಗತಿ ) ಕಂಡಿದ್ದು. ಚಿತ್ರೀಕರಣ ಮುಗಿಸಿ ಬಂದ ರಾಜ್ ಅವರ ಪಕ್ಕವೇ ನಿಂತು ಅವರಿಂದ ಸಹಿ ಪಡೆದುಕೊಂಡಿದ್ದೆ 😊. ಪ್ರವಾಸ ದ ಬಸ್ಸಿನಿಂದ ಎಲ್ಲರೂ ಇಳಿದು ರಾಜ್ ಅವರತ್ತ ಓಡಿಬಿಟ್ಟಿದ್ದರು. ನಾನು ಅಲ್ಲಿಗೆ ಹೋದಾಗ ನನ್ನ ಕೈಯಲ್ಲಿ ನಮ್ಮ ತಂದೆಯವರು ಏನಾದರು ಕೊಂಡು ಕೊಳ್ಳಲಿಕ್ಕೆ ಅಂತ ಕೊಟ್ಟಿದ್ದ ಒಂದು ರೂಪಾಯಿ ಯ ಹೊಸ ನೋಟು ಮಾತ್ರವೇ ಇತ್ತು. ಅದರ ಮೇಲೇ ಅವರ ಸಹಿ ಪಡೆದುಕೊಂಡೆ , ಆಗ ಅವರು ರೂಪಾಯಿ ಯನ್ನು ಹೀಗೆಲ್ಲಾ ಮಾಡಬಾರದಮ್ಮ ಎಂದು ಸಿಹಿಯಾದ ಬುದ್ಧಿ ಮಾತು ಹೇಳುತ್ತಾ ಸಹಿ ಮಾಡಿ ಕೊಟ್ಟರು 😊. ನಾನು ಆ " ರೂಪಾಯಿ " ಯನ್ನು ತುಂಬಾ ವರ್ಷಗಳ ಕಾಲ ಜೋಪಾನವಾಗಿ ಪುಸ್ತಕ ದ ಬೈಂಡ್ ಒಳಗೆ ಇರಿಸಿದ್ದೆ. ಆದರೆ ನನ್ನ ದುರಾದೃಷ್ಟ 🙁 ಯಾವಾಗ ಕಳೆದುಕೊಂಡೇ ಎಂಬುದೇ ತಿಳಿಯಲಿಲ್ಲ. ಡಾ. ರಾಜಕುಮಾರ್ ಮತ್ತು ಲಕ್ಷ್ಮಿ ಅಮ್ಮ ಅವರನ್ನು ಕಣ್ಣಾರೆ ಕಂಡಿದ್ದೇ ಸಂತೃಪ್ತಿ ನಮಗೆ 😊,,,
@ChandraShekar-qj6ly
@ChandraShekar-qj6ly 16 күн бұрын
ಮುಖ್ಯಮಂತ್ರಿ ಚಂದ್ರು ಒಂದು ಮುತ್ತಿನ ಕಥೆಯ ಅವರ ಅನುಭವದ ಎಪಿಸೋಡ್ ಮಾಡಿ
@shoukathhussain-u7s
@shoukathhussain-u7s 14 күн бұрын
ಮುಖ್ಯ ಮಂತ್ರಿ ಚಂದ್ರು ಅವರ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಅಣ್ಣಾವ್ರ ಜೋತೆ ಬಿಡುವಿನ ವೇಳೆಯಲ್ಲಿ ನಡೆದ ಸ್ವಾರಸ್ಯಕರ ಘಟನೆ ಚಂದ್ರು ಸರ್ ಬಾಯಲ್ಲಿ ಕೇಳೋದೇ ಒಂದು ಮಜಾ ನೋಡೇ ಬೇರೆ ಇನ್ನೊಂದು ಭಾಗವನ್ನು ಮಾಡಿ ಸರ್
@ManjunathBangalore20
@ManjunathBangalore20 16 күн бұрын
ಒಂದು ಮುತ್ತಿನ ಕಥೆ incident ಹೇಳ್ತಿನಿ ಅಂತ ಹೇಳಿದ್ರು. ಅದು ಏನು ಅಂತ ಗೊತ್ತ್ತಾಗ್ಲಿಲ್ಲ. ಅದನ್ನು ಕೇಳಿ.
@user-el7qm7pb3h
@user-el7qm7pb3h 16 күн бұрын
ಹೌದು
@udayravi7992
@udayravi7992 14 күн бұрын
.GREAT MAN DR RAJKUMAR
@nagarajgowda6713
@nagarajgowda6713 4 күн бұрын
The Grateful Man Dr,Rajkumar❤❤❤❤
@sharathr3003
@sharathr3003 16 күн бұрын
Anna avaru eega eddu kalamaadyamakke interview kottiddare wow estu super erodu
@krishnamurthybv9455
@krishnamurthybv9455 13 күн бұрын
God will send those people for your help. By the god inspiration they will come & help you. They are all only Nimitha behind god will be there.
@vijayaranganath9823
@vijayaranganath9823 14 күн бұрын
ಅಯ್ಯೋ ಎಷ್ಟು ಚೆನ್ನಾಗಿದೇಪ್ಪ😂😂😂
@Mubbutv
@Mubbutv 16 күн бұрын
Great soul Dr Rajkumar❤🎉
@ravibk7927
@ravibk7927 16 күн бұрын
Mukyamanthri Chandru also a decent good human being. Third class Darshan spoild the image of good people in film industry
@sriamin3831
@sriamin3831 16 күн бұрын
darshan is always criminal minded
@kiranrajr6084
@kiranrajr6084 16 күн бұрын
Annavru😍❤️🙏🏻
@AnandaN-jl6hp
@AnandaN-jl6hp 16 күн бұрын
ಈ ಸಂದರ್ಶನ ನಮಗೆ ಮಾರ್ಗದರ್ಶನ ...
@prasannanandi1472
@prasannanandi1472 16 күн бұрын
ರಾಜಣ್ಣ 🙏🙏🙏
@Dev-ur4bl
@Dev-ur4bl 15 күн бұрын
More episodes please ❤
@rohinisubbarao3664
@rohinisubbarao3664 16 күн бұрын
ತಿಂಡಿ ಸಮಾರಾಧನೆಯ ಪ್ರಸಂಗ ಬಹಳವೇ ಮಜವಾಗಿತ್ತು. ಸರಳತೆಯ ದೊರೆ ರಾಜ್
@sunithatsushi3835
@sunithatsushi3835 16 күн бұрын
Super sir annavaru. ..
@umeshaht6734
@umeshaht6734 16 күн бұрын
ಧನ್ಯವಾದಗಳು🎉✨⭐💫🙏👏👏👏
@kiranmareguddi6686
@kiranmareguddi6686 16 күн бұрын
Very good chandru uncle.u r a very wonderful person.
@munikrishnamunikrishna1274
@munikrishnamunikrishna1274 15 күн бұрын
ಡಾ.ರಾಜ್ ಕುಮಾರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@gnyaneshwaricr6015
@gnyaneshwaricr6015 16 күн бұрын
ಭಲೇ ಮುತ್ತು ರಾಜ್ ♥️♥️♥️♥️🙏🙏🙏🙏
@arjundevanga5655
@arjundevanga5655 16 күн бұрын
Annor bagge innu jasthi Keli heli rajanna avara vishya keloke thumba Kushi agutte
@satishm8352
@satishm8352 12 күн бұрын
ರಾಜಣ್ಣ❤❤❤❤
@g.badarivishal7353
@g.badarivishal7353 9 күн бұрын
ದೈವಂ ಮಾನುಷ ರೂಪೇಣ
@ugrappabu9261
@ugrappabu9261 2 күн бұрын
Super kannada sir
@jayanthapoojari597
@jayanthapoojari597 16 күн бұрын
ಸೂಪರ್ ಸರ್ ಸೂಪರ್
@Comedy.1206
@Comedy.1206 16 күн бұрын
ನಿಮ್ಮ ವಿಡಿಯೋ ನೋಡುತಿದ್ದರೆ ಮುಗಿಯಬಾರದು ಅನಿಸುತ್ತೆ.ಮೊದಲ ಸಲ ನನಗೇ ತುಂಬಾ ಇಷ್ಟ ಎಲ್ಲಾ ವೀಡಿಯೊಗಳು
@RonaldoCr3517
@RonaldoCr3517 16 күн бұрын
Super sir ❤❤❤❤❤🎉🎉🎉🎉🎉🎉
@Rdxfy
@Rdxfy 8 күн бұрын
ಸರ್ ಶಂಕರ್ ನಾಗ್ ಬಗ್ಗೆ ಮಾಹಿತಿ ಕೇಳಿ ಸಾರ್
@veeraswamyhm1139
@veeraswamyhm1139 16 күн бұрын
ಅನುಭವ ದ ನಟ
@user-yf2vj4ow1u
@user-yf2vj4ow1u 16 күн бұрын
ನ ಮ್ಮ್ ಕಾ ಲ್ ದಾ ಗ ರಾ ಜ ಕು ಮಾ ರ ಅಂತ ಸು ರ ದ್ರೂ ಪಿ ನ ಟ ರಿ ದ್ರು ಅ o ತಾ ಹೇ ಳೋ ಕಾ ಲ ಇ ಷ್ಟು ಬೇ ಗ ಬ o ದೇ ಬು ಡ್ತು ಅ ವು ರು ಮಾ ಡಿ ರೋ ಸಿ ನ್ಮ ಅ ವ ರ ಜೀ ವ ನ ದ ಕ ತೇ ಕೇ ಳೋ ದು ಅ ದ್ರ ಲ್ಲೂ ನ ಮ್ಮ್ ಮು. ಚ o ದ್ರು ಹೇಳು ವ ಕಲ ರ್ ಪು ಲ್ ಸೂಪರ್
@RajuRaju-ci4te
@RajuRaju-ci4te 5 күн бұрын
Heno niv helod hella keludre kushinu agutte dukkanu agutte hinnu hirbekitthu swalpa dina appali avaru❤
@jagadishkunnur6381
@jagadishkunnur6381 16 күн бұрын
All time cm chandru sir.❤
@nagesha11
@nagesha11 16 күн бұрын
How industry was yelru tulitare anthidoru Ella madi Alva iga movies illa yake sumne sympathy ge annavru ge kett hesru helkondu badukidha leelavathi and co gang .... Still annavru was with patience with all this jealousy gang around
@user-gl3le7bn3o
@user-gl3le7bn3o 16 күн бұрын
Super vid
@robin9886
@robin9886 15 күн бұрын
Chandru is still funny 😄 ..
@kamalsingh3408
@kamalsingh3408 16 күн бұрын
Super 😍
@josephfernandes26
@josephfernandes26 16 күн бұрын
❤❤
@HemanthKumar-uc2tz
@HemanthKumar-uc2tz 16 күн бұрын
🙏🙏🙏🌹🌹🌹🙏🙏🙏
@umshankar2601
@umshankar2601 16 күн бұрын
Any body Phd. on chandru sir...
@vinayr8280
@vinayr8280 16 күн бұрын
ಈ ರೀತಿಯ ಸಣ್ಣ ಪುಟ್ಟ ವಿಷಯಗಳನ್ನು ಹೊರತುಪಡಿಸಿ ಪಾರ್ವತಮ್ಮಗೆ ಹೇಳದೆ ಇರುವ ವಿಷಯಗಳೆಷ್ಟೋ ?
@deepukundapura
@deepukundapura 16 күн бұрын
100 Episode Madi 😍
@abhishekbelliyar1314
@abhishekbelliyar1314 16 күн бұрын
Experience power center
@mahantesh.badagi
@mahantesh.badagi 16 күн бұрын
👍👌
@prasannaik8604
@prasannaik8604 16 күн бұрын
KZbin ADD REVENUE ALLI INTERVIEW KOTTORIGE 50% KODBEKU.....
@chemistrychemistrynimagagi5831
@chemistrychemistrynimagagi5831 15 күн бұрын
ಪರಂ ಅವರೇ... ಶ್ರೀನಾಥ್ ಸಂದರ್ಶನ ಮಾಡಿ.. ಪ್ಲೀಸ್
@KiranaKirana-cw9dd
@KiranaKirana-cw9dd 16 күн бұрын
Anna❣️
@deepukundapura
@deepukundapura 16 күн бұрын
😍😍
@ravibond2518
@ravibond2518 16 күн бұрын
Samsritika rayabaari annavru
@user-el7qm7pb3h
@user-el7qm7pb3h 16 күн бұрын
10:01 - 11:13 🔥🔥🔥🔥🔥
@taste_of_upahara
@taste_of_upahara 16 күн бұрын
Hi
@PRKfarmTechs
@PRKfarmTechs 16 күн бұрын
Bayali Neeru bartide sir
@malluhiremath7485
@malluhiremath7485 16 күн бұрын
ಸೋಮವಾರ ದಿನ
@manjunathb3894
@manjunathb3894 16 күн бұрын
Olleya manusya chandruvaru Adare brastta pakshada mukanda Prati kana kanadallu devarakanoru nau yalla devarugaluiddare yendu Namboru nau Neeugalalla yelli huttidira mangyagala
@pavangowda1188
@pavangowda1188 16 күн бұрын
😂😂😂
@padmavathymadhavarao8402
@padmavathymadhavarao8402 7 күн бұрын
ರಾಜಣ್ಣ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದೆಂಥಾ ವ್ಯಕ್ತಿತ್ವ. ನಿಜಕ್ಕೂ ಬಂಗಾರದ ಮನುಷ್ಯ.
@nagarajab7689
@nagarajab7689 16 күн бұрын
ನಮ್ಮ ರಾಜಣ್ಣ ವಿಶ್ವಮಾನವ 🌹🌹🙏👍
@Chandrashekar-vn6qk
@Chandrashekar-vn6qk 16 күн бұрын
ದೇವರು ಜೀವನ ಎಷ್ಟು ಸರಳ ನಾವೇ ಕ್ಲಿಷ್ಟ ಮಾಡಿಕೊಂಡಿದೀವಿ ಇವರ ಮಾತು ಎಷ್ಟು ಸತ್ಯ
@suma6651
@suma6651 16 күн бұрын
❤❤❤
@GangadharNayaka-mv5lx
@GangadharNayaka-mv5lx 16 күн бұрын
Hi
At the end of the video, deadpool did this #harleyquinn #deadpool3 #wolverin #shorts
00:15
Anastasyia Prichinina. Actress. Cosplayer.
Рет қаралды 19 МЛН
МЕБЕЛЬ ВЫДАСТ СОТРУДНИКАМ ПОЛИЦИИ ТАБЕЛЬНУЮ МЕБЕЛЬ
00:20
when you have plan B 😂
00:11
Andrey Grechka
Рет қаралды 59 МЛН
1ОШБ Да Вінчі навчання
00:14
AIRSOFT BALAN
Рет қаралды 6 МЛН
At the end of the video, deadpool did this #harleyquinn #deadpool3 #wolverin #shorts
00:15
Anastasyia Prichinina. Actress. Cosplayer.
Рет қаралды 19 МЛН