No video

FACTORY TOUR-"ಹಳ್ಳಿಯಲ್ಲಿ ಲಕ್ಷಾಂತರ ರೂ ಆದಾಯ ಕೊಡುವ ಸಜ್ಜನ್ ಅವರ ಕೃಷಿ ಕಾರ್ಖಾನೆ!-E04-Vishweshwara Sajjan

  Рет қаралды 224,846

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

8 ай бұрын

Ananda Vihar Farm-Hulikere
+91 97392 29614
Dayanand-Anand Vihar-Hulikere
+91 98869 72975
#farmtur #hulikere #kudligi #vishweshwarasajjan #anandvihar
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆ ಗ್ರಾಮದ ಮಾದರಿ ರೈತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಶ್ವೇಶ್ವರ ಸಜ್ಜನ ಅವರ ಬೆಳದ ಕೃಷಿ ಕ್ರಾಂತಿಯ ಬಗ್ಗೆ ವಿಶೇಷ ಸರಣಿ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Contact:
7411992698 (Only Watsapp)
Only Urgent Calls: 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Teja Nursery TOUR Kalamadhyama, SAHAJA ORGANICS, Ramesh Balutagi farm, Kavita Mishra Sandalwood farm, farm tours Kalamadhyama, Successful Farmers, Basavaraj Horatti farm Tour, Vishweshwara Sajjan Farm Tour, Vishweshwara Sajjan Hulikere farmer, Bela Farming, Anand Vihar Hulikere, Sajjan Organics, farm kalamadhyama, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Video,

Пікірлер: 231
@KalamadhyamaYouTube
@KalamadhyamaYouTube 8 ай бұрын
Ananda Vihar Farm-Hulikere - +91 97392 29614 - Dayanand-Anand Vihar-Hulikere - 91 98869 72975
@mahanteshsamai
@mahanteshsamai 8 ай бұрын
🎉🎉🎉
@publicmindtune354
@publicmindtune354 8 ай бұрын
2nd Dr Rajkumar.Bira tara kantavre Evra knowledge Volle movie madbodu. Agadu yendu kaikkatti kulitare.
@kasturbaipuneshetty2471
@kasturbaipuneshetty2471 8 ай бұрын
​@@publicmindtune354A QA 😮 BCCI
@shyamdhage54
@shyamdhage54 8 ай бұрын
" ಪರಸ್ಪರ ದೇವೋಭವ." ತುಂಬಾ ಅದ್ಭುತ ನುಡಿ ಗುರುದೇವಾ.
@shyamdhage54
@shyamdhage54 8 ай бұрын
@sanjeevradder2644
@sanjeevradder2644 8 ай бұрын
ಎಂತಹ ಅರ್ಥಪೂರ್ಣವಾದ ಸಂದರ್ಶನ... ಇವತ್ತು ನಿಮ್ಮ ಚಾನೆಲ್ ನ ಗೌರವ ಇನ್ನೂ ಹೆಚ್ಚಾಯಿತು ಸರ್.... 👍
@ShriNidhi-zu2im
@ShriNidhi-zu2im 8 ай бұрын
ಇವರೇ ದೊಡ್ಡ ಕೃಷಿ ವಿಜ್ಞಾನಿ ❤
@SathishGowda733
@SathishGowda733 8 ай бұрын
ಸ್ಪಷ್ಟ ಕನ್ನಡ ಹಾಗೂ ಅವರು ವಿವರಿಸುವ ರೀತಿ ತುಂಬಾ ಅಚ್ಚುಕಟ್ಟಾಗಿ ಇದೆ ಇಂಥ ಕಾಣದ ಪ್ರತಿಭೆಗಳ ಅನಾವರಣ ನಮ್ಮ ಕಲಾಮದ್ಯಮ ಚಾನೆಲ್ ಇಂದ ಮತ್ತಷ್ಟು ದೊರಕಲಿ
@satyashivarama762
@satyashivarama762 8 ай бұрын
ಇವರು ಕೇವಲ ರೈತರಲ್ಲ. ಒಂದು ಜ್ಞಾನ ಕೋಶ 🙏
@meghahegde3213
@meghahegde3213 5 ай бұрын
ಸಜ್ಜನ್ ಸರ್ ನಿಮ್ಮ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ನೀವೊಂದು ಜ್ಞಾನಕೋಶ . ನಿಮ್ಮ ಪ್ರತಿಮಾತುಗಳು ನಮಗೆ ಸಾಧನೆ ಮಾಡಲು ಪ್ರೇರೆಪಿಸುತ್ತದೆ. ನಾನು ಕಲಾ ಮಾಧ್ಯಮದಲ್ಲಿ‌ ನೋಡಿದ ಅತ್ಯದ್ಭುತ ಇಂಟರ್ ವ್ಯೂ ಇದು.
@rajeshsajjan6071
@rajeshsajjan6071 8 ай бұрын
ರೈತನ ಸ್ಪೂರ್ತಿದಾಯಕ ಜೀವನ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಮತ್ತು ಈಗಿನ ಯುವ ಪೀಳಿಗೆಗೆ ಮಾದರಿ ರೈತನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು...✨🙏 ನಿಮ್ಮೊಡನೆ ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ❤
@saraswathisomashekar6216
@saraswathisomashekar6216 8 ай бұрын
ಯಾವ University ನು ಬೇಡ ,ಇವರ ಅನುಭವದ ನುಡಿಗಳ ಕೇಳಿದರೆ ಸಾಕು.ಅವರ ಮುತ್ತಿನಂಥ ನುಡಿಗಳಿಗೆ ನನ್ನದೊಂದು ನಮಸ್ಕಾರ.
@shyamdhage54
@shyamdhage54 8 ай бұрын
@lavanyarlavanyar7322
@lavanyarlavanyar7322 8 ай бұрын
ಯುವ ಪೀಳಿಗೆಯ ಮಾದರಿ ತಾತ ❤❤ ರೈತರನ್ನು ದತ್ತು ತೆಗೆದುಕೊಳ್ಳುವ ಒಳ್ಳೆಯ ಆಲೋಚನೆ 🙏🙏
@rudrappamasannavar7859
@rudrappamasannavar7859 8 ай бұрын
ವಂದನೆಗಳು ಗುರುಗಳೇ , ಪ್ರತಿಜಿಲ್ಲೆಗೂ ತಮ್ಮಂತಹ ಗುರುಗಳು ಬೇಕು.
@Cutekidkrish
@Cutekidkrish 8 ай бұрын
ಯಪ್ಪ 22:15 ಎಂತಹ ಅದ್ಭುತ ಮಾತು, ಮೈನೆ ಜುಮ್ಮಾ ಅಂತು😢😢🔥🔥
@purushotham.rramakrishnapp4153
@purushotham.rramakrishnapp4153 8 ай бұрын
ರೈತರನ್ನು ದತ್ತು ತೆಗೆದುಕೊಳ್ಳುವ ಅದ್ಭುತವಾದ ಚಿಂತನೆ 🙏
@Martialartist123
@Martialartist123 8 ай бұрын
ನಡಿಗೆಯ ವಿಶ್ವ ವಿದ್ಯಾಲಯ ಗುರುಗಳೇ ನೀವು 🙏
@santhoshlv660
@santhoshlv660 8 ай бұрын
ಮಾದರಿ ಅಂತ ಪ್ರೇರಣೆ ಅಂತ ಏನಾದ್ರು ಪದಗಳಿಗೆ ಮೌಲ್ಯ ಇದ್ದರೆ ಅದು ಇವರುಗಳಿಂದ ಮಾತ್ರ❤
@prasadvn524
@prasadvn524 8 ай бұрын
ಇವರ ಅನುಭವವನ್ನು ಕರ್ನಾಟಕದ ಜನತೆ ಉಪಯೋಗ ಪಡೆಯಲಿ. ಅವರಿಗೆ ನನ್ನ ನಮನಗಳು
@ashwinist2444
@ashwinist2444 8 ай бұрын
ಬೇರೆ ಏನೂ ಬೇಡ ಇವರ ಮಾತುಗಳು ಕೇಳಿದರೆ University education ಸಿಕ್ಕ ಹಾಗೇ.
@manjula5056
@manjula5056 8 ай бұрын
Very true
@Vinayhiremath7676
@Vinayhiremath7676 8 ай бұрын
Nija
@chidanandachidu6930
@chidanandachidu6930 8 ай бұрын
👌👌👍
@reshmafernandes6468
@reshmafernandes6468 8 ай бұрын
S
@malnadnature7920
@malnadnature7920 8 ай бұрын
Howdu
@karnatakarakshanavedikesud8410
@karnatakarakshanavedikesud8410 8 ай бұрын
ಸರ್ ನಿಜವಾಗಿಯೂ ಇವರು ಅನುಭವ ಹೊಂದಿರುವ ವೈದ್ಯ ರತ್ನ ಅಂದರೆ ತಪ್ಪಾಗಲಾರದು ಇಂತಹ ಪ್ರತಿಭೆ ನಮ್ಮ ಕಲಾ ಮಾಧ್ಯಮ ಚಾನಲ್ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು 👏👏🙏🙏
@vijaymulimath6519
@vijaymulimath6519 8 ай бұрын
Really hats off u sir and kalamadyam🙏🙏......every one should watch like these videos.
@greennatureofhagaribommana3144
@greennatureofhagaribommana3144 8 ай бұрын
ಎಂತಹ ಅದ್ಭುತ ಮಾತುಗಳು ಜ್ಞಾನ ಭಂಡಾರ ಇವರು 👌👌🙏
@ashok9454
@ashok9454 8 ай бұрын
ವಾವ್ ಒಳ್ಳೆ ಸಂದೇಶ ❤🙏👌
@geethayadav8663
@geethayadav8663 8 ай бұрын
OMG! Very intelligent and knowledgeable farmer.
@newmoveapdts129
@newmoveapdts129 8 ай бұрын
ಒಳ್ಳೆ ಮಾಹಿತಿ ಸರ್. 💛❤👌🤗🥰
@sanjeevsanju4365
@sanjeevsanju4365 8 ай бұрын
ನಮ್ಮ್ ಹಿತಲಲ್ಲೇ ಇದ್ರು ಈ ಮಾಹಿತಿ ಗೊತಿರ್ಲಿಲ್ಲ ಗುರು ಧನ್ಯವಾದಗಳು ಮಾಹಿತಿಗಳಿಗೆ 🙏🏼🤍
@dattakubali77
@dattakubali77 8 ай бұрын
ಸರ್ ಈ ಎಪಿಸೋಡ್ ದಯವಿಟ್ಟು ಮುಂದುವರಿಸಿ... ನಿಮಗೆ ಕೈ ಮುಗಿತಿನಿ
@dharma3547
@dharma3547 8 ай бұрын
ಸಜ್ಜನ್ ಸರ್ . ನಡೆದಾಡುವ ರೈತ ಕೋಶ.. 💐💐💐🙏🙏🙏🙏🙏
@sunilprabhakar8086
@sunilprabhakar8086 8 ай бұрын
ಇವರ ಮಾತುಗಳು ಮುತ್ತು ಅಮೃತ ವಾಣಿಗಳೂ & ಪರಂ ಸರ್ ನಿಮ್ಗೆ 🏆🏆🏆
@thrivenice5517
@thrivenice5517 4 ай бұрын
ಈ ಅಜ್ಜನ ನೆನಪಿನ ಶಕ್ತಿ, ಮಾತಿನ ಮಧ್ಯೆ ನುಡಿಮುತ್ತುಗಳು, ಕನ್ನಡ ಪಂಡಿತರನ್ನು ಮೀರಿಸುವ ಪಾಂಡಿತ್ಯ ನಿಜಕ್ಕೂ ಅದ್ಭುತ
@shankardada5857
@shankardada5857 8 ай бұрын
ಇವರೇ❤❤❤ ನಿಜವಾದ ತತ್ವಜ್ಞಾನಿ
@siddaiahc6051
@siddaiahc6051 8 ай бұрын
I think one of the best video in kalamadhyama
@ramkumarram4759
@ramkumarram4759 8 ай бұрын
ಕಲಾ ಮಾಧ್ಯಮ ಚಾನಲನ ಇತಿಹಾಸದಲ್ಲಿ ಅದ್ಭುತ ಸಂದರ್ಶನ
@sunilgoudanetekal8652
@sunilgoudanetekal8652 8 ай бұрын
Inspiration videos... Tq Paramesheara
@KalamadhyamaYouTube
@KalamadhyamaYouTube 8 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@ajitkotnis6816
@ajitkotnis6816 8 ай бұрын
Very good person and intelligent man
@ashwathanarayanaashwathana6189
@ashwathanarayanaashwathana6189 8 ай бұрын
Great person with good sons, god bless you sir❤
@andappatavarageri1811
@andappatavarageri1811 8 ай бұрын
ಏನ್ ಸರ್ ಇವ್ರು ಮಾತು ಒಮ್ಮೆ ಕೇಳಿದರೆ ಇನ್ನಷ್ಟು ಕೇಳಬೇಕು ಅಂತ ಅನಿಸುತ್ತೆ ಪುರಾಣ ಪ್ರವಚನ ಕೇಳದ ಬ್ಯಾಡ್ರಿ ಇವರ ಮಾತಿನಲ್ಲಿ ಎಲ್ಲವೂ ಇವೆ
@shashanks5782
@shashanks5782 8 ай бұрын
One of the best episode ❤
@nagarathnatk4010
@nagarathnatk4010 7 ай бұрын
ಅದ್ಭುತ ವ್ಯಕ್ತಿ. ತುಂಬಾ ಸಂತೋಷ ಆಯ್ತು ಇವರ ಮಾತು, ಸಾಧನೆ, ಕೇಳಿ
@manjunathgc1003
@manjunathgc1003 8 ай бұрын
One Sajjan sir can mentor one taluk farmers to improve their incomes. Great knowledgeable human being. Sharanu
@mangalaprasad9547
@mangalaprasad9547 8 ай бұрын
Very inspiring sir hat's off
@varadarajasettyba6191
@varadarajasettyba6191 8 ай бұрын
ಯಜಮಾನರ ಮಾತಿನ ಶೈಲಿ ಯಲ್ಲಿಯೇ ಆರೋಗ್ಯದ ಭಾಗ್ಯವಿದೆ ,ಅಮೃತತ್ವವಿದೆ ಅವರ ಯೋಚನೆಯಲ್ಲಿ , ಅವರ ಯೋಜನೆ ಅನುಕರಣೀಯ , ಧನ್ಯವಾದಗಳು ,ಇಂತಹ ಮಹನೀಯರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ನೀಡುತ್ತಿರುವ ಕಲಾಮಾದ್ಯಮದವರಿಗೆ ಧನ್ಯವಾದಗಳು ,
@ganeshmada6673
@ganeshmada6673 8 ай бұрын
Super voice ❤❤
@basavarajhuded9207
@basavarajhuded9207 8 ай бұрын
ಭೂಮಿ ಮೇಲೆ ಹಿಂತವರು ಇದ್ರೆ , ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬಹುದು.hats off sir🙏
@baramappabcbarker9958
@baramappabcbarker9958 3 ай бұрын
😮Hatsup your innovative agriculture knowledge for our next generations life.
@purushotham.rramakrishnapp4153
@purushotham.rramakrishnapp4153 8 ай бұрын
ಅದ್ಭುತವಾದ ಅನುಭವ ದ ನುಡಿಗಳು 👌
@veereshahv1407
@veereshahv1407 8 ай бұрын
👌🙏ಯಜಮಾನರ ಮಾತುಗಳು ನಾಡಿನ ಜನತೆಗೆ ಸ್ಫೂರ್ತಿಧನ್ಯವಾದಗಳು
@manjunathas3467
@manjunathas3467 8 ай бұрын
Super video param
@user-oi3yu2dh9o
@user-oi3yu2dh9o 7 ай бұрын
Thank you very much for both of you masters, for unknown facts about our country,state, district fruits 🙏🙏
@hbr7238
@hbr7238 8 ай бұрын
SIR YOU ARE REALY NATURAL LUCTURE ALL THE BEST.
@BKRupa
@BKRupa 8 ай бұрын
Our Tata is wonderful life leading wisdom. Proud to have such great humble personality in our Karnataka. Tata God bless you with health wealth and happiness.
@sushmasushma5194
@sushmasushma5194 7 ай бұрын
Such a knowledgeable person 💗💗👌👌🙏🙏💯💯💐💐💐 we need such people in the society and for the nation 🙏🙏 Dhanyosmi sir nimage..
@stylishstar3521
@stylishstar3521 8 ай бұрын
ಬಳ್ಳುಳ ಹಣ್ಣು 👌
@shilpp8656
@shilpp8656 8 ай бұрын
Superb sir❤❤
@diwakarv2287
@diwakarv2287 8 ай бұрын
Please encourage him to do it, he is the right person.
@indirapandit1088
@indirapandit1088 8 ай бұрын
ನಿಮ್ಮ ಆರೂಗ್ಯದ ಬಗೆಗಿನ ವಿಚಾರವನ್ನು ನಮಗೆ ತಿಳಿಸಿ ದಿರಿ ವಂದನೆಗಳು. ಇಂದಿರಾ ಪಂಡಿತ್
@dineshambi9031
@dineshambi9031 8 ай бұрын
His voice matches great actor C N LOKHNATH
@narashimmurthinarashimmurt4141
@narashimmurthinarashimmurt4141 7 ай бұрын
A great professor - beneficial to the siciety. Thanks to kalamaadhyama.
@ShreyasM-qz7bv
@ShreyasM-qz7bv 7 ай бұрын
ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಾ ಸರ್
@sharnabasappa1745
@sharnabasappa1745 8 ай бұрын
ಈ ಹಣ್ಣನ್ನು ನಾವು ಚಿಕ್ಕ ವಯಸ್ಸಿನಲ್ಲಿ ತುಂಬಾ ತಿಂದಿದ್ದೇವೆ ಮಲ್ಲೇಶ್ವರಂ ನಲ್ಲಿ.... ಬೆಲ್ಲದ ಹಣ್ಣು ಇಂಗ್ಲಿಷ್ ನಲ್ಲಿ ಗುಡ್ ಆಪಲ್ ಅಂತಾರೆ ... ತುಂಬಾ ಚೆನ್ನಾಗಿ ಮಾತನಾಡುತ್ತಾರೆ 👌👌👌🙏🙏🙏🙏
@lokeshgowdalokesh1196
@lokeshgowdalokesh1196 8 ай бұрын
Sir nimma dooradrustitana tumba istavaytu
@mamathakamble7330
@mamathakamble7330 3 ай бұрын
Super interview Sir
@rameshkopparrameshkoppar9260
@rameshkopparrameshkoppar9260 8 ай бұрын
ಅದ್ಬುತ್ ಮಾತುಗಾರಿಕೆ ಇವರದು.ಇವರ ಚಿಂತನೆಯೇ ವಿಶಿಷ್ಟ.
@padmanagesh8889
@padmanagesh8889 7 ай бұрын
Wow ! ಸಜ್ಜನ ತಾತ... Great knowledge... 👌❤️
@amruteshwara
@amruteshwara 8 ай бұрын
Good
@mssharadha3816
@mssharadha3816 8 ай бұрын
Krishna vedanthi🎉🎉
@sumasavithri9217
@sumasavithri9217 7 ай бұрын
Super sir neevu
@veenajoshi8454
@veenajoshi8454 8 ай бұрын
One of the wonderful episode sir, great words 🙏 unbelievable experience, speechless Thank you🙏
@J.S.Prabhu-hw2ei
@J.S.Prabhu-hw2ei 6 ай бұрын
💐🌹🙏ಧನ್ಯವಾದಗಳು ಸರ್ 🙏🌹💐
@nagrajtg2067
@nagrajtg2067 8 ай бұрын
Peram sir nimma yallaa vidiyogalalli eevidiyo tookaane beere
@shwethakiran1625
@shwethakiran1625 7 ай бұрын
🙏🙏🙏 adbhutavada maatu..
@virendratuppad.7872
@virendratuppad.7872 8 ай бұрын
Excellent. Ivara uru hesaru mattomme tilisi sir.
@vkvideo279
@vkvideo279 8 ай бұрын
First comment alli ede yalla bro ..nodi
@hemantharajar5816
@hemantharajar5816 8 ай бұрын
Really shocked near my Village talent persons❤
@rajeshar1051
@rajeshar1051 6 ай бұрын
Wonderfull tata let all of us use
@spradeepkumarschandrasheka672
@spradeepkumarschandrasheka672 8 ай бұрын
Interesting documentary sir 😊😊😊😊😊
@anushaanusha8339
@anushaanusha8339 8 ай бұрын
ಇವರ ದೂರವಾಣಿ ಸಂಖ್ಯೆ ಕೊಡಿ. . ಇವರಿಗೆ ನಮ್ಮ ಕೋಟಿ ನಮನ
@mahanbs1877
@mahanbs1877 8 ай бұрын
Best knowledge about farmers. We all should respect 🙏 them without bargains.
@sateeshsateeshsateesh4617
@sateeshsateeshsateesh4617 6 ай бұрын
Super sar
@swethashree5401
@swethashree5401 8 ай бұрын
Great video and a rare knowledgeable person in a now a days ❤❤
@Sp71270
@Sp71270 7 ай бұрын
Mr sajjan sir your knowledge is excellent.🙏🙏
@siddaganga93
@siddaganga93 8 ай бұрын
First one to watch
@user-eh2yj8tm5h
@user-eh2yj8tm5h 7 ай бұрын
His advice is god's advice
@geethakumari5567
@geethakumari5567 8 ай бұрын
WOW what a speak sir hat's off to him for all his inspiration speak 🎉🎉🎉🎉🎉❤❤❤
@murthyrao9180
@murthyrao9180 8 ай бұрын
ಅತ್ಯುತ್ತಮ ವಿಡಿಯೋ,
@venkateshmedia8711
@venkateshmedia8711 8 ай бұрын
Super,,,, ಇಂಥವರ ಅವಶ್ಯಕತೆ ಸಮಾಜಕೆ ಬೇಕು....
@Beingsimpleisanart
@Beingsimpleisanart 6 ай бұрын
ನಮಗೂ ಕೃಷಿ ಜಮೀನು ಇರಬೇಕಿತ್ತು ಅನ್ನಿಸುತ್ತದೆ
@manjulashankara901
@manjulashankara901 8 ай бұрын
Super video sir 🙏🏻
@vasanthsonnada7140
@vasanthsonnada7140 8 ай бұрын
Super Episode sir
@vraghuchem
@vraghuchem 8 ай бұрын
So realistic humanistic socialistic person Need of the hour
@kannadalyrics4586
@kannadalyrics4586 8 ай бұрын
ನಮ್ಮ ಪಕ್ಕದ ಗ್ರಾಮದ ರೈತರು &ನಮ್ಮ ಮಾರ್ಗದರ್ಶಕರು ಅಂತ ಹೇಳೋಕೆ ಖುಷಿ ಆಗುತ್ತೆ
@user-sq3zo7wr1r
@user-sq3zo7wr1r 7 ай бұрын
ನಿಜವಾದ ಹೃದಯವ೦ತ ರೈತ❤❤❤
@vinayediga9445
@vinayediga9445 8 ай бұрын
ಅದ್ಬುತ ವಿಡಿಯೋ 👌🔥
@shivakumargp6585
@shivakumargp6585 8 ай бұрын
Super hero
@a2farm552
@a2farm552 8 ай бұрын
ನಿಜವಾದ ಹೃದಯವಂತ..ಗುಣವಂತ..👌🤝❤️❤️💐
@athribhat2243
@athribhat2243 8 ай бұрын
Best video ❤❤ thanks kalamadhyama
@BKRupa
@BKRupa 8 ай бұрын
Very good informative episode brother. Thank you
@RekhaRekha-oz3hm
@RekhaRekha-oz3hm 8 ай бұрын
Agga sssssuper nevu
@AshokAshok-ks4ww
@AshokAshok-ks4ww 7 ай бұрын
Super
@naveenms83
@naveenms83 8 ай бұрын
Excellent video sir
@lakshminarayanacs303
@lakshminarayanacs303 8 ай бұрын
One of the best clip
@rangaramum8241
@rangaramum8241 8 ай бұрын
Super.
@mssharadha3816
@mssharadha3816 8 ай бұрын
Kruishi vedanthi🎉🎉
SCHOOLBOY. Последняя часть🤓
00:15
⚡️КАН АНДРЕЙ⚡️
Рет қаралды 11 МЛН
Fast and Furious: New Zealand 🚗
00:29
How Ridiculous
Рет қаралды 48 МЛН
A teacher captured the cutest moment at the nursery #shorts
00:33
Fabiosa Stories
Рет қаралды 63 МЛН
SCHOOLBOY. Последняя часть🤓
00:15
⚡️КАН АНДРЕЙ⚡️
Рет қаралды 11 МЛН