ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@gknaghashreegk5 ай бұрын
🙏🙏🙏🙏🙏💐💐💐💐👌👌👌😂😂😂
@RameshUmanabadi5 ай бұрын
ಸತ್ಯವಾದ ಮಾತು ಹೇಳಿದಿರಿ ಚಂದ್ರು ಸರ್ ಜಾತ್ಯತೀತವಾಗಿ ನಮ್ಮಿಂದ ಕಲಾವಿದರ ಮೇಲೇ ನಂಬಿಕೆ ವಿಶ್ವಾಸ ಗೌರವ ಅಭಿಮಾನ ಆದರೆ ಅದೆ ಕಲಾವಿದರು ಇಂದಿನ ದಿನಗಳಲ್ಲಿ ಜಾತೀಯತೆ ಮಾಡ್ತಾ ಇದ್ದಾರೆ ಎಂಬುದು ಕೂಡ ಕಟು ಸತ್ಯ ತಪ್ಪಿದಲ್ಲಿ ಕ್ಷಮೆ ಇರಲಿ ❤🙏
@Chandrashekar-vn6qk5 ай бұрын
ಅವರಿಗೆ ತಿಳಿಸಿ ಬಹಳ ಅದ್ಬುತ ಅನುಭವ ಮನುಷ್ಯ ಬದುಕಿದರೆ ಇವರ ತರ ಬದುಕಬೇಕು
@sandeepkn8634 ай бұрын
Mukymantri chandru series...best episodes of kalamadhyama ...
@yogasandeepathreya99125 ай бұрын
ಚಂದ್ರು ಸರ್ ತುಂಬಾ ಅತ್ಯುನ್ನತ ವ್ಯಕ್ತಿ❤🎉😊
@arjunns37245 ай бұрын
ನೀವು ಹೇಳಿದ ಹಾಗೇ ಎಲ್ಲಾ ಕಲಾವಿದರು ತಿಳಿದುಕೊಂಡ್ರೆ ಒಳ್ಳೇದು ಸರ್ 👏👏👏♥♥♥♥
@Vivek-india91785 ай бұрын
ನಮ್ಮ ಜಿಲ್ಲೆಯ ಅಂಕೋಲಾ ತಾಲೂಕಿನ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು ಸರ್
@MuralidharDj4 ай бұрын
Brother... Hi... Nim indha ond help agbeku...
@Vivek-india91784 ай бұрын
@@MuralidharDj yen help
@ShashikalaNarayanjeyar-ex7id4 ай бұрын
ಈ ಮನುಷ್ಯ ಏನೇನೋ ಮಾಡ್ತಾನೆ ಆದರೆ ಮನುಷ್ಯತ್ವ ಇರಲ್ಲ ಇದ್ರೆ ಹೀಗೆ ಇರ್ಬೇಕು ಇದು ಮನುಷ್ಯತ್ವ ಅಂದ್ರೆ ಗ್ರೇಟ್ sir ಅವ್ರು .
@H.J.Sujatha5 ай бұрын
As an animal lover I respet that rich man. God bless him. Gove me more strength ndbhealth to serve animals
@user-slowmotionromi5 ай бұрын
ಪ್ರಥಮ ಅವರೇ ಆ ಪ್ರಾಣಿ ಪ್ರಿಯರ ವಿಳಾಸವನ್ನು ಪಡೆದು ಅವರ ಸಂದರ್ಶವನ್ನು ಒಮ್ಮೆ ಮಾಡಿ
@k.t.venkatachala12555 ай бұрын
Yes 👍
@rajashekhar392618 күн бұрын
ಸಂದರ್ಶನವನ್ನು ಮಾಡಲೆ ಬೇಕು
@madhumk5604 ай бұрын
I❤️kalamadyama Dr makyamanthri chandru sir🙏🙏🙏🙏🙏
@Seacubeglows5 ай бұрын
Param I'm From Ankola Thanks for Making vedio of Mr Vishu Naik
@virendratuppad.78725 ай бұрын
Vishnu naik avaru obba devata manushya. Rest in Peace sir.
@rajashekhar392618 күн бұрын
@@virendratuppad.7872rest in ?
@mymisspavani20355 ай бұрын
ನಮ್ಮ ಅಂಕೋಲಿಗರ ಬಗ್ಗೆ ಕೇಳಿ ಖುಷಿ ಯಾಯಿತು
@karavalitv72274 ай бұрын
ಅದ್ಬುತ ಕಾರ್ಯಕ್ರಮ ನಾವು ಬಾಗವಿಸಿದೆವು
@rukminicr82485 ай бұрын
ಮನುಷ್ಯನಿಗೆ ಏನೇ ಮಾಡಿದರೂ , ಅಷ್ಟು ಪ್ರೀತಿ ಪ್ರಾಣಿಗಳ ಪ್ರೀತಿಯಷ್ಟು ಯಾರೂ ಕೊಡಲ್ಲ
@anithalohith81265 ай бұрын
Sir nimma sandarshana dalli wonderful interview chandru sir du super sir
@vijayanand75745 ай бұрын
Hi Param sir. Chandru sir, all episodes are very, very good knowledgeable episodes, I watched all of these episodes. Thank you and thanks to Chandru sir also, god bless you both.
@karavalitv72274 ай бұрын
ಅಂತ ಕಲಾ ಪೋಷಕರು 👌
@Saraswatihegde5 ай бұрын
ಪ್ರಾಣಿಗಳು ❤🎉
@Byataraju-i6z5 ай бұрын
ಚಂದ್ರು ಸರ್ ತುಂಬಾ ಒಳ್ಳೆ ವ್ಯಕ್ತಿ ❤
@prakashh.s2625 ай бұрын
ವರ್ಣ ರಂಜಿತ ಪರಿಪೂರ್ಣ ಬದುಕು ಚಂದ್ರು ರವರದು ದೇವರು ಒಳ್ಳೇದು ಮಾಡಲಿ 🥰
@vijayakumardm59304 ай бұрын
ಎಂತಾ ಅನುಭವಗಳು..😮
@kumarchaithra44505 ай бұрын
ಪ್ರಾಣಿಗಳು ಪ್ರೀತಿ ಮುಂದೆ ಮನುಷ್ಯನ ಪ್ರೀತಿ ಏನು ಇಲ್ಲ ಸರ್ ಐ ಲವ್ ಯು ಮುಖ್ಯಮಂತ್ರಿ ಚಂದ್ರು ಸರ್
@ellenandassociates22955 ай бұрын
Excellent explanation of news sir,
@sudheerkumarlkaulgud75215 ай бұрын
ನಮ್ಮೂರು ಬೆಳಗಾವಿ ಜಿಲ್ಲೆಯ ಅಥಣಿ. ನಿಮ್ಮ ಕನ್ನಡ ನಾಡು ನುಡಿ ಜಾಗೃತಿ ಜಾಥಾ ನಮ್ಮ ಊರಿಗೆ ಬಂದಾಗ ನೋಡಿದ ನೆನಪಿದೆ
@karavalitv72274 ай бұрын
Best program ಕನ್ನಡನಾಡು ಹೋರಾಟ
@RonaldoCr35175 ай бұрын
Cute sir❤❤❤❤❤🎉🎉🎉🎉🎉
@N.K.VeerannaGowdaАй бұрын
Hoo param.
@Dev-ur4bl5 ай бұрын
More episodes please ❤
@jayanthapoojari5975 ай бұрын
Super..sir.....
@abhinaik59705 ай бұрын
Nam uru ಅಂಕೋಲ ❤
@theraistarfan50495 ай бұрын
KUMTA
@sudhira264885 ай бұрын
Ok naikaaa..neenu a shrimantana thara sadhane maadu..
@sujathak9855 ай бұрын
❤👌🏻 cinema all people i like 💐💯
@raghu.vraghu.v17435 ай бұрын
Chndr sir Sp sir very very nice video sir
@guru0254 ай бұрын
Sir, please interview Doddanna
@sindhuarjun42735 ай бұрын
Very nice humanity
@YadunandanCTАй бұрын
ನೀವು ವಿಡಿಯೋ ಕೊನೆಯಲ್ಲಿ ಮಾತದಿರೋದು ನಿಜ sir. ಪ್ರಾಣಿಗಳೇ ಆಗ್ಲಿ ಕಲಾವಿದರೇ ಆಗ್ಲಿ ಅದು ಗುರುತಿಸೋಕ್ಕೆ ಒಂದು ಅರ್ಥ ಮಾಡಿಕೊಳ್ಳೋ ಮನಸ್ಸಿರಬೇಕು
@skandhacablenetwork69135 ай бұрын
😃😃😃😃 boss Andre chandru sir
@shivakumarshivu21605 ай бұрын
Sir ಚಂದ್ರು sir ನ ಅಂಬರೀಶ್ ಅವರ ಒಡನಾಟ ಹೇಗಿತ್ತು . ಅದ್ರ ಬಗ್ಗೆ ಸಂದರ್ಶನ ಮಾಡಿ
@madevms81632 ай бұрын
❤❤👍
@bechhubadageri5 ай бұрын
ನಮ್ಮ ಅಂಕೋಲ ನಮ್ಮ ಹೆಮ್ಮೆ
@ramuk77355 ай бұрын
Dr. B.V RajaRam avara interview madi sir.
@subhash33175 ай бұрын
🙏🙏🙏👏👏
@avinashpoojary78975 ай бұрын
Belgaum to Karwar,Why dint came to Mangalore sir,Kerala Border 🧐
@sudhira264885 ай бұрын
Haage summaneeeee barlilla..
@avinashpoojary78975 ай бұрын
@@sudhira26488 TMCB
@chandu45275 ай бұрын
❤❤❤❤❤❤❤❤❤❤❤
@raghavendraraghu66025 ай бұрын
❤🎉
@nalinirao48035 ай бұрын
👏👏👏👏👏👏🙏😊🌹🎉
@manjunathr20805 ай бұрын
7:32
@GangadharNayaka-mv5lx5 ай бұрын
Hi 🎉❤
@vigsna5 ай бұрын
Sir ಅದು ಅಂಕೋಲಾ ನೀವು ಆಂಕೋಲಾ ಅಂತೀರಲ್ಲ ಯಾಕೆ?ಬೆಂಗಳೂರಿನವರು ಹೀಗೆ ಕರ್ಯೋದು ಯಾಕೆ?