ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@nagavenik84072 жыл бұрын
ಪರಮ್ ನಿಮಗೆ ನನ್ನ ನಮನ ತುಂಬಾ ಅಪರೂಪದ ವ್ಯಕ್ತಿ
@nagavenik84072 жыл бұрын
ನಗುವಿನ ದೇವತೆ ಅಮ್ಮ ನಿಮಗೆ ನನ್ನ ನಮನ 🙏🙏🙏🙏🙏🙏
@alwyndsouza22762 жыл бұрын
Good title naguvina debate. She is really full of knowledge and vigour. Thanks for introducing her mr param. We want to know more from her. Our humble pranams to you dear mam naguvina debate. 🙏🙏💐💐
@laxmiaraballi66212 жыл бұрын
A A
@prathibhaprathi70282 жыл бұрын
ನಿಮ್ಮ ಮಾತು ನಿಮ್ಮ ಹಾಡು ನಿಮ್ಮ ವ್ಯಕ್ತಿತ್ವ ಎಲ್ಲವೂ ತುಂಬಾ ಇಷ್ಟ ಆಯ್ತು ಅಮ್ಮ
@ramithashetty79062 жыл бұрын
ಇಂದುಮತಿ ಅಮ್ಮ ನ ಮಾತು ಕೇಳುತ್ತ ಇದ್ದರೆ ಸಮಯ ಕಳೆದದ್ದೇ ಗೊತ್ತಾಗಲಿಲ್ಲ...... ಜೀವನದ ಎಳು ಬೀಳಿನ ಅನುಭವದ ಮಾತು.... ತುಂಬಾ ಉತ್ತಮ ವಾಗ್ಮಿ......... ತಂದೆಯ ಬಗ್ಗೆ ಬರೆದ ಹಾಡು ......... ಹೃದಯ ತಟ್ಟುವ ಹಾಗೆ ಇದೆ....
@komalavenkataramu92022 жыл бұрын
ಬಿಚ್ಚು ಮನಸ್ಸಿನಿಂದ ಪ್ರಾಮಾಣಿಕವಾಗಿ ಮಾತನಾಡಿದಿರಿ ಇಂದುಮತಿ ಮೇಡಮ್. ಬಹುಮುಖ ಪ್ರತಿಭೆ ನಿಮ್ಮದು. ನಿಮ್ಮ ಎಲ್ಲಾ ಸಂದರ್ಶನ ಇಷ್ಟವಾಯಿತು. ಧನ್ಯವಾದಗಳು ಪರಮೇಶ್ವರ್ ಸಾರ್ 🤝😊
@vijayalaxmikoulagi39452 жыл бұрын
ಇಂದುಮತಿ ಸಾಲಿಮಠ ಅವರು ನಮ್ಮ ಹೆಮ್ಮೆಯ ಉತ್ತರಕರ್ನಾಟಕದ ಕಿರೀಟ..ಅವರ ಮಾತುಗಾರಿಕೆ ಬಹಳ ಆಪ್ತ...ಮಾತಿನ ಮಧ್ಯ ಹಾಸ್ಯ ಜೊತೆಗೆ ಹಾಡು ಬಹಳ ಚಂದ ಕೇಳೋಕೆ..ಇವರ ಸಂದರ್ಶನ ಮಾಡ್ತಾ ಇರೋದು ಬಹಳ ಖುಷಿ ..ಪರಮ್ ಸರ್ ನಿಮ್ಮ ಈ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು
@rajannatk92662 жыл бұрын
ಇದುವರೆಗೂ ಶ್ರೀಮತಿ ಇಂದುಮತಿ ಸಾಲಿಮಠ ರವರ ನಗೆ ಕಾರ್ಯಕ್ರಮ ಗಳನ್ನಷ್ಟೆ ನೋಡಿದ್ದ ನಮಗೆ ಇವರು ಇಂಥಹ ಮಹಾನ್ ಮಾನವತಾವಾದಿ ಸಂಸ್ಕಾರವಂತ ಕುಟುಂಬ ದ ಪರಿಚಯವಾಯಿತು, ಇಂಥಹಾ ಸಂಸ್ಕಾರವಂತ ಕುಟುಂಬ ದ ಬಂದಿದ್ದರಿಂದ ಇಷ್ಟೊಂದು ಪ್ರಾವಿಣ್ಯತೆ ಲಭ್ಯವಾಗಿದೆ, ಪರಮೇಶ್ವರ್ ಮೇಡಂ ಶ್ರೀ ಮತಿ ಇಂದುಮತಿ ಸಾಲಿಮಠ ರವರಿಗೆ ನಮ್ಮ ಪ್ರೀತಿಯ ಧನ್ಯವಾದಗಳು
@indumatisalimath7152 жыл бұрын
ನಿಮ್ಮ ಪ್ರೀತಿ ಅಭಿಮಾನ ಕೆ ಶರಣಾರ್ಥಿಗಳು.
@rajarajeshwaria.m6942 жыл бұрын
Wonderful madum
@tigarramu27482 жыл бұрын
ಸೊಗಸಾಗಿದೆ ನಿಮ್ಮ ಮಾತು ಹಾಡು..ಕನ್ನಡ ತುಂಬಾ ಚೆನ್ನಾಗಿದೆ.....
@dkgirls29282 жыл бұрын
Such a beautiful soul mam,I have become your fan❤️❤️
@d-ciner10382 жыл бұрын
Incredible achivements of her parents. She is live brand ambassador of Hindu culture for new lowclass generation. Thanks PRM.
@vanikulkarni86582 жыл бұрын
ಎಷ್ಟು ಛಂದ ಹಾಡತೀರ ಅಮ್ಮ 🙏 ಮಾತು ಕೂಡ ಅದ್ಭುತ 👌
@poojajainapur2 жыл бұрын
Looking forward to see more episodes on her.❤️❤️ So real she is .
@naveenchandakothe46482 жыл бұрын
True She just makes you feel proud about your authenticity. Vijayapur❤
@poojajainapur2 жыл бұрын
Such a simple n pure soul from my Bijapur ❤️❤️❤️❤️
@vijayalakshmivijaya78836 ай бұрын
ಪಣಿ ರಾಮಚಂದ್ರ ಇವರ ಸಂದರ್ಶನ ಮಾಡಿ ಮಾಡಿದ್ದರೆ ಮರು ಪ್ರಸಾದ ಹಾಕಿ
@ramaparthasarathy8462 жыл бұрын
ಬಿಚ್ಚು ಮನಸ್ಸಿನಿಂದ ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದೀರ.
@chandrashekharlutimath82952 жыл бұрын
ನೀವು ನಿಮ್ಮ ತಂದೆ ಬಗ್ಗೆ ಹೇಳ್ತಾ ಇದ್ರೆ ನನಗೆನನ್ನತಂದೆತುಂಬಾನೆನೆಪುಆಯಿತು
@akshaykumar-lr2eo2 жыл бұрын
ಉತ್ತರ ಕರ್ನಾಟಕದ ಕನ್ನಡ ಕಿವಿಗೆ ಇಂಪು ..................💛❤️
@yammunabm60222 жыл бұрын
Manasige thumba hitha niduva interview thank you sir
@gurudevsiddapurmath21092 жыл бұрын
Heart touching Life journey of Indumati salimath. Nice
ಎಷ್ಟು ಚಂದ ಮಾತಾಡ್ತೀರ.ಅಮ್ಮ 🙏 ಕೇಳ್ತಾ ಇದ್ರೆ...ಇನ್ನೂ ಕೇಳ್ತಾನೇ ಇರೋಣ ಅನ್ಸುತ್ತೆ ...🙏
@swathithamankar44052 жыл бұрын
ಎಷ್ಟು ನಿರರ್ಗಳವಾಗಿ ಮಾತಾಡ್ತಿರಿ ಅಮ್ಮ. ನಿಮ್ಮ ನೋವುನುಂಗಿ , ಎಲ್ಲರಿಗೂ ಇಂತಹ ಅದ್ಭುತ ಮಾಹಿತಿಯನ್ನು ನಿಮ್ಮ ನೆನಪಿನಂಗಳಿಂದ ಹೊರಹಾಕಿದ್ದೀರಿ. ನಮಸ್ಕಾರಗಳು.
@deepusmiley27862 жыл бұрын
F5
@rajashrijoshi9432 жыл бұрын
ಸುಂದರವಾದ ಸಂಭಾಷಣೆ 🙏🙏🙏
@purnimatk49402 жыл бұрын
ತುಂಬಾ ಅರ್ಥ ಪೂಣ೯ ಮಾತುಗಳು
@shreeshailteli6482 жыл бұрын
ತಂದೆಯ ಮೇಲೆ ಬರೇದ ಹಾಡು👌👌🙏🙏
@shashikalaprasad18362 жыл бұрын
Simple innocent. Pure soul....how can a man leave her and form a other family ....Tumba tumba injustice farm a educated man..God bless the simple soul.
Great mam ..nimantha sogasad mathugathi padeda naave adrustvanthanthuru
@vishalap63382 жыл бұрын
Nimma bhasha vaishishtathe tumba chennagide, eshtu kelidru saladu. Nimma nagu sada heege irali mam..
@pavankulkarni72522 жыл бұрын
Awesome… channel should be proud collection of interview great personalities
@geethas45832 жыл бұрын
Dhanyavadagalu Madam. Thumba Kushi aythu mam episode keli. 🙏🙏🙏🙏
@kumariballari3652 жыл бұрын
ಅಮ್ಮ ಅನ್ನು ವ ಪದಕ್ಕೆ ಸಮಾನಾರ್ಥಕ ಜೀ ವ ನಮ್ಮ ಇಂ ದು ಅಮ್ಮ
@mivindmivind55932 жыл бұрын
Very down to earth person Indumati avare, i attended you and ur sister akamahadevis program at gulbarga. Lots of Tks param avare.
@swarnakannan40242 жыл бұрын
Pure heart 🥰 Kalpanas death even now un digestible 😭
@rachangoshalkaravali69762 жыл бұрын
ಸೂಪರ್ ಅಮ್ಮ 🙏♥
@tsdadannatalavar73112 жыл бұрын
Great madam tande hadu tumba chennagide🙏🙏🙏🙏🙏🙏
@parvathip70602 жыл бұрын
Thsnk u sur good Namsthe Amma 🙏🙏
@shubhas10642 жыл бұрын
ನಿಮ್ಮ Amma ಅಪ್ಪ ebru tumba chanda idare Taiamma ur supper
@shubhas10642 жыл бұрын
Nomm song kelode ond chanda ನಾವು shimoga butt namm mula bandu indi ಅಂತ kelake chandri sweta ನುsupper ನಿಮ್ಮ yalla episode nodive
@bakkinathan68012 жыл бұрын
Such a beautiful and pure heart ❤️ Ur parents are God themselves 🙏
@MaliniarusArus2 жыл бұрын
Madam, i allso great fan. Kàlpañji. And rajanna. Your singing is very nice, mam
@babysamaprabha59402 жыл бұрын
Madam u r so simple god bless you madam aguvadella valleyadakke madam
@shilpamunnalli28122 жыл бұрын
I love mdm ur voice is super and speak ur all rounded talented mdm I am in bijapur
@umareddappa39132 жыл бұрын
Super Amma....
@amareshadollin6766 ай бұрын
True and pure talent
@kavitan942 жыл бұрын
Fabulous talks amma
@kavitan942 жыл бұрын
Kalpana was great at acting and her story shows no matter how you succeed in career there are many people who push you down personally and therefore being self realized soul is must then she would have lived for long