I love this madam.keeping all pain in the heart 💖 and trying to make others laugh
@KumarKumar-wi5sr2 жыл бұрын
ಇಂದುಮತಿ ನಿಮ್ಮ ಮಾತು ನೂಂದ ಮಹಿಳೆಯರಿಗೆ ಸ್ಫೂರ್ತಿ ,ನಿಮ್ಮಗೆ ಆ ಭಗವಂತ ಓಳ್ಳೆಯ ಮಾಡಲ್ಲಿ.🙏🙏🙏🙏🙏🙏🙏🙏
@shobhacbasavarya76582 жыл бұрын
ಧಿಕ್ಕಾ ರ ಇಂತಹ ಗಂಡಂದಿರಿಗೆ! ನನ್ನತುಂಬು ಹೃದಯದ ನಮನಗಳು ಮೇಡಂ ನಿಮಗೆ. ಇಷ್ಟು ನೋವು ತಿಂದು ಬೇರೆಯವರನ್ನು ನಗಿಸುತ್ತೆರಲ್ಲ hats off to you madam!
@hrgowtham2 жыл бұрын
kaama and prema will go hand in hand, if you dont know shut up and stop scolding gentlemen. If he did not do anything for this lady where as for another lady he did everything, he was tied under a situation which he didnt like while he was student. I am glad that he made that decision and lived happy.
@shobhacbasavarya76582 жыл бұрын
@@hrgowtham wt nonsense you are speaking .If he was not interested in marrying he could have avioded it in the beginning itself. After having 3children how dare he left her. He shd. have been put behind the bars for this offence( when the 1st wife is Alive). You 1st shutup.
@shobhacbasavarya76582 жыл бұрын
Once again I rpt ಧಿಕ್ಕಾರ ಧಿಕ್ಕಾರಧಿಕ್ಕಾರ.
@hrgowtham2 жыл бұрын
@@shobhacbasavarya7658 hog bai badko
@shobhacbasavarya76582 жыл бұрын
@@hrgowtham You shut up. If same thing happened to ur sisters would you tell the samething Stupid
@mamathamalthesh2 жыл бұрын
Best Interview Ever ... ... ಹೌದು ಇಂತಹ ಗಂಡಸರು ಈಗಲೂ ಇದ್ಧಾರೆ.. ಇರುತ್ತಾರೆ ಕೂಡ.. ಇಂತ ಗಂಡಸರಿಗೆ ನನ್ನದೊಂದು ಧಿಕ್ಕಾರ.
@shilpakurahatti91362 жыл бұрын
Dikkaravirali intaha gandasarige
@deepadeepika5212 жыл бұрын
Yes
@sunandammam41402 жыл бұрын
ಬೆಂಗಳೂರು
@sunandammam41402 жыл бұрын
ಒ
@chinnumanasuhamsa4239 Жыл бұрын
ಹೌದು
@saijyoti69342 жыл бұрын
ಇಂದುಮತಿ ಸಾಲಿಮಾಠ್ ಅವರೇ ನಿಮ್ಮ ಮಾತು ಕೇಳುತಿದ್ದರೆ ಕೇಳುತ್ತಲೆ ಇರಬೇಕು ಅನಿಸುತ್ತೆ. ಧನ್ಯವಾದಗಳು ಪರಮ ಸರ್ 🙏
@dhakshayanimg9172 жыл бұрын
sorry
@venkannaiahta19642 жыл бұрын
ನಿಮ್ಮ ಅಂತರಾಳದ ಮಾತುಗಳು ಅದ್ಬುತ. ನಿಮ್ಮ ಧೈರ್ಯ ಎಲ್ಲಾ ಹೆಣ್ಣುಮಕ್ಕಳಿಗೂ ದಾರಿ ದೀಪ.
Wow. Super ma. ನೊಂದ ಮಹಿಳೆ ಯರಿಗೆ ನಿಮ್ಮ ಮಾತು ದಾರಿ ದೀಪ ಆಗಲಿ.Tq ಪರಮ್sir. TQ.Tq.Tq.
@nagarathnanayak99882 жыл бұрын
ಎಂತಹ ನಿಷ್ಕಲ್ಮಷ ಹೃದಯ ಮೇಡಂ ನಿಮ್ಮದು. ಎಷ್ಟೆಲ್ಲ ಕಷ್ಟ , ನೋವು ಅನುಭವಿಸಿದ್ರೂ ನೀವೂ ನಗ್ತಾ , ಎಲ್ಲರನ್ನೂ ನಗಿಸ್ತಾ ಇದ್ದೀರಿ. ಹಾಗೆ ಇರಲು ಎಲ್ಲರಿಂದಲೂ ಖಂಡಿತ ಸಾಧ್ಯವಿಲ್ಲ. ದೇವರು ನಿಮಗೆ ಆಯಸ್ಸು , ಆರೋಗ್ಯ , ಪ್ರಸಿದ್ದಿ , ಸಮೃದ್ಧಿ ಎಲ್ಲವನ್ನೂ ಕೊಟ್ಟು ಕಾಪಾಡಲಿ.
@indumatisalimath7152 жыл бұрын
ನಾಗರತ್ನಾ ಮೇಡಂ ನಿಮ್ಮ ಪ್ರೀತಿ ಅಭಿಮಾನಕೆ ಶರಣಾರ್ಥಿಗಳು!
@shiva202852 жыл бұрын
ಇಂದುಮತಿ ಅಮ್ಮನವರೆ - ನೋವು ನುಂಗಿ ನಕ್ಕವರು ಹಾಗೆ ಎಲ್ಲರನ್ನು ನಗಿಸಿದವರು ನೀವು! ನಿಮ್ಮ ಕಥೆ ಕೇಳಿ ತುಂಬಾ ಬೇಜರಾಯಿತು ಮತ್ತು ಹೆಮ್ಮೆ ಅನಿಸಿತು. ನೀವು ಆದರ್ಶ ಮಹಿಳೆ. ಮಹಿಳೆಯರಿಗೆ ಮಾದರಿ. ನನ್ನದೊಂದು ಸಲಾಮ್ ನಿಮ್ಮ ಬದುಕಿಗೆ. ಧನ್ಯವಾದಗಳು ಕಲಾ ಮಾಧ್ಯಮ.
@raghudesai7211 Жыл бұрын
ನೀವು ಒಬ್ಬ ಆದರ್ಶ ಮಹಿಳೆ ನಿಮಗೊಂದು ನಮಸ್ಕಾರ
@gkkannada65362 жыл бұрын
ನಿಮ್ಮಂತಹ ಹೆಂಡತಿಯೊಂದಿಗೆ ಬದುಕು ನಡೆಸುವ ಅದೃಷ್ಟ ನಿಮ್ಮ ಪತಿಗೆ ಇಲ್ಲ. ಅಂಥ ಗಂಡಸರಿಗೆ ಧಿಕ್ಕಾರವಿರಲಿ..
@deepapatil46512 жыл бұрын
@REKHA M.N really true great lady 🙏💗
@monumonu25172 жыл бұрын
true 🙏
@abhisheksabhisheks68972 жыл бұрын
@@deepapatil4651 say
@sunithas72342 жыл бұрын
🥰🥰🥰
@RajaLakshmi-yp3pr Жыл бұрын
Y l k setty
@gayathrisharma51552 жыл бұрын
ನಿಮ್ಮಂಥ ಅದ್ಭುತ ವ್ಯಕ್ತಿತ್ವದ ಸ್ತ್ರೀರತ್ನ ದೊಡನೆ ಬದುಕಲಿಕ್ಕೆ ಒಂದು ಯೋಗ್ಯತೆ ಬೇಕು.ವಿವಾಹಶ್ಚ ವಿವಾದಶ್ಚ ಸಮಯೋರೇವ ಶೋಭತೇ... ನಿಮ್ಮ ವ್ಯಕ್ತಿತ್ವಕ್ಕೆ ಒಂದು ದೊಡ್ಡ ಸಲಾಂ...🙏🙏.
@world37252 жыл бұрын
ಅದ್ಭುತ ಕನ್ನಡ ನುಡಿಗಳು ಅದ್ಭುತ ಹಾಸ್ಯಕಲಾವಿದೆ ❤❤
@prabhavathi.k.p41572 жыл бұрын
ಇಂದುಮತಿ ಮೇಡಮ್ ನಿಮ್ಮಂತಹ ನವಿರು ಭಾವನೆಗಳುಳ್ಳ ಭಾವಜೀವಿಯನ್ನು ಬೇಡವೆಂದು ಬಿಟ್ಟುಹೋದ ನಿಮ್ಮ ಮೂರ್ಖ ಗಂಡನಿಗೆ ಧಿಕ್ಕಾರವಿರಲಿ ಹೃದಯದಲ್ಲಿ ನೋವಿದ್ದರೂ ಮುಖದಲ್ಲಿ ಸಂತೃಪ್ತಿ ಇದೆ hats off madam
@swarnakannan40242 жыл бұрын
ಇಂದುಮತಿ ಅವರೇ ನಿಮಗೆ hatsoff 🙏 ನಿಮ್ಮಿಂದ ಕಲಿಯುವುದು ಸಾಕಷ್ಟಿದೆ 🙏🥰
@shivakumarr63932 жыл бұрын
ಅಮ್ಮ ನೀವು ತುಂಬಾ ಉನ್ನತ ವ್ಯಕ್ತಿತ್ವ ಹೊಂದಿದ್ದೀರಿ, ನಮಗೆಲ್ಲ ನೀವೇ ಮಾದರಿ, ನಿಮ್ಮ ಮಕ್ಕಳಿಗೆ ಒಳ್ಳೆದಾಗಲಿ, ನಿಮಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ.
@ashwiniad48932 жыл бұрын
ನಿಮ್ಮ ಬದುಕಿನ ಅನುಭವದಿಂದ ಬಂದ ಇಂಥ ಶ್ರೇಷ್ಠ ಕವಿತೆಗೊಂದು ನನ್ನ ನಮಸ್ಕಾರಗಳು🙏
@rprprprprp22452 жыл бұрын
ಒಂದು ಕಡೆ ಖುಷಿ ಒಂದು ಕಡೆ ದುಃಖ.. Nimma ಜೀವನ astu kasta ಇದೆ ಅಂತ ಮತ್ತೆ ನೀವು, ನಿಮ್ಮ ಧೈರ್ಯ ನೋಡಿ ಖುಷಿ..👏👏👏👏👏👏👏👏👏👏👏👏👏👏👏👏
@vishwa_from_dharwad2 жыл бұрын
ಅಕ್ಕಾರ ಹೆಂತಾ ಕವನ ಹೇಳಿದ್ರಿ ಬಾರೀ ಅಂದ್ರ ಬಾರೀ ಅಯ್ತಿ, lots of love 😘 from dharwad, ನಿಮ್ಮ ಜೀವನ ಬಾಳ್ ಅಂದ್ರ ಬಾಳ್ ನೋವಿನಿಂದ ಕೂಡಿದ್ರು ಎಷ್ಟ ಗಟ್ಟಿ ಹೆಣ್ಣ ಮಕ್ಕಳ ಅದೀರಿ ನೀವ, ಎಲ್ಲರಿಗು ಸ್ಪೂರ್ತಿ ರಿ ನೀವು
@SPGNIA2 жыл бұрын
Amazing words , ಮೇಡಂ ಎಷ್ಟು ಸರಳವಾಗಿ ಹೇಳಿದ್ರಲ್ಲ, ಮದುವೆ ವಿಷಯ no tension no stress.
@umabaih25502 жыл бұрын
ಪರಮ ಸರ್ ನಿಮಗೆ 100 ನಮಸ್ಕಾರ್🙏 ಇಂದು ಮತಿ ಅಮ್ಮನಿಗೆ 1000 ನಮಸ್ಕಾರಗಳು🙏
@chandrashekardg54012 жыл бұрын
ಎಂಥಹ ಮನಸ್ಸು, ಅದ್ಭುತ ಕವಿತೆ, ನಿಜವಾಗಿಯೂ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ, 🙏🙏🙏
@parashuramtaralagatti21992 жыл бұрын
ತಾಯಿ ನಿನ್ನ ಜೀವನ ಪ್ರೀತಿಗೆ ಶರಣು ಶರಣಾರ್ಥಿಗಳು.🙏🙏
@bmbhagawathi19402 жыл бұрын
I Bow my head for your Great full efforts to standup in Life & make it very successful.
@vm_squad-692 жыл бұрын
My tears rolled down hearing your story. May god always bless you with happy life🙏
@prameelashekar2 жыл бұрын
🙏🙏🙏🙏❤💕
@balutengle54632 жыл бұрын
ನನಗೂ ನಿಮ್ಮ ಅನುಭವವೇ ಆಯಿತು manjula mam ಅವರೆ ನಿಜಕ್ಕೂ ಇಂದುಮತಿ ಸಾಲಿಮಠ್ ಅವರು ಸಮಾಜಕ್ಕೆ ದಾರಿದೀಪ ನಮಸ್ಕಾರಗಳು
@siddarajusk89142 жыл бұрын
ನಿಮ್ಮ ಮಾತುಗಳು ಕೇಳುತ್ತಿದ್ದರೆ ತುಂಬಾ ದುಃಖ ಆಗ್ತಿದೆ ನಿಮ್ಮ ಜೀವನದಲ್ಲಿ ತುಂಬಾ ನೊವುಗಳನ್ನ ,ತುಂಬಿಕೊಂಡು ಹೊರಗಡೆ ಎಲ್ಲರನ್ನ ನಗಿಸುತ್ತಿದ್ದಿರಾ . ನಿಮ್ಮ ಸಹನೆ ತಾಳ್ಮೆ ಈಗಿನ ಕಾಲದಲ್ಲಿ ಯಾರಲ್ಲು ಇಲ್ಲ
@prathimaprabhu26582 жыл бұрын
ಇಂದುಮತಿಯವರೆ, ನಿಮ್ಮ ಕಾರ್ಯಕ್ರಮ ನೋಡಿದ್ದೇನೆ. ಇಷ್ಟು ದೊಡ್ಡ ನೋವು ಇದೆ ಅಂತ ಇವತ್ತು ಗೊತ್ತಾಯಿತು.
@Drbakkeshwarswamy2 жыл бұрын
The honesty courage and fairplay of Kannadathi Is Indumati Hiremath.. Her poetry is extraordinary beautiful.
@sukanyasuki6232 жыл бұрын
ಮೇಡಂ ನಮಸ್ಕಾರ. ನಿಮ್ಮ ಕವಿತೆ ತುಂಬಾ ಚನ್ನಾಗಿದೆ 👌👌👏👏👍. ನಿಮ್ಮ ನೋವನ್ನು ಮರೆತು ಎಲ್ಲರನ್ನು ನಗಿಸುತ್ತೀರಾ ಧನ್ಯವಾದಗಳು ಮೇಡಂ.
@krishnakpshetty83492 жыл бұрын
ಬ್ರೇವ್ ಲೇಡಿ 😌😍...... Best interview ever👏
@rakeshmn12702 жыл бұрын
Great lady...role model for all women, with her positive attitude... she stood strong... for her kids...after facing all hardships... she says her life is much better...param thanks for bringing such greatest personalities
@bharatisalimath8782 жыл бұрын
ನಮ್ಮಕ್ಕ ನಮ್ಮ ಹೆಮ್ಮೆ. ಎಷ್ಷೋ ಹೆಣ್ಮಕ್ಕಳಿಗೆ ದಾರಿದೀಪವಾಗಿರುವ ನೀನು ಹೀಗೆ ನಗುತ್ತಾ ನಗಿಸುತ್ತಾ ಸಂತಸದಿಂದಿರು❤
@inchara76652 жыл бұрын
ತನ್ನ ನೋವು ನುಂಗಿಕೊಂಡು ಎಲ್ಲರನ್ನೂ ನಗಿಸುವ ಅಕ್ಕ ನನ್ನು ಪಡೆದ ನೀವು ಭಾಗ್ಯ ವಂತರು.
@Sumangala-y3n2 жыл бұрын
Hi madam
@kumarduggani96722 жыл бұрын
Her talk is totally open and no diplomatic. I really liked her open comments. we should take life as it comes with great respect. Her father was highly educated, so as her husband. it proves education will not help to mature oneself, only life lessons will help . she is blessed not because of God or anything, she is blessed herself. she always positive in her path. May her life inspire many women life in India and abroad in this male dominated society
@smeera662 жыл бұрын
Proud of her Smt Indumati, she is so practical, direct and speaks reality. Kudos to her spirit. Madam, we are your fans
@shwetha55282 жыл бұрын
ನನ್ನ ಜೀವನ ಕೂಡ ಫ್ಯಾಮಿಲಿ ಕೋರ್ಟ್ ನಲ್ಲಿ ಇದೆ. ನನ್ನ ಅಮ್ಮ ಅಣ್ಣ ತಂಗಿ ತುಂಬಾ ಸಹಾಯ ಮಾಡುತಿದ್ದರೆ ಮಾಮ್ 🙏
@ವಿನಯ್ಕು-82 жыл бұрын
Hii
@mahadevigaragad58572 жыл бұрын
ಹೆಣ್ಣು ಕುಲಕ್ಕೆ ಮಾದರಿ ಇಂದುಮತಿಯವರು ಅವರಿಗೆ ನನ್ನ ಹೃದಯತುಂಬಿ ನಮನಗಳು 🙏🙏
@premlatarao882 жыл бұрын
Great person. Great inspiration God bless you with good health n happiness 👍👍
@allabaxjamadar96622 жыл бұрын
Some people don't know how to lead the life U r good 👍 example for them ..the words coming from u r mouth is golden words
@nimsuchi12 жыл бұрын
ವ್ಹಾ ! ಎಂಥ ಕವಿತೆ ! ಎಂಥ ಸಮತ್ವದ ಮನಃಸ್ಥಿತಿ ! ನಿಜವಾಗಿ ನಿಮ್ಮಿಂದ ಕಲಿಯೋದು ತುಂಬ ಇದೆ ! 😊🙏
@gangammaashymanur14372 жыл бұрын
ಹೆಣ್ಣು ಭೂಮಿ, ಬಿತ್ತಿದ್ದನ್ನ ಬೆಳೆಯುತ್ತೆ ವಿನಃ ಬಯಸಿದ್ದನ್ನಲ್ಲ,
@shobhampatil22302 жыл бұрын
ವಾವ್ ನಿಮ್ಮ ಕವನ ನನ್ನ ಹೃದಯಕ್ಕೆ ತಟ್ಟಿತ್ತು ನನ್ನ ಜೀವನ ಹಾಗೆ ಇದೆ
@vanishreep16902 жыл бұрын
ಪ್ರಬುದ್ಧ ಮಾತುಗಳು ಮುಗ್ಧ ನಗೆ 👍
@virupakshaiahhiremath31312 жыл бұрын
ಭಾವನಾತ್ಮಕ ಸಂದರ್ಶನ, ನನ್ನ ಕಣ್ಣಂಚಲ್ಲಿ ನೀರು ತಂದಿತು.
@vspatilify2 жыл бұрын
Congratulations on this interview, remembered our childhood in Sindgi around same time as Indu Salimath. Now in USA. Proud of her accomplishments🙏
@shashikala92442 жыл бұрын
U r a great lady madam u r inspiration to other ladys who are still suffering from problem just like u thanks for this blog parAm
@rooms90772 жыл бұрын
Madam, lots of respect, there is so much of clarity, maturity and innocence in your thoughts and words. 🙏🏻🙏🏻🙏🏻🙏🏻
@maheshnatikar27032 жыл бұрын
Great medam you are real aspiration to all.
@SPGNIA2 жыл бұрын
Waw, waw, waw ಅಧ್ಬುತ ಕವಿತೆ. ಬಹಳ ಸುಂದರ ಆಗಿದೆ ಮೇಡಂ.👌
@kalpanakeshav54852 жыл бұрын
ತುಂಬಾ ಧೈರ್ಯ ವಂತ ಹೆಣ್ಣು ಮಗಳು
@sumitrakrishnappa67612 жыл бұрын
ಅಮ್ಮ ನಿಮ್ಮ ಮಾತು ಕೇಳುತ್ತಾ ಇರಬೇಕು ಅನಿಸುತ್ತದೆ .ವೀರ ಮಹಿಳೆ
@roopam.j42362 жыл бұрын
ಇಂದುಮತಿ ಸಾಲಿಮಠ ನಿಮ್ಮ ಅನಿಸಿಕೆ. ಅನುಭವ. ಅಭಿಪ್ರಾಯ. ಉತ್ತಮ ಅತ್ಯುತ್ತಮ ಅರ್ಥಪೂರ್ಣ ಜೀವನ ಚರಿತ್ರೆ. ಇಂದಿನ ಎಲ್ಲಾ ಹೆಣ್ಣು ಮಕ್ಕಳಿಗೂ ಇಂದು ಮತಿಯನ್ನು ನೀಡಿದ ನಿಮಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು ಮತ್ತು ನಮಸ್ಕಾರಗಳು ❤️🙏 ಇಂದುಮತಿ ನಿಮ್ಮ ಜೀವನದ ಸ್ಫೂರ್ತಿ ಎಷ್ಟು ಸರಳವಾಗಿ ನೇರವಾಗಿ ಹೇಳಿದ್ರಿ
@nakshatraagriculturesheept33122 жыл бұрын
ಗಟ್ಟಿ ಗಿತ್ತಿ ದೇವರು ಒಳ್ಳೆಯದನ್ನು ಮಾಡಲಿ
@sunitay85802 жыл бұрын
Really great mam... Tears come down from my eyes... Inspire to all women... God bless u... Mam
@shwethadharmaraj80532 жыл бұрын
Great mam .. u r inspiration to ladies🙏
@rajinisrinivas65502 жыл бұрын
Great woman, hatsoff to you madam, inspite of so much pain in your life, you have such sense of humor, you are great madam, a source of inspiration to many
@harshitcutie47752 жыл бұрын
Hi I am Dr Rama(Gulbarga)..very nice poetry Indumati mam.. proud feeling of you 👏👏👏.. you are the role model for all women’s 🙏
@charanrajn54332 жыл бұрын
Madam may God bless you and your family 🙏 Salute to your way of thinking and patience.
@rajarajeshwari19432 жыл бұрын
Never missed your show mam. Beautiful soul she's 💗🙏
@Drbakkeshwarswamy2 жыл бұрын
Thanks
@manishanarayanagowda2 жыл бұрын
😍 what a inspiration!!
@shobhasp62722 ай бұрын
ನಿಮ್ಮ ಅದ್ಭುತ ಮತ್ತು ದೈರ್ಯದ ಮಾತುಗಳು ಎಲ್ಲ ಹೆಣ್ಣು ಮಕ್ಕಳಿಗೆ ಮಾದರಿಯಾಗಿವೆ.ಧನ್ಯವಾದಗಳು ಮೇಡಂ
@ammaamma87862 жыл бұрын
ಆದ್ಭುತ ನಮ್ಮ ದೇಶದಲ್ಲಿ ಎಂತೆಂತಹ ತ್ಯಾಗಿಗಳಿದ್ದಾರೆ ಅದಕ್ಕೆ ಭಾರತ ಮಹಾನ್👍😁👌
@KalamadhyamaYouTube2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@vanibangalore92042 жыл бұрын
didn't know that she has such a painful past.....she is literally "Benkiyalli aralida hoo".....you are such a wonderful woman Indumati mam 🙏🙏🙏🙏
@indumatisalimath7152 ай бұрын
Thank you sir.
@shailajav36752 жыл бұрын
ನಿಮ್ಮ ಪಾದಕ್ಕೆ ಸಾವಿರ ಸಮಸ್ಕಾರಗಳು🙏🏾🙏🏾🙏🏾👍👍👍👍
@jagadeesh24842 жыл бұрын
Great inspiration mam...good your husband left you as he doesn't deserve to be with such a great lady...all the best madam...bringing up 3 kids as a lady is very difficult...great respect to you...
@jyotirane60392 жыл бұрын
Mm
@sangupatil9652 жыл бұрын
ಅಬ್ಬಾ.... ನಿಜವಾದ ಗಟ್ಟಿಗಿತ್ತಿ ಅಮ್ಮ ನಿವು..verry inspired so many woman s
@divyagowda65422 жыл бұрын
Mam nimma kavithe keli nanige kannir banthu... U r lyk Inspiration Icon to all.. Thanks for the interview sir🙏
@manjunathhegde9672 жыл бұрын
Indumati Madam Salute to you for revealing everything as it is , you are Akkamahadevi in real sense.
@ashwiniy28762 жыл бұрын
Really mam hats off to you 🙏🙏🙏 true inspiration for many... people should follow those good advices you said....🤗❣️❣️😊
@sridhark.s26062 жыл бұрын
ನಿಮ್ಮ ಪುಟ್ಟ ಕವನದಲ್ಲಿ ನಿಮ್ಮ ಜೀವನದ ಕಹಿಯಾದ ನಿಜವನ್ನು ಬಹಳ ಅದ್ಭುತವಾಗಿ ವ್ಯಕ್ತ ಪಡಿಸಿದೀರೀ.... ಇಷ್ಟೆಲ್ಲಾ ಕಷ್ಟಗಳ ನಡುವೆ dhyrayadinda ಜೀವನತೋಗಿಸಿ, ಲಕ್ಷಾಂತರ ಜನರನ್ನು ನಗೆ ಕಡಲಿನಲ್ಲಿ ಮುಳುಗಿಸುವ ನಿಮಗೆ ಇದೋ ನಮ್ಮ ಸಹಸ್ರ ಸಹಸ್ರ ಪ್ರಣಾಮಗಳು.... 🙏🙏🙏
@KushalMestri2 жыл бұрын
We never knew the sad story behind her smile. This is why we should not judge the book by its cover. God bless you madam!
@maheshgsm2 жыл бұрын
ಸಂಕಷ್ಟಗಳಲ್ಲಿಯು ನಿಲ್ಲಿಸಲಿಲ್ಲ ಜೀವನ ಪಯಣದ ಗತಿ... ಕಷ್ಟದ ಸಮಯದಲ್ಲೂ ಕಳೆದುಕೊಳ್ಳಲಿಲ್ಲ ಮತಿ... ತನ್ನ ಇತಿಮಿತಿಯಲ್ಲಿ ಬಂಗಾರದ ಜೀವನ ಕಟ್ಟಿಕೊಂಡ...ನಮ್ಮ ಕನ್ನಡದ ಗಟ್ಟಿಗಿತ್ತಿ... ನಮ್ಮ ನಿಮ್ಮೆಲ್ಲರ ಪ್ರೀತಿಯ... ಇಂದುಮತಿ...ಇಂದುಮತಿ...
@aravindaravind4232 жыл бұрын
@RUDRESH
@manjulakrishnamurthy72082 жыл бұрын
ಗ್ರೇಟ್ ಮ್ಯಾಂಡಂ ನೀವು.ಎಲ್ಲರಿಗೂ ಮಾದರಿ ಯಾಗಿದ್ದೀರಿ
@cyrilcarvalho3182 жыл бұрын
I am very sorry to hear about your struggles in life, Ma'am.. hats off to you. You are a wonderful mother and a great person. God bless you.🙏🙏
@rameshgk23112 жыл бұрын
ಕವನ ಚೆನ್ನಾಗಿದೆ ಅಮ್ಮ.....
@advocateBhankalagi2 жыл бұрын
ಮನದಲ್ಲಿ ಇಷ್ಟು ನೋವು ಇದ್ದರು ಯಾವಾಗಲೂ ನಗು ನಗುತ ಇರುತ್ತಿರ,ನಗಿಸುವೀರಿ,, ತುಂಬು ಹೃದಯದಿಂದ ದನ್ಯವಾದಗಳು.ಮೇಡಮ್...
@shank_arts2 жыл бұрын
ಒಳ್ಳೆಯ ಸಂದರ್ಶನ.. 💐 ಟಿ.ಎನ್.ಸೀತಾರಾಮ್ ಅವರ ಸಂದರ್ಶನ ಮಾಡಿ.
@mathamk22226 ай бұрын
ಓಹ್! ನಗುವಿನ ಹಿಂದೆ ಇಷ್ಟು ನೋವಿದೆ ಅಂತ ಇವತ್ತೇ ತಿಳಿಯಿತು. ವಿಷಾದದ ವಿಚಾರ. ಶುಭವಾಗಲಿ ತಮಗೆ...
Nijavagu great amma nevu.nimma maathinali mugdhathe eaddhu kaanuthidhe.kappu bilpu mukhya alla amma,nimma manasu mukhya.nimma jothe badhukalu aa muttala lecture ge yeoga illa.. happy mother's day ma love you...yours sweet voice kooda❤️❤️❤️
@parthasarathi44872 жыл бұрын
ಅಬ್ಬಾ ನೋವಿನಲ್ಲೂ ಹುಟ್ಟಿದ ಅದ್ಭುತ ಕವಿತೆ ಸಲಾಂ ಮೇಡ ಮ್
@varalakshmisuresh33582 жыл бұрын
ಇಂದುಮತಿಯವರೆ, ತುಂಬಾ ಚೆನ್ನಾಗಿದೆ ನಿಮ್ಮ ಮಾತು. ಸಂತೋಷದಿಂದ ದೀರ್ಘಾಯುಷ್ಯ, ಒಳ್ಳೆಯ ಆರೋಗ್ಯದೂಂದಿಗೇ ಹೀಗೆ ಇರಿ👍👍
@deepu69232 жыл бұрын
You are a big inspiration to us mam.... Hats off to you
@geetadhali10262 жыл бұрын
Superi madam ri🙏🙏
@lalitayarnaal2 жыл бұрын
👌👌🌹🌹🙏🙏 ಚೆನ್ನಾಗಿ ಹೇಳಿದಿರಿ. ನಿಮ್ಮಂತೆ ಸ್ವತಂತ್ರ ಜೀವನ ಮಾಡೋ ಅವಕಾಶ ಎಲ್ಲರಿಗೂ ಸಿಗೋದಿಲ್ಲಾ. ನೀವು ಹೇಳಿದಹಾಗೆ ಆಗಿದೆಲ್ಲಾ ಒಲ್ಲದಕ್ಕೆ. ನಾನೂ ಬಿಜಾಪುರದವಳೇ ಪಾರಕ್ಕಾ ನಿಂಬರಗಿ ಗೆಳತಿ. ನಿಮ್ಮ ಬಗ್ಗೆ ಮಾತಾಡ್ತಾ ಇರ್ತೇವೆ.ಒಳ್ಳೆದಾಗಲಿ. 👍👍😊😊
@bakkinathan68012 жыл бұрын
My deepest respect to you mam, U are a great inspiration to All of us, Specially for the Indian women, Success does humble at your feet 🙏 great inspiration you are Ma'am 🙏
@indumatisalimath715 Жыл бұрын
ಕಲಾಮಾಧ್ಶಮ ನೋಡುಗರಿಗೆ ನಮಸ್ಕಾರಗಳು.ನನ್ನ ಬಾಳಿನ ಕತೆಯನ್ನು ನೋಡಿ ಕೇಳಿ ದ ಅಭಿಮಾನಿಗಳಿಗೆ ಶರಣುಗಳು.ನಿಮ್ಮ ಪ್ರೀತಿ ಅಭಿಮಾನ ಕಂಡು ಹೃದಯ ತುಂಬಿ ಬಂತು.ನಿಮ್ಮ ಮೆಚ್ಚುಗೆಯ ಮಾತುಗಳು ಮತ್ತಷ್ಟು ಬಲವನ್ನು ತಂದು ಧೈರ್ಯ ತುಂಬಿವೆ!ಧನ್ಶವಾದಗಳು.
@manjulam.10282 жыл бұрын
What a great personality madam, hats off 👏to you
@shobarani85882 жыл бұрын
Indumati madam... spoke positively about her life ...so much of pain ...but she handled it . Mam you have passed the life exam ...and sharing your experience...will help a lot of people in that situation. 👍🙏❤️😀
@anasuyasudarshan98683 ай бұрын
ವಾಹ್ ಎಂತಹ ಅದ್ಭುತ ಅನುಭವ ಕವಿತೆ,.... ನಿಮ್ಮ ಪ್ರತಿಭೆಗೆ ತೂಗುವ.. ವ್ಯಕ್ತಿತ್ವ ಆ ವ್ಯಕ್ತಿಗೆ ಇಲ್ಲ
@user.ask0082 жыл бұрын
ದೇವರು ನಿಮಗೆ ಮತ್ತು ಮಕ್ಕಳಿಗೆ ಆರೋಗ್ಯ ಸಂಪತ್ತು ಕೊಡಲಿ 👍
@manubaligar26942 жыл бұрын
ಅದ್ಭುತ ಪ್ರತಿಭೆ ಮೆಡಮ್ ಸಾಲಿಮಠ ಅವರದು. ಜೀವನಗಾಥೆ ಹೃದಯಸ್ಪರ್ಶಿಯಾಗಿದೆ.
@likithaprasadlikithaprasad8702 жыл бұрын
ನಿಮ್ಮ ಅದ್ಬುತ ಕವಿತೆಗೆ ನನ್ನ ನಮಸ್ಕಾರ ತಾಯಿ.. 🙏🏻🙏🏻🙏🏻
@AshaAsh19852 жыл бұрын
👌🙏amma, ನಿಮಗೆ ಸಾಷ್ಟಾಂಗ ನಮಸ್ಕಾರಗಳು, ನಿಮ್ಮ ಒಳಗೂ ದುಃಖ್ಖಗಳಿವೆ ಎಂದು ಗೊತ್ತೇ ಇರ್ಲಿಲ್ಲ,,ಒಳ್ಳೇದಾಗ್ಲಿ ನಿಮಗೆ...
@subramanyaprabhu66972 жыл бұрын
ಅಯ್ಯೋ ದೇವ್ರೆ ನಿಮ್ಮೊಳಗೂ ಅಷ್ಟೊಂದು ನೋವಿಟ್ಟುಕೊಂಡು ಎಷ್ಟೊಂದು ಲವಲವಿಕೆಯಿಂದ ನಮ್ಮನ್ನು ನಗಿಸುತ್ತೀರಿ great madam ತಾವು,🙏
@somanna6475 Жыл бұрын
. , P
@somanna6475 Жыл бұрын
P
@dadadadu63812 жыл бұрын
ಇವರೇ ನೋಡು ನಮ್ಮ ಕನ್ನಡತಿ ಇವರೇ ನಮಗೆ ಸ್ಫೂರ್ತಿ ಇಂತಿ ನಿಮ್ಮ ಅಭಿಮಾನಿ💐
@rachayyas35292 жыл бұрын
Eye opening Interview of Real Life
@jaisriram45362 жыл бұрын
Really you are great madam ದೇವರು ನಿಮಗೆ ಒಳ್ಳೆಯದು ಮಾಡಲಿ
@sudhapadmanabha97712 жыл бұрын
ಎಷ್ಟು ಚೆನ್ನಾದ ಮಾತು ತಾಯಿ... 🙏🙏🙏ಕೇಳ್ತಾನೆ ಇರ್ಬೇಕು ಅನ್ಸತ್ತೆ.