ಮಹಾರುದ್ರಪ್ಪನವರೆ ಉತ್ತರಕನಾಟಕದ ಜನರ ಜೀವನವನ್ನು ತಾವುಗಳು ಕಣ್ಣಾರೆ ನಾವುಗಳು,ವೀಕ್ಷಕರು ವಿಕ್ಷಿಸುವಂತಹ ಸೌಭಾಗ್ಯವನ್ನು ,ಹಾಗೂ ಅವರುಗಳ ಹೃದಯವೈಶಲ್ಯತೆಯನ್ನು ನೋಡಿ ಮನಃ ತುಂಬಿ ಬಂತು ಧನ್ಯವಾದಗಳು.
@dipda3684 Жыл бұрын
ಎಲ್ಲ ಚೆನ್ನಾಗಿ ಇದ್ದೂ ದೇವರನ್ನ ಬಯ್ಯೋ ನನಗೆ,ನಿಮ್ಮ Chanel ನೋಡಿ ನನ್ನ ಸೊಕ್ಕೆಲ್ಲ ಮುರಿತು..ಎಂಥೇಂತ ಜನರಿಗೆ ಎಂಥೆಂತ ಕಷ್ಟ ಉಂಟು.
@Aj-mx4cg Жыл бұрын
Golden words ❤
@creative_psyche8046 Жыл бұрын
❤👍👍👍🙏
@Renuka9650 Жыл бұрын
❤👏👍🙏🏻
@raviYankanchi-n7i Жыл бұрын
ಹೊಟ್ಟೆ ತುಂಬೋದಕ್ಕೆ ದೇವರು ಒಂದು ದಾರಿ ತೋರಸ್ತಾನೆ ಇದು ದೇವರು ಮೆಚ್ಚು ಕೆಲಸ ಸರ್
@madhusudhankatti4123 Жыл бұрын
"ಬದುಕಿನ ಬುತ್ತಿ" ಶೀರ್ಷಿಕೆ ತುಂಬಾ ಚೆನ್ನಾಗಿದೆ. ತಾವು ಪ್ರಸಾರ ಮಾಡುತ್ತಿರುವ ವಿಷಯವೂ ಕೂಡಾ ತುಂಬಾ ಹೃದಯಸ್ಪರ್ಶಿ. ನೈಜ ಬದುಕು ತುಂಬಾ ದುರ್ಭರ. ಕಷ್ಟಗಳ ಸರಮಾಲೆ. ಅಂತಃಕರಣ, ಪ್ರೀತಿ, ವಿಶ್ವಾಸ, ಪರಸ್ಪರ ಸಹಾಯ ಮಾಡುವ ಗುಣ ಇವೇ ಬದುಕಿನ ಮೂಲಾಧಾರ.
@gagandeep.v.r Жыл бұрын
ನೀವು ನಡೆಸುವ ಕಾರ್ಯಕ್ರಮಗಳ ಮೂಲಕ ಒಂದು ಕುಟುಂಬ ಕಲ್ಯಾಣ ಆಗುವುದು ಧನ್ಯವಾದಗಳು ಸರ್
@ನುಡಿಮುತ್ತುಗಳು-ಧ5ಪ Жыл бұрын
ಕಷ್ಟಜೀವಿಗಳ ವೈವಿಧ್ಯಮಯ ಬದುಕನ್ನು ಸಮಾಜಕ್ಕೆ ಪರಿಚಯಿಸುವ ಪ್ರಯತ್ನಕ್ಕೆ ಧನ್ಯವಾದಗಳು.ಸಮಾಜದ ಸಹಕಾರ ಇಂಥವರಿಗೆ ಅತ್ಯಗತ್ಯ.
@ramachandrapardekar6821 Жыл бұрын
ಸಕಾರಾತ್ಮಕ, ಪ್ರೆರಣತ್ಮಕ ನಿಜಜೀವನದ ಸುಂದರ ಚಿತ್ರಣ,ಪ್ರಕಾಶಕರಿಗೆ ಅಭಿನಂದನೆ 👍
@vishwanathks3412 Жыл бұрын
ಸಾಮಾನ್ಯ ಜನರ ಕಷ್ಟ ಕೆಳೋ ನಿಮ್ಮ ಗುಣಕ್ಕೆ 🙏🙏🙏🙏🙏🙏🙏🙏🙏
@Aj-mx4cg Жыл бұрын
ಪ್ರತೀ ದಿನ ನಮ್ಮ ಹತ್ರ ಅದು ಇಲ್ಲ ಇದು ಇಲ್ಲ ಅಂತ ಕೊರಗತ ಇರ್ತೀವಿ ಈ ವಿಡಿಯೋ ನೋಡಿದ ನಂತರ ಅನಿಸ್ತಾ ಇದೆ ನಮ್ಮ ಹತ್ರ ಬಹಳ ಇದೆ ಅಂತ... ನಮ್ಮ ಹತ್ರ ಏನು ಇಲ್ಲ ಅನ್ನೊದ ಕ್ಕಿಂತ ಇದ್ದರಸಟ್ಟ ರಲ್ಲೆ ಸುಖವಾಗಿರೋದು ಒಳ್ಳೆಯದು...❤
@mahanteshhiremathhiremath1726 Жыл бұрын
ನಮ್ಮ ಉತ್ತರ ಕರ್ನಾಟಕದ ಜನರ ಜೀವನವನ್ನು ಇಷ್ಟು ವಿವರವಾಗಿ ಮಾಹಿತಿ ನೀಡಿದ್ದಕ್ಕೆ ನಿಮಗೆ ಅನಂತ ವಂದನೆಗಳು ಸರ್ .💐🙏❤
@sahukarbrodhers4281 Жыл бұрын
ಒಳ್ಳೆದಾಗಲಿ ಅವರಿಗೆ ಎಂದು ಹಾರೈಸುವೆ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏
@chandrakalakala6978 Жыл бұрын
ಬದುಕಿನ ಬುತ್ತಿ ಕಾರ್ಯಕ್ರಮ ತುಂಬಾ ಚೆನ್ನಾಗಿದಮೂಡಿ ಬರುತ್ತಿದೆ
@chanabasayyashastrimath2420 Жыл бұрын
Life is unexpected and unplanned every story of your episode crying from heart
@NameIsBalu1 Жыл бұрын
ಈ ನಿಮ್ಮ ವಿಭಿನ್ನ ಪ್ರಯತ್ನಕ್ಕೆ ಬದುಕಿನ ಭುತ್ತಿ ಗೆ ನನ್ನ ಧನ್ಯವಾದಗಳು🙏🙏
@DeepaDupdar3 ай бұрын
Super Sir 🎉
@BasavarajBetageri-tf3zo4 ай бұрын
Very heart touching video all the best to them
@seanbellfort2298 Жыл бұрын
💪🇮🇳💪🕉️💪 Jai Karnataka. Jai Guru Basava Lingaya Namaha. 🙏
@vijaykumarb8862 Жыл бұрын
ಒಳ್ಳೆದು ಮಾಡಲ್ಲಿ ದೇವರು
@chandraprabha9582 Жыл бұрын
Satyavada badukudadareay yellavu sadya. Ideay nidarshna. Almighty Shiv Baba bless all the souls 🙏
@laxmilayadagundi2170 Жыл бұрын
Namm vijayapurakke nimage hrudaya purvaka swagata ri anna. Navu dina nodtivi ri nimma vlogs na like it bro
@methane13 Жыл бұрын
Akka don't cry. God will show direction 😢
@veenakinnal3126 Жыл бұрын
Welcome our bijapur city sir nivu Home made items torese namma urralli sir please 🙏 namge udyog siguva tarah Nimma chanle nanu every day tappde noduttene namma bijapur kke nivu bandaddu tumba santhosh namma bijapur namma Hemme sir
@myindia5736 Жыл бұрын
👍
@AnitaAnita-tk7fo3 ай бұрын
Heart touching video sir
@coolds86 Жыл бұрын
Vibinna vichara nimma channel :) kushi agutte. Good luck
@myindia5736 Жыл бұрын
Sir, "Small is beautiful" this word is evergreen and you shows inspiration and challenges our young youth INDIAN'S thank you very much sir👍🙏👌🇮🇳
@myindia5736 Жыл бұрын
Sir namaste, "small is beautiful" This word is ever green and you showes an inspiration / challenges to our young INDIAN'S🙏👌👍🇮🇳
@brrakkasagirakkasagi7127 Жыл бұрын
ಸರ್,, ಅಳಿಸಿ ಬಿಟ್ಟಿರಿ ಎಪ್ಪ ಇಂತಹ ಕಷ್ಟ ಕೇಳೋಕೆ ಆಗಲ್ಲ,ಮಾತೆ ಬರತಾ ಇಲ್ಲ
We should ban drinks🍻🍻 drugs solutions... How many girls family👪👪 will suffer from drinking.... No happy for girls at all... Government should ban 🍻🍻
@rachagondapatil5473 Жыл бұрын
🙏🙏🙏
@maryroche5752 Жыл бұрын
❤🎉
@geetamathpati7779 Жыл бұрын
Sir 🙏 ree
@prashanthachadad35683 ай бұрын
Jeevan annod esta kasta aiti anta video nodi gottagutte ...
@yallutoravi9000 Жыл бұрын
🙏🙏🙏🙏🙏🙏🙏
@anusuresh8466 Жыл бұрын
😭😭😭🙏🙏🙏🙏❤❤🙏😭
@narentanbi Жыл бұрын
awnu sari illa anda mele, divorcee kottu ache barabeku, iga husaband death ada mele, awra life awre nodokota idare tane, awnu sari illa anda mele, divorcee yake kotila, nimadu, major mistake ide
@ShivarajS-x7k6 ай бұрын
Govt should ban drinking and smoking or atleast reduce the level whatever income comes from this and gutka and pan bida masala also should be banned. Govt should not depend on income coming from alcohol and tobacco
@naveen9714 Жыл бұрын
Yava devrau illa Nam dhairya onde num dudume onde.
@basavarajcbrhejjaji9112 Жыл бұрын
Govt guarantee galu inthaha lakshanthara kutumba galige sahayavaguthadhe .