ಒಳ್ಳೆಯ ಸಂದರ್ಶನ, ನಿಮ್ಮ ಜೀವನೋತ್ಸಾಹ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ❤
@ushamurali8490Ай бұрын
ಸಂದರ್ಶನ ಅಂದ್ರೆ ಈ ತರಹ ಇರಬೇಕು. ಕನ್ನಡದ ಉಚ್ಚಾರಣೆ ,ಪದ ಬಳಕೆ ಇವೆಲ್ಲ ಒಳಗೊಂಡ ಈ ಸಂದರ್ಶನ ನೋಡಕ್ಕೆ ಚೆನ್ನಾಗಿದೆ
@kubendraraon.l5576Ай бұрын
ಅದ್ಭುತವಾಗಿತ್ತು ಸಂದರ್ಶಿಸಿದ ಪರಂ ಅವರಿಗೂ ಹಾಗೂ ವಶಿಷ್ಟ ಶ್ರೀನಾಥ್ ಅವರಿಗೆ ಧನ್ಯವಾದಗಳು
@vijaydayАй бұрын
ಮುಗ್ಧ ಜನರು ಮತ್ತು ನಿರ್ಮಲ ಹೃದಯವುಳ್ಳ ಜನರು ಬಹಳಷ್ಟು ಬಳಲುತ್ತಿದ್ದಾರೆ ವಶಿಷ್ಠ ಸರ್
@siddaramappabagewadi6689Ай бұрын
ಸಂದರ್ಶನ ತುಂಬಾ ಚೆನ್ನಾಗಿದೆ !!!
@avinashkraviАй бұрын
ಬಹಳ ವರ್ಷಗಳಿಂದ ಶ್ರೀನಾಥ್ ವಸಿಷ್ಠರನ್ನು ಕಿರುತೆರೆಯಲ್ಲಿ ನೋಡಿದ್ದರೂ ಈ ಸಂದರ್ಶನದ ನಂತರ ಇನ್ನಷ್ಟು ಆಪ್ತರಾದಿರಿ ಸರ್.. ಸೋಲು ಗೆಲುವಿನ ನಂತರ ನಿಮ್ಮ ಜೀವನ ಪ್ರೀತಿ ನಿಜಕ್ಕೂ ಅನುಕರಣೆಯ 🙏💐. ಥ್ಯಾಂಕ್ ಯು ಕಲಾ ಮಾಧ್ಯಮ ಥ್ಯಾಂಕ್ಯು ಸರ್ ಪರಂ ಸರ್ 💐
@vinnunayak144Ай бұрын
ಇನ್ನಷ್ಟು ನಿಮ್ಮ ಮಾತು ಕೇಳಲು ಆಸೆ ಸರ್.... ಅದ್ಭು ಸಂದರ್ಶನ
@mahadevaswamymahadev3098Ай бұрын
ಶ್ರೀನಾಥ್ ವಶಿಷ್ಟ ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಆ ಧ್ವನಿಯನ್ನ ಬಳಸಿಕೊಳ್ಳುವ ನಿಮ್ಮ ಭಾಷೆಯು ಅದ್ಭುತವಾಗಿದೆ ನಿಮ್ಮ ಈ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನೀವು ನೀಡುವ ವಿವರಣೆ ತುಂಬಾ ಚೆನ್ನಾಗಿರುತ್ತದೆ.
@mohanmohan-ch9qrАй бұрын
ಅತ್ಯುತ್ತಮ ಅತ್ಯದ್ಬುತ ಮಾಹಿತಿ, ಸಂದೇಶ ಇರೊ ವಿಡಿಯೋ..... 🙏
@Sudha-e8o9lАй бұрын
ಶ್ರೀನಾಥ್ ವಶಿಷ್ಟ ಅವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಾವು ಕೂಡ ಅವರ ಧಾರವಾಹಿಗಳನ್ನು ನೋಡ್ತಿವಿ ಅವರು ತುಂಬಾ ಚೆನ್ನಾಗಿ ಮಾಡ್ತಾರೆ ನಮಗೆ ತುಂಬಾ ಕುಶಿ ಆಯಿತು ಧನ್ಯವಾದಗಳು 🙏👍🌹
@DejappaC23 күн бұрын
ನಿಮ್ಮ ಕನ್ನಡ ಭಾಷೆ ಉಚ್ಚಾರಣೆ ಅದ್ಭುತ ಅಮೋಘ ಸೂಪರ್ ನಿಮಗೆ ನನ್ನ ನಮಸ್ಕಾರಗಳು
@sumadatta8829Ай бұрын
ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ಶ್ರೀನಾಥ್ ಅವರಿಗೆ ಶುಭvaagali
@Gsoc2008Ай бұрын
Excellent interview and what a simplicity
@rudyvirupakshaiah581825 күн бұрын
ಅದ್ಭುತ ನಟ,ಧ್ವನಿ, ಉಚ್ಚಾರಣೆ, ಎಲ್ಲವೂ 👌👌👌👌👌,
@anuradha99bАй бұрын
ಶ್ರೀನಾಥ್ ಅವರು ಖಂಡಿತ ಒಳ್ಳೆಯ ಕಲಾವಿದರು.. ಸಿನಿಮಾ ರಂಗದಲ್ಲಿ ಇಂತಹ ಎಷ್ಟೋ ಪ್ರತಿಭೆಗಳು ಕಾಣದಿರುವುದು ನಮ್ಮ ದುರಾದೃಷ್ಟ.. ಅವರಿಗೆ ದೇವರು ಒಳ್ಳೇದು ಮಾಡಲಿ 🙏
@gknaghashreegkАй бұрын
🙏🙏🙏🙏🙏🙏💐💐💐💐💐
@MAVERICKVINEETАй бұрын
Nice Interview, KFI/ TV channels, should encourage talented artists like Srinath Vasishta, Wishing all the best, Jai Hind🙏
@narasimhaprasadgnАй бұрын
ಶ್ರೀನಾಥ್ ಸರ್ ಸೂಪರ್ ಎಷ್ಟು ವರ್ಷದಿಂದ ನಿಮ್ಮ ಸಂದರ್ಶನಕ್ಕೆ ಕಾದಿದ್ದು.... ಸಿನಿಮಾದವರು ನಿಮ್ಮನ್ನು ಟೈಪ್ಕಾಸ್ಟ್ ಮಾಡಿದ್ದು ದುರಂತ.... ಇನ್ನು ಒಂದಷ್ಟು ಎಪಿಸೋಡ್ ಬಂದಿದ್ರೆ ಖುಷಿ ಆಗ್ತಿತ್ತು...ಪರಮ್ ಅವರೇ ದಯವಿಟ್ಟು ಮಾಡಿ 🙏💕💐
@nageshh6013Ай бұрын
Very Frank interview Well explained about life You have worked with Senior Director Vijayalakshami Singh also
@shobhaurs8381Ай бұрын
ಸಂದರ್ಶನ ಚನ್ನಾಗಿತ್ತು.
@nageshh6013Ай бұрын
Last 10 minutes of the episode has given a moral
@BhasvanАй бұрын
I like his acting very much. Also especially in Papa pandu
@ashwathnarayan4315Ай бұрын
Very nice Shrinath Vasista.Beutiful interview God bless you with health and happiness. MY Respects to your mother and family members. G.K. Gundurao, I always remember
@thejtheju1526Ай бұрын
Paripoorna kalavidaru paripoorna vyakti. Hats off to you sir... I thoroughly enjoyed your interview.. Thank you.
@dr.b.n.sathyanarayana6769Ай бұрын
Hello Srinath, Sathyanarayana from Antharanga(Garuda). Nice to see you here and congratulations on your achievements.Trials and tribulations are a part and parcel of every one's life❤.
@baburao3420Ай бұрын
You are Realistic,, Remarkable
@saraswathisubbarao6753Ай бұрын
Interview tumba chenagitu
@iyengarskitchen3808Ай бұрын
Very good actor . Very good human being. Nice vlog param sir.
@MohanKumar-kd5jxАй бұрын
Lord krishna will bless you Mr. Vasista. Your acting is good.
@bharathu5354Ай бұрын
One of best natural artist 🙏
@Manjunath-qr3ylАй бұрын
Sir .. great sir nivu Egladru cinema davru avakasha kodli 🙏🙏🙏
@mrudayreddy7333Ай бұрын
Nishkalmasha mansu Adbutha kalavida intor ge movie li 0lle patra sigbeku ❤
@rangaswamyks8287Ай бұрын
ನಿಮ್ಮ.. ಟಗರು ಪಲ್ಯ್ ಚಿತ್ರದ.. ಕಡೀರೀ.. ಸುಡುಗಾಡು.. ಡೈಲಾಗ್ ಸಕತ್ತಾಗಿದೆ ಸರ್
@rajivyouАй бұрын
ಶ್ರೀನಾಥ್ sir❤❤❤
@BhavaniRao-hx9fpАй бұрын
Hats off sir God bless you 🙏
@premamohan8559Ай бұрын
Such a wonderful actor Srinath sir
@GaneshKumar-fh9cyКүн бұрын
God bless you Sir
@Rameshbabu-um6vfАй бұрын
Kaveri kannada medium dharavahiyalli nimma abhinaya athyadbhutha obba Olle maga, thande, Ganda, mava ella pathrakku nivu thumba nyaya kottidira adrallu nimma matthu mahalakshmi madam acting super a serialge nivu ,madam,kaveri,Agastya four pillars
@vasanthkumar2120Ай бұрын
Very nice interview congratulations
@swethasudarshan7775Ай бұрын
Brilliant actor
@Solid321Ай бұрын
Good knowledgeable person 👍
@sudha2689Ай бұрын
Thumba chennagide
@naveenkulal5957Ай бұрын
ಶೋಭರಾಜ್ ಸರ್ ಇಂಟರ್ವ್ಯೂ ಮಾಡಿ ಸಾರ್
@korpatikiran161Ай бұрын
Brilliant actor added with good base voice so it's up to a good director to portray him all the best 👍
@coffeegockmАй бұрын
Chikmagalur coffee is Best Coffee🎉❤
@comfy_NumbАй бұрын
Coorg coffee is the best coffee
@renukahemaraj275Ай бұрын
Sandarshana bahala Khushi kodthu dhayavadagalu
@SriraghavaBhatАй бұрын
ಪುರಂ ಸರ್ ಯಾಕೆ ಮುಖ್ಯ ಮಂತ್ರಿ ಚಂದ್ರು ಮತ್ತು ಅಂಜಲಿ ಇಂಟರ್ವ್ಯೂ ನಿಲ್ಲಿಸದಿದ್ದರ.
ur son was in our jyothy institute , I was lecturer in CS dept , he always used to smile nd wish me gm / ge mam. Good that he settled , Dnt worry he will come back after some years . I’m in usa now . 😂
@kavya2266Ай бұрын
Yes he in jyothy institute of technology.. tatguni can you confirm which year
@droneshots8561Ай бұрын
KGF would have suited you.. for your deep baritone voice.
@MaheshTanu1971Ай бұрын
First like nande
@mimicryvijay6923Ай бұрын
👌👌👌
@malathis8915Ай бұрын
Manthana. Anavaranadalli. Super. Acting ❤❤🎉🎉
@prashanthkrishna9047Ай бұрын
Sir Avru 8 Years Indha Oota Madadhe Idini Andhru Adhra Bagge Yenadhru Kelbekithu Sir .
@purerootorganicsАй бұрын
Sir Achyuth Kumar Interview maadi
@downdown1925Ай бұрын
Busy
@comfy_NumbАй бұрын
@@downdown1925who
@avinashp7100Ай бұрын
11.43 wrong poster hakidira sir
@sosheeanand3537Ай бұрын
I agree with his views. Lots of honest people are suffering because of cheating society.
@p_murthy1467Ай бұрын
Sir.. even iam from same school The Child Development Institute.. Shankarpuram...
@shekarnc1Ай бұрын
what I see and hear make acting a passion not a bread and butter for the family
@srinivasah7986Ай бұрын
ಅದ್ಭುತ ನಟ ಶ್ರೀನಾಥ್ ವಶಿಷ್ಠ
@shrikanthvaramballi5735Ай бұрын
His Voice is like Sudeep
@HemanthKumar-uc2tzАй бұрын
🙏🙏🙏
@varunkk7431Ай бұрын
Is Sirikannda channel is new channel and not takeoff yet
@kibbsking8662Ай бұрын
ಯಾವ್ ಚಾನಲ್ ಹೇಳ್ತಿರೋದು ಇವರು
@krishnajamАй бұрын
Param sir, 11:44 - wrong poster.
@sumanhv6149Ай бұрын
He is a versatile actor.Cant be type cast.
@ManumayflowerАй бұрын
Which is that channel.
@KiranaKirana-cw9ddАй бұрын
💛❤️🙏
@subhash3317Ай бұрын
👏👏👏
@gouthoo6119Ай бұрын
Kichcha Boss Fans Attendence Pls...
@premamohan8559Ай бұрын
Param avre Achuth ravara interview maadi
@mohiteynm619821 күн бұрын
ನಿಮ್ಮ ಜೀವನದಲ್ಲಿ ಪಟ್ಟ ಕಷ್ಟ ದ (ಸುಖ ಇಲ್ಲಬಿಡಿ) ಅನುಭವ ದಿಂದ ಒಂದೇ ಮಾತ್ರ ಸತ್ಯ, ಕರ್ನಾಟಕದಲ್ಲಿ ಕಲಾವಿದನಾಗಿ ಮಾತ್ರ ಹುಟ್ಟಬಾರದು ಅನಿಸುತ್ತೆ.
@premamohan8559Ай бұрын
Sir neevu thumba olle actor antha ellarigu gotthu nimmannu hulisiko
@sampathkrishna1806Ай бұрын
ಗಾಡ್ ಫಾದರ್ ಇ ರಬೇಕು ಜೀವನದಲ್ಲಿ.
@govindrajpoojari1257Ай бұрын
ಇಲ್ಲಿ ಅವಕಾಶ ಬೇಕು ಅಂದ್ರೆ ಚನ್ನಾಗಿ ಬಕೀಟ್ ಹಿಡಿದ್ರೆ ಮಾತ್ರ
@mahadevappan3923Ай бұрын
🎉
@srinivasseena-cq2zrАй бұрын
❤❤❤🎉🎉🎉😊😊😊❤❤❤
@swarnalathavishwanath9206Ай бұрын
ಸ್ವಾಭಿಮಾನ ಬಿಡದೆ ನೀನು ಮಾಡಿದ ಸಾಧನೆಗಳ ಬಗ್ಗೆ ತಿಳಿದು ತುಂಬ ಸಂತೋಷವಾಯ್ತು.All the best for you Srinath!
@NageshPoojary-p9sАй бұрын
Tv recharge neen madtiya .. Freeyagi nodoke..
@lakshminarayananbalakrishn7824Ай бұрын
Shrinath, bare loss ne heluthire, swalpa income yestu anta helabeku, How much you pay IT annually. Disclose that also, too much ego. He is expecting too much popularity for fake success.
@vishalakshianavatti7131Ай бұрын
Interview kushi kodathu
@sampathkrishna1806Ай бұрын
ಆಸೆಯೇ ಧುಕ್ಕ ಕ್ಕ ಮೂಲ.
@Cosmos1987Ай бұрын
Ivranna ond sala 'Kadamba' hotel nalli nodidde.. ivara maatina fluence adbhuta..ivra serial gintha ee kathe kelakke interesting aagirarathe. Thumba honest aagi maathadthaare. Matter of fact guy.
@uday5226Ай бұрын
Idakke Kashinath naanu mechodu.
@aaithubarlaАй бұрын
En sudgaadu!😅
@padmaswamy5971Ай бұрын
Srinath phone number kodi, I want to enquire about event management
@jeevanbs9546Ай бұрын
Bharath bhagavatahar replica
@ಗುನ್ನಗಣೇಶАй бұрын
Bomman monopoly they give chance only within their circle n not let others inside...
@gjn1724 күн бұрын
Srinath itself brahmn 🤦🏻😀
@ಗುನ್ನಗಣೇಶ23 күн бұрын
@gjn17 that's what... they encourage their own ppl