"ಸತ್ತ ಮೇಲೂ ನಾನು ಯಾರಿಗಾದ್ರೂ ಉಪಯೋಗ ಆಗ್ಬೇಕು-ಬಾಡಿ ಡೊನೇಟ್ ಮಾಡಿದ್ದೀನಿ-Ep07-Indumati Salimutt-kalamadhyama

  Рет қаралды 127,020

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 280
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@veenabg6300
@veenabg6300 6 ай бұрын
please provide indumathi salimath madam contact number
@gayathrisridhar253
@gayathrisridhar253 2 жыл бұрын
ವೈಯಕ್ತಿಕ ದುಃಖ ಮರೆತು ನಕ್ಕು ನಗಿಸಿದ ದೇವತೆಗೆ ನಮಸ್ಕಾರ .
@savisampu7488
@savisampu7488 2 жыл бұрын
ಖಂಡಿತ ನಿಜ 🙏🙏🙏
@gkkannada6536
@gkkannada6536 2 жыл бұрын
ಎಂಥಾ ಅದ್ಭುತ ವ್ಯಕ್ತಿತ್ವ🙏🙏 ಸಂದರ್ಶನ ಇನ್ನಷ್ಟೂ ಬೇಕೆನ್ನಿಸಿತು.. ಇಂಥವರು ಹಲವರಿಗೆ ಸ್ಫೂರ್ತಿಯೂ ಹೌದು..ಇಂದಿನವರಿಗೆ ಮಾದರಿಯೂ ಹೌದು..
@shashikala.s2897
@shashikala.s2897 2 жыл бұрын
ಒಟ್ಟಿಗೆ ಇದ್ದು ಕಿರುಕುಳ ಕೊಡುವುದಕ್ಕಿಂತ ದೂರ ಹೋಗುವುದೇ ಒಳಿತು. ಅವರವರ ಬದುಕು ರೂಪಿಸಬಹುದು. ಸಾಧಿಸಬಹುದು. ನಿಮ್ಮ ಸಾಧನೆಗೆ big salute...
@sujatanaik3364
@sujatanaik3364 2 жыл бұрын
ಇಂಥಹ ಎಪಿಸೋಡ್ ಕೊಟ್ಟ ನಿಮಗೆ ಅನಂತ ಧನ್ಯವಾದಗಳು ಸರ್ 🙏
@shalinikc9636
@shalinikc9636 2 жыл бұрын
ನಿಮ್ಮ ಮಾತು, ನಿಮ್ಮ ಅನುಭವ, ಹಾಡು, ವಚನ, ಸಾಹಿತ್ಯ ಎಲ್ಲವೂ ನನಗೆ ಸ್ಫೂರ್ತಿ ತುಂಬಿದಂತಾಯ್ತು. ಶರಣು ಶರಾರ್ಥಿ ರೀ ನಿಮ್ಮ ಮಾತಿಗೆ..... ,
@nagarathnanayak9988
@nagarathnanayak9988 2 жыл бұрын
ಎಷ್ಟು ಸುಂದರ , ಅರ್ಥಪೂರ್ಣ ಸಾಲುಗಳು, ಭಾವ ತುಂಬಿದ ಕಂಠಸಿರಿ..... ಕಣ್ಣಲ್ಲಿ ನೀರು ಬಂತು ಮೇಡಂ. ನಿಮ್ಮ ನೋವುಗಳನ್ನೆಲ್ಲಾ ಅಕ್ಷರಗಳಲ್ಲಿ ಹಿಡಿದಿಟ್ಟು , ನಲಿವುಗಳನ್ನು ಸುಶ್ರಾವ್ಯವಾಗಿ ಹಾಡಿನ ಮೂಲಕ ವ್ಯಕ್ತಗೊಳಿಸಿದ ನಿಮಗೆ ಎಷ್ಟು ಅಭಿನಂದಿಸಿದರೂ ಸಾಲದು. ನಿಮ್ಮನ್ನು ಸಂದರ್ಶಿಸಿ , ನಿಮ್ಮ ವ್ಯಕ್ತಿತ್ವ ಪರಿಚಯಿಸಿದ ಪರಂ ಸರ್ ಗೂ ಧನ್ಯವಾದಗಳು.
@indumatisalimath715
@indumatisalimath715 2 жыл бұрын
ನಿಮ್ಮ ಹೃದಯವಂತಿಕೆ ಅಭಿಮಾನಕೆ ಶರಣಾರ್ಥಿಗಳು.ಸರ್
@indumatisalimath715
@indumatisalimath715 2 жыл бұрын
sorry.ನಾಗರತ್ನಾ ಅಂತ ಗೊತ್ತಾಯಿತು.ಮೇಡಂ.
@nagarathnanayak9988
@nagarathnanayak9988 2 жыл бұрын
ನಿಮ್ಮ ಚಾನಲ್ ಈಗ subscribe ಮಾಡಿದೆ ಮೇಡಂ
@sumabmsumabm3114
@sumabmsumabm3114 2 жыл бұрын
ನಿಮ್ಮ ವ್ಯಕ್ತಿತ್ವದೊಡ್ಡದು ನೀವು ಸದಾ ನಗುತ್ತಾ ಇರಬೇಕು. ನಿಮ್ಮ ಜೀವನದ ಬಗ್ಗೆ ಕೇಳಿ ಅಳು ಬರುತ್ತಿದೆ ಮೇಡಂ ನೀವು ಗಟ್ಟಿಗಿತ್ತಿ ನಿಮ್ಮ ದೈರ್ಯ ಸಹನೆ ಪ್ರತಿ ಹೆಣ್ಣಿನಲ್ಲೂ ಹುಟ್ಟಬೇಕು🙏🙏🙏🙏🙏 ಧನ್ಯವಾದಗಳು ನಿಮಗೆ
@renukamanu9144
@renukamanu9144 2 жыл бұрын
Kalamaadyama dalli Est dina naanu ನೋಡಿದ ಕಾರ್ಯಕ್ರಮ ದಲ್ಲಿ ನನಗೆ ತುಂಬಾ ಇಷ್ಟವಾದ progam ಹಾಡುಗಳಲ್ಲಿ ಎಷ್ಟೊಂದು ಅರ್ಥ್ ಇರುತ್ತೆ ಅಂತ ಇವ್ರ ಬಾಯಲ್ಲಿ ಕೇಳಿದ್ ಮೇಲೇನೆ ಗೊತಾಗಿದ್ದು.... Really she is super women.... Thank u ಕಲಾಮಾಧ್ಯಮ.....
@gayathrisharma5155
@gayathrisharma5155 2 жыл бұрын
ಇಷ್ಟು ಬೇಗ ಮುಗಿಯಿತೇ? ಇಂದುಮತಿ ಸಾಲಿಮಠ ಅವರಿಗೆ ವಂದನೆಗಳು.ನಿಮ್ಮ ವಿಚಾರಧಾರೆ ತುಂಬಾ ಮೆಚ್ಚುಗೆಯಾಯಿತು. ಪರಮ್ ಅವರಿಗೆ ಧನ್ಯವಾದಗಳು....
@gayathrisharma5155
@gayathrisharma5155 2 жыл бұрын
ಇವರ ಬದುಕು ನಿಜಕ್ಕೂ ಅಭಿನಂದನಾರ್ಹ...ಸ್ತುತ್ಯರ್ಹ...
@dadadadu6381
@dadadadu6381 2 жыл бұрын
ಎಲ್ಲಿದೆ ನರಕ.. ಎಲ್ಲಿದೆ ಸ್ವರ್ಗ.. ಈ ತಾಯಿಯ ಮಾತು ಕೇಳಿದರೆ ಜೀವನಕ್ಕೆ ಅದೇ ಮಾರ್ಗ. ಈ ಭೂಮಿಯ ಋಣ ಇರುವರೆಗೂ ನಾನು ನಿಮ್ಮ ಅಭಿಮಾನಿ 💐.
@maheshgsm
@maheshgsm 2 жыл бұрын
ಸಂಕಷ್ಟಗಳಲ್ಲಿಯು ನಿಲ್ಲಿಸಲಿಲ್ಲ ಜೀವನ ಪಯಣದ ಗತಿ... ಕಷ್ಟದ ಸಮಯದಲ್ಲೂ ಕಳೆದುಕೊಳ್ಳಲಿಲ್ಲ ಮತಿ... ತನ್ನ ಇತಿಮಿತಿಯಲ್ಲಿ ಬಂಗಾರದ ಜೀವನ ಕಟ್ಟಿಕೊಂಡ...ನಮ್ಮ ಕನ್ನಡದ ಗಟ್ಟಿಗಿತ್ತಿ... ನಮ್ಮ ನಿಮ್ಮೆಲ್ಲರ ಪ್ರೀತಿಯ... ಇಂದುಮತಿ...ಇಂದುಮತಿ...
@indumatisalimath715
@indumatisalimath715 16 күн бұрын
ಎಷ್ಟು ಸುಂದರವಾಗಿ ಬರೆದಿದ್ದೀರಿ ಸರ್ ತಮ್ಮ ಅಭಿಮಾನಕ್ಕೆ ಶರಣು ಶರಣಾರ್ಥಿಗಳು..
@ಕನ್ನಡನ್ಯೂಸ್-ಢ8ಘ
@ಕನ್ನಡನ್ಯೂಸ್-ಢ8ಘ 2 жыл бұрын
ಅವರ ಅನುಭವ ಇನ್ನು ನಮಗೆ ಬೇಕು ಪರಮ್ ಸರ್.. ಮುಕ್ತಾಯ ಎಂಬ ಮಾತನ್ನು ನಾವು ನಿರೀಕ್ಷಿಸಿರಿಲ್ಲ... ಮತ್ತೆ ಇವರ ಎಪಿಸೋಡ್ ಗಳು ನಮಗೆ ಮತ್ತು ಸಮಾಜಕ್ಕೆ ಬೇಕು ಪರಮ್ ಸರ್... From ಬಾಗಲಕೋಟ
@vinuthavinayaka8578
@vinuthavinayaka8578 2 жыл бұрын
ಹೆಣ್ಣು ಎಂದರೆ ಹೀಗಿರಬೇಕು ಛಲದಿಂದ ಬದುಕಬೇಕು ಗಂಡ ಬಿಟ್ಟರೆ ಏನು ಬದುಕನ್ನು ಬಿಡಬಾರದು ಮಕ್ಕಳಿಗೆ ಒಂದು ದಾರಿ ಹಚ್ಚಿದ ಇಂದುಮತಿ ಸಾಲಿಯಾನ್ ಅವರಿಗೆ ಧನ್ಯವಾದಗಳು 🙏🙏ಪರಂ ಅವರಿಗೆ ಇಂಥ ಅದ್ಭುತ ಕಲಾವಿದರನ್ನು ಪ್ರೋತ್ಸಾಯಿಸಿ ಪರಿಚಯ ಮಾಡಿಸಿದ್ದಕ್ಕಾಗಿ ಹೆಣ್ಣುಮಕ್ಕಳ ಪರವಾಗಿ ಧನ್ಯವಾದಗಳು🙏🙏👌👌
@rishikvihaan299
@rishikvihaan299 2 жыл бұрын
Name wrong bardedera please correct madi
@shreevidyaarjun6165
@shreevidyaarjun6165 2 жыл бұрын
Inspiring woman and inspired life story...... Great human being hats off to you mam.....
@kanthagowda7431
@kanthagowda7431 2 жыл бұрын
Super mdm
@yamanoordasar9158
@yamanoordasar9158 2 жыл бұрын
Namma UK karnatakadalli inta maheleyavarannu nodi namge hemme agutte ri...🙏 BGK
@shreevidyaarjun6165
@shreevidyaarjun6165 2 жыл бұрын
@@yamanoordasar9158 este adru gandu mettida nadalwe,astu guts elrugu default irutte ✌
@jaganmohini1140
@jaganmohini1140 2 жыл бұрын
ಇಂದು ಮತಿಯವರೆ ನಿಮ್ಮ ವಿಚಾರಧಾರೆ ಕೇಳಿ ತುಂಬಾ ಸಂತೋಷವಾಯಿತು.
@suvarnapujari2816
@suvarnapujari2816 2 жыл бұрын
ಇಂದುಮತಿ ಮೇಡಮ್ ನನ್ನ ಗುರುಗಳು ಮತ್ತೆ ಅವರ ಮಾತು ಕೇಳಿ ನನಗೆ ಬಹಳ ಸಂತೋಷ ಆಯಿತು ಪರಮ ಸರ್ ಗೆ ಧನ್ಯವಾದಗಳು
@sudhapatil2228
@sudhapatil2228 2 жыл бұрын
ಎಂತಹ ಅದ್ಭುತ ಸಂದರ್ಶನ 🙏🙏 thank you so much sir. ಕಾರ್ಯಕ್ರಮವೊಂದರಲ್ಲಿ ಮೇಡಂ ಅವರನ್ನು ಭೇಟಿಯಾಗಿದ್ದೆ. ಅದ್ಭುತ ಮಾತುಗಾರರು, ನಿಷ್ಕಲ್ಮಶ ಮನಸ್ಸುಳ್ಳವರು 🥰
@ashwinist2444
@ashwinist2444 2 жыл бұрын
ನಿಮ್ಮ ನೋವು ಹಾಡಿನಲಿ ವ್ಯಕ್ತವಾಗುತ್ತದೆ ಮೇಡಂ.
@rajarajeshwari1943
@rajarajeshwari1943 2 жыл бұрын
ನಗಿಸುವವರ ನೋವು 🙏 Great episode.. Such a talented person 🙏
@vindhyatv600
@vindhyatv600 2 жыл бұрын
ನಿಮ್ಮನ್ನು ನೋಡಿ ಕಲಿಯುವುದು ತುಂಬಾ ಇದೆ ಗ್ರೇಟ್ madam 😍😍
@kavithashivanna8813
@kavithashivanna8813 2 жыл бұрын
ಸಾವಿರಾರು ಮಂದಿಗೆ ಸ್ಪೂರ್ತಿ. ಧನ್ಯವಾದಗಳು
@adarshababu3535
@adarshababu3535 2 жыл бұрын
ಅತ್ಯದ್ಭುತ ನಿಮ್ಮ ಮಾತು ಮೇಡಂ... 🙏🙏🙏
@manjularam7829
@manjularam7829 2 жыл бұрын
Kannalli neeru barisuva nimma kavana tumbaa chennagide mam. Hats off Param Sir.🙏
@ಕನ್ನಡನ್ಯೂಸ್-ಢ8ಘ
@ಕನ್ನಡನ್ಯೂಸ್-ಢ8ಘ 2 жыл бұрын
ಇವ್ರು ಹೇಳಿದ ಕೆಲ ವಿಷಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ... So inspierd ಎಪಿಸೋಡ್ಸ್
@jyothisundar8067
@jyothisundar8067 2 жыл бұрын
ಒಳ್ಳೆಯ ಎಪಿಸೋಡ್ ನಿಮಗೆ ಧನ್ಯವಾದಗಳು
@ravinayakasr3175
@ravinayakasr3175 2 жыл бұрын
Beautiful song about her own pain It's very inspiring many women
@ranjudevindra7846
@ranjudevindra7846 2 жыл бұрын
Hat's off Amma ur inspiration for many womens 🙏🙏
@vibhudhamv5717
@vibhudhamv5717 2 жыл бұрын
Madam neevu tumba janake spoorthi 👏🙏 nim life alli astella agide anta nambake agala aa nimma nagu nodadre 🙌🙏
@rashu814
@rashu814 2 жыл бұрын
Her kids are blessed to have mother like her..great woman indeed... 🙏🙏
@prabhunayak6090
@prabhunayak6090 2 жыл бұрын
❤️🌹💐🍫👌ಸೂಪರ್ ಮೇಡಂ ನಿಮ್ಮ ಭಾವಗೀತೆ! ಹಾಗೂ ನಿಮ್ಮ ಜೀವನಗಾಥೆ!
@jananienglishschool8889
@jananienglishschool8889 2 жыл бұрын
Oh my God!!!! Feeling so proud of you mam, you are an true inspirational personality to many women madam ,that lyrics explains how much of pain she had gone through her life antha.... I am speechless ashte 🙏🙏🙏🙏
@Venkateshps07
@Venkateshps07 2 жыл бұрын
ಮೇಡಂ ನಿಮ್ಮ ಜೀವನ ಅನುಭವ ಅದ್ಭುತ 🤲🙏🙏👌😍
@nimsuchi1
@nimsuchi1 2 жыл бұрын
ಇಂದುಮತಿ ನಿಮ್ಮ ಬಗ್ಗೆ ತಿಳಿದು ಅಭಿಮಾನ ಜಾಸ್ತಿ ಆಗಿದೆ. ಧನ್ಯವಾದಗಳು !
@savisampu7488
@savisampu7488 2 жыл бұрын
ನಿಮ್ಮ ಮನದ ನೋವಿದ್ದರೂ ಜನರ ನಗಿಸುವ ಹಂಬಲ ಇದೆಯಲ್ಲ,,,, ಅದೇ ಹೆಣ್ಣಿಗಿರಬೇಕಾದ ದೊಡ್ಡ ಗುಣ.. ನಿಮ್ಮ ಮಾತು,, ಮುಗ್ಧತೆ,, ವಿಶಾಲ ಹೃದಯವಂತಿಕೆ,, ನಗು ಮುಖ ,,,, ಸೂಪರ್ ಮೇಡಂ ಸೂಪರ್ 👏👏👏👏👏👏
@jagadeesh2484
@jagadeesh2484 2 жыл бұрын
I have no words for her struggles in life yet she has been an inspiration to all the ladies....huge respect mam...hats off to you.
@vageeshpl6179
@vageeshpl6179 2 жыл бұрын
What pain she must have gone through...rejection teaches so many lessons!...I feel sad for her but admire her guts to overcome this pain🙌
@prakashdoddalingegowda1030
@prakashdoddalingegowda1030 2 жыл бұрын
ನಿಮ್ಮ ಹೋರಾಟ ದ ಜೀವನ ಇಂದಿನ ಮಹಿಳೆ ಯರಿಗೆ ಸ್ಫೂರ್ತಿ, ನಿಮಗೆ ನನ್ನ ಅನಂತ ನಮಸ್ಕಾರಗಳು 🙏🙏🙏
@poornimapatil3341
@poornimapatil3341 2 жыл бұрын
ಅದ್ಭುತ ಮೇಡಂ... ನಿಮ್ಮಂಥ ಪ್ರಾಮಾಣಿಕರೇ ನಮಗಿಂದು ದಾರಿದೀವಿಗೆ...
@deepag1564
@deepag1564 2 жыл бұрын
What a women, really inspired to all women's.
@ArunKumar-dj1bh
@ArunKumar-dj1bh 2 жыл бұрын
ಅದ್ಭುತ. ಕಣ್ಣೀರು ಬಂತು ನಿಜವಾಗ್ಲೂ ನಿಮ್ಮ ಹಾಡಿಗೆ.😢😢 ಯೋಗವು ಒಮ್ಮೆ ಬರುವುದು ಯೋಗ್ಯತೇ ಒಂದೇ ಇರುವುದು ಕೊನೆಗೆ
@anupamahiremath6080
@anupamahiremath6080 2 жыл бұрын
Love you, Ma'am.Appreciate the way you lead your life.
@vanikulkarni8658
@vanikulkarni8658 2 жыл бұрын
ನೀವು ಅದ್ಭುತ. ನಿಮ್ಮ ಹಾಡು, ಹಾಸ್ಯ , ನಗು ಮುಖ ನಮಗೆ ಖುಷಿ ಅನ್ನಿಸಿತು. Great 👍
@ramachandraks5968
@ramachandraks5968 2 жыл бұрын
I am inspired by your interview.. Hats of to you.
@arunakumari3383
@arunakumari3383 2 жыл бұрын
Great mam ಎಲ್ಲರಿಗೂ ನೀವು inspire 🙏
@prakashdoddalingegowda1030
@prakashdoddalingegowda1030 2 жыл бұрын
ನಿಮ್ಮ ದೇಹ ದಾನದ ನಿರ್ಧಾರ ತುಂಬಾ ಒಳ್ಳೆಯ ಕೆಲಸ, ನಾವೂ ನಿಮ್ಮನ್ನು ಅನುಸರಿಸುತ್ತೇವೆ 👍
@parvathichikkadevaraja1837
@parvathichikkadevaraja1837 2 жыл бұрын
ನಿಮ್ಮ ಆದರ್ಶ ಬದುಕು ನಮಗೂ ಮಾದರಿಯಾಗಲಿ ಮೇಡ. ನಿಮ್ಮ ಮಾತುಗಳನ್ನು ಕೇಳಿ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು ಮೇಡಂ👌🙏
@rajidixit4260
@rajidixit4260 2 жыл бұрын
really hats off to u madam and param sir she is an example for all the women who r al facing same problem without sharing and suffering alone param sir u r also great for introducing such a wonderful program expecting many intetviews like this
@shashikala9244
@shashikala9244 2 жыл бұрын
Hi mam nimma mathininda yeshto samadana aithu really u r good hearted 👩woman thank u param for all this love u paramaatma
@vh8486
@vh8486 2 жыл бұрын
So much pain behind that smiling face !! Wish you very best !!
@ShivaprabhuGurav
@ShivaprabhuGurav 2 жыл бұрын
Namaskara indumati mam Neema Maatu Andre nammage Tumba ishta adralu you are telling your life history Madhu nimma naghumukhada Hindi na Jivan story Kelly salpa bayjar anishitu adre justy proud anishchitu yakendre adasto hennu makkalige spoortiyagidiri adke namge hemme anisuttade thanks mam kalamadyamakku tumbu hrudayad dhanyavadagalu
@ganeshgurav5256
@ganeshgurav5256 2 жыл бұрын
Siddheshwar Appaji pravachan kelidang aayt 🙏🙏
@renushanke6666
@renushanke6666 2 жыл бұрын
mama you are really superb amma, 🙏🙏🙏 Param sir 👍👍
@nalinirao783
@nalinirao783 2 жыл бұрын
Really 1 of the best episode.. Vry inspiration. Fr all of us. Reality of life. There is know Hesitate 2sy fact.
@shakunthalaramesh710
@shakunthalaramesh710 2 жыл бұрын
ಇಂದುಮತಿ ಮೇಡಂ ಯು ಆರ್very great so I am inspired
@annapurnashivayogimath4820
@annapurnashivayogimath4820 2 жыл бұрын
ನಿಮ್ಮ ಸಾಧನೆಗೆ ಕೋಟಿ ಕೋಟಿ ನಮನಗಳು 🙏🙏🌹🌹
@gururajchar4946
@gururajchar4946 2 жыл бұрын
She's not just indumati salimath but maharani Laxmi Bai salimath.. Thats the spirit she carries.. Happy mother's day to the prized asset of our karnataka state.. Thanks param for this seven part series on this great lady
@rockingsantu3081
@rockingsantu3081 2 жыл бұрын
ವಾವ್ ಸಿದ್ದೇಶ್ವರ ಸ್ವಾಮಿಜೀ ಅವರ ಧ್ವನಿ ಸೇಮ್ ಟು ಸೇಮ್ ರೀ ಇಂದೂಮತಿ ಮೇಡಂ 👌👌👌👌
@tulasiaithal959
@tulasiaithal959 2 жыл бұрын
Super super super ittu..nimage .namma dodda namaskara madam
@sunilkumarnb3276
@sunilkumarnb3276 2 жыл бұрын
Madam I am your fan .. your life is an inspiration to others 🙏
@nethrab704
@nethrab704 2 жыл бұрын
ಇನ್ನಷ್ಟು ಮತ್ತಷ್ಟು ಕೇಳಬೇಕೆಂಬ sandarshana Thank you param sir Thank you soo much
@MaliniarusArus
@MaliniarusArus 2 жыл бұрын
You are very very great madam. God blessed your family 🙏🙏🙏🙏🙏🙏❤❤❤❤❤
@lalithammacj9262
@lalithammacj9262 2 жыл бұрын
Indumati madam you are great. Inspired your words for many women.Your's Bhavageeta is explains how much of pain you have.Yet your thoughts is too good.
@chethanmgowda8718
@chethanmgowda8718 2 жыл бұрын
Nimma hadinalle nimma novu gothaguthe thayi devaru nimge ayassu arogya inna hecchu hecchu kottu nammanna nigisuvanthagli thayi🙏🏻
@manjulaseetharamu9219
@manjulaseetharamu9219 2 жыл бұрын
Tumba chennagittu nijakku she is great, great
@ManjulaManjula-jt4wj
@ManjulaManjula-jt4wj 2 жыл бұрын
You are highly talented lady, God bless U madam. 👍👍🙏🙏
@kalpanabs9737
@kalpanabs9737 2 жыл бұрын
ನಿಜವಾಗಿಯೂ ಅತ್ತ್ಯುತ್ತಮ ಜ್ಞಾನವುಳ್ಳ , ಬದುಕನ್ನು ಪ್ರೀತಿಸುವಂತೆ ಕಟ್ಟಿಕೊಂಡು , ಸಮಾಜಕ್ಕೆ ಮಾದರಿಯಾಗಿದ್ದಾರೆ
@laxmikiran9261
@laxmikiran9261 2 жыл бұрын
Madam a bhav geethe Eli estondu artha, estondu novu really you are great 🙏🙏🙏🙏🙏
@darshusuggu2023
@darshusuggu2023 2 жыл бұрын
Hats off u mam,ur inspiring many people's,ur great mam
@sharadamrao3333
@sharadamrao3333 2 жыл бұрын
🙏🙏🙏🙏🙏🙏ಕೇಳ್ತಾ ಇದ್ರೆ ಕೇಳ್ತಾ ಇರೋಣ ಅನ್ಸುತ್ತೆ.
@janakish3737
@janakish3737 2 жыл бұрын
Super inspiration song Amma dhanyvad Param awaarege
@sandhyakraj9561
@sandhyakraj9561 2 жыл бұрын
Super Amma neavu
@ashwinij4650
@ashwinij4650 2 жыл бұрын
Wow what a great inspiration personality madam, I hats of to you madam, I liked you so much.
@Karmabeliver_7
@Karmabeliver_7 2 жыл бұрын
Medem you are really great Nova nungi bari nageyanne hanchidiri nimmanna kaledu konda aatha nijakku duradrushtavantha Aathana jothe eddidre nivu nintha neeragthidre ega hariyuva nageya nadiyagiddire nimma gevana sarthaka.
@nagaratnagmadiwalar2036
@nagaratnagmadiwalar2036 2 жыл бұрын
Medam e hadu nange tumba ista aytu yake andre nandu jeevan ide kate adke adre nivu kotta dairyakke danyavadagalu
@basavarajasn7277
@basavarajasn7277 2 жыл бұрын
Sir, please make more videos about her 🙏🙏🙏 she is very inspiring women 🙏
@chaitrahomefood6946
@chaitrahomefood6946 2 жыл бұрын
Great words and very inspiring madam
@umabaih2550
@umabaih2550 2 жыл бұрын
ಸೂಪರ್ ಮೇಡಂ🙏
@Panchami-r5j
@Panchami-r5j 2 жыл бұрын
Madam.tumba.dodda.jnanada.khajane.nivu.nimagondu.saastonga.namaskara.nimma.maatu.namage.spoorti
@bhuvanavishnupriya7837
@bhuvanavishnupriya7837 2 жыл бұрын
Nimma bhavageethe thumba chennagi madam, nimmantha hendathi jyothe iro adrusta illa avenge
@sumabmsumabm3114
@sumabmsumabm3114 2 жыл бұрын
🙏🙏🙏🙏 ನಿಮ್ಮ ವ್ಯಕ್ತಿತ್ವ ತುಂಬಾ ದೊಡ್ಡದು ಮೇಡಂ🙏🙏🙏
@gurudevsiddapurmath2109
@gurudevsiddapurmath2109 2 жыл бұрын
Very nice sister
@malateshv4250
@malateshv4250 2 жыл бұрын
Super madam, jeevanada artha thilisiddakke thanks 🙏
@sidduholal748
@sidduholal748 2 жыл бұрын
ಅದ್ಭುತ ಮಾತು.....
@lathasavanth5400
@lathasavanth5400 2 жыл бұрын
Superb. She opens her feeling without any hesitation
@shanthiprati6475
@shanthiprati6475 2 жыл бұрын
Nimma memory ge Salam salam.......🙏
@photoshri794
@photoshri794 2 жыл бұрын
Super voice wahaw en song Medom aa hadannu matte matte kelabeku anisatte.
@LakshmiLakshmi-ru2gk
@LakshmiLakshmi-ru2gk 2 жыл бұрын
Feel so happy to see her.
@prakashhs9374
@prakashhs9374 2 жыл бұрын
ತುಂಬಾ ಚೆನ್ನಾಗಿತ್ತು ಪರಂ ಸರ್
@rameshsaligram7496
@rameshsaligram7496 2 жыл бұрын
Whatta episode with marvellous Indumathi madam .... all the best in future for both.
@hariprasad3713
@hariprasad3713 2 жыл бұрын
Mansalli novu iddaru. Thumba chennagi nagutha mathnadidri
@smilingswaru
@smilingswaru 2 жыл бұрын
Super song mam,,you inspire all women's,,,,💖💖
@yammie96
@yammie96 2 жыл бұрын
Mahathayi ❤️🙏 such an inspiring soul🙏 we r truly blessed 👏
@manjulam.1028
@manjulam.1028 2 жыл бұрын
What a voice madam💐
@rajeshwarihegde5045
@rajeshwarihegde5045 2 жыл бұрын
Voice super 🙏🙏
@santhoshkt7493
@santhoshkt7493 2 жыл бұрын
ಉತ್ತಮ ಮಾತುಗಳು..
@sharathkumaras6618
@sharathkumaras6618 2 жыл бұрын
Inspiring Indumathi madam 🙏🙏🙏
@shahatajbegum3542
@shahatajbegum3542 2 жыл бұрын
Keep going! there are hundreds n thousands of women silently sailing like you dear. Keep going, keep going!
@pushpakushal968
@pushpakushal968 2 жыл бұрын
Thank you param sir super interview
@RevathiRevathi-gs9iz
@RevathiRevathi-gs9iz 2 жыл бұрын
Tumba ಒಳ್ಳೆ interview
@mrityunjayyallapurmath4101
@mrityunjayyallapurmath4101 2 жыл бұрын
ಕಲಾಮಾಧ್ಯಮದ ವಿಡಿಯೋಗಳಲ್ಲಿ quality ಇದೆ. ಸಮಾಜಕ್ಜೆ ಪಾಠಗಳಿವೆ...ಈ ಸೇವೆ ನಿಲ್ಲದಿರಲಿ..
It works #beatbox #tiktok
00:34
BeatboxJCOP
Рет қаралды 41 МЛН
How Strong Is Tape?
00:24
Stokes Twins
Рет қаралды 96 МЛН
The Best Band 😅 #toshleh #viralshort
00:11
Toshleh
Рет қаралды 22 МЛН
PREPARATION SA PASKO: PAGANDAHAN NG BUHOK
14:57
Pinoy in Equatorial Guinea, Africa
Рет қаралды 5 М.
It works #beatbox #tiktok
00:34
BeatboxJCOP
Рет қаралды 41 МЛН