ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@padmarajjain72743 жыл бұрын
j
@praneshkulkarni77883 жыл бұрын
Vereygoodsu0er👌👍🙏🙏
@veereshjalageri60813 жыл бұрын
We will with you sir.. Don't worry...
@vishvaf.fgaming3293 жыл бұрын
llĺllllllĺllllllĺllll . lllllllplll
@subans45053 жыл бұрын
,
@s.zakeerhidayathnagara18153 жыл бұрын
ಬಸ್ತಿಯವರು ಡಾ.ರಾಜ್ ಮನೆಗೆ ಹೋದ ಅನುಭವ ಕೇಳಿ ಮೈ ರೋಮಾಂಚನವಾಯಿತು ನಿಜವಾಗಿ ಅದೃಷ್ಟವಂತರು ಇವರನ್ನು ಸಂದರ್ಶನ ಮಾಡಿದ ಪರಂ ಕಲಾಮಾಧ್ಯಮ ತಂಡಕ್ಕೆ ಹೃದಯ ಪೂರ್ವಕ ವಂದನೆಗಳು
ರಾಜಕುಮಾರ್ ಅಪ್ಪಾಜಿ ಅವರನ್ನೇ ಸಂದರ್ಶನ ಮಾಡಿದ್ ಅಷ್ಟೇ ಖುಷಿ ಆಯಿತು ಇವರನ್ನ ನೋಡಿ ತುಂಬಾ ಧನ್ಯವಾದಗಳು ಕಾಲಾಮಾಧ್ಯಮ 🙏🙏
@KalamadhyamaYouTube3 жыл бұрын
ಧನ್ಯವಾದಗಳು 🙏🙏
@prethu11153 жыл бұрын
@@KalamadhyamaKZbin ನಿಮ್ಮ ಈ ಶ್ರಮಕ್ಕೆ ನಮ್ಮ ಕನ್ನಡಿಗರಿಂದ ನಿಮಗೆ ಒಂದ್ದು ಸಲಾಂ sir 🙏
@prethu11156 ай бұрын
ಎಷ್ಟು ದಿನ ಆಗಿತ್ತು ನೋಡಿ ಈ ವಿಡಿಯೋ
@venkateshk97013 жыл бұрын
ಸುಮಾರು 47 ವರ್ಷಗಳ ಕಾಲ ರಾಜ್‌ನನ್ನು ಅನುಕರಿಸುವ ಮೂಲಕ ನೀವು ಸಹ ಮನಸ್ಸಿನಲ್ಲಿ ಮತ್ತು ಆತ್ಮದಲ್ಲಿ ರಾಜ್‌ನಂತೆ ಆಗಿದ್ದೀರಿ ಅದ್ಭುತ ಜೀವನಕ್ಕಾಗಿ ಅಭಿನಂದನೆಗಳು
@leelakrishna9023 жыл бұрын
Mr venkatesh ರಾಜಕುಮಾರ್ ಅವರನ್ನು ಏಕವಚನದಲ್ಲಿ ಸಂಭೋದಿಸಬೇಡಿ ರಾಜ್ ನನ್ನು ಅಲ್ಲ ರಾಜ್ ಅವರನ್ನು ಅಂತ ತಿದ್ದಿ
@nagacharv67843 жыл бұрын
ರಾಜಕುಮಾರ ಅವರ ಸರಳತೆ ವಿನಯ,ವಿಧೇಯತೆ,ಯನ್ನು ಮೈಗೂಡಿಸಿಕೊಂಡಿದ್ದಾರೆ.ವಂದನೆಗಳು.
@KalamadhyamaYouTube3 жыл бұрын
ಧನ್ಯವಾದಗಳು 🙏🙏
@anargy19913 жыл бұрын
ಜೊತೆಗೆ ನೈಜತೆ
@chandrakumar32173 жыл бұрын
ಕನ್ನಡಕೊಬ್ಬರೇ ಅಣ್ಣ, ಬಾಸ್ ಎಲ್ಲಾ ಒಬ್ಬರೆ, ಅದೇ ನಮ್ಮ ರಾಜಣ್ಣ
@bhuvaneshwaritknaidu84453 жыл бұрын
ನಿಜಕ್ಕೂ ನಿಮ್ಮ ಹಾವ ಭಾವ, ಮುಖದ ಹೋಲಿಕೆ, ಸ್ವರ ಎಲ್ಲವೂ ತದ್ರೂಪು ರಾಜ್ಕುಮಾರ್ ಅವರ ಹಾಗೆ ಇದೆ. ನಾನು ನಿಮ್ಮ ಅಭಿನಯ ನೋಡಿದ್ದೇನೆ ಆದರೆ ಇಂದು ನೇರವಾಗಿ ನೋಡಿ ಬಹಳ ಸಂತೋಷ ವಾಯಿತು. ಇನ್ನೊಬ್ಬ ರಾಜ್ ಕುಮಾರ್ ಅವರನ್ನು ನೋಡಿ. ಕಲಾ ಮಾಧ್ಯಮಕ್ಕೆ ಧನ್ಯವಾದಗಳು.
@raghu40923 жыл бұрын
ಅಶೋಕ ಸರ್ ಸಂದರ್ಶನ ತುಂಬಾ ಸ್ವಾರಸ್ಯಕರವಾಗಿದೆ. ಇದೆ ರೀತಿ ಉತ್ತರ ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರನ್ನು ಸಂದರ್ಶಿಸ ಬೇಕಾಗಿ ಕಲಾಮಾಧ್ಯಮದಲ್ಲಿ ವಿನಂತಿ 🙏🙏
@purushothamg.20713 жыл бұрын
ಅಶೋಕ ಬಸ್ತಿ ಸರ್ ಅವರ ಎಲ್ಲ ಪ್ರಯತ್ನಗಳು ಯಶಸ್ವಿಯಾಗಲಿ...
@akashm23363 жыл бұрын
Icon of Simplicity...❤ Dr.Rajkumar...💛❤ "EmperorOfAllActors"...🙏
@rameshmahalaxmi32753 жыл бұрын
🙏ನೀವು ಗುರಿಯನ್ನು ಮುಟ್ಟುತಿರಾ ನಿಮ್ಮ ಆಸೆ ಈಡೇರಲಿ ಬೇಗ ಭಗವಂತ ಮತ್ತು ಅಣ್ಣಾವ್ರು ನಿಮಗೆ ಆಶೀರ್ವಾದ ಮಾಡಲಿ 🙏👍👌
@ನ್ಯಾಯನೀತಿಧರ್ಮ-ಧ6ರ2 жыл бұрын
ಒಂದು ಆತ್ಮ ಪರಮಾತ್ಮ ಆಗುವುದು.. ಆತ್ಮ ಮುಗ್ದತೆಯಿಂದ ಕೂಡಿದ್ದಾಗ ಮಾತ್ರ.... ಅಣ್ಣಾವ್ರು ಕಲಿಯುಗದ ಪರಮಾತ್ಮ ♥️♥️♥️🙏🙏🙏🙏
@dboss83723 жыл бұрын
ಅಶೋಕ್ ಬಸ್ತಿ ಸರ್ ನಿಮ್ಮ ಜೀವನವೇ ಸುಂದರ.. ಬೆಳೆದು ಬಂದ ದಾರಿ.. ಅತಿಸುಂದರ 🙏🙏🙏💐💐💐💐💐💐💐
Dr. ರಾಜಕುಮಾರ್ ಅವರನ್ನೇ ಮಾತಾಡಿಸಿದ feel ನನಗೆ ಅನ್ನಿಸ್ತು.👌💐. ಇವರನ್ನು ದೇವರು ಚೆನ್ನಾಗಿಟ್ಟಿರಲಿ.
@Chethangowda103 жыл бұрын
0:13 ಕಣ್ಣಿರೇಕೆ ಬಿಸಿಹುಸಿರೇಕೆ... ಬಳುವಿರೆಲ್ಲಾ ಹಾಯಾಗಿ.... ಇವತ್ತು ಎಸ್ಟೆ ಕೆಟ್ಟ ಕಾಲ ಇದ್ರು ಒಂದು ದಿನಾ ಒಳ್ಳೆ ಕಾಲ ಬಂದೇ ಬರುತ್ತೆ ತಾಳ್ಮೆ ಬೇಕು ತಾಳ್ಮೆ, ಜೀವನದಲ್ಲಿ... ಡಾ. ರಾಜ್ ಕುಮಾರ್. 🙏👍😎 ರಾಜಣ್ಣ/ ಅಪ್ಪಾಜಿ. ಎಸ್ಟು ಅಧ್ಬುತ ನಿವು.. ನಿಮ್ಮ ಪುಸ್ತಕ ಓದುವ ಆಸೆ.. ನಿಮ್ಮನ್ನ ದೂರದಿಂದ ನೋಡಿದ ನಾನೇ ಧನ್ಯ, ನನ್ನ 6 ನೇ ವರ್ಷ ದಲ್ಲೀ
@Vinay_Acharya8 ай бұрын
ನಿಮ್ಮ ಕನ್ನಡ 😢😩😪😭 ಯಪ್ಪಾ!!
@malateshm90433 жыл бұрын
ಶಿವರಾಜ ಸಜ್ಜನರು ನಮ್ಮ ದೂಡ್ಡಪ್ಪ ಸ್ನೇಹಿತರು ಮತ್ತು ನಿಮ್ಮ ಮನೆ ನಮ್ಮ ದೊಡ್ಡಪ್ಪ ಜಮೀನ್ದಾರರ ಮನೆ ಪಕ್ಕದು ಜೂ. ರಾಜಕುಮಾರ್ ಸಹೋದರರು ಇವರ ಜೊತೆ ಇರುತ್ತಿದ್ದರು ಆಗ ನನಗೆ 10 ವರ್ಷ ಇದು 20 ವರ್ಷಗಳ ಹಿಂದಿನ ಕತೆ. ಈಗ ಕೂಡಾ ಅವರ ಮನೆ ಸಹೋದರರು ಹೀಗೆ ಇದ್ದಾರೆ ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮ.
@manunayak11603 жыл бұрын
Nanu devagiri avane bro
@rajkumarba86413 жыл бұрын
ಅದ್ಭುತ ಕಲಾವಿದರು.... ಡಾ.ರಾಜ್ ಕುಮಾರ್ ಅವರ ಸರಳತೆ, ಮಾತು ಎಲ್ಲವೂ ನೆನಪಾದುವು....🙏
@basavarajkulkarni62903 жыл бұрын
ಸರ್ ನಿಮ್ಮನ್ನು ಈ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಯಿತು ನಿಮ್ಮ ಮಾತು ಮನಸಿಗೆ ತುಂಬಾ ಸಂತೋಷವಾಯಿತು ಕಲಾಮಾಧ್ಯಮ ತಂಡದವರಿಗೂ ಹಾಗೂ jr ರಾಜಕುಮಾರ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏
@srinivastsrini177910 ай бұрын
Jai Kalamadyama Shubhavagali ❤❤❤ Super Super super ❤❤❤
@srinivashkvsrinivashkv20583 жыл бұрын
ಸೂಪರ್ ಆಕ್ಟಿಂಗ್ ಅಣ್ಣಾವ್ರೇ ಎದುರಿಗೆ ಬಂದು ಕೂತಹಾಗೆ ಇದೆ 👌👌👌
@jagadeeshnt66763 жыл бұрын
ಹ ಹಾ ಸಾಕ್ಷಾತ್ ರಾಜಕುಮಾರ........🙏🙏🙏
@rjsh28823 жыл бұрын
ಅಣ್ಣಾವ್ರ ಮಾತಿಲ್ಲದೆ ಕನ್ನಡ ಚಿತ್ರರಂಗ ಅಪೂರ್ಣ..
@SudarshanKannadiga3 жыл бұрын
Correct
@bgraghunatharao61853 жыл бұрын
ನಿಜವಾದ ಮಾತು. ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಧೀಮಂತ ವ್ಯಕ್ತಿ. ತಮ್ಮ ಸಂಸ್ಥೆಯಿಂದ ಸುಮಾರು 100ಚಿತ್ರಗಳನ್ನು ನಿರ್ಮಿಸಿ ಹಲವಾರು ಕಲಾವಿದರಿಗೆ ಮತ್ತು ತಂತ್ರಜ್ಞನಿಗರಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟವರು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಹೋರಾಡಿದವರು. 🙏🙏🙏🙏🙏
@pushpabg45423 жыл бұрын
Ct ft DrFt
@akashm23363 жыл бұрын
100% true...
@occasional32210 ай бұрын
That moment is amazing, wow, wow.... "ಅಣ್ಣ ನೀವು ವಿಷ ಕೊಟ್ರೂ ಕುಡಿತಿನಿ"
@shivuns45693 жыл бұрын
ಗ್ರೇಟೆಸ್ಟ್ ಮ್ಯಾನ್ ಸರ್ ನೀವು 👌🌹🌹👌💞💞
@harishhg15753 жыл бұрын
ಏನ್ ಸೊಗಸಾಗಿ ಹೇಳಿದ್ರಿ ಸರ್ ತುಂಬಾ ಅದ್ಭುತ ಕಣ್ಣಿನಲ್ಲಿ ನೀರು ಬಂತು ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ❤️🙏🙏
@ngirish5049 Жыл бұрын
ಸೂಪರ್ ಸರ್ 👌👌🙏🙏 ಮತ್ತೊಮ್ಮೆ ಅಣ್ಣಾವ್ರನ್ನೆ ನೋಡಿದಾಗೆ ಆಯಿತು
*ತುಂಬಾ ಚೆನ್ನಾಗಿ ಮೂಡಿ ಬಂದಿದೆ ಪರಂ ಸರ್, ಕಲೆಯೇ ಜೀವನ ಸಾಕ್ಷಾತ್ಕಾರ*
@shankard89753 жыл бұрын
ನಿಜವಾಗಿಯೂ ಅಣ್ಣಾವ್ರ ನೋಡಿ ಖುಷಿ ಆಯ್ತು..❤️
@manjusagar12813 жыл бұрын
ಧನ್ಯವಾದಗಳು ಅಶೋಕ್ ಸರ್, ಪರಮ ಸರ್.....
@KalamadhyamaYouTube3 жыл бұрын
ಧನ್ಯವಾದಗಳು 🙏🙏
@puttalakshmikalegowda92133 жыл бұрын
ಕಣ್ಣಲ್ಲಿ ನೀರು ಬಂತು. ಪರಂ ಸರ್ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ. ಸಂತೋಷ. ಅಶೋಕ್ ಸರ್ ನೋಡಿದ್ರೆ ನಿಜಕ್ಕೂ ಖುಷಿಯಾಗುತ್ತದೆ. ಹೀಗೆ ಕಲಾವಿದರನ್ನು ಭೇಟಿ ಮಾಡಿಸುವ ನಿಮ್ಮ ಕಾರ್ಯಕ್ರಮ ಮುಂದುವರಿಯಲಿ ಎಂದು ಆಶಿಸುತ್ತೇನೆ.
@manunayak11603 жыл бұрын
ನಮ್ಮ ಊರು ಹಾವೇರಿ ಜಿಲ್ಲೆ ದೇವಗಿರಿ , ಇವರು ನಮ್ಮ ಊರಿನವರು , ಇವರನ್ನು ನೋಡಿ ತುಂಬಾ ಖುಷಿ ಆಯಿತು🙏🙏🙏🙏😊😊😊😊
@syedkhajavali91282 жыл бұрын
ಈಗಲೂ ಇದಾರ ಇವರು
@syedkhajavali91282 жыл бұрын
Nod beku
@lokiasadi13729 ай бұрын
Navu haveri bhai nodbeku evran
@Vinay_Acharya8 ай бұрын
Talent 100% ❤️👌 ಥೇಟು ಅಣ್ಣಾವ್ರ ತರ ನೇ. ಸೂಪರ್ 😍 ಆದ್ರೆ ರೀಲು ಸ್ವಲ್ಪ ಜಾಸ್ತಿನೇ ಅನಿಸ್ತು 😬
@pmvjuniorrajkumar Жыл бұрын
ಅದ್ಭುತ ಅಮೋಘ ಸೂಪರ್ ಅಭಿನಯ 🎉
@dontbeafraidimhere54213 жыл бұрын
ಮರೆಯಲಾಗದ ಮಾಣಿಕ್ಯ ನಮ್ಮ ರಾಜಣ್ಣ ❤️
@nagrajm42113 жыл бұрын
ಹರಿಹರ ದಾವಣಗೆರೆ ಭಾಷೆ ಅಲ್ಲಲಲಲಲೆೀ ಸೂಪರ್
@rajreddi3 жыл бұрын
ರಾಜಕುಮಾರೇ ಮೆಚ್ಚಿದ ರಾಜಕುಮಾರ್ 😄🙏🏻👍🏻💐
@savithasavi94072 жыл бұрын
ಇವತ್ತಿನ ದಿನಕ್ಕೆ ನೀವೇ ಭಾಗ್ಯವಂತರು 🙏🙏🙏🙏🙏
@RK-re2jg3 жыл бұрын
Sir nijavaglu..... Adbuta.... ಅಣ್ಣಾವ್ರ tumba annavrana miss makotidivi
@malnadvibes56832 жыл бұрын
Nimma bagge tilisikotta Kalamadyamakke tumbu hrudayada danyavada🙏🏻🙏🏻🙏🏻
@manjunathsgowda99543 жыл бұрын
ಡಾ!! ರಾಜಕುಮಾರ್ ರವರ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಇದೆ ಎಂದು ಭಾವಿಸುತ್ತಾ ನಾವು ನಿಮ್ಮನ್ನು ಹಾಗೂ ನಿಮ್ಮ ತಂಡದಿಂದ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಬಯಸುತ್ತೇವೆ ಹಾಗೂ ಅವಕಾಶ ಕೊಡಿಸಲು ಪ್ರಯತ್ನಪಡುತ್ತೇವೆ
@goravanahallinaveen77543 жыл бұрын
ಕಲೆಗಾಗಿ ಸಕಲವನ್ನೂ ವಿನಿಯೋಗಿಸಿದ ಮಹಾನ್ ಕಲಾವಿದನಿಗೆ ಕೋಟಿ ನಮನ,. 🙏
@maitribhat7599 Жыл бұрын
ಪ್ರಪಂಚದಲ್ಲಿ ಒಂದೇ ರೂಪ ಹೊಂದಿದ ಏಳು ಜನರಿರುತ್ತಾರೆ.... ಅವರಲ್ಲೊಬ್ಬರನ್ನು ನೋಡಿದ ಹಾಗಾಯ್ತು... ಅಣ್ಣಾವ್ರದ್ದೇ ತದ್ರೂಪ!!!
@lakkannalakkanna69797 ай бұрын
ನಿಮ್ಮತ್ರ ಪ್ರಾಮಾಣಿಕ ಕಲಾವಿದರು ಇನ್ನು ಹೆಚ್ಚಿಗೆ ಬೆಳೆಯಲಿ ಬಾರಿಸು ಕನ್ನಡ ಡಿಂಡಿಮವ ಜೈ ಕರ್ನಾಟಕ ಮಾತೆ.🎉🎉❤
@rajreddi3 жыл бұрын
ಏನು ಸರಳತೆ ವಾವ ಮೆಚ್ಚಬೇಕು.. ಒಳ್ಳೆ ಕಲಾವಿದ.. 🙏🏻👍🏻👍🏻
@AkshayGowda0073 жыл бұрын
ತುಂಬಾ ಖುಷಿ ಆಯ್ತು. ಇವರ ಮಾತುಗಳು ಬಹಳ interesting ಆಗಿ ಇತ್ತು
@RoadStory7073 жыл бұрын
ಪವರ್ ಪುಲ್ ಎಪಿಸೋಡ್... ಅಣ್ಣಾವ್ರ ಒಂದು ಸಿನಿಮಾ ನೋಡಿದ ಆಗೆ ಆಯಿತು...
@KalamadhyamaYouTube3 жыл бұрын
ಧನ್ಯವಾದಗಳು 🙏🙏
@SudarshanKannadiga3 жыл бұрын
ಪಾರ್ವತಿ, ರಾಜ್ ಕುಮಾರ್ ಬಂದವ್ರೆ ಬಾ ಇಲ್ಲಿ 🤣😂 Dr. Rajkumar 🙏🙏🙏
@KalamadhyamaYouTube3 жыл бұрын
ಧನ್ಯವಾದಗಳು 🙏🙏
@SudarshanKannadiga3 жыл бұрын
@@KalamadhyamaKZbin 😊🙏
@poorjokess41363 жыл бұрын
I really appreciate kalamadyama who did not interrupt the Junior RajKumar through out the interview
@Prasad-ze8kh3 жыл бұрын
Simple man with extraordinary talent.this man deserves awards
@santhoshkumarp23613 жыл бұрын
Dr. Raajkumar. Unbelievable Mystery 😍 ❤️
@AB-Peace3 жыл бұрын
What a great man Dr Rajkumar 🙏🙏🙏 Super interview Param 👌👌👍👍👍
@srini23dr3 жыл бұрын
ಬಂಗಾರದ ಹೃದಯ ಸ್ವಾಮಿ ನಿಮ್ಮ್ದು. ರಂಗಮಂದಿರ ಪೂರ್ಣವಾಗಲಿ. ಅಭಿನಂದನೆಗಳು.
@youthstarcinecreation Жыл бұрын
ದೇವರ ಹೃದಯ ಬಿಂಬವಾಗಿ ಕಾಣ್ತಾ ಇದೆ 🙏❤️
@vijaykumarbanne14573 жыл бұрын
ನಿಮ್ಮ ಆಸೆಯನ್ನು ಭಗವಂತ ಈಡೇರಿಸಲಿ
@hallinammuru55213 жыл бұрын
Interesting... ತುಂಬಾ ಸಲ ಚಾನೆಲ್ ನೋಡಿದ್ದೇನೆ ಆದ್ರೆ ಇವತ್ತು ಚಾನೆಲ್ ಇಷ್ಟ ಆಯ್ತು.... 👍👍👍
@Sanaatananbhaarateeya3 жыл бұрын
ದೇವರು ನಿಮಗೆ ಆರೋಗ್ಯ ಐಶ್ವರ್ಯ ಮತ್ತು ಸಂತೋಷ ಕೊಟ್ಟು ಕಾಪಾಡಲಿ
@manjusagar7333 жыл бұрын
ಅದ್ಭುತವಾದ ಅನುಭವಗಳನ್ನು ಹಂಚಿಕೊಂಡಿದ್ದೀರ.ಧನ್ಯವಾದಗಳು🙏🙏
@creator4u9483 жыл бұрын
ರಂಗಮಂದಿರ ಆಗುತ್ತೆ ಬಿಡಿ.ಸರ್.. ಮನೆ ಮಾರಬೇಡಿ.. ನಿಮ್ ಒಳ್ಳೆ ಮನಸ್ಸಿಗೆ.. ಒಳ್ಳೇದೇ ಆಗುತ್ತೆ...
@bhimashankarbeligeri25223 жыл бұрын
ಅಶೋಕ್ ಬಸ್ತಿ ಅವರೇ ನಿಮಗೆ ಒಳ್ಳೆಯದಾಗಲಿ ನಾನು ಕೂಡ ಅಣ್ಣಾವ್ರ ಅಭಿಮಾನಿ ನಿಮ್ಮಲ್ಲೂ ಅಣ್ಣಾವ್ರ ಕಾಣುತ್ತಿದ್ದೇನೆ
Param, when you reciprocate to the interviewer 'houda' seems natural curiosity and favors the interaction more interesting😀👍. Thanks for Kalamadhyama for interviewing Ashok Basti🙏
@raghudodamani36787 ай бұрын
ಇದನ್ನ ನೋಡಿ ರಾಜ್ ಕುಮಾರ್ ಅವರ ಮೇಲೆ ಗೌರವ ಜಾಸ್ತಿ ಆಯ್ತು ಯಾಕಂದ್ರೆ ಅವರು ಇನೊಬ್ಬ ಕಲಾವಿದನಿಗೆ ಕೊಟ್ಟ ಗೌರವಕ್ಕೆ
@vijaykumar-ws9yu3 жыл бұрын
God bless you sir..you are so simple and humble like ಅಣ್ಣಾವ್ರು
@amoghavarshiniengineering3 жыл бұрын
Super super best one .... ❤️❤️❤️❤️Omg he looks exactly like Dr Rajkumar 👏👏👏
Wonderful Episode. "Annavru" Love and Respect Forever. Thank You Ashok Sir and Entire Kalamadhyama Team
@Jogiduniya80813 жыл бұрын
ಕಲಾ ಮಾಧ್ಯಮಕ್ಕೆ ಧನ್ಯವಾದಗಳು
@deepakbn58003 жыл бұрын
Rajkumar- Devatha Manushyaaaaaa
@nagprakashhs63022 жыл бұрын
Kalamadhyama is pure gold 👌 .. showcasing unsung heroes
@originalman49473 жыл бұрын
Without makeup same as ಅಣ್ಣಾವ್ರು Simplicity 🙏 thank u parameshwara anna for interview
@meghakharvi30712 жыл бұрын
golden heart ರಾಜ್ ಕುಮಾರ್ ಸರ್ ಮತ್ತು ಅಪ್ಪು ಸರ್
@AVDRCR3 жыл бұрын
ತುಂಬಾ ಜನರು ಜ್ಯೂ.ರಾಜ್ ಕುಮಾರ್ ಅವರು ಇದ್ದಾರೆ ಆದರೆ ಇವರೊಬ್ಬರು ಮಾತ್ರ ಡಿಟ್ಟೋ ಹಾಗೆಯೇ..ಕಲರ್ ಮಾತ್ರ ಕಡಿಮೆ ಆದರೆ ಈಗಲೂ ಅಣ್ಣಾವ್ರ ಹಾಗೂ ಸರಳತೆಯಿಂದ ಬದುಕುವವರು... ಇವರಿಗೆ ಶುಭವಾಗಲಿ..
@shivanna1263 жыл бұрын
ಡಾ ರಾಜಕುಮಾರ್ ರಂಗಮಂದಿರ ಮಾಡಬೇಕೆಂಬ ನಿಮ್ಮ ಆಸೆ ಆದಷ್ಟು ಬೇಗ ಈಡೇರಲಿ 🙏 ಪುನೀತ್ ರಾಜಕುಮಾರ್ ಮತ್ತು ಶಿವರಾಜಕುಮಾರ್ ಅವರು ಕೂಡ ಎಲ್ಲಾ ರೀತಿಯಿಂದಲೂ ಸಹಾಯ ಮಾಡಲಿ 🙏 ಮತ್ತು ಇತರ ಎಲ್ಲಾ ಕನ್ನಡ ಅಭಿಮಾನಿಗಳೂ ಇವರ ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡಲಿ🙏
@sharoonmurthy22714 ай бұрын
ಆದರೆ ಅಪ್ಪು ಅವರು ಇಂದು ಇಲ್ಲ ಅಲ್ಲವ ಸಹಾಯ ಮಾಡುವುದಕ್ಕೆ 😢 ಆ ವ್ಯಕ್ತಿ ಸಹಾಯ ಮಾಡುವುದುಕ್ಕೆ ಹಿಂದೇಟು ಹಾಕಿದವರು ಅಲ್ಲ ಒಮ್ಮೆಯಾದರೂ ಸದ್ಯಕ್ಕೆ ಆ ಪುಣ್ಯಾತ್ಮ ಇಲ್ಲ ಅವರು ಶಿವಣ್ಣನ ಬಳಿ ಅವರ ಕಷ್ಟ ಗಳು ಹೇಳಿಕೊಳ್ಳಲಿ ಅವರಾದರೂ ಕೈಯಲ್ಲಿ ಆಗುವಷ್ಟು ಸಹಾಯ ಮಾಡುತ್ತಾರೆ ನೀವು 3 ವರ್ಷದ ಹಿಂದೆ comment ಮಾಡಿದಾಗ ಅಪ್ಪು ಅವರು ಇದ್ದರು ನೀವು comment ಮಾಡಿದ ಕೆಲವೇ ಕೆಲವು ತಿಂಗಳಲ್ಲಿ ದೈವಾಧೀನರಾದರು 😢😢😢😢 ಏನೋ ವಿಧಿಯಾಟ ಆ ಮನುಷ್ಯ ಇರಬೇಕಾಗಿತ್ತು ಆದರೆ ಆ ದೈವ ಇಚ್ಚೆ ಅವರನ್ನು ಬೇಗ ತನ್ನ ಹತ್ತಿರ ಕರೆಸಿಕೂಂಡು ಬಿಟ್ಟ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇನ್ನೂ ನೆನಪು ಅಷ್ಟೇ 46 ವರ್ಷ ಹೋಗುವಂತಹ ವಯಸ್ಸು ಅಲ್ಲ ಇನ್ನೂ ಸಾಧನೆ ಮಾಡುವಂತಹದು ಸಾಕಷ್ಟು ಇತ್ತು. ಬರೋಬ್ಬರಿ 46 ವರ್ಷ ವಯಸ್ಸಿಗೆ ನಮ್ಮ ಅಪ್ಪು ಅವರು ನಾನ ರೀತಿಯ ಒಳ್ಳೆ ಸಾಧನೆ ಗಳನ್ನು ಮಾಡಿ ಹೋಗಿದ್ದಾರೆ. 😢😢😢😢😢❤❤❤ ಅವರು ದೈವಾನ್ ಸಂಬೂತಿ we love appu sir until our last breath ನಮ್ಮಗಳ ಕಡೇ ಉಸಿರು ಇರುವವರೆಗೂ ಅವರನ್ನು ಆರಾಧಿಸುತ್ತಿವಿ ಮೊದಲು ನಮ್ಮ ಪಿತ ಮಾತ ಆಮೇಲೆ ಅವರು
@srinivasrajannasrinivas863210 ай бұрын
ಇಂದಿನ ಸ್ಟಾರ್ ವಾರ್ ನಡುವೆ ಅಣ್ಣಾವ್ರ ಬಗ್ಗೆ ಕೇಳಿ ಮನಸ್ಸಿಗೆ ಬಹಳ ಆನದ ಆಗಿದೆ ಜೈ ದೊಡ್ಡಮನೆ
@vijayapurtiger13783 жыл бұрын
Rajkumar ennu jivanta edare anisitu 🙏🙏🙏 danyavad
@pradeepdeep36082 жыл бұрын
Super speech Annavrne nodida hage aithu....super episode ❤️❤️❤️
@manojkumar-um3wi3 жыл бұрын
The old legendry actors are the Base and pillers of the Kannada film industry. We need to safeguard this for ever.
@vishwanath95443 жыл бұрын
His level speaking and Kannada fluency makes me feels good ..thanks for kalamadyam team for interacting him ..
@suryachandu99714 ай бұрын
ಕಲಾಮಾಧ್ಯಮದ ಪ್ರಯತ್ನಕ್ಕೆ ಧನ್ಯವಾದಗಳು❤
@revannasiddapparevannasidd84313 жыл бұрын
ಕಲಾಮಾಧ್ಯಮದಿಂದ ಮಾತ್ರ ಇಂತಹ ವ್ಯಕ್ತಿಗಳ ಪರಿಚಯ ಸಾಧ್ಯ. ಇಂದಿನ ಹಾಗೂ ಮುಂದಿನ ಪೀಳಿಗೆಗೆ ಕೊಡುತ್ತಿರುವ ಆಸ್ತಿ.
@Manu_facture20037 ай бұрын
Voice face expression same as it is ❤❤❤❤❤❤❤❤❤❤
@arunkumarbarki46073 жыл бұрын
ಅದ್ಭುತ ಸರ್ 🙏🏻🙏🏻
@user-im6zb5lo1z2 жыл бұрын
Ayyo thumbaane thumbaane khushi aithu thank you so much 😁😁😁😁😁
@kannadiga08213 жыл бұрын
21:08 ದಯವಿಟ್ಟು ಸಹಾಯ ಮಾಡಿ ಅವರಿಗೆ
@MohanMavalli3 жыл бұрын
Param plz continue Ashok basthi episodes don't stop, great person the legend very simple and very innocent 🤗👍🙏
@Muthurajramanagara Жыл бұрын
Wow super sir story kelthidre innu kelona ansuthe❤