"ತಾಳಿಕೋಟೆ ಯುದ್ಧ ಸೋತ ದಿನ ಹಂಪಿಯಲ್ಲಿ ನಡೆದಿದ್ದು ಏನು?" ರೋಚಕ ವಿವರ!-E27-Hampi Historyr-Dr. S.Y Somashekhar

  Рет қаралды 154,432

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 490
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@francisfransis2416
@francisfransis2416 Жыл бұрын
🙏🙏🙏🙏🙏🙏🙏
@vinayjeenagarvinayjeenagar8337
@vinayjeenagarvinayjeenagar8337 Жыл бұрын
ಸರ್ ಸೋಮಶೇಖರ್ ಸರ್ ಅವರು ಹೇಳಿದ್ದು ನಿಜ ಅನ್ಸುತ್ತೆ. ಆದರೆ ಸಿನಿಮಾಗಳನ್ನು ನೋಡಿ ಒಂದಕ್ಕೊಂದು ಸಂಬಂಧವೇ ಇಲ್ಲದ ರೀತಿ ಅನ್ಸುತ್ತೆ ಏಕೆಂದರೆ ಸಿನಿಮಾದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ತೋರಿಸಿರುತ್ತಾರೆ ಇತಿಹಾಸಕಾರರು ಅನೇಕ ಅನ್ವೇಷಣೆಯನ್ನು ಮಾಡಿದ ನಂತರವೇ ಅನ್ವೇಷಣೆ ಕಾರರ ಪ್ರಕಾರ ತಿಳಿದುಕೊಳ್ಳುವುದು ಸತ್ಯದ ರೀತಿ ಸಿನಿಮಾವನ್ನು ನೋಡಿ ತಿಳಿಯುವುದು ಸುಳ್ಳಿನ ರೀತಿ. ಮನುಷ್ಯ ಅವನವನ ದೃಷ್ಟಿಕೋನದ ರೀತಿಯಲ್ಲಿ ಹೇಳಿದರೆ ಮಾತ್ರ ನಂಬುತ್ತಾರೆ. ಏಕೆಂದರೆ ಸುಳ್ಳಿಗೆ ಇರುವ ಮಹತ್ವ ಸತ್ಯಕ್ಕಿಲ್ಲ.
@girijahombal2749
@girijahombal2749 Жыл бұрын
@@francisfransis2416 , r,, x,,, d, r,, dr,, r, r,,,,,,, x,,,,,,,,,,,,,,,,,,, re, e, rxe,, xD,, x,,,,,, x,,,, rd,,,, xxxe,, drdx,, r,, r, x,,, ree,,,,,, x, xx, xx cz ee, e, x, e, xx,, r,,,, r,, r,,,, e, re, r,,,,, r,, x,, x, rxex,,, x, r, e,,, e, ex, ex,,, e,, r,, r,,,,, ee,, e, x, e, e xD e,,, x,,, r,, ex, xx,, x,,,,,, x x,, x,,,,, x, ee, ere,, r,, r, r,, r,, r,, xD,,, r, x,, r,,, x,,,,,, Eder, dd, exexxxxxr,, r,, re,,, x,,,, ddx,,,,,,,,, x,,,, x,, e,, r, Rex,, xD x,, x,,, re,, re,,, e,,,, eee,,,,, r, x
@TammappaM
@TammappaM Жыл бұрын
Éeeeeéeeeeeeeeeeeeeeeeéeeeeeeeeeéeeeeeeeeeeeeeeeeeeeeeeeeeeee💚💚💚 1:04 💚èe🇻🇺೨22222222222222222😮
@vinaykumarshetty1345
@vinaykumarshetty1345 Жыл бұрын
Shame on kalamadyama for doing propaganda and cooking up stories and interview of this worthless man May be ur intentions is to gain our support and then brain washing us against our history
@devarajanm1341
@devarajanm1341 Жыл бұрын
ಈ ವಿದ್ವಾಂಸರು ಬಹಳ ಚೆನ್ನಾಗಿ ವೈಜ್ಞಾನಿಕವಾಗಿ ವಿಶ್ಲೇಷಿದ್ದಾರೆ. ಧನ್ಯವಾದಗಳು
@jevanswamy8980
@jevanswamy8980 Жыл бұрын
Practical history.... 👌🏻 ಅದ್ಭುತ ಅಮೋಘ ಇತಿಹಾಸವನ್ನು ನೋಡುವ ದೃಷ್ಟಿಕೋನವೇ ಬದಲಾಯಿತು ಒಳ್ಳೇಯ ಸಂದೇಶಗಳು
@GANGAMMAYC
@GANGAMMAYC Жыл бұрын
ವಸ್ತುನಿಷ್ಠವಾಗಿ ನಡೆದಿರುವ ಇತಿಹಾಸದ ಮಾಹಿತಿಯನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್
@aviavinash3259
@aviavinash3259 Жыл бұрын
ಇತಿಹಾಸದಲ್ಲಿ ಇರುವ ವಿಷಯಕ್ಕಿಂತ ನನ್ನ ಅನಿಸಿಕೆಯ ಪ್ರಕಾರ ಎಂದು ಹೇಳಿದ್ದೆ ಜಾಸ್ತಿ ಆಯ್ತು,
@gangadharhiremath7306
@gangadharhiremath7306 7 ай бұрын
ಅವರು ಹೀಗೆ ಹೇಳಲು ಕಾರಣವೆಂದರೆ,ಐತಿಹಾಸಿಕ ಪುರಾವೆ ದಾಖಲೆಗಳ ಕೊರತೆ. ಇಂದಿಗೂ ಹಕ್ಕ ಬುಕ್ಕರ ಮೂಲವಾಗಲಿ,ತುಳವ ವಂಶಜರ ಮೂಲವನ್ನಾಗಲಿ ಖಚಿತವಾಗಿ ತಿಳಿಯಲು ಸಾದ್ಯವಾಗಿಲ್ಲ‌.ಕೃಷ್ಣ ದೇವರಾಯ ಯಾವ ಊರಿನವನು,ಯಾವ ಜಾತಿಯವನು,ಅವನು ಸತ್ತ ನಂತರ ಸುಡಲ್ಪಟ್ಟನೊ ಹೂಳಲ್ಪಟ್ಟನೊ ಯಾವುದೂ ಗೊತ್ತಿಲ್ಲ.ತುಳುವ ವಂಶದವರಿಗೆ ತುಳುವ ಹೆಸರು ಹೇಗೆ ಬಂತು ಗೊತ್ತಿಲ್ಲ.ವಿದ್ಯಾರಣ್ಯ ಎಂಬ ವ್ಯಕ್ತಿ ಇದ್ದನೊ ಅಥವ ಬ್ರಾಹ್ಮಣರು ಸೃಷ್ಟಿಸಿದ ಕಾಲ್ಪನಿಕ ವ್ಯಕ್ತಿಯೊ ಗೊತ್ತಿಲ್ಲ. ನಮ್ಮ ಇತಿಹಾಸದಲ್ಲಿ ಗೊತ್ತಿಲ್ಲದಿರುವುದೇ ಬಹಳ.ಊಹಾಪೋಹಗಳೇ ಬಹಳ.
@nagarajacha7020
@nagarajacha7020 5 ай бұрын
ಅಧ್ಯಯನ ಮಾಡಿ ದಾಖಲೆ ಆಧಾರ ಅವರ ಅನಿಸಿಕೆ ಹೇಳಿದ್ದಾರೆ. ಇತಿಹಾಸ ಕಟ್ಟೋದೇ ಹಾಗೆ. ಎಲುಬಿಲ್ಲದ ಖಾಲಿ ತಲೆಯ ರಾಜಕಾರಣಿಗಳ ತರಹ ಅಲ್ಲ
@motivationvideo7986
@motivationvideo7986 3 ай бұрын
ಅದ್ಬುತ ವಿಷಯ....ಪ್ರಸ್ತುತ ಸ್ಥಿತಿಗೆ ಹೋಲಿಕೆಯಾಗುವ ಮಾಹಿತಿ ಸರ್...ಧನ್ಯವಾದಗಳು..
@maxihs7162
@maxihs7162 Жыл бұрын
ಇತಿಹಾಸ ಅನ್ನೊದಕ್ಕಿಂತ ಹೆಚ್ಚಾಗಿ ಅವರ ಅನಿಸಿಕೆಗಳೇ ಬಹಳ ಇದಾವೇ.......
@visshwan
@visshwan 7 ай бұрын
ಬರೀ ಓಳು
@ashoksarjapura
@ashoksarjapura 4 ай бұрын
Appaji he is professor... History na history tara helidaare... Yaavude dollu vaibhavikarana maadilla
@keerthanprabhu9670
@keerthanprabhu9670 Ай бұрын
​@@ashoksarjapura Avnige eno avru antya Avne Krishan Devaraya ge avnu evnu antane Neeen en evnge maryade kodtya Gandu Sule Maga
@TgfoundationTgfoundation
@TgfoundationTgfoundation 7 күн бұрын
​ನಿಜವಾದ ಇತಿಹಾಸ ವಿದೇಶಿಯರಿಗೆ ಹಿಡಿಸಲ್ಲ & ಕಟು ಸತ್ಯ ಸತ್ಯವಂತರಿಗೆ ಮಾತ್ರ ಇಷ್ಟವಾಗುತ್ತೆ ​@@ashoksarjapura
@shrihindustan3780
@shrihindustan3780 Жыл бұрын
ಪರಮ ಅವರೇ ನೀವು ತುಂಬಾ ಚೆನ್ನಾಗಿದೆ ಇತಿಹಾಸ ತೋರಿಸುತ್ತಿದೀರಿ. ಇಂತಹ ಬೇಕಂತ ಇತಿಹಾಸ ತಿರುಚುವ ಜನರ ಜೊತೆ ಸಂದರ್ಶನ ಮಾಡಬೇಡಿ. ಅವನಿಗೆ ಸ್ವಲ್ಪವೂ ಹೆಮ್ಮೆ ಇಲ್ಲಾ ವಿಜಯನಗರ ಸಾಮ್ರಾಜ್ಯದ ಬಗ್ಗೆ.
@channabasappabyalala7210
@channabasappabyalala7210 7 ай бұрын
ಇತಿಹಾಸ ಜ್ಞಾನ ಇರುವವರೊಂದಿಗೆ ಸಂಧರ್ಶನ ತುಂಬಾ ಉತ್ತಮ ಅವರ ಅವರ ಅನಿಸಿಕೆಗೆ ತಕ್ಕಂತೆ ಇತಿಹಾಸದ ವಿಶ್ಲೇಷಣೆ ಬೇಡ ಗುರುಗಳೇ 🙏🙏
@Pm_classess
@Pm_classess Жыл бұрын
" ಬದುಕಿನ ಪ್ರತಿ ಹೆಜ್ಜೆಯಲ್ಲೂ ಹೊಸ ಪಾಠಗಳು ಇರುತ್ತವೆ, ಕಲಿಯುವ ಆಸಕ್ತಿ ಬೇಕು." 😊
@ನುಡಿಮುತ್ತುಗಳು-ಧ5ಪ
@ನುಡಿಮುತ್ತುಗಳು-ಧ5ಪ Жыл бұрын
ಚೆನ್ನಾಗಿ ವಿವರಿಸಿದ್ದಾರೆ.
@aravirangaswami3082
@aravirangaswami3082 Жыл бұрын
ಹಂಪಿಯ ಬಗ್ಗೆ ಒಳ್ಳೆಯ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏
@jevanswamy8980
@jevanswamy8980 Жыл бұрын
ಅತ್ಯುತ್ತಮವಾದ ಜ್ಞಾನ 🙏🏻... ತುಂಬಾ ಚನ್ನಾಗಿ ಹೇಳಿದಿರಿ ಸರ್ 😊
@palegardeepakmysuru4524
@palegardeepakmysuru4524 Жыл бұрын
He spoke logically! no exaggeration..only practical things. Thanks for the content!❤
@fartywood3917
@fartywood3917 Жыл бұрын
very good explanation, based on facts and historical documents.
@skumar-jp4og
@skumar-jp4og 5 күн бұрын
Correct information...ನಿಜವಾದ ಸತ್ಯಾ
@sathvik2059
@sathvik2059 Жыл бұрын
He is telling something true... Good critic person it seems.. Wonderful
@475girish
@475girish Жыл бұрын
Nicely Explained... Thanks 🙏
@kavithamk2877
@kavithamk2877 Жыл бұрын
ನಮಸ್ತೆ ಪರಮ , ಇವರು ವಿವರಿಸುತ್ತಿರುವ ಇತಿಹಾಸ ನಂಬಲು ಕಷ್ಟವಾಗುತ್ತಿದೆ. 😢
@kiranreddykk
@kiranreddykk Жыл бұрын
ಶಾಹಿ ಮನೆತನಗಳು ವಿಜಯನಗರವನ್ನು ಲೂಟಿ ಮಾಡಿಲ್ಲ ಅಂತೆ ಈ ಮಹಾನ್ ಭಾವ ಹೇಳ್ತಾನೆ 😂
@chandrashekar-kg7oi
@chandrashekar-kg7oi Жыл бұрын
Leftist
@chandrashekar-kg7oi
@chandrashekar-kg7oi Жыл бұрын
Totally biased bidi ivru Love for Muslims and hate for Hindus even while being a hindu
@ishwarmorabad6133
@ishwarmorabad6133 Жыл бұрын
ವಾಸ್ತವ ಸಂಗತಿ ಯನ್ನೇ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ವಾಗಿ ವಿವರಿಸಿದ್ದಾರೆ. ಒಮ್ಮೆಲೆ ಮುಸ್ಲೀಂ ಪರವಾಗಿದ್ದಾರೆಂದು ಅಭಿಪ್ರಾಯ ಪಡುವುದು ಸರಿಯಲ್ಲ.
@ramanujacm-r3x
@ramanujacm-r3x 3 ай бұрын
WhatsApp university inda bandiro vyaktigalige nijavada itihasa kashta aguthe
@mrdharma2438
@mrdharma2438 Жыл бұрын
Really it's very good explaining, the way of practical thinking is I really appreciate
@santhu_shymachari
@santhu_shymachari Жыл бұрын
ಎಡಪಂಥೀಯ ಚಿಂತನೆಗಳನ್ನು ನೀಡುವ ಇಂತಹ ವ್ಯಕ್ತಿಗಳ ಸಂದರ್ಶನ ಅನಗತ್ಯ ಎನಿಸುತ್ತೆ.
@kantheshkunat4133
@kantheshkunat4133 Жыл бұрын
ಇಂಥವರ ಸಂದರ್ಶನ ಮಾಡಿದರೆ ನಿಮ್ಮ ಚಾನಲ್ ಗೆ ಕೆಟ್ಟ ಹೆಸರು.
@sureshn4362
@sureshn4362 Жыл бұрын
ನಮಸ್ತೆ ಪರಂ ಸರ್ ಇವ ಅರ್ಧಂಬರ್ಧ ತಿಳ್ಕೊಂಡು ನಿಮ್ಮ ಹತ್ತಿರ ತನಗೆ ಇಷ್ಟ ಬಂದಂತೆ ಕಥೆ ಕಟ್ಟುತ್ತಿದ್ದಾನೆ ಇವನಿಗಿಂತ ನಿಮಗೆ ಕೋಟೆಗಳನ್ನು ತೋರಿಸುತ್ತಾ ಮಾಡುತ್ತಿದ್ದ ಆ ವ್ಯಕ್ತಿಗಳು ಸರಿ ಆರಾಮ್ ಸರ್ ಮೀಡಿಯಾ ಮಾಸ್ಟರ್ ನಿಮಗೆ ಗೊತ್ತಿರಬಹುದು ಅದು ಒಂದು ಯೂಟ್ಯೂಬ್ ಚಾನೆಲ್ ಅದರಲ್ಲಿ ರಾಘವೇಂದ್ರರವರು ತುಂಬಾ ಚೆಂದವಾಗಿ ಹಿಸ್ಟರಿಗಳನ್ನು ಚೆಂದವಾಗಿ ಹೇಳ್ತಾರೆ ಚೀನಿ ಯಾತ್ರಿಕ ಒಬ್ಬ ಹಂಪೆ ವೈಭವವನ್ನ ಕೃಷ್ಣದೇವರಾಯರ ಆಳ್ವಿಕೆಯನ್ನು ಕಣ್ತುಂಬಿಕೊಂಡು ತಾನು ಒಂದು ಗ್ರಂಥದಲ್ಲಿ ರಚಿಸಿದ್ದಾರಂತೆ ಅದರಲ್ಲಿ ಬೀದಿ ಬೀದಿಗಳಲ್ಲಿ ಮುತ್ತು ರತ್ನಗಳು ಚಿನ್ನಾವರಣಗಳನ್ನು ಮಾರುತಿದ್ದರು ಮತ್ತು ರಾಜ್ಯದ ಜನರು ಸುರಕ್ಷೆಯಿಂದ ಬಲು ಸಂತೋಷದಿಂದ ಬಾಳುತ್ತಿದ್ದರು ಎಂದು ಚೀನಿ ಯಾತ್ರಿಕಾನೊಬ್ಬ ತನ್ನ ಗ್ರಂಥದಲ್ಲಿ ಬರೆದಿದ್ದಾನೆ ಮತ್ತು ಅಕ್ಕರಾಯ ಬುಕ್ಕರಾಯ ಎನ್ನುವ ಸಹೋದರರು ಅವರ ಹಿರೀಕರು ಮುಸ್ಲಿಮರ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ ಅಕ್ಕರಾಯ ಭಕ್ಕರಾಯ ಇವರಿಬ್ಬರನ್ನು ಬಲವಂತದಿಂದ ಮುಸ್ಲಿಂ ಸಮುದಾಯಕ್ಕೆ ಮತಾಂತರ ಆಗಿರುತ್ತಾರೆ ಆಗ ಇದನ್ನು ತಿಳಿದ ವಿದ್ಯಾರಣ್ಯರು ಅವರನ್ನು ಮತ್ತೆ ಹಿಂದೂ ಸಂಪ್ರದಾಯಕ್ಕೆ ಮತಾಂತರಗೊಳಿಸಿ ಅಕ್ಕರಾಯ ಬುಕ್ಕ ರಾಯರು ಹಿರೀಕರು ಬಚ್ಚಿಟ್ಟಿದ್ದ ಚಿನ್ನ ಆಭರಣವನ್ನು ಮತ್ತು ಸಿಂಹಾಸನವನ್ನು ಇವರಿಗೆ ಕೊಟ್ಟು ಮತ್ತೆ ಹಿಂದೂ ಸಾಮ್ರಾಜ್ಯಕ್ಕೆ ಬುನಾದಿ ನೀಡುವ ಯತಿವರಿಯ ವಿದ್ಯಾರಣ್ಯರು ಇದು ಈ ಅರ್ಧಬಧ ತಿಳಿದುಕೊಂಡಿರುವವನಿಗೆ ಗೊತ್ತಿಲ್ಲ ಇದನ್ನೆಲ್ಲಾ ಮೀಡಿಯಾ ಮಾಸ್ಟರ್ ರಾಘವೇಂದ್ರರವರು ಕೃಷ್ಣದೇವರಾಯರ ಬಗ್ಗೆ ಹೇಳಿದ್ದಾರೆ ಅದನ್ನು ಒಮ್ಮೆ ನೀವು ಕೇಳಿ ದಯವಿಟ್ಟು ಕ್ಷಮೆ ಇರಲಿ ನಿಮ್ಮ ಕಾರ್ಯಕ್ರಮ ನನಗೆ ಬಹಳ ಇಷ್ಟ ಸದಾ ಕೇಳುತ್ತಿರುತ್ತೇನೆ ಧನ್ಯವಾದಗಳು. ಪರಂ ಸರ್
@sureshnarasimha9031
@sureshnarasimha9031 Жыл бұрын
True... Param, please get history info from valid resource
@amoghagtjagsom5951
@amoghagtjagsom5951 Жыл бұрын
Lo guldu avr bagge gotilde comment madodu first nilsu. Nine swathaha adyanana madidre helu and prove with facts. Just u heard some one telling different story in other channel might not always be true. First verify the facts and then comment.
@srinivasmallya8571
@srinivasmallya8571 Жыл бұрын
Please get right resourceful historians , he downplayed violence by Deccan Sultans and contribution of Vidyaranya on building the Vijayanagara empire.
@akshaydushyanth9720
@akshaydushyanth9720 Жыл бұрын
Yes he is telling sulthans didn't loot Vijaynagara empire but we don't know what actually happened until we find valid resource the history is mystery.
@marutimadival5858
@marutimadival5858 Жыл бұрын
True parama sir
@nirupadhins393
@nirupadhins393 Жыл бұрын
ಪರಮೇಶ್ವರ್ ಸರ್ ನಮಸ್ಕಾರ ದಯವಿಟ್ಟು ಮಹಾಮಂತ್ರಿ ತಿಮ್ಮರಸರ ಬಗ್ಗೆ ವಿಡಿಯೋಮಾಡಿ ದಯವಿಟ್ಟು 🙏🙏
@arikesarik.k6414
@arikesarik.k6414 Жыл бұрын
ವಸ್ತುನಿಷ್ಠ ವಿಶ್ಲೇಷಣೆ ನೀಡಿದ ನಿಮಗೆ ಧನ್ಯವಾದಗಳು.
@manjunathasamanjunatha429
@manjunathasamanjunatha429 Жыл бұрын
Much much parcel, need more videos from this professor
@kalpataru6793
@kalpataru6793 Жыл бұрын
ಇವರ ಮಾತು ಸತ್ಯಕ್ಕೆ ಹತ್ತಿರವಾಗಿದೆ.
@vidyadeshpande4966
@vidyadeshpande4966 Жыл бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ
@manjunathasamanjunatha429
@manjunathasamanjunatha429 Жыл бұрын
Air its so informative, its good knowledge sharing
@VinaySuryavahmshi
@VinaySuryavahmshi 7 ай бұрын
ಹಂಪಿಯನ್ನು ನೋಡವ ರೀತಿ ಬದಲಿಸಿದ ನಿಮಗೆ ಧನ್ಯವಾದಗಳು
@balakrishnar7284
@balakrishnar7284 Жыл бұрын
ಮೊದಲು ಈ ವ್ಯಕ್ತಿ ಯಾವ ಜನಾಂಗಕ್ಕೆ ಸೇರಿದವನು ಎಂಬುದರಮೇಲೆ ಸತ್ಯ ಅಸತ್ಯ ತಿಳಿಯುತ್ತದೆ.
@kiranreddykk
@kiranreddykk Жыл бұрын
ಹೌದು ಬ್ರದರ್ ಬರಿ ಓಳು ಹೇಳ್ತಾ ಇದ್ದಾನೆ 😂
@chandrashekar-kg7oi
@chandrashekar-kg7oi Жыл бұрын
Hindu hesarina turuka ivanu Half breed
@jagadeeshag6127
@jagadeeshag6127 Жыл бұрын
ಯಾವ ಹಿಂದು ನು ದೇವಸ್ಥಾನ ನಾ ಹಾಳು ಮಾಡಲ್ಲ
@ningarajningaraj8598
@ningarajningaraj8598 Жыл бұрын
ನಾನು ಇಲ್ಲಿನ ಸ್ಥಳೀಯನೇ ಇವರು ಹೇಳುತ್ತಿರುವ ಇತಿಹಾಸ ಸತ್ಯ ಬ್ರದರ್. ನೀವು ಇತಿಹಾಸದ ಪಾಠ ಕೇಳ್ತಾ ಇಲ್ಲ ಹಿಂದೂ ಮುಸ್ಲಿಂ ಎಂಬ ಭಾವನೆಯ ಧಾರ್ಮಿಕ ಪಾಠ ಕೇಳ್ತಾ ಇದಿರಿ ಅನ್ಸುತ್ತೆ ಅದಕ್ಕೆ ನಿಮ್ಮ ಕಣ್ಣಿಗೆ ಅವ್ರು ಹಾಗೆ ಕಾಣುತ್ತಾ ಇದಾರೆ. ಕೇವಲ ಅವರು ಹೇಳುವ ಇತಿಹಾಸ ಕೇಳಿ. ಪ್ರಾಚೀನ ಹಾಗೂ ಮಧ್ಯಯುಗದ ಇತಿಹಾಸದಲ್ಲಿ ಯಾವ ರಾಜರೂ ಮೇಲಲ್ಲ ಯಾವ ರಾಜರೂ ಕೀಳಲ್ಲ. ಎಲ್ಲರೂ ಅವರ ಅವರ ಸಂಸ್ಥಾನ ಹಾಗೂ ಸಾಮ್ರಾಜ್ಯದ ಉಳಿವಿಗಾಗಿ ಮಾಡಿದ ಯುದ್ಧಗಳು ಆಗಿವೆ ಅಷ್ಟೇ.
@jagadeeshag6127
@jagadeeshag6127 Жыл бұрын
@@ningarajningaraj8598 ಹಿಂದು ದೇವಾಲಯಗಳನ್ನುಹಾಳು ಮಾಡಿದ್ದು ಯಾವ ರಾಜ್ಯ ಉಳಿಸಲು .ಅದೆ ಕಾಲದಲ್ಲಿ ನಿರ್ಮಾಣವಾದ ಅದೆಸ್ಟೋ ದೇವಾಲಯ ಗಳು ಅಂದರೆ ಮುಸ್ಲಿಮರ ದಾಳಿಗೆ ಒಳಗಾಗದೆ ಇರುವ ದೇವಾಲಯಗಳು ಹಾಗೆಯೆ ಸುಸ್ತಿತಿಯಲ್ಲಿ ಇವೆ
@nagavenik8407
@nagavenik8407 Жыл бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@amareshambhi6504
@amareshambhi6504 Ай бұрын
ಉತ್ತಮ ಮಾಹಿತಿಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@anilkumarn6091
@anilkumarn6091 Жыл бұрын
Kempegowda by seeing hampi formed similar city Bangalore, give street name Bale Pete,akkipete,etc etc we can today also see those name in Bangalore.
@gururajdragon9829
@gururajdragon9829 Жыл бұрын
Nimma gnana adbhuta 🙏
@hariharatimes2
@hariharatimes2 7 ай бұрын
ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಆದರೆ ವಿದ್ಯಾರಣ್ಯರ ಶ್ರಮ ಅಳೆಯುವುದು ತಪ್ಪು
@dilipkn1379
@dilipkn1379 4 ай бұрын
Nice interview and explanation by a learned person..
@beerappak9576
@beerappak9576 Жыл бұрын
Super sir
@mohankmmohankmmohankmmohan2161
@mohankmmohankmmohankmmohan2161 Жыл бұрын
ಸರ್ ನೀವು ಒಬ್ಬ ಪ್ರೊಫೆಸರ್ ಆಗಿ ಅಂತಹ ರಾಜರನ್ನು ಏಕ ವಚನದಲ್ಲಿ ಕರೆಯುವುದು ಸರಿಯಲ್ಲ
@gangadharhiremath7306
@gangadharhiremath7306 7 ай бұрын
ನೀವು ಇತಿಹಾಸದ ಅಭ್ಯಾಸದಲ್ಲಿ ಎಳಸು ಅಂತ ಕಾಣತ್ತೆ.ಐತಿಹಾಸಿಕ ವ್ಯಕ್ತಿಗಳು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನ ಏಕವಚನದಲ್ಲೇ ಕರೆಯೋದು ಎಲ್ಲಾ ಇತಿಹಾಸದ ಪುಸ್ತಕದಲ್ಲಿ ಕಾಣುವ ವಿಷಯ. ಇಂಗ್ಲೀಷಿನಲ್ಲಂತೂ ಬಹುವಚನದ ಸಂಬೋಧನೆಯೇ ಇಲ್ಲ.ಎಲ್ಲ ರಾಜರನ್ನು He ಅಂತಲೆ ಕರೆಯೋದು. ಕನ್ನಡ ತೆಲುಗಿನ ಜನಸಾಮಾನ್ಯರು ಕೂಡಾ ರಾಜನನ್ನು ಏಕವಚನದಲ್ಲೇ ಗೌರವ ಪೂರ್ವಕವಾಗಿಯೇ ಕರೆಯುತ್ತಿದ್ದರು. "ದೊರೆಯೇ ನೀನು ನಮ್ಮ ಕೋರಿಕೆಯನ್ನು ಆಲಿಸು","ದೊರಾ ನುವ್ವು ನಾ ಮಾಟ ವಿನು.." ಅಂತ ಹೇಳುವುದರಲ್ಲಿ ಏಕವಚನವೇ ಇಲ್ಲವೆ?
@Ullaskapanur
@Ullaskapanur 6 ай бұрын
Guruve uttar karnataka dalli matadod agene . Avrige apamaana maduvantad alla.
@gangadharhiremath7306
@gangadharhiremath7306 6 ай бұрын
ರಾಜರು ಹಳಬರಾಗುತ್ತ ಹೋದಂತೆ ಇತಿಹಾಸದ ಬರಹಗಳಲ್ಲಿ ರಾಜರನ್ನು ಏಕವಚನದಲ್ಲೇ ಸಂಬೋಧಿಸುವುದು ಸಾಮಾನ್ಯ ಸಂಗತಿ. ಸಾಮ್ರಾಟ ಅಶೋಕನನ್ನು ಅಷ್ಟೇ ಏಕೆ ಪುರಾಣಗಳ ರಾಜರಾದ ರಾಮನನ್ನು,ಧರ್ಮರಾಯನನ್ನು ಕೃಷ್ಣನನ್ನು ನಾವೆಲ್ಲಾ ಏಕವಚನದಲ್ಲಿಯೇ ಸಂಬೋಧಿಸುವುದಿಲ್ಲವೆ?ರಾಮನು ಕಾಡಿಗೆ ಹೋದ ಅಂತ ಹೇಳಿದರೆ ರಾಮನನ್ನು ಅಪಮಾನಿಸಿದಂತಲ್ಲ. ಶಿವಾಜಿಯು ಮೊಘಲರಿಗೆ ಸಿಂಹಸ್ವಪ್ನವಾಗಿದ್ದ ಅಂತ ಹೇಳುವುದು ಶಿವಾಜಿಯನ್ನು ಸರಿಯಾದ ರೀತಿಯಲ್ಲಿ ಹೊಗಳುವ ಪರಿ.ಇತಿಹಾಸದ ಪುಸ್ತಕಗಳಲ್ಲಿ "ಶಿವಾಜಿ ಮಹಾರಾಜರು" ಅಂತ ಬರೆಯೋದು ಅಪರೂಪ. ಇಂಗ್ಲೀಷಿನಲ್ಲಂತೂ ಗೌರವಯುತ ಬಹುವಚನದ ಬಳಕೆಯೇ ಇಲ್ಲ.ಎಲ್ಲರನ್ನೂ "He" ಅಂತಾನೇ ಕರೆಯೋದು.
@hidayathulla-en5tn
@hidayathulla-en5tn 2 ай бұрын
@@Ullaskapanurರಾಜರನ್ನು ಏಕವಚನದಲ್ಲೇ ಕರೆಯೋದು. ಪುಸ್ತಕ ಓದುವ ಹವ್ಯಾಸ ಮಾಡಿಕೋ.
@Ullaskapanur
@Ullaskapanur 2 ай бұрын
@@hidayathulla-en5tn ondu sala north Karnataka da kade ba illi hege matadtare, illina Jana enu anta gottagutte
@chethanha6301
@chethanha6301 Жыл бұрын
Venkatadri also died in the battle along with Rama Raya and Tirumala Raya lost his one eye. Rama Raya was captured due to betrayal by gilani brothers, Muslim army general's of vijayanagara empire and Rama Raya was beheaded by Hussein Nizam shah Ahmednagar sultanate. When Ramarayas severed head showed to vijayanagara army. Vijayanagara army routed, sultanate army chased and killed them all.,then how is possible to gather the army and fight back in this situation for tirumala Raya after he lost his two brothers and army was scattered and killed.
@abhiab1915
@abhiab1915 Жыл бұрын
He maybe leftist historian ಇತಿಹಾಸ ತಿರುಚುವ ಇತಿಹಾಸಕಾರ
@ngshkmth
@ngshkmth Жыл бұрын
29:15 venkatadri was escaped to chandragiri, vijaynagar city was supposedly impregnble..so why they simply did not lock and defended it & sue for peace is intriguing 29:15
@WhistleMaster
@WhistleMaster 4 ай бұрын
b’cos amongst other things, Vijayanagar was a decade behind in Tech. They didn’t have big canons, which the Muslims had by then. That said it is undeniable that the Muslims desecrated our temples, which this man doesn’t want to say and instead blames our own people!
@modalumanavanagu5768
@modalumanavanagu5768 Жыл бұрын
E information chennagide, research madiroru thamma anubavada mathugalanna hanchikollutiddare dhanyavadagalu.
@chethanha6301
@chethanha6301 Жыл бұрын
He is saying Tirumala Raya took the wealth, but he took only main portion of the wealth and Royal family with him. Remaining people at vijayanagara were looted, killed in the hands of sultans. Who broke the limb and destroyed ugra narasimha statue was it sultans or people of vijayanagara?.
@ahalyabs
@ahalyabs 10 ай бұрын
Very nice lecture.
@trilokhiremath6807
@trilokhiremath6807 Жыл бұрын
Better to interview raja ramarayaru who was stayed in aanegundi he knows everything about vijayanagara samrajya ❤
@NAMMA-KARNATAKA
@NAMMA-KARNATAKA Жыл бұрын
Great episode about vijayanagara empire. Good fact given by the professor sir please explore him more
@devathamanushyanachannel6545
@devathamanushyanachannel6545 Жыл бұрын
Nagaraj sir super
@Vishu_vishwa
@Vishu_vishwa Жыл бұрын
In sringeri temple, inscription is there about foundation of vijayanagara , and vidyaranya inscription stone ( given by haka bukka,)plz go and read it...here he say false abt it..
@2004mysore
@2004mysore Жыл бұрын
ಡಾ!! ಎಸ್ ವೈ ಸೋಮಶೇಖರ್ ರವರ ಕೆಲವು ಅನಿಸಿಕೆಗಳು ವಿಚಾರ ದಿಂದ ಕೂಡಿಲ್ಲ ,ಕೆಲವು ಕಡೆ ತಮ್ಮ ಅನಿಸಿಕೆ ಅಷ್ಟೇ, ಉಳಿದಂತೆ ಅಚ್ಚುಕಟ್ಟಾದ ನಿರೂಪಣೆ
@kokkadavenkataramanabhat2660
@kokkadavenkataramanabhat2660 Жыл бұрын
ಇವನು ಷೋ ಆಫ್ ಮಾಡಲು ಬಂದವ್ನೆ. ಯಾವನೋ ಮುಸ್ಲಿಮರ ಬಂಧುವಿರಬೇಕು. ವಿದ್ಯಾರಣ್ಯರನ್ನು ಅಲ್ಲಗಳೆಯುತ್ತಾನೆ. ಕೃಷ್ಣದೇವರಾಯನನ್ನೂ ಅಲ್ಲಗಳೆಯುತ್ತಾನೆ. ಅಲ್ಲೇ ಇರುವ‌ ಕಲ್ಲಿನಿಂದ ಹಿಡಿದು ಜಜ್ಜಬೇಕಿತ್ತು. ಮುಠ್ಠಾಳನನ್ನು. ಅದೇನೋ ರಿಸರ್ಚ್ ರಿಸರ್ಚ್ ಎಂದು ಬುರುಡೆ ಬಿಡುತ್ತಿದ್ದಾನೆ. ದಾರಿತಪ್ಪಿಸುವ‌ ಇಂತಹ ಲುಚ್ಚರನ್ನು ಬಡಿದೋಡಿಸಬೇಕು.
@golgumbazguide...4113
@golgumbazguide...4113 Жыл бұрын
Great Guide...
@surendranathpr5504
@surendranathpr5504 Жыл бұрын
I am surprised he did not mention muslim ruler destroying the temples. He never mention the loot they made. He says locals destroyed and gold and valuables were transfered to vijaynagar relatives only. He also says its not golden era. Something wrong with him.
@kokkadavenkataramanabhat2660
@kokkadavenkataramanabhat2660 Жыл бұрын
He may be Si....mullakhan's relative.He himself constructing his own his story
@vyshak12
@vyshak12 Жыл бұрын
Dr. S.Y Somashekhar you know nothing.
@vyshak12
@vyshak12 Жыл бұрын
@@kokkadavenkataramanabhat2660 he is lying
@surendranathpr5504
@surendranathpr5504 Жыл бұрын
@@vyshak12 he speaks nothing about muslim invaders who destroyed hampi and created rampage after killing krishnadevaraya son in law. We can see in our eyes there. Remaining nature took over and some looted to gold. This fellow is not mentioning that at all.
@fakkireshbadiger6556
@fakkireshbadiger6556 Жыл бұрын
9:19 he want to be at that time to take up sword against enemies 😊 what he told that something is completely new
@kumarswamymc433
@kumarswamymc433 3 ай бұрын
ವಸ್ತು ನಿಷ್ಠ ವಿವರಣೆ 🎉🎉
@shashankks2454
@shashankks2454 Жыл бұрын
Voice bartirvaga kote scene torsbahudalla
@adarshk3300
@adarshk3300 Жыл бұрын
Yes correct
@subrayap1899
@subrayap1899 Жыл бұрын
ಸತ್ಯವನ್ನು ನಮ್ಮ ಹಿಂದುಗಳು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ ಪೂರ್ವಾಗ್ರಹ ಪೀಡಿತರು ಮುಸ್ಲಿಮರ ತಲೆಗೆ ಕಟ್ಟುತ್ತಾರೆ ಇದು ಭಾರತದ ಚರಿತ್ರೆಯ ಉದ್ದಕ್ಕೂ ನಡೆದುಕೊಂಡು ಬಂದ ರೀತಿ
@subrayap1899
@subrayap1899 Жыл бұрын
ಸರ್ ತಮ್ಮ ವಿವರಣೆ ಅರ್ಥಪೂರ್ಣ ಮತ್ತು
@Theshortsindia18
@Theshortsindia18 Жыл бұрын
ಹಿಂದೆ ಒಳ್ಳೆ ಒಳ್ಳೆ ಹಕ್ಕಿಗಳು ಹೋಗ್ತಾ ಇದ್ದಾವೆ
@shantabaiawarsang
@shantabaiawarsang Жыл бұрын
​@@adarshk3300p😊
@syedmusavirj
@syedmusavirj 7 ай бұрын
Thanks for information........ ❤
@srinivasmallya8571
@srinivasmallya8571 Жыл бұрын
Scholar is trying to portray nothing is destroyed by marauding sultanate forces.All were dismantled by local people.Very hard to agree him on this view.Trying to downplay events of Violence by enemy forces after war.when we see the pathetic state of Urga Narasimha, we can imagine the magnitude of violence unleashed by enemies on this city for six months after Talikota Battle.
@chandrashekar-kg7oi
@chandrashekar-kg7oi Жыл бұрын
He seems to be biased and have soft corner of turukas Namma Jana sampattu looty maadabahude vinaha devasthaana dwamsa maaduvavaralla
@aravindabn8923
@aravindabn8923 Жыл бұрын
All temples were looted and destroyed by Muslims, same happened to Halebedu,...many temples. This need to be told boldly and correctly, mostly he is communist fellow
@hydrogenneon
@hydrogenneon Ай бұрын
What's your source if you are saying he is wrong ?
@padmarajnarayankunder-xp1el
@padmarajnarayankunder-xp1el Жыл бұрын
God analysis thanks
@Luffy_zoro_naruto
@Luffy_zoro_naruto 7 ай бұрын
Most rational explanation 🫡
@srikanthk7466
@srikanthk7466 Жыл бұрын
Good impramation thank U sir ✴️
@manjunath7706
@manjunath7706 7 ай бұрын
ಗಂಡುಗಲಿ ಕುಮಾರ ರಾವಣ ಭಾವ ಸಂಗಮ
@sathvik2059
@sathvik2059 Жыл бұрын
True things he is talking❤
@mallinathmadarakhandi2148
@mallinathmadarakhandi2148 7 ай бұрын
3Rd cls ಪರ್ಸನಾಲಿಟಿ ನಾ interview ಮಾಡ್ಬೇಡಿ
@mohammadakramakram8477
@mohammadakramakram8477 7 ай бұрын
Original dakhale helakkay sir avru devralla .namma hagay manushyru .ishtu heliday kay thumba thanks sir
@mythreeshagowda6535
@mythreeshagowda6535 7 ай бұрын
ಇತಿಹಾಸ ತಿರುಚಿ ಹೇಳುವುದು ಅಂದರೆ ಇದನ್ನೆ ಅಲ್ಲವೇ?
@VEERESHMViru
@VEERESHMViru Жыл бұрын
Supernatural Lesson
@sharanabasavap5670-fq9tq
@sharanabasavap5670-fq9tq Жыл бұрын
My boss tample ದೊಡ್ಡ ಬಸವವೇಶ್ವರು temple lli edee nodi ಹಂಪಿ ಹಾಗೂ ಕುರುಗೋಡು ರಾಜ ಮನೆತನದ ಬಗ್ಗೆ ಇದೆ ನೋಡಿ ಕುರುಗೋಡು ಗೆ ಹೋಗಿ sir
@shaashi1
@shaashi1 7 ай бұрын
Very intresting history
@reachthestars6752
@reachthestars6752 Жыл бұрын
ಇವ್ರ ಪ್ರಕಾರ ಅದರಾಗೆ ಅದೇ ಎಲ್ಲ ನಾಶ ಆಯಿತಾ....den who destroyed the beautiful monuments??
@chandrashekar-kg7oi
@chandrashekar-kg7oi Жыл бұрын
Intaavarindale annisutte Aaga turuka aagidda annisutte
@vinaysridaragaddi3713
@vinaysridaragaddi3713 Жыл бұрын
Yes. Evaradu ati budhivatike ansatte...
@02manoj92
@02manoj92 Жыл бұрын
Ha ha howdu. Leftist historians change the context slowly distorting history. Clearly Bijapur Muslim forces destroyed hampi. They also misbehaved with local women population and looted everything
@V4creation_adikenaduchannagiri
@V4creation_adikenaduchannagiri 7 ай бұрын
Nice inform sir
@basavarjjulube2439
@basavarjjulube2439 Жыл бұрын
Super bro❤
@kruparao6791
@kruparao6791 Жыл бұрын
ಇವರಿಗೆ ಅಷ್ಟ ತಿಳುವಳಿಕೆ ಇಲ್ಲ ಅಂತ ಅನ್ನಿಸುತ್ತೆ.
@nikhilnnikhiln7024
@nikhilnnikhiln7024 Жыл бұрын
Boss suvarnaa yughaa endhare raaja prajeghalannu sukhaa santhoshadindaa ittidda thindhu thaanobbhanne theghuthiralilla 🔥🔥🔥
@dcmhsotaeh
@dcmhsotaeh Жыл бұрын
All India textbooks have neglected Karnataka history and impact of Karnataka Kannada people in overall Indian history The great accomplishments of Chalukyas Rastrakootas Hoysalas and Vijaynagar is intentionally kept hidden by north lobby
@parshuramv3141
@parshuramv3141 Жыл бұрын
Best episode param sir🙏🙏🙏
@journeyjournalism
@journeyjournalism Жыл бұрын
ವಿಜಯನಗರದಲ್ಲಿ ಚಿನ್ನದ ಮಳೆ ಆಗಿದ್ದು 100% ಸತ್ಯ ಇದೆ❤️
@Eshwar-bl6tt
@Eshwar-bl6tt Жыл бұрын
in kg, Kwintel, gm or mgm ?
@journeyjournalism
@journeyjournalism Жыл бұрын
@@Eshwar-bl6tt 😍...
@prashantkerikai4100
@prashantkerikai4100 2 ай бұрын
😂😂😂😂
@PrakashShetty-v9n
@PrakashShetty-v9n Ай бұрын
Thuluva❤️
@sanjaygowda932
@sanjaygowda932 Жыл бұрын
This is a very negative expression of our culture. This is not at all agreeable. Our Gurus and Acharyas are being ridiculed by the guide. Also, he is saying Hampi was not looted much, those residents took their money and ran away, and there was hardly anything to loot!! He brilliantly hides the loot of the Sultans and talks as if the people of Hampi took their houses, valuables and ran away. He is saying Vishnu temples were only destroyed because Sri Vaishnavas were the target. Very very hard to believe. He is also ridiculing the Golden period of Hampi and saying they are all exaggerations. Basically, Hampi was just another place filled with selfish inhuman "Hindus" according to him. I cannot believe he disagreed on the fact that Krishnadevaraya was a great ruler, he talks like he was just an expansionist. Very negative!!!
@applejuice2258
@applejuice2258 Жыл бұрын
HISTORY HAS MENTIONED THAT AFTER LOOTING THE WEALTH FROM HAMPI... BAHAMANI SULTAN'S WERE FLOURISHED AND THEY EVEN ABANDONED THE TAX FOR SO MANY YEARS....
@LokeshLoki-lh3js
@LokeshLoki-lh3js Жыл бұрын
Sir hampi history series poorthi ondh folder madi sir
@Arungowda123
@Arungowda123 Жыл бұрын
Super information
@raghunath869
@raghunath869 7 ай бұрын
ಇಂತವರನ್ನು ಇಂಟರ್ವ್ಯೂ ಮಾಡಿದ್ದಕ್ಕೆ ಕಲಾ ಮಾಧ್ಯಮವನ್ನು ನಾವು ಧಿಕ್ಕರಿಸಬೇಕು
@krishnamurthyhs813
@krishnamurthyhs813 Жыл бұрын
ಇತಿಹಾಸ ಕಾರರ ಬಗ್ಗೆ ಹೆಚ್ಹು ತಿಳಿಸಿ.
@mrdharma2438
@mrdharma2438 Жыл бұрын
Very good explanation.tnk u sir
@manjunh8900
@manjunh8900 Жыл бұрын
🙏🙏🙏🙏🙏🙏
@adventuresviharitelugu
@adventuresviharitelugu Жыл бұрын
ಅದ್ಭುತ ವಿಶ್ಲೇಷಣೆ
@rajendrakumar464
@rajendrakumar464 Жыл бұрын
adhikarakkagi aglu dwesha, vairatva, asuye, durase avattigu iddu ivattu kuda same
@naveen9s
@naveen9s Жыл бұрын
ಗೌರಸಮುದ್ರ ಮಾರಮ್ಮ ದೇವಸ್ತಾನದ ಬಗ್ಗೆ ಮಾಹಿತಿ ನೀಡಿ. ಪುರ ಗಳ ಬಗ್ಗೆ ಹೇಳುವಾಗ ಗೌರಸಮೂದ್ರ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ
@siddugouda2260
@siddugouda2260 Жыл бұрын
😊
@pammi791
@pammi791 Жыл бұрын
place torsu sir exited agivi
@DrvarajGowda26
@DrvarajGowda26 18 күн бұрын
ಭಾರತೀಯರು ಒಮ್ಮೆಯಾದರೂ ಹಂಪಿ ಯನ್ನು ನೋಡಬೇಕು
@infokannada4563
@infokannada4563 7 ай бұрын
ಇಂತವರ ಮಾತು ನಾನು ನಂಬೋದಿಲ್ಲ
@sheshadrimr1108
@sheshadrimr1108 Жыл бұрын
ಬಹುಶಃ ಈ ವ್ಯಕ್ತಿ ಸುಳ್ಳು ಇತಿಹಾಸ ಕಾರ
@Shivak44
@Shivak44 Жыл бұрын
Sir thank you 🙏 for information keep going like this ❤❤
@subbarao7730
@subbarao7730 9 ай бұрын
S0gasagde eevicharadhare thankyou sir
@imindian9802
@imindian9802 Жыл бұрын
Sir, I'm from Talikote.
@hanumyhanumy5285
@hanumyhanumy5285 6 ай бұрын
🙏👌
@sarvartha-the-everything
@sarvartha-the-everything Жыл бұрын
I'm not sure if he is really a scholor on this subject or just another part time researcher. Remember, it was a highly decisive battle where a hugh part of the Vijayanagar Army switched sides during the battle. Imagine your own side start killing their own people. Even the brothers of Ramaraya were exhausted and injured during the battle. They simply didn't run away, they understood th gravity of the situation - loss of their supream leader and betryal by their own generals and soilders. It is ture that the royal family gathered whatevery they can and left the city and many people left with them. But it is a documented fact that the invaders looted the city and torched it as the city indeed was burning for several days. There are several research papers by Indian and Foregin authors that give a lot of evidence regarding the destruction of temples and henious crimes committed by the invaders. While we shouldn't be judging about the morality of the past events, but we cannot simply trivialize these things like the so called expert does in this video.
@nagesha149
@nagesha149 Жыл бұрын
He is a professor in Dept. of Ancient History and Archaeology, Kannada university Hampi. Expert and in Vijayanagar dynasty. what about your qualification? please tell us.
@sarvartha-the-everything
@sarvartha-the-everything Жыл бұрын
@@nagesha149 I'm an informed and educated audience who can ask meaningful questions. As far as my qualification goes, I have a Masters in Science and a Masters in Jounalism and Mass Communication. I have raised relevant points based on what I saw and heard in the video. One cannot claim to be an expert and speak like a part time researcher. As an expert he should have stuck to facts and assumptions rather than judging the convictions of Ramaraya's kins/relatives. His hesitation to condemn or even highlight the loot and destruction that took place after the war by the invading army either shows he is peddling propaganda by playing with selective facts or he is an immature with lots of degrees and experience. Hope you understand the problem here. If you are not able to then all the best - you keep your opinions and I'll have mine.
@sanduji203
@sanduji203 Жыл бұрын
Also I read Vijay Nagar first name was Vidya Nagara due to the respect for vidyaranya. Later it got changed to Vijay Nagara. Fact is that so called professor does not even acknowledge his contributions as guru.
@rsubhasify
@rsubhasify Жыл бұрын
​@@sanduji203Vidyaranya became head of the mutt only in 1380s i.e., after 40+ years of hakka and bukka founded the Vijayanagara empire...The name Vijayanagara means city of victory...there are different opinions from different historians...so, no one can be fully right
@sanduji203
@sanduji203 Жыл бұрын
@@rsubhasify Vidyaranya's blessings and proximity, and the influence of monastic order of Shringeri helped in providing legitimacy to the founding kings of a new empire (Kulke and Rothermund 2004, p188)
@SuryaSurya-xe1xo
@SuryaSurya-xe1xo 9 ай бұрын
Namm puradamma devastanada bagge vidio madi
@yashvantam4724
@yashvantam4724 Жыл бұрын
Sir hagdre allina murtigalannna vadedavru yaru????
@applejuice2258
@applejuice2258 Жыл бұрын
Avugidd ave HODEDHU HAAALAGI HOYTHU
@475girish
@475girish 4 ай бұрын
Adil shah odedilla andre Hotte Urige namma Pakkada rajya davaru yaradru odedakirtare ashte...
@sanjaymakal2001
@sanjaymakal2001 Ай бұрын
ವಿರುಪಾಕ್ಷ ದೇವಾಲಯ ˌ ಸಾಸಿವೆ ಗಣಪತಿ ˌ ಉದ್ದಾನ ವೀರಭದ್ರೇಶ್ವರ ದೇವಾಲಯ ಹಾಗೆ ವೀರಶೈವಕ್ಕೆ ಸಂಭಂದ ಪಟ್ಟ ಯಾವುದೆ ದೇವಾಲಯದ ಒಂದು ಕಲ್ಲುಚಿಪ್ಪು ಸಹ ಹಾಳಾಗದೆ ಉಳಿದಿದೆ . ಅದೆ ವೈಷ್ಣವ ದೇವಾಲಯಗಳು ˌನರಸಿಂಹ ಮೂರ್ತಿ ಸಂಪೂರ್ಣ ನಾಶವಾದವು ಏಕೆ ? ದೇವಸ್ಥಾನಗಳನ್ನು ಹಾಳುಮಾಡುವಾಗ ವೈಷ್ಣವ ದೇವಾಲಯಗಳಷ್ಟೆ ನಾಶವಾಗಿವೆ. ಕಾರಣ ವೀರಶೈವ ಸಂಪ್ರದಾಯದವರು ಸಹ ವಿಜಯನಗರದ ಮಂತ್ರಿಯಾಗಿದ್ದ ತಿಮ್ಮರಸುವಿನ ಜೊತೆ ಸೇರಿರಬೇಕು ಅಲ್ಲವೆ . ಅಂದರೆ ಶೈವ ಸಂಪ್ರದಾಯದವರು
@white1636
@white1636 Жыл бұрын
ಈತ ಎಲ್ಲವನ್ನೂ,ನನ್ನ ಅನಿಸಿಕೆ ನನ್ನ ಅನಿಸಿಕೆ ಅಂತಾನೆ ಹೇಳುತ್ತಿದ್ದಾನೆ
@hulikuntimurthyr.s.2963
@hulikuntimurthyr.s.2963 Жыл бұрын
Venkatadri also died in the Talikote war. Tirumalaraya, having returned to Capital Vijayanagara, could have mobilised troops and ammunition anf fought back and won the war.
@karthiveerakaluvanar4905
@karthiveerakaluvanar4905 Жыл бұрын
ಕಲಾಮದ್ಯಮದ ಅತ್ಯಂತ ಕೆಟ್ಟ ವಿಡಿಯೋ ಇದು. ಮತ್ತೆ ಇಂಥ ಅಪಸವ್ಯ ರಿಪೀಟ್ ಆದ್ರೆ, ನಾನು unsubscribe ಆಗುತ್ತೇನೆ. ಜೈ ಕೃಷ್ಣದೇವರಾಯ ಜೈ ಹಿಂದ್
@pushpareddy7319
@pushpareddy7319 Жыл бұрын
Vijaynagara samrajya bagge thumba chanagi vivarisidira👍
@surendrareddy9883
@surendrareddy9883 9 ай бұрын
Can you tell in English or telugu
@parashuramgodi827
@parashuramgodi827 Жыл бұрын
good
It’s all not real
00:15
V.A. show / Магика
Рет қаралды 20 МЛН
99.9% IMPOSSIBLE
00:24
STORROR
Рет қаралды 31 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
It’s all not real
00:15
V.A. show / Магика
Рет қаралды 20 МЛН