"ಈ ಹುಡುಗ 25 ವರ್ಷ ಹುಲಿ, ಚಿರತೆ ಜೊತೆ ಬದುಕಿದ್ದ! ರೋಚಕ ಕಥೆ ಕೇಳಿ!-ABDUL SHEZ-BANDIPURA-Kalamadhyama-

  Рет қаралды 943,386

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 1 800
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@shivakumarj5136
@shivakumarj5136 2 жыл бұрын
ತುಂಬಾ ಒಳ್ಳೆಯ ವೀಡಿಯೋ 👌
@mahadevamahadeva9362
@mahadevamahadeva9362 2 жыл бұрын
ಪ್ರೇಮ್ ಸರ್ ಹಾವು ಹಿಡಿಯುವರ ಬಗ್ಗೆ ಸಂದರ್ಶನ ಮಾಡಿ ಸ್ನೆಕ್ ಶಾಮ್ ಮತ್ತು ಅವರ ಮಗ ಸೂರ್ಯ ಅವರ ಸಂದರ್ಶನ ಮಾಡಿ 🙏
@adarshadhi7082
@adarshadhi7082 2 жыл бұрын
Sir ದಯವಿಟ್ಟು ಅವರ contact number ಸಿಗುತ್ತಾ please 🙏🙏
@karthikkiran6165
@karthikkiran6165 2 жыл бұрын
ದಯವಿಟ್ಟು ಕಾಡಿನ ಪ್ರಾಣಿಗಳ ನಡವಳಿಕೆ ಮತ್ತು ಕಾಡಿನ ಪ್ರಕೃತಿಯ ಕುರಿತು ಹೆಚ್ಚಿನ ವೀಡಿಯೊಗಳನ್ನು ಮಾಡಿ.
@babysroutine9729
@babysroutine9729 2 жыл бұрын
👍👍
@lifestyle4656
@lifestyle4656 2 жыл бұрын
ಇಂತಹ ವಿಷಯವನ್ನು ಪ್ರಾಥಮಿಕ ಶಾಲಾ ಶಿಕ್ಷಣದ ಮಾತೃ ಭಾಷೆ ಪಠ್ಯ ಕ್ರಮದಲ್ಲಿ ಅಳವಡಿಸಿದರೆ ಮಕ್ಕಳಲ್ಲಿ ಪರಿಸರ ವನ್ಯಜೀಗಳ ಬಗ್ಗೆ ಜ್ಞಾನದ ಜೊತೆಗೆ ಅವುಗಳ ಪ್ರಾಮುಕ್ಯತೆ ತಿಳಿಯುತ್ತದೆ. ಅಬ್ದುಲ್ sir ಉತ್ತಮವಾದ ಮಾಹಿತಿ.
@mauricedianadsouza4334
@mauricedianadsouza4334 Жыл бұрын
Yes 100% Beku E mahithi
@bhagyaruby6571
@bhagyaruby6571 Жыл бұрын
ಹೌದು.
@sharathkumar1257
@sharathkumar1257 2 жыл бұрын
ಧಮ೯ದ ಅಮಲಿನಿಂದ ಹೊರ ಬಂದು ನೋಡ್ರೊ...ಬದುಕು ಇನ್ನೂ ಚೆಂದ ಇದೆ...ಪ್ರಕೃತಿಯನ್ನು ಅನುಭವಿಸುವ ಮಜಾನೇ ಬೇರೆ... ಅನಾಗರಿಕರಿಗೆಲ್ಲ ಅಥ೯ವಾಗೋದಲ್ಲ ಅದು... ಉತ್ತಮ ಸಂದಶ೯ನ ❤️❤️❤️❤️❤️
@BajjaiGUYS
@BajjaiGUYS 2 жыл бұрын
Sir 😍
@manjunupparahatty6780
@manjunupparahatty6780 Жыл бұрын
ಸತ್ಯ ಸರ್, ಧರ್ಮದ ಮದ ತಲೆಗೆ ಹತ್ತಿಸಿಕೊಂಡು ಮನುಷ್ಯ ಮೃಗವಾಗಿ ವರ್ತಿಸುತ್ತಾನೆ, ಇವನಿಗಿಂತ ಕಾಡಿನಲ್ಲಿರುವ ಮೃಗನೇ ಎಷ್ಟೋ ವಾಸಿ...
@LUKEMYBABY
@LUKEMYBABY 11 ай бұрын
❤❤
@albandsouza9797
@albandsouza9797 10 ай бұрын
@siddaraju4620
@siddaraju4620 10 ай бұрын
🌹
@patriotic_hindu1
@patriotic_hindu1 2 жыл бұрын
ಸಂತೋಷ ಮತ್ತು ಆಶ್ಚರ್ಯ ಆಗ್ತಾ ಇದೆ.. ಮುಸ್ಲಿಮವ್ರಾಗಿ ಪ್ರಾಣಿಗಳ ಮೇಲೆ ಪ್ರೀತಿ ಇಟ್ಕೊಂಡಿರೋದು ನೋಡಿ.. ಭೂಮಿಯಲ್ಲಿ ಪ್ರಾಣಿಗಳಿಗೂ ಬದುಕೋ ಹಕ್ಕು ಇದೆ ಅಂತ ಹೇಳಿದ್ದಕ್ಕೆ ಧನ್ಯವಾದ
@swamynath9950
@swamynath9950 9 ай бұрын
@Rajnayakofficial
@Rajnayakofficial 2 жыл бұрын
ಇಂಥ ಪ್ರತಿಭೆಗಳು ನಮ್ಮ ಕರ್ನಾಟಕದ ಮೂಲೆ ಮೂಲೆಯಲ್ಲೂ ಇರ್ತರೆ... ಇಂಥ ಪ್ರತಿಭೆಗಳ ಅನಾವರಣ ಮಾಡುತ್ತಿರುವ ಕಲಾಮಾಧ್ಯಮ ವಾಹಿನಿಗೆ ನನ್ನ ಹೃತ್ಪೂರ್ವಕ ವಂದನೆಗಳು....♥🥰
@nagarathnacn6938
@nagarathnacn6938 2 жыл бұрын
Hats off to Abdul sir... ನಿಮ್ಮ ಪ್ರಾಣಿ ಪ್ರೀತಿ ಕಂಡು ತುಂಬಾ ಸಂತೋಷವಾಗತಿದೆ ಸರ್.. 🙏🏻🙏🏻🙏🏻
@abdulshez6029
@abdulshez6029 2 жыл бұрын
Thank you sir 🙏
@prashanthpatils6778
@prashanthpatils6778 2 жыл бұрын
@@abdulshez6029 ತುಂಬಾ ಅದ್ಭುತ ವಿಷಯಗಳನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್... ನೀವು ಯಾಕೆ ಇನ್ನು tv ಮಾದ್ಯಮದಲ್ಲಿ ಬಂದಿಲ್ಲ... ನಿಮ್ಮಲ್ಲಿ ಅದ್ಭುತವಾದ ವಿಷಯ ವಿದೆ....
@dimpugirish9230
@dimpugirish9230 2 жыл бұрын
@Abdul Shez Sir nam BR hills du videos upload madi sir
@naturebeautyclick
@naturebeautyclick 2 жыл бұрын
@@abdulshez6029 proud of u sir ❤️🙌
@AbhiShek-dd2ju
@AbhiShek-dd2ju 2 жыл бұрын
@@abdulshez6029 can I get ur number sir.. pls
@kendappakendappa1203
@kendappakendappa1203 2 жыл бұрын
ಸರ್ ನಿಮ್ಮ ಸ್ಪಷ್ಟ ಕನ್ನಡಕ್ಕೆ ಮತ್ತು ನಿಮ್ಮ ಜ್ಞಾನಕ್ಕೆ 🙏🏽🙏🏽🙏🏽🙏🏽🙏🏽
@ravibalaji8894
@ravibalaji8894 2 жыл бұрын
Abdul sir.... ನಿಮಗೆ ನೂರು ನಮಸ್ಕಾರಗಳು.. ನಿಮ್ಮ ಪ್ರಾಣಿ ಪ್ರೀತಿ ಕಂಡು... ನನಗೆ ತುಂಬಾ ಸಂತಸ ತಂದಿದೆ....
@abdulshez6029
@abdulshez6029 2 жыл бұрын
Thank you sir 🙏
@esspee1646
@esspee1646 2 жыл бұрын
@@abdulshez6029 Abdul sir , super info kottiddira. Tysm. ಒಳ್ಳೆ ಬುದ್ದಿ ಮಾತನ್ನು ಹೇಳಿದ್ದೀರಾ ನಮ್ಮ ಜನಕ್ಕೆ. 🙏 Ty
@srinivasam6644
@srinivasam6644 2 жыл бұрын
@@abdulshez6029 ತುಂಬಾ ಒಳ್ಳೆಯ ಸಂದರ್ಶನ ನಿಮ್ಮದು. ನಮ್ಮ ಊರು ಬಂಡೀಪುರ ಕಾಡು ಪಕ್ಕದಲ್ಲೇ ಇರೋದು. HEDIYALA RANGE ಗೆ ಬರುತ್ತೆ.. ನಮ್ಮ ಊರಿನಲ್ಲಿ ದಿನ ದನ .ಕರು. ಆಡು. ತಿನ್ನೋದು .. ಯಾಕೆ ಅವು ನಮ್ಮ ಊರಿಗೆ ಬರ್ತಾ ಇದೆ ಅಂತ ಇವಗ ಅರ್ಥ ಆಯ್ತು. NIGHT TIME ಜಮೀನು ಕಡೆ ಚಿರತೆ ಬರೋದೂ ಇದಕ್ಕೆ. OK. THANK YOU INFORMATION SIR.
@Arpithkumar1604
@Arpithkumar1604 2 жыл бұрын
ಅಬ್ದುಲ್ ರವರ ಕಾಡಿನ ಜ್ಞಾನ ಅದ್ಭುತ
@nagarajakc8421
@nagarajakc8421 2 жыл бұрын
ನನಗೆ ಈಗ 38 ವರ್ಷ ನಾನು ನೋಡಿದ interview ಗಳಲ್ಲಿ ಅತ್ಯುತ್ತಮವಾದ ಸಂದರ್ಶನ ಸಾರ್ ಅದ್ಭುತವಾಗಿ ಪ್ರಾಣಿಗಳ ಬಗ್ಗೆ ತಿಳಿಸಿದರು ಅವರಿಗೆ ಎಷ್ಟು ಕಳಾಕಳಿ ಪ್ರಾಣಿಗಳ ಬಗ್ಗೆ ನನಗೆ ಅವರ ಬಗ್ಗೆ ಹೇಳಲಿಕ್ಕೆ ಪದಗಳ ಬರುತ್ತಿಲ್ಲ 🙏🙏🙏🙏 ನಮ್ಮ ಕಡೆಯಿಂದ ಅವರಿಗೆ ಅಭಿನಂದನೆಗಳನ್ನು ತಿಳಿಸಿ. ನಿಮಗೂ ಕೂಡ ಇಂಥ ಒಳ್ಳೆಯ ಸಂದರ್ಶನ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏💐💐
@9986169947
@9986169947 2 жыл бұрын
ಅಬ್ದುಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಅವರಿಗೆ ಮತ್ತೊಮ್ಮೆ ಕರೆಯಿಸಿ ಸಂದರ್ಶನಮುಖೇನ ಮತ್ತೊಂದು ಭಾಗ ಮಾಡಬೇಕೆಂದು ತಮ್ಮಲ್ಲಿ ಕಳಕಳೆಯ ವಿನಂತಿ. ಯಾಕೆಂದರೆ ಅವರ ವನ್ಯಜೀವಿಗಳ ಜ್ಞಾನ ಭಂಡಾರ ಅಪಾರವಾಗಿದೆ ಹಾಗೂ ನಮಗೆಲ್ಲ ಅದರ ಅತ್ಯವಶ್ಯಕವಾಗಿದೆ. ಅವರು ಮಾತನಾಡುವ ಶೈಲಿ ಕಣ್ಣಿಗೆ ಕಟ್ಟುವಂತಿದೆ.... ದಯೇಮಾಡಿ ಮತ್ತೊಮ್ಮೆ ಸಂದರ್ಶನವನ್ನು ಮಾಡಿ
@geethapadhmamabhaia3171
@geethapadhmamabhaia3171 2 жыл бұрын
ವನ್ಯ ಮೃಗ ಗಳ ಬಗ್ಗೆ ತಿಳುವಳಿಕೆ ನೀಡಿದ ಶ್ರೀ ಅಬ್ದುಲ್, ರವರಿಗೆ ತುಂಬಾ ಧನ್ಯವಾದಗಳು. 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@abdulshez6029
@abdulshez6029 2 жыл бұрын
Thank you 🙌
@madhushreeshwetha3450
@madhushreeshwetha3450 2 жыл бұрын
@@abdulshez6029 great ma 🥺😍😍😘😘🤔
@hrh1231
@hrh1231 2 жыл бұрын
💐💐💐 ಅಬ್ದುಲ್ ಶೇಜ್ ಕೀಪ್ ಇಟ್ ಅಪ್... ದೇವರು ನಿಮಗೆ ಒಳ್ಳೆಯದು ಮಾಡಲಿ.........
@krishnarajendrakrishnaraje2888
@krishnarajendrakrishnaraje2888 2 жыл бұрын
ಜಾತಿ ಧರ್ಮ ಹೊಡೆದಾಡುವ ಈ ಕೆಟ್ಟ ಪ್ರಪಂಚದಲ್ಲಿ ಬ್ರದರ್ಸ್ ಸೂಪರ್ ಮಾಹಿತಿ ಕೊಟ್ಟಿದ್ದೀರಾ ನೀವು ಪ್ರಾಣಿಗಳ ಬಗ್ಗೆ ತಿಳ್ಕೊಂಡಿರುವುದು ತುಂಬಾ ಅದ್ಭುತವಾದ ವಿಷಯಗಳು ಅಣ್ಣ. ನಿಮ್ಮ ಹೆಂಡ್ತಿ ಮಕ್ಕಳು ಎಲ್ಲರೂ ಚೆನ್ನಾಗಿ ನೂರು ಕಾಲ ವರ್ಷ ಸುಖವಾಗಿ ಬಾಳಲಿ ಮತ್ತೊಮ್ಮೆ ಅಣ್ಣ ನಿಮಗೆ ಧನ್ಯವಾದಗಳು 🐘🐘🐘🐘🐘🐘🐘🐘🐘🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Information_Studio_Kannada
@Information_Studio_Kannada 2 жыл бұрын
ಇವರು ನಿಜವಾದ ಜೀವನ ಜೀವಿಸುತ್ತಿದ್ದಾರೆ ... ಧನ್ಯವಾದಗಳು ನಿಮ್ಮ ಮಾಹಿತಿಗೆ ಸಹೋದರ.... 👏👌
@NAGUMUKHA
@NAGUMUKHA 2 жыл бұрын
ಬಹಳ ಕಾಳಜಿಯುಳ್ಳ ಕಾಡಿನ ಸಂದರ್ಶನ. ಇನ್ನು ಹೆಚ್ಚು ಹೆಚ್ಚು ಇಂತ ಕಾಡಿನ ಕಥೆಗಳ ಸಂದರ್ಶನಗಳು ಮಾಡಿ ಸರ್.
@prakashbadiger9023
@prakashbadiger9023 2 жыл бұрын
ಅದ್ಭುತ ಸಂದರ್ಶನದ ಮೂಲಕ ನಾವೇ ಕಾಡುಪ್ರಾಣಿಗಳನ್ನು ಪ್ರತ್ಯಕ್ಷವಾಗಿ ನೋಡಿದ ಅನುಭವ ಸಿಕ್ಕಿತು.ಅಭಿನಂದನೆಗಳು ತಮಗೆ.
@adarshm4924
@adarshm4924 2 жыл бұрын
ಇಂಥ ವಿಚಾರಗಳು ಬೇಕಾಗಿರೋದು..!! ಪ್ರಕೃತಿ, ಕಾಡು, ಪರಿಸರದ ಬಗ್ಗೆ ಇನ್ನು ಇತರ ತುಂಬಾ ವಿಡಿಯೋಸ್ ಮಾಡಿ 🙏🏻🙏🏻 ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಧನ್ಯವಾದಗಳು ಸರ್
@Kicchu104
@Kicchu104 2 жыл бұрын
ಎಷ್ಟು ಚಂದ ಕನ್ನಡ ಮಾತಾಡ್ತೀಯ ಗುರು!!! Love you 💐 keep-up the good work💐👍❤️
@pallavishankar4190
@pallavishankar4190 2 жыл бұрын
ನನ್ನ ಮನಸ್ಸಿಗೆ ಇಷ್ಟ ಆದ ನಾಲ್ಕನೇ ಮುಸಲ್ಮಾನ್ ಇವ್ರು,
@imamnishaan8101
@imamnishaan8101 9 ай бұрын
ಇನ್ನು ಹಲವಾರು ಜನ ಇಷ್ಟ ಆಗ್ತಾರೆ ಸರ್, ನೀವು ನೋಡೋ ಮನಸ್ಥಿತಿ ಚೆನ್ನಾಗಿರಬೇಕು, ಹಾಗೂ ರಾಜಕೀಯ ದೂರ ಇಟ್ಟು ನೋಡಿ ಸರ್ ❤️
@JaveedJabi
@JaveedJabi 5 ай бұрын
Hur"t"s Up❤😂❤
@vishalpujeri3031
@vishalpujeri3031 2 жыл бұрын
ವನ್ಯ ಜೀವಿಗಳ ಬಗ್ಗೆ ಮಾಹಿತಿ ನೀಡಿದ ಅಬ್ದುಲ್ ಶೇಜ್ ಅವರಿಗೇ ಧನ್ಯವಾದಗಳು ಅಣ್ಣಾ 🙌
@kmsajid5348
@kmsajid5348 2 жыл бұрын
ಇಂತವರನ್ನ interview ಮಾಡಿದಕ್ಕೆ ಧನ್ಯವಾದಗಳು, ಕಾರಣ, ಕಾಡು ನಮ್ಮ ಉಸಿರು, ಕಾಡು ಬೆಳೆಸಿ ಕಾಡು ಉಳಿಸಿ.👍👍🙏🙏
@manum7960
@manum7960 2 жыл бұрын
ತುಂಬಾ ಧನ್ಯವಾದ ಎಪಿಸೋಡ್ ಮಾಡಿದ್ದಕ್ಕೆ. Thanks ಅಬ್ದುಲ್ ಸಾರ್ ನಿಮ್ಮ ವನ್ಯ ಪ್ರೀತಿಗೆ
@mnjuagastya3181
@mnjuagastya3181 2 жыл бұрын
ಬಹಳ ಮಾಹಿತಿ ಹಾಗೂ ಪ್ರಾಣಿಗಳ ಮೇಲಿನ ಕಾಳಜಿ, ಪ್ರೀತಿ , ಎಲ್ಲವೂ ತುಂಬಾ ಚೆನ್ನಾಗಿ ಹೇಳಿದ್ದಾರೆ. ಧನ್ಯವಾದ🙏
@abdulshez6029
@abdulshez6029 2 жыл бұрын
Thank you 🙌
@parun7065
@parun7065 2 жыл бұрын
ಪ್ರಾಣಿಗಳ ಬಗ್ಗೆ ನಿಮಗೆ ಇರೋ ಕಾಳಜಿ ನೋಡಿ ತುಂಬಾ ಖುಷಿ ಆಗ್ತಿದೆ ಅಬ್ದುಲ್ bhai.... 🙏🙏
@krupagunatejasshetty7269
@krupagunatejasshetty7269 2 жыл бұрын
ನಿಮ್ಮ ಹೃದಯದ ಅಂತರಾಳದ ಮಾತು ಇಷ್ಟ ಆಯ್ತು ಬ್ರದರ್, ಅನೇಕ ಬಗೆಯ ವಿಚಾರ ವಿನಿಮಯ ಮಾಡಿದ್ದಿರಿ, ತುಂಬಾ ಹೃದಯಾದ ವಂದನೆಗಳು 🙏💐 ಪ್ರಾಣಿಗಳ ಬಗ್ಗೆ ನಮಗೆ ಇದಂತಹ ಮೂಡನಂಬಿಕೆ ದೂರ ಮಾಡಿದ್ದಿರ,🙏🙏🙏
@srrinivasmurthythimmappa7564
@srrinivasmurthythimmappa7564 2 жыл бұрын
Hi Param Brother pls continue this series very good information about forest & animal's,i personally loved this programme & appreciate you for this interview with Mr.Abdul
@jayajayasurya8400
@jayajayasurya8400 2 жыл бұрын
ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಮಗೆ 1ಹೊಸ ಸ್ಫೂರ್ತಿ ಬರುತ್ತದೆ , ನಾವು ಸಹ ಪ್ರಾಣಿಗಳ ಒಟ್ಟಿಗೆ ಅವುಗಳು ನಮ್ಮಂತೆ ಎಂದು ತಿಳಿದುಕೊಂಡು ಸಹಬಾಳ್ವೆಯಿಂದ ಬದುಕೋಣ ಅನ್ನಿಸುತ್ತದೆ. ಓಂ ನಮ ಶಿವಾಯ.
@ashwinchandramouli
@ashwinchandramouli 2 жыл бұрын
One of the best interview till now…. What a knowledge abt wildlife… please param continue his interview…hats off abdul 👏🏻👏🏻👏🏻👏🏻👏🏻🤝
@abdulshez6029
@abdulshez6029 2 жыл бұрын
Thank you 🙏
@movietunes9961
@movietunes9961 2 жыл бұрын
ನಿಮ್ಮ ಎಲ್ಲಾ ವಿಡಿಯೋಗಳಲ್ಲಿ ಇದು ಬೆಸ್ಟ್. ಹ್ಯಾಟ್ಸ್ ಆಫ್ ಟು ಅಬ್ದುಲ್. Great work. ವೊಳ್ಳೆದಾಗಳಿ ನಿಮಗೆ
@bhagyaruby6571
@bhagyaruby6571 2 жыл бұрын
Very interesting video 100% TRUE INFORMATION. ಎಲ್ಲರೂ ಪ್ರಾಣಿಗಳನ್ನು ಪ್ರೀತಿಸಿ
@abdulshez6029
@abdulshez6029 2 жыл бұрын
Thank you 🙌
@Advikamalnadshivmoga1112
@Advikamalnadshivmoga1112 2 жыл бұрын
@@abdulshez6029 super sir
@Sanaatananbhaarateeya
@Sanaatananbhaarateeya 2 жыл бұрын
ಅರಣ್ಯದ ವನ್ಯ ಜೀವಿಗಳ ಬಗ್ಗೆ ಅದ್ಬುತವಾದ ವಿವರಣೆ. ಧನ್ಯವಾದಗಳು ನಿಮಗೆ.
@rkcreations198
@rkcreations198 2 жыл бұрын
ನಾನು ನಿಮ್ಮ ಪುನೀತಣ್ಣ ಶಿವಣ್ಣರ್ ಅಭಿಮಾನಿ super video❤️👌
@madhutn4104
@madhutn4104 2 жыл бұрын
Full episode ಅಬ್ದುಲ್ ಜೊತೆ ಮಾಡಿ ತುಂಬಾ ಚೆನ್ನಾಗಿದೆ ಸ್ಪಷ್ಟ ಕನ್ನಡ ಚೆನ್ನಾಗಿದೆ
@gnanesh.lgnanesh.l4484
@gnanesh.lgnanesh.l4484 2 жыл бұрын
He did not seems to be muslim guy .... He speaks fluent kannada ... Proud kannadiga ❤
@kiran9220
@kiran9220 2 жыл бұрын
Why see on religion?? See on human beings not religion base
@besttoons6678
@besttoons6678 2 жыл бұрын
Yaake muslims gee kannada baralwa?am muslim too
@karthimgh25
@karthimgh25 2 жыл бұрын
@@kiran9220 correct
@gidugabanda1083
@gidugabanda1083 2 жыл бұрын
Bro at least don’t bring religion in here plz I beg u
@abdulshez6029
@abdulshez6029 2 жыл бұрын
Proud kannadiga bro 🙏
@peoplesview8051
@peoplesview8051 2 жыл бұрын
Mr Shez myself being a wildlife lover request you to give more and more episodes. There is lot more to be known about d beautiful creatures. I hope param sir takes notice and give us more episodes with u. Ur love for wildlife is motherly love. Hats off Brother 🙏
@abdulshez6029
@abdulshez6029 2 жыл бұрын
🙏
@kantharajeshwaratn4068
@kantharajeshwaratn4068 2 жыл бұрын
ತುಂಬ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಅಬ್ದುಲ್ ಬ್ರದರ್ 🙏🙏🙏🙏🙏👍👍👍
@kishankiccha8366
@kishankiccha8366 2 жыл бұрын
ಸೂಪರ್.. ವನ್ಯಜೀವಿಗಳ ಬಗ್ಗೆ ಇರುವ ಗೌರವ ಪ್ರೀತಿಗೆ ಹ್ಯಾಡ್ಸ್ಆಫ್ ಅಬ್ದುಲ್ ಸಾರ್..🙏♥ ಇವರ ಮಾತು ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ..‌😍👌 ಕಾಲಮಾಧ್ಯಮದವರಿಗೆ ಒಂದು ಮನವಿ.. ಇನ್ನೊಂದುಸಂಪೂರ್ಣ ವನ್ಯಜೀವಿಗಳ ಅಬ್ದುಲ್ ಸಾರ್ ಜೊತೆ ಇಂಟರ್ವ್ಯೂ ಬರ್ಲಿ..🙏👍
@prasadmathapati9606
@prasadmathapati9606 2 жыл бұрын
ನಾನು ನೋಡಿದ ಅತ್ಯುತ್ತಮ ಸಂದರ್ಶನ..
@raghavendragm6858
@raghavendragm6858 2 жыл бұрын
ಇವರು ನೀಡಿರುವ ಮಾಹಿತಿ ತುಂಬಾ ಅದ್ಭುತವಾಗಿದೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಿ ..... Save wild life..💚❤️🌳🌏
@kishankiccha8366
@kishankiccha8366 2 жыл бұрын
ಸೂಪರ್.. ಇವರ ಮಾತು ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ..‌😍👌
@karabasayyahiremath4828
@karabasayyahiremath4828 2 жыл бұрын
ಅಬ್ದುಲ್ ಶಿಜಾ ಅವರಿಗೆ ಧನ್ಯವಾದಗಳು ಎಕೆಂದರೆ ವನ್ಯಜೀವಿಗಳ ಬಗ್ಗೆ ತುಂಬಾ ಚೆನ್ನಾಗಿ ಮನುಷ್ಯರಾದ ನಮಗೆ ತುಂಬಾ ವಿವರಿಸಿದ್ದಾರೆ. ಮೊತ್ತಮ್ಮೆ ಧನ್ಯವಾದಗಳು🙏
@shetty8612
@shetty8612 2 жыл бұрын
Super knowledge sir.... ಇನ್ನಷ್ಟು ವಿಡಿಯೋ ಹಾಕಿ ಸರ್ ಇವರ ಜೊತೆ
@sujathaarun9956
@sujathaarun9956 2 жыл бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ God bless you
@sunilshetty7156
@sunilshetty7156 2 жыл бұрын
Bogalbeda summaniru
@vinutha6136
@vinutha6136 2 жыл бұрын
Wounder full video and ಒಬ್ಬ ಅದ್ಭುತ ವೆಕ್ತಿಯ್ ಸಂದರ್ಶನ 👌👌👌🙏🏻🙏🏻
@rajashekarajavarayya2647
@rajashekarajavarayya2647 2 жыл бұрын
ಇವರ ಜ್ಞಾನಕ್ಕೇ🙏🙏🙏🙏🙏 ಪ್ರಾಣಿಗಳಿಗೆ ಮನಷ್ಯ ಕುಲದಿಂದ ತೊಂದರೇ ಆಗಿದೆ ಅವುಗಳಿಂದ‌ ಪರಿಸರ ಕಾಡು ಉಳಿದಿದೆ....🙏🙏🙏🙏
@mohann2289
@mohann2289 2 жыл бұрын
ಹೌದು ಮನುಷ್ಯ ಕೇವಲ 100 ಸಾವಿರ ವರ್ಷದ ಹಿಂದೆ ಬಂದದ್ದು, ಪ್ರಾಣಿಗಳು ಅವಕ್ಕೂ ಹಿಂದೆ ಬಂದಿರದು.
@behappy5124
@behappy5124 2 жыл бұрын
Wow awesome interwiew.... 🙏🙏👌👌👏👏ವನ್ಯ ಜೀವಿ ಸಂರಕ್ಷಣೆ ಆಗಬೇಕಿದೆ... ಕಾಡು ಪ್ರಾಣಿಗಳ ಬೇಟೆ ಆಡುವುದು ಸಂಪೂರ್ಣ ನಿಷೇದಿಸಬೇಕಿದೆ....
@muniraju288
@muniraju288 2 жыл бұрын
ತುಂಬಾ ಚೆನ್ನಾಗಿ ಕಲೆಸಿ ಕೊಟ್ಟಿಧಿರ ಸರ್ ಧನಯವಾದಗಳು 😟
@naveenkumarj1279
@naveenkumarj1279 2 жыл бұрын
ಗುರು ನೀನ್ ಹೇಳಿದ್ದು ನಿಜ... ಪ್ರಕೃತಿ ಇರುವ ಪ್ರಾಣಿಗಳ ರಕ್ಷಿಸಬೇಕು...
@myvisits9428
@myvisits9428 2 жыл бұрын
ಬಹಳ ಉಪಯುಕ್ತ ಮಾಹಿತಿಗಳು... ಅಬ್ದುಲ್ ಶೇಜ್ ಸರ್ 🙏🙏🙏
@rajashekarmn6305
@rajashekarmn6305 2 жыл бұрын
ಒಳ್ಳೇ ವಿಚಾರ ಹೇಳ್ತಿದಿರ ಅಣ್ಣ ♥
@Siddubv143
@Siddubv143 2 жыл бұрын
ಪರಂ ಜಿ ತುಂಬಾ ಧನ್ಯವಾದಗಳು ಇಂತ ಮಾಹಿತಿ ಕೊಟ್ಟಿದ್ದಕ್ಕೆ...
@soundaryavm3529
@soundaryavm3529 2 жыл бұрын
ಬಯಲು ಸೀಮೆಯ ಅಥವ ಬಿಸಿಲಿ ಪ್ರದೇಶದ ನಮಗೆ ಬಂಡಿಪುರ ಅರಣ್ಯ ಪ್ರದೇಶದ ಪರಿಸರ ನೋಡುವ ಖುಷಿನೇ ಬೆರೇ. ನಿಮ್ಮಿಂದ ಪ್ರಾಣಿಗಳ ಜೀವನದರೀತಿ ತಿಳಿದು ಖುಷಿಯಾಯಿತು. ದಾಯ ಮಾಡಿ ಇನ್ನು ಹೆಚ್ಚಿನ ಸಂದರ್ಶನ ಇವರಿಂದ ಮಾಡಿಸಿ . ಕಾಡಿನ ಬಗೆಗಿನ ಮಾಹಿತಿ ತಿಳಿಯುತ್ತದೆ . ನಮಸ್ಕಾರ 💖
@indianheart1627
@indianheart1627 2 жыл бұрын
ಸರ್ ನಿಮ್ಮ ಕನ್ನಡ ತುಂಬಾ ಅದ್ಭುತವಾಗಿದೆ ನಿಮ್ಮಗೆ ಒಳ್ಳೆದಾಗಲಿ
@Chitradurga-dn6pm
@Chitradurga-dn6pm 2 жыл бұрын
Shezz... ur a true jungle gem buddy.. love the way ur explaining Hats off man.
@abdulshez6029
@abdulshez6029 2 жыл бұрын
Thank you 🙌
@francissanjay1840
@francissanjay1840 2 жыл бұрын
ತುಂಬ ಅರ್ಥ ಪೂರ್ಣ ಮಾಹಿತಿ thanks so much brother
@bhuvansurabhi4659
@bhuvansurabhi4659 2 жыл бұрын
Hats off to param for taking this interview this guy is explaining beautifully about. Wild life it's literally true nature gives us fresh air fresh mood health can't imagine animals will struugle so much for survival wild life is necessary
@geethapadhmamabhaia3171
@geethapadhmamabhaia3171 2 жыл бұрын
ಪ್ರಾಣಿಗಳ ಬಗ್ಗೆ ಪ್ರೀತಿ ಇರಲಿ. ಕಾಡನ್ನು ಉಳಿಸಿ, ಬೆಳಸಿ. ಪರಂ ರವರೇ ನಿಮ್ಮ ಕಾರ್ಯಕ್ಕೆ ತುಂಬಾ, ತುಂಬಾ. ಧನ್ಯವಾದಗಳು. 🙏🏼🙏🏼🙏🏼🙏🏼🌲🌲🌲🌲🐶🐶🦂🦐🦕🦎🦖🦁🐵🐺🐗🦋🐛🐝🐌
@abdulshez6029
@abdulshez6029 2 жыл бұрын
Thank you 🙌
@bhuvansurabhi4659
@bhuvansurabhi4659 2 жыл бұрын
@@abdulshez6029 thanku sir we like to hear more from u about wild life ur very lucky to live with animals instead of living with humans and fighting everyday it is better to live peacefully with nature and animals thanku sir
@shobhanayak612
@shobhanayak612 2 жыл бұрын
yestu sundara vichara .tumba ista aaytu..nanu parnilover Thanku so much Abdul ..God bless u
@dmoudgalya001
@dmoudgalya001 2 жыл бұрын
Forest and it's animal related videos jaasthi Maadi idhe taraha.. superb
@prathikshar1406
@prathikshar1406 2 жыл бұрын
News channels wake up ... Instead of showing so called "POLITICIANS" try to raise voice for saving other life forms other than humans.... !! Abdul sir may be start up a NGO to protect wildlifes and we can also create awareness about saving wildlife.. hats off to u abdul sir...
@abdulshez6029
@abdulshez6029 2 жыл бұрын
🙏🏼
@medhanaik3160
@medhanaik3160 2 жыл бұрын
He is a real human bcz he born n brought up in forest . So it doesn't bother him Muslim n Hindhu complications....So sweet.....nature
@hemanthsnaik2749
@hemanthsnaik2749 2 жыл бұрын
Yes
@sandeshs4605
@sandeshs4605 2 жыл бұрын
True
@prabhuswamymprabhu7097
@prabhuswamymprabhu7097 2 жыл бұрын
ನಿಜ್ವಾಗ್ಲೂ ಸೂಪರ್ ಅರ್ಥಗರ್ಭಿತ ಇಂಟೆರ್ವಿವ್ 🤝👌💐❤️
@pavantellanur3387
@pavantellanur3387 2 жыл бұрын
ಕಾಡಿನ ಬಗ್ಗೆ ಹೆಚ್ಚಿನ ಅನುಭವದ ವಿಡಿಯೋ ಬರಲಿ 👍
@ameerjanaragakangod9081
@ameerjanaragakangod9081 2 жыл бұрын
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@scorpiojustice1368
@scorpiojustice1368 2 жыл бұрын
Wow... See his love passion concerns about wild animals towards nature....priceless informations... Tq Abdul Shez 👍🙏 for wonderful job all the best💐
@bindugowda2807
@bindugowda2807 2 жыл бұрын
Nimge nammadoddondhu Salam nimma kannada bhashege nimma upayuktha maahithi ge Salam ❤️👍🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹 real hero Sir neevu ❤️👍🙏🌹
@abdulshez6029
@abdulshez6029 2 жыл бұрын
🙏
@maheshaiva3092
@maheshaiva3092 2 жыл бұрын
ನಮ್ಮ ಬಂಡೀಪುರ ಹುಲಿಗಳ ನಾಡು
@ShamsMaghdum-zz9je
@ShamsMaghdum-zz9je 8 ай бұрын
Worship the creatoR, don't worship created things its wrong,we don't see animals worshipping created things, think 🤔! Life is short
@ChandanKumarDN
@ChandanKumarDN 2 жыл бұрын
ಕಲಾಮಾಧ್ಯಮದ‌ ಮತ್ತೋಂದು ಅತ್ಯುತ್ತಮ ಸಂದರ್ಶನ .,. ಇದೇ ರೀತಿ ಪ್ರಕೃತಿ ಗೆ ಸಂಬಂಧಿಸಿದ ಸಂದರ್ಶನಗಳು ಇನ್ನು ಹೆಚ್ಚು ಹೆಚ್ಚು ಬರಲಿ.... ಅಂದ ಹಾಗೆ ಪಕ್ಷಿ ತಜ್ಘರ ಸಂದರ್ಶನವನ್ನು ಮರೆಯಬೇಡಿ ಪರಮ್ರೆ....
@rajashekara3879
@rajashekara3879 2 жыл бұрын
ನಿಜವಾಗಿಯೂ ಒಳ್ಳೆಯ ಮಾಹಿತಿ ಇವರನ್ನ ಆಗಾಗ್ಗೆ ಸಂದರ್ಶನ ಮಾಡಿ ಒಳ್ಳೆಯ ಮಾಹಿತಿ ಧನ್ಯವಾದಗಳು
@bhuvansurabhi4659
@bhuvansurabhi4659 2 жыл бұрын
Can't beleive he is muslim he is speaking very fluent kannada very proud of him
@irshadirshhh514
@irshadirshhh514 2 жыл бұрын
ಯಾಕೆ ಮುಸ್ಲಿಮರು ಕನ್ನಡ ಮಾತಾಡ್ಬಾರ್ದ ನಾವು ಹುಟ್ಟು ಕನ್ನಡಿಗರು ಯಾಕೆ ಸುಮ್ಮನೆ ಜಾತಿ ಜಾತಿ ಅಂತ ಸಾಯುತ್ತಿರ
@irshadirshhh514
@irshadirshhh514 2 жыл бұрын
Mu...?
@irshadirshhh514
@irshadirshhh514 2 жыл бұрын
@@ktoc1580 kannada to cannada?
@abdulshez6029
@abdulshez6029 2 жыл бұрын
Proud kannadiga bro🙏
@IrfanKhan-bg9ox
@IrfanKhan-bg9ox 2 жыл бұрын
@@abdulshez6029 super bro
@shobhaurs8381
@shobhaurs8381 3 ай бұрын
ಪರಮ್ ನೀವು ಬಂಡೀಪುರದ ಸರಣಿ ತುಂಬಾ ಚನ್ನಾಗಿತ್ತು. ಥ್ಯಾಂಕ್ಸ್
@seema.sudhakar
@seema.sudhakar 2 жыл бұрын
My respect towards animals and forest has gone more higher @Abdul shez ... thanks for this beautiful episode @Kalamadhyama.
@rightkiran4258
@rightkiran4258 2 жыл бұрын
ನಿಮ್ಮಂತೆ ನನಗೂ ತುಂಬಾ ಆಸಕ್ತಿ ಇದೆ ಪ್ರಣಿಗಳ ಜೀವನವೇ ಅಚ್ಚರಿ
@vishwanathkeshavarao606
@vishwanathkeshavarao606 2 жыл бұрын
ಅಬ್ದುಲ್ ಅವರು ಕಾಡು ಪ್ರಾಣಿಗಳ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿದ್ದಾರೆ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಮತ್ತು ನಮಸ್ಕಾರಗಳು.
@Prasanthm582
@Prasanthm582 2 жыл бұрын
Thank you ಅಬ್ದುಲ್ ಸರ್ 💐😊ಸೂಪರ್
@Kadayakalusoop
@Kadayakalusoop 2 жыл бұрын
ಇಂಥವರ interview 100 ಎಪಿಸೋಡ್ ಮಾಡಿ 🙏🙏
@pets-lover...
@pets-lover... 2 жыл бұрын
ತುಂಬಾ ಒಳ್ಳೆ ಮಾಹಿತಿ ಸರ್ ಧನ್ಯವಾದಗಳು
@rajendraprasad2753
@rajendraprasad2753 2 жыл бұрын
hat's off to you Mr. Abdul Shez............ you r the person I saw who have so humble and intimated love with wild animals and I so impressed with your kannada presenting style 🙏🙏🙏
@prajwalravid1420
@prajwalravid1420 2 жыл бұрын
Super 👌 information
@shankarn5440
@shankarn5440 2 жыл бұрын
ಬಹಳ ಒಳ್ಳೆಯ ಸಂದರ್ಶನ
@natarajuraju492
@natarajuraju492 2 жыл бұрын
ಪರಮ್ ಸರ್ plz ಇವರ ಸಂದರ್ಶನ ಮುಂದುವರೆಸಿ..
@maryjagadish294
@maryjagadish294 9 ай бұрын
ಮನುಷ್ಯರು tilokkodashtu ಸುಲಭ ಅಲ್ಲ ಪ್ರಾಣಿಗಳ ಜೀವನ ಅದ್ಭುತವಾಗಿ thilskottiddera ವ್ಹಾವ್ 🙏👍👌🌹🌹🌹
@VLOGSCRITIC144
@VLOGSCRITIC144 2 жыл бұрын
It's very informative interview and this man has that zeal to protect wild life.Kudos to him🙏
@shipk2323
@shipk2323 2 жыл бұрын
ಅತಿ ಅವಿಸ್ಮರಣೀಯ ಸಂದರ್ಶನ. ಇವರೊಂದಿಗೆ ಇನ್ನಷ್ಟು ಸಂದರ್ಶನ ಮುಂದುವರೆಸಿ.
@jagadishn5168
@jagadishn5168 2 жыл бұрын
Continue ಮಾಡಿ ಸರ್ ಇವರ ಸಂದರ್ಶನ 🙏🙏🙏
@stylishstar3521
@stylishstar3521 2 жыл бұрын
ಉತ್ತಮ ಕಾರ್ಯಕ್ರಮ. ಒಳೆಯ ಸಂದೇಶ ಕೊಟ್ಟಿದಿರಾ ಇನ್ನು ಈ ಬಗ್ಗೆ ಹೆಚ್ಚು ಕಾರ್ಯಕ್ರಮ ಮಾಡಿ 🙏👌
@praveenv424
@praveenv424 2 жыл бұрын
This guy is a wonderful photographer! he knows what time black panther moves around in forest... wonderful interview
@ravibeladadi9227
@ravibeladadi9227 2 жыл бұрын
ದಯವೇ ಧರ್ಮದ ಮೂಲವಯ್ಯ ಅಬ್ದುಲ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು ಇನ್ನು ಹೆಚ್ಚು ಸಂದರ್ಶನ ಕೊಟ್ಟು ಕಾಡಿನ ಬಗ್ಗೆ ಮಾಹಿತಿಯನ್ನು ನೀಡಿ ದಯವಿಟ್ಟುಆದಷ್ಟು ಕನ್ನಡವನ್ನು ಮಾತಾಡಿ
@sharathkumar1257
@sharathkumar1257 2 жыл бұрын
ಇನ್ನೂ ಹೆಚ್ಚಿನ ಎಪಿಸೋಡ್ ಗಳ ನಿರೀಕ್ಷೆ ಇದೆ....
@manjeshjaibheemraosaheb3015
@manjeshjaibheemraosaheb3015 2 жыл бұрын
ಹೃದಯ ಕಳ್ಳ ಮಾದ್ಯಮ ....Love it
@ashwinimahesh3729
@ashwinimahesh3729 2 жыл бұрын
ಅದ್ಭುತವಾದ ಮಾಹಿತಿ ಗುರುಗಳೇ,,, ಲವ್ ಯು ಅಬ್ದುಲ್ ಸರ್,,, ಜೈ ಕಲಾ ಮಾಧ್ಯಮ
@AnshRus
@AnshRus 2 жыл бұрын
You can sense the passion he has for wildlife from the knowledge he has amassed.
@madhutn4104
@madhutn4104 2 жыл бұрын
ನಿಮ್ಮ ಎಲ್ಲ episodes ಚೆನ್ನಾಗಿ ಇದೆ elladakkinta ಇದು ತುಂಬಾ ಚೆನ್ನಾಗಿದೆ
@nikhilmkumar2611
@nikhilmkumar2611 2 жыл бұрын
He's just crazy . ಪರಮ್ ಸರ್ ದಯವಿಟ್ಟು ಇನ್ನಷ್ಟು ಎಪಿಸೋಡ್ ಬರ್ಬೇಕು. ಇವರದ್ದು
@abdulshez6029
@abdulshez6029 2 жыл бұрын
🙏
@nikhilmkumar2611
@nikhilmkumar2611 2 жыл бұрын
@@abdulshez6029 Bro , I'm too excited to hear more information about animals bruh . # Wild life love ❤️
@narsimhamurthy2600
@narsimhamurthy2600 2 жыл бұрын
ಇವರ ಸಂದರ್ಶನ ದಯವಿಟ್ಟು ಮುಂದುವರಿಯಲಿ
@alfarmanfarru1655
@alfarmanfarru1655 2 жыл бұрын
hai...Shez bhai ...I am working in forest dept .. I heard about u by our STPF friends ...this is very necessary things that people should know about wildlife ....and the way u explained about wildlife... i love it ..and I appreciate ur patience in wildlife photography...
@abdulshez6029
@abdulshez6029 2 жыл бұрын
🙏
@harshavardanashivally5049
@harshavardanashivally5049 2 жыл бұрын
ಕಲಾ ಮಾಧ್ಯಮದ The Best vedeio
@ktoc1580
@ktoc1580 2 жыл бұрын
Great great i became fan of him... He has depth knowledge on wildlife......
@abdulshez6029
@abdulshez6029 2 жыл бұрын
🙏
@Jaganvp198
@Jaganvp198 2 жыл бұрын
Thumba kushi aythu nodi... abdul sir hats off... Deep knowledge about animals brought me tears....❤️
@shakunthalaharishankar9817
@shakunthalaharishankar9817 2 жыл бұрын
Excellent....Really he is explaining everything about wild life animals. Appreciate his brave and courage inside forest👍👍👍👍😘😘😘😘
@abdulshez6029
@abdulshez6029 2 жыл бұрын
Thank you 🙌
@savithans8280
@savithans8280 2 жыл бұрын
ವಾವ್ ಸೂಪರ್👌 ಪರಮ ಸರ್ ತುಂಬಾ ಚೆನ್ನಾಗಿ ಮೂಡಿಬಂಧ ಇಂಟ್ರೆವ್ ಅಂದ್ರೆ ಇದೆ ಅನ್ನುಸ್ತು. ನಿಮ್ಮತರ ಇದುವರೆಗೂ ಯಾರು ಮಾಡಿಲ್ಲ. ದನ್ಯವಾದಗಳು ಸರ್ ನಿಮಗೆ 👌👏👏
@sunilshetty7156
@sunilshetty7156 2 жыл бұрын
Avananna maduve agu thu ninna janmake
@kundhanasrinivassrinivas5687
@kundhanasrinivassrinivas5687 2 жыл бұрын
Super interview, I am so happy to see this kind of interview and I am big fan of param sir for Dr.yellapa reddy series, grate knowledge, thank you
@praveenn3282
@praveenn3282 2 жыл бұрын
Thank you Mr.Abdul Shez.
Kannada - The UNSUNG - Documentary on the life at Bhadra
35:05
Bhadra Tiger Reserve
Рет қаралды 660 М.
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 16 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
ಅಭಿಮನ್ಯು - ವಸಂತನ ಬಾಂಧವ್ಯ |  Mathigodu Series 1 | Abhimanyu | GSS MAADHYAMA
14:50
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 90 М.
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 16 МЛН