ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos ಕಲಾಮಾಧ್ಯಮ-Kalamadhyama
@ajitbellagi77962 жыл бұрын
Sir idu place yalli
@sathishmaane58642 жыл бұрын
ಸತೀಶ್ ಕುಮಾರ್ ಮಾನೆ
@vittaldk81622 жыл бұрын
Masha allha suoopar
@world37252 жыл бұрын
ವಿಜಯಪುರ ಇತಿಹಾಸ ತುಂಬಾ ದೊಡ್ಡದಿದೆ ಅದ್ಭುತ ❤❤❤
@smileplease27502 жыл бұрын
ಇಂತ ಹೊಳ್ಳೇ ವಿಷಯ ಕುರಿತು ಮಾಹಿತಿ ನೀಡುವ ಕಲಾಮಾದ್ಯಮಕ್ಕೆ ದನ್ಯವಾದಗಳು🙏
@nagarajdannur33722 жыл бұрын
ಒಳ್ಳೆ
@JaiShriRam_1234-12 жыл бұрын
ನಾಗರಾಜ್ ಕಾಪಸಿ ರವರ ವಿವರಣೆ ಅಧ್ಬುತ
@world37252 жыл бұрын
ತುಂಬಾ ಚೆನ್ನಾಗಿ ವಿಜಯಪುರ ಇತಿಹಾಸ ತಿಳಿಸಿದ್ದಾರೆ ಧನ್ಯವಾದಗಳು ಸರ್ 🙏🙏🙏❤❤❤
@fixit28872 жыл бұрын
Param sir please allow nagraj sir to speak more...don't interrupt....he has vast knowledge...his explaination is best
@tarachandand40612 жыл бұрын
ಪರಂ ನಾವೇ ಹೋಗಿ ಬಿಜಾಪುರ್ ನಲ್ಲಿ ನೋಡಿದ್ರು ಇಷ್ಟು ವಿಷಯ ಗಳನ್ನು ತಿಳಿಯಲು ಸಾಧ್ಯ ಇಲ್ಲಾ ಎಷ್ಟೆಲ್ಲ ಕೆಲಸ ಮಾಡಿದ್ದಾರೆ ಆದಿಲಶಾಹಿ ಗಳು amazing Enginiyaring work thank you ಪರಂ
@shivaramuskariappa50382 жыл бұрын
ಈ ಅದ್ಬುತಗಲೆಲ್ಲ ನಮಗೆ ಗೊತ್ತೇರಲಿಲ್ಲ ಇಂಥ ವುಗಳನ್ನು ನಮಗೆ ಪರಿಚಯಿದ್ದಕ್ಕೆ ಕಾಲಮಾಧ್ಯಮಕ್ಕೆ ನನ್ನ ಕೋಟಿ ನಮಸ್ಕಾರಗಳು
@sumangalanedalagi40362 жыл бұрын
ಇಲ್ಲಿಯ ಅಂದರೆ ವಿಜಯಪುರದ ಇತಿಹಾಸ ಬಹಳಷ್ಟು ತಿಳಿಸಿದ್ದಾರೆ ಧನ್ಯ ವಾದಗಳು
@world37252 жыл бұрын
ಒಂದು ಸಲ ನಮ್ಮ ಹೆಮ್ಮೆಯ ಸುರಪುರ ತಾಲೂಕಿಗೆ ಭೇಟಿ ನೀಡಿ ಪರಮ್ ಸರ್ ದಯವಿಟ್ಟು ❤❤
@KalamadhyamaYouTube2 жыл бұрын
ರೆಕಾರ್ಡ್ ಮಾಡಿದ್ದೇವೆ ಸುರಪುರ ಇತಿಹಾಸ.
@shivukumbar_sk2 жыл бұрын
𝙉𝙖𝙢𝙢𝙖 𝙫𝙞𝙟𝙖𝙮𝙖𝙥𝙪𝙧 ❤
@balachandrabelaval38612 жыл бұрын
ವಿಜಯಪುರ ಇತಿಹಾಸದ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು
@ಬೀರುಸಂಚಾರಿಕುರುಬರು2 жыл бұрын
ಬಬಲಾದಿಯು ಅತಿ ಪುರಾತನ ಮಠ ಅದರ ಬಗ್ಗೆ ವಿಡಿಯೋ ಮಾಡಿ ಸರ್
@vanivani38282 жыл бұрын
ನಾಗರಾಜ್ ಕಾಪಾಸಿ ಅವರು ಅದ್ಭುತವಾಗಿ ವಿವರಣೆ ನೀಢೀಧಾರೆ
@roopabheemaraj88982 жыл бұрын
Vijayapur da central jail (Darga jail) ancient building bagge ondu episode madi sir...
@manjul.jmanjula.j88652 жыл бұрын
ಕಲಾಮಾಧ್ಯಮ ತಂಡಕ್ಕೆ,ತುಂಬಾ ತುಂಬಾ ಧನ್ಯವಾದಗಳು 🙏🏻🙏🏻🙏🏻
@nagappahanamgollar19552 жыл бұрын
ವಿಜಯಪುರದಲ್ಲಿ ಇಷ್ಟು ಸ್ಥಳಗಳು ಇದೆ ಅಂತ ನಿಮ್ಮನು ನೊಡಿ ಗೊತ್ತಾಯಿತ್ತು.
@krishnaveniadvik90892 жыл бұрын
Thumba adbhutha vada vivarane..sir nagaraj kapasi avarige thumba dhanyavadagalu.. thank you param sir..vijayapurada history bhagge bahala adbhutha vagi thilisiddira..🙏🙏
@sudhakarigar39242 жыл бұрын
Video super
@IndianKannadiga1432 жыл бұрын
ಪರಮ ಸರ್, ನಿಮ್ಮ ಮಾಹಿತಿಗಳು ತುಂಬ ಉಪಯುಕ್ತ ವಾಗಿವೆ. ಆದರೆ ನೀವು ಎಲ್ಲವನ್ನು ಒಟ್ಟಿಗೆ ಬಿಡ್ತಾ ಇದಿರ ಸರ್... ಇತಿಹಾಸ, ಸಂದರ್ಶನ, ಇತ್ಯಾದಿ, ಇವೆಲ್ಲವನ್ನು ನೋಡಲು ತುಂಬಾ ಗೊಂದಲ ವಾಗುತಿದೆ...... ಸ್ವಲ್ಪ ಗ್ಯಾಪ್ ಕೊಟ್ಟು ಬಿಡಿ. ಒಂದು -ಎರಡು ಮುಗಿಯುವ ವರೆಗೂ ಕಾದು.. ನಂತರ ಮತ್ತೊಂದನ್ನು ಬಿಡಿ.......... ಎಲ್ಲವನ್ನು ಒಟ್ಟೋಗಿ ಬಿಟ್ಟು ನೋಡುವುದಕ್ಕೆ ಗೊಂದಲ ಆಗದಂತೆ ನೋಡಿಕೊಳ್ಳಿ........ Thank you. Love you parama Sir... love you kalamadhyam👍 All the best for your next videos. Do well
@mallikarjunlogavi2 жыл бұрын
First like
@manjunathmmanju78972 жыл бұрын
Naghuraju sir thankus
@akbars39382 жыл бұрын
Beautiful bijapur.
@ajjuaramani73042 жыл бұрын
Superb 🙏
@manjunathak21952 жыл бұрын
ಕಟ್ಟಿಗೆ ಬಳಸಲು ಕಾರಣ ತಂಪಾಗಿರಿಸಲು,good guide
@shalusimplevlogs2 жыл бұрын
Mysur aramane bagge video madi sir😊🙏
@prakashawaradi75382 жыл бұрын
Hi please make it online series' because i m missing part 1 end of bijapur history
@vbgk__yt53672 жыл бұрын
I think Nanu BIJAPUR davne ,Gagan Mahal iddiddu enjoyment ge like dance music.
@ವಿರೂ-ಯ4ಜ2 жыл бұрын
Open theatre for drama or cultural activities
@maibusabkhan40832 жыл бұрын
Raichur na mudagal bagge madi sir
@raihanaraihana42192 жыл бұрын
Very good 😊
@mainuddinye71382 жыл бұрын
Param sir nanu Koppal dst yelburga davanu nimma yapisod nodi nange tumbha santosh aitu sir nimma seve hige munduvareyali Gulbarga kote baggenu yapisod madi sir tq
@TOTAL9035 Жыл бұрын
ಚಿಕ್ಕೊಡಿ ತಾಲ್ಲೂಕ್ ಅಂಕಲಿ ಗ್ರಾಮದಲ್ಲಿ ಒಂದು ಅರಮನೆ ಇದೆ ಸರ್ ಇಂದು 500 ವರ್ಷದ ಅರಮನೆಯಾಗಿದೆ ಶಾವು ಮಹಾರಾಜ ಅವರ ಕಾಲಿನ ವಾಡೆ/ಅರಮನೆಯಾಗಿದೆ ಇದರ ಬಗ್ಗೆ ವಿಡಿಯೋ ಮಾಡಿ ಸರ್🙏
@shrikantjamakhandikar30082 жыл бұрын
ವಿಜಯಪುರದಲ್ಲಿ ಸಾಟ್ ಕಬರ್ ಇದೆ ಅದನ್ನು ತೋರಿಸುವ ಪ್ರಯತ್ನ ಮಾಡಿ. ಧನ್ಯವಾದಗಳು
@ashokak19562 жыл бұрын
Sir Sir Sir
@nageshknnagesh1022 жыл бұрын
Fast view'
@shubhodayakanaja66122 жыл бұрын
Kanamadi dharidevar temple video maadi tq.Tikota vijayapur
@bhiralinga10082 жыл бұрын
ನಮ್ಮ ಸುರಪುರ ವಿಡಿಯೋ ಯಾವಾಗ ಬರುತ್ತೆ ಸರ್
@shivarudraiahswamy42782 жыл бұрын
ಗಗನಮಹಲ್ ಕೂಡ ಇದೇ ಮಾದರಿಯಲ್ಲಿದ್ದು ಈಗ ಅವಸಾನವಾಗಿದೆ
@rameshelkanah12582 жыл бұрын
The channel is good. Mr. Nagraj has very good knowledge. Mr .param very much intrepting. And talking in wanted sounds like ha, whoo. And also using English which is unnecessary. That's why video goes Long. Irritating.
@bijapurlegacy92994 күн бұрын
Rajaru presence was important, after Qazi . Qazi was most important making decree.
@vinodbadigermahalingpur43212 жыл бұрын
Ond video olag 100.sari sir sir antanpa teli noosaktaata nand
@PriyankaVhanungale3 ай бұрын
Sir he shabda kadime vaparisi plz
@shafeeqambi45192 жыл бұрын
Sir Sandeep unnikrishnan avar bagge vdo maadi
@shivanandgidadamani83662 жыл бұрын
❤️
@chanduchandu5302 жыл бұрын
Hi sir
@shivarudraiahswamy42782 жыл бұрын
ಅಸರ್ ಎಂದರೆ ಅಂತಿಮ ಪರಿಣಾಮ / ಫಲಿತಾಂಶ
@SK-dm9lc2 жыл бұрын
Badami bage vidio madi sir
@vinodbadigermahalingpur43212 жыл бұрын
Sir sir sir sir sir sir sir keli keli teli kettato maraya nand😭😭😭😭
@speak_charlie2 жыл бұрын
👍🏿👍🏿👍🏿👍🏿👍🏿
@8pmbashya3652 жыл бұрын
Sir dayamadi. Vandu sal sindur Laxaman jivana. Da bagge. Story madiiii.
Asar Mahal 🤝🏻👍🏻nice informative abt Ali Adhi Shah' Dynasty ' s court 🏢🏫 building 🙏🏻
@uday.kamble74392 жыл бұрын
ಇನ್ನು ಎಷ್ಟು episode ಇವೆ bjpuradu plz hel reply mdi sir
@KalamadhyamaYouTube2 жыл бұрын
Total 50 Episodes
@saleethhimami85682 жыл бұрын
@@KalamadhyamaKZbin good ❤
@vinodbadigermahalingpur43212 жыл бұрын
16:49 dappa tumba ide🤣
@prakashdeshpande30128 ай бұрын
Teen tang masuti bage vivaran madi sir jail road bijapur
@ganuhegde2 жыл бұрын
9:07 ಹೆಣ್ಣುಮಕ್ಕಳು ಯಾಕೆ allow ಇಲ್ಲ?
@venkavenkappa43702 жыл бұрын
Madhugiri video madi plz
@madivalappadombi56162 жыл бұрын
Kannada. Hymi. Nanna. Kalamadyhma
@amulmetre26082 жыл бұрын
ನಮ್ಮ ಬೀದರ್ ಜಿಲ್ಲೆ ಕುರಿತು ವಿಡಿಯೋ ಮಾಡ್ರಿ ಸಿರ್
@nawazyoguysnawwa67342 жыл бұрын
daniya vada sir ( nagraj kapasi )
@ashokak19562 жыл бұрын
Super Speach but nivu SIR warld jasti use madidira
@uday.kamble74392 жыл бұрын
Jkd video's yvg upload madattiri plz reply madri 😭 sir
@KalamadhyamaYouTube2 жыл бұрын
ಜುಲೈ ಸರ್
@uday.kamble74392 жыл бұрын
@@KalamadhyamaKZbin ok sir
@sameersultan19702 жыл бұрын
Next episode yavag barute sir
@karthikyadavk.s.45712 жыл бұрын
Your education qualification BA or bsc or bcom
@vasudevkv2482 жыл бұрын
Pravadi yaru?
@sumithrasumithramalpe3029Ай бұрын
🕉️🕉️🕉️🕉️🕉️🕉️🕉️🕉️🙏🏿🙏🏿🙏🏿🙏🏿🙏🏿🙏🏿🙏🏿🙏🏿
@kavitajambaldinni24842 жыл бұрын
Namm Bijapur 👍👍
@earth43972 жыл бұрын
Where is royal family today?
@shaasbros14332 жыл бұрын
ಆದಿಲಶಾಹಿ ವಂಶಸ್ಥರನ್ನು ಪರಿಚಯಿಸಿ ಪರಮ್ ಸರ್...
@prakashyuvraj3 ай бұрын
ಇಲ್ಲೇ ಶಿವಾಜಿ ಮಹಾರಾಜ್ ಸಣ್ಣವರು ಇದ್ದಾಗ ಬಂದಿದ್ದು
@sabannatalawar42302 жыл бұрын
ಸರ್ ದಂಡುಪಾಳ್ಯ ಗ್ಯಾಂಗ್ ಎಪಿಸೋಡ್ ವಿಡಿಯೋ ಮಾಡಿ ಸರ್
@manjumanjugold14852 жыл бұрын
Swalpa over react madodhu kammi maadi sir....
@MASLAKE_AALAHAZRATH2 жыл бұрын
In Court there is a Chief Islamic Justice (Chief Qaazi Sahab) will b the Supreme Court. Sultan was not a Supreme Court. Sir, if u don't know then read Islamic history
@HakeemHina3 ай бұрын
ಆಸಾರ್ ಮಹಲ್ ಎಂದರೆ ಅವಸಿಷ್ಟಗಳ ಮಂಟಪ ಎಂಬುದಾಗಿದೆ. ಆಸಾರ್ ಎಂಬುದು ಅರಬಿ ಪದ. ಮಹಲ್ ಎಂಬುದಕ್ಕೆ ಹಲವಾರು ಅರ್ಥಗಳು ಇವೆ. ಆದಿಲ್ ಶಾಹಿಯವರ ಕಾಲದಲ್ಲಿ ಪ್ರವಾದಿಯವರ ಏನಾದರೊಂದು ಅವಶಿಷ್ಟಗಳು ಇರಬಹುದು. ಅದಕ್ಕೆ ಇ ಎಸರು ಬಂದಿರಬಹುದು. ನೀವು ಹೇಳುವ ಹಾಗೆ ಕೂದಲು ಈಗ ಇದೆ. ಬರೀ ಒಂದೇ ಒಂದು ಕೂದಲಿಗೋಸ್ಕರ ಇಷ್ಟು ದೊಡ್ಡ ಮಹಲ್ ಕಟ್ಟಿರಲು ಸಾದಿಯವಿಲ್ಲ. ಇನ್ನು ಹಲವಾರು ಅವಶಿಷ್ಟಗಳು ಇರುವ ಸಾದಿಯತೆ ಹೆಚ್ಚು. ಕಾಲಾತರಗಳಿಂದ ಅದು ಯಾವುದೊ ಒಂದು ಕಾರಣಗಳಿಂದ ಈಗ ಅಲ್ಲಿಂದ ಕಾಣೆಯಾಗಿರ್ಬಹುದು. ಒಟ್ಟಾರೆಯಾಗಿ ಆಸಾರ್ ಎಂಬ ಪದದ ಅರ್ಥ ಅವಶಿಷ್ಟ ಎಂಬುದಾಗಿದೆ.
@appupatil19832 жыл бұрын
Nim regular language alle matadi
@abhishekpanshatte672 жыл бұрын
Param sir benkii ellii kaanstaane illaa🤣🤣
@ಫೀನಿಕ್ಸ್2 жыл бұрын
ಸರ್ ಮಹಾಲ್ ಒಳಗೆ ಲಿಂಗ ಇರಬಹುದೇ ನೋಡಿ..
@angadirajasab86872 жыл бұрын
ಥೂ ಅಜ್ಞಾನಿಗಳ
@angadirajasab86872 жыл бұрын
ಅವರು ಹೇಳುವುದನ್ನು ಸರಿಯಾಗಿ ತಿಳಿದುಕೊಳ್ಳಿ ನಿಮಗೋಸ್ಕರ ಮತ್ತು ನಮಗೋಸ್ಕರ ಅವರು ಅಲ್ಲಿಗೆ ಹೋಗಿ ತೋರಿಸುತ್ತಿದ್ದಾರೆ ಇತಿಹಾಸವನ್ನು ಹುಚ್ಚನಾಗಿ ಕಮೆಂಟ್ ಹಾಕಬೇಡಿ
@sambhavi9112 жыл бұрын
Sir nihu bhala our acting madthira narmalagi hiri saku
@reshmatabassum31592 жыл бұрын
रेस्पेक्ट namaz
@manzoorilahinagarboudi20592 ай бұрын
Kamman waal ede adar bagged nimge gottilla summne adar bagge confuse maad byaada
@siegegaming95492 жыл бұрын
Why females are barred to enter in one place?
@basavarajkurnool68562 жыл бұрын
ನಮ್ಮ ಸವಣೂರ. ನವಾಬ್ ನುಇಲ್ಲಿ ಯ ಅಸರ್ ನಲ್ಲಿ. ಪ್ರವಾದಿ. ಅವರ. Kodda
@Vikramaditya_1082 ай бұрын
Why females are not allowed is it religious or asi did it to show secularism
@shashikanthashetty95362 жыл бұрын
ಪ್ರವಾದಿ ಮಹಮ್ಮದ್ನ ಗಡ್ಡದ ಕೂದಲಾ ಅಥವಾ ಬೇರೆ ಜಾಗದ್ದ???.
@fxprashant2 жыл бұрын
🤣👌
@angadirajasab86872 жыл бұрын
ಎಂತ ಹುಚ್ಚ ನನ್ನ ಮಕ್ಕಳು ನೀವು ಅವರು ಹೇಳಿದ್ದು ತಿಳಿದಿಲ್ಲ ನಿನಗೆ ಥೂ ನಿಮ್ಮ ಜನ್ಮಕ್ಕೆ