Avr region alli hang matadta irbod adkayak hall kisad nagod aiti .....avr camera mund hing matadidar Asta...In person hing matadalla ....adra avr knowledge ga ond thanks helri illa gapp irri ...ee comments nodi nodi sakageti
@DkSportsKannada Жыл бұрын
😅😂
@manjucool3648 Жыл бұрын
ಮೇನ್ ಭಾಗದಲ್ಲಿ ಹಾವು ಸ್ಪಾಟ್ ಆಗಿ ಬುಸ್ ಬುಸ್ ಅಂತಿದೆ😊
@UshaK-tn1sp Жыл бұрын
ದ ರೋ ಜಿ ಕ ರ ಡಿ ಧಾ ಮಾ 👌👌👌👌 ವಂದನೆ 🙏🙏🙏🙏
@shobhaurs8381 Жыл бұрын
ದರೋಜಿ ಕರಡಿ ಧಾಮ ಸರಣಿ ತುಂಬಾ ಚನ್ನಾಗಿತ್ತು.
@GotthillaGotthilla Жыл бұрын
ಇಲ್ಲಿ ಗುರುತಿಸಲೇಬೆಕಾದ ವಿಷಯ ಏನ್ ಗೊತ್ತ ಪರಂ "" ಮೇನ್ ಭಾಗ್ದಲ್ಲಿ"" 😊😊😊😊
@moinpatel202 Жыл бұрын
"ಪ್ರಾಣಿಗಳು ಚೆನ್ನಾಗಿ ಇರ್ಬೇಕು ಅಂದ್ರೆ ವರ್ಷಕ್ಕೆ ಒಂದೊಂದು ತಿಂಗಳು ಲಾಕ್ಡೌನ್ ಮಾಡ್ಬೇಕು" ಪರಂ ಸರ್ ಒಳ್ಳೆಯ ಮಾತು👍ಬೇರೆ ದಾರಿಯೇ ಇಲ್ಲ
@pradeepasp934 Жыл бұрын
ನಾನು ಸಹ ಮೊಳಕಾಲ್ಮೂರು ತಾಲೂಕಿನವನೇ ಪ್ರಕಾಶ್ ಟಿ ಆರ್ ಸರ್ ರವರ ಸಾವಿನ ಸುದ್ದಿ ಕೇಳಿ ನನಗೆ ತುಂಬಾ ದುಃಖ ಆಗಿತ್ತು really we miss you Prakash sir
@chandrasani619 Жыл бұрын
ಎಲ್ಲ ಅರಣ್ಯ ಅಧಿಕಾರಿಗಳು ನನಗೆ ಡಾಕ್ಟರ ರಾಜಕುಮಾರ ಅವರ ತರಹವೇ ಕಾಣುತ್ತಾರೆ ಸರ್. ಕಾಡಿನ ಸನ್ನಿವೇಶ ಶೂಟ್ ಮಾಡಿದ ಯಾವದೇ ಚಿತ್ರವಾದರೂ ನನಗೆ ತುಂಬ ಇಷ್ಟವಾಗುತ್ತವೇ. ಜಯ ಸಿಂಹ..... ಬಂದಾ.. ಜಯ ಸಿಂಹ ಎನ್ನುವ ಗೀತೆ ಕೂಡ ಅಷ್ಟೇ ಇಷ್ಟವಾಗಿದೆ.
@umeshhr3986 Жыл бұрын
Nam Uralli duddu andre saytare
@mixmasala360 Жыл бұрын
ಮರೆಯಾದ ಮೇನ್ ಭಾಗದಲ್ಲಿ ಅವರಿಗೆ ತುಂಬಾ ಧನ್ಯವಾದಗಳು❤
@madannazre3861 Жыл бұрын
ನಮ್ಗೆ ಮೇನ್ ಬಾಗದಲ್ಲಿ spot ಆದ್ರೆ ಸಂತೋಷ❤😂
@tejasnayak1539 Жыл бұрын
ಮತ್ತೆ ಮೇನ್ ಬಾಗದಲಿ ಸೂಪರ್
@M.R.Editing Жыл бұрын
'ಮೇನ್ ಭಾಗದಲ್ಲಿ' ಈ ಮಾತನ್ನು ಯಾರು ಯಾರಿಗೆ ಹೇಳಿದರು ಸಂದರ್ಭ ಸಹಿತ ವಿವರಿಸಿ ?
ಅವರು ಮಾತಾಡ್ತಾ ಮೇನ್ ಭಾಗದಲ್ಲಿ ಎಂಬ ಶಬ್ದ 800 ಬಾರಿ ಬಳಿಸಿದಾರೆ ಆದರೂ ಉತ್ತಮವಾಗಿ ವಿಶ್ಲೇಷಣೆ
@kiranreddykk Жыл бұрын
ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ಮೆನ್ ಭಾಗ ಇರೋದಾದ್ರು ಎಲ್ಲಿ 🙄
@manjunathbr9515 Жыл бұрын
ಮೇನ್ ಭಾಗ ಸ್ಪಾಟ್ ಆಗುತ್ತೆ
@MahantheshsChinmay-ob8ge Жыл бұрын
Super video param Sir Jai kalamadyama
@nithin2380 Жыл бұрын
Main bagha fans ❤
@prabhakarprabhuprabhu4615 Жыл бұрын
ಓ ಹೋ ಮಹಾಪ್ರಭು ಮೇನ್ ಭಾಗದಲ್ಲಿ ನೀವೆನಿಲ್ಲಿ 😂❤
@maheshmahi9235 Жыл бұрын
ಧನ್ಯವಾದಗಳು ಸರ್ ❤️🙏
@Rj-ur3xp Жыл бұрын
ಮೇನ್ ಭಾಗದಲ್ಲಿ..... ಟಾಟಾ ಬೈ ಬೈ....
@arn3024 Жыл бұрын
20:57 dove raja 😂🤣
@kirankumarv1813 Жыл бұрын
ನಮ್ಮ ದರೋಜಿ ಕರಡಿ ಸೂಪರ್
@DadaDadu-ro7ll Жыл бұрын
Good information bro ❤️❤️🙏🤲🤲🙏
@solotravel3225 Жыл бұрын
We need more story on forest, Kabini nagarahole Bandipur
@kavyathumbe5296 ай бұрын
Super👌
@chandraprakashprusty7053 Жыл бұрын
Bro..is there serious leopard problem in Hampi? Is there any incident of leopard attack recently?
@sunil.umachagi045 Жыл бұрын
Good work..
@mr.rajrazz8374 Жыл бұрын
waiting for ur videos sir plz quickly upload
@YashFan5 Жыл бұрын
Sir ennu 50 episode madudru evru 1 animal or prani nu torsalla, adru videos entertinement ettu, main baga or spot avrannu kelde enta heli, navu bandaga navi prani na karkondu barteni,
@lehararamsolanki3670 Жыл бұрын
All the. Best ur future sir good contents 🖤🤝😍
@BHUSHANDASHBOARDINKANNADA Жыл бұрын
ಲಕ್ಷ ಬಾರಿ ಸ್ಪಾಟ್ ಆಗಿದೆ
@prabhakarprabhuprabhu4615 Жыл бұрын
ನಿಮ್ಮ ಮೇನ್ ಭಾಗದಲ್ಲಿ ಏನಿದೆ ಎಂದು ಕಾಮೆಂಟ್ ಮಾಡಿ 😂😂
@kinggamingkannadiga6846 Жыл бұрын
First like first comment
@TOXIC_ROCY Жыл бұрын
Main baaga 😢
@spradeepkumarschandrasheka672 Жыл бұрын
Super vlog sir 😊😊😊😊😊😊😊😊
@apampapathi8314 Жыл бұрын
ಸರ್ ಹಂಪಿ ವಿಡಿಯೋ ಹಾಕಿ ಪ್ಲೀಸ್ ದಯಮಾಡಿ ಕೇಳುತ್ತಿದ್ದೇವೆ ಹಾಕಿ ಸರ್