No video

"ಹೇಗಿದೆ ಮೈಸೂರಿನ ಕತೆಗಳು ಧರ್ಮೇಂದ್ರ ಕುಮಾರ್ ಕಾರು!!E01-Dharmendra Kumar

  Рет қаралды 101,856

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

‪@mysoorinakathegalu9509‬
#Mysoorinakategalu #dharmendrakumar #mysorehistory #kalamadhyama #param
Click on the below link to Subscribe to Kalamadhyama KZbin Channel. / kalamadhyammediaworks
www.kalamadhyama.com
ಮೈಸೂರಿನ ಕತೆಗಳು ಖ್ಯಾತಿಯ ಇತಿಹಾಸ ಅಧ್ಯಯನಕಾರರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ಜೊತೆ ಮಾತುಕತೆ ನಿಮಗಾಗಿ! ಈ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyam, Life Story Interviews, Dharmendra Kumar Arenahalli, Kalamadhyama Interview, Dharmendra Kumar Arenahalli LIFE, Dharmendra Kumar Arenahalli Interview, Kannada Videos, Dharmendra Kumar Arenahalli Home Tour, Dharmendra Kumar Arenahalli Kalamadhyama, Mysoorina Kategalu, Dharmendra Kumar History, Hampi History, Chitradurga History, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin, Bangalore History,

Пікірлер: 223
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@mahadevs370
@mahadevs370 Жыл бұрын
ಮೈಸೂರಿನ ಕತೆಗಳು ಧರ್ಮಿಯವರಿಗೂ ಹಾಗೂ ಕಲಾಮಾಧ್ಯಮ ಪರ್ಮಿಯವರಿಗೂ ಧನ್ಯವಾದಗಳು
@hemanthkulal2950
@hemanthkulal2950 Жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@just2116
@just2116 Жыл бұрын
ಧನ್ಯವಾದಗಳು ನಿಮಗೆ ಪರಮ್ ಸರ್ ಧರ್ಮೇಂದ್ರ ಸರ್ ಅವರ ಸಂದರ್ಶನಕ್ಕಾಗಿ ಆದಷ್ಟು ಬೇಗ ಮುಂದಿನ ಸಂಚಿಕೆ ಹಂಚಿಕೊಳ್ಳಿ
@yogaguruguruprasad9557
@yogaguruguruprasad9557 Жыл бұрын
Media master
@chinmayvunki2824
@chinmayvunki2824 Жыл бұрын
ಬಹುದಿನದ ಕಾಯುವಿಕೆ ನಂತರ ನಮ್ಮ ಧಮಿ೯ ಅವರು
@somashekarheligehalli3890
@somashekarheligehalli3890 6 ай бұрын
Kannada book bekhu. Nimma contact no kaluhisi.
@sathipavi9336
@sathipavi9336 Жыл бұрын
ಅನ್ಯತಾ ಭಾವಿಸಬೇಡಿ ಪ್ರೀತಿಯಿಂದ ಕರೆಯುತ್ತಿದ್ದೀನಿ ನಮ್ಮ ಧರ್ಮಿ ನಮ್ಮ ಹೆಮ್ಮೆ ನಿಮ್ಮ ಎಲ್ಲಾ ಸಂದರ್ಶನಗಳನ್ನು ಬೀಟ್ ಒಡೆಯೋ ಸಂದರ್ಶನ ಇದಾಗುತ್ತದೆ Love from. Rayalaseema anantapur
@nsp_gamer29
@nsp_gamer29 Жыл бұрын
He heates Krishnadevaraya
@sathipavi9336
@sathipavi9336 Жыл бұрын
@@nsp_gamer29 ಅರ್ಥ ಆಗ್ಲಿಲ್ಲ ನೀವು ಹೇಳಿದ್ದು
@sathipavi9336
@sathipavi9336 Жыл бұрын
@@masterrr6556 ನಿಮ್ ಪ್ರಾಬ್ಲಮ್ ಏನು delete ಮಾಡಬೇಕಾ ನನ್ನ ಕಾಮೆಂಟ್
@Kannadiga556
@Kannadiga556 Жыл бұрын
ಆ ವೀರಪ್ಪನ್ ಸಂದರ್ಶನ ಬದಲಾಗಿ ನಮ್ಮ ಗುರುಗಳ ತರಹದ ಜನರ ಸಂದರ್ಶನ (snake shyam, Dharmi sir etc ) ತುಂಬಾ ಉಪಯೋಗ ..... 🙏🙏🙏
@vbb149
@vbb149 Жыл бұрын
Dharmi and Parmi will make a history 💐💐
@prasn9476
@prasn9476 Жыл бұрын
ನಮ್ಮ ಕನ್ನಡದ ಇತಿಹಾಸದ ವೈಭವವನ್ನ ವಿಜೃಂಬಿಸುವ ಹಾಗೆ ವಿವರಣೆ ನಿರೂಪಣೆ ಮಾಡುವ ಧರ್ಮೆಂದ್ರ ಸರ್ ಸಂದರ್ಶನ... 👌
@praveenrajn553
@praveenrajn553 Жыл бұрын
ಪರಮ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏 ನಮ್ಮ ಧರ್ಮೇಂದ್ರ ಸರ್ ಅವರ ಸಂದರ್ಶನ ಮಾಡಿದ್ದಕ್ಕೆ
@PAVANKUMAR-uw3xe
@PAVANKUMAR-uw3xe Жыл бұрын
ಒಂದು ಅದ್ಬುತ ಸಂಚಿಕೆ, ಅದ್ಬುತ ವ್ಯಕ್ತಿ ವ್ಯಕ್ತಿತ್ವದ ಜೊತೆಗೇ, ಧನ್ಯವಾದಗಳು ಪರಂ🙏
@rajeshgowda7805
@rajeshgowda7805 Жыл бұрын
ತುಂಬಾ ಧನ್ಯವಾದಗಳು ಧರ್ಮೇ ಗುರುಗಳನ್ನು ಪರಿಚಯಿಸಿದಕ್ಕೆ ಇತಿಹಾಸದ ಗುರುಗಳ ಗುರುಗಳು ಅವರು
@gandugalikumararama7553
@gandugalikumararama7553 Жыл бұрын
ಈ ಎಪಿಸೋಡ್ ಗಾಗಿ ಕಾಯುತ್ತಿದ್ದೆವು. ಧರ್ಮೇಂದ್ರ ಕುಮಾರ ಗುರುಗಳೆ ನಮಸ್ಕಾರ.
@bashabasha7471
@bashabasha7471 Жыл бұрын
ಸಂಸ್ಕಾರ ಹಾಗೂ ಸಂಸ್ಕೃತಿ ತಿಳಿಬೇಕು ಅಂದ್ರೆ ನಮ್ಮ ದರ್ಮಿ ಸರ್ ನೋಡಿ ಕಲಿಬೇಕು. ಏನು ಮಾತಿನಲ್ಲಿ ನಯ ವಿನಯ ನಿಜ್ವಾಗ್ಲೂ ಹೆಮ್ಮೆ ಸರ್ ನಮಗೆ 💐🙏
@maheshag841
@maheshag841 Жыл бұрын
ಹೌದು ಸರ್ ದೇವರಿಗಿಂತ ಒಂದು ಗುಲಗಂಜಿ ತೂಕ ನಮ್ಮ ಮಹಾರಾಜರು ನಾವು ದೇವರನ್ನ ನೋಡಿಲ್ಲ ಆದ್ರೆ ನಮ್ಮ ಮಹಾರಾಜರು ಕೊಟ್ಟಿರೋ ಕೊಡುಗೆ ಅಪಾರ ನಮ್ಮ ತಾಲೂಕು ಹಿರಿಯೂರಿಗೆ ವಾಣಿವಿಲಾಸ ಸಾಗರ ಜಲಾಶಯ ಕಟ್ಟಿಸಿ ಕೊಟ್ಟಿದ್ದಾರೆ ದುರ್ಗದ ಜನರ ಭಗೀರಥ ನಮ್ಮ ಮಹಾರಾಜರು ಬರಿ ದುರ್ಗ ಅಂದ್ರೆ ತಪ್ಪಾಗುತ್ತೆ ಕರ್ನಾಟಕದ ಭಗೀರಥರು 😘
@spoorthyrameshspoorthy6869
@spoorthyrameshspoorthy6869 Жыл бұрын
ತುಂಬಾ ಕಾತುರದಿಂದ ಕಾಯುತ್ತಿದ್ದ ಎಪಿಸೋಡ್ ❤ ಚಿತ್ರದುರ್ಗ
@b5wonder516
@b5wonder516 Жыл бұрын
ನಮ್ಮ ಗುರುಗಳು, ಕಲಾ ಮದ್ಯಮ, ಡಾಕ್ಟರ್ bro, flying passport ನಮ್ಮ ನಾಡಿನ ಅದ್ಬುತ ವ್ಯಕ್ತಿಗಳು
@rangaswamytrangaswamy3790
@rangaswamytrangaswamy3790 Жыл бұрын
👍
@kirankumarsr6108
@kirankumarsr6108 Жыл бұрын
Kannada traveller
@b5wonder516
@b5wonder516 Жыл бұрын
@@kirankumarsr6108 👍
@girishachar426
@girishachar426 Ай бұрын
ಧರ್ಮದ್ರ ಸರ್ ನಿಮ್ಮ ಅಭಿಮಾನ ಕ್ಕೆ 🙏
@shylajaashok9970
@shylajaashok9970 Жыл бұрын
ಪರಮ್ ಧರ್ಮೇಂದ್ರ ಸರ್ ಅವರ ಸಂದರ್ಶನ ಮಾಡಲು ನಮ್ಮ ಮನ ಹಾಗೂ ಮನೆಯ ಹತ್ತಿರ ಬಂದಿರುವುದು ಬಹಳ ಸಂತೋಷ. ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
@panchakshariakshar14
@panchakshariakshar14 Жыл бұрын
Dharmendra sir mane yellide heli madam plz🙏
@shivarajuar7843
@shivarajuar7843 Жыл бұрын
ಧರ್ಮಿ ಮತ್ತು ಪರ್ಮಿರವರಿಗೆ ಸುಸ್ವಾಗತ.. ಇದು ಕಲಾಮಾಧ್ಯಮದ ಕನ್ನಡ ರಾಜ್ಯೋತ್ಸವದ ಕೊಡುಗೆ.. ನಾನು ಎರಡೂ ಚಾನಲ್ಗಳ ನಿರಂತರ ವೀಕ್ಷಕ.. ಶುಭವಾಗಲಿ
@rakshithgowda677
@rakshithgowda677 Жыл бұрын
ಇವರು ವಿಡಿಯೋ ಮಾಡೋಕೆ... ಇಷ್ಟು ವರ್ಷ ತಗೊಂಡ್ರಾ ಪರ್ಮಿ.. ನಮ್ಮ favorite ಸೋಮವಾರದ ಮೈಸೂರಿನ ಕಥೆಗಳು.. on your channel..❤️🙏
@siddanayakats2551
@siddanayakats2551 Жыл бұрын
ಅದ್ಬುತ ಸಂದರ್ಶನ ನನ್ನ ಪ್ರಕಾರ ನನಗೆ ಇತಿಹಾಸ ಬಗ್ಗೆ ಆಸಕ್ತಿ ಬರಲು ಧರ್ಮೇಂದ್ರ ಸರ್ ಕಾರಣ ಹಾಗೆ ಕಲಾಮಧ್ಯಮ ಹಾಗೂ ಮೈಸೂರಿನ ಕಥೆಗಳು ನಿಮ್ಮಿಬ್ಬರ ಅಪೂರ್ವ ಸಂಗಮ ಅಂತ ಹೇಳಬಹುದು .....
@user-sr2fq3ij5y
@user-sr2fq3ij5y Жыл бұрын
*ಕಲಾ ಮಾಧ್ಯಮದೊಡನೆ ಮೈಸೂರಿನ ಕಥೆಗಳು ನೆಚ್ಚಿನ ಎರಡು ಯೂಟ್ಯೂಬ್ ಚಾನೆಲ್ ಗಳ ಸಮ್ಮಿಲನ ತಂದಿದೆ ಹರುಷ*. 🙏🙏 ಪರ್ಮಿ ಸರ್ ಜೊತೆ ಧರ್ಮಿ ಸರ್. 👍
@Vk-bn4wb
@Vk-bn4wb Жыл бұрын
ಧರ್ಮಣ್ಣ ಸರ್ ನಿಮ್ಮ ಕನ್ನಡದ ಮೇಲಿನ ಅಭಿಮಾನ, ಗೌರವ 💛❤️🙌🙌🙌🙌....ಮೈಸೂರು ಒಡೆಯರ್ ಮಹಾರಾಜರು ನಮ್ಮ ರಾಜರು ನಮ್ಮ ಹೆಮ್ಮೆ....
@Specialckm
@Specialckm Жыл бұрын
ಸೂಪರ್ ಸರ್ ನಾನು ಸಹ ಇವರ ಅಭಿಮಾನಿ ಫೇಸ್ಬುಕ್ ನಲ್ಲಿ ಇವರದ್ದೇ ಕಥೆಗಳು ನೋಡಿ ಕುಷಿ ಆಯ್ತು 💐🌹🙏
@nneelanarasimhaihneela9984
@nneelanarasimhaihneela9984 Жыл бұрын
Thanks!
@satheeshas3561
@satheeshas3561 Жыл бұрын
Sir knowledge gintha nimma vyakthithva thumba doddadu sir. Niru belaku kottavarannu neneyuva nive danyaru sir. Nimage nanna hrudayapurvaka namaskara galu sir
@udaymakaram6498
@udaymakaram6498 Жыл бұрын
A big salute to Dharmi. A great work by Dharmi
@somashk87
@somashk87 9 ай бұрын
Adhbhutha manushya namma Dharmendra sir😊met him today 😊great vast knowledge, library inbuilt😊
@mohanrao1356
@mohanrao1356 Жыл бұрын
Today i met Dharmi sir, itz my life precious day... such a legend Great personality !!
@vijethaystodtvijju2061
@vijethaystodtvijju2061 Жыл бұрын
ಪರಂ ಸರ್.... ದಯವಿಟ್ಟು ನಿಮ್ಮಲ್ಲಿ ವಿನಂತಿಯಿಂದ ಕೇಳಿಕೊಳ್ಳುತ್ತಿದ್ದೇನೆ ನಿಮ್ಮ ಸಹಾಯಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ದಯವಿಟ್ಟು ... ದಯವಿಟ್ಟು.... ದಯವಿಟ್ಟು 🙏🙏🙏
@sumayogesh6778
@sumayogesh6778 Жыл бұрын
ದರ್ಮೆಂದ್ರ ಸರ್ ಗೇ ಶುಭೋದಯ ಹಾಗೆ ನಮಸ್ಕಾರಗಳು 🙏🙏🙏🙏
@naveenhc7987
@naveenhc7987 Жыл бұрын
Idu olle kelsa DHARMI ANNA na kuruskondu full interview maado prayathna yaru maadirlilla niv maadidira olledagli, poorthi Mysore samsthanada pin to pin thilkoli even of our Bangalore too, ardake nilsbedi e DHARMI ANNA na kaaryakrama na
@sreedharaks3117
@sreedharaks3117 Жыл бұрын
ಜೈ ಶ್ರೀ ರಾಮ್ 🙏 THAN Q "ಕಲಾಮಾಧ್ಯಮ" for presenting suuuuuper video 📸!!!"'ಮೈಸೂರಿನ ಕಥೆಗಳು"'ಧರ್ಮಿ+++"'ಕಲಾಮಾಧ್ಯಮ"'ಪರ್ಮೀ ಅಭೂತಪೂರ್ವ ಸಂಗಮದ ಅಮೋಮೋಮೋಘ ಪ್ರದರ್ಶನ ❤️MAY GOD BLESS ALL OF U 👍 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏
@DEEPACREATIONMYSORE
@DEEPACREATIONMYSORE Жыл бұрын
ಅವರ ನಿರೂಪಣಶೆಯಲ್ಲಿ ತುಂಬಾ ಚೆನ್ನಾಗಿರುತ್ತೆ ಸರ್
@manjegowdamanjegowda7857
@manjegowdamanjegowda7857 Жыл бұрын
ಇಂದು ಕಲಾಮಾಧ್ಯಯಕ್ಕೆ ಒಂದು ಕಳೆ ಬಂದಿದೆ ಧನ್ಯವಾದಗಳು ಸರ್
@srinivasasri344
@srinivasasri344 Жыл бұрын
ಸುಪರ್
@padmavathitn5820
@padmavathitn5820 Жыл бұрын
ಧರ್ಮಿ ಸರ್ ನಿಮ್ಮನ್ನು ಇಲ್ಲಿ ನೋಡಿ ತುಂಬಾ ಖುಷಿ ಆಯ್ತು
@RaviKumar-sb1dm
@RaviKumar-sb1dm Жыл бұрын
Dharmendra sir👌
@sudheerkumarlkaulgud7521
@sudheerkumarlkaulgud7521 Жыл бұрын
ಧರ್ಮಿ ಅವರಿಗೆ ಶುಭೋದಯ
@madhuguru6673
@madhuguru6673 Жыл бұрын
ಇಲ್ಲಿಯವರೆಗು ಕರ್ನಾಟಕದ ಪರಿಚಯ ಕೊಡುತ್ತಿದ್ದ ಧರ್ಮೇಂದ್ರ ಅವರ ಪರಿಚಯ ಕೊಟ್ಟ ಕಲಾಮಾಧ್ಯಮಕ್ಕೆ ಧನ್ಯವಾದಗಳು.
@preetamthakur6345
@preetamthakur6345 Жыл бұрын
ನಮ್ಮ ವಡೆಯರ್ ಕಾಲಿಗೆ ನನ್ನ ಶಿರನಮನ 🙏🏻🚩
@maltheshmanthu9193
@maltheshmanthu9193 Жыл бұрын
ಅದ್ಭುತ ವ್ಯಕ್ತಿ
@Suppe449
@Suppe449 Жыл бұрын
Dharmi sir❤, thank you param sir 🙏
@parameshachannappa3920
@parameshachannappa3920 Жыл бұрын
ಪರಂ ರವರೆ ಧನ್ಯವಾದಗಳು ನಮ್ಮ ಧರ್ಮೇಂದ್ರಣ್ಣ ನವರನ್ನು ಇಂಟರ್ವ್ಯೂ ಮಾಡಿದ್ದಕ್ಕೆ
@yogeshr7609
@yogeshr7609 Жыл бұрын
Dharmendra sir u really great ....nam maharajara bagge nimmastu chennagi vivarane kodoru yaru illa ansutte ..ellarigu nam mahaparabhu gala bagge janarige innastu vicharagalna thilsi antha thammalli korike
@hotpistonz7740
@hotpistonz7740 Жыл бұрын
ಬಹಳ ದಿನಗಳ ನಂತರ ❤️💛
@ramkrishna172
@ramkrishna172 Жыл бұрын
Adbutha video sir ❤❤
@krishnadestiny
@krishnadestiny Жыл бұрын
Param sir nijvaglu nevu sahaja nata nevu namma kannadada hemme, Dharma sir interview nodoke wait madtide thank you so much param sir
@Mithoonkumar0033
@Mithoonkumar0033 4 ай бұрын
Ee naduvee car alli FM badhalu Dharmendra sir voice kellthivee ❤☺
@2storkstechvlog
@2storkstechvlog Жыл бұрын
ದರ್ಮಿ ❤️
@sureshbasanna2515
@sureshbasanna2515 Жыл бұрын
Darmi sir , you are great 🙏
@user-gj2ws5jh4c
@user-gj2ws5jh4c 2 ай бұрын
Sir nam devru nam mysore maharajaru🙏🙏🙏🙏🙏🙏
@hemavathikumar9123
@hemavathikumar9123 Жыл бұрын
Ultimate!!!! 2 legends in one episode.
@shivaramuhelavegowda3304
@shivaramuhelavegowda3304 Жыл бұрын
GREAT PERSONALITY ❤🎉
@varada85
@varada85 Жыл бұрын
Namma korikege kivigottu ee sandharshana shuru madirodu thumba khushi kottide param 🙏🏻
@sunilgouda1239
@sunilgouda1239 11 ай бұрын
ಸುಪರ್ ಧರ್ಮೆಂದ್ರ ಅವರು
@madhusudanvagata4060
@madhusudanvagata4060 Жыл бұрын
Param sir, thank you for your great work. It was always a dream to have Dharmendra Kumar on your show. Amazing person he is. Dharmendra Kumar sir, nija helabeku Andre nanu 10-12 years school alli study madildhero yella history subject na nivu yeshtu sundaravagi present madidhira. Also, it has really stamped in our mind and heart about each episode of your history classes. God bless you sir. Param sir, thumbhu Hrudhyadha abhinandhanegalu. Keep bringing these legends on your show sir. God bless you.
@ningarajum7612
@ningarajum7612 Жыл бұрын
ಸೂಪರ್
@justmaatu1702
@justmaatu1702 Жыл бұрын
ಸೂಪರ್ 👍 ನಮ್ಮ ಧರ್ಮಿ ಸಾರ್🥰 100 ಎಪಿಸೋಡ್ ಮಾಡಿ ಪರಂ👍
@udayvickyka1366
@udayvickyka1366 Жыл бұрын
Finally with dharmi sir 🙏
@praveenpatil5140
@praveenpatil5140 Жыл бұрын
Hi param. Namagu dharmu sir bagge tilakolluva aashakthi ittu.
@spotmanglore9573
@spotmanglore9573 Жыл бұрын
My favourite KZbin sir.....respect
@nanuunknown611
@nanuunknown611 Жыл бұрын
ದರ್ಮಿ ಸಾರ್ 💛❤️
@BOSS-350
@BOSS-350 Жыл бұрын
thank you sir
@chandrahasnaik3054
@chandrahasnaik3054 Жыл бұрын
ಧರ್ಮಿ ಸರ್...ಪರಮ್ ಸರ್. ನಿವು ಕನ್ನಡದ ಆಸ್ತಿ...ಸರ್.... .❤️
@beinghumble77
@beinghumble77 Жыл бұрын
Maharaja Maharaja ne yavathu, u know in my Thata house they used to pray Maharaja in home in blore when we are in childhood, now I realize why he used to pray him like God, hats off
@chethan4601
@chethan4601 Жыл бұрын
I am bigg fan of dharmi sir
@thippub.v.812
@thippub.v.812 Жыл бұрын
Most awaited series sir 😁
@nneelanarasimhaihneela9984
@nneelanarasimhaihneela9984 Жыл бұрын
ಎಲ್ಲಾ ಸಂದರ್ಶನಗಳನ್ನು ಬೀಟ್ ಒಡೆಯೋ ಸಂದರ್ಶನ ಇದಾಗುತ್ತದೆ
@PRAJNATV108
@PRAJNATV108 10 ай бұрын
Nimmantha vyakthi nija history thilisidavaralli modaligaru andare thappagalaradu👌👍👃
@avindita
@avindita Жыл бұрын
Dharmi and Parmi.. Ibru super content kodo Jana.. Kudos to you both!!
@Mysoreclassics
@Mysoreclassics Жыл бұрын
Much awaited interview great salute to dharmendra sir
@murlimurli8913
@murlimurli8913 Жыл бұрын
ಹಾಯ್ ಸಾರ್ 💛❤💐👍👍🙏🙏🙏👍👍💐💛❤
@kanndacomedykalarava2865
@kanndacomedykalarava2865 Жыл бұрын
ಮೈಸೂರ್ ಧರ್ಮಿ always super
@BalaKrishna-gs5ri
@BalaKrishna-gs5ri Жыл бұрын
ಕನ್ನಡ ರಾಯಭಾರಿ ಗಳಿಗೆ ಧನ್ಯವಾದಗಳು 🙏
@shankarb7257
@shankarb7257 Жыл бұрын
Dharmendra sir and Param sir is very good information Mysore old history super sir ❤️💗💜🙏💐🙏💐🙏💐😊
@lohithcoolguy
@lohithcoolguy Жыл бұрын
Interesting to see Dharmi sir with yours valuable interview 😊🤝👏👍
@hemankumar3207
@hemankumar3207 Жыл бұрын
ಒಂದು ಎಪಿಸೋಡ್ ನಾ atleast 25 ನಿಮಿಷ ಆದ್ರೂ ಮಾಡಿ ಸರ್...
@PawanGanavi
@PawanGanavi Жыл бұрын
Special 💓💓💓💓💓 to our Darmi sir
@partheeshlv9104
@partheeshlv9104 Жыл бұрын
ಥ್ಯಾಂಕ್ಸ್ ಫರ್ಮ
@gurubasavayadawad3267
@gurubasavayadawad3267 Жыл бұрын
This channel will gives u good information 🔥🔥🔥
@shridharshridhar9756
@shridharshridhar9756 Жыл бұрын
Iam hpy sir today. ... Ibbarannu ottige nodi
@rajappamr1159
@rajappamr1159 Жыл бұрын
Dharma sir very nice,karanadu kannada thank
@ravikiranhonnavara
@ravikiranhonnavara Жыл бұрын
Param with dharam. Nice introduction..
@UmeshGuruRayaru
@UmeshGuruRayaru Жыл бұрын
Thank You So Much For this Most Awaited Episodes Sir
@v.kalpana437
@v.kalpana437 Жыл бұрын
Hoo darma sir great man ♥️
@abhibeatz562
@abhibeatz562 Жыл бұрын
Most exciting series 🙂
@mallikarjuna2300
@mallikarjuna2300 Жыл бұрын
ನಮ್ಮ ಧರ್ಮ ಅಣ್ಣ ❤️🙏🏻
@karnapk796
@karnapk796 Жыл бұрын
Bosss❤
@Kannading99
@Kannading99 Жыл бұрын
Great experience
@sachinnayakar3229
@sachinnayakar3229 Жыл бұрын
Most awaited series
@psynation8572
@psynation8572 Жыл бұрын
Was waiting for this comboo💥💥
@sandeepps8257
@sandeepps8257 Жыл бұрын
Finally Finally our Dharmi sir😍😍
@muralidharg580
@muralidharg580 Жыл бұрын
Wow.....super episode
@shivakumar.n9507
@shivakumar.n9507 Жыл бұрын
🎉🎉🎉👍👍👍🙏🙏🙏
@JayaRaj-me3hc
@JayaRaj-me3hc Жыл бұрын
Jai Maharaj of Karnataka Jai MAHARAJA OF KARNATAKA 🙏
@avinaashashastry3910
@avinaashashastry3910 Жыл бұрын
Best. Collab. Ever.
@yasirarfathshorts
@yasirarfathshorts Жыл бұрын
Suuper waiting for this....
@FOOD_world_catering_kannada23
@FOOD_world_catering_kannada23 Жыл бұрын
Dharmi sir❤❤❤❤💐💐💐💐😍😍😍😍
@revanasiddapparampure1485
@revanasiddapparampure1485 8 ай бұрын
Very nice
@jayaramabbaraju7489
@jayaramabbaraju7489 Күн бұрын
🙏💐👏
@shashikala9244
@shashikala9244 Жыл бұрын
Olle concept dharmi with parmi keep rocking man
Get 10 Mega Boxes OR 60 Starr Drops!!
01:39
Brawl Stars
Рет қаралды 18 МЛН
123 GO! Houseによる偽の舌ドッキリ 😂👅
00:20
123 GO! HOUSE Japanese
Рет қаралды 6 МЛН
Prank vs Prank #shorts
00:28
Mr DegrEE
Рет қаралды 9 МЛН
Before VS during the CONCERT 🔥 "Aliby" | Andra Gogan
00:13
Andra Gogan
Рет қаралды 9 МЛН
Secrets of Nandi hills that you  never knew...
24:44
Mysoorina kathegalu
Рет қаралды 368 М.
Get 10 Mega Boxes OR 60 Starr Drops!!
01:39
Brawl Stars
Рет қаралды 18 МЛН